ಶಿಕ್ಷಣವೇ ಶಕ್ತಿ

Wednesday, 29 November 2023


✍️📚📚📚🌹🌹🌹🌹🌹🌹

⭐ಕನ್ನಡ ಸಾಮಾನ್ಯ ಜ್ಞಾನ⭐⭐

1.ಅಚ್ಚ ಕನ್ನಡದ ಮೊದಲ ದೊರೆ
👉ಮಯೂರವರ್ಮ
2.ಕನ್ನಡದ ಮೊದಲ ಕವಿ
👉ಪಂಪ
3.ಕನ್ನಡದ ಮೊದಲ ಶಾಸನ
👉ಹಲ್ಮಿಡಿ ಶಾಸನ
4.ತ್ರಿಪದಿ ಛಂದಸ್ಸಿನ ಮೊದಲ ಬಳಕೆ
ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ
5.ಕನ್ನಡದ ಮೊದಲ ಲಕ್ಷಣ ಗ್ರಂಥ
👉ಕವಿರಾಜಮಾರ್ಗ
6.ಕನ್ನಡದ ಮೊದಲ ನಾಟಕ
👉ಮಿತ್ರವಿಂದ ಗೋವಿಂದ (ಸಿಂಗರಾರ್ಯ)
7.ಕನ್ನಡದ ಮೊದಲ ಮಹಮದೀಯ ಕವಿ
👉ಶಿಶುನಾಳ ಷರೀಪ
8.ಕನ್ನಡದ ಮೊದಲ ಕವಯಿತ್ರಿ
👉ಅಕ್ಕಮಹಾದೇವಿ
9.ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ
👉ಇಂದಿರಾಬಾಯಿ
10.ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ
👉ಚೋರಗ್ರಹಣ ತಂತ್ರ
11.ಕನ್ನಡದ ಮೊದಲ ಛಂದೋಗ್ರಂಥ
👉ಛಂದೋಂಬುಧಿ (ನಾಗವರ್ಮ)
12.ಕನ್ನಡದ ಮೊದಲ ಸಾಮಾಜಿಕ ನಾಟಕ
👉ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ
13.ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ
ಜಾತಕ ತಿಲಕ (ಶ್ರೀಧರಚಾರ್ಯ)
14.ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ
👉ವ್ಯವಹಾರ ಗಣಿತ (ರಾಜಾದಿತ್ಯ)
15.ಕನ್ನಡದ ಮೊದಲ ಕಾವ್ಯ
👉ಆದಿಪುರಾಣ
16.ಕನ್ನಡದ ಮೊದಲ ಗದ್ಯ ಕೃತಿ
👉ವಡ್ಡಾರಾಧನೆ
17.ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ
👉ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ (ವಿಲಿಯಮ್ ಕ್ಯಾರಿ)
18.ಕನ್ನಡದ ಮೊದಲ ಪತ್ರಿಕೆ
👉ಮಂಗಳೂರು ಸಮಾಚಾರ
19.ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು
👉ಚಂದ್ರರಾಜ
20.ಕನ್ನಡದಲ್ಲಿ ಮೊದಲು ಕಥೆ ಬರೆದವರು
👉ಪಂಜೆಮಂಗೇಶರಾಯರು
21.ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ
👉ಒಲುಮೆ (ತೀನಂಶ್ರೀ)
22.ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು
👉ಹೆಚ್.ವಿ.ನಂಜುಂಡಯ್ಯ
23.ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ
👉ಆರ್.ನರಸಿಂಹಾಚಾರ್
24.ಕನ್ನಡದ ಮೊದಲ ವಚನಕಾರ
👉ದೇವರದಾಸಿಮಯ್ಯ
25.ಹೊಸಗನ್ನಡದ ಮೊದಲ ಮಹಾಕಾವ್ಯ
👉ಶ್ರೀರಾಮಾಯಣ ದರ್ಶನಂ
26.ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ
👉ಕುವೆಂಪು
27.ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು
ಆರ್.ಎಫ್.ಕಿಟೆಲ್
28.ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ
👉ಸೂಕ್ತಿ ಸುಧಾರ್ಣವ
29.ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ
👉ಬೆಂಗಳೂರು (1915)
30.ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ
👉ಕುವೆಂಪು
31.ಕನ್ನಡದ ಮೊದಲ ವಿಶ್ವಕೋಶ
👉ವಿವೇಕ ಚಿಂತಾಮಣಿ  (ನಿಜಗುಣ ಶಿವಯೋಗಿ)
32.ಕನ್ನಡದ ಮೊದಲ ವೈದ್ಯಗ್ರಂಥ
👉ಗೋವೈದ್ಯ (ಕೀರ್ತಿವರ್ಮ)
33.ಕನ್ನಡದ ಮೊದಲ ಪ್ರಾಧ್ಯಾಪಕರು
👉ಟಿ.ಎಸ್.ವೆಂಕಣ್ಣಯ್ಯ
34.ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ
👉ಮಂದಾನಿಲ ರಗಳೆ
35.ಕನ್ನಡದ ಮೊದಲ ಹಾಸ್ಯ ಪತ್ರಿಕೆ
👉ವಿಕಟ ಪ್ರತಾಪ (ಸಂ:ಚನ್ನಕೇಶವ ಅಯ್ಯಂಗಾರ್)
36.ಕನ್ನಡದ ಮೊದಲ ವೀರಗಲ್ಲು
👉ತಮ್ಮಟಗಲ್ಲು ಶಾಸನ
37.ಕನ್ನಡದ ಮೊದಲ ಹಾಸ್ಯ ಲೇಖಕಿ
👉ಟಿ.ಸುನಂದಮ್ಮ


✍️📚ಪ್ರಪಂಚದ ಪ್ರಮುಖ ಭೋಗೋಳಿಕ ಅನ್ವರ್ಥಕ  ನಾಮಗಳು

👉ಸಪ್ತ ದ್ವೀಪಗಳ ನಗರ ---- ಮುಂಬೈ
👉ಸ್ವರ್ಣಮಂದಿರಗಳ ನಗರ --- ಅಮೃತಸರ

👉 ಏಳುನಗರಗಳ ನಗರ---- ದೆಹಲಿ

👉ಭಾರತದ ಯೋಜಿತ ನಗರ--- ಜೈಪುರ

👉ಭಾರತದ ರೇಷ್ಮೆಯ ನಗರ--- ಕರ್ನಾಟಕ

👉 ಭಾರತದ ಉದ್ಯಾನ ನಗರ--- ಬೆಂಗಳೂರು

👉 ಲವಂಗ ದ್ವೀಪ --- ಜಂಜಿಬಾರ್

👉 ಪಂಚ ನದಿಗಳ ನಾಡು--- ಪಂಜಾಬ್     

👉 ಕರ್ನಾಟಕದ ಆಟದ ಮೈದಾನ--- ಕೊಡಗು

👉 ಕರ್ನಾಟಕದ ಮ್ಯಾಂಚೆಸ್ಟರ್ --- ದಾವಣಗೆರೆ

👉 ಕರ್ನಾಟಕದ ಪಂಜಾಬ್ --- ಅವಿಭಜಿತ ವಿಜಾಪುರ

👉 ದಕ್ಷಿಣ ಕಾಶಿ--- ಹಲಸಿ ( ಬೆಳಗಾವಿ ಜಿಲ್ಲೆ)

👉 ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು--- ಐಹೋಳೆ

👉 ಚೀನಾದ ಕಣ್ಣೀರಿನ ನದಿ--- ಹೂ ಹ್ವಾಂಗ್‌ಹೊ

👉 ಬಂಗಾಳದ ಕಣ್ಣೀರಿನ ನದಿ--- ದಾಮೋದರ

👉 ಬಿಹಾರದ ಕಣ್ಣೀರಿನ ನದಿ--- ಕೋಸಿ

👉 ಅಸ್ಸಾಂನ ಕಣ್ಣೀರಿನ ನದಿ--- ಬ್ರಹ್ಮಪುತ್ರ ನದಿ

👉 ಹಳದಿ ನದಿ ---- ಹೂಹ್ವಾಂಗ್ ಹೋ ನದಿ( ಚೀನಾ)

👉 ಮಡಿದವರ ದಿಬ್ಬ --- ಮೊಹೆಂಜೊದಾರೊ

👉 ಸೂರ್ಯೋದಯದ ನಾಡು---- ಜಪಾನ್

👉 ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು--- ನಾರ್ವೆ

👉 ಮುಂಜಾನೆಯ ನೀರವತೆಯ ನಾಡು ---- ಕಿರಿಯ

👉 ಕಾಂಗರೂಗಳ ನಾಡು ---- ಆಸ್ಟ್ರೇಲೀಯಾ

👉 ಕಿವಿಗಳ ನಾಡು----- ನ್ಯೂಜಿಲ್ಯಾಂಡ್

👉 ಪೂರ್ವದ ಮುತ್ತು---- ಬಹರೇನ್

👉 ಬಿಳಿಯಾನೆಗಳ ನಾಡು--- ಥಾಯ್ಲಾಂಡ್

👉 ಚಿನ್ನದ ಪಗೋಡಗಳ ನಾಡು--- ಮೈನ್ಮಾರ್

👉 ಜಗತ್ತಿನ ಸಕ್ಕರೆಯ ಬಟ್ಟಲು, --- ಕ್ಯೂಬಾ

👉 ದಕ್ಷಿಣದ ಬ್ರಿಟನ್ --- ನ್ಯೂಜಿಲ್ಯಾಂಡ್

👉 ಸಾವಿರ ಸರೋವರಗಳ ನಾಡು---- ಫಿನ್ ಲ್ಯಾಂಡ್

👉 ಯುರೋಪಿನ ಆಟದ ಮೈದಾನ,--- ಸ್ವಿಟ್ಜರ್‌ಲೆಂಡ್

👉 ಯುರೋಪಿನ ರೋಗಗ್ರಸ್ತ ನಾಡು--- ಟರ್ಕಿ

👉 ಚಿನ್ನದ ಉಣ್ಣೆಗಳ ನಾಡು--- ಆಸ್ಟ್ರೇಲೀಯಾ

👉 ಕಾಲುವೆಗಳ ನಾಡು--- ವೆನಿಸ್

👉 ಗುಡುಗುಗಳ ನಾಡು--- ಭೂತಾನ್

👉 ಕಗ್ಗತ್ತಲೆಯ ಖಂಡ--- ಆಫ್ರಿಕ

👉 ಮುತ್ತುಗಳ ದ್ವೀಪ--- ಶ್ರೀಲಂಕಾ

👉 ಜಗತ್ತಿನ ಸಿಲಿಕಾನ್ ವ್ಯಾಲಿ--- ಲಾಸ್ ಏಂಜಿಲಿಸ್
👉 ಸಪ್ತಗಿರಿಗಳ ನಾಡು--- ರೋಮ್
👉 ಯುರೋಪಿನ ಕದನ ಮೈದಾನ --- ಬೆಲ್ಜಿಯಂ
👉 ಉತ್ತರದ ವೆನಿಸ್ ---- ಸ್ಟಾಕ್ ಹೊಮ್
👉 ಗ್ರೀಕ್ ನ ಕಣ್ಣು ----- ಅಥೆನ್ಸ

👉 ಪೂರ್ವದ ವೆನಿಸ್ --- ಬ್ಯಾಂಕಾಕ್

👉ಬಿಳಿರಷ್ಯಾ--- ಬೆಲಾರಸ್

👉 ರೇಷ್ಮೇಯ ನಾಡು,--- ಚೀನಾ

👉 ಪಂಚ ಸಮುದ್ರಗಳ ಬಂದರು --- ಮಾಸ್ಕೋ

👉 ಐದು ಸಮುದ್ರಗಳ ನಗರ---- ಅರೇಬಿಯನ್ ಪ್ರಸ್ಥಭೂಮಿ.

👉 ಜಗತ್ತಿನ ಹಣ್ಣಿನ ತೋಟ--- ಮೆಡಿಟರೇನಿಯನ್ ಪ್ರದೇಶ.

👉ಆಗ್ನೇಯ ಏಷ್ಯಾ ರಾಷ್ಟ್ರೀಯ ಕೀಲಿ ಕೈ---- ಸಿಂಗಾಪೂರ್

👉 ಜಗತ್ತಿನ ಮಾಂಸದ ಡಬ್ಬಿ--- ಚಿಕ್ಯಾಗೋ

👉 ಚಿನ್ನದ ನಾರುಗಳ ನಾಡು---- ಬಾಂಗ್ಲಾದೇಶ

👉 ಗೋಧಿ & ಮಾಂಸದ ನಾಡು--- ಅರ್ಜೆಂಟೈನ

👉 ದಶಸಾವಿರ ಉಗಿಬುಗ್ಗೆಗಳ ನಾಡು---- ಅಲಾಸ್ಕಾ

👉 ಭಾರತದ ಆಟದ ಮೈದಾನ ---- ಕಾಶ್ಮೀರ

👉 ದೇವರ ಸ್ವಂತ ನಾಡು--- ಕೇರಳ

👉 ಗೋಧಿಯ ಕಣಜ--- ಪಂಜಾಬ್

👉 ಪ್ರಪಂಚದ ಗೋಧಿಯ ಕಣಜ--- ರಷ್ಯಾ

👉 ಭಾರತದ ಅಕ್ಕಿಯ ಬಟ್ಟಲು--- ಛತ್ತಿಸ್ ಗಡ

👉 ಭಾರತದ ಮ್ಯಾಂಚೆಸ್ಟರ್ ---- ಮುಂಬೈ

👉 ಉತ್ತರ ಭಾರತದ ಮ್ಯಾಂಚೆಸ್ಟರ್ ---ಕಾನ್ಪುರ

👉 ದಕ್ಷಿಣ ಭಾರತದ ಮ್ಯಾಂಚೆಸ್ಟರ್ --- ಕೊಯಿಮತ್ತೂರ

👉ಅರಮನೆಗಳ ನಗರ--- ಕೊಲ್ಕತ್ತಾ

👉 ಗುಲಾಬಿ ನಗರ--- ಜೈಪುರದ

👉 ಮುತ್ತಿನ ನಗರ--- ಹೈದ್ರಾಬಾದ್

👉 ಉಕ್ಕಿನ ನಗರ--- ಜಮ್ ಷೆಡಪುರ

👉 ಗೇಟ್ ವೇ ಆಪ್ ಇಂಡಿಯಾ --- ಮುಂಬೈ

👉 ಇಂಡಿಯಾ ಗೇಟ್---- ದೆಹಲಿ

👉 ಭಾರತದ ಕಿರೀಟ--- ಕಾಶ್ಮೀರ

👉 ಭಾರತದ ಮಸಾಲೆ ಪದಾರ್ಥಗಳ ತೋಟ--- ಕೇರಳ

👉 ಕನಸಿನ ಗೋಪುರದ ನಗರ--- ಆಕ್ಸಫರ್ಢ(ಇಂಗ್ಲೆಂಡ್)

👉ಆಕಾಶಚುಂಬಿ ಕಟ್ಟಡಗಳ ನಗರ--- ನ್ಯೂಯಾರ್ಕ

👉 ಉತ್ತರ ಯುರೋಪಿನ ಕ್ಷೀರ ಕ್ಷೇತ್ರ--- ಡೆನ್ಮಾರ್ಕ್

👉 ಪಚ್ಚೆ ದ್ವೀಪ--- ಐರ್ಲೆಂಡ್

👉 ಶಾಶ್ವತ ನಗರ--- ರೋಂ

👉ಚಕ್ರಾಧಿಪತ್ಯದ ನಗರ---- ರೋಂ

👉 ಇಂಗ್ಲೆಂಡಿನ ಉದ್ಯಾನವನ---- ಕೇಂಟ್

👉 ಕಣ್ಣೀರಿನ ದ್ವಾರ--- ಬಾಬ್ ಯೆಲ್ ಮಾಂಟಬ್( ಜರೊಸಲೆಮ್)

👉 ನೈಲ್ ನದಿಯ ವರಪ್ರಸಾದ--- ಈಜಿಪ್ಟ

👉 ಗ್ರಾನೈಟ್ ನಗರ--- ಅಬರ್ಡಿನ್( ಸ್ಕಾಟ್ಲೆಂಡ)

👉ನಿರಕ್ತರ ಸಾಮ್ರಾಜ್ಯ ---- ದಕ್ಷಿಣ ಕೋರಿಯಾ

👉 ಪವಿತ್ರ ಭೂಮಿ--- ಪ್ಯಾಲೆಸ್ತಿನ್

👉 ಮೆಡಿಟರೇನಿಯನ್ ಸಮುದ್ರದ ಬೀಗದ ಕೈ---- ಜಿಬ್ರಾಲ್ಟರ್

👉 ಕೇಕ್ ಗಳ ನಾಡು--- ಸ್ಕಾಟ್ಲೆಂಡ್

👉 ಹಾರುವ ಮೀನಿನ ನಾಡು--- ಬಾರ್ಬಡಾಸ್

👉 ಯುರೋಪಿನ ಹಿಟ್ಟಿನ ಪಪಾಯಿ--- ಬಾಲ್ಕನ್ಸ

👉 ಕಡಲ ರಾಣಿ --- ಇಂಗ್ಲೆಂಡ್

👉 ಶ್ರೀಮಂತ ಕರಾವಳಿ--- ಕೊಸ್ಟಾರಿಕ

👉ಗೊಲ್ಡಕೋಷ್ಟ---- ಘಾನಾ

👉 ಶ್ರೀಮಂತ ಬಂದರು--- ಪ್ಯೂರ್ಟೊರಿಕ್

👉 ಪ್ರಪಂಚದ ಮೇಲ್ಛಾವಣಿ --- ಟಿಬೆಟ್

👉 ಶ್ವೇತನಗರ,--- ಬೆಲ್ ಗ್ರೇಡ್

👉 ಗಾಳಿಯ ನಗರ--- ಚಿಕ್ಯಾಗೋ

👉 ಯುರೋಪಿನ ಯಂತ್ರಾಗಾರ--- ಬೆಲ್ಜಿಯಂ

👉 ಪ್ರಪಂಚದ ಬ್ರೆಡ್ ಬಾಸ್ಕೇಟ್--- ಉತ್ತರ ಅಮೆರಿಕ ಮೈದಾನ

👉 ಪ್ರಪಂಚದ ಏಕಾಂತ ದ್ವೀಪ--- ಟ್ರಸ್ಟೆ್ಡ್ ಡಕುನ್ಹಾ

👉 ಅವಳಿ ನಗರ---- ಬುಡಾಪೆಸ್ಟ್

👉 ಸೋಳ್ಳೆರಹಿತ ನಾಡು--- ಫ್ರಾನ್ಸ್

👉 ಬಿಳಿಯ ಖಂಡ--- ಅಂಟಾರ್ಕ್‌ಟಿಕ

👉 ಮರಭೂಮಿಗಳ ಖಂಡ--- ಆಸ್ಟ್ರೇಲಿಯ

👉 ಕೇಂದ್ರೀಯ ಭೂಖಂಡ--- ಆಫ್ರಿಕ

👉ಸೂರ್ಯ ಮುಳುಗದ ಸಾಮ್ರಾಜ್ಯ --- ಇಂಗ್ಲೆಂಡ್✍️
➖➖➖➖➖➖➖➖➖➖➖➖➖➖➖

🌹 ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ


🔸ಶಂಕರಾಚಾರ್ಯರು ಜನಿಸಿದ ವರ್ಷ= 788

🔸ನಂಬೋದರಿ ಎಂಬುದರ ಅರ್ಥ= ಪೂರ್ಣ ವಿಶ್ವಾಸವಿರುವ ಎಂದರ್ಥ

🔸ಶಂಕರಾಚಾರ್ಯರ ಜನಿಸಿದ ಸ್ಥಳ= ಕೇರಳದ ಕಾಲಡಿ

🔸ಶಂಕರಾಚಾರ್ಯರ ತಂದೆ ತಾಯಿ ಹೆಸರು?
ತಂದೆ= ಶಿವಗುರು.
ತಾಯಿ= ಆರ್ಯಾಂಬ

🔸ಶಂಕರಾಚಾರ್ಯರ ಗುರು= ಗೋವಿಂದ ಭಗವತ್ಪಾದರು

🔸ಸೌಂದರ್ಯ ಲಹರಿ ಮತ್ತು ಭಜಗೋವಿಂದಂ ಭಕ್ತಿ ಸ್ತೋತ್ರಗಳನ್ನು ರಚಿಸಿದವರು= ಶಂಕರಾಚಾರ್ಯರು

🔸ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ಅದ್ವೈತ ಸಿದ್ಧಾಂತ

🔸ಜೀವಾತ್ಮ ಮತ್ತು ಪರಮಾತ್ಮ ಬೇರೆಬೇರೆಯಲ್ಲ ಎಂಬುದು ಯಾವ ಸಿದ್ಧಾಂತದ ಸಾರ= ಅದ್ವೈತ ಸಿದ್ಧಾಂತ

🔸ಜಗತ್ತು ನಿಜವಲ್ಲ ಮಾಯೆ ಬ್ರಹ್ಮನೇ ಚಿರ ಸತ್ಯವೆಂದು ಹೇಳಿದ ಸುಧಾರಕ= ಶಂಕರಾಚಾರ್ಯರು

🔸"ಅಹಂ ಬ್ರಹ್ಮಾಸ್ಮಿ" ಎಂದು ವಾದಿಸಿದ ಸುಧಾರಕರು= ಶಂಕರಾಚಾರ್ಯರು✍️

🔹 ಶಂಕರಾಚಾರ್ಯರು ಸ್ಥಾಪಿಸಿದ ಪ್ರಮುಖ 4 ಮಠಗಳು👇

1) ಒರಿಸ್ಸಾದ ಪುರಿ ಗೋವರ್ಧನ ಪೀಠ
2) ಗುಜರಾತಿನ ದ್ವಾರಕಾ ಕಾಳಿಕಾಪೀಠ

3) ಉತ್ತರಪ್ರದೇಶದ ಭದ್ರಿಯ ಜ್ಯೋತಿರ್ಮಠ

4) ಕರ್ನಾಟಕದ ಶೃಂಗೇರಿಯ ಶಾರದಾ ಪೀಠ

🔸ಶಂಕರಾಚಾರ್ಯರ ಶೃಂಗೇರಿ ಮಠದ ಮುಖ್ಯಸ್ಥರಾಗಿ ನೇಮಕಗೊಂಡವರು= ಸುರೇಶ್ವರ ಚಾರ್ಯರು

🔸ಮಹಿಷ್ಮತಿ ನಗರದಲ್ಲಿ ಆಧ್ಯಾತ್ಮಿಕವಾದದಲ್ಲಿ ಶಂಕರಾಚಾರ್ಯರಿಂದ  ಸೋತವರು= ಮಂಡನಮಿಶ್ರ

🔸ವಿಜಯನಗರ ಅರಸರ ಕಾಲದಲ್ಲಿ ಧಾರ್ಮಿಕ ಜಾಗೃತಿಗೆ ಶ್ರಮಿಸಿದವರು= ವಿದ್ಯಾರಣ್ಯರು

🔸ಮರೆಮಾಡಿದ ಬುದ್ಧ ಎಂದು ಯಾರನ್ನು ಕರೆಯುತ್ತಾರೆ?
ಶಂಕರಾಚಾರ್ಯರನ್ನು

🔸ಶಂಕರಾಚಾರ್ಯರು ಮೋಕ್ಷಕ್ಕೆ ಬೋಧಿಸಿದ ಮಾರ್ಗ= ಜ್ಞಾನಮಾರ್ಗ

🔸 ಶಂಕರಾಚಾರ್ಯರ ಬಿರುದು= ಷಣ್ಮತ ಸ್ಥಾಪನಾಚಾರ್ಯ
===================


🔸 ಶ್ರೀವೈಷ್ಣವ ಪಂತದ ಪ್ರವರ್ತಕರು( ಸ್ಥಾಪಕರು)=
ಶ್ರೀ ರಾಮಾನುಚಾರ್ಯರು

🔸 ಶ್ರೀರಾಮನು ಚಾರ್ಯರು ಜನಿಸಿದ ವರ್ಷ= 1017

🔸ಜನಿಸಿದ ಸ್ಥಳ= ಪೆರಂಬದೂರು
( ತಮಿಳುನಾಡು)

🔸ಶ್ರೀರಾಮನು ಚಾರ್ಯರ ತಂದೆ-ತಾಯಿ ಹೆಸರು?
ತಂದೆ= ಕೇಶವ ಸೋಮಯಾಜಿ
ತಾಯಿ= ಕಾಂತಿಮತಿ

🔸ಶ್ರೀರಾಮನು ಚಾರ್ಯರ ಗುರುಗಳು= ಯಾದವ ಪ್ರಕಾಶರ

🔸ಯತಿರಾಜ ಎಂದು ಕರೆಯಲ್ಪಡುತ್ತಿದ್ದ ಸುಧಾರಕರು= ರಾಮಾನುಜಾಚಾರ್ಯರು

🔸ರಾಮಾನುಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ವಿಶಿಷ್ಟಾದ್ವೈತ ಸಿದ್ಧಾಂತ

🔸ರಾಮಾನುಚಾರ್ಯರ ಕಿರುಕುಳ ನೀಡಿದ ಚೋಳರ ದೊರೆ= ಒಂದನೇ ಕುಲತುಂಗ ಚೋಳ
(ರಾಮಾನುಚಾರ್ಯರು ವೈಷ್ಣವರಾಗಿದ್ದ ಅದಕ್ಕೆ)

🔸ರಾಮಾನುಚಾರ್ಯರ ಗೆ ಆಶ್ರಯ ನೀಡಿದ ಹೊಯ್ಸಳದೊರೆ= ವಿಷ್ಣುವರ್ಧನ(ಬಿಟ್ಟಿದೇವ)

🔸ರಾಮಾನುಚಾರ್ಯರು ಕರ್ನಾಟಕದಲ್ಲಿ ವೈಷ್ಣವ ಮಠವನ್ನು= ಮೇಲುಕೋಟೆಯಲ್ಲಿ ಸ್ಥಾಪಿಸಿದರು

🔸ರಾಮಾನುಚಾರ್ಯರ ಗ್ರಂಥಗಳು= ವೇದಾಂತಸಾರ. ವೇದಾಂತ ಸಂಗ್ರಹ. ವೇದಾಂತ ದೀಪಿಕ. ಶ್ರೀ ಭಾಷ್ಯ , ಗೀತಾಭಾಷ್ಯ,

🔸ರಾಮಾನುಚಾರ್ಯರು ಮೂರು ಮೂಲಾಂಶಗಳು
1) ಚಿತ್( ಆತ್ಮ)
2) ರಚಿತ್( ಜಗತ್ತು)
3) ಬ್ರಹ್ಮನ( ಪರಮಾತ್ಮ)

🔸ಭಾರತಕ್ಕೆ ಅಗತ್ಯವಾದದ್ದು ಶಂಕರರ ಬುದ್ಧಿ ಮತ್ತು ರಾಮಾನುಜರ ಹೃದಯದವರು= ಜವಾಹರ್ ಲಾಲ್  ನೆಹರು✍️
===================


🔹 "ದ್ವೈತ ಸಿದ್ಧಾಂತದ" ಪ್ರತಿಪಾದಕರು= ಮದ್ವಾಚಾರ್ಯರು

🔸 ಮದ್ವಾಚಾರ್ಯರು ಜನಿಸಿದ ವರ್ಷ= 1238

🔹 ಮದ್ವಾಚಾರ್ಯರು ಜನಿಸಿದ ಸ್ಥಳ= ಉಡುಪಿ ಜಿಲ್ಲೆಯ ಪಾಜಕ

🔸 ಮಧ್ವಾಚಾರ್ಯರ ತಂದೆ ತಾಯಿ ಹೆಸರು?
ತಂದೆ- ಮಧ್ಯಗೇಹ ನಾರಾಯಣ್ ಭಟ್
ತಾಯಿ- ವೇದಾವತಿ

🔹 ಮಧ್ವಾಚಾರ್ಯರ ಮೂಲ ಹೆಸರು= ವಾಸುದೇವ

🔸 ಮಧ್ವಾಚಾರ್ಯ ಇನ್ನಿತರ ಹೆಸರುಗಳು= ಪೂರ್ಣಪ್ರಜ್ಞ ಮತ್ತು ಆನಂದತೀರ್ಥ

🔹 ಮಧ್ವಾಚಾರ್ಯ ಗುರುಗಳು= ಅಚ್ಯತಪ್ರೇಕ್ಷರು

🔸 ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ದ್ವೈತ ಸಿದ್ಧಾಂತ

🔹 ಜೀವಾತ್ಮ ಮತ್ತು ಪರಮಾತ್ಮ ಎರಡು ಬೇರೆಬೇರೆ ಎಂದು ವಾದಿಸಿದ ಸುಧಾರಕ= ಮಧ್ವಾಚಾರ್ಯ

🔸 ಮಧ್ವಾಚಾರ್ಯರ ಕೃತಿಗಳು
1) ಗೀತಾಭಾಷ್ಯ,
2) ಬ್ರಹ್ಮಸೂತ್ರ
3) ಅನುಭಾಷ್ಯ,
4) ದ್ವಾದಶ ಸ್ತೋತ್ರ

🔹 ಮಧ್ವಾಚಾರ್ಯರು ಉತ್ತರ ಭಾರತದ ಪ್ರವಾಸ ಕೈಗೊಂಡು ಹಿಂತಿರುಗುವಾಗ ತಂದಂತ ಮೂರ್ತಿಗಳು ಯಾವವು?
ಕೃಷ್ಣಮೂರ್ತಿ ಮತ್ತು ಬಲರಾಮನ ಮೂರ್ತಿಗಳು

🔸 ಮಧ್ವಾಚಾರ್ಯರು ಕೃಷ್ಣನ ಮೂರ್ತಿ ಮತ್ತು ಬಲರಾಮನ ಮೂರ್ತಿಗಳನ್ನು ಎಲ್ಲಿ ಸ್ಥಾಪಿಸಿದರು?
ಕೃಷ್ಣನ ಮೂರ್ತಿ ಉಡುಪಿಯಲ್ಲಿ ಸ್ಥಾಪಿಸಿದರು,
ಬಲರಾಮನ ಮೂರ್ತಿ ಮಲ್ಪೆಯಲ್ಲಿ ಸ್ಥಾಪಿಸಿದರು

🔹 ಮಧ್ವಾಚಾರ್ಯರು ಉಡುಪಿಯಲ್ಲಿ ಸ್ಥಾಪಿಸಿದ ಅಷ್ಟ ಮಠಗಳು👇

1) ಸೊದಿ ಮಠ.
2) ಶಿರೂರು ಮಠ,
3) ಕಾಣಿಯೂರು ಮಠ.
4) ಪೇಜಾವರ ಮಠ,
5) ಪಲಿಮಾರು ಮಠ,
6) ಅದಮಾರು ಮಠ,
7) ಕೃಷ್ಣಾಪುರ ಮಠ,
8) ಪುತ್ತಿಗೆ ಮಠ
==================

🔸 ಕರ್ನಾಟಕದ ಮಾರ್ಟಿನ್ ಲೂಥರ್ ಎನಿಸಿಕೊಂಡವರು= ಬಸವೇಶ್ವರರು

🔹 ಬಸವೇಶ್ವರರು 1132(12ನೇ ಶತಮಾನ) ದಲ್ಲಿ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು

🔸 ಬಸವೇಶ್ವರ ತಂದೆ ತಾಯಿ ಹೆಸರು?
ತಂದೆ- ಮಾದರಸ
ತಾಯಿ- ಮಾದಲಾಂಬಿಕೆ

🔹ಬಸವೇಶ್ವರ ಗುರುಗಳು
ಜಾತವೇದ ಮನೆಗಳು ಮತ್ತು ಅಲ್ಲಮಪ್ರಭುಗಳು

🔸ಬಸವೇಶ್ವರ ಪ್ರತಿಪಾದಿಸಿದ ಸಿದ್ಧಾಂತ= ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ

🔹ಯಾರಲ್ಲಿ ಬಸವೇಶ್ವರರು ಪ್ರಧಾನಮಂತ್ರಿಯಾಗಿ  ಸೇವೆ ಸಲ್ಲಿಸಿದ್ದು, = ಕಲ್ಚುರಿ ಅರಸ ಬಿಜ್ಜಳನ ಆಸ್ಥಾನದಲ್ಲಿ

🔸ಬಸವೇಶ್ವರ ಅನುಭವ ಮಂಟಪ ಎಲ್ಲಿ ಸ್ಥಾಪಿಸಿದರು?
ಕಲ್ಯಾಣದಲ್ಲಿ ಸ್ಥಾಪಿಸಿದರು

🔹 ಬಸವೇಶ್ವರ ಸ್ಥಾಪಿಸಿದ ಅನುಭವ ಮಂಟಪದ ಅಧ್ಯಕ್ಷರು ಯಾರಾಗಿದ್ದರು?
ಅಲ್ಲಮಪ್ರಭುಗಳು

🔸 ಬಸವೇಶ್ವರ ಲಿಂಗೈಕ್ಯರಾದ ಸ್ಥಳ= ಕೂಡಲಸಂಗಮದಲ್ಲಿ


🔹 ಕಾಯಕವೇ ಕೈಲಾಸ ಎಂದು ಹೇಳಿದವರು= ಬಸವೇಶ್ವರರು

🔸 ವೀರಶೈವ ಧರ್ಮದ ಸ್ಥಾಪಕರು= ಬಸವೇಶ್ವರರು

➖➖➖➖➖➖➖➖➖➖➖➖

🏵️ *ಭಾರತದ ಬುಡಕಟ್ಟು ಜನಾಂಗ*🏵️

1) ಸೋಲಿಗರು= *ಕರ್ನಾಟಕ*

2) ಮುಂಡರು= *ಜಾರ್ಖಂಡ್*

3) ಶಾಂಪಿಯನ= *ಅಂಡಮಾನ್ ಮತ್ತು ನಿಕೋಬಾರ್*

4)ಲೂಸಿಯಾ= *ಮಿಜೋರಾಂ*,

5)ಟುಟಿಯಾ= *ಆಸ್ಸಾo*.

6)ಮೀನರು= *ರಾಜಸ್ಥಾನ್*

7) ಸಂತಾಲರು= *ಪಶ್ಚಿಮ ಬಂಗಾಳ*

8) ಬಿಲ್ಲರು= *ಗುಜರಾತ್*

9)ಮುರಾರಿ = *ಮಧ್ಯ ಪ್ರದೇಶ್*

10) ಜರ್ವ= *ಅಂಡಮಾನ್ ಮತ್ತು ನಿಕೋಬಾರ್*

11)ಕೊಂಡರು = *ಓಡಿಸ್ಸಾ*

12)ಕಾಸಿ = *ಮೇಘಾಲಯ*

13)ನಾಗ = *ನಾಗಾಲ್ಯಾಂಡ್*

13)ವುರ್ಲಿ= *ಕೇರಳ*

14) ವರ್ಲಿ= *ಮಹಾರಾಷ್ಟ್ರ*

15) ತೋಡಿಗರು= *ತಮಿಳುನಾಡು*

16) ಗೊಂಡರು= *ಮಧ್ಯ ಪ್ರದೇಶ್*

17) ಚಂಚು= *ಆಂಧ್ರ ಪ್ರದೇಶ್*

18) ಲೆಪ್ಚಾ= *ಸಿಕ್ಕಿಂ*

19)ಗಡ್ಡಿ = *ಹಿಮಾಚಲ ಪ್ರದೇಶ*
➖➖➖➖➖➖➖➖➖➖➖➖➖➖➖

*ಸಂವಿಧಾನದ ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳು*  👇👇👇

1)370= *ಜಮ್ಮು ಮತ್ತು ಕಾಶ್ಮೀರ*(PC-2020)

2)371ನೇ ವಿಧಿ = *ಮಹಾ ರಾಷ್ಟ್ರ ಮತ್ತು ಗುಜರಾತ*

3)371{A}= *ನಾಗಲ್ಯಾಂಡ್*

4)371{B]= *ಆಸ್ಸಾO*

5)371{C}= *ಮಣಿಪುರ*

6)371{D}= *ಆಂಧ್ರಪ್ರದೇಶ &ತೆಲಂಗಾಣ*[ ಉದ್ಯೋಗ]

7)371{E} *ಆಂಧ್ರಪ್ರದೇಶ& ತೆಲಂಗಾಣ*[ ಕಾನೂನು& ವಿಶ್ವವಿದ್ಯಾಲಯ]

8)371{F}= *ಸಿಕ್ಕಿಂ*

9)371{G}= *ಮಿಜೋರಾಂ*

10)371{H}= *ಅರುಣಾಚಲ ಪ್ರದೇಶ*

11)371{I}= *ಗೋವಾ*

12)371{J}= *ಕರ್ನಾಟಕ*[ ಹೈದ್ರಾಬಾದ್ ಕರ್ನಾಟಕ]*HK*

📚📚📚📚📚📚📚📚📚📚📚📚📚📚

🌹ರಾಜ್ಯಗಳು ಆಚರಿಸುವ ಉತ್ಸವಗಳು*👇👇

1) ಕರ್ನಾಟಕ= *ಯುಗಾದಿ, ದಸರಾ*

2) ಆಂಧ್ರಪ್ರದೇಶ= *ಬ್ರಹ್ಮೋತ್ಸವ*

3) ಅರುಣಾಚಲ ಪ್ರದೇಶ= *ಲೋಸಾರ್*

4) ಅಸ್ಸಾಂ= *ಬೋಹಾಗ್ ಬಿಹು*

5) ಬಿಹಾರ= *ಚಹತ್ ಪೂಜ*

6) ಛತ್ತೀಸ್ ಘಡ್= *ಬಸ್ತಾರ್ ದಸರಾ*

7) ಗೋವಾ= *ಕಾರ್ನಿವಾಲ ಸಿಗಮೋ*

8) ಗುಜರಾತ್= *ದೀಪಾವಳಿ. ಜನ್ಮಾಷ್ಟಮಿ*

9) ಹರಿಯಾಣ= *ಬೈಸಾಕಿ*

10) ಹಿಮಾಚಲ ಪ್ರದೇಶ= *ಮಹಾಶಿವರಾತ್ರಿ*

11) ಜಮ್ಮು ಕಾಶ್ಮೀರ= *ಈದ್-ಉಲ್- ಪಿತರ್*

12) ಕೇರಳ= *ಓಣಂ*

13) ಮಹಾರಾಷ್ಟ್ರ= *ಗಣೇಶ ಚತುರ್ಥಿ*

14) ಮಣಿಪುರ= *ಯಾಹೂ ಶಾಂಗ್*

15) ಮೇಘಾಲಯ= *ನೊಂಗ್ ಕ್ರೆಮ್ ಡ್ಯಾನ್ಸ್*

16) ಮಿಜೋರಾಂ= *ಚಪಚರಕುಟ್*

17) ನಾಗಲ್ಯಾಂಡ್= *ಹಾರ್ನ್ ಬಿಲ್*

18) ಓಡಿಸಾ= *ರಾಜಾಪರ್ಬ*

19) ಪಂಜಾಬ್= *ಲೋಹಿo*

20) ರಾಜಸ್ಥಾನ್= *ಗಂಗೌರ್*

21) ಸಿಕ್ಕಿಂ= *ಸಾಗದವ್ ಲೋಸಾರ್*

22) ತಮಿಳುನಾಡು= *ಪೊಂಗಲ್ ಉತ್ಸವ*

23) ತೆಲಂಗಾಣ= *ಬೋನಾಲ್*

24) ತ್ರಿಪುರ= *ಖರ್ಚಿಪೋಜಾ*

25) ಉತ್ತರ ಪ್ರದೇಶ್= *ನವರಾತ್ರಿ, ರಾಮನವಮಿ*
➖➖➖➖➖➖➖➖➖➖➖➖➖➖➖

🌡️ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳು

1) ಅತಿ ಹಗುರವಾದ ಮೂಲವಸ್ತು= ಜಲಜನಕ
(KSRP-2020)

2) ಜಗತ್ತಿನಲ್ಲಿ ಹೇರಳವಾಗಿ ದೊರೆಯುವ ಮೂಲವಸ್ತು= ಜಲಜನಕ

3) ವಿದ್ಯುತ್ ಬಲ್ಬನಲ್ಲಿ ಫಿಲಮೆಂಟ್ ನಲ್ಲಿರುವ ಮೂಲವಸ್ತು= ಟಂಗಸ್ಟನ್(DAR-2020)

4) ವಿದ್ಯುತ್ ಬಲ್ಬಿನಲ್ಲಿ ತುಂಬಿರುವ ಅನಿಲ= ಸಾರಜನಕ

5) ಭೂಮಿಯ ವಾತಾವರಣದಲ್ಲಿ ಹೇರಳವಾಗಿರುವ ಮೂಲವಸ್ತು= ಸಾರಜನಕ(78%)

6) ಭೂಮಿ ಮೇಲೆ ಹೇರಳವಾಗಿ ದೊರೆಯುವ ಲೋಹ= ಅಲ್ಯುಮಿನಿಯಂ

7) ಭೂಮಿಯ ತೊಗಟೆಯಲ್ಲಿ ಹೇರಳವಾಗಿರುವ ಮೂಲವಸ್ತು= ಆಮ್ಲಜನಕ

8) ಭೂಮಿಯ ವಾಯುಮಂಡಲದಲ್ಲಿರುವ ಎರಡನೇ ಪ್ರಮಾಣದ ಮೂಲವಸ್ತು= ಆಮ್ಲಜನಕ

9) ಕ್ಲೋರೋಫಿಲ್ ನಲ್ಲಿರುವ ಮೂಲವಸ್ತು= ಮೆಗ್ನೀಷಿಯಂ

10) ರಕ್ತದ ಹಿಮೋಗ್ಲೋಬಿನ್ ನಲ್ಲಿರುವ ಮೂಲವಸ್ತು= ಕಬ್ಬಿನ

11) ಮೂಳೆ ಮತ್ತು ದಂತ ದಲ್ಲಿರುವ ಮೂಲವಸ್ತು= ಕ್ಯಾಲ್ಸಿಯಂ ಮತ್ತು ರಂಜಕ

12) ವಿಶ್ವದಲ್ಲಿ ಅತಿ ಹೇರಳವಾಗಿ ದೊರೆಯುವ ಎರಡನೇ ಮೂಲವಸ್ತು= ವಿಲಿಯಂ

13) ವಸ್ತುಗಳಲ್ಲಿರುವ ಮೂಲವಸ್ತು= ಇಂಗಾಲ

14) ಮಾನವನ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು= ಆಮ್ಲಜನಕ

15) ಸೀಸಕಡ್ಡಿಯಲ್ಲಿರುವುದು= ಗ್ರಾಫೈಟ್

16) ಸಾಸಿವೆ. ಈರುಳ್ಳಿ. ಬೆಳ್ಳುಳ್ಳಿ ವಾಸನೆ ಬರಲು ಕಾರಣ= ಗಂಧಕ

17) ಭೂಮಿಯ ತೊಗಟೆಯಲ್ಲಿ ಹೇರಳವಾಗಿರುವ ಎರಡನೇ ಮೂಲವಸ್ತು= ಸಿಲಿಕಾನ್(27%)

18) ನಕ್ಷತ್ರ ಗ್ಯಾಲಕ್ಸಿಯಲ್ಲಿ ಹೇರಳವಾಗಿರುವ ಮೂಲವಸ್ತು= ಜಲಜನಕ

=====================

ವಿಟಮಿನ್ ಕೊರತೆಯಿಂದ ಬರುವ ರೋಗಗಳು

1) ವಿಟಮಿನ್ *ಎ* ಕೊರತೆ= ಇರುಳುಕುರುಡುತನ

2) ವಿಟಮಿನ್ ಬಿ1 ಕೊರತೆ= ಬೇರಿ ಬೇರಿ ರೋಗ

3) ವಿಟಮಿನ್ ಬಿ3 ಕೊರತೆ= ಫೆಲೆಗ್ರಾ

4) ವಿಟಮಿನ್ ಬಿ12 ಕೊರತೆ= ರಕ್ತಹೀನತೆ

5) ವಿಟಮಿನ್ ಸಿ ಕೊರತೆ= ಸ್ಕರ್ವಿ ರೋಗ

6) ವಿಟಮಿನ್ ಡಿ ಕೊರತೆ= ರಿಕೆಟ್ಸ್ ರೋಗ

7) ವಿಟಮಿನ್ *ಇ*= ಹಿಮೋಫಿಲಿಯಾ( ರಕ್ತ ಹೆಪ್ಪುಗಟ್ಟಲು ವಿಫಲ)

====================

  _ಆಮ್ಲಗಳು ಮತ್ತು ವಸ್ತುಗಳು

1) ಕಾರಿನ ಬ್ಯಾಟರಿ= *ಸಲ್ಪೂರಿಕ್ ಆಮ್ಲ*

2) ಮಾನವನ ಜಠರ= ಹೈಡ್ರೋಕ್ಲೋರಿಕ್ ಆಮ್ಲ

3) ಟೊಮೊಟೊ= ಆಕ್ಸಲಿಕ್ ಆಮ್ಲ

4) ನಿಂಬೆಹಣ್ಣು= ಸಿಟ್ರಿಕ್ ಆಮ್ಲ

5) ತಂಪು ಪಾನೀಯ= ಕಾರ್ಬೋನಿಕ್ ಆಮ್ಲ

6) ಕಿತ್ತಳೆ ಹಣ್ಣು= ಸಿಟ್ರಿಕ್ ಆಮ್ಲ

7) ಇರುವೆ ಕಚ್ಚಿದಾಗ= ಫಾರ್ಮಿಕ್ ಆಮ್ಲ

8) ಹುಣಸೆ ಹಣ್ಣು= ಟಾರ್ಟಾರಿಕ ಆಮ್ಲ

9) ಮೊಸರು= ಲ್ಯಾಕ್ಟಿಕ್ ಆಮ್ಲ

=====================

ವಿಜ್ಞಾನಕ್ಕೆ ಸಂಬಂಧಿಸಿದ ಅತಿ ಪ್ರಮುಖವಾದ ಅಂಶಗಳು

1) ಮಾನವನಲ್ಲಿರುವ ಅತಿ ದೊಡ್ಡ ಗ್ರಂಥಿ= ಯಕೃತ್

2) ಮಾನವನ ದೇಹದ ದೊಡ್ಡ ಅಂಗ= ಚರ್ಮ

3) ಮಾನವನ ದೇಹದ ಅತಿ ಚಿಕ್ಕ ಗ್ರಂಥಿ= ಪಿಟ್ಯೂಟರಿ ಗ್ರಂಥಿ

4) ಸುಖ ಮತ್ತು ದುಃಖ ಎರಡು ಸಂದರ್ಭದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್=
ಆಡ್ರಲಿನ್

5) "ಗ್ರಂಥಿಗಳ ರಾಜ" ಎಂದು ಕರೆಯಲ್ಪಡುವುದು= ಪಿಟ್ಯುಟರಿ ಗ್ರಂಥಿ

6) ಕತ್ತರಿಸಿದರೆ ಮತ್ತೆ ಬೆಳೆಯುವ ಅಂಗ= ಯಕೃತ್ತು

7) ಜಗತ್ತಿನ ಅತಿ ಕಠಿಣವಾದ ವಸ್ತು= ವಜ್ರ

8) "ಬಡವರ ಬೆಳ್ಳಿ" ಎಂದು ಕರೆದುಕೊಳ್ಳುವ ಲೋಹ= ಅಲ್ಯುಮಿನಿಯಂ

9) ಆವರ್ತ ಕೋಷ್ಟಕದ ಜನಕ= ಮ್ಯಾಂಡಲಿನ್

10) ದ್ರವರೂಪದ ಲೋಹ
ಪಾದರಸ/ ಗ್ಯಾಲಿಯಮ್.

11) ದ್ರವರೂಪದ ಅಲೋಹ= ಬ್ರೋಮಿನ್

12) ಕೃತಕವಾಗಿ ರಕ್ತ ಸುದ್ದಿಕರಣ ಮಾಡುವ ವಿಧಾನ=

ಡಯಾಲಿಸಿಸ್

=====================

🔅 ಸಾಧನಗಳು ಮತ್ತು ಉಪಯೋಗಗಳು__

1) ಗಾಳಿಯ ಒತ್ತಡ ಅಳೆಯುವ= ಬಾರೋಮೀಟರ್

2) ಗಾಳಿಯ ತೇವಾಂಶ ಅಳೆಯೋದು= ಹೈಗ್ರೋಮೀಟರ್

3) ದೇಹದ ಉಷ್ಣಾಂಶ ಅಳಿಯುವುದು= ಥರ್ಮಾಮೀಟರ್

4) ಗಾಳಿಯ ವೇಗ= ಅನಿಮೋಮೀಟರ್

5) ಭೂಕಂಪನ ಅಳತೆ=
ಸಿಸ್ಮೋಗ್ರಾಫ್

6) ಭೂಕಂಪದ ತೀವ್ರತೆ=
ರಿಕ್ಟರ್ ಮಾನ

7) ಕ್ರಮಿಸಿದ ದೂರ ಅಳಿಯುವುದು= ಒಡೋಮೀಟರ್
=====================

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು