ಶಿಕ್ಷಣವೇ ಶಕ್ತಿ

Monday 18 January 2021

ಸೋಮವಾರದ ಹೋಮ ವರ್ಕ್ 18-01-2021

*ಇಂದಿನ ಹೋಮ ವರ್ಕ್ ದಿನಾಂಕ 18-01-2021*
 *ವಾರ ಸೋಮವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

*೨೧ ರಿಂದ ೫೦ ವರೆಗೆ  ಕನ್ನಡ ಅಂಕಿಗಳನ್ನು  ಪದ ರೂಪದಲ್ಲಿ ಬರೆಯಿರಿ*

 *ಗುಣಾಕಾರ  ಬರೆಯಿರಿ* 

1. 12 × 1=_________

2. 12 × 2=_________

3. 12 × 3=_________

4. 12 × 4=_________

5. 12 × 5=_________

6. 12 × 6=_________

7. 12  × 7=_________

8. 12 × 8=_________

9. 12 × 9=_________

10.12 × 10=_________

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

  ಪದ್ಯ 9
 *ಚಂದಿರನೇತಕೆ ಓಡುವನಮ್ಮ* 

1. *ಈ ಕೆಳಗಿನ ಪದ್ಯವನ್ನು ಪೂರ್ಣಗೊಳಿಸಿರಿ.* 


ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೇ............................................................................................................................................................................................................................................................................................................................ಮಾನವನು ಬೆಳಗೀಗ.
_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

Unit 5
 *My school* 

Use the clues. Name the pictures.

1. holosc __________

2. earthe___________

3. hcari __________

4. obok _____

5. gba _______

Look, check and fill.

1. Ramesh eats  ________

2. Manjula likes _________

3. Prabhu eats  _________

4. Geetha likes _________

5. Basha eats _________

6. Mary likse ___________

On page number 18
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 3 
*ನೀರು ಬೇಕು ನೀರು*

1. ಸಲಿ ಮನಿಗೆ ಬಾಯಾರಿಕೆಯಾದರೆ ಆತ ಏನು ಮಾಡುವನು?

2. ಕಾಗೆ ಹೀಗೇಕೆ ಮಾಡುತ್ತಿದೆ?

3. ಇಲ್ಲೊಂದು ಗಿಡ ಬಾಡಿದೆ. ಬಾಡಿದರೆ ಹೇಗೆ ಚೇತರಿಸಿಕೊಂಡಿತು?

4. ನಮ್ಮಂತೆ ಗಿಡ-ಮರಗಳಿಗೆ ಪ್ರಾಣಿಗಳಿಗೂ _________ ಬೇಕು.

5. ನಿಮ್ಮ ಮನೆಯಲ್ಲಿ ನೀರನ್ನು ಯಾವ ಕೆಲಸಕ್ಕೆ ಬಳಸುತ್ತಾರೆ?

👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 18-01-2021*
 *ವಾರ  ಸೋಮವಾರ*
==========================

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್* 

ಪಾಠ 6

 *ಭಾಗಾಕಾರ* 
 
ಅಭ್ಯಾಸ 
ಮಾದರಿಯಂತೆ ಈ ಕೆಳಗಿನ ವಸ್ತುಗಳನ್ನು ಸಮನೆ ಹೆಚ್ಚಿಗೆ ಮಾಡು.

ಮಾದರಿಯಂತೆ ಸಮಭಾಗಗಳಾಗಿ ಮಾಡಿದರು.

ಇವುಗಳನ್ನು ಸಂಭವಾಗಿ ಮಾಡಿ ಹಂಚು.

ಮಾದರಿಯಂತೆ ಅಂಗಿಗಳಿಗೆ ಗುಂಡಿಗಳನ್ನು ಹಂಚು.

ಪುಟ ಸಂಖ್ಯೆ 145 ರಿಂದ 147

19 ರಿಂದ 22 ರ ವರೆಗೆ ಮಗ್ಗಿಗಳ ಕೋಷ್ಟಕ ಬರೆಯಿರಿ.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 15
 *ಸಹಬಾಳ್ವೆ* 

ಹೊಸ ಪದಗಳ ಅರ್ಥ

 *ಅಭ್ಯಾಸ* 
ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
1. ಅಜ್ಜಿಯ ಬಳಿಗೆ ಯಾರು ಬಂದರು?

2. ಅಜ್ಜಿಯು ಕೋತಿಗಳಿಗೆ ಏನನ್ನು ನೀಡಿದರು?

3. ರಾಜನ ಸೇವಕರು ಎಲ್ಲಿಗೆ ಬಂದರು?

4. ರಾಜನ ಸೇವಕರು ಏನನ್ನು ನೋಡಿ ಭಯಪಟ್ಟರು?

5. ರಾಜನು ಯಾರ ರಚನೆ ಮಾಡೋಣ ಎಂದನು?

ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು ಎಂಬುದನ್ನು ಬರೆಯಿರಿ.

1. "ಇವಳಿಗೆ ಸರಿಯಾಗಿ ಹೊಟ್ಟೆಗೆ ಊಟವಿಲ್ಲ"
ಯಾರು ಹೇಳಿದರು?_______
ಯಾರಿಗೆ ಹೇಳಿದರು?_______

2. "ಈ ಮರವನ್ನು ಯಾರು ಕಡಿಯುವಂತಿಲ್ಲ"
ಯಾರು ಹೇಳಿದರು? 
ಯಾರಿಗೆ ಹೇಳಿದರು?

3. "ಎಲ್ಲರ ಹಿತ ಕಾಪಾಡುವುದು ನನ್ನ ಕರ್ತವ್ಯ"
ಯಾರು ಹೇಳಿದರು? 
ಯಾರಿಗೆ ಹೇಳಿದರು?

ಪುಟ ಸಂಖ್ಯೆ 89 ಮತ್ತು 90
________________________________

*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*

Unit 7
 *WEATHER* 

Answer the following questions.
1. How do you feel in the winter?

2. How do you feel in the summer?

3. What do you carry with you you in the rainy season?

4. Do you like to go for any e outing in spring?

Match the seasons with pictures.

Summer 
1.
2.
3.

Winter
1.
2.
3.

Monsoon
1.
2.
3.


On page number 81 to 83
_________________________________
 *2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 13

 *ಹಬ್ಬ ಬಂತು ಹಬ್ಬ* 

1. ದೀಪಾವಳಿಯು ಯಾರ ಪ್ರಮುಖ ಹಬ್ಬವಾಗಿದೆ?

2. ದೀಪಗಳ ಹಬ್ಬವೇ?________.

3. ಮುಸ್ಲಿಮರ ಪ್ರಮುಖ ಹಬ್ಬ ಯಾವುದು?_________.

4. ರಂಜಾನ್ ತಿಂಗಳ ಕೊನೆಯಲ್ಲಿ ಆಚರಿಸುವ ಹಬ್ಬವೇ?__________

5. ಏಸುಕ್ರಿಸ್ತ ಹುಟ್ಟಿದ ಹಬ್ಬವೇ?_______.

6. ಕ್ರೈಸ್ತರ ಪ್ರಮುಖ ಹಬ್ಬ_______ 


ಪುಟ ಸಂಖ್ಯೆ  118 ರಿಂದ 119

👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 18-01-2021*
 *ವಾರ ಸೋಮವಾರ
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

 ಅಧ್ಯಾಯ 4
*ವ್ಯವಕಲನ*

ಅಭ್ಯಾಸ 4.2

ಪುಟ ಸಂಖ್ಯೆ 103 ರಿಂದ 103

 
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 10 
*ಮೃಗಾಲಯದಲ್ಲಿ ಒಂದು ದಿನ*

ಆವರಣದಲ್ಲಿರುವ ಪದಗಳಿಂದ ಸೂಕ್ತ ಪದ ಐದು ವಾಕ್ಯ ಪೂರ್ಣಗೊಳಿಸು.

ಕೆಳಗೆ ನೀಡಿರುವ ಅಕ್ಷರಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ಅರ್ಥಪೂರ್ಣ ಪದ ರಚಿಸಿ.

ಒಂದೇ ರೀತಿ ಆಕೃತಿ ಗಳಲ್ಲಿರುವ ಅಕ್ಷರಗಳನ್ನು ಗುರುತಿಸಿಕೊಂಡು ಮಾದರಿಯಂತೆ ಪದ ರಚಿಸಿ.

 *ಅ* ಅಕ್ಷರದಿಂದ ಆರಂಭವಾಗುವ ಪದಗಳನ್ನು ಬರೆ.
ಮಾದರಿಯಂತೆ ಕುಡಿಸಿ ಬರೆ.

ಪುಟ ಸಂಖ್ಯೆ 75 ರಿಂದ 76

 *ಪ್ರತಿದಿನ ಒಂದು ಪೇಜ್ ಶುದ್ಧ ಬರಹ ಅಂದವಾಗಿ ಬರೆಯಿರಿ* 
*_____________________________* 
*3 ನೆ ಯ ತರಗತಿ ಮಕ್ಕಳಿಗೆ English Home  Work*

Unit 7 
 *KEEP FIT* 

1. Match the words with the correct pictures. Say the words aloud.

2. Circle the word that does not belong to the group.

3. Listen carefully and write your four lines book.

4. Imagine that you are a doctor. Which of the following materials do you use to keep with you you in a first aid box? Write the names of the materials in the space given.

Page no 78 to 79
__________________________________
*3ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 17
*ನನ್ನ ಹವ್ಯಾಸ*

1. ಈ ಚಿತ್ರಗಳನ್ನು  ಗಮನಿಸಿ ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ಬರೆ?

2. ನೀನು ಬಿಡುವಿನ ವೇಳೆಯಲ್ಲಿ ಏನು ಮಾಡುವೆ? ನಿನ್ನ ಹವ್ಯಾಸಗಳೇನು?

3. ನೀನು ಕುಟುಂಬದವರ ಹವ್ಯಾಸಗಳನ್ನು ಗಮನಿಸು ಅವುಗಳನ್ನು ಇಲ್ಲಿ ಬರೆ.

4. ನಿನ್ನ ಗೆಳೆಯರ ಅಭ್ಯಾಸಗಳನ್ನು ಗಮನಿಸಿ ಬರೆ.

ಪುಟ ಸಂಖ್ಯೆ 137 ರಿಂದ 136
👍👍👍👍👍👍👍👍👍👍👍

✍️T.A.ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು