*ದಿನಾಂಕ 18-12-2020 ವಾರ ಗುರುವಾರ ಇಂದಿನ ಹೋಂವರ್ಕ್*
*4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್*
++++++++++++++++++++++
*ಪಾಠ -25 ನಮ್ಮ ರಾಜ್ಯ ನಮ್ಮ ಹೆಮ್ಮೆ*
***************************
1. ಭಾರತದಲ್ಲಿರುವ ರಾಜ್ಯಗಳ ಹೆಸರನ್ನು ಬರೆಯಿರಿ .
2. ಭಾರತದಲ್ಲಿರುವ ಒಟ್ಟು ರಾಜ್ಯಗಳ ಸಂಖ್ಯೆ ___________
3. ಭಾರತದ ನಕ್ಷೆಯಲ್ಲಿ ಕರ್ನಾಟಕವಿರುವ ದಿಕ್ಕು ಪೂರ್ಣಗೊಳಿಸಿ ಪುಟ ಸಂಖ್ಯೆ 224
%%%%%%%%%%%%%%%%%
*4 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್*
*ಅಧ್ಯಾಯ- 14 --ಕಾಲ* ***************************
ಸಮಯದ ಗಣನೆ
1. ಗಡಿಯಾರದ ಡಯಲ್ ಒಟ್ಟು ಎಷ್ಟು ಸಮಭಾಗಗಳಾಗಿ ಮಾಡಲಾಗಿರುತ್ತದೆ .
2. ಗಡಿಯಾರ ದಲ್ಲಿನ ದೊಡ್ಡ ಮುಳ್ಳು ಏನನ್ನು ಸೂಚಿಸುತ್ತದೆ ?
3. ಗಡಿಯಾರದ ಚಿಕ್ಕ ಮುಳ್ಳು ಏನನ್ನು ಸೂಚಿಸುತ್ತದೆ?
4. ಒಂದು ಗಂಟೆಗೆ ಎಷ್ಟು ನಿಮಿಷ ?
5.ಒಂದು ನಿಮಿಷಕ್ಕೆ ಎಷ್ಟು ಸೆಕೆಂಡ್ .
ಪೂರ್ಣಗೊಳಿಸು ಪುಟ ಸಂಖ್ಯೆ 79..
%%%%%%%%%%%%%%%%%
*
*4 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್**
*ಪಾಠ -9 ಮಹಿಳಾ ದಿನಾಚರಣೆ*
****************************
1. ಪಾಠವನ್ನು ಒಮ್ಮೆ ಜೋರಾಗಿ ಸ್ಪಷ್ಟವಾಗಿ ಓದಿರಿ .
2. ವಾಕ್ಯಗಳನ್ನು ಗಮನಿಸಿ ಸರಿ-ತಪ್ಪು ಗುರುತಿಸಿ ತಪ್ಪಿದ್ದರೆ ಸರಿಪಡಿಸಿ ಬರೆ .
3. ವಾಕ್ಯದಲ್ಲಿ ಬಿಟ್ಟಿರುವ ಸ್ಥಳದಲ್ಲಿ ಸರಿಯಾದ ಪದ ಬರೆದು ವಾಕ್ಯ ಪೂರ್ಣಗೊಳಿಸು.
4. ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ .
*ಒಂದು ಪುಟ ಶುದ್ಧ ಬರಹ ಬರೆಯಿರಿ*
%%%%%%%%%%%%%%%%%
*4 ನೇ ತರಗತಿಯ ಮಕ್ಕಳಿಗೆ English homework.*
1.complete page no 4
Write the names of the household articles in the right column.
*Write one page of neat copy writing..*
===============================
*ದಿನಾಂಕ 18-12-2020 ವಾರ ಗುರುವಾರ ಇಂದಿನ ಹೋಂವರ್ಕ್*
&&&&&&&&&&&&&&&&&&&&
*5 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್**
*ಪಾಠ- 16 --ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ*
***************************
1.ಕರ್ನಾಟಕ ರಾಜ್ಯವು ಭಾರತದ ಯಾವ ಭಾಗದಲ್ಲಿದೆ ?
2.ಕರ್ನಾಟಕ ರಾಜ್ಯದಲ್ಲಿರುವ ಜಿಲ್ಲೆಗಳನ್ನು ಹೆಸರಿಸಿ .
ಕರ್ನಾಟಕ ರಾಜ್ಯದ ನೆರೆಯ ರಾಜ್ಯಗಳು ಯಾವುವು ಹೆಸರಿಸಿ.
&&&&&&&&&&&&&&&&&&&&&
*5 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್*
*ಅಧ್ಯಾಯ-5 --ಹಣ*
***************************
1. ಹಣಕಾಸಿನ ವ್ಯವಹಾರದಲ್ಲಿ ಸಂಕಲನಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಿಡಿಸಿ.
2. ವಾಕ್ಯ ರೂಪದ ಸಮಸ್ಯೆಗಳನ್ನು ಬಿಡಿಸಿ. ಪುಟ ಸಂಖ್ಯೆ 55 ರಿಂದ 56
&&&&&&&&&&&&&&&&&&&&
*5 ನೇ ತರಗತಿ ಮಕ್ಕಳಿಗೆ ಕನ್ನಡ ಹೋಮ್ ವರ್ಕ್*
*ಪದ್ಯ7-- ಮಗುವಿನ ಮೊರೆ*
****************************
1. ಪದ್ಯವನ್ನು ರಾಗಬದ್ಧವಾಗಿ ಹಾಡುವುದನ್ನು ಕಲಿ .
2. ಹೊಸ ಪದಗಳ ಅರ್ಥ ಬರೆ .
3.ಕೃತಿಕಾರರ ಪರಿಚಯ ಬರೆಯಿರಿ .
*ಒಂದು ಪುಟ ಶುದ್ಧ ಬರಹ ಬರೆಯಿರಿ*
&&&&&&&&&&&&&&&&&&&&&
*
*5 ನೇ ತರಗತಿ ಮಕ್ಕಳಿಗೆ English homework**
1.draw ur favorite animal picture . and paint it..
2. Write 5--6 sentences about the picture..
*Write one page neat copy writing..*
===============================
*ಇಂದಿನ ಹೋಮ ವರ್ಕ್ ದಿನಾಂಕ 18-12-2020*
*ವಾರ ಶುಕ್ರವಾರ*
*=========================*
*6 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*
ಭಾಗ-2
ಅಧ್ಯಾಯ 10
*ಕ್ಷೇತ್ರ ಗಣಿತ*
ಸುತ್ತಳತೆ ಎಂದರೇನು?
ಆಯತದ ಸುತ್ತಳತೆ ಕಂಡು ಹಿಡಿಯಿರಿ.
ಅಭ್ಯಾಸ 10.1
ಪುಟ ಸಂಖ್ಯೆ 86 ರಿಂದ 88
*_______________________________*
*6 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ 7
*ಯಾಣ ಕುರಿತೊಂದು ಪತ್ರ*
ಪತ್ರಲೇಖನ ಹಾಗೂ ಹಂತಗಳು
ಪುಟ ಸಂಖ್ಯೆ 55 ರಿಂದ 56
*ಪ್ರತಿದಿನ ಒಂದು ಫೇಜ ಶುದ್ಧ ಬರಹ*
______________________________
*6 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
Unit 7
*Arrange the following sentences in an order to make a a meaningful paragraph*
On page number 120
*Daily one page neatly*
*_______________________*
*6 ನೆ ಯ ತರಗತಿ ಮಕ್ಕಳಿಗೆ ಸಮಾಜ ವಿಜ್ಞಾನ ಹೋಮ ವಿಜ್ಞಾನ
ಪಾಠ 12
*ಏಷ್ಯಾ - ವೈಪರೀತ್ಯಗಳ ಖಂಡ*
ಭಾಗ-2
ಪಾಠ 1
*ನಮ್ಮ ಕರ್ನಾಟಕ (ಮುಂದುವರೆದ ಭಾಗ)*
ಕಲಬುರ್ಗಿ ವಿಭಾಗ
1. ಕಲ್ಬುರ್ಗಿಯ ಪ್ರಾಕೃತಿಕ ಸಂಪನ್ಮೂಲದ ಕುರಿತು ಬರೆಯಿರಿ.
2. ಕಲಬುರ್ಗಿ ವಿಭಾಗದ ಅರಣ್ಯಗಳು ವನ್ಯಮೃಗಧಾಮಗಳು ಕುರಿತು ಬರೆಯಿರಿ.
3. ಕಲಬುರ್ಗಿ ವಿಭಾಗದ ಕೃಷಿ ಬೆಳವಣಿಗೆ ಹಾಗೂ ನಮ್ಮ ಉದ್ದಿಮೆಗಳು ಕುರಿತು ಬರೆಯಿರಿ.
ಪುಟ ಸಂಖ್ಯೆ 3 ರಿಂದ 5
*_____________________________*
*6 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*
ಪಾಠ 7
*ಸಸ್ಯಗಳನ್ನು ತಿಳಿಯುವುದು*
ಸಸ್ಯಗಳಲ್ಲಿ ಎಷ್ಟು ಪ್ರಕಾರಗಳಿವೆ?
ಗಿಡಮೂಲಿಕೆಗಳು ಎಂದರೇನು?
ಕಳೆಗಳು ಎಂದರೇನು?
ಪೊದೆಗಳು ಎಂದರೇನು?
ಗಿಡಮೂಲಿಕೆಗಳು ಪದಗಳು ಹಾಗೂ ಮರಗಳು ಇವುಗಳಲ್ಲಿ ನಾಲ್ಕು ವ್ಯತ್ಯಾಸಗಳನ್ನು ಬರೆಯಿರಿ.
ನೆಲ ಬಳ್ಳಿಗಳು ಎಂದರೇನು?
ಅಡರು ಬಳ್ಳಿಗಳು ಎಂದರೇನು?
ಪುಟ ಸಂಖ್ಯೆ 76 ರಿಂದ 79
*__________________________*
*6ನೆ ಯ ತರಗತಿ ಮಕ್ಕಳಿಗೆ हिंदी ಹೋಮ ವರ್ಕ್*
स्वरों पर गोले लगाओ
खाली जगह भरो
पेज नंबर 19
===============================
*ಇಂದಿನ ಹೋಮ ವರ್ಕ್*
*ದಿನಾಂಕ 18-12-2020*
*ವಾರ ಶುಕ್ರಾವಾರ*
*========================*
*7 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*
*ಭಾಗ-2*
ಅಧ್ಯಾಯ 13
*ಘಾತಾಂಕಗಳು ಮತ್ತು ಘಾತಗಳು*
ಅಭ್ಯಾಸ 13. 3
ಇಲ್ಲಿಯವರೆಗೆ ಚರ್ಚಿಸಿದ ಅಂಶಗಳು
ಪುಟ ಸಂಖ್ಯೆ 134 ರಿಂದ 135
*___________________________*
*7 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ-7
*ಬಿಲ್ಲಹಬ್ಬ ನಾಟಕ*
ಅಭ್ಯಾಸಗಳು
ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು ಐದು ವಾಕ್ಯಗಳಲ್ಲಿ ಉತ್ತರಿಸಿ.
ಈ. ಈ ವಾಕ್ಯಗಳನ್ನು ಹೇಳಿಕೆಗಳನ್ನು ಯಾರು ಯಾರಿಗೆ ಯಾವಾಗ ಹೇಳಿದರು/ ತಿಳಿಸಿರಿ?
ಪುಟ ಸಂಖ್ಯೆ 77
*ಪ್ರತಿ ದಿನ ಒಂದು ಪೇಜ್ ಶುದ್ಧ ಬರಹ.*
________________________________
*7 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
Unit 7
*NEXT WITH GRAND PARENTS*
V4. With the help of the the clues, complete the cross-word puzzle.
C2. Answer the following after you discuss the questions with your partner.
C3. Discuss and answer.
On page number 116 to 117
*Daily one page lesson*
*_______________________*
*7 ನೆ ಯ ತರಗತಿ ಮಕ್ಕಳಿಗೆ ಸಮಾಜ ವಿಜ್ಞಾನ ಹೋಮ ವರ್ಕ್*
*ಭಾಗ-2*
ಭೂಗೋಳ ವಿಜ್ಞಾನ
ಪಾಠ - 12
*ಆಸ್ಟ್ರೇಲಿಯಾ ಅತ್ಯಂತ ಸಮತಟ್ಟಾದ ಭೂಖಂಡ*
ಆಸ್ಟ್ರೇಲಿಯಾ ಖಂಡದ ಪ್ರಾಕೃತಿಕ ವಿಭಾಗ ಹಾಗೂ ನದಿ ವ್ಯವಸ್ಥೆಯ ಬಗ್ಗೆ ಕುರಿತು ಬರೆಯಿರಿ.
ಪುಟ ಸಂಖ್ಯೆ 113 ರಿಂದ 115
*_____________________________*
*7 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*
ಭಾಗ 2
ಅಧ್ಯಾಯ 11.
*ಪ್ರಾಣಿಗಳು & ಸಸ್ಯಗಳಲ್ಲಿ ಸಾಗಾಣಿಕೆ*
1. ಡಯಾಲಿಸಿಸ್ ಎಂದರೇನು?
2. ಸ್ಕೈಲಂ ಎಂದರೇನು?
3. ಪ್ಲೋಯಂ ಎಂದರೇನು?
ಅಭ್ಯಾಸಗಳು
ಪುಟ ಸಂಖ್ಯೆ 26 ರಿಂದ 32
*__________________________*
*7 ನೆ ಯ ತರಗತಿ ಮಕ್ಕಳಿಗೆ हिंदी ಹೋಮ ವರ್ಕ್*
*पाठ 5*
*जिसकी मेहनत उसकी जीत*
शब्दार्थ
*अभ्यास*
एक वाक्य में उत्तर लिखो
दो-तीन वाक्य में उत्तर लिखो
विलोम शब्द लिखो
जोड़कर लिखो
सही शब्दों से खाली जगह भरो
पेज नंबर - 30 to 31
No comments:
Post a Comment