🌺ಇತಿಹಾಸದ ಪ್ರಶ್ನೋತ್ತರಗಳು 🌺
🌀 ಭಾರತದಲ್ಲಿನ ಸ್ಥಳೀಯ ಸ್ವಾಯತ್ತ ಸರ್ಕಾರದ ಪಿತಾಮಹನೆಂದು ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನನ್ನು ಕರೆಯಲಾಗುತ್ತದೆ?
ಲಾರ್ಡ್ ರಿಪ್ಪನ್
🌀1919 ರ ರೌಲಟ್ ಕಾಯಿದೆ ಜಾರಿಗೆ ಬಂದ ಸಮಯದಲ್ಲಿ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ರಾಗಿದ್ದವರು ಯಾರು ?
ಲಾರ್ಡ್ ಚೆಲ್ಮ್ಸ್ ಫೋರ್ಡ್
🌀 1928 ರಲ್ಲಿ ಭಾರತಕ್ಕೆ ಭೇಟಿ ಮಾಡಿದ ಸೈಮನ್ ಆಯೋಗದ ಸಂದರ್ಭದಲ್ಲಿ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ರಾಗಿದ್ದವರು ಯಾರು?
ಲಾರ್ಡ್ ಇರ್ವಿನ್
🌀 ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಹಾಗೂ ಬ್ರಿಟಿಷ್ ಭಾರತದ ಕೊನೆಯ ವೈಸರಾಯ್ ಯಾರು?
ಲಾರ್ಡ್ ಮೌಂಟ್ ಬ್ಯಾಟನ್
🌀 ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ 'ಭಾರತ ಬಿಟ್ಟು ತೊಲಗಿ ಚಳುವಳಿ ನಡೆಯಿತು?
ಲಾರ್ಡ್ ಲಿನ್ ಲಿತ್ ಗೋ
🌀ಅಮರಕೋಶ ಕೃತಿಯ ಕರ್ತೃ ಯಾರು?
ಅಮರಸಿಂಹ.
🌀ಮಧುರೈ ಪಾಂಡ್ಯರು ಯಾವ ಸಾಹಿತ್ಯವನ್ನು ಪೋಷಿಸಿದರು?
ಸಂಘಂ ಸಾಹಿತ್ಯ.
🌀ತಕ್ಕೋಳಂ ಕಾಳಗ ನಡೆದದ್ದು ಯಾವಾಗ?
ಸಾ.ಶ. 949 ರಲ್ಲಿ.
🌀ತಕ್ಕೋಳಂ ಕಾಳಗ ಯಾರ ಯಾರ ನಡುವೆ ನಡೆಯಿತು?
ಚೋಳರು ಮತ್ತು ರಾಷ್ಟ್ರಕೂಟರು.
🌀ರಾಜರಾಜೇಶ್ವರ ದೇವಾಲಯ ಎಲ್ಲಿದೆ?
ತಂಜಾವೂರಿನಲ್ಲಿದೆ.
🌀 ಮೈಸೂರಿನ ನಂದಿ ವಿಗ್ರಹದ ನಿರ್ಮಾಪಕರು?
ದೊಡ್ಡ ದೇವರಾಜ್ ಒಡೆಯರು
🌀 1862 ಇಂಡಿಯನ್ ಪಿನಲಕೋಡ ಕರ್ನಾಟಕದಲ್ಲಿ ಜಾರಿಗೊಳಿಸಿದವರು?
ಲಾರ್ಡ ಬೌರಿಂಗ್
🌀ಕಾರ್ಲೆಯಲ್ಲಿರುವ ಸುಂದರವಾದ ಚೈತ್ಯವನ್ನು ನಿರ್ಮಿಸಿದವರು?
ಶಾತವಾಹನರು
🌀ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣನಾದ ಜನರಲ್ ಡಯರ್ ನನ್ನು ಹತ್ಯೆ ಮಾಡಿದ ಕ್ರಾಂತಿಕಾರಿ ಯಾರು?
ಉದಾಮಸಿಂಗ್
🌀'ಸೈಮನ್ ಆಯೋಗ'ಭಾರತಕ್ಕೆ ಯಾವಾಗ ಭೇಟಿ ನೀಡಿತು?
1928
🍁🌸🍁🌸🍁🌸🍁🌸🍁🌸🍁
📒 ಭಾರತೀಯ ಸಂವಿಧಾನ ಪ್ರಶ್ನೋತ್ತರಗಳು 📕
🎈ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ?
ಸಂಸತ್ತಿನ ಅಧಿವೇಶನದ ಮೊದಲ ಗಂಟೆ.
🎈76 ನೇ ವಿಧಿ ಯಾರಿಗೆ ಸಂಬಂಧಿಸಿದೆ?
ಅಟಾರ್ನಿ ಜನರಲ್.
🎈ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು?
54 ನೇ.
🎈ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ?
333.
🎈324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ?
ಚುನಾವಣೆ ಆಯೋಗಕ್ಕೆ.
🎈ರಾಜ್ಯಪಾಲರನ್ನು ಯಾರು ನೇಮಕ ಮಾಡುವವರು ಯಾರು?
ರಾಷ್ಟ್ರಪತಿಗಳು.
🎈ಸಮವರ್ತಿಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ಆಸ್ಟ್ರೇಲಿಯಾ.
🎈ರಿಟ್ ಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ಬ್ರಿಟನ್.
🎈 ಮಹಾಭಿಯೋಗವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ಅಮೆರಿಕಾ.
🎈 ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ?
ರಷ್ಯಾ ಕ್ರಾಂತಿ (1917).
🎈ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ?
44 ನೇ ( 1978 ).
🎈ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು?
ಸರ್ಷಿಯೋರರಿ.
🎈 ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ?
3 ಭಾಗಗಳು
🎈 5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ?
ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ.
🎈“ಪಕ್ಷಾಂತರ ನಿಷೇಧ ಕಾಯ್ದೆ” ಜಾರಿಗೆ ಬಂದದ್ದು ಯಾವಾಗ?
1985 ರಲ್ಲಿ.
🌀🌸🌀🌸🌀🌸🌀🌸🌀
🌀 ಶಾತವಾಹನರು🌀
» ಕರ್ನಾಟಕವನ್ನಾಳಿದ ಮೊದಲ ಹಿರಿಯ ಐತಿಹಾಸಿಕ ಸಾಮ್ರಾಜ್ಯ - ಶಾತವಾಹನರು .
» ಆರಂಭದಲ್ಲಿ ಶಾತವಾಹನರು ಇವರ ಸಾಮಂತರಾಗಿದ್ದರು - ಮೌರ್ಯರು .
» ಶಾತವಾಹನರ ರಾಜಧಾನಿ - ಪೈಥಾನ್ ಅಥವಾ ಪ್ರತಿಷ್ಠಾನ್.
» ಶಾತವಾಹನರು ಸುಮಾರು - 460 ವರ್ಷ ಸಾಮ್ರಾಜ್ಯ ಆಳಿದರು .
» ಶಾತವಾಹನರು ಈ ಮೂಲದವರು - ಆಂಧ್ರ ಮೂಲದವರು .
» ಪ್ರಸ್ತುತ ಪೈಥಾನ್ ಈ ಪ್ರದೇಶದಲ್ಲಿದೆ - ಮಹಾರಾಷ್ಟ್ರ ಜೌರಂಗಬಾದ್ ಜಿಲ್ಲೆಯಲ್ಲಿದೆ .
💧🌸💧🌸💧🌸💧🌸💧🌸💧
🌺ಶಾತವಾಹನರ ಸಾಂಸ್ಕೃತಿಕ ಕೊಡುಗೆಗಳು ಆಡಳಿತ 🌺
» ಶಾತವಾಹನರ ಆಡಳಿತದ ಮುಖ್ಯಸ್ಥ -ರಾಜ
» ಪ್ರಾಂತ್ಯದ ರಾಜ್ಯಪಾಲ » ಅಮಾತ್ಯ
» ರಾಜನ ಆಪ್ತ ಸಲಹೆಗಾರ ಹಾಗೂ ಸಹಾಯಕ -ರಾಜಮಾತ್ಯ
» ಮುಖ್ಯಕಾರ್ಯದ ನಿರ್ವಾಹಕ ಅಧಿಕಾರಿ -ಮಹಾಮಾತ್ಯ
» ಸರಕು ಸರಂಜಾಮುಗಳ ಮೇಲ್ವಚಾರಕ -ಬಂಡಾರಿಕ
» ಕೋಶಾಧ್ಯಕ್ಷ » ಹೆರಾಣಿಕ
» ವಿದೇಶಾಂಗ ವ್ಯವಹಾರದ ರಾಯಭಾರಿ -ಮಹಾಸಂಧಿ ವಿಗ್ರಾಹಿತ
» ರಾಜನ ಆಜ್ಞೆಗಳನ್ನು ಬರೆಯುವವನು » ಲೇಖಕ
» ಸಾಮ್ರಾಜ್ಯವನ್ನು ಅಹರ ,ವಿಷಯ,ನಿಗಮ ಮತ್ತು ಗ್ರಾಮಗಳಾಗಿ ವಿಂಗಡಿಸಲಾಗಿತ್ತು
» ಅಹರದ ಮುಖ್ಯಸ್ಥ -ಅಮಾತ್ಯ
» ಪಟ್ಟಣಗಳ ಆಡಳಿತ ವ್ಯವಸ್ಥೆ -ನಿಗಮದ ಅಧೀನದಲ್ಲಿ
» ಗ್ರಾಮದ ಮೇಲ್ವಿಚಾರಕ -ಗ್ರಾಮೀಣಿ
» ಸಾಮಾಜಿಕ ಸ್ಥಿತಿಗತಿ
» ಸಮಾಜದಲ್ಲಿದ್ದ ಕುಟುಂಬದ ಪದ್ದತಿ -ಅವಿಭಕ್ತ ಕುಟುಂಬ ಪದ್ದತಿ
» ಸಮಾಜದಲ್ಲಿ ಮಹಿಳೆಯರು ಪಡೆಯುತ್ತಿದ್ದ ಬಿರುದುಗಳು » ಮಹಾಭೋಜ, ಮಹಾರತಿ,ಸೇನಾಪತಿ,
» ಶಾತವಾಹನರ ರಾಜವಂಶ -ಮಾತೃ ಪ್ರಧಾನ
» ಸಮಾಜದ ವಿಭಾಗಗಳು -ಮಹಾರತಿ ,ಮಹಾಭೋಜಕ , ಸೇನಾಪತಿ ,ಹಾಗೂ ಸಾಮಾನ್ಯ ವರ್ಗ
🌸🔹🌸🔹🌸🔹🌸🔹🌸🔹
🟣ಶಾತವಾಹನರ ಆರ್ಥಿಕ ಸ್ಥಿತಿಗತಿ🟣
» ಶಾತವಾಹನರ ಮುಖ್ಯ ಕಸುಬು -ಕೃಷಿ
» ರಾಜ್ಯದ ಆದಾಯದ ಮೂಲ - ಭೂಕಂದಾಯ
» ಜನತೆ ರಾಜ್ಯಕ್ಕೆ ಕೊಡಬೇಕಾದ ಭಾಗ - 1/6
» ಈ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು, - ಯುರೋಪ್ ಹಾಗೂ ರೋಮ್
» ಇವರ ಕಾಲದ ವೃತ್ತಿ ಸಂಘಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. - ಶ್ರೇಣಿ .
» ವೃತ್ತಿ ಸಂಘದ ಮುಖ್ಯಸ್ಥನನ್ನ ಈ ಹೆಸರಿನಿಂದ ಕರೆಯಲಾಗಿದೆ - ಶೇಠಿ .
» ಶಾತವಾಹನರ ಪ್ರಮುಖ ನಾಣ್ಯಗಳು - ದಿನಾರ , ಸುವರ್ಣ ( ಚಿನ್ನ ) ಕುಷಣ ( ಬೆಳ್ಳಿ ) ಹಾಗೂ ಕರ್ಪಣ , ದ್ರಮ್ಮ , ಪಣ ಗದ್ಯಾಣ .
» ಹಾಲನ ಗಾಥಸಪ್ತ ಸತಿಯು ಈ ದೇವರ ಸ್ತುತಿಯೊಂದಿಗೆ ಪ್ರಾರಂಭವಾಗುತ್ತದೆ - ಶಿವ .
» ಶಾತವಾಹನರ ಪೋಷಣಿಯಲ್ಲಿದ್ದ ಭಾಷೆ - ಪ್ರಾಕೃತ ಮತ್ತು ಸಂಸ್ಕೃತ .
» ಶಾತವಾಹನರ ಆಡಳಿತ ಭಾಷೆ - ಪ್ರಾಕೃತ .
» ಪ್ರಭೂತಸಾರ , ರಾಯನಸಾರ , ಸಮಯಸಾರ , ಪ್ರವಚನಸಾರ ಮತ್ತು ದ್ವಾದಶನು ಪ್ರೇಕ್ಷ ಕೃತಿಗಳ ಕರ್ತೃ - ಜೈನ ಪಂಡಿತ ಕಂದಾಚಾರ್ಯ .
» “ ಕವಿ ಪುಂಗವ “ ಎಂಬ ಬಿರುದು ಪಡೆದ ದೊರೆ - ಹಾಲ .
» ಹಾಲನ ಸಿಲೋನ್ ದಂಡೆ ಯಾತ್ರೆಗಳನ್ನು ತಿಳಿಸುವ ಕೃತಿ - ಲೀಲಾವತಿ .
» ಗುಣಾಡ್ಯನ ಬೃಹತ್ ಕಥಾ ಈ ಭಾಷೆಯಲ್ಲಿದೆ - ಪೈಶಾಚ .
» “ ಮಾಧ್ಯಮಿಕ ಸೂತ್ರ “ ಕೃತಿಯ ಕರ್ತೃ - ನಾಗಾರ್ಜುನ .
» “ಕಾತಂತ್ರ ಸಂಸಕೃತದ “ ವ್ಯಾಕರಣ ಕೃತಿಯ ಕರ್ತೃ - ಸರ್ವವರ್ಮ.
» “ ಅಮರಾವತಿಯ ಸ್ಥೂಪ “ ಇವರ ಕಾಲಕ್ಕೆ ಸೇರಿದ್ದು - ಶಾತವಾಹನರು .
» ಶಾತವಾಹನರ ನಿರ್ಮಿಸಿದ ಸ್ಥೂಪಗಳಲ್ಲಿ ಅತ್ಯಂತ ದೊಡ್ಡದ್ದು - ಅಮರಾವತಿ ಸ್ಥೂಪ .
» ಅಜಂತಾ ಗುಹಾಂತರ ದೇವಾಲಯ ಇವರ ಕಾಲದಿಂದ ಆರಂಭಗೊಂಡಿತು - ಶಾತವಾಹನರು .
☘🔹☘🔹☘🔹☘🔹☘🔹☘
ಕರ್ನಾಟಕದ ಕೆಲವು ಊರುಗಳು - ಅಲ್ಲಿನ ವಿಶೇಷತೆಗಳು:-🙏🙏
🌷🌷🌷🌷🌷🌷🌷🌷🌷
🔷ಬೆಳಗಾವಿ - ಕುಂದಾನಗರಿ
🔶ಮೈಸೂರು - ಶ್ರೀಗಂಧದ ಕೆತ್ತನೆಗಳು
🔷ಬೀದರ್ - ಬಿದರಿ ಕಲೆ
🔶ಹಾವೇರಿ - ಏಲಕ್ಕಿ ಹಾರ
🔷ಹೊನ್ನಾವರ - ಅಪ್ಸರಕೊಂಡ
🔶ನಂಜನಗೂಡು - ಬಾಳೆಹಣ್ಣು
🔷ಕಲಘಟಗಿ - ಮರದ ತೊಟ್ಟಿಲು
🔶ಹೊನ್ನಾವರ - ಕಾಸರಗೋಡು ಬೀಚ್
🔷ಬನ್ನೂರು - ಕುರಿಗಳು
🔶ತಿಪಟೂರು - ಕುದುರೆಗಳು
🔷ಮುಧೋಳ - ನಾಯಿಗಳು
🔶ಚೆನ್ನಪಟ್ಟಣ - ಮರದ ಗೊಂಬೆಗಳು
🔷ಕುಮಟಾ - ಮಿರ್ಜಾನ್ ಕೋಟೆ
🔷ಮಂಗಳೂರು - ಹಂಚುಗಳು
🔶ಹಡಗಲಿ/ಮೈಸೂರು - ಮಲ್ಲಿಗೆ ಹೂ
🔷ಸಿದ್ದಾಪುರ - ಹೂಸುರು ಡ್ಯಾಮ್
🔶ಇಳಕಲ್ - ಸೀರೆ
🔷ಗೋಕಾಕ್ - ಖರದಂಟು
🔶ಧಾರವಾಡ - ಪೇಡಾ
🔷ಕುಂದಾಪುರ - ಮಲ್ಪೆ ಬೀಚ್
🔶ಗೋಕರ್ಣ - ಓಂ ಬೀಚ್
🔷ಗುಳೇದಗುಡ್ಡ - ಖಣ
🔶ಶಹಾಬಾದ - ಕಲ್ಲುಗಳು
🔷 ಅಥಣಿ - ಕೋಲ್ಹಾಪುರಿ ಚಪ್ಪಲಿಗಳು
🔶ಮಾವಿನಕುರ್ವೆ - ಬೀಗಗಳು
🔷ಬೆಳಗಾವಿ - ಕುಂದಾ
🔶ಮಂಡ್ಯ - ಕಬ್ಬು
🔷ಕುಮಟಾ - ಅಪ್ಸರಕೊಂಡ
🔶ಬ್ಯಾಡಗೀ - ಮೆಣಸಿನಕಾಯಿ
🔷ಉಡುಪಿ - ಕಾಪು ಬೀಚ್
🔶ಮುರ್ಡೇಶ್ವರ - ಅತಿ ಎತ್ತರದ ರಾಜಗೋಪುರ
🔷ದಾವಣಗೇರೆ - ಬೆಣ್ಣೆ ದೋಸೆ
🔶ಚಿಕ್ಕಮಂಗಳೂರು - ಕಾಫಿ
🔷ಚಿತ್ರದುರ್ಗ - ಕಲ್ಲಿನ ಕೋಟೆ
🔶ಶಿವಮೊಗ್ಗ - ಮಲೆನಾಡು
🔷ಯಲ್ಲಾಪುರ - ಮಾಗೋಡು ಪಾಲ್ಸ್
🔶ಹಾಸನ - ಶಿಲ್ಪ ಕಲೆ
🔷ತುಮಕೂರು - ಶಿಕ್ಷಣ ಕಾಶಿ
🔶ಕಂಚಿಕೊಪ್ಪ - ಕೊಸಂಬರಿ/ ಕ್ಯಾಕೇಕರೆಹಣ್ಣ
🔷ಹೊಸಹಳ್ಳಿ - ಮಡಿಕೆ
🔶ಹೊಸದುರ್ಗ - ಬಂಡೆ/ ದಾಳಿಂಬೆ
🔷ಶಿರಸಿ - ಯಾಣ
🔶ಅರಸೀಕೆರೆ - ಗಣಪತಿ
🔷ಬಾಣಾವರ - ಬಟ್ಟೆ
🔶 ಅಥಣಿ - ಕೋಲ್ಹಾಪುರಿ ಚಪ್ಪಲಿಗಳು
🔷ಕುದುರೆಮುಖ - ಕಬ್ಬಿಣ
🔶ಸಿದ್ದಾಪುರ -ಭೀಮನ ಗುಡ್ಡ
🔷ಮಾಡಾಳು - ಗೌರಮ್ಮ
🔶ಮಡೀಕೆರಿ - ಟೀ
🔷ರಾಣೇಬೇನ್ನೊರು - ರೊಟ್ಟಿ
🔶ಕಾರವಾರ - ಮೀನು
🔷ಗದಗ - ಪ್ರಿಂಟಿಂಗ್
🔶ಬಳ್ಳಾರಿ - ಗಣಿ
🔷ಹೊನ್ನಾವರ - ಕರ್ಕಿ ಬೀಚ್
🔶ಕೋಲಾರ - ಚಿನ್ನದ ಗಣ
🔷ಮಂಗಳೂರು - ಬಂದರು
🔶ಶಿವಮೊಗ್ಗ - ಕೊಡಚಾದ್ರಿ ಬೆಟ್ಟ
🔷ಸಿದ್ದಾಪುರ - ಉಂಚಳ್ಳಿ ಪಾಲ್ಸ್
🔶ಚಿಕ್ಕಮಂಗಳೂರು - ಹೆಬ್ಬೆ ಪಾಲ್ಸ್
🔷ಶಿರಸಿ - ಸಹಸ್ರ ಲಿಂಗ
🔶ಬೆಳಗಾವಿ - ಗೋಕಾಕ್ ಪಾಲ್ಸ್
🔷ಕಾರವಾರ - ಸಮುದ್ರ ಕೀನಾರೆ
🔶ಖಾನಾಪೂರ-ಭಿಮಗಡ ಹುಲಿಗಳ ಕಾಡು
🔶ಚಿಕ್ಕಬಳ್ಳಾಪುರ - ನಂದಿ ಬೆಟ್ಟ
🔷ಮುಡಗೋಡು - ಟಿಬೇಟಿಯನ್ ಕಾಲೋನಿ
🔶ಚಿಕ್ಕಮಂಗಳೂರು - ಮುಳ್ಳಯ್ಯನಗಿರಿ
🔷ದಾಡೇಲಿ - ವಂಶಿ ಅಭಯಾರಣ್ಯ
🔶ವಿಜಾಪುರ - ಕೋಟೆ
🔷ಸಿದ್ದಾಪುರ - ಬುರುಡೆ ಪಾಲ್ಸ್
🔶ಶಿವಮೋಗ್ಗ /ಸಾಗರ -ಪಾಲ್ಸ್
🔷ಶಿವಮೊಗ್ಗ - ಆಗುಂಬೆ
🌺🌺🌺🌺🌺✍✍✍🌷🌷
🌀ಭಾರತ ಇತಿಹಾಸದ ಪ್ರಮುಖ ಘಟನೆಗಳು 🌀
♦ 1937 : ಪ್ರಾಂತೀಯ ಸ್ವಾತಂತ್ರ್ಯ ಕಾಂಗ್ರೆಸ್‍ನಿಂದ ಸರ್ಕಾರ ರಚನೆ
♦ 1939 : ಎರಡನೇ ಮಹಾಯುದ್ಧ ಪ್ರಾರಂಭ
♦ 1941 : ರವೀಂದ್ರನಾಥ ಟಾಗೋರರ ಸಾವು
♦ 1942 : ಕಾಂಗ್ರೆಸ್‍ನಿಂದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ
♦ 1943 : ಸುಭಾಷ್‍ಚಂದ್ರ ಬೋಸ್‍ರಿಂದ ಸಿಂಗಪೂರ್‍ನಲ್ಲಿ ಭಾರತ ರಾಷ್ಟ್ರೀಯ ಸೇನೆ ಯ ರಚನೆ
♦ 1945 : ಸಿಮ್ಲಾ ಸಮ್ಮೇಳನ, ಎರಡನೇ ಮಹಾಯುದ್ಧ ಮುಕ್ತಾಯ
♦ 1946 : ಕೇಂದ್ರದಲ್ಲಿ ಜವಾಹರಲಾಲ್ ನೇತೃತ್ವದ ತಾತ್ಕಾಲಿಕ ಸರ್ಕಾರ ರಚನೆ
♦ 1947 : ಭಾರತ ವಿಭಜನೆ ಮತ್ತು ಭಾರತದ ಸ್ವಾತಂತ್ರದ ಗಳಿಕೆ
♦ 1948 : ಜನವರಿ 30 ರಂದು ನಾಥೂರಾಮ್ ಗೋಡ್ಸೆಯಿಂದ ಮಹಾತ್ಮಗಾಂಧಿಯವರ ಕಗ್ಗೋಲೆ, ರಾಜಗೋಪಾಲಾಚಾರಿಯವರು ಗವರ್ನರ್ ಜನರಲ್ ಆಗಿ ನೇಮಕ
♦ 1949 : ಭಾರತದ ಹೊಸ ಸಂವಿಧಾನಕ್ಕೆ ಸಹಿ ಮತ್ತು ಅಳವಡಿಕೆ
♦ 1757 : ಪ್ಲಾಸಿ ಕದನ
♦ 1760 : ವಾಂಡಿವಾಷ್ ಕದನ
♦ 1761 : ಮೈಸೂರಿನ ಅರಸನಾಗಿ ಹೈದರಾಲಿ
♦ 1769 : ಮೊದಲ ಮೈಸೂರು ಯುದ್ಧ
♦ 1770 : ಬಂಗಾಳದಲ್ಲಿ ಕ್ಷಾಮ
♦ 1773 : ರೆಗ್ಯುಲೇಟಿಂಗ್ ಕಾಯ್ದೆಯ ಜಾರಿ, ಈ ಕಾಯ್ದೆ ಕಲ್ಕತ್ತಾದಲ್ಲಿ ಸುಪ್ರೀಂ ಕೋರ್ಟ್ ಸ್ಥಾಪಿಸುತ್ತದೆ.
♦ 1775-82 : ಪ್ರಥಮ ಆಂಗ್ಲ- ಮರಾಠ ಯುದ್ಧ
♦ 1780-84 : ಎರಡನೆ ಮೈಸೂರು ಯುದ್ಧ
♦ 1784 : ಪಿಟ್ಸ್ ಇಂಡಿಯಾ ಕಾಯ್ದೆ ಜಾರಿ
♦ 1790-92 : ಮೂರನೆ ಮೈಸೂರು ಯುದ್ಧ
🔹🌸🔹🌸🔹🌸🔹🌸🔹🌸🔹
🦚ವಿಜಯನಗರ ಸಾಮ್ರಾಜ್ಯದಲ್ಲಿ ಬರುವ ರಾಜರುಗಳು 🦚
1. 1 ನೇ ಹರಿಹರ - 1336 – 1356
2. 1 ನೇ ಬುಕ್ಕ - 1356 – 1377
3. 2ನೇ ಹರಿಹರ - 1377 – 1404
4. 1 ನೇ ವಿರುಪಾಕ್ಷಾ - 1404 – 1405
5. 2ನೇ ಬುಕ್ಕ - 1405 – 1406
6. 1 ನೇ ದೇವರಾಯ - 1406 – 1422
7. ರಾಮಚಂದ್ರ - 1422 – 1422
8. ವೀರ ವಿಜಯ - 1422 – 1424
9. 2 ನೇ ದೇವರಾಯ ( ಫ್ರೌಢ ದೇವರಾಯ ) – 1424 – 1446
10. ಮಲ್ಲಿಕಾರ್ಜುನ - 1466 – 1465
11. 2 ನೇ ವಿರೂಪಾಕ್ಷ - 1465 1485
12. ಫ್ರೌಢದೇವರಾಯ - 1485
🌺ಸಾಳ್ವ ವಂಶ🌺
13. ಸಾಳುವ ನರಸಿಂಹ - 1485 – 1491
14. ತಿಮ್ಮ ಭೂಪ - 1491
15. 2 ನೇ ನರಸಿಂಹ - 1491 – 1503
🌺ತುಳುವ ವಂಶ🌺
16. ವೀರ ನರಸಿಂಹ - 1503 – 1505
17. 2 ನೇ ನರಸಿಂಹ - 1050 – 1509
18. ಕೃಷ್ಮದೇವರಾಯ - 1509 – 1529
19. ಅಚ್ಚುತ ರಾಯ - 1529 – 1542
20. 1 ನೇ ವೆಂಕಟರಾಯ - 1542
21. ಸದಾಶಿವರಾಯ - 1542 – 1570
🌺 ಸಂಗಮ ವಂಶ🌺
22. ತಿರುಮಲ ರಾಯ -
23. 1 ನೇ ವೆಂಕಟರಾಯ
24. ಶ್ರೀರಂಗರಾಯ
25. 2 ನೇ ವೆಂಕಟಾದ್ರಿ
26. 2 ನೇ ಶ್ರೀರಂಗ
27. ರಾಮದೇವ (ಮಂತ್ರಿ ವಿಚ್ಚಮ ನಾಯಕ)
28. 3 ನೇ ವೆಂಕಟ ರಾಯ
29. 3 ನೇ ರಂಗರಾಯ (ಸಾಮ್ರಾಜ್ಯ ರಹಿತ)
💐☘💐☘💐☘💐☘💐☘💐
🌺ಘೋರಿ ಮಹಮ್ಮದ್ ನ ಭಾರತದ ಮೇಲಿನ ಧಾಳಿಗಳು 🌺
» 1173 - ರಲ್ಲಿ - ಪಟ್ಟಕ್ಕೆ ಬಂದನು ಪಂಜಾಬ್ ನ ಉತ್ತರಾಧಿಕಾರಿ ಎಂದು ಘೋಷಿಸಿದ
» 1174 – 75 - ಭಾರತದ ಮೇಲೆ ದಂಡೆತ್ತಿ ಬಂದು ಮುಲ್ತಾನ್ ಮತ್ತು ಊಚ್ ಕೋಟೆಗಳ ವಶ
» 1178 - ಅನಿಲವಾಡದ ಭೀಮ ದೇವನಿಂದ ಸೋಲು
» 1181 - ಪೇಷಾವರ ಆಕ್ರಮಿಸಿ ಸಿಯಾಲ್ ಕೋಟ್ ನಲ್ಲಿ ಕೋಟೆಯ ನಿರ್ಮಾಣ
» 1186 - ಖುಸ್ರೂ ಮಲ್ಲಿಕ್ ನಿಂದ ಲಾಹೋರ್ ನ ವಶ
» 1191 - ಮೊದಲ ತರೈನ್ ಯುದ್ಧದಲ್ಲಿ ಸೋಲು
» 1192 - ಎರಡನೇ ತರೈನ್ ಯುದ್ಧದಲ್ಲಿಲ ಗೆಲುವು
» 1193 - ದೆಹಲಿಯ ವಶ
» 1194 - ಜಯಚಂದ್ರನ ವಿರುದ್ಧ ಗೆಲುವು
» 1202 - ಬುಂದೇಲ್ ಖಂಡದ ವಶ
» 1206 - ಘೋರಿಯ ಹತ್ಯೆ
🍁🌸🍁🌸🍁🌸🍁🌸🍁🌸
🌷ಮಹಮ್ಮದ್ ಘಜ್ನಿ🌷
☘ ಕ್ರಿ.ಶ.10 ಶತಮಾನದ ವೇಳೆಗ - ಭಾರತದ ವಾಯುವ್ಯ ಭಾಗದಿಂದ ಟರ್ಕರ ಧಾಳಿಯಾಯಿತು
☘ಈ ವೇಳೆ ಅಫಘಾನಿಸ್ಥಾನದಲ್ಲಿ ಟರ್ಕರ ಒಂದು ಹೊಸ ರಾಜ್ಯ ತಲೆಯೆತ್ತಿತ್ತು ಅದರ ರಾಜಧಾನಿ - ಘಜ್ನಿ
☘ ಘಜ್ನಿಯ ಅಮೀರ ( ತುರ್ಕಿ ಮೂಲದ ಗುಲಾಮ ಅಲ್ತಗೀನ ಘಜ್ನಿಯನ್ನು ಒಂದು ರಾಜಧಾನಿಯನ್ನಾಗಿ ಮಾಡಿಕೊಂಡು ಸ್ವತಂತ್ರ ರಾಜ್ಯವೊಂದನ್ನು ಸ್ಥಾಪಿಸಿದನು
☘ಇವನ ಸಂಬಂಧಿ - ಸಬಕ್ತಗೀನ್
☘ಈತ ಕ್ರಿ.ಶ.977 ರಲ್ಲಿ ಅಧಿಕಾರಕ್ಕೆ ಬಂದು ರಾಜ್ಯವನ್ನು ಟೀನಾಬ್ ನದಿಯವರೆಗೆ ವಿಸ್ತರಿಸಿದ
☘ ಇವನ ಹಿರಿಯ ಮಗನೇ - ಮಹಮ್ಮದ್ ಘಜ್ನಿ
☘ ಇವನು ಕ್ರಿ.ಶ.1001 ರಿಂದ 1026 ರವರೆಗೆ ಭಾರತದ ಮೇಲೆ 17 ಭಾರಿ ದಂಡಯಾತ್ರೆ ಮಾಡಿ ಅಪಾರ ಸಂಪತ್ತು ಹಾಗೂ ಗುಲಾಮರನ್ನು ಅಫಘಾನಿಸ್ತಾನಕ್ಕೆ ಒಯ್ದನು
☘ಈತನ ಆಳ್ವಿಕೆ ಆರಂಭ - ಕ್ರಿ.ಶ.997 ರಿಂದ 1030
☘ ಈತನ ಜನನ - 971
☘ಈತನ ತಂದೆ - ಸಬಕ್ತಗೀನ್
☘ ಹುಟ್ಟಿದ ಸ್ಥಳ - ಅಪಘಾನಿಸ್ಥಾನದ ಘಜ್ನಿ
☘ಶಿಕ್ಷಣ - ತಂದೆಯಿಂದ ಪಡೆದುಕೊಂಡ
☘ ಪಟ್ಟಕ್ಕೆ ಬಂದಿದ್ದು - ಕ್ರಿ.ಶ.997
☘ಪಟ್ಟಕ್ಕೆ ಬಂದ ನಂತರ ಪಡೆದ ಬಿರುದು - ಸುಲ್ತಾನ
☘ ಧರ್ಮದ ಹೆಸರಿನಲ್ಲಿ - ಗುಡಿಗೋಪುರಗಳನ್ನು ಕೊಳ್ಳೆ ಹೊಡೆದು ನಾಶಮಾಡಿದ
☘ ಈತನ ಪ್ರಥಮ ಉದ್ದೇಶ - ಸಂಪತ್ತನ್ನು ಕೊಳ್ಳೆ ಹೊಡೆಯುವುದು , ಇಸ್ಲಾಂ ಧರ್ಮ ಪ್ರಸಾರ , ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಉದ್ದೇಶ
🟣 ಭಾರತದ ಮೇಲೆ ಘಜ್ನಿ ಮಹಮ್ಮದನ ದಂಡಯಾತ್ರೆ🟣
🍎ಕ್ರಿ.ಶ.1000 - ಖೈಬರ್
🍎 ಕ್ರಿ.ಶ. 1001 – 02 - ಜೈಪಾಲನ ವಿರುದ್ಧ
🍎 ಕ್ರಿ.ಶ. 1003 - ಭಾಟಿಯಾ ರಾಜ್ಯ
🍎 ಕ್ರಿ.ಶ. 1006 - ಮುಲ್ತಾನ
🍎 ಕ್ರಿ.ಶ. 1007 - ಸುಖ ಪಾಲನ ವಿರುದ್ಧ
🍎 ಕ್ರಿ.ಶ. 1008 - ಆನಂದ ಪಾಲನ ವಿರುದ್ಧ
🍎 ಕ್ರಿ.ಶ. 1009 - ನಗರ ಕೋಟೆ ( ಕಾಂಗ್ರಾ ನುತ್ತಿಗೆ )
🍎 ಕ್ರಿ.ಶ. 1010 - ಮುಲ್ತಾನ್
🍎 ಕ್ರಿ.ಶ. 1012 - ಕಾಶ್ಮೀರ
🍎 ಕ್ರಿ.ಶ.1014 - ಥಾಣೇಶ್ವರ
🍎 ಕ್ರಿ.ಶ. 1018 - ಕನೂಜ್
🍎 ಕ್ರಿ.ಶ. 1019 - ಕಲಿಂಜರ್
🍎 ಕ್ರಿ.ಶ. 1020 - ಕನೂಜ್
🍎 ಕ್ರಿ.ಶ. 1021 - ಗ್ವಾಲಿಯರ್
🍎ಕ್ರಿ.ಶ. 1022 - ಕಲಿಂಜರ್
🍎 ಕ್ರಿ.ಶ. 1026 – 26 - ಗುಜರಾತಿನ ಸೋಮನಾಥನ ವಿರುದ್ಧ
🍎 ಕ್ರಿ.ಶ. 1027 - ಗುಜರಾತಿನ ವಿರುದ್ಧ
☘💐☘🌷☘🌷☘🌷☘🌷☘
🌀ಕಂಚಿಯ ಪಲ್ಲವರು🌀
» ಕ್ರಿ.ಶ.6 – 9 ನೇ ಶತಮಾನದವರೆಗೆ ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸಿದ ಮನೆತನ -
ಕಂಚಿಯ ಪಲ್ಲವರು
» ಕಂಚಿಯ ಪಲ್ಲವರು ಮೊದಲು - ಶಾತವಾಹನರ ಮಂಡಲಾಧಿಪತಿಗಳಾಗಿದ್ದರು.
» ಶಾತವಾಹನರ ನಂತರ ದಕ್ಷಿಣದಲ್ಲಿ ಸ್ವತಂತ್ರರಾದ ಮನೆತನ - ಪಲ್ಲವರು.
» ಕಂಚಿಯ ಪಲ್ಲವರ ಸ್ಥಾಪಕ ದೊರೆ - ಬಪ್ಪ.
» ಬಪ್ಪನ ನಂತರ ಅಧಿಕಾರಕ್ಕೆ ಬಂದವರು - ವಿಷ್ಣುಗೋಪ.
» ಪಲ್ಲವರ ರಾಜಧಾನಿ - ಕಂಚಿ.
» ಪಲ್ಲವರ ಕಾಲದಲ್ಲಿ ಸ್ಥಾಪನೆಯಾದ ನಲಂದ ವಿ.ವಿ. ನಿಲಯಕ್ಕೆ ಸರಿಸಮಾನವಾದ ವಿ.ವಿ. ನಿಲಯ - ಕಂಚಿ ವಿಶ್ವ ವಿದ್ಯಾ ನಿಲಯ.
» ಮತ್ತವಿಲಾಸ ಪ್ರಹಸನದ ಎಂಬ ಸಂಸ್ಕೃತ ನಾಟಕದ ಕರ್ತೃ - ಒಂದನೇ ಮಹೇಂದ್ರ ವರ್ಮನ್.
» “ಭಾರವಿ” ಕವಿಗೆ ಆಶ್ರಯ ನೀಡಿದ್ದ ಪಲ್ಲವ ದೊರೆ - ಸಿಂಹ ವಿಷ್ಣು.
» “ನ್ಯಾಯ ಭಾಷ” ಕೃತಿಯ ಕರ್ತೃ - ವಾತ್ಸಾಯನ.
» ಪಲ್ಲವರ ಆಸ್ಥಾನದಲ್ಲಿದ್ದ ತ್ರಿವಳಿಗಳು - ಅಪ್ಪಾರ್ , ಸಂಬಂಧರ್ , ಸುಂದರರ್.
» “ಧರ್ಮಪಾಲ” ಈ ವಿ.ವಿ ನಿಲಯದ ಕುಲಪತಿಯಾಗಿದ್ದ - ನಲಂದಾ ವಿ.ವಿ. ನಿಲಯ.
» “ತಿರುವಾಚಗಂ” ಕೃತಿಯ ಕರ್ತೃ - ಮಣಿಕೈ ವಸಗರ್.
» ಪಲ್ಲವರ ಕಾಲದಲ್ಲಿದ ಧಾರ್ಮಿಕ ಪಂಥಗಳು - ಭಾಗವ ಹಾಗೂ ಪಾಶುಪತ.
» ಭಾಗವತ ಇದು - ವೈಷ್ಣವ ಪಂಥ.
» ಕಂಚಿಯ ಪಲ್ಲವರ ಕಾಲದಲ್ಲಿ ಭಕ್ತಿ ಚಳವಳಿಯನ್ನು ಪ್ರಖ್ಯಾತಗೊಳಿಸಿದವರು - ನಯನಾರರು.
» ತಿರುಮೂಲರ್ ಕೃತಿಯ ಕರ್ತೃ - ತಿರುಮಂದಿರಂ
» ಪಲ್ಲವರ ಕಾಲದಲ್ಲಿ ಜನ್ಮತಾಳಿದ ಕಲೆ ಮತ್ತು ವಾಸ್ತುಶಿಲ್ವ ಶೈಲಿ - ದ್ರಾವಿಡ ಶೈಲಿ.
» ಪಲ್ಲವರ ವಾಸ್ತುಶಿಲ್ಪದ ಭಾಗಗಳು - ಗುಹಾ ದೇವಾಲಯ ಹಾಗೂ ದೇವಾಲಯ.
» ಗುಹಾದೇವಾಲಯದ ಎರಡು ಉಪ ವಿಭಾಗಗಳು - ಸ್ಥಂಭ ಮಂಟಪ ಹಾಗೂ ಏಕಶಿಲೆಯ ದೇವಾಲಯಗಳು.
» ಸ್ಥಂಭ ಮಂಟಪದಲ್ಲಿದ್ದ ಮಹೇಂದ್ರ ಶೈಲಿಯ ಕರ್ತೃ - 1 ನೇ ಮಹೇಂದ್ರ ವರ್ಮ.
» ಏಕಶಿಲಾ ದೇವಾಲಯದ್ಲಿದ್ದ ನರಸಿಂಹ ವರ್ಮನ್ ಶೈಲಿಯ ಕರ್ತೃ - 1 ನೇ ನರಸಿಂಹ ವರ್ಮನ್.
» ಪಲ್ಲವರ ಕಾಲದ ಏಕಶಿಲ ರಥಗಳು ಈ ಪ್ರದೇಶದಲ್ಲಿದೆ - ಮಾಮ್ಲ ಪುರ.
» ಪಲ್ಲವರ ಕಾಲದ ಅತಿ ಉದ್ದವಾದ ಹಾಗೂ ಪೂರ್ಣಗೊಂಡ ರಥ ವಾಸ್ತು ಶಿಲ್ಪ - ಧರ್ಮರಾಜ ರಥ.
» ರಾಜ ಸಿಂಹ ಶೈಲಿಯ ಕರ್ತೃ - ರಾಜ ನರಸಿಂಹನ್.
» “ದೇವಾಲಯಗಳ ನಗರ ಅಥವಾ ಗೋಪುರಗಳ ನಗರ” ಎಂದು ಕರೆಯಲ್ಪಟ್ಟಿರುವ ಪ್ರದೇಶ - ಕಂಚಿ.
» ತೀರದ ದೇವಾಲಯದ ನಿರ್ಮಾತೃ - 2 ನೇ ನರಸಿಂಹ.
» ಕಂಚಿಯ ಕೈಲಾಸ ದೇವಾಲಯದ ಕರ್ತೃ - ರಾಜ ಸಿಂಹ ಪಲ್ಲವ.
» ಕಂಚಿಯ ಕೈಲಾಸ ದೇವಾಲಯವನ್ನು ಈ ಹೆಸರಿನಿಂದಲೂ ಕರೆಯಲಾಗಿದೆ - ರಾಜ ಸಿಂಹೇಶ್ವರ.
» “ಅಪರಾಜಿತ ಶೈಲಿ”ಯು ಇವರ ಕಾಲಕ್ಕೆ ಸೇರಿದ್ದು - ಕಂಚಿಯ ಪಲ್ಲವರು.
» “ದೇವಗಂಗೆಯ ಭೂಸ್ಪರ್ಷ ಅಥವಾ ಗಂಗವಾತರಣ” ಶಿಲ್ಪ ಿರುವ ಪ್ರದೇಶ - ಮಹಾಬಲಿಪುರಂ.
» “ಚಿತ್ತಾಕ್ಕಾರಪುಳಿ” ಎಂಬ ಬಿರುದುಳ್ಳ ಕಂಚಿಯ ಪಲ್ಲವ ಅರಸ - 1 ನೇ ಮಹೇಂದ್ರ ವರ್ಮನ್.
» ಪಲ್ಲವ ಪದದ ಅರ್ಥ - ಬಳ್ಳಿ.
» “ಪಲ್ಲವರ ನಾಡು” ಪದದ ಅರ್ಥ - ( ತಮಿಳಿನಲ್ಲಿ ) - ತಗ್ಗು ಪ್ರದೇಶ.
» ಪಲ್ಲವರು ಎಂದರೇ - ತಗ್ಗು ಪ್ರದೇಶದ ಜನರು ಎಂದರ್ಥ.
» ಮಹಿಪವೊಲು ತಾಮ್ರ ಶಾಸನದ ಕರ್ತೃ - ಶಿವಸ್ಕಂದ ವರ್ಮ.
» ವಾಯಲೂರು ಸ್ತಂಭ ಶಾಸನದ ಕರ್ತೃ - ರಾಜ ಸಿಂಹ.
» ಐಹೊಳೆ ಶಾಸನದ ಕರ್ತೃ - ರವಿಕೀರ್ತಿ.
» ಕುಡಿಯ ಮಲೈ ಶಾಸನದ ಕರ್ತೃ - ಮಹೇಂದ್ರ ವರ್ಮ.
» “ಮತ್ತವಿಲಾಸ ಪ್ರಹಸನದ” ಕೃತಿಯ ಕರ್ತೃ - ಮಹೇಂದ್ರ ವರ್ಮ.
💧🌸💧🌸💧🌸💧🌸💧🌸💧
🌺ಚೀನೀ ಪ್ರವಾಸಿಗರ ಬರವಣಿಗೆಗಳು🌺
1. ಬೌದ್ದ ಧರ್ಮ ಹಾಗೂ ಸಾಹಿತ್ಯವನ್ನು ಅಧ್ಯಯನ ಮಾಡಲು ಬಂದವರಲ್ಲಿ ಮೊದಲಿಗನಾದವನು- ಫಾಹಿಯಾನ್.
2. ಫಾಹಿಯಾನ್ ಭಾರತಕ್ಕೆ ಬಂದಾಗ ಆಳುತ್ತಿದ್ದ ರಾಜ ಮನೆತನ - ಗುಪ್ತರು
3. ಫಾಹಿಯಾನ್ ಕೃತಿ- ಘೋಕೋಕಿ
4. ಹ್ಯೂಯೆನ್ ತ್ಸಾಂಗನು ಭಾರತಕ್ಕೆ ಬಂದಿದ್ದು - ಕ್ರಿ.ಶ 7 ನೇ ಶತಮಾನದ ಪೂರ್ವದಲ್ಲಿ.
5. ಸಿಯುಕಿ ಗ್ರಂಥದ ಕರ್ತು - ಹ್ಯೂಯೆನ್ ತ್ಸಾಂಗ್
6. ಸಿ.ಯುಕಿ ಗ್ರಂಥ - ಮಹಾಯಾನ ಪಂಥದ ಬೆಳವಣಿಗೆಯ ಬಗೆಗೆ ತಿಳಿಸುತ್ತದೆ.
7. ಹ್ಯೂಯೆನ್ ತ್ಸಾಂಗನು ಕಲಿತ ವಿ ವಿ ನಿಲಯ - ನಲಂದಾ.
8. ಇತ್ಸಿಂಗ್ ನು ಭಾರತಕ್ಕೆ ಬಂದಿದ್ದು- ಏಳನೇ ಶತಮಾನದಲ್ಲಿ
9. ಬುದ್ದ ಚರಿತ ಕೃತಿಯ ಕರ್ತು-ಅಶ್ವಘೋಷ
10. ಕುಮಾರಪಾಲ ಚರಿತ ಕೃತಿಯ ಕರ್ತು-ಹೇಮಚಂದ್ರ
11. ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ
12. ರಘು ವಂಶ ನಾಟಕದ ಕರ್ತು- ಕಾಳಿದಾಸ.
🔹☘🔹☘🔹☘🔹☘🔹☘🔹
🌀ಭಾರತದ ಭೌಗೋಳಿಕ ಲಕ್ಷಣಗಳು 🌀
1. ಒಂದು ದೇಶದ ಇತಿಹಾಸ ಅಧ್ಯಯನಕ್ಕೆ ಅವಶ್ಯವಾದ ಅಂಶ- ಭೌಗೋಳಿಕ ರಚನೆ ಹಾಗೂ ಕಾಲಗಣನೆ.
2. ಕನೈರಿಯಾ ಗುಹಾಲಯದಿಂದ ಪ್ರಭಾವಿತವಾದ ಗುಹಾಲಯ -ಬಾದಾಮಿಯ ಗುಹಾಲಯ.
3. ಸಮುದ್ರ ಗುಪ್ತನ ದಂಡೆಯಾತ್ರೆಯಿಂದ ದುರ್ಬಲವಾದ ರಾಜವಂಶ-ಕಂಚಿಯ ಪಲ್ಲವರು.
4. ಗ್ರೀಕರ ಧಾಳಿಯಿಂದ ಭಾರತದಲ್ಲಿ ಬೆಳೆದ ಶಿಲ್ಪಕಲೆ -ಗಾಂಧಾರ ಶಿಲ್ಪ.
5. ಪ್ರಪಂಚದ ಏಳನೆಯ ದೊಡ್ಡ ರಾಷ್ಟ್ರ - ಭಾರತ .
6. ಭಾರತದ ಒಟ್ಟು ವಿಸ್ತೀರ್ಣ-32.87.563 ಚದರ ಕಿ.ಮೀ.ಗಳು.
7. ಉತ್ತರದಿಂದ ದಕ್ಷಿಣಕ್ಕೆ ಭಾರತದ ಉದ್ದ-3200 ಕಿ.ಮೀ.ಗಳು.
8. ಪೂರ್ವದಿಂದ ಪಶ್ಚಿಮಕ್ಕೆ ಭಾರತದ ಉದ್ದ-2980 ಕಿ.ಮೀ ಗಳು.
9. ಭಾರತದ ಸಮುದ್ರ ತೀರದ ಉದ್ದ - 7516 ಕಿ.ಮೀ.
10. ಭಾರತದ ಹಿಮಾಲಯದ ಅಂಚಿನಲ್ಲಿರುವ ಪರ್ವತ- ಹಿಮಾಲಯ ಪರ್ವತ.
11. ಅರಬ್ಬೀ ಸಮುದ್ರ ಇರುವುದು.- ಪಶ್ಚಿಮದಲ್ಲಿ.
12. ಬಂಗಾಳಕೊಲ್ಲಿ ಇರುವುದು- ಪೂರ್ವದಲ್ಲಿ.
13. ಹಿಂದೂ ಮಹಾಸಾಗರ ಇರುವುದು- ದಕ್ಷಿಣದಲ್ಲಿ.
14. ಹಿಮಾಲಯ ಪರ್ವತ ಶ್ರೇಣಿಯ ಉದ್ದ-4200 ಕಿ.ಮೀ ಗಳು.
15. ಉತ್ತರ ಭಾರತದ ಅತ್ಯಂತ ಉದ್ದವಾದ ನದಿಗಳು- ಸಿಂಧೂ,ಗಂಗಾ,ಬ್ರಹ್ಮಪುತ್ರ.
🌀🌸🌀🌸🌀🌸🌀🌸🌀🌸