ಶಿಕ್ಷಣವೇ ಶಕ್ತಿ

Tuesday, 6 April 2021

ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು


ಕ್ರ. ಸಂ.
ವ್ಯಕ್ತಿ
ಆತ್ಮಕಥೆ
1
ಕುವೆಂಪು
ನೆನಪಿನ ದೋಣಿಯಲ್ಲಿ
2
ಶಿವರಾಮ ಕಾರಂತ
ಹುಚ್ಚು ಮನಸಿನ ಹತ್ತು ಮುಖಗಳು
3
ಮಾಸ್ತಿ
ಭಾವ
4
ಅ.ನ.ಕೃ.
ಬರಹಗಾರನ ಬದುಕು
5
ಸ.ಸ.ಮಾಳವಾಡ
ದಾರಿ ಸಾಗಿದೆ
6
ಎಸ್.ಎಲ್.ಭೈರಪ್ಪ
ಭಿತ್ತಿ
7
ಬಸವರಾಜ ಕಟ್ಟೀಮನಿ
ಕಾದಂಬರಿಕಾರನ ಬದುಕು
8
ಪಿ.ಲಂಕೇಶ್
ಹುಳಿ ಮಾವಿನ ಮರ
9
ಎ.ಎನ್.ಮೂರ್ತಿರಾವ್
ಸಂಜೆಗಣ್ಣಿನ ಹಿನ್ನೋಟ
10
ಎಚ್.ನರಸಿಂಹಯ್ಯ
ಹೋರಾಟದ ಬದುಕು
11
ಗುಬ್ಬಿ ವೀರಣ್ಣ
ಕಲೆಯೇ ಕಾಯಕ
12
ಹರ್ಡೇಕರ್ ಮಂಜಪ್ಪ
ಕಳೆದ ನನ್ನ ಮೂವತ್ತು ವರ್ಷಗಳ ಕಾಣಿಕೆ
13
ಸ.ಜ.ನಾಗಲೋಟಿಮಠ
ಬಿಚ್ಚಿದ ಜೋಳಿಗೆ
14
ಬೀchi
ಭಯಾಗ್ರಫಿ
15
ಸಿದ್ದಲಿಂಗಯ್ಯ
ಊರು ಕೇರಿ
16
ಕುಂ.ವೀರಭದ್ರಪ್ಪ
ಗಾಂಧಿ ಕ್ಲಾಸು
17
ಬೀಚಿ
ನನ್ನ ಭಯಾಗ್ರಫಿ
18
ದೇ.ಜವರೇಗೌಡ
ಹೋರಾಟದ ಬದುಕು
19
ಕಡಿದಾಳ್ ಮಂಜಪ್ಪ
ನನಸಾಗದ ಕನಸು

No comments:

ಪ್ರಮುಖ ಅಂಶಗಳು

ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ

ಜ್ಞಾನಪೀಠ ಪ್ರಶಸ್ತಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ ಜ್ಞಾನಪೀಠ ಪ್ರಶಸ್ತಿ   ಭಾರತ ದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರ...

ಪ್ರಮುಖ ಕಲಿಕಾಂಶಗಳು