ಶಿಕ್ಷಣವೇ ಶಕ್ತಿ

Friday, 19 February 2021

ಕಾಂಗ್ರೆಸ್ ಅಧಿವೇಶನಗಳ ವಿಶೇಷತೆಗಳು



✏️ಕಾಂಗ್ರೆಸ್ ಅಧಿವೇಶನಗಳ ವಿಶೇಷತೆಗಳು

☄ 1896 ಕಲ್ಕತ್ತಾ ಅಧಿವೇಶನ : ಮೋಹಮದ್ ರಹಿಮತುಲ್ಲ ಸಯ್ಯಾನಿ👉 ವಂದೇ ಮಾತರಂ ಹಾಡಲಾಯಿತು 

☄1906 ಕಲ್ಕತ್ತಾ ಅಧಿವೇಶನ : ದಾದಭಾಯಿ ನವರೋಜಿ ಅದ್ಯಕ್ಷರು 👉ಸ್ವರಾಜ್ಯ ಪದ ಬಳಸಲಾಯಿತು 

☄1907 ಸೂರತ್ ಅಧಿವೇಶನ : ರಾಸ್ ಬಿಹಾರಿ ಬೋಸ್ ಅದ್ಯಕ್ಷರು👉 1 ಕಾಂಗ್ರೆಸ್ ವಿಭಜನೆಗೊಂಡ ಪ್ರಕರಣ 

☄1911 ಕಲ್ಕತ್ತಾ ಅಧಿವೇಶನ ಬಿ ಎನ್ ಧಾರ್ ಅದ್ಯಕ್ಷರು 👉ಜನ ಗಣ ಮನ ಹಾಡಲಾಯಿತು

☄1923 ದೆಹಲಿ ಅಧಿವೇಶನ : ಮೌಲಾನ ಅಬ್ದುಲ್ ಕಲಾಂ ಅಜಾದ್👉 “ All india Khadi Board ” ಸ್ಥಾಪನೆ 

☄1926 ಗೌಹಾತಿ ಅಧಿವೇಶನ : ಶ್ರೀನಿವಾಸ್ ಅಯ್ಯಾಂಗಾರ್ 👉ಖಾದಿ ಕಡ್ಡಾಯ ಧರಿಸುವ ನೀತಿ 

☄1928 ಕಲ್ಕತ್ತಾ ಅಧಿವೇಶನ ಅಧ್ಯಕ್ಷರು : ಮೋತಿಲಾಲ್ ನೆಹರು 👉All india Youth Congress ಸ್ಥಾಪನೆ 

☄1929 ಲಾಹೋರ್ ಅಧಿವೇಶನ ಅಧ್ಯಕ್ಷರು : ಜವಾಹರಲಾಲ್ ನೆಹರು👉 ಪೂರ್ಣ ಸ್ವರಾಜ್ಯ ಬೇಡಿಕೆ

☄1931 ಕರಾಚಿ ಅದಿವೇಶನ ಅಧ್ಯಕ್ಷರು : ವಲ್ಲಬಾಭಾಯಿ ಪಟೇಲ್👉 Fundamental rights & Economic policy ಘೋಷಣೆ 

☄1936 ಲಕ್ಕೋ ಅಧಿವೇಶನ ಅಧ್ಯಕ್ಷರು : ಜವಾಹರಲಾಲ್ ನೆಹರು 👉Socialisam ” ಪದ ಮೊದಲ ಬಾರಿ ಬಳಕೆ 

👉1939 ತ್ರಿಪುರ ಅಧಿವೇಶನ ಅಧ್ಯಕ್ಷರ : ರಾಜೇಂದ್ರ ಪ್ರಸಾದ್👉ಗಾಂಧಿಜೀ ಸೋಲಿನ ಪ್ರಕರಣ
__________________________________________
ಸಂಗ್ರಹ ✍️ T. A. ಚಂದ್ರಶೇಖರ

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು