ಶಿಕ್ಷಣವೇ ಶಕ್ತಿ

Saturday 19 December 2020

ಇಂದಿನ ಹೋಮ ವರ್ಕ್ 1️⃣9️⃣ 1️⃣2️⃣ 2️⃣0️⃣2️⃣0️⃣

 1️⃣9️⃣ 1️⃣2️⃣ 2️⃣0️⃣2️⃣0️⃣

*ದಿನಾಂಕ 19-12-2020  ವಾರ-ಶನಿವಾರ ಇಂದಿನ ಹೋಂವರ್ಕ್* 

=======================


 *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* 


 *ಪಾಠ -25  💠ನಮ್ಮ ರಾಜ್ಯ- ನಮ್ಮ ಹೆಮ್ಮೆ* 

======================


1. ಪಶ್ಚಿಮ ತೀರ ಪ್ರದೇಶಕ್ಕೆ ಇರುವ ಇನ್ನೊಂದು ಹೆಸರೇನು ?


2.ಪಶ್ಚಿಮ ತೀರಪ್ರದೇಶದ ಜನರ ಪ್ರಮುಖ ಕಸುಬು ಯಾವುದು  ?


3. ಹೊಂದಿಸಿ ಬರೆಯಿರಿ .


======================

 *4 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 


 *ಅಧ್ಯಾಯ-14 --ಕಾಲ* 

=====================


 1. ಅಭ್ಯಾಸ 14.2 

ಮುಂದೆ ಕೊಟ್ಟಿರುವ ಸಮಯವನ್ನು  ಪೂರ್ವಹ್ನ ಅಥವಾ  ಅಪರಾಹ್ನ ಗಳಲ್ಲಿ ಬರೆಯಿರಿ .


2.  ಲಕ್ಷ್ಮಿಯ  ದಿನಚರಿಯನ್ನು ನೀಡಿದೆ ಪೂರ್ವಹ್ನ ಮತ್ತು    ಅಪರಾಹ್ನಗಳ ಸಮಯವನ್ನು 24 ಗಂಟೆ ಗಡಿಯಾರದ ಸಮಯಕ್ಕೆ ಪರಿವರ್ತಿಸಿ ಬರೆಯಿರಿ 85.  .


➖➖➖➖➖➖➖➖➖

 **4 ನೇ ತರಗತಿಯ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್* 

=====================


 **ಪಾಠ 9 --ಮಹಿಳಾ ದಿನಾಚರಣೆ* 

=====================

1. ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ .


2.  ನಿಮ್ಮ ಶಾಲೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪಟ್ಟಿ ಸಿದ್ಧಪಡಿಸಿ  .


3.  ನಿಮ್ಮ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರ ಹೆಸರುಗಳನ್ನು ಪುಸ್ತಕದಲ್ಲಿ ಪಟ್ಟಿಮಾಡಿ ಬರೆ .


 *ಒಂದು ಪುಟ ಶುದ್ಧ ಬರಹ ಬರೆಯಿರಿ*


➖➖➖➖➖➖➖➖➖ 

 *4 ನೇ ತರಗತಿ ಮಕ್ಕಳಿಗೆ English homework..*


=====================

1.fill in the boxes . pictures are given as clues.


Page no 9


 *Write one page of neat copy writing*

======================


5ನೆಯ ತರಗತಿ

*ದಿನಾಂಕ 19-12-2020

 ವಾರ ಶನಿವಾರ ಇಂದಿನ ಹೋಂವರ್ಕ್*

======================

 *_5 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್_* 

 

 *ಪಾಠ 16 ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ*
======================

 1. ಭಾರತ ಮತ್ತು ನೆರೆಯ ರಾಷ್ಟ್ರಗಳು  ಯಾವುವು ?

2.  ನಮ್ಮ ರಾಜ್ಯದ ಆಡಳಿತ ಭಾಷೆ ಯಾವುದು ?

3. ನಮ್ಮ ನೆರೆಯ ರಾಜ್ಯಗಳ ಭಾಷೆಗಳು ಯಾವುವು ?

4.ನೀನು ಮನೆಯಲ್ಲಿ ಮಾತನಾಡುವ ಭಾಷೆ ಯಾವುದು ?

======================

 *5 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 


 **ಅಧ್ಯಾಯ-5 --ಹಣ* 
➖➖➖➖➖➖➖➖➖➖ 
ಹಣಕಾಸಿನ ವ್ಯವಹಾರದಲ್ಲಿ ಭಾಗಾಕಾರ ಕ್ಕೆ ಸಂಬಂಧಿಸಿದ ಸಮಸ್ಯೆಗಳು 

1. ಕೆಳಗಿನ ವಾಕ್ಯ ರೂಪದ ಸಮಸ್ಯೆಗಳನ್ನು ಬಿಡಿಸಿರಿ  ಪುಟ ಸಂಖ್ಯೆ 57. ..

2 ಕೊಟ್ಟಿರುವ ವೆಂಕಟ್ ದಿನಸಿ ಅಂಗಡಿ ರಸೀದಿ ಹಾಗೂ ಆಯುಬ್ ಹಣ್ಣಿನ ಅಂಗಡಿ ರಸೀದಿಗಳನ್ನು ನೋಡಿ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ ಪುಟ ಸಂಖ್ಯೆ 61 ರಿಂದ 62 .

======================

 *5 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್* 


 *ಪದ್ಯ 7- ಮಗುವಿನ ಮೊರೆ* 
➖➖➖➖➖➖➖➖➖

2. ಕೆಳಗಿನ ಪದ್ಯ ಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ  ಪುಟ 102 .

2. ವ್ಯಾಕರಣ ಮಾಹಿತಿ

 ಕೆಳಗಿನ ವಾಕ್ಯಗಳಲ್ಲಿ ಕಂಡುಬರುವ ಕ್ರಿಯಾಪದಗಳನ್ನು ಓದಿ ಬರೆಯಿರಿ  . 

3. ಕ್ರಿಯಾಪದ ಎಂದರೇನು
ಉದಾಹರಣೆಯೊಂದಿಗೆ ವಿವರಿಸಿ  ?

4. ತಿನ್ನು , ಓದು  ,ಆಡು ಈ ಪದಗಳಿಗೆ ಮಾದರಿಯಂತೆ ಬರೆಯಿರಿ 103 .

 *ಒಂದು ಪುಟ ಶುದ್ಧ ಬರಹ ಬರೆಯಿರಿ* 


======================

 *5 ನೇ ತರಗತಿ ಮಕ್ಕಳಿಗೆ English homework.*


1. Give the plural forms of the following words page no 32 .

2. Rewrite the following sentences using plural forms of the underlined words. 

 *Write one page of neat copy writing.*

=======================

6ನೆಯ ತರಗತಿ

*ಇಂದಿನ ಹೋಮ ವರ್ಕ್ ದಿನಾಂಕ 19-12-2020*

*ವಾರ ಶನಿವಾರ*

 *=========================* 

*6 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  


  ಭಾಗ-2

ಅಧ್ಯಾಯ 10
 *ಕ್ಷೇತ್ರ ಗಣಿತ* 

ವಿಸ್ತೀರ್ಣ ಎಂದರೇನು?

ಆಯತದ ವಿಸ್ತೀರ್ಣ ಕಂಡು ಹಿಡಿಯಿರಿ.

ಅಭ್ಯಾಸ  10.2

ಪುಟ ಸಂಖ್ಯೆ  91 

*_______________________________* 

*6 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*


ಪಾಠ 8
 *ಕರ್ನಾಟಕ ಏಕೀಕರಣ* 

ಹೊಸ ಪದಗಳ ಅರ್ಥ

 *ಅಭ್ಯಾಸಗಳು* 
ಅ. ಹೊಂದಿಸಿ ಬರೆಯಿರಿ

ಆ. ಕೆಳಗಿನ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ.

ಇ. ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
 
ಪುಟ ಸಂಖ್ಯೆ  61 ರಿಂದ 62

 *ಪ್ರತಿದಿನ ಒಂದು ಫೇಜ ಶುದ್ಧ ಬರಹ* 
______________________________

*6 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*


Unit 7

*C3. Which of the following statements are true about Neerja? Tick them*

1. Neerja was the senior most cabin crew on the aircraft.

2. Neerja escape from the flight and the terrorists open fire.

3. She showed the passports of all the passengers to the hijackers.

4.b she received the Ashoka chakra award for her act of bravery from the Civil Aviation Minister.

*C4. Write a short paragraph, in your own words about Neerja.*

*C5. Which of the following words are related to airport / flight? Circle them.*

On page number 120 to 121

*Daily one page neatly*
*_______________________*

*6 ನೆ ಯ ತರಗತಿ ಮಕ್ಕಳಿಗೆ  ಸಮಾಜ  ವಿಜ್ಞಾನ ಹೋಮ ವಿಜ್ಞಾನ


ಪಾಠ 12
*ಏಷ್ಯಾ - ವೈಪರೀತ್ಯಗಳ ಖಂಡ* 

ಭಾಗ-2

ಪಾಠ 1

*ನಮ್ಮ ಕರ್ನಾಟಕ (ಮುಂದುವರೆದ ಭಾಗ)*

ಕಲಬುರ್ಗಿ ವಿಭಾಗ

1. ಕಲಬುರ್ಗಿ ವಿಭಾಗದಲ್ಲಿ ಪ್ರಾಚೀನ ಕಾಲದಲ್ಲಿ ರಚಿತವಾದ ಎರಡು ಕಾವ್ಯಗಳನ್ನು ಹೆಸರಿಸಿ.

2. ವಚನ ಚಳುವಳಿಯ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.

3. ದಾಸ ಸಾಹಿತ್ಯದಲ್ಲಿ ಸಾಧನೆ ಮಾಡಿದ ಇಬ್ಬರು ದಾಸಶ್ರೇಷ್ಟರ ಹೆಸರನ್ನು ಬರೆಯಿರಿ.

4. ಕಲಬುರಗಿ ವಿಭಾಗ ದಲ್ಲಿ ಜನಪದ ಕುಣಿತ ಗಳನ್ನು ಹೆಸರಿಸಿ.

ಪುಟ ಸಂಖ್ಯೆ  6 ರಿಂದ 7

*_____________________________*

*6 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*


ಪಾಠ 7
 *ಸಸ್ಯಗಳನ್ನು ತಿಳಿಯುವುದು* 

1. ಎಲೆತೊಟ್ಟು ಎಂದರೇನು?

2. ಪತ್ರ ಪಟಲ ಎಂದರೇನು?

3. ಎಲೆಯ ಚಿತ್ರ ಬಿಡಿಸಿ ಭಾಗಗಳನ್ನು ಗುರುತಿಸಿ.

4. ಸಿರೆಗಳು ಎಂದರೇನು?

5. ಜಾಲಿ ಶಿರಾ ವಿನ್ಯಾಸ ಚಿತ್ರ ಬಿಡಿಸಿ ಭಾಗಗಳನ್ನು ಗುರುತಿಸಿ.

6. ಎಲೆಯ ಕೆಲಸವೇನು?

7. ಎಲೆಯಲ್ಲಿ ಏನಿರುತ್ತದೆ?

8. ದ್ವಿತಿ ಸಂಶ್ಲೇಷಣೆ ಎಂದರೇನು?

ಪುಟ ಸಂಖ್ಯೆ  80 ರಿಂದ 83

*__________________________*

*6ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್* 


 पाठ - 3

 पढ़ो समझो और लिखो

 पेज नंबर 23 -33
==============================

7ನೆಯ ತರಗತಿ

ಇಂದಿನ ಹೋಮ ವರ್ಕ್ ದಿನಾಂಕ 19-12-2020 ವಾರ ಶನಿವಾರ 

 *========================* 

*7 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  


 *ಭಾಗ-2* 
 ಅಧ್ಯಾಯ 14
 *ಘಾತಾಂಕಗಳು ಮತ್ತು ಘಾತಗಳು* 

ಅಭ್ಯಾಸ 14. 1



ಪುಟ ಸಂಖ್ಯೆ 140 ರಿಂದ 142

*___________________________* 

*7 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*


ಪಾಠ-7
 *ಬಿಲ್ಲಹಬ್ಬ ನಾಟಕ* 

ಹೊಂದಿಸಿ ಬರೆಯಿರಿ.

ಕೆಳಗೆ ಕೊಟ್ಟಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ, ವಾಕ್ಯ ರಚಿಸಿರಿ

*ವ್ಯಾಕರಣ ಮಾಹಿತಿ*

-ಕ್ರಿಯಾ ಪದದ ಅರ್ಥ,
-ವಿಧಗಳು, 
 -ಉದಾಹರಣೆಗಳೊಂದಿಗೆ ವಿವರಿಸಿ.


ಪುಟ ಸಂಖ್ಯೆ 78 ರಿಂದ 79

 *ಪ್ರತಿ ದಿನ ಒಂದು ಪೇಜ್ ಶುದ್ಧ ಬರಹ.* 

________________________________

*7 ನೆ ಯ ತರಗತಿ ಮಕ್ಕಳಿಗೆ   English ಹೋಮ ವರ್ಕ್*


Unit 7 

 *NEXT WITH GRAND PARENTS* 

 G1. *Look at the pictures of two rooms shown below. They belong to Shiva and Raju*

        Using the words given in the box write sentences describing what you see.

G3. *Complete the following paragraph from Pradhan's diary using suitable prepositions given in the box*

On page number 117 to 120
 
*Daily one page lesson*
*_______________________*

*7 ನೆ ಯ ತರಗತಿ ಮಕ್ಕಳಿಗೆ  ಸಮಾಜ  *ವಿಜ್ಞಾನ ಹೋಮ  ವರ್ಕ್*


 *ಭಾಗ-2* 
 ಭೂಗೋಳ ವಿಜ್ಞಾನ

ಪಾಠ - 12

*ಆಸ್ಟ್ರೇಲಿಯಾ ಅತ್ಯಂತ ಸಮತಟ್ಟಾದ ಭೂಖಂಡ*

ಆಸ್ಟ್ರೇಲಿಯಾ ಖಂಡದ ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗ ದ ಬಗ್ಗೆ  ಕುರಿತು ಬರೆಯಿರಿ.

ಪುಟ ಸಂಖ್ಯೆ  116 ರಿಂದ 120
*_____________________________*

*7 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*


ಭಾಗ 2

ಅಧ್ಯಾಯ 12
*ಸಸ್ಯಗಳಲ್ಲಿ ಸಂತಾನೋತ್ಪತ್ತಿ*

1. ಸಂತಾನೋತ್ಪತ್ತಿ  ಎಂದರೇನು?

2.  ಸಂತಾನೋತ್ಪತ್ತಿಯ ವಿಧಗಳನ್ನು ಬರೆಯಿರಿ.

3. ಸಂತಾನೋತ್ಪತ್ತಿಯ ಭಾಗಗಳನ್ನು ಬರೆಯಿರಿ.


4. ಹೂವಿನಲ್ಲಿ ಯಾವ ರೀತಿಯ ಪರಾಗಸ್ಪರ್ಶ ಉಂಟಾಗುತ್ತದೆ? ಚಿತ್ರ ಬಿಡಿಸಿ ಭಾಗಗಳನ್ನು ಗುರುತಿಸಿ.

ಪುಟ ಸಂಖ್ಯೆ 33 ರಿಂದ 39
*__________________________*

*7 ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್*


 *पाठ  5* 

*जिसकी मेहनत उसकी जीत*

 शब्दार्थ

*अभ्यास* 

 इन वर्णों  को चुनकर सार्थक शब्द बनाओ

 कन्नड़ में अनुवाद करो

 सही शब्द चुनकर खाली जगह भरो

 विजातीय शब्द चुनकर लिखो

 सही वर्णों  से समानार्थक शब्द लिखो

 पेज नंबर  -  31 to  33


ರಚನಾಕಾರರು:- T.A.Chandrashekhar

 Vanita. R


ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು