ಶಿಕ್ಷಣವೇ ಶಕ್ತಿ

Monday, 14 October 2024

ಘನತೆಯ ಬದುಕಿಗೆ ಶಿಕ್ಷಣವೇ ಶಕ್ತಿ

ದಿನಕ್ಕೊಂದು ಜಿಲ್ಲೆ
ಚಿಕ್ಕಮಗಳೂರು

• ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಳ್ಳಯ್ಯನ ಗಿರಿ ಶೀಖರ ವಿದೆ. (ಇದರ ಎತ್ತರ 1913,ಮೀಟರ್)

• ಮುಳ್ಳಯ್ಯನ ಗಿರಿ ಶೀಖರವು ಕರ್ನಾಟಕದ ಅತಿ ಎತ್ತರವಾದ ಶೀಖರವಾಗಿದೆ.

• ತುಮಕೂರು ಜಿಲ್ಲೆಯ ಮಧುಗಿರಿ ಶೀಖರವು ಏಷ್ಯಾ ಖಂಡದಲ್ಲೆ ಏಕಶೀಲಾ ಬೆಟ್ಟವಾಗಿದೆ.

• ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇಂದ್ರ ಕಾಫಿ ಸಂಶೋದನಾ ಸಂಸ್ಥೆ ಇದೆ.

• ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಇದೆ.

• ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಭದ್ರಾನದಿಯ ದಂಡೆಯ ಮೆಲಿದೆ.

• ಕುದುರೆಮುಖವು ಕಬ್ಬಿಣದ ಅದಿರಿಗೆ ಪ್ರಸಿದ್ದಿಯಾಗಿದೆ.

• ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಶಾರದಾಪೀಠ ವಿದೆ.

• ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯು ತುಂಗಾನದಿಯ ದಂಡೆಯ ದಡದಲ್ಲಿ ಇದೆ.

• ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾಬಾಬುಡನ ಗಿರಿ ಬೇಟ್ಟವಿದೆ. (ಚಂದ್ರ ದ್ರೋಣ ಪರ್ವತ ಎಂತಲು ಕರೆಯಲಾಗಿದೆ)

• ಬಾಬಾಬುಡನ ಎಂಬ ಸಂತೆ ಮೂಲತಃ ಇಥಿಯೋಪಿಯಾ ದೇಶದವನು.

• 1978 ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. 

• ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಪೀಠ ವಿದೆ.

• ಕನ್ನಡದ 2ನೇ ರಾಷ್ಟ್ರಕವಿ ಕುವೆಂಪು ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ರೇಕುಡಿಗಿ ಹಳ್ಳಿಯಲ್ಲಿ ಜನಿಸಿದ್ದಾರೆ. (1904, ಡಿಸೇಂಬರ್-29)

• ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಳಹಸ್ತಿ ಜಲಪಾತ ವಿದೆ.

• ಭಾರತದಲ್ಲಿ ಕಾಫಿಯ ಜನ್ಮಸ್ಥಳ ಚಿಕ್ಕಮಗಳೂರು.
⭕⭕⭕⭕⭕⭕⭕⭕⭕⭕⭕⭕

✅ VA / ಗ್ರಾಮ ಆಡಳಿತ ಅಧಿಕಾರಿ aspirants ಗಳು ಇವುಗಳನ್ನು ಈಗಿನಿಂದಲೆ ನೆನಪಲ್ಲಿ ಇಟ್ಟಿಕೊಳ್ಳುವ ಪ್ರಯತ್ನ ಮಾಡಿ....

📌Computer Shortcut Key


Ctrl + A - Select All
Ctrl + B - Bold 
Ctrl + C - Copy
Ctrl + D - Fill
Ctrl + F - Find
Ctrl + G - Find next instance of text
Ctrl + H - Replace
Ctrl + I - Italic
Ctrl + K - Insert a hyperlink
Ctrl + N - New workbook
Ctrl + O - Open
Ctrl + P - Print
Ctrl + R - Nothing right
Ctrl + S - Save
Ctrl + U - Underlined
Ctrl + V - Paste
Ctrl W - Close
Ctrl + X - Cut
Ctrl + Y - Repeat
Ctrl + Z - Cancel
F1 - Help
F2 - Edition
F3 - Paste the name
F4 - Repeat the last action
F4 - When entering a formula, switch between absolute / relative references
F5 - Goto
F6 - Next Pane
F7 - Spell Check
F8 - Extension of the mode
F9 - Recalculate all workbooks
F10 - Activate Menubar
F11 - New graph
F12 - Save As
Ctrl +: - Insert the current time
Ctrl +; - Insert the current date
Ctrl + "- Copy the value of the cell above
Ctrl + '- Copy the formula from the cell above
Shift - Offset Adjustment for Additional Functions in the Excel Menu
Shift + F1 - What is it?
Shift + F2 - Edit cell comment
Shift + F3 - Paste the function into the formula
Shift + F4 - Search Next
Shift + F5 - Find
Shift + F6 - Previous Panel
Shift + F8 - Add to the selection
Shift + F9 - Calculate the active worksheet
Shift + F10 - Popup menu display
Shift + F11 - New spreadsheet
Shift + F12 - Save
Ctrl + F3 - Set name
Ctrl + F4 - Close
Ctrl + F5 - XL, size of the restore window
Ctrl + F6 - Next Workbook Window
Shift + Ctrl + F6 - Previous Workbook Window
Ctrl + F7 - Move window
Ctrl + F8 - Resize Window
Ctrl + F9 - Minimize the workbook
Ctrl + F10 - Maximize or Restore Window
Ctrl + F11 - Inset 4.0 Macro sheet
Ctrl + F1 - Open File
Alt + F1 - Insert a graph
Alt + F2 - Save As
Alt + F4 - Output
Alt + F8 - Macro dialog
Alt + F11 - Visual Basic Editor
Ctrl + Shift + F3 - Create a name using the names of row and column labels
Ctrl + Shift + F6 - Previous Window
Ctrl + Shift + F12 - Printing
Alt + Shift + F1 - New spreadsheet
Alt + Shift + F2 - Save
Alt + = - AutoSum
Ctrl + `- Toggle value / display of the formula
Ctrl + Shift + A - Insert the argument names in the formula
Alt + down arrow - automatic view list
Alt + '- Format Style Dialog
Ctrl + Shift + ~ - General Format
⭕⭕⭕⭕⭕⭕⭕⭕⭕⭕⭕⭕⭕⭕

❇️ ಇತಿಹಾಸ ಪ್ರಶ್ನೋತ್ತರಗಳು!!

🍀ಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಗಾಂಧೀಜಿ ಎಲ್ಲಿದ್ದರು - ಕೋಲ್ಕತ್ತ

🍀ಭಾರತದ ರಾಷ್ಟ್ರಪಿತ - ಮಹಾತ್ಮಾ ಗಾಂಧಿ

🍀ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ನೀಡಿದವರು - ಲಾಲ್ ಬಹದ್ದೂರ್ ಶಾಸ್ತ್ರೀ

🍀ಬಸವೇಶ್ವರ ರವರ ಆದ್ಯಾತ್ಮಿಕ ಗುರು - ಅಲ್ಲಮ ಪ್ರಭು

🍀ಮುಸ್ಲಿಂ ಲೀಗ್ ಪ್ರಥಮ ಬಾರಿಗೆ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಿದ್ದು ಯಾವ ವರ್ಷದಲ್ಲಿ - 1940

🍀ಪುನಾ ಒಪ್ಪಂದ - ಡಾ. ಬಿ ಆರ್ ಅಂಬೇಡ್ಕರ್ ಮತ್ತು ಗಾಂಧೀಜಿ

🍀1917 ರಲ್ಲಿ ಭಾರತದಲ್ಲಿ ಗಾಂಧೀಜಿಯವರ ಸತ್ಯಾಗ್ರಹ ಪ್ರಥಮ ಪ್ರಯೋಗ ಎಲ್ಲಿ ನಡೆಯಿತು - ಚಂಪಾರಣ್ಯ

🍀1767- 1769 ರಲ್ಲಿ ನಡೆದ 1 ನೇ ಮೈಸೂರು ಯುದ್ಧದಲ್ಲಿ ಹೋರಾಡಿದವರು - ಹೈದರಾಲಿ

🍀1885 ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು - ಎ. ಓ ಹ್ಯುಮ್

🍀ನೃಪತುಂಗ ರಚಿಸಿದ ಕೃತಿ - ಕವಿರಾಜ ಮಾರ್ಗ

🍀ಕನ್ನಡದ ಕವಿ ಪಂಪ - ಜೈನ ಮತಸ್ಥ

🍀ಮಹಮ್ಮದ್ ಗವಾನರ ಪ್ರಸಿದ್ಧ ಮದರಸಾ ಬೀದರ್ ನಲ್ಲಿದೆ

🍀ಕರ್ನಾಟಕದ ಹಂಪೆಯಲ್ಲಿ ಭೀಮನು ರಾಕ್ಷಸ ಹಿಡಿ0ಬೆ ಯನ್ನು ಕೊಂದನೆಂದು ಹೇಳಲಾಗಿದೆ.

🍀ಮಹಾಭಾರತ ಯುದ್ಧವು 18 ದಿನಗಳ ವರೆಗೆ ನಡೆಯಿತು

🍀ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ - ಹರಿಯಾಣ

🍀ಕ್ರಿಸ್ತನು ಜನಿಸಿದ್ದು ಬೇತ್ಲೆಹೇಮ್

🍀ನರೇಂದ್ರ ಎಂಬ ಹೆಸರು ಸ್ವಾಮಿ ವಿವೇಕಾನಂದರ ಮೂಲನಾಮವಾಗಿದೆ

🍀ಅಲೆಗ್ಸಾಂಡರ್ ಭಾರತದ ದಂಡಯಾತ್ರೆ ನಡೆಸಿದ ವರ್ಷ - ಕ್ರಿ. ಪೂ. 327- 326

🍀1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದವರು - ಮಹಾತ್ಮಾ ಗಾಂಧೀಜಿ

🍀ಭಾರತದ ಅತ್ಯಂತ ದೊಡ್ಡ ಗುಮ್ಮಟ - ಗೋಲ್ ಗುಮ್ಮಟ

🍀ಗೌತಮ ಬುದ್ಧನ ಮೂಲನಾಮ - ಸಿದ್ಧಾರ್ಥ

🍀ಸಿಂಧೂ ನದಿ ನಾಗರಿಕತೆಯ ನಿವೇಶನಗಳಾದ ಹರಪ್ಪ ಮತ್ತು ಮೊಹೆಂಜೋದಾರೋ ಎಲ್ಲಿವೆ - ಪಾಕಿಸ್ತಾನ

🍀ಹುತಾತ್ಮರ ದಿನ ವನ್ನು ಗಾಂಧೀಜಿಯವರ ಜ್ಞಾಪಕಾರ್ಥವಾಗಿ ಗುರುತಿಸುತ್ತೇವೆ.

🍀ಭಾರತದ ಮತ್ತು ಪಾಕಿಸ್ತಾನದ ನಡುವಿನ ತಾಷ್ಕೇಂಟ್ ಒಪ್ಪಂದ ಸಮಯದಲ್ಲಿನ ಪಾಕಿಸ್ತಾನದ ಅಧ್ಯಕ್ಷ- ಅಯೂಬ್ ಖಾನ್

🍀ಯಾವ ವೈಸರಾಯ ಕಾಲದಲ್ಲಿ ಭಾರತದ ರಾಜಧಾನಿ ಕೋಲ್ಕತ್ತದಿಂದ ದೆಹಲಿಗೆ ಸ್ಥಳಾಂತರಿಸಲ್ಪಟಿತ್ತು - ಲಾರ್ಡ್ ಹಾರ್ಡಿಂಜ್

🍀ಹಳೆಯ ಬೈಬಲ್ ಶಾಸನ ಬರೆಯಲ್ಪಟ್ಟಿದ್ದು - ಹಿಬ್ರೂ

🍀ಶಿಶುನಾಳ ಶರೀಫರ ಈಗಿನ ಜಿಲ್ಲೆ - ಧಾರವಾಡ

🍀ವಾಸ್ಕೊಡಿಗಾಮ ಸಂಬಂಧಿಸಿರುವುದು - ಪೊರ್ಜುಗಲ್

🍀ಯಾವ ದೇವಾಲಯವು ಆದಿಶಂಕರರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ - ಶೃಂಗೇರಿ

🍀ಸಂಗೊಳ್ಳಿ ರಾಯಣ್ಣ ಸಂಬಂಧಿಸಿರುವುದು - ಕಿತ್ತೂರು

🍀ಕಿತ್ತೂರು ರಾಣಿ ಚೆನ್ನಮ್ಮನ ಪತಿಯ ಹೆಸರು - ಮಲ್ಲಸರ್ಜಾ

🍀ಕರ್ನಾಟಕದ ಏಕೀಕರಣ - 1956

🍀ಮೈಸೂರು ರಾಜ್ಯವನ್ನು ಕರ್ನಾಟಕ ಎಂದು 1973 ರಲ್ಲಿ ಹೆಸರಿಸಲಾಯಿತು.

🍀ಕನಿಷ್ಕನ ಆಸ್ಥಾನ ವೈದ್ಯ - ಸುಶ್ರುತ

🍀ಗುಲ್ಬರ್ಗದಲ್ಲಿರುವ ಮುಸ್ಲಿಮರ ಪ್ರಸಿದ್ಧ ದೇವಾಲಯ - ಖ್ವಾಜ ಬಂದೇನವಾಜ್ ದರ್ಗಾ

🍀ಮಲ್ಲಿಕಾ ಇ ಮೈದಾನ ಎಂಬ ಪ್ರಸಿದ್ಧ ತೋಪು (ಫಿರಂಗಿ )ಯನ್ನು ಬಿಜಾಪುರದ ಕೋಟೆ ಯಲ್ಲಿ ಇಡಲಾಗಿದೆ.

🍀ಕೂಡಲ ಸಂಗಮವು ಯಾವ ನದಿಗಳ ಸಂಗಮ - ಘಟಪ್ರಭಾ ಮತ್ತು ಮಲಪ್ರಭಾ

🍀ನಿದ್ರಾಬುದ್ಧ ಬೆಟ್ಟಗಳು - ಯಾದಗಿರಿ ಯಲ್ಲಿವೆ.


🍀2ನೇ ಪುಲಕೇಶಿಯು 7 ನೇ ಶತಮಾನದ ಆರಂಭದಲ್ಲಿ ರಾಜ್ಯವಾಳುತ್ತಿದ್ದನು.

🍀ಪ್ರಪಂಚದ ಮೊದಲ ವಿಶ್ವವಿದ್ಯಾಲಯ ತಕ್ಷಶಿಲಾ ಈಗ ಪಾಕಿಸ್ತಾನದಲ್ಲಿದೆ.

🍀ಬ್ರಿಟಿಷರಿಂದ ತರಬೇತಿ ಹೊಂದಿದ ಸುಭಾಷ್ಚಂದ್ರ ಬೋಸರ INA ಸೈನ್ಯ ಅಧಿಕಾರಿಗಳು ಸಿಂಗಾಪುರ ದಲ್ಲಿದ್ದರು.

🍀ಭಾರತವು ಸ್ವಾತಂತ್ರ್ಯ ಪಡೆಯುವ ಕಾಲದಲ್ಲಿ ಬ್ರಿಟನಿನ್ನ ಪ್ರಧಾನಿ - ಅಟ್ಲಿ

🍀ಕ್ರಿಪ್ಸ್ ನ ರಾಯಭಾರಿಗಳು ಭಾರತದ ಯಾವ ವೈಸರಾಯನನ್ನು ಭೇಟಿ ಮಾಡಿದರು - ಲಾರ್ಡ್ ಲಿನ್ ಲಿತಗೊ

🍀ಹೋಂ ರೋಲ್ ಲೀಗ್ ನ ಸ್ಥಾಪಕರು - ಬಾಲಗಂಗಾಧರ ತಿಲಕ್ ಅನಿಬೆಸೆಂಟ್

🍀ಗಾಂಧೀಜಿಯವರ ದಂಡಿ ಸತ್ಯಾಗ್ರಹ ಉಪ್ಪಿನ ಸತ್ಯಾಗ್ರಹ ಕ್ಕೆ ಸಂಬಂಧಿಸಿದೆ.

🍀ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ನಿರ್ಣಯವನ್ನು ಲಾಹೋರ್ ನಲ್ಲಿ ಕೈಗೊಂಡಿತು.

🍀🍀🍀🍀🍀🍀🍀🍀🍀🍀

ಪಂಚ ಪ್ರಯಾಗ :

 1. ವಿಷ್ಣುಪ್ರಯಾಗ- ಅಲಕನಂದಾ ಮತ್ತು ಧೌಲಿಗಂಗಾ ನದಿಗಳ ಸಂಗಮ.

 2. ರುದ್ರಪ್ರಯಾಗ- ಅಲಕನಾಡ ಮತ್ತು ಮಂದಾಕಿನಿ (ಕಾಳಿ ಗಂಗಾ) ನದಿಗಳ ಸಂಗಮ. 

 3. ನಂದಪ್ರಯಾಗ- ಅಲಕನಾಡ ಮತ್ತು ನಂದಾಕಿನಿ ನದಿಗಳ ಸಂಗಮ. 

 4. ಕರ್ಣಪ್ರಯಾಗ- ಅಲಕನಂದಾ ಮತ್ತು ಪಿಂಡಾರಿ ನದಿಗಳ ಸಂಗಮ.

 5. ದೇವಪ್ರಯಾಗ - ಅಲಕನಂದಾ ಮತ್ತು ಭಾಗೀರಥಿ ನದಿಗಳ ಸಂಗಮ.
🔹🔹🔹🔹🔹🔹🔹🔹🔹🔹🔹🔹🔹🔹🔹
ತೇಲುವ ಸ್ಥಾವರ

--------------------------------
▪️ ಭಾರತದ ಅತಿದೊಡ್ಡ ತೇಲುವ
       ಸೌರ್ ಸ್ಥಾವರ
   - ತೆಲಂಗಾಣ ರಾಮ ಗುಂಡಮ ಜಲಾಶಯ
▪️ವಿಶ್ವದ ಮೊದಲ ತೇಲುವ
       ವಿದ್ಯುತ್ ಸ್ಥಾವರ
    - ಜಪಾನ್ 

▪️ಜಗತ್ತಿನ ಮೊಟ್ಟ ಮೊದಲ ತೇಲುವ
      ನ್ಯೂಕ್ಲಿಯರ್ ರಿಯಾಕ್ಟರ್
      - ರಷ್ಯಾ 

▪️ಭಾರತದ ಪ್ರಮುಖ ತೇಲುವ
    photovoltaic power station
       ಕೇರಳ (ಕಾಯಂಕುಲ್ಮ್)

▪️ ಭಾರತ ಪ್ರಮುಕ ತೇಲುವ ಸೌರ
         pv plant
     -ಸಿಂಹಾದ್ರಿ ( Ap)

▪️ಜಗತ್ತಿನ ಮೊದಲ ತೇಲುವ
      ಅಣುಸ್ಥಾವರ
      - ರಷ್ಯಾ

🌸🌸🌸🌸🌸🌸🌸🌸🌸🌸🌸🌸🌸🌸

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು