ಶಿಕ್ಷಣವೇ ಶಕ್ತಿ
Saturday, 16 January 2021
🌹ವಿಜ್ಞಾನ GK ರಾಸಾಯನಿಕ ಹೆಸರುಗಳು🌹
ಪ್ರಮುಖ ಕರ್ನಾಟಕ & ಆಂಗ್ಲೋ ಮೈಸೂರು ಯುದ್ಧಗಳು
ಭೂಗೋಳ - ಸಾಮಾನ್ಯ ಜ್ಞಾನ
ಭೂಗೋಳ - ಸಾಮಾನ್ಯ ಜ್ಞಾನ
1. ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು?
Ans. ಆರ್ಯಭಟ
2. ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ?
Ans. ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ
3. ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು?
Ans. ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ
4. ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು?
Ans. ಕರ್ನಾಟಕ
5. ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?
Ans. ಬಳ್ಳಾರಿ
6. ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು?
Ans. ಮಧ್ಯ ಪ್ರದೇಶ
7. ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು?
Ans. ಅಂಡಮಾನ್ ಮತ್ತು ನಿಕೋಬಾರ್
8. ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು?
Ans. ಹರಿಯಾಣ
9. ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ?
Ans. 1,91,791 ಚ.ಕಿ.ಮೀ.ಗಳು
10. ಕಾವೇರಿ ನದಿಯು ಉಗಮ ಹೊಂದುವ ಸ್ಥಳ ಯಾವುದು?
Ans. ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿ
11. ಕಾವೇರಿ ನದಿಯು ಶಿವಸಮುದ್ರದ ಬಳಿ ಹರಿಯುವಾಗ ಉಂಟಾಗುವ ಎರಡು ಜಲಪಾತಗಳು ಯಾವುವು?
Ans. " ಗಗನ ಚುಕ್ಕಿ " ಮತ್ತು " ಭರಚುಕ್ಕಿ"
12. ಕರ್ನಾಟಕದ ಮೊದಲ ಅಣೆಕಟ್ಟು ಯಾವುದು?
Ans. ಕನ್ನಂಬಾಡಿ ಅಣೆಕಟ್ಟು
14. 1928 ಮೇ 23 ರಂದು ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ?
Ans. ರಾಯಚೂರು 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
15. ಕರ್ನಾಟಕದಲ್ಲಿ 1918 ಡಿಸೆಂಬರ್ 16 ರಂದು ಅತೀ ಕಡಿಮೆ ಉಷ್ಣಾಂಶ 2.8 ಡಿಗ್ರಿ ಸೆಲ್ಸಿಯಸ್ ದಾಖಲಾದ ಜಿಲ್ಲೆ ಯಾವುದು?
Ans. ಬೀದರ್
16. ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಪ್ರದೇಶ ಯಾವುದು?
Ans. ಚಳ್ಳಕೆರೆ (456 ಮಿ.ಮೀ.
17. ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡುಬರುವ ರಾಜ್ಯ ಯಾವುದು?
Ans. ಕರ್ನಾಟಕ
18. ರಾಜೀವ್ ಗಾಂಧಿ ಉದ್ಯಾನವನ ಇರುವ ಸ್ಥಳ ಯಾವುದು?
Ans. ಕೊಡಗು ಜಿಲ್ಲೆಯ ನಾಗರಹೊಳೆ
19. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?
Ans. ಚಾಮರಾಜನಗರ
20. ಭಾರತದ ಯಾವ ಭಾಗವು ಮಳೆಗಾಲದಲ್ಲಿ ಮಳೆಯನ್ನು ಪಡೆಯುವುದಿಲ್ಲ?
Ans. ತಮಿಳುನಾಡು
9ನೇ ತರಗತಿ ಸಮಾಜ ವಿಜ್ಞಾನ ಕನ್ನಡ ಮಾಧ್ಯಮದ ಪಿಪಿಟಿಗಳು
ಇತಿಹಾಸ | |
1. ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳು | |
2. ಮಧ್ಯಕಾಲೀನ ಭಾರತ ಮತ್ತು ರಾಜಕೀಯ ಸಂಕ್ರಮಣ | |
3. ಮತ ಪ್ರವರ್ತಕರು ಮತ್ತು ಸಮಾಜ ಸುಧಾರಕರು | |
4. ವಿಜಯನಗರ ಮತ್ತು ಬಹಮನಿ ರಾಜ್ಯ | |
5. ಮೊಘಲರು ಮತ್ತು ಮರಾಠರು | |
6. ಭಕ್ತಿ ಪಂಥ | |
7. ಮಧ್ಯಯುಗದ ಯುರೋಪ | |
8. ಆಧುನಿಕ ಯುರೋಪ್ | |
9. ಕ್ರಾಂತಿಗಳು ಮತ್ತು ರಾಷ್ಟ್ರಗಳ ಏಕೀಕರಣ | |
ರಾಜ್ಯಶಾಸ್ತ್ರ | |
1. ನಮ್ಮ ಸಂವಿಧಾನ | |
2. ಕೇಂದ್ರ ಸರ್ಕಾರ | |
3. ರಾಜ್ಯ ಸರ್ಕಾರ | |
4. ನ್ಯಾಯಾಂಗ ವ್ಯವಸ್ಥೆ | |
5. ಭಾರತದ ಚುನಾವಣಾ ವ್ಯವಸ್ಥೆ | |
6. ದೇಶದ ರಕ್ಷಣೆ | |
7. ರಾಷ್ಟ್ರೀಯ ಭಾವೈಕ್ಯತೆ | |
ಸಮಾಜಶಾಸ್ತ್ರ | |
1. ಕುಟುಂಬ | |
2. ಸಾಮಾಜೀಕರಣ | |
3. ಸಾಮಾಜಿಕ ಬದಲಾವಣೆ | |
4. ಸಮುದಾಯ | |
ಭೂಗೋಳ ವಿಜ್ಞಾನ | |
1. ನಮ್ಮ ರಾಜ್ಯ - ಕರ್ನಾಟಕ | |
2. ಪ್ರಾಕೃತಿಕ ವಿಭಾಗಗಳು | |
3. ಕರ್ನಾಟಕದ ವಾಯುಗುಣ, ಮಣ್ಣುಗಳು, ಸ್ವಾಭಾವಿಕ | |
4. ಕರ್ನಾಟಕದ ಜಲಸಂಪನ್ಮೂಲಗಳು | DOWNLOAD |
5. ಕರ್ನಾಟಕದ ಭೂ ಸಂಪತ್ತು | |
6. ಖನಿಜ ಸಂಪನ್ಮೂಲಗಳು | |
7. ಸಾರಿಗೆ | |
8. ಕರ್ನಾಟಕದ ಕೈಗಾರಿಕೆಗಳು | |
9. ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳು | |
10. ಕರ್ನಾಟಕದ ಜನಸಂಖ್ಯೆ | DOWNLOAD |
ಅರ್ಥಶಾಸ್ತ್ರ | |
1. ನೈಸರ್ಗಿಕ ಸಂಪನ್ಮೂಲಗಳು | |
2. ಭಾರತದ ಮಾನವ ಸಂಪನ್ಮೂಲಗಳು | |
3. ಬಡತನ ಮತ್ತು ಹಸಿವು | |
4. ಶ್ರಮ ಹಾಗೂ ಉದ್ಯೋಗ | |
ವ್ಯವಹಾರ ಅಧ್ಯಯನ | |
1. ವ್ಯವಹಾರ ನಿರ್ವಹಣೆ | |
2. ಹಣಕಾಸಿನ ನಿರ್ವಹಣೆ | |
3. ವ್ಯವಹಾರದಲ್ಲಿ ಲೆಕ್ಕ ಬರಹ |
ಶನಿವಾರದ ಹೋಮ ವರ್ಕ್ 16-01-2021
ಶನಿವಾರದ ಹೋಮ್ ವರ್ಕ್ 16-01-2021
ಪ್ರಮುಖ ಅಂಶಗಳು
ಹಿಂದೂ ಮಾಸಗಳು ಮತ್ತು ಋತುಗಳು BY MAYA · 28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...
ಪ್ರಮುಖ ಕಲಿಕಾಂಶಗಳು
-
16 Tenses in English Grammar (Formula and Examples) Verb Tenses are different forms of verbs describing something happened in the past, happ...
-
*📚SSLC ಸಮಾಜ ವಿಜ್ಞಾನ ಪಾಸಿಂಗ್ ಪ್ಯಾಕೇಜ್* *📚SSLC ಮಾಡೆಲ್ ಪ್ರಶ್ನೆಪತ್ರಿಕೆಗಳು* *📚SSLC ವಿಷಯವಾರು ನೋಟ್ಸ್* *📚SSLC ಬಹುನಿರೀಕ್ಷಿತ ಪ್ರಶ್ನೆಗಳು* *📚SSLC ಪ...
-
1. ಕನ್ನಡ 1st ಪೇಪರ್ 2. ಮನೋವಿಜ್ಞಾನ 1 3. English 4. ಮನೋವಿಜ್ಞಾನ 2 5. ಸಮಾಜ ವಿಜ್ಞಾನ 6. ಶಿಶು ಮನೋವಿಜ್ಞಾನ 7. ಸಮಾಜ ವಿಜ್ಞಾನ ಬೋಧನಾ ಶಸ್ತ್ರ 8. ಭೂಗೋಳ ಶಾಸ...
-
*ದಿನಾಂಕ 18-12-2020 ವಾರ ಗುರುವಾರ ಇಂದಿನ ಹೋಂವರ್ಕ್* *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* ++++++++++++++++++++++ *ಪಾಠ -25 ನಮ್ಮ ರಾಜ್ಯ...
-
1️⃣9️⃣ 1️⃣2️⃣ 2️⃣0️⃣2️⃣0️⃣ *ದಿನಾಂಕ 19-12-2020 ವಾರ-ಶನಿವಾರ ಇಂದಿನ ಹೋಂವರ್ಕ್* ======================= *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ...
-
ಬಿ. ಆರ್. ಅಂಬೇಡ್ಕರ್ ಸಮಾಜ ಸುಧಾರಕ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ( ಏಪ್ರಿಲ್ ೧೪ , ೧೮೯೧ - ಡಿಸೆಂಬರ್ ೬ , ೧೯೫೬ ) - ಭೀಮರಾವ್ ರಾಮ್ಜೀ ಅಂಬೇಡ್...
-
ವಚನ ಎಂದರೇನು? ವಿಧಗಳು ಯಾವುವು? ವಚನಗಳು ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ .ಆದರೆ ವ್ಯಾಕರಣದ ದೃಷ್ಟಿಯಲ್ಲಿ...
-
* ಇಂದಿನ ಹೋಮ ವರ್ಕ್ ದಿನಾಂಕ 18-01-2021* *ವಾರ ಸೋಮವಾರ* *1 ನೇ ವರ್ಗದ ಗಣಿತ ಹೋಮ ವರ್ಕ್* *೨೧ ರಿಂದ ೫೦ ವರೆಗೆ ಕನ್ನಡ ಅಂಕಿಗಳನ್ನು ಪದ ರೂಪದಲ್ಲಿ ಬರೆಯಿರಿ* *...
-
ಶೈಕ್ಷಣಿಕ ಸಂಪನ್ಮೂಲಗಳು 9.4th class year plan 1.2020-21ನೇ ಸಾಲಿನ ಶಾಲಾ ವಾರ್ಷಿಕ ಕ್ರಿಯಾಯೋಜನೆ 2.2020-21ನೇ ಸಾಲಿನ ಶೈಕ್ಷಣಿಕ ಯೋಜನೆ (SAP) 4.2020-21 ನೇ ಸಾ...
-
Karnataka 5th 6th 7th 8th 9th Model Paper 2021 Summative (SA), Formative (FA) Kannada Hindi English KAR 5th 6th 7th 8th 9th Model Paper Summ...