ಶಿಕ್ಷಣವೇ ಶಕ್ತಿ

Friday 22 January 2021

ಯುರೋಪ್ ಖಂಡ ಮತ್ತು ಆಸ್ಟ್ರೇಲಿಯಾ ಖಂಡದ ಸಂಕ್ಷಿಪ್ತ ಮಾಹಿತಿ


♾️♾️♾️♾️♾️♾️♾️♾️♾️♾️
*ಯುರೋಪ ಖಂಡ* ಮತ್ತು *ಆಸ್ಟ್ರೇಲಿಯಾ ಖಂಡದ* ಬಗ್ಗೆ ಸಂಕ್ಷಿಪ್ತ ಮಾಹಿತಿ👇
🌐🌐🌐🌐🌐🌐🌐🌐🌐


🔸 ವಿಸ್ತೀರ್ಣ= *10,180,000 km*

🔹 ಯುರೋಪ್ ಖಂಡದಲ್ಲಿ ಒಟ್ಟು *50 ದೇಶಗಳಿವೆ*.

🔸 ಯುರೋಪ ಖಂಡದ ಅತಿ ದೊಡ್ಡ ನದಿ= *ವೋಲ್ಗಾ ನದಿ*

🔹 ಯುರೋಪ್ ಖಂಡದ ಅತಿ ದೊಡ್ಡ ಸಿಹಿ ನೀರಿನ ಸರೋವರ= *ಲದೋಗ ಸರೋವರ*

🔸 ಸಹಸ್ರ ಸರೋವರಗಳ ನಾಡು= *ಫಿನ್ಲ್ಯಾಂಡ್*

🔹 "ವಾಟರ್ ಲೋ" ಎಂಬ ಯುದ್ಧಭೂಮಿ *ನೆದರ್ಲ್ಯಾಂಡ್* ದೇಶದಲ್ಲಿದೆ.
( *1815 ರಲ್ಲಿ ವಾಟರ್ ಲೋ ಕದನದಲ್ಲಿ ನೆಪೋಲಿಯನ್ ಬೋನಾಪಾರ್ಟಿ* ಸೋತನು.)

🔸 ದಕ್ಷಿಣ ಜರ್ಮನಿ ದೇಶದಲ್ಲಿ *ಬ್ಲಾಕ್ ಫಾರೆಸ್ಟ್* ಎಂಬ ಪರ್ವತ ಇದೆ, 

🔹 ಯುರೋಪಿನ ಯುದ್ಧಭೂಮಿ= *ಬೆಲ್ಜಿಯಂ*

🔸 ಪ್ರಪಂಚದ ಅತಿ ಚಿಕ್ಕ ದೇಶ= *ವ್ಯಾಟಿಕನ್ ಸಿಟಿ*
( ಇದು ಯುರೋಪ್ ಖಂಡದಲ್ಲಿ ಬರುತ್ತದೆ)

🔹 ಯುರೋಪ್ ಖಂಡದಲ್ಲಿ *ಕಕಾಸಸ್ ಪರ್ವತ ಗಳು* ಕಂಡುಬರುತ್ತವೆ.

🔸 ಪ್ರಪಂಚದ ಎರಡನೇ ಅತಿ ಚಿಕ್ಕ ಖಂಡ= *ಯುರೋಪ್ ಖಂಡ*
======================================================


🔸 ಪ್ರಪಂಚದ *ಅತಿ ಚಿಕ್ಕ ಖಂಡ*

🔹 ವಿಸ್ತೀರ್ಣ= *7,741,220 ಚದರ ಕಿ.ಮೀ* 

🔸 ಆಸ್ಟ್ರೇಲಿಯಾ ಖಂಡ ವನ್ನು ಕಂಡುಹಿಡಿದವರು= *ಜೇಮ್ಸ್ ಕುಕ್*

🔹 ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ= *ಕಾಂಗರೋ*

🔸 ಆಸ್ಟ್ರೇಲಿಯಾ ದೇಶದ ಪ್ರಮುಖ ನದಿಗಳು👇
1) *ಮುರ್ರೇ ನದಿ.*
2) *ಡಾರ್ಲಿಂಗ್ ನದಿ*

🔹 ಆಸ್ಟ್ರೇಲಿಯಾವನ್ನು *ಮರುಭೂಮಿಗಳ ಖಂಡ ಎಂದು* ಕರೆಯುತ್ತಾರೆ, 

🔸 ಆಸ್ಟ್ರೇಲಿಯಾ ದೇಶದ ಈಶಾನ್ಯ ಭಾಗದಲ್ಲಿ *ಗ್ರೇಟ್ ಬ್ಯಾರಿಯರ್ ರೀಫ್* ಎಂಬ ಪ್ರಪಂಚದ ಅತಿ ದೊಡ್ಡ ಹವಳದ ದ್ವೀಪವಿದೆ.

🔹 ಆಸ್ಟ್ರೇಲಿಯಾದ ಅತಿ ಎತ್ತರದ ಶಿಖರ= *ಕೋಸಿವಿಸ್ಕೊ ಸಿಖರ*

🔸 ಆಸ್ಟ್ರೇಲಿಯಾ ಖಂಡ ವನ್ನು *ಸಮತಟ್ಟದ ಕಂಡ* ಎಂದು ಕರೆಯುತ್ತಾರೆ, 

🔹 ಆಸ್ಟ್ರೇಲಿಯಾದಲ್ಲಿರುವ ಪ್ರಮುಖ *ಮರಭೂಮಿಗಳು*👇

1) *ಗ್ರೇಟ್ ವಿಕ್ಟೋರಿಯಾ ಮರುಭೂಮಿ*.
2) *ಸ್ಯಾಂಡಿ ಮರುಭೂಮಿ,* 
3) *ತನಾಮಿ ಮರಭೂಮಿ.*
4) *ಸಿಮ್ ಸನ್ ಮರಭೂಮಿ*
5) *ಗಿಬ್ಸನ್ ಮರುಭೂಮಿ*

🔸 *ಕಿಂಬರ್ಲೇ ಪ್ರಸ್ಥಭೂಮಿ*= ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತೆ, 

🔹 ಪ್ರಪಂಚದಲ್ಲಿ ಅತಿ ಹೆಚ್ಚು *ಕುರಿಗಳನ್ನು* ಹೊಂದಿರುವ ದೇಶ= *ಆಸ್ಟ್ರೇಲಿಯಾ*

🔸 *ಐರಿ ಸರೋವರ*, 
 *ವುಡ್ಸ್ ಸರೋವರ*, 
 *ಆಯಾರ್ಸ್ ಶಿಲೆಗಳು* "ಆಸ್ಟ್ರೇಲಿಯಾದಲ್ಲಿ" ಕಂಡುಬರುವೆ.

🔹 ಆಸ್ಟ್ರೇಲಿಯಾದಲ್ಲಿ ಉಷ್ಣವಲಯದ ಹುಲ್ಲುಗಾವಲಿಗೆ *ಸವನ್ನಾ* ಎಂದು ಕರೆಯುತ್ತಾರೆ, 

🔸 ಆಸ್ಟ್ರೇಲಿಯಾದಲ್ಲಿ "ಸಮಶೀತೋಷ್ಣವಲಯದ" ಹುಲ್ಲುಗಾವಲಿಗೆ *ಡೌನ್ಸ್* ಎಂದು ಕರೆಯುತ್ತಾರೆ.

🔹 ಆಸ್ಟ್ರೇಲಿಯಾದ ಅತಿ ದೊಡ್ಡ ಪಕ್ಷಿ= *ಎಮು ಪಕ್ಷಿ* 
( ಪ್ರಪಂಚದ ಅತಿ ದೊಡ್ಡ ಪಕ್ಷಿ= *ಆಸ್ಟ್ರಿಚ್ ಪಕ್ಷಿ*)

🔸 ಆಸ್ಟ್ರೇಲಿಯಾವನ್ನು *ಅಪರೂಪದ ಪ್ರಾಣಿ ಪಕ್ಷಿಗಳ ನಾಡು* ಎಂದು ಕರೆಯುತ್ತಾರೆ.

🔹 ಆಸ್ಟ್ರೇಲಿಯಾ ದೇಶವು ಅತಿ ಹೆಚ್ಚು *ಯೋರೇನಿಯಿಂ* ನಿಕ್ಷೇಪಗಳನ್ನು ಹೊಂದಿದೆ, 

 🔹ಆಸ್ಟ್ರೇಲಿಯಾ *ಮಾರ್ಸುಪಿಯಲ್ಸ್* ಎಂಬ ವರ್ಗದ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ,
💐💐🌹🌺🍀🎋🎋
_________________________________________
ಸಂಗ್ರಹ ✍️T.A.ಚಂದ್ರಶೇಖರ

ಶುಕ್ರವಾರದ ಹೋಮ ವರ್ಕ್ 22-01-2021


 *ಇಂದಿನ ಹೋಮ ವರ್ಕ್ ದಿನಾಂಕ 22-01-2021*
 *ವಾರ ಶುಕ್ರವಾರ*

____________________________

*1 ನೇ ವರ್ಗದ ಗಣಿತ ಹೋಮ ವರ್ಕ್* 

*1 ರಿಂದ 10 ವರೆಗೆ   ಮಗ್ಗಿಗಳ ಕೋಷ್ಟಕ ಬರೆಯಿರಿ*

 *ಸಂಕಲನ ಮಾಡಿ  ಬರೆಯಿರಿ* 

1. 17 + 11=_________

2. 10 + 2=_________

3. 19 + 10=_________

4. 13 + 4=_________

5. 15 + 5=_________

*ವ್ಯವಕಲನ ಮಾಡಿ ಬರೆಯಿರಿ*

1. 13 - 12=_________

2. 15 - 10=_________

3. 18 - 18=_________

4. 19 - 11=_________

5. 20 - 10=_________

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

 *ಅ* ದಿಂದ *ಅ:* ವರೆಗೆ ಸ್ವರಗಳನ್ನು ಬರೆಯಿರಿ
  
 *ಕ* ದಿಂದ *ಖಃ* ವರೆಗೆ ಕ ಕಾ ಬಳ್ಳಿಗಳನ್ನು ಬರೆಯಿರಿ.
______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

Capital alphabet A to Z

Small alphabet a to z
_____________________________
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ನಕಲು ಮಾಡಿ ಬರೆಯಿರಿ

1. ಮನೆಯನ್ನು ಕಾಯುವ ಪ್ರಾಣಿ. - ನಾಯಿ.

2. ಕೋಗಿಲೆಯ ಬಣ್ಣ - ಕಪ್ಪು.

3.  ಕೋಳಿ ಮೊಟ್ಟೆಯನ್ನು ಇಡುತ್ತದೆ.

4. ಒಂದು ವಾರದಲ್ಲಿ ಏಳು ದಿನಗಳು ಇರುತ್ತವೆ.

👍👍👍👍👍👍👍👍👍👍👍👍👍
 *ಇಂದಿನ ಹೋಮ ವರ್ಕ್ ದಿನಾಂಕ 22-01-2021*
 *ವಾರ  ಶುಕ್ರವಾರ*
==========================

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್* 

ಪಾಠ 7

 *ಮನಸಿಕ ಲೆಕ್ಕಾಚಾರ* 
 
ಸಂಕಲನ

1. ಈ ಲೆಕ್ಕಗಳು  ಮಾನಸಿಕವಾಗಿ ಬಿಡಿಸಿ
92 + 12_____
62 + 24 _____
41 + 61 _____
40 + 29______
73 + 21 ____
65 + 41 _____
61 + 12______
81 + 20_____
54 + 41_____
24 + 22 _____
80 + 10_____

 *ವ್ಯವಕಲನ ಮಾಡಿರಿ* 
19 - 13 ____________
14 - 13 ____________
16 - 10 ____________
51 - 11 ____________
20 - 10 ____________
16 - 12 ____________
18 - 14 ____________

2 ರಿಂದ 15 ರ ವರೆಗೆ ಮಗ್ಗಿಗಳ ಕೋಷ್ಟಕ ಬರೆಯಿರಿ.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 17
 *ತಾಯಿ* 
ಹೊಸ ಪದಗಳ ಅರ್ಥ

ಅಭ್ಯಾಸ

ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

1. ತಾಯಿ ಮಗುವ ಪಡೆದು ಏನು ಮರೆತಳು?

2. ತಾಯಿ ಮಗುವನ್ನು ಹೇಗೆ ಪೊರೆವಳು?

3. ತಾಯಿ ಮಗುವಿಗೆ ಏನು ಕೊಡುವಳು?

ಪುಟ ಸಂಖ್ಯೆ 101
________________________________

*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*

Unit 8
 *Festivals* 
*Diwali*

 Answer the following questions.

1. What sweet do you like the most?

2. Do you like bursting crackers?

3. Do you get new clothes for Diwali?

4. What are your home-made foods on Diwali day?

On page number 91
_________________________________
 *2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 16

 *ಆಡಿ ನಲಿ* 

1. ನಿನಗೆ ಗೊತ್ತಿರುವ ಯಾವುದಾದರೂ ಐದು ಗುಂಪು ಆಟಗಳನ್ನು ಬರೆಯಿರಿ.

2. ಇಲ್ಲಿ ಪಟ್ಟಿಮಾಡಿದ ಆಟಗಳಲ್ಲಿ ಹೊರಗೆ ಅಥವಾ ಒಳಗೆ ಆಡುವ ಆಟಗಳಿಗೆ ಆಯಾ ಪಟ್ಟಿಯಲ್ಲಿ ಬರೆಯಿರಿ.
ಪುಟ ಸಂಖ್ಯೆ 133 ರಿಂದ 134


ಪುಟ ಸಂಖ್ಯೆ 133 ರಿಂದ 134.

*ಇಂದಿನ ಹೋಮ ವರ್ಕ್ ದಿನಾಂಕ 22-01-2021*
 *ವಾರ ಶುಕ್ರವಾರದ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

 ಅಧ್ಯಾಯ 5
*ಗುಣಾಕಾರ*

ಅಭ್ಯಾಸ 5.4
ಈ ಕೆಳಗಿನವುಗಳನ್ನು ಬಿಡಿಸಿ

ಪುಟ ಸಂಖ್ಯೆ 139 ರಿಂದ 140

  
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 12 ಪದ್ಯಭಾಗ
*ಅನಾರೋಗ್ಯದ ಸಿಂಹ*

ಹೊಸ ಪದಗಳ ಅರ್ಥ

ಅಭ್ಯಾಸ
ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ.


ಪುಟ ಸಂಖ್ಯೆ 86 ರಿಂದ 87
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

Unit 8
 *Let's play* 

1.  Aashiqui 3 of your friends what they like playing. Read and write their names. Then put a tick (✓) or a cross ( *x* )in the box.

On page number 86

_________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 19
*ಜಾತ್ರೆ ಬಂತು ಜಾತ್ರೆ*

1. ರಮೇಶ್, ನಗೀನಾ, ರಾಬಿನ್, ತಮ್ಮ ಮನೆಯಲ್ಲಿ ಆಚರಿಸುವ ಹಬ್ಬಗಳ ಬಗ್ಗೆ ಹೇಳಿದ್ದಾರೆ. ನಿನ್ನ ಮನೆಯಲ್ಲಿ ಯಾವ ಯಾವ ಹಬ್ಬಗಳನ್ನು ಆಚರಿಸುವೆ?

 2. ಹಬ್ಬದ ದಿನ ನೀನು ಮನೆಯನ್ನು ಹೇಗೆ ಅಲಂಕರಿಸುವೆ?

3. ಹಬ್ಬದ ದಿನದಂದು ನೀನು ಯಾವ ಯಾವ ಕೆಲಸಗಳನ್ನು ಮಾಡುವೆ?

4. ಮನೆಯಲ್ಲಿ ಆಚರಿಸುವ ಒಂದು ದೊಡ್ಡ ಹಬ್ಬದ ಬಗ್ಗೆ ನಾಲ್ಕು ಸಾಲುಗಳನ್ನು ಬರೆಯಿರಿ.

ಪುಟ ಸಂಖ್ಯೆ 150
👍👍👍👍👍👍👍👍👍👍👍👍👍👍👍

✍️T.A.ಚಂದ್ರಶೇಖರ

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು