ಶಿಕ್ಷಣವೇ ಶಕ್ತಿ

Sunday, 14 February 2021

❤️💛 ಕನ್ನಡ ಸಾಹಿತ್ಯ ಚರಿತ್ರೆ 💛❤️



         📚 "ಹಳಗನ್ನಡ ಸಾಹಿತ್ಯ" 📚





          📚ನಡುಗನ್ನಡ ಸಾಹಿತ್ಯ 📚




  📚"ಹೊಸ ಗನ್ನಡ ಸಾಹಿತ್ಯ"📚




📚"ಭಾರತೀಯ ಕಾವ್ಯಮಿಮಾಂಸೆ"📚

 ★  ಭಾಗ-1

 ★  ಭಾಗ-2


    ━━━━━✧❂✧━━━━━━

ಭಾರತದ ರಾಷ್ಟ್ರೀಯ ಚಳುವಳಿಯ ಪ್ರಮುಖ ಘಟನೆಗಳು


��①⑨⓪⑤- ಬಂಗಾಳ ವಿಭಜನೆ.
��①⑨⓪⑥-ಮುಸ್ಲಿಂ ಲೀಗ್ ಸ್ಥಾಪನೆ.
��①⑨⓪⑦- ಸೂರತ್ ಅಧಿವೇಶನ/ಸೂರತ್ ಒಡಕು
��①⑨⓪⑨- ಮಿಂಟೋ ಮಾಲ್ರೇ ಸುಧಾರಣೆ.
��①⑨①①- ಕಲ್ಕತ್ತಾ ಅಧಿವೇಶನ.
��①⑨①③ -ಗದ್ದಾರ್ ಪಕ್ಷ ಸ್ಥಾಪನೆ.
��①⑨①⑤-[ಜನೆವರಿ-⑨].ಗಾಂಧೀಜಿ ಭಾರತಕ್ಕೆ ಆಗಮನ.
��①⑨①⑥ -ಲಕ್ನೋ ಅಧಿವೇಶನ.
��①⑨①⑦ -ಚಂಪಾರಣ್ಯ ಸತ್ಯಾಗ್ರಹ
��①⑨①⑧ -ಹತ್ತಿ ಗಿರಣಿ ಸತ್ಯಾಗ್ರಹ'
��①⑨①⑨ -ರೌಲತ್ ಕಾಯಿದೆ.
��①⑨①⑨-[ಏಪ್ರಿಲ್①③] ಜಲಿಯನ್ ವಾಲಾಬಾಗ್ ದುರಂತ.
��①⑨②⓪ -ಖಿಲಾಪತ್ ಚಳುವಳಿ.
��①⑨②② -ಚೌರಾಚೌರಿ ಘಟನೆ.
��①⑨②③ -ಸ್ವರಾಜ್ ಪಕ್ಷ ಸ್ಥಾಪನೆ.
��①⑨②⑦-ಸೈಮನ್ ಆಯೋಗ.
��①⑨②⑧- ನೆಹರು ವರದಿ.
��①⑨②⑨- ಬಾ‌ಡ್ರೋಲೀ ಸತ್ಯಾಗ್ರಹ.
��①⑨③⓪ -ಕಾನೂನ ಭಂಗ ಚಳುವಳಿ.
��①⑨③⓪ -①⑨③①-①⑨③②- ಮೂರು ದುಂಡು ಮೇಜಿನ ಸಮ್ಮೇಳನಗಳು.
��①⑨③⑦ -ಪ್ರಾಂತೀಯ ಚುಣಾವಣೆ
��①⑨③⑨ -ತ್ರೀಪುರಾ ಬಿಕ್ಕಟ್ಟು.
��①⑨④⓪ -ಅಗಷ್ಟ ಕೊಡುಗೆ.
��①⑨④② -ಕ್ರಿಪ್ಸ ಆಯೋಗ
��①⑨④⑤ -ಸಿಮ್ಲಾ ಸಮ್ಮೇಳನ
��①⑨④⑥- ಕ್ಯಾಬಿನೆಟ್ ಆಯೋಗ
��①⑨④⑦- ಭಾರತೀಯ ಸ್ವಾತಂತ್ರ್ಯ ಕಾಯಿದೆ.
__________________________________________

ಪ್ರಮುಖ ದಿನಗಳು

ಅನ್ಯ ಪ್ರಮುಖ ದಿನಗಳು :

__________________________________________
ಸಂಗ್ರಹ ✍️ T. A. ಚಂದ್ರಶೇಖರ

ಭಯೋತ್ಪಾದಕ ದಾಳಿ

ಭಯೋತ್ಪಾದಕ ದಾಳಿ



ಫೆಬ್ರವರಿ 14, 2019 ರಂದು, ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ , ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಈ ದಾಳಿಯಿಂದಾಗು ಕೇಂದ್ರ ಮೀಸಲು ಪೊಲೀಸ್ ಪಡೆಯ ೪೦ ಮಂದಿ ಹುತಾತ್ಮರಾದರು. ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಇಸ್ಲಾಮ್ ಉಗ್ರಗಾಮಿ ಗುಂಪು ಜೈಷ್–ಎ–ಮೊಹಮದ್ ಹೊತ್ತುಕೊಂಡಿದೆ. ಆದಿಲ್ ಅಹ್ಮದ್ ದಾರ್ ಎಂಬ ಹೆಸರಿನ ಸ್ಥಳೀಯ ಯುವಕನನ್ನು ಆಕ್ರಮಣಕಾರಿ ಎಂದು ಗುರುತಿಸಲಾಗಿದೆ. 


Quick Facts: ೨೦೧೯ ಪುಲ್ವಾಮಾ ದಾಳಿ, Location ...
೨೦೧೯ ಪುಲ್ವಾಮಾ ದಾಳಿ
Part of ಜಮ್ಮು ಮತ್ತು ಕಾಶ್ಮೀರದ ಬಂಡಾಯ
Lua error in ಮಾಡ್ಯೂಲ್:Location_map at line 501: Unable to find the specified location map definition: "Module:Location map/data/India Jammu and Kashmir" does not exist.
ದಾಳಿಯ ಸ್ಥಳ
Locationಲೆಥ್ಪಾರಪುಲ್ವಾಮಾ ಜಿಲ್ಲೆಜಮ್ಮು ಮತ್ತು ಕಾಶ್ಮೀರ, ಭಾರತ
Coordinates33°57′53″N 74°57′52″E
Date14 ಫೆಬ್ರವರಿ 2019
15:15 IST (UTC+05:30)
Targetಕೇಂದ್ರ ಮೀಸಲು ಪಡೆ ಯ ಭದ್ರತಾ ಸಿಬ್ಬಂದಿ
Attack typeಆತ್ಮಾಹುತಿ ದಾಳಿಕಾರು ಬಾಂಬ್ ದಾಳಿ
Deaths40 ಸಿಆರ್ಪಿಎಫ್ ಸಿಬ್ಬಂದಿ, ಒಬ್ಬ ಆಕ್ರಮಣಕಾರ
Non-fatal injuries35
Perpetratorsಜೈಶ್-ಎ-ಮಹಮದ್
Assailantsಆದಿಲ್ ಅಹ್ಮದ್ ದಾರ್
Close

ಹಿನ್ನಲೆ

2015 ರ ಆರಂಭದಲ್ಲಿ, ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಭಾರತೀಯ ಭದ್ರತಾ ಪಡೆಗಳ ವಿರುದ್ಧ ಹೆಚ್ಚು ಆತ್ಮಹತ್ಯೆ ದಾಳಿ ನಡೆಸಿದ್ದರು. ಜುಲೈ 2015 ರಲ್ಲಿ, ಗುರದಾಸ್ಪುರದಲ್ಲಿ ಬಸ್ ಮತ್ತು ಪೊಲೀಸ್ ಠಾಣೆಗೆ ಮೂರು ಬಂದೂಕುದಾರಿಗಳು ದಾಳಿ ಮಾಡಿದ್ದರು. 2016 ರ ಆರಂಭದಲ್ಲಿ ನಾಲ್ಕರಿಂದ ಆರು ಬಂದೂಕುದಾರಿಗಳು ಪಠಾನ್ಕೋಟ್ ಏರ್ ಫೋರ್ಸ್ ಸ್ಟೇಷನ್ ಅನ್ನು ಆಕ್ರಮಣ ಮಾಡಿದ್ದರು . ಫೆಬ್ರವರಿ ಮತ್ತು ಜೂನ್ 2016 ರಲ್ಲಿ, ಉಗ್ರಗಾಮಿಗಳು ಕ್ರಮವಾಗಿ 9 ಮತ್ತು 8 ಭದ್ರತಾ ಸಿಬ್ಬಂದಿಗಳನ್ನು ಪಾಂಪೋರ್ನಲ್ಲಿ ಕೊಂದಿದ್ದರು. ಸೆಪ್ಟೆಂಬರ್ 2016 ರಲ್ಲಿ, ನಾಲ್ಕು ಆಕ್ರಮಣಕಾರರು ಯುರಿ ಯಲ್ಲಿ ಭಾರತೀಯ ಸೈನ್ಯದ ಬ್ರಿಗೇಡ್ ಪ್ರಧಾನ ಕಾರ್ಯಾಲಯದಲ್ಲಿ 19 ಸೈನಿಕರನ್ನು ಕೊಂದರು. 31 ಡಿಸೆಂಬರ್ 2017 ರಂದು, ಲೆಥ್ಪಾರದಲ್ಲಿನ ಕಮಾಂಡೋ ತರಬೇತಿ ಕೇಂದದಲ್ಲಿ ಉಗ್ರಗಾಮಿಗಳು ಐದು ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾರೆ. ಈ ಎಲ್ಲಾ ದಾಳಿಯು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿಯೆ ನಡೆಯಲಾಗಿದೆ.


2019 ರ ಫೆಬ್ರುವರಿ 14 ರಂದು, ಜಮ್ಮುವಿನಿಂದ ಶ್ರೀನಗರಕ್ಕೆ 2,500 ಕ್ಕಿಂತ ಹೆಚ್ಚು ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ಸಿಬ್ಬಂದಿಗಳು 78 ವಾಹನಗಳಲ್ಲಿ ಪ್ರಯಾಣಿಸುತಿದ್ದರು. ಸುಮಾರು ಮಧ್ಯಾಹ್ನ ೩:೧೫ಕ್ಕೆ ಅವಾಂತಿಪುರ ಬಳಿಯ ಲೆತ್ಪೊರ ದಲ್ಲಿ , ಭದ್ರತಾ ಸಿಬ್ಬಂದಿಯನ್ನು ಸಾಗಿಸುತಿದ್ದ ಬಸ್ ಗೆ ಸ್ಪೋಟಕಗಳನ್ನು ಹೊಂದಿದ್ದ ಮಾರುತಿ ಇಕೋ ಕಾರೊಂದು ಗುದ್ದಿತು.  ಇದರಿಂದ ಬಾಂಬ್ ಸ್ಪೋಟಗೊಂಡು, ೭೬ಬೆಟಾಲಿಯನ್ ನ ೪೦ ಮೀಸಲು ಪಡೆಯ ಯೋಧರು ಹುತಾತ್ಮರಾದರು.

ಪಾಕಿಸ್ತಾನ ಮೂಲದ ಉಗ್ರಗಾಮಿ ಗುಂಪು ಜೈಶ್-ಎ-ಮೊಹಮ್ಮದ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿತು. ನಂತರ ಆತ್ಮಾಹುತಿ ಆಕ್ರಮಣಕಾರ ಆದಿಲ್ ಅಹ್ಮದ್ (೨೨ ವರ್ಷ) ನ ವೀಡಿಯೊವನ್ನು ಬಿಡುಗಡೆ ಮಾಡಿತು      

ಇದು 1989 ರಿಂದೀಚೆಗೆ ರಾಜ್ಯ ಭದ್ರತಾ ಸಿಬ್ಬಂದಿಗಳ ಮೇಲೆ ನಡೆದ ಭೀಕರ ಮಾರಣಾಂತಿಕ ಭಯೋತ್ಪಾದಕ ದಾಳಿಯಾಗಿದೆ. 

18 ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕದ ಮಂಡ್ಯದ ಗುಡಿಗೆರೆಯ ಯೋಧ ಹೆಚ್ ಗುರು ಈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದರು. 

ತನಿಖೆ

12 ಸದಸ್ಯರ ರಾಷ್ಟ್ರೀಯ ತನಿಖಾ ದಳ ತಂಡವು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಈ ದಾಳಿಯ ತನಿಖೆ ನಡೆಸಲಿದೆ.  

2019 ರ ಪುಲ್ವಾಮಾ ಆಕ್ರಮಣದ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ ಶ್ರದ್ಧಾಂಜಲಿ
2019 ರ ಪುಲ್ವಾಮಾ ಆಕ್ರಮಣದ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ ಶ್ರದ್ಧಾಂಜಲಿ

ಆರಂಭಿಕ ತನಿಖೆಯ ಪ್ರಕಾರ ಆತ್ಮಾಹುತಿ ದಾಳಿಯ ಕಾರು ೩೦೦ ಕೆಜಿ ಕ್ಕೂ ಹೆಚ್ಛು ಸ್ಫೋಟಕಗಳು,  ೮೦ಕೆಜಿ ಕ್ಕೂ ಹೆಚ್ಛು ಆರ್ಡಿಎಕ್ಸ್  ಮತ್ತು ಅಮೋನಿಯಂ ನೈಟ್ರೇಟ್  ಅನ್ನು ಹೊಂದಿತ್ತು ಎನ್ನಲಾಗಿದೆ.

ಭಾರತದ ಪ್ರತಿಕ್ರಿಯೆ ಮತ್ತು ಬೆಳವಣಿಗೆ

  • ದಿ.೨೬-೨-೨೦೧೯ರ ಮುಂಜಾನೆ 3.30ರ ವೇಳೆ ಬಲಾಕೋಟ್ ಪ್ರದೇಶದಲ್ಲಿ ಭಾರತದ ವಾಯುಪಡೆ ಜೈಷ್-ಎ- ಮೊಹಮ್ಮದ್ ಉಗ್ರರ ಶಿಬಿರದಮೆಲೆ ಭಾರತದ ವಾಯುಪಡೆಯ ಜೆಟ್‍ಗಳು ದಾಳಿನೆಡಸಿದವು. ಬಲಾಕೋಟ್‍ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್‍ಗೆ ಪ್ರತ್ಯುತ್ತರ ನೀಡಿತು.. ಪಾಕಿಸ್ತಾನವು 2 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ, ಪೈಲಟ್‌ ಬಂಧನ ಮಾಡಿರುವುದಾಗಿ 27 ಫೆಬ್ರವರಿ 2019 ರಂದು ಹೇಳಿಕೊಂಡಿದೆ.. ಪಾಕಿಸ್ತಾನ ಧಾಳಿಯು ಜನರಹಿತ ಕಣಿವೆಯಲ್ಲಿ ಆಗಿದೆ; ಜನರಿಗೆ ಹಾನಿಯಾಗಿಲ್ಲ ಎಂದಿದೆ. 

ಬಾಲಕೋಟ್ ದಾಳಿ

ಫೆಬ್ರವರಿ 26 ರಂದು, ಭಾರತೀಯ ವಾಯುಪಡೆಯ ಹನ್ನೆರಡು ಮಿರಾಜ್ 2000 ಜೆಟ್ಗಳು,ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಾಲಕೋಟ್ನಲ್ಲಿದ್ದ ಉಗ್ರಗಾಮಿ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿತು. ಇದು ಜೈಶ್-ಇ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ನಡೆಸಿದ ದಾಳಿ ಮತ್ತು ಈ ದಾಳಿಯಲ್ಲಿ ಸುಮಾರು ೨೫೦ ಉಗ್ರಗಾಮಿಗಳು ಬಲಿಯಾದರು ಎಂದು ವರದಿ ಬಂದಿದೆ ಎಂದು ಉಪ ಸಚಿವ ವಿ.ಕೆ ಸಿಂಗ್‍ ಹೇಳಿದ್ದಾರೆ. 

ತಟಸ್ಥ ವರದಿಗಳು

  • (ಇಂಗ್ಲಿಷ್ ವಿಭಾಗದಿಂದ)-2019 Balakot airstrike
  • ತಟಸ್ಥ ಮೂಲಗಳು ಭಾರತೀಯರು ಹೊಡೆದಿದ್ದ ಯುದ್ಧಸಾಮಗ್ರಿಗಳು ಕಾಡಿನಲ್ಲಿರುವ ಪ್ರದೇಶಗಳಲ್ಲಿ ಹಲವಾರು ಮರಗಳನ್ನು ಹೊಡೆದಿದೆ ಮತ್ತೇನೂ ಹೆಚ್ಚು ಬೇರೆ ಅಲ್ಲ ಎಂದು ತೋರುತ್ತದೆ. ಆಕ್ರಮಣ ನಡೆದ ಪ್ರದೇಶಗಳಲ್ಲಿ ಯಾವುದೇ ಸಾವುನೋವುಗಳಿಲ್ಲ ಎಂದು ಅವರು ಹೇಳಿದ್ದಾರೆ. ಭಾರತೀಯ ವಾಯುಪಡೆಯು ಯಾವುದೇ ಉಗ್ರಗಾಮಿ ಶಿಬಿರವನ್ನು ಹೊಡೆದಿದೆ ಎಂದು ಅವರು ನಂಬುವುದಿಲ್ಲ ಎಂದು ಪಾಶ್ಚಾತ್ಯ ರಾಜತಾಂತ್ರಿಕರು ಹೇಳಿದ್ದಾರೆ. ಪಾಶ್ಚಾತ್ಯ ಭದ್ರತಾ ಅಧಿಕಾರಿಗಳು ಭಾರತೀಯ ವರದಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಮತ್ತು ಪಾಕಿಸ್ತಾನದಲ್ಲಿ ಅಂತಹ ದೊಡ್ಡ ಪ್ರಮಾಣದ ಉಗ್ರಗಾಮಿ ಶಿಬಿರಗಳಿಲ್ಲ ಎಂದು ಪ್ರತಿಪಾದಿಸಿದ್ದಾರೆ. 
  • ಈ ಪ್ರದೇಶದ ಹಳ್ಳಿಗರು ನಾಲ್ಕು ಬಾಂಬುಗಳು ಹತ್ತಿರದ ಅರಣ್ಯ ಮತ್ತು ಕ್ಷೇತ್ರವನ್ನು ಹೊಡೆದಿದ್ದು, ಒಂದು ಕಟ್ಟಡಕ್ಕೆ ಹಾನಿಯನ್ನುಂಟು ಮಾಡಿದೆ ಮತ್ತು ಸುಮಾರು ಬೆಲಗಿನಜಾವ 3:00 AM ನ ಸ್ಥಳೀಯ ಜನರನ್ನು ಗಾಯಗೊಳಿಸಿದೆ ಎಂದು ಹೇಳಿದ್ದಾರೆ.ಅಸೋಸಿಯೇಟೆಡ್ ಪ್ರೆಸ್ಗೆ ಸಂಬಂಧಿಸಿದ ಪತ್ರಕರ್ತರು ಫೆಬ್ರವರಿ 26 ರಂದು ಈ ಪ್ರದೇಶಕ್ಕೆ ಭೇಟಿ ನೀಡಿದರು ಮತ್ತು ಕುಳಿಗಳು ಮತ್ತು ಹಾನಿಗೊಳಗಾದ ಮರಗಳನ್ನು ನೋಡಿದರು. ಅವರು ಭೇಟಿಯಾದ ಹಳ್ಳಿಗರು ಯಾವುದೇ ಸಾವುನೋವುಗಳನ್ನು ವರದಿ ಮಾಡಲಿಲ್ಲ. 


ಇದನ್ನು ಸಹ ನೋಡಿ

__________________________________________

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು