ಶಿಕ್ಷಣವೇ ಶಕ್ತಿ

Tuesday, 6 April 2021

ಕನ್ನಡದ ಬಿರುದಾಂಕಿತರು

ಕನ್ನಡದ ಬಿರುದಾಂಕಿತರು


ಬಿರುದುಬಿರುದಾಂಕಿತರು
1ದಾನ ಚಿಂತಾಮಣಿಅತ್ತಿಮಬ್ಬೆ
2ಕನ್ನಡ ಕುಲಪುರೋಹಿತಆಲೂರು ವೆಂಕಟರಾಯ
3ಕನ್ನಡದ ಶೇಕ್ಸ್ಪಿಯರ್ಕಂದಗಲ್ ಹನುಮಂತರಾಯ
4ಕನ್ನಡದ ಕೋಗಿಲೆಪಿ.ಕಾಳಿಂಗರಾವ್
5ಕನ್ನಡದ ವರ್ಡ್ಸ್ರ್ತ್ಕುವೆಂಪು
6ಕಾದಂಬರಿ ಸಾರ್ವಭೌಮಅ.ನ.ಕೃಷ್ನರಾಯ
7ಕರ್ನಾಟಕ ಪ್ರಹಸನ ಪಿತಾಮಹಟಿ.ಪಿ.ಕೈಲಾಸಂ
8ಕರ್ನಾಟಕದ ಕೇಸರಿಗಂಗಾಧರರಾವ್ ದೇಶಪಾಂಡೆ
9ಸಂಗೀತ ಗಂಗಾದೇವಿಗಂಗೂಬಾಯಿ ಹಾನಗಲ್
10ನಾಟಕರತ್ನಗುಬ್ಬಿ ವೀರಣ್ಣ
11ಚುಟುಕು ಬ್ರಹ್ಮದಿನಕರ ದೇಸಾಯಿ
12ಅಭಿನವ ಪಂಪನಾಗಚಂದ್ರ
13ಕರ್ನಾಟಕ ಸಂಗೀತ ಪಿತಾಮಹಪುರಂದರ ದಾಸ
14ಕರ್ನಾಟಕದ ಮಾರ್ಟಿನ್ ಲೂಥರ್ಬಸವಣ್ಣ
15ಅಭಿನವ ಕಾಳಿದಾಸಬಸವಪ್ಪಶಾಸ್ತ್ರಿ
16ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್
17ಕನ್ನಡದ ದಾಸಯ್ಯಶಾಂತಕವಿ
18ಕಾದಂಬರಿ ಪಿತಾಮಹಗಳಗನಾಥ
19ತ್ರಿಪದಿ ಚಕ್ರವರ್ತಿಸರ್ವಜ್ಞ
20ಸಂತಕವಿಪು.ತಿ.ನ.
21ಷಟ್ಪದಿ ಬ್ರಹ್ಮರಾಘವಾಂಕ
22ಸಾವಿರ ಹಾಡುಗಳ ಸರದಾರಬಾಳಪ್ಪ ಹುಕ್ಕೇರಿ
23ಕನ್ನಡದ ನಾಡೋಜಮುಳಿಯ ತಿಮ್ಮಪ್ಪಯ್ಯ
24ಸಣ್ಣ ಕತೆಗಳ ಜನಕಮಾಸ್ತಿ ವೆಂಕಟೇಶ ಅಯ್ಯಂಗಾರ್
25ಕರ್ನಾಟಕ ಶಾಸನಗಳ ಪಿತಾಮಹಬಿ.ಎಲ್.ರೈಸ್
26ಹರಿದಾಸ ಪಿತಾಮಹಶ್ರೀಪಾದರಾಯ
27ಅಭಿನವ ಸರ್ವಜ್ಞರೆ. ಉತ್ತಂಗಿ ಚೆನ್ನಪ್ಪ
28ವಚನಶಾಸ್ತ್ರ ಪಿತಾಮಹಫ.ಗು.ಹಳಕಟ್ಟಿ
29ಕವಿಚಕ್ರವರ್ತಿರನ್ನ
30ಆದಿಕವಿ ಪಂಪ
31ಉಭಯ ಚಕ್ರವರ್ತಿಪೊನ್ನ
32ರಗಳೆಯ ಕವಿಹರಿಹರ
33ಕನ್ನಡದ ಕಣ್ವಬಿ.ಎಂ.ಶ್ರೀ
34ಕನ್ನಡದ ಸೇನಾನಿ ಎ.ಆರ್.ಕೃಷ್ಣಾಶಾಸ್ತ್ರಿ
35ಕರ್ನಾಟಕದ ಉಕ್ಕಿನ ಮನುಷ್ಯಹಳ್ಳಿಕೇರಿ ಗುದ್ಲೆಪ್ಪ
36ಯಲಹಂಕ ನಾಡಪ್ರಭುಕೆಂಪೇಗೌಡ
37ವರಕವಿಬೇಂದ್ರೆ
38ಕುಂದರ ನಾಡಿನ ಕಂದಬಸವರಾಜ ಕಟ್ಟೀಮನಿ
39ಪ್ರೇಮಕವಿಕೆ.ಎಸ್.ನರಸಿಂಹಸ್ವಾಮಿ
40ಚಲಿಸುವ ವಿಶ್ವಕೋಶಕೆ.ಶಿವರಾಮಕಾರಂತ
41ಚಲಿಸುವ ನಿಘಂಟುಡಿ.ಎಲ್.ನರಸಿಂಹಾಚಾರ್
42ದಲಿತಕವಿ ಸಿದ್ದಲಿಂಗಯ್ಯ
43ಅಭಿನವ ಭೋಜರಾಜಮುಮ್ಮಡಿ ಕೃಷ್ಣರಾಜ ಒಡೆಯರು
44ಪ್ರಾಕ್ತನ ವಿಮರ್ಶಕ ವಿಚಕ್ಷಣಆರ್.ನರಸಿಂಹಾಚಾರ್
45ಕನ್ನಡದ ಕಬೀರಶಿಶುನಾಳ ಷರೀಪ
46ಕನ್ನಡದ ಭಾರ್ಗವಕೆ.ಶಿವರಾಮಕಾರಂತ
47ಕರ್ನಾಟಕದ ಗಾಂಧಿಹರ್ಡೇಕರ್ ಮಂಜಪ್ಪ

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು