=======================
🌸 ಸುಧಾರಕರು :- ರಾಮಾನಂದ
🌸 ಸ್ಥಳ :- ಅಲಹಾಬಾದ್
🌸 ಗುರುಗಳು :- ರಾಮಾನುಜರು
🌸ರಚನೆ :- ಭಕ್ತಿ ಆರಾಧನಾ ಸಿದ್ಧಾಂತ
🌸 ವಿಶೇಷತೆ :- ಹರಿಯನ್ನು ಸ್ಮರಿಸಿ ಮತ್ತು ಏಕತೆಗೆ ಆದ್ಯತೆ
=======================
🌸 ಸುಧಾರಕರು :- ಕಬೀರದಾಸರು
🌸 ಸ್ಥಳ :- ವಾರಣಾಸಿ
🌸 ಗುರುಗಳು :- ರಾಮಾನಂದರು
🌸 ರಚನೆ :- ದೋಹಾ ಪದ್ಯಗಳು
🌸 ವಿಶೇಷತೆ :- ಬಹುಮೂರ್ತಿ ಪೂಜೆ ಖಂಡಿಸಿದರು. ರಾಮ - ರಹೀಮ ಇಬ್ಬರು ಒಂದೇ ಎಂದರು.
==================
🌸 ಸುಧಾರಕರು :- ಚೈತನ್ಯರು ( ವಿಶ್ವಂಭರ)
🌸 ಸ್ಥಳ :- ಬಂಗಾಳ
🌸 ಗುರುಗಳು :- ಈಶ್ವರಿಪುರಿ
🌸 ರಚನೆ :- ಚೈತನ್ಯಾ *ಚರಿತಾಮೃತ* ಮತ್ತು ಭಕ್ತಿಗೀತೆಗಳು
🌸 ವಿಶೇಷತೆ :- ಮುಕ್ತಿಗೆ ಭಕ್ತಿಯೇ ಮಾರ್ಗ ಎಂದರು
=================
🌸 ಸುಧಾರಕರು :- ಮೀರಾಬಾಯಿ
🌸 ಸ್ಥಳ :- ಮೇವಾಡ ( ರಾಜಸ್ಥಾನ)
🌸 ಗುರುಗಳು :- ರಾಯದಾಸ ( ರವಿದಾಸ್ )
🌸ರಚನೆ:- ಭಜನಾ ಪದಗಳು
🌸ವಿಶೇಷತೆ :- ಶ್ರೀಕೃಷ್ಣನ ಕೀರ್ತನೆ ಮತ್ತು ಭಜನೆಗಳನ್ನು ರಚಿಸಿದರು
=================
🌸ಸುಧಾರಕರು :- ಗುರುನಾನಕ್
🌸ಸ್ಥಳ :- ಪಾಕಿಸ್ತಾನದ ಪಂಜಾಬ್
🌸ವಿಶೇಷತೆ :- ಗುರುಗ್ರಂಥ ಸಾಹೇಬ್ ಸಿಖ್ ರ ಪವಿತ್ರ ಗ್ರಂಥ, ವಿಶ್ವಕ್ಕೆ ಒಬ್ಬನೇ ದೇವರು ಎಂದರು ಮತ್ತು ಮೂರ್ತಿಪೂಜೆ ಖಂಡಿಸಿದರು
================
🌸ಸುಧಾರಕರು :- ತುಳಸೀದಾಸ್
🌸ಸ್ಥಳ :- ಉತ್ತರಪ್ರದೇಶ
🌸ವಿಶೇಷತೆ :- ರಾಮಚರಿತ ಮಾನಸ ಎಂಬ ಗ್ರಂಥ ಬರೆದಿದ್ದಾರೆ. ಇದು ತುಳಸಿ ರಾಮಾಯಣ ಎಂದು ಪ್ರಸಿದ್ಧವಾಗಿದೆ.

👀👀👀👀👀👀👀👀👀👀👀👀👀👀👀
❇️ದಕ್ಷಿಣ ಭಾರತದಲ್ಲಿನ ಭಕ್ತಿ ಸುಧಾರಣಾ ಚಳುವಳಿಗಳು👇======================
☘ ಸುಧಾರಕರು :- ಪುರಂದರ ದಾಸರು
☘ ಮೂಲ ಹೆಸರು :- ಶ್ರೀನಿವಾಸ
☘ ಸ್ಥಳ :- ಮಹಾರಾಷ್ಟ್ರ
☘ ಗುರುಗಳು :- ವ್ಯಾಸರಾಯರು
☘ ಬಿರುದು :- ಕರ್ನಾಟಕ ಸಂಗೀತದ ಪಿತಾಮಹ (KSRP-2020)
☘ ವಿಶೇಷತೆ :-ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿ ನೆಲೆಸಿದ್ದರು. ಇವರ ಅಂಕಿತ ನಾಮ ವಿಠ್ಠಲ
=====================
☘ ಸುಧಾರಕರು :- ಕನಕದಾಸರು
☘ ಮೂಲ ಹೆಸರು :- ತಿಮ್ಮಪ್ಪನಾಯಕ
☘ ಸ್ಥಳ :- ಹಾವೇರಿಯ ಬಾಡ
☘ ಗುರುಗಳು :- ವ್ಯಾಸರಾಯರು
☘ ಅಂಕಿತನಾಮ :- ಕಾಗಿನೆಲೆ ಆದಿಕೇಶವ
☘ ವಿಶೇಷತೆ :- ನಳಚರಿತೆ, ಹರಿಭಕ್ತಸಾರ, ರಾಮಧ್ಯಾನ ಚರಿತೆ ಮತ್ತು ಮೋಹನ ತರಂಗಿಣಿ ಎಂಬ ಪುಸ್ತಕ ಬರೆದಿದ್ದಾರೆ.
====================
☘ ಸುಧಾರಕರು :- ಶಿಶುನಾಳ ಶರೀಫರು
☘ ಮೂಲ ಹೆಸರು :-ಮಹಮದ್ ಶರೀಫ್
☘ ಸ್ಥಳ :- ಹಾವೇರಿಯ ಶಿಗ್ಗಾಂವಿ
☘ ಗುರುಗಳು :- ಗೋವಿಂದ ಭಟ್ಟರು
☘ ಅಂಕಿತನಾಮ :- ಕರ್ನಾಟಕದ ಕಬೀರರು
☘ ವಿಶೇಷತೆ :-ಇವರು ರಿವಾಯತ್ ( ಮೊಹರಂ ಪದಗಳು) ಬರೆದಿದ್ದಾರೆ.
==================
☘ ಸುಧಾರಕರು :- ಅಕ್ಕಮಹಾದೇವಿ
☘ ಸ್ಥಳ :- ಶಿವಮೊಗ್ಗ ಉಡುತಡಿ
☘ ಅಂಕಿತನಾಮ :- ಚೆನ್ನಮಲ್ಲಿಕಾರ್ಜುನ
☘ ವಿಶೇಷತೆ :- ಕರ್ನಾಟಕದ ಮೊದಲ ಕವಯತ್ರಿ✍️