ಶಿಕ್ಷಣವೇ ಶಕ್ತಿ

Saturday, 25 November 2023

🌧 ಭಾರತದಲ್ಲಿನ ಪ್ರಮುಖವಾದ ಅಂತರ ರಾಜ್ಯ ಜಲವಿವಾದಗಳು 🌧

🌧 ಭಾರತದಲ್ಲಿನ ಪ್ರಮುಖವಾದ ಅಂತರ ರಾಜ್ಯ ಜಲವಿವಾದಗಳು 🌧

🌈ಕಾವೇರಿ -- ಕರ್ನಾಟಕ , ತಮಿಳುನಾಡು ,ಪಾಂಡಿಚೇರಿ , ಕೇರಳ

🌈ತುಂಗಭದ್ರಾ -- ಕರ್ನಾಟಕ ಮತ್ತು ಆಂಧ್ರಪ್ರದೇಶ

🌈ಕೃಷ್ಣಾನದಿ-  ಕರ್ನಾಟಕ ,ಮಹಾರಾಷ್ಟ್ರ, ಆಂಧ್ರಪ್ರದೇಶ

🌈ಮಾಂಡೋವಿ -- ಕರ್ನಾಟಕ ಮತ್ತು ಗೋವಾ

🌈ನರ್ಮದಾ- ಗುಜರಾತ್‌,ಮಧ್ಯ ಪ್ರದೇಶ  ಮಹಾರಾಷ್ಟ್ರ, ರಾಜಸ್ಥಾನ

🌈ಯಮುನಾ- ಉತ್ತರಪ್ರದೇಶ,ಮಧ್ಯಪ್ರದೇಶ                      ಮಹಾರಾಷ್ಟ್ರ,ರಾಜಸ್ಥಾನ

🌈ಗೋದಾವರಿ -- ಮಹಾರಾಷ್ಟ್ರ ಕರ್ನಾಟಕ  ಛತ್ತೀಸಘಡ,ಆಂಧ್ರಪ್ರದೇಶ

🌈ಮುಲ್ಲಾ ಪೇರಿಯರ -- ಕೇರಳ ಮತ್ತು ತಮಿಳುನಾಡು

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು