• ಕಾವೇರಿ ಜಲ ವಿವಾದ - ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ
• ಕೃಷ್ಣಾ ಜಲ ವಿವಾದ - ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ
• ಮಹದಾಯಿ ಜಲ ವಿವಾದ - ಕರ್ನಾಟಕ ಮತ್ತು ಗೋವಾ
• ಗೋದಾವರಿ ಜಲ ವಿವಾದ - ಮಹಾರಾಷ್ಟ್ರ, ಛತ್ತೀಘಡ್, ಕರ್ನಾಟಕ ಮತ್ತು ಆಂಧ್ರ ಪ್ರದೇಶ
• ತುಂಗಾಭದ್ರಾ ಜಲ ವಿವಾದ - ಕರ್ನಾಟಕ ಮತ್ತು ಆಂಧ್ರಪ್ರದೇಶ
• ನರ್ಮದಾ ಜಲ ವಿವಾದ - ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ತಾನ
• ಮುಲ್ಲಾ ಪೆರಿಯಾರ್ ಜಲ ವಿವಾದ - ಕೇರಳ ಮತ್ತು ತಮಿಳುನಾಡು
**ಒಳ್ಳೆಯ ಸಮಯ ಬಂದಾಗ ಹೆಚ್ಚು ಖುಶಿಯಿಂದ ಅನುಭವಿಸಿ , ಏಕೆಂದರೆ ಹೆಚ್ಚು ದಿನ ಉಳಿಯಲಾರದು ಕೆಟ್ಟ ಸಮಯ ಬಂದಾಗಲೂ ಖುಶಿಯಿಂದಲೇ ಅನುಭವಿಸಿ ಕೆಟ್ಟದ್ದು ಹೆಚ್ಚು ದಿನ ಉಳಿಯಲಾರದು ನೆನಪಿಡಿ..ಜೀವನದಲಿ . ಯಾವುದೂ ಮತ್ತು ಯಾರು ಶಾಶ್ವತವಲ್ಲ ಎಲ್ಲಾರೂ ಕೆಲವು ಸಮಯದವರಿಗೆ ಮಾತ್ರ ನಿಮ್ಮ ಉಪಯೋಗ ಪಡೆಯುತ್ತಾರೆ..*
*ಶುಭೋದಯ ಎಲ್ಲರಿಗೂ*
ಶಾಸನಗಳ ವಿಶೇಷತೆ...
🔍 ಭಾರತದ ಶಾಸನಗಳ ಪಿತಾಮಹ - ಅಶೋಕ..
🔍 ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಶಾಸನ...
🔍 ಕರ್ನಾಟಕದಲ್ಲಿ ದೊರೆತ ಪ್ರಥಮ ಸಂಸ್ಕೃತ ಶಾಸನ ಯಾವುದು - ತಾಳಗುಂದ ಶಾಸನ..
🔍 ಕರ್ನಾಟಕದ ಪ್ರಪ್ರಥಮ ತಾಮ್ರಪಟ ಶಾಸನ - ಚಂದ್ರವಳ್ಳಿ ಶಾಸನ..
🔍 ಶಾಸನಗಳ ಕಾವ್ಯ ಎಂದು ಕರೆಯಲ್ಪಡುವ ಶಾಸನ - ಅಲಹಾಬಾದ್ ಶಾಸನ..
🔍 ಬ್ರಾಹ್ಮಿ ಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ..
🔍 ಸಂಸ್ಕೃತದಲ್ಲಿ ಅಧಿಕೃತವಾಗಿ ದಾಖಲೆಯಾಗಿರುವ ಅತ್ಯಂತ ಹಳೆಯ ಶಾಸನ - ಜುನಾಗಡ್ ಕಲ್ಲಿನ ಶಾಸನ..
🔍 ಮಯೂರವರ್ಮನ ಸೈನಿಕ ಸಾಧನೆಗಳನ್ನು ತಿಳಿಸುವ ಶಾಸನ - ಚಂದ್ರವಳ್ಳಿ ಶಾಸನ..
🔍 ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಬೋಧಿಸಿದ ಶಾಸನ - ಅಲಹಾಬಾದ್ ಸ್ತಂಭ ಶಾಸನ..
🔍 ಮೊಟ್ಟಮೊದಲ ಬಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ - ರುದ್ರದಾಮನ್..
🔍 ಶಕ ವರ್ಷವನ್ನು ಒಳಗೊಂಡ ದಕ್ಷಿಣ ಭಾರತದ ಮೊದಲ ಶಾಸನ - ಬಾದಾಮಿ ಬಂಡೆ ಶಾಸನ..
🔍 ಅಶೋಕನ ಹೆಸರು ಕಂಡ ಬಂದ ಶಾಸನ - ಮಸ್ಕಿ ಶಾಸನ..
🔍 6 ನೇ ವಿಕ್ರಮಾದಿತ್ಯನ ಬಗ್ಗೆ ತಿಳಿಸುವ ಶಾಸನ - ಗದಗ ಹಾಸನ..
🔍 ಸಂಸ್ಕೃತ ಭಾಷೆಯಲ್ಲಿ ನ ಮೊದಲ ಶಾಸನ - ಅಶೋಕನ ಮಸ್ಕಿ ಶಾಸನ..
🔍 ಹಳೆಯ ಬೈಬಲ್ ಶಾಸನ ಬರೆಯಲ್ಪಟ್ಟ ಭಾಷೆ - ಹೀಬ್ರೂ..
🔍 ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ - 13ನೇ ಬಂಡೆಗಲ್ಲು ಶಾಸನ..
🛶 *ಕೃಷ್ಣಾ ನದಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ*
👇🌻⚜️🔅🌸👇👇👇👇
🔸 ದಕ್ಷಿಣ ಭಾರತದ ಅತ್ಯಂತ 2ನೇ ಉದ್ದವಾದ ನದಿ ,
🔹 ಉಗಮ ಸ್ಥಾನ= ಮಹಾರಾಷ್ಟ್ರದ ಮಹಾಬಲೇಶ್ವರ
🔸 ಅಂತ್ಯಗೊಳ್ಳುವ ಸ್ಥಳ= ಆಂಧ್ರಪ್ರದೇಶದ ನಿಜಾಂ ಪಟ್ಟಣದ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ
🔹 ಕೃಷ್ಣಾನದಿಯ ಒಟ್ಟು ಉದ್ದ= 1400 Km
🔸 ಕರ್ನಾಟಕದಲ್ಲಿ ಹರಿಯುವ ಕೃಷ್ಣಾ ನದಿಯ ಉದ್ದ= 483 (480km ಕೆಲವಂದು ಪುಸ್ತಕದಲ್ಲಿ)
🔹 ಕೃಷ್ಣಾ ನದಿ ಕರ್ನಾಟಕದಲ್ಲಿ ಹರಿಯುವ ಅತಿ ಉದ್ದವಾದ ನದಿ
🔸 ಕೃಷ್ಣಾ ನದಿ ಹರಿಯುವ ರಾಜ್ಯಗಳು👇
1) ಮಹಾರಾಷ್ಟ್ರ ,
2) ಕರ್ನಾಟಕ .
3) ತೆಲಂಗಾಣ,
4) ಆಂಧ್ರಪ್ರದೇಶ,
🔹 ಕೃಷ್ಣಾ ನದಿಯು ಪೂರ್ವಕ್ಕೆ ಹರಿಯುವ ನದಿ ಯಾಗಿದೆ,
🔸 ಕೃಷ್ಣಾ ನದಿಯ ಅತಿ ದೊಡ್ಡ ಉಪನದಿ= ತುಂಗಭದ್ರ ನದಿ
🔹 *ಕೃಷ್ಣಾ ನದಿಯ ಉಪನದಿಗಳು* 👇
1) ತುಂಗಭದ್ರ ,
2) ಭೀಮಾ .
3) ಪಂಚಗಂಗಾ ,
4) ದೂದ್ ಗಂಗಾ ,
5) ಕೊಯ್ನಾ ,
6) ವೆನ್ನಾ .
7) ಪಾಲೆರು .
8) ಮೂಸಿ .
9) ದಿಂಡಿ .
10) ಮಲಪ್ರಭಾ ,
11) ಘಟಪ್ರಭಾ,
12) ಧೋಣಿ .
13) ಮುನ್ನೇರು .
🔸 *ಕೃಷ್ಣಾ ನದಿಗೆ ಕಟ್ಟಿರುವ ಅಣೆಕಟ್ಟುಗಳು* 👇
1) ಆಲಮಟ್ಟಿ ಅಣೆಕಟ್ಟು
"ಲಾಲ್ ಬಹುದ್ದೂರ್ ಶಾಸ್ತ್ರಿ " ಅವರು "ಮೇ 22, 1964" ರಂದು ಅಡಿಗಲ್ಲು ಹಾಕಿದರು,
👉2005 ರಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರು ಉದ್ಘಾಟನೆ ಮಾಡಿದರು,("520" ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ,)
👉ಆಲಮಟ್ಟಿ ಜಲಾಶಯದ ಲಾಲ್ ಬಹುದ್ದೂರ್ ಶಾಸ್ತ್ರಿ ಎಂಬ ನಾಮಫಲಕ ಲಿಮ್ಕಾ ದಾಖಲೆಯನ್ನು ಸೇರಿದೆ ,
2) ನಾರಾಯಣಪುರ ಅಣೆಕಟ್ಟು👇
" ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಾರಾಯಣಪುರದಲ್ಲಿ ಕೃಷ್ಣಾ ನದಿಗೆ ಕಟ್ಟಲಾಗಿದೆ, ಈ ನಾರಾಯಣಪುರ ಜಲಾಶಯಕ್ಕೆ ಬಸವಸಾಗರ ಜಲಾಶಯ ಎಂದು ಕರೆಯುತ್ತಾರೆ,
3) ನಾಗಾರ್ಜುನ ಸಾಗರ ಅಣೆಕಟ್ಟು👇
👆ಇದು ಕೃಷ್ಣಾನದಿಗೆ ಆಂಧ್ರಪ್ರದೇಶದ ನಂದಿಗೊಂಡ ಗ್ರಾಮದ ಬಳಿ ನಿರ್ಮಿಸಲಾಗಿದೆ.
👉 *ನಾಗರ್ಜುನ್ ಸಾಗರ ಅಣೆಕಟ್ಟನ್ನು ಡಿಸೆಂಬರ್ 10.1955 ರಂದು ಜವಾಹರಲಾಲ್ ನೆಹರು ಅವರು ಉದ್ಘಾಟಿಸಿದರು.*
👉 ಈ ನಾಲೆಗೆ ಎರಡು ದಂಡೆಗಳಿವೆ,
1) ಬಲದಂಡೆ ನಾಲೆಯನ್ನು= ಜವಾಹರಲಾಲ್ ನಾಲೆ ಎಂದು ಕರೆದರೆ,
2) ಎಡದಂಡೆ ನಾಲೆ ಯನ್ನು= ಲಾಲ್ ಬಹುದ್ದೂರ್ ಶಾಸ್ತ್ರಿ ನಾಲೆ ಎಂದು ಕರೆಯುತ್ತಾರೆ,
3) ತುಂಗಭದ್ರ ಅಣೆಕಟ್ಟು
ಇದು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯ ನಡುವೆ ಜಂಟಿ ಯಾಗಿ ನಿರ್ಮಿಸಲಾಗಿದೆ, ತುಂಗಭದ್ರ ಜಲಾಶಯಕ್ಕೆ ಪಂಪ ಸಾಗರ ಎಂದು ಕರೆಯುತ್ತಾರೆ ಇದು ಬಳ್ಳಾರಿ ಜಿಲ್ಲೆಯ ಹೊಸಪೇಟೆ* ಎಲ್ಲಿ ಕಂಡು ಬರುತ್ತೆ,
👉 ತುಂಗಭದ್ರಾ ಅಣೆಕಟ್ಟದ ವಾಸ್ತುಶಿಲ್ಪವನ್ನು ಮದ್ರಾಸ್ ಇಂಜಿನಿಯರ್ ಆದ ತಿರುಮಲೈ ಅಯ್ಯಂಗಾರ್**
🔸 ಶ್ರೀಶೈಲಂ ಡ್ಯಾಮ್ ಇರುವುದು= ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ,
🔹 ಕೊಯ್ನಾ ಡ್ಯಾಮ್ ಇರುವುದು= ಮಹಾರಾಷ್ಟ್ರ,
🔸 ಹಿಡಕಲ್ ಅಣೆಕಟ್ಟು ಅಥವಾ ರಾಜಾಲಕ್ಕಮಗೌಡ ಅಣೆಕಟ್ಟು ಇರುವುದು= ಬೆಳಗಾವಿ( ಘಟಪ್ರಭಾ ನದಿಗೆ)
🔹 ಗೋಕಾಕ್ ಜಲಪಾತ ಇರುವುದು= ಬೆಳಗಾವಿ( ಘಟಪ್ರಭಾ ನದಿ)
👉 ಗೋಕಾಕ್ ಜಲಪಾತವನ್ನು ಕರ್ನಾಟಕದ ನಯಾಗರ ಎಂದು ಕರೆಯುತ್ತಾರೆ,
ಕೂಡಲ ಸಂಗಮದಲ್ಲಿ ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಸಂಗಮವಾಗುತ್ತದೆ,
🔹 ಕೃಷ್ಣ ನದಿ ಜಲ ವಿವಾದವು= ಕರ್ನಾಟಕ ಮಹಾರಾಷ್ಟ್ರ ಆಂಧ್ರಪ್ರದೇಶ ನಡುವೆ ಇದೆ,
🔸 *ಕೃಷ್ಣ ನದಿಗೆ ಸಂಬಂಧಿಸಿದ ಪ್ರಮುಖ ಆಯೋಗಗಳು* 👇
*1) ಆರ್.ಎಸ್ ಬಚಾವತ್ ಆಯೋಗ-1969.*
" ಈ ಆಯೋಗವು 1976ರಲ್ಲಿ ವರದಿಯನ್ನು ಸಲ್ಲಿಸಿ ನೀರಿನ ಹಂಚಿಕೆ ಮಾಡಿದೆ,👇
1) ಮಹಾರಾಷ್ಟ್ರ= 560 TMC
2) ಕರ್ನಾಟಕ= 700 TMC
3) ಆಂಧ್ರ ಪ್ರದೇಶ್= 800 TMC
2) ಬ್ರಿಜೇಶ್ ಕುಮಾರ ಯೋಗ-2010👇
1) ಮಹಾರಾಷ್ಟ್ರ= 666 TMC
2) ಕರ್ನಾಟಕ= 911 TMC
3) ಆಂಧ್ರ ಪ್ರದೇಶ್= 1001 TMC
ಆಸ್ಕರ್ ಪ್ರಶಸ್ತಿಗಳು 2025
✅ ಅತ್ಯುತ್ತಮ ನಟ : ಆಡ್ರಿಯನ್ ಬ್ರಾಡಿ (ಚಲನಚಿತ್ರ : ದಿ ಬ್ರೂಟಲಿಸ್ಟ್)
✅ ಅತ್ಯುತ್ತಮ ನಟಿ : ಮೈಕಿ ಮ್ಯಾಡಿಸನ್ (ಚಲನಚಿತ್ರ : ಅನೋರಾ)
✅ ಅತ್ಯುತ್ತಮ ಚಿತ್ರ : ಅನೋರಾ (Anora)
✅ ಅತ್ಯುತ್ತಮ ನಿರ್ದೇಶಕ : ಸೀನ್ ಬೇಕರ್ (ಚಲನಚಿತ್ರ: ಅನೋರಾ)
✅ ಅತ್ಯುತ್ತಮ ಸಾಕ್ಷ್ಯಚಿತ್ರ (Documentary Feature Film) : ನೋ ಅದರ್ ಲ್ಯಾಂಡ್
✅ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ (International Feature Film) : ಬ್ರೆಜಿಲ್
*ಪ್ರಯತ್ನ ಎಂಬುದು ಬೀಜದ ಹಾಗೆ,*
*ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ..*
🌳ಕರ್ನಾಟಕ ಬಜೆಟ್ - 2025-26.
ಸಿದ್ದರಾಮಯ್ಯ ಅವರ 16ನೇ ಬಜೆಟ್.
ಇಡಿ ದೇಶದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರು.
1) ವಜುಭಾಯ ವಾಲಾ - 18 (ಗುಜರಾತ್)
2) ಸಿದ್ದರಾಮಯ್ಯ -16
ರಾಮಕೃಷ್ಣ ಹೆಗಡೆ - 13 ಬಜೆಟ್ ಮಂಡನೆ.
📍 ಕರ್ನಾಟಕದ ಅತಿ ದೊಡ್ಡ ರೈಲು ನಿಲ್ದಾಣ, ಹೆಸರು ತಿಳಿಯಿರಿ👉 ಕರ್ನಾಟಕದ ಅತಿದೊಡ್ಡ ರೈಲು ನಿಲ್ದಾಣ
ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ಕರ್ನಾಟಕದ ಅತಿದೊಡ್ಡ ರೈಲು ನಿಲ್ದಾಣವಾಗಿದೆ . ಇದು ಹುಬ್ಬಳ್ಳಿ ನಗರದಲ್ಲಿದೆ ಮತ್ತು ನೈಋತ್ಯ ರೈಲ್ವೆ ವಲಯದ ಅಡಿಯಲ್ಲಿ ಒಂದು ಪ್ರಮುಖ ರೈಲು ಜಂಕ್ಷನ್ ಆಗಿದೆ. ಈ ನಿಲ್ದಾಣವು ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ಹೊಂದಿದ್ದು, ಇದು 1,507 ಮೀಟರ್ ಉದ್ದವಾಗಿದೆ. ಇದು ಕರ್ನಾಟಕ ಮತ್ತು ಭಾರತದಾದ್ಯಂತ ಪ್ರಯಾಣಿಕ ಮತ್ತು ಸರಕು ಸಾಗಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ಪ್ರಮುಖವಾದ ಕ್ರೀಡೆಗಳು ಮತ್ತು ಅವುಗಳ ಆಟಗಾರರ ಸಂಖ್ಯೆ...
🔰 ಬಾಸ್ಕೆಟ್ ಬಾಲ್ - 05 ಜನ..
🔰 ರಗ್ಬಿ ಫುಟ್ಬಾಲ್ - 15 ಜನ..
🔰 ಹಾಕಿ , ಕ್ರಿಕೆಟ್ ಮತ್ತು ಪುಟ್ಬಾಲ್ - 11 ಜನ..
🔰 ವಾಲಿಬಾಲ್ - 06 ಜನ..
🔰 ಪೋಲೊ - 04 ಜನ..
🔰 ಕಬಡ್ಡಿ & ವಾಟರ್ ಪೋಲೊ - 07 ಜನ..
🔰 ಥ್ರೋಬಾಲ್ & ಬೇಸ್ ಬಾಲ್ - 09 ಜನ..
🔰 ನೆಟ್ ಬಾಲ್ & ಹ್ಯಾಂಡ್ ಬಾಲ್ - 07 ಜನ..
🔰 ಬ್ಯಾಡ್ಮಿಂಟನ್ & ಟೇಬಲ್ ಟೆನಿಸ್ - 1/2 ಜನ..
🔰 ಸ್ನೂಕರ್ , ಬಾಕ್ಸಿಂಗ್ & ಚೆಸ್ - ಒಬ್ಬರು..
.🗼 BY ಕದಂಬ ( Shashi ) 🗼.