ತುಮಕೂರು
• ತುಮಕೂರು ಜಿಲ್ಲೆಯ ವಸಂತ ನರಸಾಪುರ ಎಂಬ
ಸ್ಥಳದಲ್ಲಿ ಭಾರತದ ಪ್ರಥಮ ಪುಡ್ ಪಾರ್ಕ್‌ನ್ನು 2014 ಸಪ್ಟೆಂಬರ್ 24ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಉದ್ಘಾಟಿಸಿದರು.
• ತುಮಕೂರು ಜಿಲ್ಲೆಯು ಕರ್ನಾಟಕದಲ್ಲೆ ಅತಿ ಹೆಚ್ಚು ತೆಂಗಿನಕಾಯಿ ಉತ್ಪಾದಿಸುವ ಜಿಲ್ಲೆಯಾಗಿದೆ.
• ತುಮಕೂರು ಜಿಲ್ಲೆಯ ಶಿರಾ ತಾಲೂಕು ಕರ್ನಾಟಕದಲ್ಲಿ ಮೊಘಲರ ಆಡಳಿತ ಕೇಂದ್ರವಾಗಿತ್ತು.
• ತುಮಕೂರು ಜಿಲ್ಲೆಯ ಕುಣಿಗಲನಲ್ಲಿ ಕುದುರೆ ತಳಿ ಸಂಶೋಧನಾ ಕೇಂದ್ರವಿದೆ.
• ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಏಷ್ಯಾದಲ್ಲಿ ಅತಿ ಎತ್ತರದ ಏಕಶಿಲಾ ಬೆಟ್ಟವಿದೆ.
• ತುಮಕೂರು ಜಿಲ್ಲೆಯ ಪಾವಗಡ ಎಂಬಲ್ಲಿ ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್‌ನ್ನು ಸ್ಥಾಪಿಸಲಾಗಿದೆ.
• ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಬಿದಿರೆ ಹಳ್ಳಿ ಕಾವಲ್‌ನಲ್ಲಿ ಎಚ್.ಎ.ಎಲ್ ನ ಹೆಲಿಕ್ಯಾಪ್ಟರ್ ತಯಾರಿಕಾ ಘಟಕವನ್ನು ಇತ್ತೀಚಿಗೆ ಸ್ಥಾಪಿಸಲಾಗಿದೆ.
• ತುಮಕೂರು ಜಿಲ್ಲೆಯಲ್ಲಿ ತುಮಕೂರು ವಿಶ್ವವಿದ್ಯಾಲಯ ವಿದೆ.
• ತುಮಕೂರು ಜಿಲ್ಲೆಯಲ್ಲಿ ಸಿದ್ದಗಂಗಾ ಮಠ ಇದೆ.
• ತುಮಕೂರು ಜಿಲ್ಲೆಯಲ್ಲಿ ಮಾರ್ಕೋನಹಳ್ಳಿ
ಆಣೆಕಟ್ಟನ್ನು ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
• ತುಮಕೂರು ಜಿಲ್ಲೆಯು ಕರ್ನಾಟಕದಲ್ಲಿ ಅತೀ ಹೆಚ್ಚು ರಾಗಿ ಬೆಳೆಯುವ ಜಿಲ್ಲೆ ಯಾಗಿದೆ.
💥💥💥💥💥💥💥💥💥💥💥💥💥
🦋 1912 ರಲ್ಲಿ ಪ್ರಾರಂಭವಾಯಿತು ಮತ್ತು 1929 ರಲ್ಲಿ ಪೂರ್ಣಗೊಂಡಿತು
🦋 340 ಕೋಣೆಗಳಿವೆ
🦋 ಶಿಲ್ಪಿ --- ಎಡ್ವಿನ್ ಲೂಟಿನ್ಸ್
🦋 ರೈಜಿಂಗ್ ಬೆಟ್ಟದಲ್ಲಿ (ಅರಾವಳಿ ಬೆಟ್ಟದ ಒಂದು ಭಾಗ)
🎾 ಇತರೆ ರಾಷ್ಟ್ರಪತಿ ಭವನಗಳು....
1- ರಾಷ್ಟ್ರಪತಿ ಭವನ :- ದೆಹಲಿ
2- ರಾಷ್ಟ್ರಪತಿ ನಿವಾಸ :- ಹಿಮಾಚಲ್ ಪ್ರದೇಶದಲ್ಲಿದೆ
3- ರಾಷ್ಟ್ರಪತಿ ನೀಲಯಂ :- ಹೈದರಾಬಾದ್ ನಲ್ಲಿದೆ...
________________________________________
🌟 VOA ಪರೀಕ್ಷೆಗೆ ಉಪಯುಕ್ತವಾಗುವ *
ಕವಿಗಳ ಹಾಗೂ ದಾಸರ ಕೃತಿಗಳು
--------------------------------------
💠 *ಪಂಪ*
ಕೃತಿಗಳು👇
1) "ಆದಿಪುರಾಣ",
2) "ವಿಕ್ರಮಾರ್ಜುನ ವಿಜಯ"
💠 *ಪೊನ್ನ*
ಕೃತಿಗಳು👇
1) "ಶಾಂತಿ ಪುರಾಣ"
2) "ಜಿನಕ್ಸರಮಾಲೆ"
3) "ಗತಪ್ರತ್ಯಾಗತ'
4)"ಭೂವನೈಕ್ಯ"
5)"ರಾಮಭ್ಯ ದಯ"
💠 *ರನ್ನ*
ಕೃತಿಗಳು👇
1) "ಅಜಿತ ಪುರಾಣ"
2) "ಗದಾಯುದ್ಧ"
3) "ಸಾಹಸಭೀಮವಿಜಯ"
4) "ಚಕ್ರೇಶ್ವರ ಚರಿತೆ"
5) "ಅಜಿತ ತೀರ್ಥಂಕರ ಚರಿತ್ರೆ"
6) "ಪರಶುರಾಮ ಚರಿತೆ"
7)"ರನ್ನಕಂದವಾಗ್ದೇವಿಯ ಭಂಡಾರದ ಮುದ್ರೆಯನ್ನೊಡೆದ ಕವಿ "
💠 *ನಾಗವರ್ಮಾ-1*
ಕೃತಿಗಳು👇
1) "ಛಂದೋಂಬುಧಿ"
( ಇದೊಂದು ಚಂಪೂ ಕೃತಿಯಾಗಿದ್ದು, ಕನ್ನಡ ಛಂದಸ್ಸಿನ ಬಗ್ಗೆ ತಿಳಿಸಿಕೊಡುತ್ತದೆ,)
💠 *ನಾಗವರ್ಮಾ-2*
ಕೃತಿಗಳು👇
1) "ವರ್ಧಮಾನ ಪುರಾಣ"( ಚಂಪೋ)
2) "ಕರ್ನಾಟಕ ಭಾಷಾಭೂಷಣ"( ವ್ಯಾಕರಣ)
3) "ಕಾವ್ಯಾವಲೋಕನ"( ಅಲಂಕಾರಿಕ ಗ್ರಂಥ)
4) "ಅಭಿದಾನ ವಸ್ತುಕೋಶ"( ನಿಘಂಟು)
5) "ಛಂದೋವಿಚಿತ"( ಛಂದಸ್ಸು ಕೃತಿ)
💠 *ನಾಗಚಂದ್ರ*
ಕೃತಿಗಳು👇
1) "ಮಲ್ಲಿನಾಥ ಪುರಾಣ"
2) "ರಾಮಚಂದ್ರ ಚರಿತ ಪುರಾಣ"
💠 *ದುರ್ಗಸಿಂಹ*
ಕೃತಿಗಳು👇
1) "ಪಂಚತಂತ್ರ"
💠 *ನಯಸೇನ*
ಕೃತಿಗಳು👇
1) "ಧರ್ಮಾಮೃತ"
💠 *ಬ್ರಹ್ಮಶಿವ*
ಕೃತಿಗಳು👇
1) "ಸಮಯ ಪರೀಕ್ಷೆ"
💠 *ನೇಮಿಚಂದ್ರ*
ಕೃತಿಗಳು👇
1) "ನೇಮಿನಾಥ ಪುರಾಣ"
2) "ಲೀಲಾವತಿ ಪ್ರಬಂಧ"
💠 *ರುದ್ರಭಟ್ಟ*
ಕೃತಿಗಳು👇
1) "ಜಗನ್ನಾಥ ವಿಜಯ"
2) "ರಸಕಳಿಕಾ"
💠 *ಅಂಡಯ್ಯ*
ಕೃತಿಗಳು👇
1) "ಕಬ್ಬಿಗರ ಕಾವ್ಯ"
💠 *ಜನ್ನ*
ಕೃತಿಗಳು👇
1) "ಯಶೋಧರ ಚರಿತೆ"
2) "ಅನಂತನಾಥ ಪುರಾಣ"
💠 *ಷಡಕ್ಷರದೇವ*
ಕೃತಿಗಳು👇
1) "ರಾಜಶೇಖರ ವಿಳಾಸ"
2) "ಶಬರಶಂಕರ ವಿಳಾಸ"
3) "ವೃಷವೇಂದ್ರ ವಿಜಯ"
💠 *ರಾಘವಾಂಕ*
ಕೃತಿಗಳು👇
1) "ಸೋಮನಾಥ ಚರಿತೆ"
2) "ವೀರೇಶ ಚರಿತೆ"
3) "ಸಿದ್ಧರಾಮ ಪುರಾಣ"
4) "ಹರಿಶ್ಚಂದ್ರ ಕಾವ್ಯ"
💠 *ಭೀಮಕವಿ*
ಕೃತಿ👇
1) "ಬಸವಪುರಾಣ"
💠 *ಚಾಮರಸ*
ಕೃತಿ👇
1) "ಪ್ರಭುಲಿಂಗಲೀಲೆ"
💠 *ಕುಮಾರವ್ಯಾಸ*
ಕೃತಿಗಳು👇
1) "ಕರ್ನಾಟಕದ ಭಾರತ ಕಥಾಮಂಜರಿ/ ಗದುಗಿನ ಭಾರತ/ ಕುಮಾರವ್ಯಾಸ ಭಾರತ"
💠 *ಲಕ್ಷ್ಮೀಶ*
ಕೃತಿ👇
1) "ಜೈಮಿನಿ ಭಾರತ"
💠 *ದೇಪ ರಾಜ*
ಕೃತಿ👇
1) "ಸೊಬಗಿನ ಸೋನಿ"( ಸಾಂಗತ್ಯದ ಮೊದಲ ಕೃತಿ)
💠 *ನಂಜುಂಡ ಕವಿ*
ಕೃತಿ👇
1) "ರಾಮನಾಥ ಚರಿತೆ/ ಕುಮಾರರಾಮನ ಸಾಂಗತ್ಯ"
💠 *ರತ್ನಾಕರವರ್ಣಿ*
ಕೃತಿಗಳು👇
1) "ಭರತೇಶವೈಭವ"
2) "ತ್ರಿಲೋಕ ಶತಕ"
3) "ಅಪರಾಜಿತೇಶ್ವರ ಶತಕ"
4) "ರತ್ನಾರಾಧೀಶ್ವರ ಶತಕ"
💠 *ಸಂಚಿಹೊನ್ನಮ್ಮ*
ಕೃತಿ👇
1) "ಹದಿಬದೆಯ ಧರ್ಮ"
💠 *ಹೆಳವನಕಟ್ಟೆ ಗಿರಿಯಮ್ಮ*
ಕೃತಿಗಳು👇
1) "ಚಂದ್ರಹಾಸನ ಕಥೆ"
2) 'ಸೀತಾ ಕಲ್ಯಾಣ"
3) "ಉದ್ದಾಲನ ಕಥೆ"
💠 *ಕನಕದಾಸರು*
ಕೃತಿಗಳು👇
1) "ಹರಿಭಕ್ತಸಾರ"( ಭಾಮಿನಿ ಷಟ್ಪದಿ)
2) "ರಾಮಧ್ಯಾನ ಚರಿತೆ"( ಭಾಮಿನಿ ಷಟ್ಪದಿ)
3) "ನಳಚರಿತೆ"
4) "ಮೋಹನತರಂಗಿಣಿ"( ಸಾಂಗತ್ಯ ಕೃತಿ)
💠 *ವಾದಿರಾಜ*
ಕೃತಿಗಳು👇
1) "ಕೀಚಕವಧೆ"
2) "ವೈಕುಂಠ ವರ್ಣನೆ"
3) "ಕೇಶವ ನಾಮ"
💠 *ಜಗನ್ನಾಥದಾಸರು*
ಕೃತಿಗಳು👇
1) "ಹರಿಕಥಾಮೃತಸಾರ"( ಭಾಮಿನಿ ಷಟ್ಪದಿ)
*-----------------------------------------------*
*ಭಾರತ ಸಂವಿಧಾನದ 22 ಭಾಗಗಳು ( Parts )* ✍️
*ಭಾಗ - 1* : ಒಕ್ಕೂಟ ಮತ್ತು ಅದರ ಭೂಪ್ರದೇಶ
*ಭಾಗ - 2* : ಪೌರತ್ವ
*ಭಾಗ - 3* : ಮೂಲಭೂತ ಹಕ್ಕುಗಳು
*ಭಾಗ - 4* : ರಾಜ್ಯ ನಿರ್ದೇಶಕ ತತ್ವಗಳು
*ಭಾಗ - 4 ಎ* : ಮೂಲಭೂತ ಕರ್ತವ್ಯಗಳು
*ಭಾಗ - 5 :* ಕೇಂದ್ರ ಸರ್ಕಾರ
*ಭಾಗ - 6* : ರಾಜ್ಯಗಳ ಸರ್ಕಾರ
*ಭಾಗ - 7* : ರದ್ದು ಮಾಡಲಾಗಿದೆ ( ಮೊದಲಿನ ಪಾರ್ಟ್ ಬಿ ರಾಜ್ಯಗಳಿಗೆ ಸಂಬಂಧಿಸಿದದ್ದು )
*ಭಾಗ - 8* : ಕೇಂದ್ರಾಡಳಿತ ಪ್ರದೇಶಗಳು
*ಭಾಗ - 9* ಪಂಚಾಯತ್ ಸಂಸ್ಥೆಗಳು
*ಭಾಗ - 9 ಎ* : ಮುನಿಸಿಪಾಲಿಟಿಗಳು
*ಭಾಗ - 9 ಬಿ* : ಸಹಕಾರ ಸಂಘಗಳು
*ಭಾಗ - 10* : ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳು
*ಭಾಗ - 11* : ಕೇಂದ್ರ - ರಾಜ್ಯಗಳ -ಸಂಬಂಧಗಳು
*ಭಾಗ - 12* : ಹಣಕಾಸು, ಆಸ್ತಿ ಮುಂತಾದವು
*ಭಾಗ - 13* : ಭಾರತದೊಳಗೆ ವ್ಯವಹಾರ ಮತ್ತು ವಾಣಿಜ್ಯ
*ಭಾಗ - 14* : ಕೇಂದ್ರ ಮತ್ತು ರಾಜ್ಯಗಳ ಆಡಳಿತ ಸೇವೆಗಳು
*ಭಾಗ - 14 ಎ* : ಟ್ರಿಬ್ಯುನಲ್ ಗಳು
*ಭಾಗ - 15* : ಚುನಾವಣೆಗಳು
*ಭಾಗ - 16* : ಕೆಲವು ವರ್ಗಗಳಿಗೆ ಸಂಬಂಧಿಸಿದ ವಿಶೇಷ ನಿಯಮಗಳು
*ಭಾಗ - 17* : ಅಧಿಕೃತ ಭಾಷೆ
*ಭಾಗ - 18* : ತುರ್ತು ಪರಿಸ್ಥಿತಿಗಳು
*ಭಾಗ - 19* : ಮಿಸಲೇನಿಯಸ್ ( ಇತರೆ )
*ಭಾಗ - 20* : ಸಂವಿಧಾನ ತಿದ್ದುಪಡಿ
*ಭಾಗ - 21* : ತಾತ್ಕಾಲಿಕ ಮತ್ತು ವಿಶೇಷ ನಿಯಮಗಳು
*ಭಾಗ - 22* : ಶಾರ್ಟ್ ಟೈಟಲ್, ಕಮೆನ್ಸ್ ಮೆಂಟ್ ಮತ್ತು ಹಿಂದಿಯಲ್ಲಿ ಸಂವಿಧಾನ ಪ್ರಕಟಣೆ ಮತ್ತು ಕಡ್ಡು ಪಡಿಸುವಿಕೆ
➖➖➖➖➖➖➖➖➖➖➖➖➖➖
🛑☘ಕರ್ನಾಟಕ ಪ್ರಮುಖ ಸಂಘಗಳು ಮತ್ತು ಸ್ಥಳಗಳು☘
👉ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ
👉 ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
👉ಶಿವಮೊಗ್ಗ ಕರ್ನಾಟಕ ಸಂಘ, ಶಿವಮೊಗ್ಗ
👉ಮಿತಿಕ್ ಸೊಸೈಟಿ, ಬೆಂಗಳೂರು
👉ಸೆಂಟ್ರಲ್ ಕಾಲೇಜ್ ಕರ್ನಾಟಕ ಸಂಘ, ಬೆಂಗಳೂರು
👉ಗೋಖಲೆ ಸಾರ್ವಜನಿಕ ಸಂಸ್ಥೆ, ಬೆಂಗಳೂರು
👉ಅಖಿಲ ಕರ್ನಾಟಕ ಮಕ್ಕಳ ಕೂಟ, ಬೆಂಗಳೂರು
👉ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಬೆಂಗಳೂರು
👉ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು
👉ಮಹಾರಾಜ ಕಾಲೇಜ ಕರ್ನಾಟಕ ಸಂಘ, ಮೈಸೂರು
👉ಪ.ಗು ಹಳಕಟ್ಟಿ ಸಂಶೋಧನಾ ಕೇಂದ್ರ, ವಿಜಯಪುರ
================================
🔥 ಏಷ್ಯಾ ಖಂಡ 🔥
🔰ಪ್ರಪಂಚದಲ್ಲಿ ಅತಿ ದೊಡ್ಡ ಖಂಡ.
🔰ಏಷ್ಯ ಖಂಡದಲ್ಲಿ ಒಟ್ಟು 48 ದೇಶಗಳಿವೆ.
🔰ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಖಂಡ – ಏಷ್ಯಾ
🔰ಪ್ರಪಂಚದ ಆಳವಾದ ಸರೋವರವಾದ ಬೈಕಲ್ ಸರೋವರವಿದೆ.
🔰ಏಷ್ಯಾ ಖಂಡದ ಅತಿ ದೊಡ್ಡ ಮರುಭೂಮಿ ಗೋಬಿ ಮರುಭೂಮಿ.
🔰ಗೋಬಿ ಮರಭೂಮಿ ಮಂಗೋಲಿಯಾ ಮತ್ತು ಚೀನಾ ದೇಶದಲ್ಲಿದೆ.
🔰ಏಷ್ಯಾ ಅತಿ ದೊಡ್ಡ ನದಿ – ಯಾಂಗ್ ಟ್ಜೆ
🔰ಏಷ್ಯಾದ ಅತಿ ಎತ್ತರದ ಆಣೆಕಟ್ಟು – ತೆಹರಿ ಆಣೆಕಟ್ಟು
🔰ತೆಹರಿ ಆಣೆಕಟ್ಟನ್ನು ಭಾಗೀರಥಿ ನದಿಗೆ ಕಟ್ಟಲಾಗಿದೆ.
🔰ಏಷ್ಯಾದ ಅತಿ ಉದ್ದದ ಆಣೆಕಟ್ಟು ಹಿರಾಕುಡ್ ಆಣೆಕಟ್ಟು.
🔰ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಶಿವನ ಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರ.
🔰ವಿಪರೀತ ವಾತಾವರಣ, ಮಳೆಯ ಅಭಾವ ಮತ್ತು ಅಲೆಮಾರಿ ದನಗಾಹಿ ಜನ ಈ ಹೇಳಿಕೆ ಮಧ್ಯ ಏಷ್ಯಾದ ಸ್ಟೆಪ್ಪೆಗೆ ಸಂಬಂಧಿಸಿದೆ.
🔰ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು – ಮೌಂಟ್ ಎವರೆಸ್ಟ್
🔰ಏಷ್ಯಾದ ಅತ್ಯಂತ ಕೆಳ ಮಟ್ಟದ ಬಿಂದು – ಮೃತ ಸಮುದ್ರ
🔰ಏಷ್ಯಾ ಖಂಡವನ್ನು ವೈಪರೀತ್ಯಗಳ ಖಂಡ ಎನ್ನುವರು.
🔰 ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕ ದೇಶ – ಮಾಲ್ಡೀವ್ಸ
🪴ಭಾರತದ ಟೈಗರ್ ಮ್ಯಾನ್: ಕೈಲಾಶ್ ಸಂಕಲ
🪴ಭಾರತದ ಫಾರೆಸ್ಟ್ ಮಾನ್: ಜಾದವ್ ಪಯೆಂಗ್
🪴ಭಾರತದ ಪಾಂಡ್ ಮ್ಯಾನ್: ರಾಮ್‌ವೀರ್ ತನ್ವರ್
🪴ಭಾರತದ ವಾಟರ್‌ಮ್ಯಾನ್: ರಾಜೇಂದ್ರ ಸಿಂಗ್
🪴ಭಾರತದ ಫ್ರಾಗ್ ಮ್ಯಾನ್: ಸತ್ಯಭಾಮಾ ದಾಸ್ ಬಿಜು
🪴ಭಾರತದ ನದಿ ಮನುಷ್ಯ: ರಾಮನ್ ಕಾಂತ್
============================