ಶಿಕ್ಷಣವೇ ಶಕ್ತಿ

Tuesday 6 April 2021

ಕರ್ನಾಟಕ TET NOTES

1. ಕನ್ನಡ 1st ಪೇಪರ್


ಕನ್ನಡ ಸಾಮಾನ್ಯ ಜ್ಞಾನ

1. ಕನ್ನಡದ ಮೊದಲಗಳು


ಕರ್ನಾಟಕದ ನಕಾಶಗಳು

ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು


ಕ್ರ. ಸಂ.
ವ್ಯಕ್ತಿ
ಆತ್ಮಕಥೆ
1
ಕುವೆಂಪು
ನೆನಪಿನ ದೋಣಿಯಲ್ಲಿ
2
ಶಿವರಾಮ ಕಾರಂತ
ಹುಚ್ಚು ಮನಸಿನ ಹತ್ತು ಮುಖಗಳು
3
ಮಾಸ್ತಿ
ಭಾವ
4
ಅ.ನ.ಕೃ.
ಬರಹಗಾರನ ಬದುಕು
5
ಸ.ಸ.ಮಾಳವಾಡ
ದಾರಿ ಸಾಗಿದೆ
6
ಎಸ್.ಎಲ್.ಭೈರಪ್ಪ
ಭಿತ್ತಿ
7
ಬಸವರಾಜ ಕಟ್ಟೀಮನಿ
ಕಾದಂಬರಿಕಾರನ ಬದುಕು
8
ಪಿ.ಲಂಕೇಶ್
ಹುಳಿ ಮಾವಿನ ಮರ
9
ಎ.ಎನ್.ಮೂರ್ತಿರಾವ್
ಸಂಜೆಗಣ್ಣಿನ ಹಿನ್ನೋಟ
10
ಎಚ್.ನರಸಿಂಹಯ್ಯ
ಹೋರಾಟದ ಬದುಕು
11
ಗುಬ್ಬಿ ವೀರಣ್ಣ
ಕಲೆಯೇ ಕಾಯಕ
12
ಹರ್ಡೇಕರ್ ಮಂಜಪ್ಪ
ಕಳೆದ ನನ್ನ ಮೂವತ್ತು ವರ್ಷಗಳ ಕಾಣಿಕೆ
13
ಸ.ಜ.ನಾಗಲೋಟಿಮಠ
ಬಿಚ್ಚಿದ ಜೋಳಿಗೆ
14
ಬೀchi
ಭಯಾಗ್ರಫಿ
15
ಸಿದ್ದಲಿಂಗಯ್ಯ
ಊರು ಕೇರಿ
16
ಕುಂ.ವೀರಭದ್ರಪ್ಪ
ಗಾಂಧಿ ಕ್ಲಾಸು
17
ಬೀಚಿ
ನನ್ನ ಭಯಾಗ್ರಫಿ
18
ದೇ.ಜವರೇಗೌಡ
ಹೋರಾಟದ ಬದುಕು
19
ಕಡಿದಾಳ್ ಮಂಜಪ್ಪ
ನನಸಾಗದ ಕನಸು

ಕರ್ನಾಟಕವನ್ನು ಆಳಿದ ರಾಜವಂಶಗಳು


ಕರ್ನಾಟಕವನ್ನು ಆಳಿದ ರಾಜವಂಶಗಳು

ರಾಜರ ಹೆಸರು
ಅವಧಿ(ಕ್ರಿ.ಶ.ದಲ್ಲಿ)
ಬನವಾಸಿ ಕದಂಬರು
ಸ್ಥಾಪಕ : ಮಯೂರವರ್ಮ
340 - 580
ಮಯೂರ ವರ್ಮ

ಕಂಗವರ್ಮ

ಕಾಕುಸ್ಥ ವರ್ಮ

.. ಮೊದಲಾದವರು

ತಲಕಾಡಿನ ಗಂಗರು
ಸ್ಥಾಪಕ : ಕೊಂಗುಣಿ ವರ್ಮ
340 - 1024
ಕೊಂಗುಣಿ ವರ್ಮ
340-370
1ನೇ ಮಾಧವ
370-390
ಹರಿವರ್ಮ
390-410
2ನೇ ಮಾಧವ

ವಿಷ್ಣುಗೋಪ
410-430
3ನೇ ಮಾಧವ
430-466
ಅವಿನೀತ
466-495
ದುರ್ವಿನೀತ
495-535
ಮುಷ್ಕರ
535-585
ಶ್ರೀವಿಕ್ರಮ
585-635
ಭೂವಿಕ್ರಮ
635-679
1ನೇ ಶಿವಮಾರ
679-725
ಶ್ರೀಪುರುಷ
725-788
2ನೇ ಶಿವಮಾರ
788-812
1ನೇ ಮಾರಸಿಂಹ ಎರೆಯಪ್ಪ
812-817
1ನೇ ರಾಚಮಲ್ಲ
817-853
ನೀತಿಮಾರ್ಗ ಎರೆಗಂಗ
853-870
2ನೇ ರಾಚಮಲ್ಲ
870-907
2ನೇ ನೀತಿಮಾರ್ಗ ಎರೆಯಪ್ಪ
907-920
ನರಸಿಂಹದೇವ
920-925
3ನೇ ರಾಚಮಲ್ಲ
925-939
2ನೇ ಭೂತುಗ
939-960
2ನೇ ಮಾರಸಿಂಹ
960-975
4ನೇ ರಾಚಮಲ್ಲ
975-985
ರಕ್ಕಸಗಂಗ
985-1024
ಬಾದಾಮಿ ಚಾಲುಕ್ಯರು
ಸ್ಥಾಪಕ : ಜಯಸಿಂಹ
540-757
1ನೇ ಪುಲಿಕೇಶಿ
540-566
1ನೇ ಕೀರ್ತಿವರ್ಮ
566-596
ಮಂಗಳೇಶ
596-610
ಇಮ್ಮಡಿ ಪುಲಿಕೇಶಿ
610-642
1ನೇ ವಿಕ್ರಮಾದಿತ್ಯ
655-681
ವಿನಯಾದಿತ್ಯ
681-696
ವಿಜಯಾದಿತ್ಯ
696-731
ಇಮ್ಮಡಿ ವಿಕ್ರಮಾದಿತ್ಯ
733-745
2ನೇ ಕೀರ್ತಿವರ್ಮ
745-757
ರಾಷ್ಟ್ರಕೂಟರು
ಸ್ಥಾಪಕ : ದಂತಿದುರ್ಗ
757-975
ದಂತಿದುರ್ಗ
757-757
1ನೇ ಕೃಷ್ಣ
757-775
2ನೇ ಗೋವಿಂದ
775-779
ಧೃವ
779-793
3ನೇ ಗೋವಿಂದ
793-814
ಅಮೋಘವರ್ಷ ನೃಪತುಂಗ
814-878
2ನೇ ಕೃಷ್ಣ
878-914
3ನೇ ಇಂದ್ರ
914-928
2ನೇ ಅಮೋಘವರ್ಷ
928-930
4ನೇ ಗೋವಿಂದ
930-936
3ನೇ ಅಮೋಘವರ್ಷ
936-939
3ನೇ ಕೃಷ್ಣ
939-967
ಖೊಟ್ಟಿಗ
967-972
ಇಮ್ಮಡಿ ಕಕ್ಕ
972-974
4ನೇ ಇಂದ್ರ
974-975
ವೆಂಗಿಯ ಚಾಳುಕ್ಯರು
ಸ್ಥಾಪಕ :
624-1075
ಕುಬ್ಜ ವಿಷ್ಣು
624-641
1ನೇ ಜಯಸಿಂಹ
641-673
ಇಮ್ಮಡಿ ವಿಷ್ಣುವರ್ಧನ
673-682
ವಿಜಯಸಿದ್ಧಿ
682-706
2ನೇ ಜಯಸಿಂಹ
706-718
3ನೇ ವಿಷ್ಣುವರ್ಧನ
718-752
ವಿಜಯಾದಿತ್ಯ
752-772
4ನೇ ವಿಷ್ಣುವರ್ಧನ
772-808
ಗೋವಿಂದ
808-814
ಸರ್ವ ಅಮೋಘವರ್ಷ
814-849
3ನೇ ವಿಜಯಾದಿತ್ಯ
849-892
ಭೀಮ
892-921
4ನೇ ವಿಜಯಾದಿತ್ಯ
921-921
ಅಮ್ಮರಾಜ ಮಹೇಂದ್ರ
921-928
5ನೇ ವಿಜಯಾದಿತ್ಯ
928-940
ಯುದ್ಧಮಲ್ಲ
940-947
2ನೇ ಭೀಮರಾಜಮಾರ್ತಾಂಡ
947-959
ಜಟಾಚೋಳ ಭೀಮ
959-999
ಶಕ್ತಿವರ್ಮ
999-1011
6ನೇ ವಿಜಯಾದಿತ್ಯ
1011-1018
ವಿಮಲಾದಿತ್ಯ
1018-1021
ರಾಜರಾಜ ನರೇಂದ್ರ
1021-1061
7ನೇ ವಿಜಯಾದಿತ್ಯ
1061-1075
ಕಲ್ಯಾಣದ ಚಾಲುಕ್ಯರು
ಸ್ಥಾಪಕ : ತೈಲಪ
973-1189
ತೈಲಪ
973-996
ಸತ್ಯಾಶ್ರಯ
996-1008
5ನೇ ವಿಕ್ರಮಾದಿತ್ಯ
1008-1014
ಅಯ್ಯಣ್ಣ
1014-1015
2ನೇ ಜಯಸಿಂಹ
1015-1043
1ನೇ ಸೋಮೇಶ್ವರ
1043-1068
2ನೇ ಸೋಮೇಶ್ವರ
1068-1076
6ನೇ ವಿಕ್ರಮಾದಿತ್ಯ
1076-1127
3ನೇ ಸೋಮೇಶ್ವರ
1127-1138
2ನೇ ಜಗದೇಕಮಲ್ಲ
1138-1149
3ನೇ ತೈಲಪ
1149-1156
ಕಲಚೂರಿಗಳು
ಸ್ಥಾಪಕ : ಬಿಜ್ಜಳ

ಕಳಚೂರ್ಯ ಬಿಜ್ಜಳ
1156-1167
ಬಿಜ್ಜಳನ ವಂಶ
1167-1183
4ನೇ ಸೋಮೇಶ್ವರ
1183-1189
ಯಾದವರು(ಸೇವುಣರು)
ಸ್ಥಾಪಕ : ದೃಢಪ್ರಹಾರ(ಸೇವುಣಚಂದ್ರ)

ಹೊಯ್ಸಳರು
ಸ್ಥಾಪಕ : ಸಳ
998-1342
ಸಳ
998-1006
1ನೇ ವಿನಯಾದಿತ್ಯ
1006-1022
ನೃಪಕಾಮ
1022-1047
2ನೇ ವಿನಯಾದಿತ್ಯ
1048-1100
1ನೇ ಬಲ್ಲಾಳ
1100-1108
ವಿಷ್ಣುವರ್ಧನ
1108-1142
1ನೇ ನರಸಿಂಹ
1142-1173
2ನೇ ವೀರಬಲ್ಲಾಳ
1173-1220
2ನೇ ನರಸಿಂಹ
1220-1235
ವೀರಸೋಮೇಶ್ವರ
1235-1255
3ನೇ ನರಸಿಂಹ
1255-1291
3ನೇ ವೀರಬಲ್ಲಾಳ
1291-1342
ವಿಜಯನಗರ ಸಾಮ್ರಾಜ್ಯ
ಸ್ಥಾಪಕರು : ಹಕ್ಕ ಬುಕ್ಕರು
1336-1565
1ನೇ ಹರಿಹರ
1336-1356
1ನೇ ಬುಕ್ಕ
1356-1377
2ನೇ ಹರಿಹರ
1377-1404
2ನೇ ಬುಕ್ಕ
1404-1406
1ನೇ ದೇವರಾಯ
1406-1422
ವೀರವಿಜಯರಾಯ
1422-1424
2ನೇ ದೇವರಾಯ
1424-1446
ಮಲ್ಲಿಕಾರ್ಜುನ
1446-1465
3ನೇ ವಿರೂಪಾಕ್ಷ
1465-1485
ಸಾಳುವ ನರಸಿಂಹ
1485-1491
ನರಸನಾಯಕ
1491-1503
ವೀರನರಸಿಂಹ
1503-1509
ಶ್ರೀಕೃಷ್ಣದೇವರಾಯ
1509-1529
ಅಚ್ಯುತರಾಯ
1529-1542
1ನೇ ವೆಂಕಟ
1542-1543
ಅಳಿಯ ರಾಮರಾಯ
1543-1565
ಆದಿಲ್ ಷಾಹಿ ವಂಶ
ಸ್ಥಾಪಕ : ಯೂಸುಫ್ ಆದಿಲ್ ಖಾನ್

ಕೆಳದಿ ನಾಯಕರು
ಸ್ಥಾಪಕ : ಚೌಡಗೌಡ &ಭದ್ರಪ್ಪ

ಮೈಸೂರು ಒಡೆಯರು
ಸ್ಥಾಪಕರು : ಯದುರಾಯ &ಕೃಷ್ಣರಾಯ
1399-1950
ಯದುರಾಯ
1399-1423
ಹಿರಿಯ ಬೆಟ್ಟದ ಚಾಮರಾಜI
1423-1459
ತಿಮ್ಮರಾಜ I
1459-1478
ಹಿರಿಯ ಬೆಟ್ಟದ ಚಾಮರಾಜII
1478-1513
ಹಿರಿಯ ಬೆಟ್ಟದ ಚಾಮರಾಜIII
1513-1553
ತಿಮ್ಮರಾಜ II
1553-1572
ಬೋಳ ಚಾಮರಾಜ IV
1572-1576
ಬೆಟ್ಟದ ದೇವರಾಜ
1576-1578
ರಾಜ ಒಡೆಯ
1578-1617
ಚಾಮರಾಜ V
1617-1637
ರಾಜ ಒಡೆಯ II
1637-1638
ಕಂಠೀರವ ನರಸಿಂಹ ರಾಜ
1638-1659
ದೊಡ್ಡದೇವರಾಜ
1659-1673
ಚಿಕ್ಕದೇವರಾಜ
1673-1704
ಕಂಠೀರವ ನರಸರಾಜ
1704-1714
ಕೃಷ್ಣರಾಜ I
1714-1732
ಚಾಮರಾಜ VI
1732-1734
ಕೃಷ್ಣರಾಜ II
1734-1766
ನಂದರಾಜ
1766-1770
ಬೆಟ್ಟದ ಚಾಮರಾಜ VII
1770-1776
ಖಾಸಾ ಚಾಮರಾಜ
1776-1799
ಕೃಷ್ಣರಾಜ III
1779-1837
ರೆಸಿಡೆಂಟ್ ಕಮೀಷನರ್
ಆಳ್ವಿಕೆ -
ಚಾಮರಾಜ IX
1881-1894
ಕೃಷ್ಣರಾಜ IV
1895-1940
ಜಯಚಾಮರಾಜ
1940-1950

ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ


ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ
ಸೀರೆ - ಮೊಳಕಾಲ್ಮೂರು / ಇಲಕಲ್
ಕರದಂಟು - ಅಮೀನಗಡ / ಗೋಕಾಕ್
ಮಲ್ಲಿಗೆ - ಮೈಸೂರು / ಕುಂದಾಪುರ
ಹುರಿಗಾಳು - ಚಿಂತಾಮಣಿ / ಕೋಲಾರ
ಕುಂದಾ - ಬೆಳಗಾವಿ
ಬೆಣ್ಣೆ - ಮಂಡ್ಯ
ಬೀಗಗಳು - ಮಾವಿನಕುರ್ವೆ
ಹೆಂಚುಗಳು - ಮಂಗಳೂರು
ಬೀಡಿಗಳು - ಮಂಗಳೂರು
ಹಲ್ಲುಪುಡಿ - ನಂಜನಗೂಡು
(ನೆಲಹಾಸು) ಕಲ್ಲುಗಳು - ಶಹಾಬಾದ್
ಶಿಲ್ಪಗಳು - ಶಿವಾರಪಟ್ಟಣ
ಗೊಂಬೆಗಳು / ಆಟಿಕೆಗಳು - ಚನ್ನಪಟ್ಟಣ
ನಾಯಿಗಳು - ಮುಧೋಳ
ಎಮ್ಮೆಗಳು - ಧಾರವಾಡ
ಪೇಡಾ - ಧಾರವಾಡ
ಕುರಿಗಳು - ಬನ್ನೂರು
ಹಸು(ಅಮೃತಮಹಲ್) - ಮೈಸೂರು
ಮೆಣಸಿನಕಾಯಿ - ಬ್ಯಾಡಗಿ
ತೆಂಗಿನಕಾಯಿ - ತಿಪಟೂರು
ಕಿತ್ತಳೆ - ಕೊಡಗು
ರಸಬಾಳೆ - ನಂಜನಗೂಡು
ದಾಳಿಂಬೆ - ಮಧುಗಿರಿ
ಚಕ್ಕೋತ - ದೇವನಹಳ್ಳಿ
ಹಿತ್ತಾಳೆ/ಕಂಚಿನ ಪಾತ್ರೆಗಳು - ನಾಗಮಂಗಲ
ಮರದ ತೊಟ್ಟಿಲು - ಕಲಘಟಗಿ
ಜಮಖಾನೆ - ನವಲಗುಂದ
ಬೆಣ್ಣೆದೋಸೆ - ದಾವಣಗೆರೆ
ಕಂಬಳಿಗಳು - ಕುಂದರಗಿ
ಕುದುರೆಗಳು - ಕುಣಿಗಲ್
ಬಣ್ಣದ ಗೊಂಬೆಗಳು - ಕಿನ್ನಾಳ
ಶ್ರೀಗಂಧದ ಕೆತ್ತನೆ - ಸಾಗರ
ವೀಳ್ಯದೆಲೆ - ಮೈಸೂರು
ವಡೆ - ಮದ್ದೂರು
ಮಸಾಲೆದೋಸೆ - ಬೆಂಗಳೂರು
ರೇಷ್ಮೆಸೀರೆ - ಕೊಳ್ಳೇಗಾಲ
ಖಣ - ಗುಳೇದಗುಡ್ಡ
ಖಾರ - ಸವಣೂರು
ಮಂಡಗಿ - ಹಾನಗಲ್ಲ
ಖಾದ್ಯತೈಲ - ಚಳ್ಳಕೆರೆ
ಅಂಕೋಲಾ - ಮಾವಿನಹಣ್ಣು 

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ - ಸ್ಥಳ - ಅಧ್ಯಕ್ಷರುಗಳ ಪಟ್ಟಿ


ಕನ್ನಡ ಸಾಹಿತ್ಯ ಸಮ್ಮೇಳನಗಳು
ಕ್ರ.ಸಂ
ವರ್ಷ
ಸ್ಥಳ
ಅಧ್ಯಕ್ಷತೆ
1915
ಬೆಂಗಳೂರು
ಎಚ್.ವಿ.ನಂಜುಂಡಯ್ಯ
1916
ಬೆಂಗಳೂರು
ಎಚ್.ವಿ.ನಂಜುಂಡಯ್ಯ
1917
ಮೈಸೂರು
ಎಚ್.ವಿ.ನಂಜುಂಡಯ್ಯ
1918
ಧಾರವಾಡ
ಆರ್.ನರಸಿಂಹಾಚಾರ್
1919
ಹಾಸನ
ಕರ್ಪೂರ ಶ್ರೀನಿವಾಸರಾವ್
1920
ಹೊಸಪೇಟೆ
ರೊದ್ದ ಶ್ರೀನಿವಾಸರಾವ
1921
ಚಿಕ್ಕಮಗಳೂರು
ಕೆ.ಪಿ.ಪುಟ್ಟಣ್ಣ ಶೆಟ್ಟಿ
1922
ದಾವಣಗೆರೆ
ಎಂ.ವೆಂಕಟಕೃಷ್ಣಯ್ಯ
1923
ಬಿಜಾಪುರ
ಸಿದ್ಧಾಂತಿ ಶಿವಶಂಕರ ಶಾಸ್ತ್ರಿ
೧೦
1924
ಕೋಲಾರ
ಹೊಸಕೋಟೆ ಕೃಷ್ಣಶಾಸ್ತ್ರಿ
೧೧
1925
ಬೆಳಗಾವಿ
ಬೆನಗಲ್ ರಾಮರಾವ್
೧೨
1926
ಬಳ್ಳಾರಿ
ಫ.ಗು.ಹಳಕಟ್ಟಿ
೧೩
1927
ಮಂಗಳೂರು
ಆರ್.ತಾತಾಚಾರ್ಯ
೧೪
1928
ಕಲಬುರ್ಗಿ
ಬಿ ಎಂ ಶ್ರೀ
೧೫
1929
ಬೆಳಗಾವಿ
ಮಾಸ್ತಿ ವೆಂಕಟೇಶ ಅಯ್ಯಂಗಾರ್
೧೬
1930
ಮೈಸೂರು
ಆಲೂರು ವೆಂಕಟರಾಯರು
೧೭
1931
ಕಾರವಾರ
ಮುಳಿಯ ತಿಮ್ಮಪ್ಪಯ್ಯ
೧೮
1932
ಮಡಿಕೇರಿ
ಡಿ ವಿ ಜಿ
೧೯
1933
ಹುಬ್ಬಳ್ಳಿ
ವೈ.ನಾಗೇಶ ಶಾಸ್ತ್ರಿ
೨೦
1934
ರಾಯಚೂರು
ಪಂಜೆ ಮಂಗೇಶರಾಯರು
೨೧
1935
ಮುಂಬಯಿ
ಎನ್.ಎಸ್.ಸುಬ್ಬರಾವ್
೨೨
1937
ಜಮಖಂಡಿ
ಬೆಳ್ಳಾವೆ ವೆಂಕಟನಾರಣಪ್ಪ
೨೩
1938
ಬಳ್ಳಾರಿ
ರಂಗನಾಥ ದಿವಾಕರ
೨೪
1939
ಬೆಳಗಾವಿ
ಮುದವೀಡು ಕೃಷ್ಣರಾಯರು
೨೫
1940
ಧಾರವಾಡ
ವೈ.ಚಂದ್ರಶೇಖರ ಶಾಸ್ತ್ರಿ
೨೬
1941
ಹೈದರಾಬಾದ್
ಎ.ಆರ್.ಕೃಷ್ಣಶಾಸ್ತ್ರಿ
೨೭
1943
ಶಿವಮೊಗ್ಗ
ದ.ರಾ.ಬೇಂದ್ರೆ
೨೮
1944
ರಬಕವಿ
ಎಸ್.ಎಸ್.ಬಸವನಾಳ
೨೯
1945
ಮದರಾಸು
ಟಿ ಪಿ ಕೈಲಾಸಂ
೩೦
1947
ಹರಪನಹಳ್ಳಿ
ಸಿ.ಕೆ.ವೆಂಕಟರಾಮಯ್ಯ
೩೧
1948
ಕಾಸರಗೋಡು
ತಿ.ತಾ.ಶರ್ಮ
೩೨
1949
ಕಲಬುರ್ಗಿ
ಉತ್ತಂಗಿ ಚನ್ನಪ್ಪ
೩೩
1950
ಸೊಲ್ಲಾಪುರ
ಎಮ್.ಆರ್.ಶ್ರೀನಿವಾಸಮೂರ್ತಿ
೩೪
1951
ಮುಂಬಯಿ
ಗೋವಿಂದ ಪೈ
೩೫
1952
ಬೇಲೂರು
ಎಸ್.ಸಿ.ನಂದೀಮಠ
೩೬
1954
ಕುಮಟಾ
ವಿ.ಸೀತಾರಾಮಯ್ಯ
೩೭
1955
ಮೈಸೂರು
ಶಿವರಾಮ ಕಾರಂತ
೩೮
1956
ರಾಯಚೂರು
ಶ್ರೀರಂಗ
೩೯
1957
ಧಾರವಾಡ
ಕುವೆಂಪು
೪೦
1958
ಬಳ್ಳಾರಿ
ವಿ.ಕೆ.ಗೋಕಾಕ
೪೧
1959
ಬೀದರ
ಡಿ.ಎಲ್.ನರಸಿಂಹಾಚಾರ್
೪೨
1960
ಮಣಿಪಾಲ
ಅ.ನ. ಕೃಷ್ಣರಾಯ
೪೩
1961
ಗದಗ
ಕೆ.ಜಿ.ಕುಂದಣಗಾರ
೪೪
1963
ಸಿದ್ದಗಂಗಾ
ರಂ.ಶ್ರೀ.ಮುಗಳಿ
೪೫
1965
ಕಾರವಾರ
ಕಡೆಂಗೋಡ್ಲು ಶಂಕರಭಟ್ಟ
೪೬
1967
ಶ್ರವಣಬೆಳಗೊಳ
ಆ.ನೇ.ಉಪಾಧ್ಯೆ
೪೭
1970
ಬೆಂಗಳೂರು
ದೇ.ಜವರೆಗೌಡ
೪೮
1974
ಮಂಡ್ಯ
ಜಯದೇವಿತಾಯಿ ಲಿಗಾಡೆ
೪೯
1976
ಶಿವಮೊಗ್ಗ
ಎಸ್.ವಿ.ರಂಗಣ್ಣ
೫೦
1978
ದೆಹಲಿ
ಜಿ.ಪಿ.ರಾಜರತ್ನಂ
೫೧
1979
ಧರ್ಮಸ್ಥಳ
ಗೋಪಾಲಕೃಷ್ಣ ಅಡಿಗ
೫೨
1980
ಬೆಳಗಾವಿ
ಬಸವರಾಜ ಕಟ್ಟೀಮನಿ
೫೩
1981
ಚಿಕ್ಕಮಗಳೂರು
ಪು.ತಿ.ನರಸಿಂಹಾಚಾರ್
೫೪
1981
ಮಡಿಕೇರಿ
ಶಂ.ಬಾ.ಜೋಶಿ
೫೫
1982
ಶಿರಸಿ
ಗೊರೂರು ರಾಮಸ್ವಾಮಿ ಐಯಂಗಾರ್
೫೬
1984
ಕೈವಾರ
ಎ.ಎನ್.ಮೂರ್ತಿ ರಾವ್
೫೭
1985
ಬೀದರ್
ಹಾ.ಮಾ.ನಾಯಕ
೫೮
1987
ಕಲಬುರ್ಗಿ
ಸಿದ್ದಯ್ಯ ಪುರಾಣಿಕ
೫೯
1990
ಹುಬ್ಬಳ್ಳಿ
ಆರ್.ಸಿ.ಹಿರೇಮಠ
೬೦
1991
ಮೈಸೂರು
ಕೆ.ಎಸ್. ನರಸಿಂಹಸ್ವಾಮಿ
೬೧
1992
ದಾವಣಗೆರೆ
ಜಿ.ಎಸ್.ಶಿವರುದ್ರಪ್ಪ
೬೨
1993
ಕೊಪ್ಪ್ಪಳ
ಸಿಂಪಿ ಲಿಂಗಣ್ಣ
೬೩
1994
ಮಂಡ್ಯ
ಚದುರಂಗ
೬೫
1996
ಹಾಸನ
ಚನ್ನವೀರ ಕಣವಿ
೬೬
1997
ಮಂಗಳೂರು
ಕಯ್ಯಾರ ಕಿಞ್ಞಣ್ಣ ರೈ
೬೭
1999
ಕನಕಪುರ
ಎಸ್.ಎಲ್.ಭೈರಪ್ಪ
೬೮
2000
ಬಾಗಲಕೋಟೆ
ಶಾಂತಾದೇವಿ ಮಾಳವಾಡ
೬೯
2002
ತುಮಕೂರು
ಯು.ಆರ್. ಅನಂತಮೂರ್ತಿ
೭೦
2003
ಮೂಡುಬಿದಿರೆ
ಕಮಲಾ ಹಂಪನಾ
೭೨
2006
ಬೀದರ್
ಶಾಂತರಸ ಹೆಂಬೆರಳು
೭೩
2007
ಶಿವಮೊಗ್ಗ
ನಿಸಾರ್ ಅಹಮ್ಮದ್
೭೪
2008
ಉಡುಪಿ
ಎಲ್. ಎಸ್. ಶೇಷಗಿರಿ ರಾವ್
೭೫
2009
ಚಿತ್ರದುರ್ಗ
ಎಲ್. ಬಸವರಾಜು
೭೬
2010
ಗದಗ
ಡಾ. ಗೀತಾ ನಾಗಭೂಷಣ
೭೭
2011
ಬೆಂಗಳೂರು
ಜಿ. ವೆಂಕಟಸುಬ್ಬಯ್ಯ
೭೮
2012
ಗಂಗಾವತಿ
ಸಿ.ಪಿ ಕೃಷ್ಣಕುಮಾರ್
೭೯
2013
ವಿಜಾಪುರ
ಕೋ.ಚನ್ನಬಸಪ್ಪ
೮೦
2014
ಕೊಡಗು
ನಾ ಡಿಸೋಜ
೮೧
2015
ಶ್ರವಣಬೆಳಗೊಳ
ಡಾ. ಸಿದ್ದಲಿಂಗಯ್ಯ
೮೨
2016
ರಾಯಚೂರು
ಡಾ. ಬರಗೂರು ರಾಮಚಂದ್ರಪ್ಪ
೮೩
2017
ಮೈಸೂರು
ಪ್ರೊ. ಚಂದ್ರಶೇಖರ ಪಾಟೀಲ
೮೪
2019
ಧಾರವಾಡ
ಚಂದ್ರಶೇಖರ ಕಂಬಾರ
೮೫
2020
ಕಲಬುರಗಿ
ಎಚ್ ಎಸ್ ವೆಂಕಟೇಶಮೂರ್ತಿ

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು