ಶಿಕ್ಷಣವೇ ಶಕ್ತಿ

Sunday, 17 December 2023

ಭಾರತದಲ್ಲಿನ ಗವನ೯ರ್ ಆಡಳಿತ ಕಾಲದ ಪ್ರಮುಖ ಅಂಶಗಳು
•••••••••••••••••••••••••••••••••••

1) ದ್ವೀಮುಖ ಸಕಾ೯ರ ರಚನೆ -->
  ರಾಬಟ೯ ಕ್ಲೈವ್ ( 1765 )

2) ದ್ವೀಮುಖ ಸಕಾ೯ರ ರದ್ದು  -->
  ವಾರನ್ ಹೇಸ್ಟಿಂಗ್ಸ್ (1773)

3) ಖಾಯಂ ಜಮಿನ್ದಾರಿ ಪದ್ಧತಿ -->
  ಕಾನ್೯ ವಾಲೀಸ್ (1793)
Civil PC-2020)

4) ಸಹಾಯಕ ಸೈನ್ಯ ಪದ್ಧತಿ -->
ಲಾಡ೯ ವೆಲ್ಲಸ್ಲೀ (1798)

5) ರೈತವಾರಿ ಪದ್ಧತಿ  -->
ಥಾಮಸ್ ಮನ್ರೋ  (1820)

6) ಸತಿ ಪದ್ಧತಿ  ನಿಷೇಧ -->
ಲಾಡ೯ ವಿಲಿಯಂ ಬೆಂಟಿಕ್ (1829 )

7) ಮಹಲ್ವಾರಿ  ಪದ್ಧತಿ -->
ಜೇಮ್ಸ ಥಾಮ್ಸನ್ ಮತ್ತು ಆರ್ ಎಂ ಬಡ್೯ (1833)

8) ದತ್ತು ಮಕ್ಕಳಿಗೆ  ಹಕ್ಕಿಲ್ಲ ಪದ್ಧತಿ  --> ಲಾಡ೯ ಡಾಲ್ ಹೌಸಿ (1848)

9) ಚಾಲ್ಸ್೯ ವುಡ್ ಕಾಯ್ದೆ -->
ಚಾಲ್ಸ್೯ ವುಡ್  (1854)

10)  ಸಾವ೯ಜನಿಕ ಲೋಕೋಪಯೋಗಿ ಇಲಾಖೆ ( ಪಿ ಡಬ್ಲ್ಯೂ ಡಿ )  -->
ಲಾಡ೯ ಡಾಲ್ಹೌಸಿ (1854)

11) ಇಂಡಿಯನ್  ಫೀನಲ್ ಕೋಡ್ -->
  ಲಾಡ೯ ಕ್ಯಾನಿಂಗ್ ( 1862)

12) ದೇಶೀಯ ಪತ್ರಿಕಾ ನಿಯಂತ್ರಣ ಕಾಯ್ದೆ  -->
ಲಾಟ೯ ಲಿಟ್ಟನ್  (1878)
➖➖➖➖➖➖➖➖➖➖➖➖➖➖
🌳 ಭಾರತೀಯ ಅರಣ್ಯದ ಬಗ್ಗೆ ಪಕ್ಷಿನೋಟ
🌳 ಭಾರತೀಯ ಅರಣ್ಯ ಕಾಯ್ದೆ 1927

🌴 ಅರಣ್ಯ ಕಾಯ್ದೆ 1952

🌳 ವನ್ಯಜೀವಿ ಸಂರಕ್ಷಣಾ ಕಾಯ್ದೆ 1972

🌱 ಅರಣ್ಯ ಸಂರಕ್ಷಣಾ ಕಾಯ್ದೆ 1980

🌳 ಪರಿಸರ ಸಂರಕ್ಷಣಾ ಕಾಯ್ದೆ  1986,

🌴 ರಾಷ್ಟ್ರೀಯ ಅರಣ್ಯ ನೀತಿ 1988

🌳 ಅರಣ್ಯವು  " ಸಮವತಿ೯ ಪಟ್ಟಿಗೆ ಸೇರಿದೆ "   ಇದನ್ನು  "1976ರಲ್ಲಿ 42 ನೇ ತಿದ್ದು ಪಡಿ "  ಮೂಲಕ  ಸಮವತಿ೯ ಪಟ್ಟಿಗೆ ಸೇರಿಸಲಾಗಿದೆ.. 

🌳 ಸಮುದಾಯ ಭಾಗಿತ್ವ ಅರಣ್ಯ ವನ್ನು  1976 ರಲ್ಲಿ  ಜಾರಿಗೆ ಕರಲಾಯಿತು.

🌳 ಯಾವುದೇ ದೇಶದಲ್ಲಿ  ಅರಣ್ಯವು ಆದೇಶದ "ಭೂಭಾಗದ ಶೇ 33% " ರಷ್ಟು ಇರವುದರಿಂದ ಸಮತೋಲನ ಕಾಯ್ದುಕೊಳ್ಳಬಹುದು. 

🌴 ಭಾರತದಲ್ಲಿ  ಶೇ 21.67% 
(2019 ಅರಣ್ಯ ವರದಿ ಪ್ರಕಾರ)  ಅರಣ್ಯ ಪ್ರದೇಶವಿದೆ .
🌳ಕನಾ೯ಟಕದಲ್ಲಿ ಶೇ 20.11% (2019 ಅರಣ್ಯ ವರದಿ ಪ್ರಕಾರ )  ಅರಣ್ಯ ಪ್ರದೇಶವಿದೆ.

🌳2019 ರ ಅರಣ್ಯ ವರದಿ ಪ್ರಕಾರ " ಕನಾ೯ಟಕ , ಕೇರಳ  ಹಾಗೂ ಆಂಧ್ರಪ್ರದೇಶ" ರಾಜ್ಯಗಳಲ್ಲಿ  ಅರಣ್ಯ ಸ್ವಲ್ಪ ಹೆಚ್ಚಾಗಿದೆ

🌳 ಭಾರತದಲ್ಲಿ  ಅತಿ ಹೆಚ್ಚು ಅರಣ್ಯ ಹೊಂದಿದ ರಾಜ್ಯ - ಮಧ್ಯಪ್ರದೇಶ

🌳 ಕಡಿಮೆ ಅರಣ್ಯ ಹೊಂದಿದ ರಾಜ್ಯ - ಹರಿಯಾಣ

🌳 ಭೂ ಪ್ರದೇಶದಲ್ಲಿ ಗರೀಷ್ಟ ಅರಣ್ಯ ಹೊಂದಿದ ರಾಜ್ಯಗಳು -  ಮೀಜೋರಾಂ 

🌳 ಅತಿ ಹೆಚ್ಚು  ಅರಣ್ಯ ಹೊಂದಿದ ಕೇಂದ್ರಾಡಳಿತ ಪ್ರದೇಶ -ಜಮ್ಮು ಕಾಶ್ಮೀರ

🌳 ಅತಿ  ಕಡಿಮೆ ಅರಣ್ಯ ಹೊಂದಿದ ಕೇಂದ್ರಾಡಳಿತ ಪ್ರದೇಶಗಳು  - " 
ದಿಯು ದಮನ್ ಮತ್ತು ದಾದ್ರನಗರಹವೇಲಿ " 

🌳 ಕನಾ೯ಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿದ ಜಿಲ್ಲೆ - ಉತ್ತರಕನ್ನಡ ' ಹಾಗೂ_ಕಡಿಮೆ ಅರಣ್ಯ ಹೊಂದಿದ ಜಿಲ್ಲೆ_ ವಿಜಯಪುರ
➖➖➖➖➖➖➖➖➖➖➖➖➖➖➖
ಪ್ರಪಂಚದ ಪ್ರಮುಖ ಸಸ್ಯವರ್ಗಗಳು

• ಅಮೆರಿಕಾ - ಪ್ರೈರಿ ಹುಲ್ಲುಗಾವಲು
• ದಕ್ಷಿಣ ಅಮೆರಿಕಾ - ಪಂಪಾಸ್ ಹುಲ್ಲುಗಾವಲು
• ಆಫ್ರಿಕಾ - ಸವನ್ನಾ ಹುಲ್ಲುಗಾವಲು
• ದಕ್ಷಿಣ ಆಫ್ರಿಕಾ - ವೈಲ್ಡಿ ಹುಲ್ಲುಗಾವಲು
• ಆಸ್ಟ್ರೇಲಿಯಾ - ಡೌನ್ಸ್ ಹುಲ್ಲುಗಾವಲು.
• ಏಷ್ಯಾ - ಸ್ಟೆಪಿಸ್ ಹುಲ್ಲುಗಾವಲು
• ಯುರೋಪ್- ಸ್ಟೆಪಿಸ್ ಹುಲ್ಲುಗಾವಲು
• ಗಯಾನಾ - ಲಾನಸ್ ಹುಲ್ಲುಗಾವಲು
• ಹಂಗೇರಿ - ಪುಷ್ಟಿಸ್ ಹುಲ್ಲುಗಾವಲು
➖➖➖➖➖➖➖➖➖➖➖➖➖➖➖
ಜಗತ್ತಿನ ಐದು ಮಹಾಸಾಗರಗಳು
1)ಪೆಸಿಫಿಕ್ ಮಹಾಸಾಗರ 
2)ಅಂಟ್ಲಾಂಟಿಕ್ ಸಾಗರ 
3)ಹಿಂದೂ ಮಹಾಸಾಗರ 
4)ಅಂಟಾರ್ಟಿಕ ಮಹಾಸಾಗರ 
5)ಆರ್ಟಿಕ್ ಮಹಾಸಾಗರ
➖➖➖➖➖➖➖➖➖➖➖➖➖➖➖
ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಚಳುವಳಿಗಳು ಮತ್ತು ವರ್ಷ
ಸ್ವದೇಶಿ ಚಳುವಳಿ ➜ 1905

ಮುಸ್ಲಿಂ ಲೀಗ್ ಸ್ಥಾಪನೆ➜ 1906 

ಕಾಂಗ್ರೆಸ್ ವಿಭಜನೆ➜ 1907 

ಹೋಮ್ ರೂಲ್ ಲೀಗ್ ಸ್ಥಾಪನೆ ➜ 1916

ಲಕ್ನೋ ಒಪ್ಪಂದ➜ ಡಿಸೆಂಬರ್ 1916 

ರೌಲೆಟ್ ಆಕ್ಟ್➜ 19 ಮಾರ್ಚ್ 1919 

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ➜ 13 ಏಪ್ರಿಲ್ 1919

ಖಿಲಾಫತ್ ಚಳುವಳಿ➜ 1919

ಹಂಟರ್ ಸಮಿತಿ ವರದಿ ಪ್ರಕಟಣೆ ➜ 18 ಮೇ 1920

ಕಾಂಗ್ರೆಸ್ ನಾಗ್ಪುರ ಅಧಿವೇಶನ➜ ಡಿಸೆಂಬರ್ 1920 

ಅಸಹಕಾರ ಚಳವಳಿಯ ಆರಂಭ➜ 1 ಆಗಸ್ಟ್ 1920 

ಚೌರಾ ಚೌರಿ ಘಟನೆ➜ 5 ಫೆಬ್ರವರಿ 1922 

ಸ್ವರಾಜ್ಯ ಪಕ್ಷ ಸ್ಥಾಪನೆ ➜ 1 ಜನವರಿ 1923 

ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ➜ ಅಕ್ಟೋಬರ್ 1924

ಸೈಮನ್ ಆಯೋಗದ ನೇಮಕಾತಿ ➜ 8 ನವೆಂಬರ್ 1927

ಸೈಮನ್ ಆಯೋಗ ಭಾರತಕ್ಕೆ ಭೇಟಿ ➜ 3 ಫೆಬ್ರವರಿ 1928 

ನೆಹರೂ ವರದಿ ➜ ಆಗಸ್ಟ್ 1928 

ಬಾರ್ಡೋಲಿ ಸತ್ಯಾಗ್ರಹ ➜ ಅಕ್ಟೋಬರ್ 1928 

ಕಾಂಗ್ರೆಸ್ ನ ಲಾಹೋರ್ ಅಧಿವೇಶನ ➜ ಡಿಸೆಂಬರ್ 1929

ಸ್ವಾತಂತ್ರ್ಯ ದಿನದ ಘೋಷಣೆ ➜ 2 ಜನವರಿ 1930

ಉಪ್ಪಿನ ಸತ್ಯಾಗ್ರಹ ➜ 12 ಮಾರ್ಚ್ 1930 ➖ 5 ರಿಂದ ಏಪ್ರಿಲ್ 1930

ಕಾನೂನುಭಂಗ ಚಳುವಳಿ ➜ 6 ಏಪ್ರಿಲ್ 1930

ಮೊದಲ ದುಂಡುಮೇಜಿನ ಸಮ್ಮೇಳನ ➜ 12 ನವೆಂಬರ್ 1930 

ಗಾಂಧಿ-ಇರ್ವಿನ್ ಒಪ್ಪಂದ ➜ 8 ಮಾರ್ಚ್ 1931 

ಎರಡನೇ ದುಂಡುಮೇಜಿನ ಸಮ್ಮೇಳನ  ➜ 7 ಸೆಪ್ಟೆಂಬರ್ 1931 

ಕೋಮು ಮಧ್ಯಸ್ಥಿಕೆ ➜ 16 ಆಗಸ್ಟ್ 1932 

ಪೂನಾ ಒಪ್ಪಂದ ➜ ಸೆಪ್ಟೆಂಬರ್ 1932

ಮೂರನೇ ದುಂಡುಮೇಜಿನ ಸಮ್ಮೇಳನ ➜ 17 ನವೆಂಬರ್ 1932 

ಕಾಂಗ್ರೆಸ್ ಸಮಾಜವಾದಿ ಪಕ್ಷ ರಚನೆ ➜ ಮೇ 1934 

ಫಾರ್ವರ್ಡ್ ಬ್ಲಾಕ್ನ ರಚನೆ ➜ 1 ಮೇ 1939

ಪಾಕಿಸ್ತಾನದ ಬೇಡಿಕೆ ➜ 24 ಮಾರ್ಚ್ 1940

ಆಗಸ್ಟ್ ಕೊಡುಗೆ  ➜ 8 ಆಗಸ್ಟ್ 1940

ಕ್ರಿಪ್ಸ್ ಮಿಷನ್ ಪ್ರಸ್ತಾಪ ➜ ಮಾರ್ಚ್ 1942

ಕ್ವಿಟ್ ಇಂಡಿಯಾ ಪ್ರಸ್ತಾಪ ➜ 8 ಆಗಸ್ಟ್ 1942

ಶಿಮ್ಲಾ ಸಮ್ಮೇಳನ ➜ 25 ಜೂನ್ 1945 

ನೌಕಾ ದಂಗೆ ➜ 19 ಫೆಬ್ರವರಿ 1946 

ಪ್ರಧಾನ ಮಂತ್ರಿ ಅಟ್ಲೀ ಅವರ ಪ್ರಕಟಣೆ ➜ 15 ಮಾರ್ಚ್ 1946

ಕ್ಯಾಬಿನೆಟ್ ಮಿಷನ್ ಆಗಮನ ➜ 24 ಮಾರ್ಚ್ 1946

ಮಧ್ಯಂತರ ಸರ್ಕಾರದ ಸ್ಥಾಪನೆ➜ 2 ಸೆಪ್ಟೆಂಬರ್ 1946 

ಮೌಂಟ್ ಬ್ಯಾಟನ್ ಯೋಜನೆ➜ 3 ಜೂನ್ 1947 

ಸ್ವಾತಂತ್ರ್ಯ ಸಿಕ್ಕಿದ್ದು ➜ 15 ಆಗಸ್ಟ್ 1947.
➖➖➖➖➖➖➖➖➖➖➖➖➖➖➖

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು