ಶಿಕ್ಷಣವೇ ಶಕ್ತಿ

Thursday 4 February 2021

ಪ್ರಮುಖ ಪ್ರಶಸ್ತಿಗಳ ಪಟ್ಟಿ

🏅 ಪ್ರಮುಖ ಪ್ರಶಸ್ತಿಗಳ ಪಟ್ಟಿ  ಯಾವ ಪ್ರಶಸ್ತಿ ಯಾವುದಕ್ಕೆ ನೀಡಲಾಗುತ್ತೆ ....
👇👇👇👇👇👇👇👇

🏅"ಆಸ್ಕರ್" - ಚಲನಚಿತ್ರ

🏅 "ದಾದಾ ಸಾಹಿಬ್ ಫಾಲ್ಕೆ" - ಚಲನಚಿತ್ರ

🏅 "ಗ್ರ್ಯಾಮಿ" - ಸಂಗೀತ

🏅 "ಪುಲಿಟ್ಜರ್" - ಪತ್ರಿಕೋದ್ಯಮ ಮತ್ತು ಸಾಹಿತ್ಯ

🏅 "ಅರ್ಜುನ್" - ಕ್ರೀಡೆ

🏅 "ಬೌಲೆ" - ಕೃಷಿ

🏅"ಕಳಿಂಗ" - ವಿಜ್ಞಾನ

🏅"ಧನ್ವಂತ್ರಿ" - ವೈದ್ಯಕೀಯ ವಿಜ್ಞಾನ

🏅"ಭಟ್ನಾಗರ್" - ವಿಜ್ಞಾನ

🏅"ನೊಬೆಲ್ ಪ್ರಶಸ್ತಿ" - ಶಾಂತಿ, ಸಾಹಿತ್ಯ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ

🏅 "ಅಬೆಲ್! - ಗಣಿತ

🏅"ಮೆರ್ಲಿನ್" - ಮ್ಯಾಜಿಕ್

🏅 "ಭಾರತ್ ರತ್ನ" - ಕಲೆ, ವಿಜ್ಞಾನ, ಸಾರ್ವಜನಿಕ ಸೇವೆ, ಕ್ರೀಡೆ

🏅"ವ್ಯಾಸ್ ಸಮ್ಮಾನ್" - ಸಾಹಿತ್ಯ

🏅 "ಬಿಹಾರಿ ಪ್ರಶಸ್ತಿ" - ಸಾಹಿತ್ಯ

🏅"ಸರಸ್ವತಿ ಸಮ್ಮಾನ್" - ಸಾಹಿತ್ಯ

🏅"ಮ್ಯಾನ್ ಬೂಕರ್" - ಸಾಹಿತ್ಯ

🏅 "ವಾಚ್ಪತಿ ಸಮ್ಮಾನ್" ಸಂಸ್ಕೃತ - ಸಾಹಿತ್ಯ

🏅 "ಪರಮ ವೀರ ಚಕ್ರ" - ಮಿಲಿಟರಿ

🏅"ಅಶೋಕ್ ಚಕ್ರ" - ನಾಗರಿಕರು

🏅"ಜೂಲಿಯೆಟ್ ಕ್ಯೂರಿ ಪ್ರಶಸ್ತಿ" - ಶಾಂತಿ

🏅"ದ್ರೋಣಾಚಾರ್ಯ ಪ್ರಶಸ್ತಿ" - ಕ್ರೀಡೆ ತರಬೇತುದಾರರು

🏅 "ಸಾಹಿತ್ಯ ಅಕಾಡೆಮಿ ಪ್ರಶಸ್ತಿ" - ಸಾಹಿತ್ಯಕ

🏅"ಕಾಳಿದಾಸ ಸಮ್ಮನ್" - ಕ್ಲಾಸಿಕಲ್ ಮ್ಯೂಸಿಕ್, ಕ್ಲಾಸಿಕಲ್ ಡ್ಯಾನ್ಸ್ ಅಂಡ್ ಆರ್ಟ್ಸ್

🏅 "ಟ್ಯಾನ್ಸೆನ್ ಪ್ರಶಸ್ತಿ"- ಸಂಗೀತ

🌺🌸🌺🌸🌺🌸🌺🌸🌺🌸

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು