ಶಿಕ್ಷಣವೇ ಶಕ್ತಿ

Wednesday 2 June 2021

ಸಾಮಾನ್ಯ ಅಧಯ್ಯನ ೧೬

ಸಂಗ್ರಹ T. A ಚಂದ್ರಶೇಖರ 6360396463

👩🏻‍⚖️ *ರಾಷ್ಟ್ರೀಯ ಮಹಿಳಾ ಆಯೋಗ* ಬಗ್ಗೆ ಸಂಕ್ಷಿಪ್ತ ಮಾಹಿತಿ
👩🏻‍⚖️👩🏻‍⚖️👩🏻‍⚖️👩🏻‍⚖️👩🏻‍⚖️👩🏻‍⚖️👩🏻‍⚖️👩🏻‍⚖️👩🏻‍⚖️

🔸 ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ= *1990*

🔹 ರಾಷ್ಟ್ರೀಯ ಮಹಿಳಾ ಆಯೋಗ ಸ್ಥಾಪನೆ= *1992 ಜನೆವರಿ 31*

🔸 ರಾಷ್ಟ್ರೀಯ ಮಹಿಳಾ ಆಯೋಗ ಕೇಂದ್ರ ಕಚೇರಿ= *ನವದೆಹಲಿ*

🔹 ರಾಷ್ಟ್ರೀಯ ಮಹಿಳಾ ಆಯೋಗ ರಚನೆಯಾದದ್ದು= *ಸಂಸತ್ತಿನ ನಿಬಂಧನೆಯಿಂದ*

🔸 ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರನ್ನು  ನೇಮಕ ಮಾಡುವರು= *ಕೇಂದ್ರ ಸರ್ಕಾರ*

🔹 ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರ ಅಧಿಕಾರ ಅವಧಿ=  *3 ವರ್ಷ*

🔸 ಪ್ರಥಮ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು= *ಶ್ರೀಮತಿ ಜಯಂತಿ ಪಟ್ನಾಯಕ್*(1992)

🔹 ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು= *ರೇಖಾ ಶರ್ಮ*(2018 ರಿಂದ---

🔸 ಸವಿಧಾನದ 108ನೇ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33% ಸ್ಥಾನಗಳು ಮೀಸಲಾತಿಗೆ ಸಂಬಂಧಿಸಿದ, ಈ 108ನೇ ಮಹಿಳಾ ಮೀಸಲಾತಿ ಮಸೂದೆಯು 2010 ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ,

🔸 ರಾಷ್ಟ್ರೀಯ ಮಹಿಳಾ ಆಯೋಗದ ಉದ್ದೇಶಗಳು👇

* ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು. 

* ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆಗಳನ್ನು ನಿಲ್ಲಿಸುವುದು, 

* ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ,  ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತ ಸರಕಾರಕ್ಕೆ ಶಿಫಾರಸ್ಸು ಮಾಡುವುದು. 

* ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸಲು ಸಹಕರಿಸುವುದು, 
🌿🌿🌿🌿🌿🌿🌿🌿🌿🌿🌿🌿🌿🌿🌿
👩🏻‍⚖️ *ಭಾರತದ ಪ್ರಥಮ ಮಹಿಳೆಯರು.*

👩🏻‍⚖️ ಭಾರತದ ಮೊದಲ ಮಹಿಳಾ ನ್ಯಾಯಾಧೀಶರು= *ನ್ಯಾ // ಅನ್ನ ಚಾಂಡಿ*

👩🏻‍⚖️ ಸುಪ್ರೀಂಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= *ನ್ಯಾ// ಎಂ ಫಾತಿಮಾ ಬೀಬಿ*

👩🏻‍⚖️ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ= *ಶ್ರೀಮತಿ ಪ್ರತಿಭಾ ಪಾಟೀಲ್*

👩🏻‍⚖️ ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ= *ಸುಚೇತಾ ಕೃಪಲಾನಿ*

👩🏻‍⚖️ ಭಾರತದ ಮೊದಲ ಮಹಿಳಾ ರಾಜ್ಯಪಾಲರು= *ಸರೋಜಿನಿ ನಾಯ್ಡು*

👩🏻‍⚖️ ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು= *ವಿ ಎಸ್ ರಮಾದೇವಿ*

👩🏻‍⚖️ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ= *ಶ್ರೀಮತಿ ಇಂದಿರಾಗಾಂಧಿ*

👩🏻‍⚖️ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ= *ಬಚೇಂದ್ರಿ ಪಾಲ್*

👩🏻‍⚖️ ಭಾರತದ ಮೊದಲ ಮಹಿಳಾ ಗಗನಯಾತ್ರಿ= *ಕಲ್ಪನಾ ಚಾವ್ಲಾ*

👩🏻‍⚖️ ದೆಹಲಿಯನ್ನಾಳಿದ ಮೊದಲ ಮಹಿಳಾ ಸಾಮ್ರಾಜ್ಞೆ
 *ರಜಿಯಾ ಸುಲ್ತಾನ್*

👩🏻‍⚖️ ಭಾರತದ ಮೊದಲ ವಿಶ್ವ ಸುಂದರಿ= *ರೀಟಾ ಫರಿಯಾ*

👩🏻‍⚖️ ಭಾರತದ ಮೊದಲ ಮಹಿಳಾ ವಿದೇಶಾಂಗ ಸಚಿವರು= *ಶ್ರೀಮತಿ ಸುಷ್ಮಾ ಸ್ವರಾಜ್*

👩🏻‍⚖️ ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವರು= *ಶ್ರೀಮತಿ ಇಂದಿರಾಗಾಂಧಿ*

👩🏻‍⚖️ ಭಾರತದ ಮೊದಲ ಮಹಿಳಾ ರೈಲ್ವೆ ಸಚಿವರು= *ನಿರ್ಮಲಾ ಸೀತಾರಾಮನ್*

👩🏻‍⚖️ ಎಸ್ ಬಿ ಐ ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರು= *ಅರುಂಧತಿ ಭಟ್ಟಾಚಾರ್ಯ*

👩🏻‍⚖️ ದೆಹಲಿ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು=ನ್ಯಾ// *ಲೀಲಾ ಸೇಠ್*

👩🏻‍⚖️ ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ= *ಕಿರಣ್ ಬೇಡಿ*

👩🏻‍⚖️ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರು= *ಅನಿಬೆಸೆಂಟ್*( ಐರ್ಲೆಂಡ್ ದೇಶದವರು)

👩🏻‍⚖️ ರಾಷ್ಟ್ರೀಯ ಕಾಂಗ್ರೆಸ್ಸಿನ ಭಾರತೀಯ ಮೊದಲ ಮಹಿಳಾ ಅಧ್ಯಕ್ಷರು= *ಸರೋಜಿನಿ ನಾಯ್ಡು*

👩🏻‍⚖️ ಪ್ರಪಂಚದ ಮೊದಲ ಮಹಿಳಾ ಪ್ರಧಾನ ಮಂತ್ರಿ= *ಸಿರಿಮಾವೋ ಬಂಡಾರ ನಾಯಕ್*( ಶ್ರೀಲಂಕಾ ದೇಶದವರು)

👩🏻‍⚖️ ಕೇಂದ್ರ ಮಾಹಿತಿ ಆಯೋಗದ ಮೊದಲ ಮಹಿಳಾ ಮುಖ್ಯ ಆಯುಕ್ತರು= *ದೀಪಕ್ ಸಿಂದು*

👩🏻‍⚖️ ಭಾರತದ ಮಹಿಳಾ ರಾಯಭಾರಿ= *ಚೋನಿರ  ಬೆಳ್ಯಪ್ಪ ಮುತ್ತಮ್ಮ*

👩🏻‍⚖️ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ= *ಆಶಾಪೂರ್ಣ ದೇವಿ*

👩🏻‍⚖️ ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್= *ಶ್ರೀಮತಿ ಮೀರಾ ಕುಮಾರ್*

👩🏻‍⚖️ ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್= *ಶ್ರೀಮತಿ ಸುಮಿತ್ರ ಮಹಜನ್*

👩🏻‍⚖️ ಭಾರತದಲ್ಲಿ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್= *ಶನ್ನೋ ದೇವಿ*( ಹರಿಯಾಣ)

👩🏻‍⚖️ ಭಾರತದ ಮೊದಲ ಮಹಿಳಾ ಸಚಿವರು= *ಅಮೃತ ಕವರ್*( ಆರೋಗ್ಯ ಸಚಿವರು)

👩🏻‍⚖️ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ= *ಮದರ್ ತೆರೇಸಾ*( ಶಾಂತಿಗಾಗಿ-1979)

👩🏻‍⚖️ ಭಾರತದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ= *ಕಾಂಚನ ಚೌದ್ರಿ ಭಟ್ಟಾಚಾರ್ಯ*

👩🏻‍⚖️ ಕರ್ನಾಟಕದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ= *ಶ್ರೀಮತಿ ನೀಲಮಣಿ ಎನ್ ರಾಜು*

👩🏻‍⚖️ ಇಂಗ್ಲೀಷ್ ಕಾಲುವೆಯನ್ನು ಈಜಿದ ಮೊದಲ ಭಾರತೀಯ ಮಹಿಳೆ= *ಅರತಿ ಸಹಾ*

👩🏻‍⚖️ ಕರ್ನಾಟಕ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= *ನ್ಯಾ// ಮಂಜುಳಾ ಚೆಲ್ಲೂರ್*

👩🏻‍⚖️ ಕರ್ನಾಟಕದ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್= *ಕೆ ಎಸ್ ನಾಗರತ್ನಮ್ಮ*

👩🏻‍⚖️ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾದ ಮೊದಲ ಭಾರತೀಯ ಮಹಿಳೆ= *ಶ್ರೀಮತಿ ಅನಿತಾ ಅಂಬಾನಿ*

👩🏻‍⚖️ ಒಲಿಂಪಿಕ್ಸ್ ನಲ್ಲಿ ಪದಕ ಪಡೆದ ಮೊದಲ ಭಾರತೀಯ ಮಹಿಳೆ= *ಕರ್ಣಂ ಮಲ್ಲೇಶ್ವರಿ*( ಭಾರ ಎತ್ತುವಿಕೆ)

👩🏻‍⚖️ ಭಾರತದ ಮೊದಲ ರಕ್ಷಣಾ ಮಂತ್ರಿ= *ನಿರ್ಮಲಾ ಸೀತಾರಾಮನ್*

👩🏻‍⚖️ ಸುಪ್ರಿಂಕೋರ್ಟಿಗೆ ನೇರವಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ= *ನ್ಯಾ// ಇಂದು ಮಲ್ಹೊತ್ರ*

👩🏻‍⚖️ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳಾ ಪ್ಯಾರಾ ಅಥ್ಲೆಟಿಕ್ಸ್= *ದೀಪಾ ಮಲ್ಲಿಕ್*( ಶ್ಯಾಟ್  ಪುಟ್)
=====================

🔰ಕರ್ನಾಟಕದ ರಾಜಮನೆತನ 🔰

          🌸ಕದಂಬರು🌸
        °°•• 345-540 ••°°

🌼ಸ್ಥಾಪಕ : ಮಯೂರವರ್ಮ

🌼ರಾಜಲಾಂಛನ : ಸಿಂಹ ಮತ್ತು ವಾನರ

🌼ರಾಜಧಾನಿ : ಬನವಾಸಿ (ವಾರದ ನದಿಯ ಎಡದಂಡೆಯ ಮೇಲಿದೆ)

🌼 ಧ್ವಜ :  ವಾನರ ಧ್ವಜ

🌼 ಧರ್ಮ : ವೈದಿಕ ಮತ್ತು ಜೈನಧರ್ಮ

🌼 ಆಡಳಿತ ಭಾಷೆ : ಪ್ರಾಕೃತ ಸಂಸ್ಕೃತ ಕನ್ನಡ

🌼 ಪ್ರಸಿದ್ಧ ದೊರೆ : ಕಾಕುತ್ಸವರ್ಮ

🌼 ಪ್ರಮುಖವಾದ ಶಾಸನ : ಹಲ್ಮಿಡಿ ಶಾಸನ

 🌼ಕೊನೆಯ ದೊರೆ : ಎರಡನೇ ಕೃಷ್ಣ

🌼 ನಾಣ್ಯಗಳು : ಚಿನ್ನ, ಬೆಳ್ಳಿ ಮತ್ತು ತಾಮ್ರ

🌼 ಮುಖ್ಯ ಕೇಂದ್ರಗಳು :  ಹಲಸಿ, ಹಾನಗಲ್, ಗೋವಾ

🍀🍀🍀🍀🍀🍀🍀🍀🍀🍀🍀🍀🍀🍀

🌻 ಪ್ರಮುಖ ಅರಸರು : 
🔹ಮಯೂರವರ್ಮ
🔹ಕಾಕುತ್ಸವರ್ಮ
🔹ಶಾಂತಿವರ್ಮ
🔹ಮೃಗೇಶ ವರ್ಮ

🔰ನದಿಗಳು ಮತ್ತು ಅಣೆಕಟ್ಟುಗಳು✍️📚

 🌸ಶರಾವತಿ ➖ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ

 🌸ಕಾಳಿ ➖ಸೂಫಾ

 🌸ವರಾಹಿ➖ ಭೂಗರ್ಭ

 🌸ಕೃಷ್ಣ ➖ಆಲಮಟ್ಟಿ

 🌸ತುಂಗಭದ್ರ➖ ಭದ್ರ
☘☘☘☘☘☘☘☘☘

🔰ಅರಣ್ಯಗಳು ಮತ್ತು ರಾಜ್ಯಗಳು🔰
✍📚📚📚📚📚👇👇👇👇👇

🌳 ಮಾನಸ ➖ಅಸ್ಸಾಂ

🌳 ಗುರುಮರಾ ➖ಪಶ್ಚಿಮಬಂಗಾಳ

🌳 ಮಧುಮಲೈ ➖ತಮಿಳುನಾಡು

🌳 ಬೆಟ್ಲಾ ➖ಬಿಹಾರ್

 🌳ಕಾಂಗ್ರಾ ➖ಹಿಮಾಚಲ ಪ್ರದೇಶ

 🌳ಗಿರ್ ➖ ಗುಜರಾತ್

🌳ಪೇರಿಯರ್ ➖ ಕೇರಳ

🌳ಸುಂದರ್ ಬನ್ಸ್ ➖ಪಶ್ಚಿಮ ಬಂಗಾಳ

🌳ವಾಲ್ಮೀಕಿ ➖ಬಿಹಾರ್

🌳ಬಿಸ್ಲೆ ಮತ್ತು ಶೋಲಾ ➖  ಕರ್ನಾಟಕ

⭐⭐⭐⭐⭐⭐⭐⭐⭐⭐⭐⭐⭐⭐⭐
🌷 ಆಹಾರದ ಘಟಕಗಳು: 🌷

☘ಪೋಷಕಾಂಶಗಳು: 2 types

     1) ಬೃಹತ್ ಪೋಷಕಾಂಶ: C, H, N, O2, Ca, Mg, K ,S, P

     2) ಸೂಕ್ಷ್ಮ ಪೋಷಕಾಂಶ: Fe, ಸತು, Cl, Mn, ತಾಮ್ರ, ಬೋರಾನ್.

☘ ಆಹಾರದ ಘಟಕಗಳು: 

    1) ಶಕ್ತಿ ಉತ್ಪಾದಕಗಳು: ಕಾರ್ಬೋಹೈಡ್ರೇಟ್ಸ್,  ಲಿಪಿಡ್ಸ್.
    2) ದೇಹ ನಿರ್ಮಾಣಕಾರಕಗಳು: ಪ್ರೋಟೀನ್ಸ್
   3) ನಿಯಂತ್ರಕಗಳು: ವಿಟಮಿನ್ಸ್, ಖನಿಜ, ನಾರುಗಳು.
   
☘ ಕಾರ್ಬೋಹೈಡ್ರೇಟ್ಸ್:- 
         
     🌱ಇವುಗಳು carbon, Hydrogen, oxygen ಧಾತುಗಳಿಂದ ಉಂಟಾಗಿರುತ್ತದೆ.
    🌱 ಇವುಗಳ ಅನುಪಾತ C:H:O
                                        1:2:1
    🌱 ಸಾಮಾನ್ಯ ಅಣುಸೂತ್ರ ( CH2O)n
     🌱 ಕಾರ್ಬೋಹೈಡ್ರೇಟ್ ನ ಒಂದು ಘಟಕಕ್ಕೆ ಶರ್ಕರ ಎಂದು ಕರೆಯುತ್ತಾರೆ.
     🌱ಬಂಧ - ಗ್ಲೇಸೋಸಿಡಿಕ್ ಬಂಧ.
     🌱 1 gram carbohydrate =

 4.3 ಕ್ಯಾಲೋರಿಯಷ್ಟು ಶಕ್ತಿ ಸಿಗುತ್ತದೆ.
     🌱 ನೀರಿನಲ್ಲಿ ಕರಗುವ: ಶರ್ಕರ.
      🌱 ನೀರಿನಲ್ಲಿ ಕರಗದ: ಪಿಷ್ಠ
      🌱 ಕಾರ್ಬೋಹೈಡ್ರೇಟ್ ಮೂಲಗಳು: ಆಲೂಗಡ್ಡೆ, ಅಕ್ಕಿ, ಗೋಧಿ, ಭತ್ತ, ನವಣೆ, ಹೆಜ್ಜೆ, ಬೀಟ್ ರೂಟ್. etc..
      🌱 ಕಾರ್ಬೋಹೈಡ್ರೇಟ್ ನ ಎರಡು ವಿಧಗಳು: 
 ೧) ಸರಳ ಕಾರ್ಬೊಹೈಡ್ರೇಟ್
 ೨) ಸಂಕೀರ್ಣ ಕಾರ್ಬೋಹೈಡ್ರೇಟ್
   
   ೧) ಸರಳ ಕಾರ್ಬೊಹೈಡ್ರೇಟ್: ಇದರಲ್ಲಿ ಎರಡು ವಿಧ ೧) ಏಕ ಶರ್ಕರ
                               ೨) ದ್ವಿ ಶರ್ಕರ
🌱 ಏಕ ಶರ್ಕರ: Glucose, Fructose, Galactose( GFGa) trick to remember
🌱ದ್ವಿಶರ್ಕರ: Sucrose, Maltose, Lactose ( SML) 

Glucose: 

🌱 1747 ಅಲ್ಲಿ ಆಂಡ್ರಿಸ್ ಮಾರ್ ಗ್ರಾಫ್ ಎಂಬುವರು Glucose ನ್ನು ಮೊದಲ ಬಾರಿಗೆ ಪ್ರತ್ಯೇಕಿಸಿದರು.
🌱ಇದನ್ನು grape sugar, blood sugar or corn sugar ಎನ್ನುವರು.
  🌱ರಾಸಾಯನಿಕ ಸೂತ್ರ - C6H12O6
  🌱 D- glucose ನ್ನು dextrose ಎಂದು ಕರೆಯುತ್ತಾರೆ.
  🌱 ಗ್ಲೈಕೋಸಿಸ್ ಕ್ರಿಯೆಯಿಂದ ಗ್ಲುಕೋಸ್ ಪೈರೆಮೇಟ್ ಆಗಿ ಪರಿವರ್ತನೆ ಆಗುತ್ತದೆ.

 ☘Fructose:
 
      🌱 Fruit sugar, ಲೆವಿಲೋಸ್ ಎಂದು ಕರೆಯುತ್ತಾರೆ.
      🌱 ದ್ರಾಕ್ಷಿ, ಮಾವಿನ ಹಣ್ಣುಗಳಲ್ಲಿ ಹೆಚ್ಚಾಗಿರುತ್ತದೆ.
      🌱 Bacteria or yeast ಗಳಿಂದ ಫರ್ಮಟೇಶನ್ ಮಾಡಿ ಎಥೆನಾಲ್ ( ಎಥೈಲ್ ಆಲ್ಕೋಹಾಲ್ - ಮಧ್ಯೆ) ತಯಾರಿಸಲು ಬಳಸುತ್ತಾರೆ.

☘ Ribose:

     🌱ಸ್ನಾಯುಗಳಿಗೆ ಆಯಾಸವಾಗದಂತೆ ಮಾಡುವುದು.
     🌱RNA & DNA ಗಳ ಬೆನ್ನೆಲುಬುಗಳಾಗಿವೆ.
     🌱ಇಂದು  ಹೃದಯಾಘಾತ ತಪ್ಪಿಸುತ್ತದೆ.


☘ ದ್ವಿ ಶರ್ಕರ: 

 ☘ Sucrose: (Glucose + Fructose)
   🌱 Table sugar ಎನ್ನುವರು.
   🌱 ಕಬ್ಬು, ಗೆಣಸನ್ನು sucrose ತಯಾರಿಸಲು ಬಳಸುತ್ತಾರೆ.

☘ Maltose : ( Glucose+ Glucose)
   🌱 ಇದನ್ನು Malt sugar ಎಂದು ಕರೆಯುತ್ತಾರೆ.
   🌱 ಇದು ಹೆಚ್ಚಾಗಿ ಮೋಳಕೆ ಕಟ್ಟಿದ ಕಾಳು & ಬಾರ್ಲಿ ಯಲ್ಲಿ ಕಂಡು ಬರುತ್ತದೆ.
☘Lactose:( Glucose+ Galactose)

    🌱 Milk sugar ಎನ್ನುವರು.ಹಾಲಿನಲ್ಲಿರುತ್ತದೆ.
ಹಾಲಿನಲ್ಲಿ ಶೇ 2-8 ರವರೆಗೆ Lactose ಇರುತ್ತದೆ.

☘ ಬ್ರೌನ್ ಶುಗರ್ ಸಕ್ಕರೆಯಲ್ಲ ಇದು ಒಂದು ಮಾದಕದ್ರವ್ಯ ( Drug) 

☘Polysaccharide:

   ☘ Starch (ಗಂಜಿ/ ಪಿಷ್ಠ) :-
  🌱 ಆಲೂಗಡ್ಡೆಯಲ್ಲಿ ಹೆಚ್ಚು ಪಿಷ್ಠ ಅಡಗಿರುತ್ತದೆ.
ಪಿಷ್ಠ ಅಮೈಲೋಸ್ & ಅಮೈಲೋ ಪೆಕ್ಟಿನ್ ಎಂಬ ಭಾಗವನ್ನು ಒಳಗೊಂಡಿದೆ.
   🌱 ಪಿಷ್ಠವನ್ನು ಪರೀಕ್ಷಿಸಲು " ಅಯೋಡಿನ್ ಪರೀಕ್ಷೆ" ನಡೆಸುತ್ತಾರೆ.

☘ Cellulose:

    🌱ಇದು ಇದು ಹಸಿರು ಕೋಶ ಭಿತ್ತಿಯಲ್ಲಿ ರುತ್ತದೆ.
    🌱ಮೆಲುಕು ಹಾಕುವ & ಗೆದ್ದಲುಗಳು ಸೆಲ್ಯುಲೋಸ್ ನ್ನು ಜಿರ್ಣ ಮಾಡುತ್ತದೆ.
     🌱 ಮನುಷ್ಯರಲ್ಲಿ ಇದು ಜಿರ್ಣವಾಗುವುದಿಲ್ಲ .ಇವುಗಳನ್ನು ನಾರುಗಳೆಂದು ಕರೆಯುತ್ತಾರೆ.

☘Glycogen :-

    🌱 ಪ್ರಾಣಿಗಳಲ್ಲಿ ಕಂಡು ಬರುವ ಒಂದು ಪಾಲಿಮರ್.
    🌱ಇದು ಇದು ಯಕೃತ್ತು & ಸ್ನಾಯುಗಳಲ್ಲಿ Glucose Glycogen ಆಗಿ ಸಂಗ್ರಹವಾಗಿರುತ್ತದೆ.
Glucose ನಿಂದ glycogen ಉತ್ಪತ್ತಿಮಾಡುವ ಕ್ರಿಯೆ "ಗ್ಲೈಕೋಜನಿಸಿಸ್".

☘Carbohydrate ಕೊರತೆಯಿಂದ ಬರುವ ರೋಗ :-
   🌱 ಮಕ್ಕಳಲ್ಲಿ ಕುಂಠಿತ ಬೆಳವಣಿಗೆ & ನಿಶ್ಯಕ್ತಿ ಉಂಟಾಗುತ್ತದೆ.
   🌱 ಆಹಾರದಲ್ಲಿ ಹೆಚ್ಚಾದಾಗ ದೇಹದ ತೂಕ ಮೀತಿಮೀರಿ ಸ್ಥುಲತೆ ಉಂಟಾಗುತ್ತದೆ.
   🌱ಮಧ್ಯ ವಯಸ್ಸಿನ ವ್ಯಕ್ತಿಗಳಲ್ಲಿ ತೂಕ ಹೆಚ್ಚಾದರೆ ಮಧುಮೇಹ, ರಕ್ತದ ಒತ್ತಡ, ಹೃದಯ ರೋಗಕ್ಕೆ ಕಾರಣವಾಗುತ್ತದೆ.

☘ ಸಸ್ಯಗಳಲ್ಲಿ carbohydrate ನಾ ಕಾರ್ಯ:-

    🌱 ಸಸ್ಯದ ಆಕೃತಿ ಆಧಾರಸ್ತಂಭವಾಗಿದೆ(Cellulose)
    🌱 ಸಸ್ಯದ ರಾಸಾಯನಿಕ ಶಕ್ತಿ ಶೇಖರಣೆ( ಸಕ್ಕರೆ & ನ ಪಿಷ್ಠ)


"carbohydrate" ನ ಸಂಪೂರ್ಣ ಮಾಹಿತಿ.. Usefull for all competitive exams....( Pc,PSI, TET etc...)
🔴🔴🔴🔴🔴🔴🔴🔴🔴🔴🔴🔴🔴🔴🔴

📕ಕರ್ನಾಟಕ ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳು 26📕
💐💐💐💐💐💐💐💐💐💐💐
👇👇👇👇👇👇👇👇👇👇👇👇
1. ಮೈಸೂರು ವಿ.ವಿ, ಮೈಸೂರು
2. ಕರ್ನಾಟಕ ವಿ.ವಿ, ಧಾರವಾಡ
3. ಬೆಂಗಳೂರು  ವಿ.ವಿ,ಬೆಂಗಳೂರು
4. ಕೃಷಿ ವಿ.ವಿ, ಧಾರವಾಡ
5. ಕೃಷಿ ವಿ.ವಿ, ರಾಯಚೂರು
6. ಕೃಷಿ ವಿ.ವಿ, ಬೆಂಗಳೂರು
7. ಕೃಷಿ ಮತ್ತು ತೋಟಗಾರಿಕೆ ವಿ.ವಿ, ಶಿವಮೊಗ್ಗ
8. ತೋಟಗಾರಿಕೆ ವಿ.ವಿ,  ಭಾಗಲಕೋಟೆ
9. ಗುಲ್ಬರ್ಗ ವಿ.ವಿ, ಗುಲ್ಬರ್ಗ
10. ಮಂಗಳೂರು ವಿ.ವಿ,  ಮಂಗಳೂರು
11. ಕುವೆಂಪು ವಿ.ವಿ, ಶಿವಮೊಗ್ಗ
12. ಕನ್ನಡ ವಿ.ವಿ, ಹಂಪಿ
13. ತುಮಕೂರು ವಿ.ವಿ, ತುಮಕೂರು
14. ರಾಜೀವಗಾಂಧಿ ವ್ಯೆದ್ಯಕೀಯ ವಿ.ವಿ, ಬೆಂಗಳೂರು
15. ದಾವಣಗೆರೆ ವಿ.ವಿ, ದಾವಣಗೆರೆ
16. ಕರ್ನಾಟಕ ರಾಜ್ಯ ಮುಕ್ತ ವಿ.ವಿ, ಮೈಸೂರು
17. ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ, ಬೆಳಗಾವಿ
18. ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿ.ವಿ, ಬೀದರ್
19. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿ.ವಿ, ಬಿಜಾಪುರ
20. ಕರ್ನಾಟಕ ರಾಜ್ಯ ಸಂಗೀತ ವಿ.ವಿ, ಮೈಸೂರು
21. ಕರ್ನಾಟಕ ರಾಜ್ಯ ಕಾನೂನು ವಿ.ವಿ, ಹುಬ್ಬಳ್ಳಿ
22. ಕರ್ನಾಟಕ ರಾಜ್ಯ ಜಾನಪದ ವಿ.ವಿ, ಗೋಟಗೊಡಿ- ಹಾವೇರಿ
23. ಕರ್ನಾಟಕ ಸಂಸ್ಕ್ರುತ ವಿ.ವಿ, ಬೆಂಗಳೂರು
24. ರಾಣಿ ಚೆನ್ನಮ್ಮ ವಿ.ವಿ, ಬೆಳಗಾವಿ
25. ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ, ಬಳ್ಳಾರಿ
26. ಗ್ರಾಮೀಣ ಅಭಿವೃದ್ಧಿ ವಿ.ವಿ, ಗದಗ


🌲ಮಣ್ಣುಗಳು🌲
ಭಾಗ - 01
🍀🍀🍀🍀🍀🍀🍀🍀🍀🍀🍀🍀🍀🍀

🔴 ಮೆಕ್ಕಲು ಮಣ್ಣು🔴

🔘 ಭಾರತದಲ್ಲಿ 15 ಲಕ್ಷ ಚದರ ಕಿಲೋಮೀಟರ್ ರಷ್ಟು ವಿಸ್ತರಿಸಿದೆ.

🔘 ಅತ್ಯಂತ ಫಲವತ್ತಾದ ಮಣ್ಣು

🔘 ನದಿಗಳ ಸವೆತ ಕಾರ್ಯದಿಂದ ನಿರ್ಮಾಣವಾದ ಮಣ್ಣು ಉತ್ತರ ಭಾರತದಲ್ಲಿ ಅತಿ ಹೆಚ್ಚಾಗಿ ವಿಸ್ತರಿಸಿರುವ ಮಣ್ಣು ಮೆಕ್ಕಲು ಮಣ್ಣು.

🔘 ಅತ್ಯಧಿಕವಾಗಿ ಮೆಕ್ಕಲು ಮಣ್ಣನ್ನು ಒಳಗೊಂಡಿರುವ ರಾಜ್ಯ ಉತ್ತರ ಪ್ರದೇಶ.

🔘 ಈ ಮಣ್ಣಿನಲ್ಲಿ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯುವರು.ಆದರೆ ಸೆಣಬನ್ನು ಅತ್ಯಧಿಕವಾಗಿ ಬೆಳೆಯುವರು.

🔻 ಈ ಮಣ್ಣು ಕಂಡುಬರುವ ರಾಜ್ಯಗಳು :- ಉತ್ತರ ಪ್ರದೇಶ,ಬಿಹಾರ, ಪಶ್ಚಿಮ ಬಂಗಾಳ,ಒರಿಸ್ಸಾ,ಪಂಜಾಬ್, ಅಸ್ಸಾಂ,ಹರಿಯಾಣ,ಮುಂತಾದವುಗಳು

🔘 ಕಂಡುಬರುವ ಬೆಳೆಗಳು - ಗೋಧಿ ಭತ್ತ,ಕಬ್ಬು,ಸೆಣಬು.

🔺ಈ ಮಣ್ಣಿನ ಪ್ರಕಾರಗಳು

👉 ಭಂಗರ್ : ಹಳೆಯ ಮೆಕ್ಕಲು ಮಣ್ಣು

👉 ಖಾದರ್ : ನದಿಗಳು ಪ್ರತಿವರ್ಷ ಸಂಶಯಿಸುವ ಹೊಸ ಮೆಕ್ಕಲು ಮಣ್ಣು.

👉 ಕಂಕರ್ : ಸೂಕ್ಷ್ಮವಾದ ಮರಳಿನ ಕಣಗಳಿಂದ ಮಿಶ್ರ ಮೆಕ್ಕಲು ಮಣ್ಣು.

👉ತೆರಾಯಿ : ಹಿಮಾಲಯದ ಅಡಿಯಲ್ಲಿನ ಮೆಕ್ಕಲು ಮಣ್ಣು.

🌺🌺🌺🌺🌺🌺🌺🌺🌺🌺🌺🌺🌺🌺🌺

🔰⚜️ ಕರ್ನಾಟಕ ಇತಿಹಾಸದಲ್ಲಿ ಬರುವ ಪ್ರಸಿದ್ಧ ಅರಸರ  ಬಿರುದುಗಳು
•••••••••••••••••••••••••••••••••••••
1) ಅಶೋಕ= ಶಾಸನಗಳ ಪಿತಾಮಹ, 

2)1ನೇ ಶಾತಕರ್ಣಿ= ದಕ್ಷಿಣಾಪಥದ ಅಧಿಪತಿ, ಅಪ್ರತ್ರಿಹಿತ

3) ಗೌತಮಿಪುತ್ರ ಶಾತಕರ್ಣಿ= ಶಕಾರಿ, ವಿಂಧ್ಯ ಒಡೆಯ, ಏಕ ಬ್ರಾಹ್ಮಣ, ಶಾತವಾಹನ ಕುಲ ಪ್ರತಿಷ್ಠಾಪಕ

4) ವಶಿಷ್ಠ ಪುತ್ರ ಫುಲ್ ಮಾಯಿ= ಆಂಧ್ರ ರಾಜ್ಯ 

5) ಭಗೀರಥ ವರ್ಮ= ಕದಂಬ ಕುಲ ಪ್ರಚನ್ನ ಜನ್ಮ ಮತ್ತು ಕುಂತಳಭುವಲ್ಲಭ. 

6) ಕಾಕುತ್ಸವರ್ಮ= *ಕದಂಬ ಕುಟುಂಬ ಕುಲಭೂಷಣ*. *ಧರ್ಮ ಪರಿಪಾಲಕ*( ತಾಳಗುಂದ ಶಾಸನದಲ್ಲಿ ವರ್ಣಿಸಲಾಗಿದೆ.)

7) ಮುರುಗೇಶ ವರ್ಮ= *ಪಲ್ಲವ ಪ್ರಲಯಾನಿಲ*. *ಧರ್ಮರಾಯ*

8) ದಡಿಗ= *ಬಾಣವಂಶವನದಾವಾನಲ*. *ಧರ್ಮ ಮಹಾರಾಜ*

9) ದುರ್ವಿನೀತ= *ಅವನಿತ ಸ್ಥರ ಪ್ರಜಾಲಯ*. 
*ಅಹೀತ ಅನೀತ*. *ಕಮಲೋಧರ*,  *ಧರ್ಮ ಮಹಾರಾಜಾಧಿರಾಜ*

10) ಶ್ರೀಪುರುಷ= *ರಾಜಕೇಶ್ವರಿ, *ಪೆರ್ಮಾಡಿ*, *ಶ್ರೀವಲ್ಲಭ*, *ಕೊಂಗಣಿ ಮತ್ತರಸ*. *ಭೀಮ ಕೋಪ*, 

11) 2ನೇ ಶಿವಮಾರ= *ಸೈಗೊಟ್ಟ ಶಿವಮಾರ*, 

12) 2ನೇ ಬೂತುಗ= *ಮಹಾರಾಜಾಧಿರಾಜ*,  

13) ಚಾವುಂಡರಾಯ= *ಸಮರ ಪರಶುರಾಮ*, *ಸತ್ಯ ವಿಧಿಸ್ಟಿಕ*

14) 1ನೇ ಕೀರ್ತಿವರ್ಮ= *ಪೃಥ್ವಿ ವಲ್ಲಭ*, *ರಣವಿಕ್ರಮ*, *ವಾತಾಪ್ಯ ಪ್ರಥಮ ವಿಧಿಕಾ*

15) ಮಂಗಳೇಶ= *ಚಾಲುಕ್ಯ ಕಲೆಯ ಪಿತಾಮಹ*, *ರಣ ವಿಕ್ರಂತ*, *ಶ್ರೀ ಪೃಥ್ವಿ ವಲ್ಲಭ*,

16)  ಇಮ್ಮಡಿ ಪುಲಿಕೇಶಿ= *ದಕ್ಷಿಣಪತೇಶ್ವರ*, *ಸತ್ಯಾಶ್ರಯ*, *ಪರಮೇಶ್ವರ*, *ಪೃಥ್ವಿ ವಲ್ಲಭ*, *ಭಟ್ಟಾರಿಕಾ*, 

17)  1ನೇ ವಿಕ್ರಮಾದಿತ್ಯ= *ರಣ ರಸಿಕ*, *ಅನಿವಾರಿತ*.

18) ವಿನಯಾದಿತ್ಯ= *ಯುದ್ಧಮಲ್ಲ* 

19)   2ನೇ ವಿಕ್ರಮಾದಿತ್ಯ= *ಕಂಚಿಗೊಂಡ*

20) ದಂತಿದುರ್ಗ= *ವೈರಮೇಘ*, *ಸಹಸ್ರತುಂಗ*.

21) ದ್ರುವ= *ದಾರಾವರ್ಷ*, *ನರೇಂದ್ರ ದೇವ*, *ಕಾಳ ವಲ್ಲಭ*, *ಶ್ರೀವಲ್ಲಭ*,  

22) 3ನೇ ಗೋವಿಂದ= *ಜಗತ್ತುಂಗ*. *ಪ್ರಭೂತ ವರ್ಷ*,  *ಶ್ರೀ ವಲ್ಲಭ*, *ಕೀರ್ತಿನಾರಾಯಣ*

23) ಅಮೋಘವರ್ಷ ನೃಪತುಂಗ= *ನೃಪತುಂಗ*, *ಅತಿಶಯ ದಳ, *ವೀರನಾರಾಯಣ,
 *ರಟ್ಟ  ಮಾರ್ತಾಂಡ*

24) 2ನೇ ಕೃಷ್ಣ= *ಶ್ರೀ ವಲ್ಲಭ*, *ಅಕಾಲ ವರ್ಷ*, *ಶುಭತುಂಗ*

25) 3ನೇ ಇಂದ್ರ= *ನಿತ್ಯ ವರ್ಷ*, *ಕೀರ್ತಿನಾರಾಯಣ*,
*ರಟ್ಟ  ಕಂದರ್ಪ*

26) 3ನೇ ಕೃಷ್ಣ= *ಅಕಾಲ ವರ್ಷ*, *ಶ್ರೀವಲ್ಲಭ*

27) 2ನೇ ತೈಲಪ= *ಗೂರ್ಜರ ಭಯಜ್ವರ*

28) ಸತ್ಯಾಶ್ರಯ ಇರುವ ಭೇ ಡಂಗ= *ಅಕಳಂಕ ಚರಿತ*, *ಇರುವ ಭೇಡಂಗಿ* 

29) 2ನೇ ಜಯಸಿಂಹ= *ಜಗದೇಕಮಲ್ಲ*, *ಮಲ್ಲಿಕಾ ಮೋದ*, *ವಿಕ್ರಮ ಸಿಂಹ*,  

30) ಸೋಮೇಶ್ವರ-1= 
*ಅಹವ ಮಲ್ಲ, *ತ್ರೈಲೋಕ್ಯ ಮಲ್ಲ*

31) 6ನೇ ವಿಕ್ರಮಾದಿತ್ಯ= *ತ್ರಿಭುವನಮಲ್ಲ*, *ಪೆರ್ಮಾಡಿದೇವ*, 

31) ಸಳ = *ಮಳೆರೊಳ್  ಗಂಡ*

32) ವಿಷ್ಣುವರ್ಧನ್= *ಮಹಾಮಂಡಳೇಶ್ವರ*,
 
*ಚಾಲುಕ್ಯ ಮಣಿ ಮಾಂಡಲಿಕ ಚೂಡಾಮಣಿ*,

 *ತಲಕಾಡುಗೊಂಡ*

33) 2ನೇ ಬಲ್ಲಾಳ= *ಗಂಡಭೇರುಂಡ*( ಈ ಬಿರುದು ಪಡೆದ ಮೊದಲ ಕನ್ನಡದ ರಾಜ)

34) ಒಂದನೇ ಹರಿಹರ= *ಭಾಷೆಗೆ ತಪ್ಪದ ರಾಯರ ಗಂಡ*, *ಮಹಾರಾಜಾಧಿರಾಜ*, *ಪರಮೇಶ್ವರ*, *ಮಹಾಮಂಡಲೇಶ್ವರ*,

35) ಎರಡನೇ ಹರಿಹರ= *ವಿದ್ಯಾ ವಿಲಾಸ*

36) ಎರಡನೇ ದೇವರಾಯ= *ಪ್ರೌಢದೇವರಾಯ*, *ಪ್ರತಾಪ ದೇವರಾಯ*, *ಗಜಬೇಂಟೆಕಾರ*, *ದಕ್ಷಿಣಾಪಥದ ಚಕ್ರವರ್ತಿ*, 

37) ಕೃಷ್ಣದೇವರಾಯ= *ಕನ್ನಡ ರಾಜ್ಯ ರಮಾರಮಣ*,

 *ಕವಿಪುಂಗವ*,

 *ಮನು ಭಯಂಕರ*

, *ಕರ್ನಾಟಕ ಅಂದ್ರಬೋಜ*,

 *ಯಮನ ರಾಜ್ಯ ಪ್ರತಿಷ್ಠಾಪನಾಚಾರ್ಯ*

💐💐💐💐💐💐💐💐💐💐💐💐💐💐💐

ಪ್ರತಿ ನಿತ್ಯ ಎಲ್ಲ ವಿಷಯಾಧರಿತ ವಿಷಯಗಳು ಇಲ್ಲಿ ಅಪಡೇಟ್ ಆಗುತ್ತಿರುತ್ತವೆ. ಇಲ್ಲಿ ಕೇವಲ ಸ್ಟಡಿಗೆ ಸಂಬಂಧಿಸಿದ್ದು ಮಾತ್ರ ಹಂಚಿಕೊಳ್ಳಲಾವುದು. (ವಿಷಯ ಆಧಾರಿತ , ಪ್ರಚಲಿತ ವಿದ್ಯಮಾನ, 

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿಗೆ ಅವಕಾಶ

⭐⭐⭐⭐⭐⭐⭐⭐⭐⭐⭐⭐⭐⭐⭐

ವಾಟ್ಸ್ ಅಪ್ ಗ್ರೂಪ್ಸ್

ಹೊಸಬೆಳಕು 1

1 to 7th ಕ್ಲಾಸ್ ಸ್ಟಡಿ ಗ್ರೂಪ್ 

ಶಿಕ್ಷಣವೇ ಶಕ್ತಿ

ENGLISH LANGUAGE CLUB

8th to 10th class study groups

PUC ಸ್ಟಡಿ ಗ್ರೂಪ್ಸ್

ಮಾಥ್ಸ್ ಸ್ಟಡಿ ಸರ್ಕಲ್ ೨


*ಪ್ರತಿನಿತ್ಯ ಅಪ್ಡೇಟ್ ನಮ್ಮ ಈ ಸಂಖ್ಯೆಯನ್ನು 6360396463 save  ಮಾಡಿ ಎಲ್ಲಾ ಗ್ರೂಪ್ ಗೆ ಸೇರಿಸಿ.*

➖➖➖➖➖➖➖➖➖➖➖➖

ಭಾರತದ ಸಂಪೂರ್ಣ ಇತಿಹಾಸ

*🌹ಘನತೆಯ ಬದುಕಿಗೆ ಶಿಕ್ಷಣವೇ ಶಕ್ತಿ🌹*
*___________________________________*

*📚ಸಿಂಧೂ ನಾಗರಿಕತೆ*
*📚ಜೈನ ಧರ್ಮ*
*📚ಬೌದ್ಧ ಧರ್ಮ*
*📚 ಮೌರ್ಯರು*
*📚ಕುಶಾನರು*
*📚ಗುಪ್ತರು*
*📚ವರ್ಧನರು*
*📚ಪಲ್ಲವರು*
*📚ಶಾತವಾಹನರು*
*📚ಬನವಾಸಿ ಕದಂಬರು*
*📚ಬದಾಮಿ ಚಾಲುಕ್ಯರು*
*📚ತಲಕಾಡಿನ ಗಂಗರು*
*📚ರಾಷ್ಟ್ರಕೂಟರು*
*📚ಕಲ್ಯಾಣಿ ಚಾಲುಕ್ಯರು*
*📚ಹೊಯ್ಸಳರು*
*📚ಚೋಳರು*
*📚ಭಾರತದ ಮೇಲೆ ವಿದೇಶಿಯರ ದಾಳಿ*
*👉ಅರಬ್ಬರು*
*👉ತುರ್ಕರು*
*👉 ದೆಹಲಿಯ ಸುಲ್ತಾನರು*
*📚 ವಿಜಯನಗರ ಸಾಮ್ರಾಜ್ಯ*
*📚 ಬಹುಮನಿ ಸಾಮ್ರಾಜ್ಯ*
*📚 ಮರಾಠರು*
*📚 ಮೊಘಲರು*
*📚 ಭಾರತಕ್ಕೆ ಯುರೋಪಿನ್ನರ ಆಗಮನ*
*👉 ಪೋರ್ಚುಗೀಸರು*
*👉 ಡಚ್ಚರು*
*👉 ಬ್ರಿಟಿಷರು*
*👉 ಫ್ರೆಂಚರು*
*📚 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ*
*📚 ಪ್ರಥಮ ಸ್ವಾತಂತ್ರ್ಯ ಸಂಗ್ರಾಮ*
*📚 ಕ್ರಾಂತಿಕಾರಿ ಚಳುವಳಿಗಳು*
*📚 ಬ್ರಿಟಿಷರ ಆಡಳಿತದ ಪರಿಣಾಮಗಳು*
*📚 ಮೈಸೂರಿನ ದಿವಾನರು*
*📚 ರಾಷ್ಟ್ರೀಯ ಚಳುವಳಿಗಳು*
*📚ಮಂದಗಾಮಿಗಳು*
*📚ತೀವ್ರಗಾಮಿಗಳು*
*📚 ಗಾಂಧೀ ಯುಗ*

👇👇👇👇👇👇👇👇👇👇👇👇👇


➖➖➖➖➖➖➖➖➖➖➖➖

ಪ್ರತಿ ನಿತ್ಯ ಎಲ್ಲ ವಿಷಯಾಧರಿತ ವಿಷಯಗಳು ಇಲ್ಲಿ ಅಪಡೇಟ್ ಆಗುತ್ತಿರುತ್ತವೆ. ಇಲ್ಲಿ ಕೇವಲ ಸ್ಟಡಿಗೆ ಸಂಬಂಧಿಸಿದ್ದು ಮಾತ್ರ ಹಂಚಿಕೊಳ್ಳಲಾವುದು. (ವಿಷಯ ಆಧಾರಿತ , ಪ್ರಚಲಿತ ವಿದ್ಯಮಾನ, 

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿಗೆ ಅವಕಾಶ

⭐⭐⭐⭐⭐⭐⭐⭐⭐⭐⭐⭐⭐⭐⭐

ವಾಟ್ಸ್ ಅಪ್ ಗ್ರೂಪ್ಸ್

ಹೊಸಬೆಳಕು 1

1 to 7th ಕ್ಲಾಸ್ ಸ್ಟಡಿ ಗ್ರೂಪ್ 

ಶಿಕ್ಷಣವೇ ಶಕ್ತಿ

ENGLISH LANGUAGE CLUB

8th to 10th class study groups

PUC ಸ್ಟಡಿ ಗ್ರೂಪ್ಸ್

ಮಾಥ್ಸ್ ಸ್ಟಡಿ ಸರ್ಕಲ್ ೨


*ಪ್ರತಿನಿತ್ಯ ಅಪ್ಡೇಟ್ ನಮ್ಮ ಈ ಸಂಖ್ಯೆಯನ್ನು 6360396463 save  ಮಾಡಿ ಎಲ್ಲಾ ಗ್ರೂಪ್ ಗೆ ಸೇರಿಸಿ.*

➖➖➖➖➖➖➖➖➖➖➖➖

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು