ಶಿಕ್ಷಣವೇ ಶಕ್ತಿ

Monday, 20 January 2025

ಹಿಂದೂ ಮಾಸಗಳು ಮತ್ತು ಋತುಗಳು

ಸೌರಮಾನ ಮಾಸಗಳು ಮತ್ತು ಋತುಗಳು

ಕ್ರಮ ಸಂಖ್ಯೆಮಾಸಋತುತಿಂಗಳುಇಂಗ್ಲಿಷ್’ವಿಭಾಗಕ್ಕೆ
1ಮೇಷವಸಂತಏಪ್ರಿಲ್/ಮೇAries
2ವೃಷಭವಸಂತಮೇ/ಜೂನ್Taurus
3ಮಿಥುನಗ್ರೀಷ್ಮಜೂನ್/ಜುಲೈGemini
4ಕಟಕಗ್ರೀಷ್ಮಜುಲೈ/ಆಗಸ್ಟ್Cancer
5ಸಿಂಹವರ್ಷಆಗಸ್ಟ್/ಸೆಪ್ಟೆಂಬರ್Leo
6ನ್ಯಾವರ್ಷಸೆಪ್ಟೆಂಬರ್/ಅಕ್ಟೋಬರ್Virgo
7ತುಲಾಶರದ್ಅಕ್ಟೋಬರ್/ನವೆಂಬರ್Libra
8ವೃಶ್ಚಿಕಶರದ್ನವೆಂಬರ್/ಡಿಸೆಂಬರ್Scorpius
9ಧನುಹೇಮಂತಡಿಸೆಂಬರ್/ಜನವರಿSagittarius
10ಮಕರ(ಮೊಸಳೆ)ಹೇಮಂತಜನವರಿ/ಫೆಬ್ರವರಿCapricorn
11ಕುಂಭಶಿಶಿರಫೆಬ್ರವರಿ/ ಮಾರ್ಚ್Aquarius
12ಮೀನಶಿಶಿರಮಾರ್ಚ್/ಏಪ್ರಿಲ್Pisces

ಚಾಂದ್ರಮಾನ ಮಾಸಗಳು ಮತ್ತು ಋತುಗಳು

ಕ್ರ. ಸಂ.ಮಾಸಋತುತಿಂಗಳು
1ಚೈತ್ರವಸಂತಏಪ್ರಿಲ್/ಮೇ
2ವೈಶಾಖವಸಂತಮೇ/ಜೂನ್
3ಜ್ಯೇಷ್ಠಗ್ರೀಷ್ಮಜೂನ್/ಜುಲೈ
4ಆಷಾಢಗ್ರೀಷ್ಮಜುಲೈ/ಆಗಸ್ಟ್
5ಶ್ರಾವಣವರ್ಷಆಗಸ್ಟ್/ಸೆಪ್ಟೆಂಬರ್
6ಭಾದ್ರಪದವರ್ಷಸೆಪ್ಟೆಂಬರ್/ಅಕ್ಟೋಬರ್
7ಆಶ್ವಯುಜಶರದ್ಅಕ್ಟೋಬರ್/ನವೆಂಬರ್
8ಕಾರ್ತಿಕಶರದ್ನವೆಂಬರ್/ಡಿಸೆಂಬರ್
9ಮಾರ್ಗಶಿರಹೇಮಂತಡಿಸೆಂಬರ್/ಜನವರಿ
10ಪುಷ್ಯಹೇಮಂತಜನವರಿ/ಫೆಬ್ರವರಿ
11ಮಾಘಶಿಶಿರಫೆಬ್ರವರಿ/ಮಾರ್ಚ್
12ಫಾಲ್ಗುಣಶಿಶಿರಮಾರ್ಚ್/ಏಪ್ರಿಲ್

facebook
Twitter
Follow

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು