ಶಿಕ್ಷಣವೇ ಶಕ್ತಿ

Sunday, 28 February 2021

ಪ್ರವೇಶ ಪರೀಕ್ಷೆಗಳು‌ ಮತ್ತು ಫಲಿತಾಂಶಗಳು

ಪ್ರವೇಶ ಪರೀಕ್ಷೆಗಳು‌ ಮತ್ತು ಫಲಿತಾಂಶಗಳು


1. KREIS 2020-21 ENTRANCE EXAM

2. ಜವಹಾರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ 2020 ರ ಬಳ್ಳಾರಿ ಜಿಲ್ಲೆಯ ಫಲಿತಾಂಶ

3. JNV Bagalakot result 2020-21

4. JNV ALL DISTRICTS RESULTS 2020-21

5.KREIS 2020-21 ನೇ ಸಾಲಿಗೆ ದಾಖಲಾತಿ ಅಧಿಸೂಚನೆ

6.KREIS ದಾಖಲಾತಿ 2020-21

7.JNV Application

8.KREIS Application

9. KREIS ಅಧಿಸೂಚನೆ

10. 6ನೇ ತರಗತಿಗೆ ಮೊರಾರ್ಜಿ ಕಿತ್ತೂರು ರಾಣಿ ಚೆನ್ನಮ್ಮ‌ ಮುಂತಾದ ವಸತಿ ಶಾಲೆಗಳ ದಾಖಲಾತಿ ಅರ್ಜಿ ನಮೂನೆ -2019

11.*ವಸತಿ ಶಾಲೆಗಳ 6 ನೇತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿಸಲ್ಲಿಸಲು ದಿನಾಂಕ05/09/20 ವರೆಗೆ ಅವಧಿ ವಿಸ್ತರಿಸಿದ ಬಗ್ಗೆ

12.ಬಿಜಾಪುರ ಸೈನಿಕ‌ ಶಾಲೆಯ ದಾಖಲಾತಿ ಅರ್ಜಿ‌ ನಮೂನೆ

13.JNV old question paper

14.KREIS Admission 2020 kalaburgi

15.2020-21ನೇ ಸಾಲಿನ‌ ಆದರ್ಶ ವಿದ್ಯಾಲಯ selection list cut off list

16.2021-22ನೇ ಸಾಲಿಗೆ ನವೋದಯ ವಿದ್ಯಾಲಯ ಪ್ರವೇಶ ಪ್ರಕಟಣೆ

17.2020 ನೇ ಸಾಲಿಗೆ ಸೈನಿಕ ಶಾಲಾ ಪ್ರವೇಶಾತಿ ಕುರಿತು

18.2020-21ನೇ ಸಾಲಿಗೆ ಆದರ್ಶ ವಿದ್ಯಾಲಯ 6ನೇ ತರಗತಿ ದಾಖಲಾತಿಯ ಎರಡನೇ ಸುತ್ತಿನ ದಿನಾಂಕವನ್ನು ಮುಂದೂಡಿರುವ ಬಗ್ಗೆ

19.NTSE ಮತ್ತು NMMS ಪರೀಕ್ಷಾ ಕೈಪಿಡಿ

20.JNV application format

21.ಸೈನಿಕ‌ ಶಾಲೆ‌ ವಿಜಯಪುರ /ಕೊಡಗು ಪ್ರವೇಶ ಪರೀಕ್ಷೆ 2021

22.ಸೈನಿಕ ಶಾಲೆ ಪ್ರವೇಶ ಪರೀಕ್ಷೆ -2021 ಆಯ್ಕೆಗೆ ಅರ್ಹತಾ ಮಾನದಂಡಗಳು

23.ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ 2021-22ಕ್ಕೆ 6ನೇ ತರಗತಿಯ ವಿದ್ಯಾರ್ಥಿಗಳ ಅರ್ಜಿಗಳನ್ನು online ಮೂಲಕ (ಎಲ್ಲಾ ಶಾಲೆಯವರು) ಸಲ್ಲಿಸುವ ಕುರಿತು ಮಾನ್ಯ ಅಪರ ಆಯುಕ್ತರು‌ ಧಾರವಾಡ ಇವರ ಆದೇಶ

24.2021-2022ನೇ ಸಾಲಿಗೆ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಪ್ರವೇಶ ಪ್ರಕಟಣೆ

25. ಸೈನಿಕ ಶಾಲೆ ಪ್ರವೇಶಕ್ಕಾಗಿ online ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿದ ಕುರಿತು‌

26. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ವಸತಿ ಶಾಲೆಗಳಲ್ಲಿ 2020 21ನೇ ಶೈಕ್ಷಣಿಕ ಸಾಲಿನ 7 8 ಮತ್ತು9ನೇ ತರಗತಿಗಳ ಖಾಲಿ ಉಳಿದ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ  

27.2021-22 ನೇ ಸಾಲಿಗೆ ಆದರ್ಶ ವಿದ್ಯಾಲಯಗಳ 6ನೇ ತರಗತಿ ದಾಖಲಾತಿಗಾಗಿ ನಡೆಸಲಾಗುವ ಪ್ರವೇಶ ಪರೀಕ್ಷೆಯ ಪೂರ್ವಭಾವಿ ಸಭೆ ನಡವಳಿ

28.2020 ನೇ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆಸಲಾಗುವ 6ನೇ ತರಗತಿಯ ಪ್ರವೇಶ ಪರೀಕ್ಷೆಯ ಕುರಿತು

29. ಕರ್ನಾಟಕ ವಸತಿ ಸಂಘಗಳ 2020ನೇ ಸಾಲಿನ 6ನೇ ತರಗತಿಯ ಪ್ರವೇಶ ಪರೀಕ್ಷೆಯ ವೇಳಾಪಟ್ಟಿ

30.2021-22 ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅನುಸರಿಸಬೇಕಾದ ಸೂಚನೆಗಳು

31.2021-22 ನೇ ಸಾಲಿಗೆ ಆದರ್ಶ ವಿದ್ಯಾಲಯದ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

32.2021-22 ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಗೆ ದಾಖಲಾತಿಯ ಮಾರ್ಗಸೂಚಿ

33. ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ 2020 ರ ಮಾದರಿ ಪ್ರಶ್ನೆ ಪತ್ರಿಕೆಗಳು

34.2021-22 ನೇ ಸಾಲಿನ ಆದರ್ಶ ವಿದ್ಯಾಲಯಗಳ 6ನೇ ತರಗತಿಯ ದಾಖಲಾತಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ

35.KREIS model question papers 6th entrance exam

36. ದಿನಾಂಕ 24-02-2021 ರಂದು ನಡೆದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ

37. ದಿನಾಂಕ 24- 2- 2021ರಂದು ನಡೆದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯ ಸಂಭಾವ್ಯ ಕೀ ಉತ್ತರಗಳು

38. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಯ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಕೀ ಉತ್ತರಗಳು


ಸ್ಪರ್ಧಾತ್ಮಕ‌ ಪರೀಕ್ಷೆಗಳ‌ ಸಂಪನ್ಮೂಲಗಳು

ಸ್ಪರ್ಧಾತ್ಮಕ‌ ಪರೀಕ್ಷೆಗಳ‌ ಸಂಪನ್ಮೂಲಗಳು


1.FDA SDA ಸಂಪನ್ಮೂಲ 

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ


1.KCSR ನಿಯಮಗಳನ್ವಯ ಕಡ್ಡಾಯವಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸು ಮಾಡುವ ಬಗ್ಗೆ

ಮರಭೂಮಿಗಳು

ಮರುಭೂಮಿ

ADD ARTICLE DESCRIPTION


ಮರುಭೂಮಿ:ಭೂಮಿಯ ಯಾವ ಪ್ರದೇಶಗಳಲ್ಲಿ ನೀರಿನ ಆದಾಯ ಅತಿ ಕಡಿಮೆ ಇದೆಯೋ (ವಾರ್ಷಿಕ ಸರಾಸರಿ ೨೫೦ ಮಿಲ್ಲಿಮೀಟರ್ ಗಿಂತ ಕಡಿಮೆ) ಅಂತಹ ಪ್ರದೇಶಗಳು ಮರುಭೂಮಿ ಎಂದು ಭೂಗೋಳಶಾಸ್ತ್ರದಲ್ಲಿ ಕರೆಯಲ್ಪಡುತ್ತವೆ.

ಸೌದಿ ಅರೇಬಿಯದ ಮರುಭೂಮಿಯ ಒಂದು ನೋಟ
ಅಟಕಾಮಾ ಮರುಭೂಮಿ

ಸಸ್ಯಗಳು ಹಾಗೂ ಪ್ರಾಣಿಗಳ ಜೀವನಕ್ಕೆ ಜಲಾಧಾರವೊದಗಿಸಲಾರದಷ್ಟು ಒಣ ವಾತಾವರಣವನ್ನು ಹೊಂದಿರುವ ಭೂಪ್ರದೇಶವು ಮರುಭೂಮಿಯೆನಿಸಿಕೊಳ್ಳುತ್ತದೆ. ಈ ಪ್ರದೇಶಗಳಲ್ಲಿ ಜನವಸತಿ ಅತಿ ವಿರಳ ಅಥವಾ ಇಲ್ಲವೇ ಇಲ್ಲ. ಮರುಭೂಮಿಗಳು ಸಾಮಾನ್ಯವಾಗಿ ಮೂರು ಬಗೆಯವು.

ಉಷ್ಣವಲಯದ ಮರುಭೂಮಿಗಳಲ್ಲಿ ತಾಪಮಾನವು ೫೮ ಡಿಗ್ರಿ (ಸೆಂ)ವರೆಗೆ ತಲುಪುತ್ತದೆ.

  • ಉನ್ನತ ಪ್ರದೇಶಗಳ ಮರುಭೂಮಿಗಳು ( ಧ್ರುವ / ಶೀತ)
    • ಆರ್ಕ್ಟಿಕ್ ಮತ್ತು ಅಂಟಾರ್ಟಿಕಾ ಪ್ರದೇಶಗಳು
    • ಲಢಾಕ್ ನ ಕೆಲಭಾಗಗಳು

ಮರುಭೂಮಿಯ ಸಸ್ಯಗಳು

೨೫ ಸೆಮೀಗಿಂತ ಕಡಿಮೆ ವಾರ್ಷಿಕ ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುವ ಸಸ್ಯಗಳು ಮರುಭೂಮಿಯ ಸಸ್ಯಗಳು. ಇದಕ್ಕೆ ಇನ್ನೊಂದು ಹೆಸರು ಕ್ಸಿರೊಫೈಟ್ಸ್. ಬಾಹ್ಯ ಹಾಗೂ ಒಳರಚನೆಯಲ್ಲಿ ಅನೇಕ ಹೊಂದಾಣಿಕೆ, ಮಾರ್ಪಾಟುಗಳು ಕಂಡುಬರುತ್ತವೆ. ಅಧಿಕ ತಾಪಮಾನವನ್ನು ತಡೆಯಲು ಇವುಗಳು ಅನೇಕ ಬಾಹ್ಯ ಹಾಗೂ ಆಂತರಿಕ ಬದಲಾವಣೆಗಳನ್ನು ಹೊಂದಿರುತ್ತವೆ. ಕಳ್ಳಿ ಗಿಡಗಳಂತಹ ಗಿಡಗಳಲ್ಲಿ ನೀರು ಇಂಗುವಿಕೆಯನ್ನು ಕಡಿಮೆಮಾಡಲು ಬಹಳ ಕಡಿಮೆ ಎಲೆಗಳಿರುತ್ತವೆ. ಫ್ರೀಟೊಫೈಟ್ಸ್ ತಮ್ಮ ಅತಿಯಾದ ಉದ್ದ ಬೇರುಗಳಿಂದ ಬಹಳ ಕೆಳ ಮಟ್ಟಕ್ಕೆ ತಲುಪಿ ನೀರನ್ನು ಎಳೆದುಕೊಳ್ಳುವ ಸಾಮರ್ಥ್ಯವಿರುತ್ತದೆ.  ಬಹಳ ವರ್ಷಗಳ ಕಾಲಾವಧಿಯಲ್ಲಿ ಜೀವಿಸುವ ಗಿಡಗಳಿಗೆ ರಸಹೀನ ಬಹುವಾರ್ಷಿಕ ಸಸ್ಯಗಳೆಂದು ಕರೆಯಲಾಗಿದೆ. ಇವು ಶುಷ್ಕವಾಗಿರುವ ಮರುಭೂಮಿಯ ಸಸ್ಯಗಳು. ಇವುಗಳಿಗೆ ಮಾಂಸಲದೇಹವಿಲ್ಲಿ. ಇವು ನೀರನ್ನು ದೇಹದಲ್ಲಿ ಶೇಖರಿಸದೆಯೇ ನೇರವಾಗಿ ನೀರಿನ ಆಭಾವವನ್ನು ಎದುರಿಸಿ, ಇತರ ವಿಧಾನಗಳಿಂದ ಹೊಂದಾಣಿಕೆ ಮಾಡಿಕೊಳ್ಳುತ್ತವೆ.

ವಿವಿಧ ಪಾಪಸ್ ಕಳ್ಳಿಗಿಡಗಳು

ಒಟ್ಟಿನಲ್ಲಿ ಮರುಭೂಮಿ ಸಸ್ಯಗಳ ನೂರಾರು ಹೊಂದಾಣಿಕೆಗಳಲ್ಲಿ ಕೆಲವು ಹೀಗಿವೆ: ರಸಭರಿತ ಕಾಂಡ, ಎಲೆ (ಉದಾ; ಕಳ್ಳಿಗಿಡ, ಅಗೇವ್) ; ಎಲೆಗಳಿಲ್ಲದ ಮುಳ್ಳುಗಳಿಂದಾವೃತ ದೇಹ (ಉದಾ; ಕಳ್ಳಿಗಿಡ) ; ಹಸುರು ಕಾಂಡ (ಕ್ಯಾಸ್ಪರಿನಾ, ಮೊಹಲಂಬಿಕಿಯಾ, ಕಳ್ಳಿ ಇತ್ಯಾದಿ) ಮೇಣ (ವ್ಯಾಕ್ಸ್) ದಿಂದಾಗಿ ಹೊಳೆಯುವ ಹೊರಮೈ (ಅಗೇವ್) , ನೀರನ್ನು ಹುಡುಕಿಕೊಂಡು ಆಳಕ್ಕೆ ಇಳಿಯುವ ಬೇರು (ಅಲ್ಹಗೀ), ಅತಿ ಉಷ್ಣ ಹಾಗೂ ಬಿಸಿಲಿನ ಪರಿಸ್ಥಿತಿಯಲ್ಲಿ ಎಲೆಗಳನ್ನು ಸುರಳಿಯಂತೆ ಸುತ್ತಿಕೊಳ್ಳುವ ಅಥವಾ ಉದ್ದಕ‍್ಕೆ ಮಡಚಿಕೊಳ್ಳುವ ಎಲೆಗಳು (ಮರುಭೂಮಿಯ ಹುಲ್ಲುಗಳು), ಬಾಷ್ಪವಿಸರ್ಜನೆಯನ್ನು ಕಡಿಮೆಗೊಳಿಸಲು ಎಲೆಗಳಲ್ಲಿ ಕಡಿಮೆ ಪತ್ರರಂಧ್ರಗಳು, ಇತ್ಯಾದಿ.

ಉದಾಹರಣೆಗಳು

ಎಲಿಫ್ಯಾಂಟ್ ಮರ- ಇದು ಅತಿ ಅಪರೂಪದ ಸಸ್ಯ. ಯು.ಎಸ್.ಎ ದೇಶದಲ್ಲಿ ಬೆಳೆಯುತ್ತದೆ. ಮರದ ಕಾಂಡ ಬಹಳ ದಪ್ಪವಾಗಿದ್ದು ನೀರನ್ನು ಹಿಡಿದುಕೊಳ್ಳುವ ಶಕ್ತಿಯಿದೆ. ಇದರ ಆಕಾರ ಚಿಕ್ಕದಾಗಿದ್ದು ಇದರ ರೆಂಬೆಗಳು ಕಾಂಡಕ್ಕಿಂತ ಚಿಕ್ಕದಾಗಿದೆ. ಇದು ತನ್ನ ಬುಡದಲ್ಲಿ ಹಾಗೂ ಕಾಂಡದಲ್ಲಿ ನೀರನ್ನು ಶೇಖರಿಸಿಟ್ಟುಕೊಳ್ಳುತ್ತದೆ. ಮೊಗ್ಗು ಸಣ್ಣ ಹಾಗೂ ಹಳದಿ ವೃತ್ತಾಕಾರದಲ್ಲಿದ್ದು ಅದು ಅರಳಿದ ನಂತರ ಬಿಳಿ ಹಾಗೂ ನಕ್ಷತ್ರಾಕಾರವನ್ನು ಹೊಂದಿರುತ್ತದೆ. ಈ ಗಿಡಗಳ ಎಲ್ಲಾ ತಳಿಗಳು ಬರಗಾಲ ಹಾಗೂ ಅತ್ಯಂತ ಚಳಿಗಾಲದಲ್ಲಿ ಮಾತ್ರ ಎಲೆಗಳನ್ನು ಹೊಂದಿರುವುದಿಲ್ಲ.

ಆರ್ಗನ್ ಪೈಪ್ ಕಳ್ಳಿಗಿಡ- ಈ ಗಿಡದ ಎಲ್ಲಾ ತಳಿಗಳನ್ನು ಮೆಕ್ಸಿಕೊ ಹಾಗೂ ಯು.ಎಸ್.ಎ ನ ಮರುಭೂಮಿಯಲ್ಲಿ ನೋಡಬಹುದು. ಈ ಕಾಂಡವು ನೇರ ಹಾಗೂ ತೆಳುವಾದ ಕೊಂಬೆಗಳನ್ನು ಹೊಂದಿದೆ. ಇದು ಪೂರ್ಣವಾಗಿ ಬೆಳೆಯಲು ಸುಮಾರು ೧೫೦ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಮರದಿಂದ ಬೆಳೆಯುವ ಹಣ್ಣುಗಳು ಕಲ್ಲಂಗಡಿಗಿಂತಲೂ ಸಿಹಿಯಾಗಿರುವುದು. ಈ ಹಣ್ಣುಗಳನ್ನು ಅಮೇರಿಕಾದವರು ತಿನ್ನಲು ಹಾಗೂ ಇದನ್ನು ‍‍‌‌‍‍‍‍‍‍‌ಔಷಧಿಯನ್ನಾಗಿ ಬಳಸುವರು.

ಡೆಸರ್ಟ್ ಸೇಜ್- ಇದರ ಎತ್ತರ ೨-೩ ಮೀಟರ್. ಇದರ ಹೂಗಳು ನೀಲಿ ಬಣ್ಣವನ್ನು ಹೊಂದಿದೆ. ಇದರ ಮುಖ್ಯ ಲಕ್ಷಣವೇನೆಂದರೆ ಇದು ಪೂರ್ತಿಯಾಗಿ ಬೆಳೆದ ನಂತರ ಇದಕ್ಕೆ ನೀರಿನ ಅವಶ್ಯಕತೆ ಇರುವುದಿಲ್ಲ. ಇದಕ್ಕೆ ಔಷಧಿಯ ಗುಣಗಳೂ ಕೂಡ ಇವೆ. ಇದರ ಕಾಂಡ ಹಾಗೂ ಎಲೆಗಳನ್ನು ಕಾಡಿನ ಜನರು ನೆಗಡಿಗಾಗಿ ಔಷಧಿಯನ್ನಾಗಿ ಬಳಸಿಕೊಂಡರು. ಇದನ್ನು ತಲೆನೋವು, ಹೊಟ್ಟೆನೋವು, ಜ್ವರ, ಹಾಗೂ ಇನ್ನಿತರ ಕಣ್ಣು ನೋವಿನ ಸಮಸ್ಯೆಗಳಿಗೆ ಬಳಸಲಾಗುತ್ತದೆ.

ಡೆಸರ್ಟ್ ಮ್ಯಾರಿಗೋಲ್ಡ್- ಇವು ಆಸ್ಟರ್ ಕುಟುಂಬಕ್ಕೆ ಸೇರಿಸಲಾಗಿದೆ. ಇದು ಸಾಮಾನ್ಯವಾಗಿ ದಕ್ಷಿಣ ಭಾಗದ ಯು.ಎಸ್.ಎ ಹಾಗೂ ಮೆಕ್ಸಿಕೊ ದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇವು ವಾರ್ಷಿಕ ಹಾಗೂ ಕಡಿಮೆ ಅವಧಿಯ ಬಹುವಾರ್ಷಿಕ ಸಸ್ಯಗಳಾಗಿದ್ದು ಇವು ಸುಮಾರು ೧೦ ರಿಂದ ೩೦ ಅಂಗುಲ ಎತ್ತರ ಬೆಳೆಯುತ್ತದೆ. ಇದರ ಹೂಗಳು ಹಳದಿ ಬಣ್ಣ ಇರುವುದರಿಂದ ಇವುಗಳನ್ನು ಮ್ಯಾರಿಗೋಲ್ಡ್ ಎನ್ನಲಾಗುತ್ತದೆ. ಈ ಹೂಗಳು ಬಹಳ ವಿಷಕಾರಿಕ. ಈ ಸಸ್ಯಗಳ ಸೇವನೆಯಿಂದಾಗಿ ಬಹಳ ಕುರಿಗಳು ಸಾವನಪ್ಪಿವೆ.

ಡೆಸರ್ಟ್ ಲಿಲ್ಲಿ- ಇದರ ಇನ್ನೊಂದು ಹೆಸರು ಹೆಸ್ಪರೋಕ್ಯಾಲಿಸ್. ಇದನ್ನು ಉತ್ತರ ಅಮೇರಿಕಾ, ಮೆಕ್ಸಿಕೊ, ಕ್ಯಾಲಿಫೋರ್ನಿಯಾ ಹಾಗೂ ಆರಿಜೋನದ ಮರುಭೂಮೆಯಲ್ಲಿ ಕಾಣಬಹುದು. ಇದರ ಎಲೆಗಳು ಸುಮಾರು ಒಂದು ಅಂಗುಲದಷ್ಟು ಅಗಲವಿದ್ದು ಇನ್ನೂ ೮-೨೦ ಅಂಗುಲದಷ್ಟು ಅಗಲ ಬೆಳೆಯಬಹುದು. ಇದಕ್ಕೆ ಒಂದು ಆಳದ ಗಡ್ಡೆ ಇದ್ದು ಆ ಗಡ್ಡೆಯನ್ನು ಆಹಾರವನ್ನಾಗಿ ಅಮೇರಿಕಾದವರು ಬಳಸುತ್ತಾರೆ.

ಡೆಸರ್ಟ್ ವಿಲ್ಲೋ ಮರ- ಖಿಲೋಪ್ಸಿಸ್ ಎಂದೂ ಕರೆಯುತ್ತಾರೆ. ಇದು ಮೆಕ್ಸಿಕೊ ಹಾಗೂ ಯು.ಎಸ್.ಎನಲ್ಲಿ ಕಾಣುವ ಸೂಕ್ಷ್ಮ, ಸಣ್ಣದಾದ ಪತನಶೀಲ ಹೊದರು. ಇದು ಮೇ ತಿಂಗಳಲ್ಲಿ ಬೆಳೆದು ಸೆಪ್ಟೆಂಬರ್ ತಿಂಗಳವರೆಗೂ ಇರುತ್ತದೆ. ಈ ಹೂವಿನ ಪರಾಗಸ್ಪರ್ಷವನ್ನು ಜೇನುನೊಣ ಮಾಡುತ್ತದೆ. ಇದು ಶುಷ್ಕ ಸ್ಥಿತಿಯನ್ನು ತಡೆಕೊಳ್ಳುವುದು.

ತಾಳೆ ಜಾತಿಯ ಮರ- ಇದು ಉಷ್ಣವಲಯದ, ಉಪೋಷ್ಣವಲಯದ ಬಿಸಿ ಮತ್ತು ಆರ್ದ್ರತೆಯ ಸ್ಥಿತಿಯಲ್ಲಿ ಬೆಳೆಯುವುದು. ಇದು ಅತಿ ಶೀತಲ ಸ್ಥಿತಿಯನ್ನು ತಡೆಯುವುದಿಲ್ಲ. ಇದು ಸುಮಾರು ೨೬೦೦ ತಳಿಗಳನ್ನು ಹೊಂದಿದೆ. ಇದರ ಕಾಂಡವು ಬಹಳ ಉದ್ದವಾಗಿದ್ದು, ಇದರ ಉದ್ದದ ಎಲೆಗಳ ಗೊಂಚಲು ಕಾಂಡದ ತುದಿಯಲ್ಲಿ ಇರುವುದು. ಈ ಮರದಿಂದ ತೆಗೆದ ತೈಲವು ಖಾದ್ಯವಾಗಿದೆ. ಈ ಸಸ್ಯದ ರಸವನ್ನು ಹುದುಗಿಸಿ ಪಾಮ್ ವೈನ್ ತಯಾರಿಸುತ್ತಾರೆ. ಈ ಮರದಿಂದ ಬರುವ ತೆಂಗಿನಗರಿಯಿಂದ ಹಗ್ಗ, ಹಾಸಿಗೆ, ಕುಂಚವನ್ನು ಮಾಡಲಾಗುತ್ತದೆ.

ಸ್ಯಾಗ್ವರೊ- ಈ ಸಸ್ಯವು ಕಳ್ಳಿ ಗಿಡದ ತಳಿ. ಇದರ ಆಯಸ್ಸು ಸುಮಾರು ೧೫೦ ವರ್ಷ. ಇದರ ಬೆಳವಣಿಗೆ ಮರುಭೂಮಿಯ ವಾತಾವರಣದ ಮೇಲೆ ಅವಲಂಭಿಸಿರುತ್ತದೆ. ಇದರ ಬೆನ್ನುಹುರಿ ಒಂದು ದಿನಕ್ಕೆ ಸುಮಾರು ಒಂದು ಮಿಲಿ ಮೀಟರ್ನಷ್ಟು ಬೆಳೆಯುವುದು. ಇದರ ಹೂಗಳು ರಾತ್ರಿಯ ಸಮಯದಲ್ಲಿ ಬೆಳೆಯುವುದು. ಇದರಲ್ಲಿ ಬೆಳೆಯುವ ಕೆಂಪು ಹಣ್ಣುಗಳನ್ನು ಸಾಮಾನ್ಯವಾಗಿ ಸೇವಿಸುತ್ತಾರೆ. ಇದರ ಒಂದೊಂದು ಹಣ್ಣುಗಳಲ್ಲಿ ಸುಮಾರು ೨೦೦೦ ಬೀಜಗಳಿದ್ದು ಅವುಗಳ ಪರಾಗಸ್ಪರ್ಷ ಸುಲಭವಾಗಿದೆ.

ಕಳ್ಳಿಗಿಡ- ಇದು ಸಾಮಾನ್ಯವಾಗಿ ಬೆಳೆಯುವ ಸಸ್ಯವಾಗಿದ್ದು ಇದರ ಎತ್ತರ ಸುಮಾರು ೧-೧೦ ಮೀಟರ್. ಇದರ ಬೆನ್ನುಹುರಿಯು ಚುಚ್ಚಿದರೆ ರೋಗನಿರೋಧಕಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

__________________________________________

ಸಂಗ್ರಹ T. A. ಚಂದ್ರಶೇಖರ

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು