ಶಿಕ್ಷಣವೇ ಶಕ್ತಿ

Tuesday, 2 March 2021

ಖಂಡಗಳು

ಖಂಡ

ADD ARTICLE DESCRIPTION


ಖಂಡಗಳು - ವಿಶ್ವದಲ್ಲಿನ ಎಲ್ಲಾ ದೇಶಗಳನ್ನು ಪ್ರಾಂತೀಯವಾಗಿ ವಿಂಗಡಿಸಿರುವ ಭಾಗಗಳು. ಲ್ಯಾಟಿನ್ ಭಾಷೆಯ 'ಕಾಂಟಿನಿಯರ್'(ಎಲ್ಲವನ್ನು ಒಟ್ಟಿಗೆ ಹಿಡಿದಿಡು) (continere) ಪದದಿಂದ ಆಂಗ್ಲದ 'ಕಾಂಟಿನೆಂಟ್'(continent) ಪದವು ರೂಪಗೊಂಡಿದ್ದು ಒಂದು ವಿಶಾಲ ಭೂಮಿ ಪ್ರದೇಶದ ಅರ್ಥ ಕೊಡುತ್ತದೆ. ಕನ್ನಡದಲ್ಲಿ ಖಂಡ ಎನ್ನುವ ಪದ ಬಳಕೆಯಲ್ಲಿದೆ.

ವಿವಿಧ ಖಂಡ ವ್ಯವಸ್ಥೆಗಳು

  • ೭ ಖಂಡಗಳು
  1. ಏಷ್ಯಾ - ಆಫ್ರಿಕ - ಆಸ್ಟ್ರೇಲಿಯಾ - ಅಂಟಾರ್ಟಿಕಾ - ಯುರೋಪ್ - ಉತ್ತರ ಅಮೆರಿಕ - ದಕ್ಷಿಣ ಅಮೆರಿಕ
  2. ಏಷ್ಯಾ - ಆಫ್ರಿಕ - ಓಶನಿಯಾ - ಅಂಟಾರ್ಟಿಕಾ - ಯುರೋಪ್ - ಉತ್ತರ ಅಮೆರಿಕ - ದಕ್ಷಿಣ ಅಮೆರಿಕ
  • ೬ ಖಂಡಗಳು
  1. ಆಫ್ರಿಕ - ಅಂಟಾರ್ಟಿಕಾ - ಓಶನಿಯಾ - ಯುರೇಶಿಯಾ - ಉತ್ತರ ಅಮೆರಿಕ - ದಕ್ಷಿಣ ಅಮೆರಿಕ
  2. ಆಫ್ರಿಕ - ಅಮೆರಿಕ - ಅಂಟಾರ್ಟಿಕಾ - ಏಷ್ಯಾ - ಓಶನಿಯಾ - ಯುರೋಪ್
  • ೫ ಖಂಡಗಳು
  1. ಆಫ್ರಿಕ - ಅಮೆರಿಕ - ಓಶನಿಯಾ - ಅಂಟಾರ್ಟಿಕಾ - ಯುರೇಶಿಯಾ
  2. ಆಫ್ರಿಕ - ಅಮೆರಿಕ - ಓಶನಿಯಾ - ಯುರೋಪ್ - ಏಷ್ಯಾ
  • ೪ ಖಂಡಗಳು
  1. ಅಮೆರಿಕ - ಓಶನಿಯಾ - ಅಂಟಾರ್ಟಿಕಾ - ಯುರಾಫ್ರಿಶಿಯಾ

ಇವುಗಳನ್ನೂ ನೋಡಿ

ಪ್ರಮುಖ ಅಂಶಗಳು

KAR TET 2025

ಟಿ.ಈ.ಟಿ ಪೇಪರ್ 1 ಮತ್ತು ಪೇಪರ್ 2 syllabus  Referance Books KAR TET Old Question Papers 2024 TET Question paper 1 2024 TET Key Answe...

ಪ್ರಮುಖ ಕಲಿಕಾಂಶಗಳು