*ಬೌದ್ದ ಧರ್ಮದಲ್ಲಿ ಪ್ರಾಣಿಗಳನ್ನು ಹಿಂಸಿಸುವುದು ಅಪರಾಧ..ಅದಕ್ಕಾಗಿಯೇ ಶುದ್ದ ಸಸ್ಯಾಹಾರಿಯಾಗಿದ್ದರು ಬಾಬಾ ಸಾಹೇಬ್ ಅಂಬೇಡ್ಕರ್..ಆದರೆ ಇಂದು ಅವರ ಅಭಿಮಾನಿಗಳು ಅವರ ಅನುಯಾಯಿಗಳು ಎಂದು ಎಲ್ಲಾ ಮಾಂಸವನ್ನೂ ತಿಂದು ಜೈ ಭೀಮ್ ಎಂದರೆ ಇದು ಬಾಬಾ ಸಾಹೇಬ್ ಅವರಿಗೆ ಮಾಡುವ ಅಪಮಾನವಲ್ಲವೇ..??*

ಬೌದ್ಧ ಧರ್ಮ

ಬೌದ್ಧ ಧರ್ಮದ ಪ್ರಮುಖ ಸಂಕೇತ — – ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ
ಬೌದ್ಧ ಧರ್ಮದ ಸ್ಥಾಪಕ – —– ಗೌತಮ ಬುದ್ಧ
ಗೌತಮ ಬುದ್ಧನ ಇನ್ನೋಂದು ಹೆಸರು — ಸಿದ್ಧಾರ್ಥ
ಗೌತಮ ಬುದ್ಧನ ತಂದೆಯ ಹೆಸರು — ಶುದ್ಧೋದನ
ಶುದ್ಧೋದನ ಈ ಕುಲಕ್ಕೆ ಸೇರಿದ ಅರಸ – – ಶಾಕ್ಯ ಕುಲ
ಶುದ್ಧೋದನ ರಾಜ್ಯವಾಳುತ್ತಿದ್ದ ಪ್ರದೇಶ – – ಕಪಿಲವಸ್ತು
ಬುದ್ಧನ ತಾಯಿಯ ಹೆಸರು – – ಮಾಯಾದೇವಿ
ಮಾಯಾದೇವಿಯ ತವರು ಮನೆ – – ದೇವದಾಹ ಎಂಬ ನಗರ
ಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಪ್ರದೇಶ — ಲುಂಬಿಣಿ ವನ
ಲುಂಬಿಣಿವನ ಪ್ರಸ್ತುತ ಈ ಪ್ರದೇಶದಲ್ಲಿದೆ — ನೇಪಾಳದ ಗಡಿ ಪ್ರದೇಶ
ಬುದ್ಧನ ಮಲತಾಯಿಯ ಹೆಸರು – – ಮಹಾ ಪ್ರಜಾಪತಿ
ಜಿಂಕೆಯ ವನ ಎಂದು ಕರೆಯಲ್ಪಡುವ ಪ್ರದೇಶ – ಸಾರಾನಾಥ
ಬುದ್ದನ ಕುರಿತಾದ ತಮಿಳು ಕೃತಿ – – ಮಣಿಮೇಖಲೈ
ಬುದ್ದನ ಬಾಲ್ಯದಲ್ಲಿ ಭವಿಷ್ಯ ನುಡಿದ ಸನ್ಯಾಸಿ – ಅನಿತ
ಬುದ್ದನ ಪತ್ನಿಯ ಹೆಸರು – ಯಶೋಧರಾ
ಬುದ್ಧನ ಮುಗುವಿನ ಹೆಸರು – ರಾಹುಲ
ಬುದ್ಧ ಸನ್ಯಾಸತ್ವ ಪಡೆಯಲು ಕಾರಣವಾದ ಅಂಶ – ವೃದ್ದ ಕುಷ್ಠರೋಗಿ , ಶವ ಹಾಗೂ ಸನ್ಯಾಸಿ

ಸತ್ಯಾನ್ವೇಷಣಿ
ಬುದ್ಧನು ಲೌಕಿಕ ಪ್ರಪಂಚದಿಂದ ದೂರ ಸರಿಯಲು ಪ್ರಯತ್ನಿಸಿದ್ದು – 21 ನೇ ವಯಸ್ಸಿನಲ್ಲಿ
ಬುದ್ಧನು ಸತ್ಯಾನ್ವೇಷಣಿಗೆ ಹೊರಟ ಘಟನೆಯನ್ನು ಈ ಹೆಸರಿನಿಂದ ಕರೆಯುವರು – ಮಹಾಪರಿತ್ಯಾಗ
ರಾಜ್ಯ ತೊರೆದು ಹೊರಟ ಬುದ್ಧನು ತಲುಪಿದ ಮೊದಲ ಪ್ರದೇಶ – ಗಯಾ
ಬುದ್ಧನಿಗೆ ಜ್ಞಾನೇದಯವಾದದ್ದು – ಬೋದಿ ವೃಕ್ಷದ ಕೆಳಗೆ
ತಥಾಗತ ಎಂದರೇ – ಸತ್ಯವನ್ನು ಕಂಡವನು ಎಂದರ್ಥ
ಬುದ್ದನು ನಿರ್ವಾಣ ಹೊಂದಿದ ಪ್ರದೇಶ – ನೇಪಾಳದ ಕುಶೀನಗರ

ಬುದ್ದನ ತತ್ವಗಳು
ನಾಲ್ಕು ಮೂಲ ತತ್ವಗಳು
ನಾಲ್ಕು ಮಹಾನ್ ಸತ್ಯಗಳು
ಅಷ್ಟಾಂಗ ಮಾರ್ಗ

ನಾಲ್ಕು ಮೂಲ ತತ್ವಗಳು
ಅಹಿಂಸೆ
ಸತ್ಯ ನುಡಿಯುವಿಕೆ
ಕಳ್ಳತನ ಮಾಡದಿರುವುದು
ಪಾವಿತ್ರತೆ


ನಾಲ್ಕು ಮಹಾನ್ ಸತ್ಯಗಳು

ದುಃಖ

ದುಃಖಕ್ಕೆ ಕಾರಣ

ದುಃಖದ ನಿವಾರಣಿ
ದುಃಖದ ನಿವಾರಣಿಗೆ ಮಾರ್ಗ


ಅಷ್ಟಾಂಗ ಮಾರ್ಗ

ಒಳ್ಳೆಯ ನಂಬಿಕೆ
ಒಳ್ಳೆಯ ಆಲೋಚನೆ
ಒಳ್ಳೆಯ ಮಾತು
ಉತ್ತಮ ನಡತೆ
ಉತ್ತಮ ಜೀವನ
ಒಳ್ಳೆಯ ಪ್ರಯತ್ನ
ಉತ್ತಮ ವಿಚಾರಗಳ ನೆನಪು
ಯೋಗ್ಯ ರೀತಿಯ ಧ್ಯಾನ


ಅಹಿಂಸೆಯೆ ದುಃಖಕ್ಕೆ ಮೂಲ ಕಾರಣ ಎಂಬ ಹೇಳಿಕೆ ನೀಡಿದವರು – ಬುದ್ಧ
ಬುದ್ಧನ ಪ್ರಕಾರ ಮುಕ್ತಿಗೆ ಕೊಂಡೊಯ್ಯಲಿರುವ ದಾರಿ – ಅಷ್ಟಾಂಗ ಮಾರ್ಗ

ಅಷ್ಟಾಂಗ ಮಾರ್ಗವನ್ನು ಈ ಹೆಸರಿನಿಂದಲೂ ಕರೆಯುವರು – – ಮಾಧ್ಯಮಿಕ ಮಾರ್ಗ