ಶಿಕ್ಷಣವೇ ಶಕ್ತಿ

Wednesday, 16 October 2024

ತುಮಕೂರು 

• ತುಮಕೂರು ಜಿಲ್ಲೆಯ ವಸಂತ ನರಸಾಪುರ ಎಂಬ
ಸ್ಥಳದಲ್ಲಿ ಭಾರತದ ಪ್ರಥಮ ಪುಡ್ ಪಾರ್ಕ್‌ನ್ನು 2014 ಸಪ್ಟೆಂಬರ್ 24ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಉದ್ಘಾಟಿಸಿದರು.

• ತುಮಕೂರು ಜಿಲ್ಲೆಯು ಕರ್ನಾಟಕದಲ್ಲೆ ಅತಿ ಹೆಚ್ಚು ತೆಂಗಿನಕಾಯಿ ಉತ್ಪಾದಿಸುವ ಜಿಲ್ಲೆಯಾಗಿದೆ.

• ತುಮಕೂರು ಜಿಲ್ಲೆಯ ಶಿರಾ ತಾಲೂಕು ಕರ್ನಾಟಕದಲ್ಲಿ ಮೊಘಲರ ಆಡಳಿತ ಕೇಂದ್ರವಾಗಿತ್ತು.

• ತುಮಕೂರು ಜಿಲ್ಲೆಯ ಕುಣಿಗಲನಲ್ಲಿ ಕುದುರೆ ತಳಿ ಸಂಶೋಧನಾ ಕೇಂದ್ರವಿದೆ.

• ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಏಷ್ಯಾದಲ್ಲಿ ಅತಿ ಎತ್ತರದ ಏಕಶಿಲಾ ಬೆಟ್ಟವಿದೆ.

• ತುಮಕೂರು ಜಿಲ್ಲೆಯ ಪಾವಗಡ ಎಂಬಲ್ಲಿ ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್‌ನ್ನು ಸ್ಥಾಪಿಸಲಾಗಿದೆ.

• ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಬಿದಿರೆ ಹಳ್ಳಿ ಕಾವಲ್‌ನಲ್ಲಿ ಎಚ್.ಎ.ಎಲ್ ನ ಹೆಲಿಕ್ಯಾಪ್ಟರ್ ತಯಾರಿಕಾ ಘಟಕವನ್ನು ಇತ್ತೀಚಿಗೆ ಸ್ಥಾಪಿಸಲಾಗಿದೆ.

• ತುಮಕೂರು ಜಿಲ್ಲೆಯಲ್ಲಿ ತುಮಕೂರು ವಿಶ್ವವಿದ್ಯಾಲಯ ವಿದೆ.

• ತುಮಕೂರು ಜಿಲ್ಲೆಯಲ್ಲಿ ಸಿದ್ದಗಂಗಾ ಮಠ ಇದೆ.

• ತುಮಕೂರು ಜಿಲ್ಲೆಯಲ್ಲಿ ಮಾರ್ಕೋನಹಳ್ಳಿ
ಆಣೆಕಟ್ಟನ್ನು ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

• ತುಮಕೂರು ಜಿಲ್ಲೆಯು ಕರ್ನಾಟಕದಲ್ಲಿ ಅತೀ ಹೆಚ್ಚು ರಾಗಿ ಬೆಳೆಯುವ ಜಿಲ್ಲೆ ಯಾಗಿದೆ.
    ➖➖➖➖➖➖➖➖➖➖➖➖➖➖

💐ಕಾಯಿಲೆ ಗಳು ಮತ್ತು  ರೋಗ ಹರಡುವ ಮಾಧ್ಯಮ💐
📌ಚಿಕನ್ ಗುನ್ಯಾ  ➖ ಅಲ್ಫ ವೈರಸ್, ಎಡಿಸ್ ಈಜಿಫ್ಟಿ ಸೊಳ್ಳೆ

📌ಡೆಂಗ್ಯೂ ಜ್ವರ ➖ ಪ್ಲಾವಿ ವೈರಸ್, ಎಡಿಸ್ ಈಜಿಫ್ಟಿ  ಸೊಳ್ಳೆ

📌ಹಂದಿ ಜ್ವರ ➖ H1N1 ವೈರಸ

📌ಹಕ್ಕಿ ಜ್ವರ ➖ H5N1 ವೈರಸ

📌ಹೆಪಟೈಟಿಸ್  ಬಿ ➖ ಹೆಪಡನ್ ವಿರಿಡೆ ವೈರಸ

📌ಪೋಲಿಯೋ ➖ ಪೋಲಿಯೋ ವೈರಸ, ನೋಣ, ಸೊಳ್ಳೆ

📌ಮಂಗನಬಾವು ➖ ಮಂಪ್ಸ್ ವೈರಸ್

📌ನೆಗಡಿ ➖ ರಿನೋ ವೈರಸ್

📌ಸಾರ್ಸ ➖ ಕಾರಿನೋ ವೈರಸ್

📌ಎಬೋಲಾ ➖ ಎಬೋಲಾ ವೈರಸ್

📌ಸಿಡುಬು / ಸ್ಮಾಲ್ ಪಕ್ಸ್ ➖ ವರಿಸೆಲ್ಲಾ  ವೈರಸ್

📌ಏಡ್ಸ್ ➖ HIV ವೈರಸ

📌ಹರ್ಪಿಸ್ ➖ ಜೇನಿಟರ್  ಹಾರ್ಪಿಸ್ ವೈರಸ 

📌ಇನಪ್ಲ್ಯೂಯಂಜಾ ➖ ಅರ್ಥಮಿಕ್ಸೋ ವೈರಸ

 ➖➖➖➖➖➖➖➖➖➖➖➖➖➖➖
🏏ಐಸಿಸಿ T-20 ಪುರುಷರ ವಿಶ್ವಕಪ್ ಕ್ರಿಕೆಟ್ 🏏
👉 2024ರ *9ನೇ ಆವೃತ್ತಿ.*
👉 ಫೈನಲ್ ಪಂದ್ಯ ನಡೆದಿದ್ದು - *Barbados, West Indies*
👉 ಚಾಂಪಿಯನ್ ತಂಡ - *ಭಾರತ*
👉 ರನ್ನರ್ ಅಫ್ - *ದಕ್ಷಿಣ ಆಫ್ರಿಕಾ*
👉 ಒಟ್ಟು ತಂಡಗಳು - *20*
👉 ಒಟ್ಟು ಮ್ಯಾಚ್ - *55*
👉 Host Country's - *USA and West Indies*
👉 Player of the Series - *ಜಸ್ಪ್ರಿತ್ ಭೂಮ್ರಾ (ಭಾರತ)*
👉 Most Run - *ರಹಮನುಲ್ಲಾ ಗೂರ್ಬಜ್ (ಅಫಘಾನಿಸ್ತಾನ್)*
👉 ಪ್ರಶಸ್ತಿಯ ಒಟ್ಟು ಮೊತ್ತ - *93.80.ಕೋಟಿ*
👉 ಚಾಂಪಿಯನ್ ತಂಡ - *20.42.ಕೋಟಿ*
👉 ರನ್ನರ್ ಅಫ್ - *10.67.ಕೋಟಿ*
👉 ಈ ಆವೃತ್ತಿಯ ಭಾರತ ತಂಡದ ನಾಯಕ - *ರೋಹಿತ್ ಶರ್ಮಾ*
ಕೋಚ್ - *ರಾಹುಲ್ ದ್ರಾವಿಡ್ (ಬಿರುದು - Wall Of Cricket)*
👉 ದಕ್ಷಿಣ ಆಫ್ರಿಕಾ ತಂಡದ ನಾಯಕ - *ಎಡನ್ ಮಾರ್ಕ್ರಂ* 
👉 ಭಾರತ ಒಟ್ಟು 02 ಬಾರಿ ಐಸಿಸಿ T-20 ಕ್ರಿಕೆಟ್ ಚಾಂಪಿಯನ್ ಆಗಿದೆ.
*1. 2007 ರಲ್ಲಿ*
*2. 2024 ರಲ್ಲಿ*

👉 ಭಾರತ ತಂಡ *ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನ ನಂತರ 02 ಬಾರಿ ಐಸಿಸಿ T-20 ಪುರುಷರ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್* ಆದ ತಂಡವಾಗಿದೆ

👉 *ಹಿಂದಿನ ಆವೃತ್ತಿಯ ಚಾಂಪಿಯನ್ ತಂಡಗಳು -*
1st - ಭಾರತ. 2007
2nd - ಪಾಕಿಸ್ತಾನ 2009
3rd - ಇಂಗ್ಲೆಂಡ್ 2010
4th - ವೆಸ್ಟ್ ಇಂಡೀಸ್ 2012
5th - ಶ್ರೀಲಂಕಾ 2014
6th - ವೇಸ್ಟ್ ಇಂಡೀಸ್ 2016
7th - ಆಸ್ಟ್ರೇಲಿಯಾ 2021
8th - ಇಂಗ್ಲೆಂಡ್ 2022
9th - ಭಾರತ 2024

👉 ಮುಂದಿನ 10ನೇ ಆವೃತ್ತಿ - *ಭಾರತ ಮತ್ತು ಶ್ರೀಲಂಕಾ (2026*)
   ➖➖➖➖➖➖➖➖➖➖➖➖➖➖
🍁 ವೈಜ್ಞಾನಿಕ ನಿಯಮಗಳು 🍁
 ಡಾಪ್ಲರ್ ಪರಿಣಾಮ - ಕ್ರಿಶ್ಚಿಯನ್ ಡಾಪ್ಲರ್

 ಗ್ರಹಗಳ ಚಲನೆಯ ನಿಯಮ - ಜೋಹಾನ್ಸ್ ಕೆಪ್ಲರ್

 ಟಿಂಡಾಲ್ ಪರಿಣಾಮ - ಜಾನ್ ಟಿಂಡಾಲ್

 ಬ್ರೌನಿಯನ್ ಚಲನೆ - ರಾಬರ್ಟ್ ಬ್ರೌನ್

 ಹಬೆಲ್ ನಿಯಮ - ನೀಲ್ಸ್ ಹೆನ್ರಿಕ್ ಹಬೆಲ್

 ಅಯಾನೀಕರಣ - ಸ್ಯಾಂಟಿ ಅರಿನಿಯಸ್

 ಜೋಲ್ಸ್ ನಿಯಮ - ಜೇಮ್ಸ್ ಜೌಲ್
   ➖➖➖➖➖➖➖➖➖➖➖➖➖➖

💧  ಕಣ್ಣೀರಿನ ನದಿಗಳು   💧
✅ ಕರ್ನಾಟಕದ ಕಣ್ಣೀರಿನ ನದಿ - ದೋಣಿ ನದಿ 

✅ ಪಶ್ಚಿಮ ಬಂಗಾಳದ ಕಣ್ಣೀರಿನ ನದಿ - ದಾಮೋದರ 

✅ ಅಸ್ಸಾಂ ರಾಜ್ಯದ ಕಣ್ಣೀರಿನ ನದಿ - ಬ್ರಹ್ಮಪುತ್ರ 

✅ ಒರಿಸ್ಸಾ ರಾಜ್ಯದ ಕಣ್ಣೀರಿನ ನದಿ - ಮಹಾನದಿ 

✅  ಮಧ್ಯಪ್ರದೇಶದ ಕಣ್ಣೀರಿನ ನದಿ - ಚಂಬಲ ನದಿ 

✅  ಉತ್ತರ ಪ್ರದೇಶದ ಕಣ್ಣೀರಿನ ನದಿ - ಗಾಗ್ರಿ ನದಿ 

✅  ಉತ್ತರಾಖಂಡದ ಕಣ್ಣೀರಿನ ನದಿ - ಮಂದಾಕಿನಿ

✅  ಜಂಬು ಕಾಶ್ಮೀರದ ಕಣ್ಣೀರಿನ ನದಿ - ಜೇಲo 

✅  ಸಿಕ್ಕಿಂ ರಾಜ್ಯದ ಕಣ್ಣೀರಿನ ನದಿ - ತಿಸ್ತಾ 

✅  ತ್ರಿಪುರ ರಾಜ್ಯದ ಕಣ್ಣೀರಿನ ನದಿ - ಮನು

  ➖➖➖➖➖➖➖➖➖➖➖➖➖➖
🌟ಸ್ವಾಮಿ ದಯಾನಂದ ಸರಸ್ವತಿ🌟
✍🌺🌺🌺📕📕📕📕📕📕📕
☀️ ಜನನ : ಗುಜರಾತಿನ ತಂಕಾರ್ ಎಂಬಲ್ಲಿ ಜನಿಸಿದರು..

☀️ ತಂದೆ : ಕೃಷ್ಣಾಜಿ ತಿವಾರಿ

☀️ ತಾಯಿ : ಯಶೋಧಾಬಾಯಿ

☀️ ಮೂಲ ಹೆಸರು : ಮೂಲ ಶಂಕರ

☀️ 1875 ರಲ್ಲಿ ಲಾಹೋರ್ ಮತ್ತು ಮುಂಬೈ ನಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದರು.

☀️ ಇವರ ಗ್ರಂಥ : ಸತ್ಯಾರ್ಥ ಪ್ರಕಾಶ ( ಇದನ್ನು ಆರ್ಯ ಸಮಾಜದ ಬೈಬಲ್ ಎಂದು ಕರೆಯುತ್ತಾರೆ ) .ಈ ಗ್ರಂಥವನ್ನು ಹಿಂದಿ ಭಾಷೆಯಲ್ಲಿ ಬರೆದಿದ್ದಾರೆ.

☀️ ಇವರ ಘೋಷಣೆ : " ವೇದಗಳಿಗೆ ಹಿಂದಿರುಗಿ " ಮತ್ತು " ಭಾರತಿಯರಿಗಾಗಿ ಭಾರತ " 

☀️ ಇವರು ಪ್ರಾರಂಭಿಸಿದ ಚಳುವಳಿ : ಶುದ್ಧಿ ಚಳುವಳಿ

☀️ ಆರ್ಯ ಸಮಾಜದ ಪ್ರಮುಖ ಅನುಯಾಯಿಗಳು : ಲಾಲಾ ಲಜಪತ ರಾಯ , ಮಹಾತ್ಮ ಹಂಸರಾಜ , ಗುರುದತ್ ವಿದ್ಯಾರ್ಥಿ ಮತ್ತು ಸ್ವಾಮಿ ಶ್ರದ್ಧಾನಂದ

 🌺🌺🌺🌸🌷🌷🌷🌷🙏🙏
🎯ಗಂಗರ ಬಗ್ಗೆ ಸಂಕ್ಷಿಪ್ತ ಮಾಹಿತಿ🎯
🔰🔰🔰🔰🔰🔰🔰🔰🔰🔰
🔸ಕರ್ನಾಟಕದ ದಕ್ಷಿಣ ಭಾಗದಲ್ಲಿ ಆಳ್ವಿಕೆ ನಡೆಸಿದ ಪ್ರಮುಖ ಮನೆತನ= *ಗಂಗರು*( ಕದಂಬರ  ಸಮಕಾಲೀನವರು)

🔸ಗಂಗರ ರಾಜ ಲಾಂಛನ= *ಮದಗಜ*

🔸ಗಂಗ ರಾಜ್ಯದ ಸ್ಥಾಪಕ= *ದಡಿಗ* ಇವನಿಗೆ "ಕೊಂಗುಣಿವರ್ಮ" ಎಂದು ಸಹ ಕರೆಯುತ್ತಾರೆ, 

🔸 ಗಂಗಾರಾಜ ಸ್ಥಾಪನೆಗೆ ನೆರವಾದ ಜೈನಮುನಿ= *ಸಿಂಹ ನಂದಿ*

🔸ದಡಿಗಣಿಗೆ ಇದ್ದ ಬಿರುದು= *ಬಾನವಂಶವನ ದಾವಾನಲ ಮತ್ತು ಧರ್ಮ ಮಹಾರಾಜ*

🔸 ರಾಜ್ಯ ಸ್ಥಾಪನೆಗೆ ದಡಿಗನಿ ಗೆ ನೆರವಾದ ಅವನ ಸಹೋದರ= *ಮಾಧವ*

🔸 ಗಂಗರ ಆರಂಭದ ರಾಜಧಾನಿ= *ಕೋಲಾರ*( ಕುವಲಾಲ)
(KAS-1999)

🔸ಗಂಗರ ದೀರ್ಘಕಾಲದ ರಾಜಧಾನಿ ಹಾಗೂ ಮುಖ್ಯ ಆಡಳಿತ ಕೇಂದ್ರವಾಗಿದ್ದು= *ತಲಕಾಡು*

🔸ತಲಕಾಡಿಗೆ ಇದ್ದ ಇನ್ನೊಂದು ಹೆಸರು= *ತಲವನ ಪೂರ*

🔸ಗಂಗರ ಕಾಲದ ಗಣ್ಯ ಕೇಂದ್ರವೆಂದು ಹೆಸರಾದ ಸ್ಥಳ= *ನಂದಿ ದುರ್ಗ*

🔸ಗಂಗರ ಅರಸರಲ್ಲಿ ಅತ್ಯಂತ ಪ್ರಸಿದ್ಧನಾದವನು= *ದುರ್ವಿನೀತ*

🔸 ದುರ್ವಿನಿತನ ಗುರು= *ಪೂಜ್ಯಪಾದ*

🔸 ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ ಗಂಗರ ದೊರೆ= *ದುರ್ವಿನಿತ*

🔸ಕರಿಕಾಳ ಚೋಳನ ಮಗಳನ್ನು ವಿವಾಹಆದ ಗಂಗರ ದೊರೆ= *ಮುಷ್ಕರ*

🔸ತನ್ನ 63 ವರ್ಷಗಳ ಸುದೀರ್ಘ ಅಳ್ವಿಕೆಯಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿ ಶ್ರೀ ರಾಜ್ಯ ಎಂಬ ಹೆಸರು ತಂದ ಗಂಗರ ದೊರೆ= *ಶ್ರೀಪುರುಷ*

🔸ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ದುಡಿದ ಗಂಗರ ಮಂತ್ರಿ= *ಚಾವುಂಡರಾಯ*

🔸ಚಾವುಂಡರಾಯನ ಗುರುಗಳು= *ಅಜಿತಸೇನಾಚಾರ್ಯರ*

🔸ವಿಶ್ವಪ್ರಸಿದ್ಧ ಗೋಳ ಗುಮ್ಮಟೇಶ್ವರ ವಿಗ್ರಹ ಇರುವ ಸ್ಥಳ= *ಹಾಸನ ಜಿಲ್ಲೆಯ ಶ್ರವಣಬೆಳಗೊಳ*
(PC-2002)

🔸ಗೊಮ್ಮಟೇಶ್ವರ ವಿಗ್ರಹವನ್ನು ನಿರ್ಮಿಸಿದ ಗಂಗರ ಮಂತ್ರಿ= *ಚಾವುಂಡರಾಯ*( ರಾಜ ನಾಲ್ಕನೇ ರಾಚಮಲ್ಲ)
(SDA-2008/PC-2004)

🔸ಗೊಮ್ಮಟೇಶ್ವರ ವಿಗ್ರಹವನ್ನು ನಿರ್ಮಿಸಿದ ಶಿಲ್ಪಿ= *ಅರಿಷ್ಟನೇಮಿ* (PC-2008)

🔸 ಗೊಮ್ಮಟೇಶ್ವರ ವಿಗ್ರಹದ ಎತ್ತರ= *57.8ಅಡಿ* 

🔸 ಕನ್ನಡದಲ್ಲಿ ಚಾವುಂಡರಾಯಪುರಾಣ ಕೃತಿಯನ್ನು ಬರೆದವರು= *ಚಾವುಂಡರಾಯ* (SDA-2009) 

🔸ಚಾವುಂಡರಾಯನು ಸಂಸ್ಕೃತಭಾಷೆಯಲ್ಲಿ  ರಚಿಸಿದ ಕೃತಿ= *ಚರಿತ್ರ ಸಾರ*

🔸ಗಂಗರ ಕಾಲದಲ್ಲಿ ಪ್ರತಿಗ್ರಾಮದಲ್ಲಿ ಇದ್ದ ಗ್ರಾಮದ ಆಡಳಿತಗಾರ= *ಪ್ರಭುಗಾವುಂಡ*

🔸ಗಂಗರ ಕಾಲದ ಪ್ರಜೆ ಗಾಮುಂಡರು ಎಂದರೆ= *ಗ್ರಾಮದ ಹಿರಿಯ ರೈತರ ಸಮಿತಿ*

🔸 ಗಂಗರ ಕಾಲದ 25 ಪ್ರಜೆ ಗಾವುಂಡ ಗ್ರಾಮಸಭೆ ಇದ್ದದ್ದು= *ತಲಕಾಡಿನಲ್ಲಿ*

🔸ಗಂಗರ ರಾಜ್ಯದ ಪ್ರಮುಖ ಆದಾಯದ ಮೂಲ= *ಭೂಕಂದಾಯ*

🔸ಗಂಗರ ಕಾಲದ ದೊಡ್ಡ ನೇಯ್ಗೆ ಕೇಂದ್ರ ಇದ್ದ ಸ್ಥಳ= *ತಲಕಾಡು ಬಳಿಯ ವಿಜಯಪುರ*

🔸 ಗುಣಾಡ್ಯನ ಪ್ರಾಕೃತ ಬೃಹತ್ ಕಥಾ ವನ್ನು ಸಂಸ್ಕೃತಕ್ಕೆ ಅನುವಾದಿಸಿದ ಅರಸ= *ದುರ್ವಿನಿತ*

🔸ಗಜಶಾಸ್ತ್ರ ಕೃತಿಯನ್ನು ರಚಿಸಿದ ಗಂಗರ ದೊರೆ= *ಶ್ರೀಪುರುಷ*

🔸"ಶಬ್ದಾವತಾರ" ಎಂಬ ಸಂಸ್ಕೃತ ವ್ಯಾಕರಣ ಗ್ರಂಥವನ್ನು ಬರೆದವರು= *ಪೂಜ್ಯಪಾದ*

🔸 ಬಾಣನ ಕಾದಂಬರಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು= *ನಾಗವರ್ಮ*

🔸 ಗಂಗರ ಕಾಲದ ಪಂಚಕೂಟ ಬಸದಿ ಕಂಡುಬಂದ ಸ್ಥಳ= *ಕಂಬದಹಳ್ಳಿ*

🔸 "ಸಮರ ಪರಶುರಾಮ" ಎಂಬ ಬಿರುದು ಹೊಂದಿದ್ದ ಗಂಗರ ಮಂತ್ರಿ= *ಚಾವುಂಡರಾಯ*

🔸 ದುರ್ವಿನಿತ ಪ್ರಾಕೃತ ಸಂಸ್ಕೃತ ಕನ್ನಡಗಳಲ್ಲಿ ದೊಡ್ಡ ಕವಿಯೆಂದು ಹೊಗಳಿದವರು= *ನೃಪತುಂಗ*

🔸 ಗಂಗರ ಕಾಲದಲ್ಲಿದ್ದ ಭೂಕಂದಾಯದ ಪ್ರಮಾಣ= *1/6*

🔸 ಗಂಗರ ಕಾಲದಲ್ಲಿದ್ದ ಚಿನ್ನದ ನಾಣ್ಯಗಳು= *ಪೊನ್, ಸುವರ್ಣ, ಗದ್ಯಾಣ, ನಿಷ್ಕ* 

🔸 ಗಂಗರ ಕಾಲದಲ್ಲಿದ್ದ ಬೆಳ್ಳಿಯ ನಾಣ್ಯಗಳು= *ಪಣ, ಹಗ, ಕಾಸು, ದಮ್ಮ.*

🔸ಜೈನರ ಕಾಶಿ ಎಂದು ಪ್ರಸಿದ್ಧವಾದ ಸ್ಥಳ= *ಶ್ರವಣಬೆಳಗೊಳ* (pc-2012)

💐 *ಗಂಗರ ಕಾಲದ ಸಾಹಿತ್ಯ*💐

1) ಒಂದನೇ ಮಾಧವ= *ದತ್ತಕ ಸೂತ್ರ ವೃತ್ತಿ,*

2) ಎರಡನೇ ಶಿವಮಾರ= *ಗಜಾಷ್ಟಕ, ಸೇತುಬಂಧ, ಶಿವಮಾರ ತರ್ಕ*

3) ಶ್ರೀಪುರುಷ= *ಗಜಶಾಸ್ತ್ರ*

4) ಗುಣವರ್ಮ= *ಶೂದ್ರಕ, ಹರಿವಂಶ*

5) ಒಂದನೇ ನಾಗವರ್ಮ= *ಛಂದೋಂಬುಧಿ*

6) ಪೂಜ್ಯಪಾದ= *ಸರ್ವಾರ್ಥಸಿದ್ಧಿ, ಶಬ್ದಾವತಾರ, ಸಮಾಧಿ ಶತಕ*

7) ಚಾವುಂಡರಾಯ= *ಚಾವುಂಡರಾಯ ಪುರಾಣ, ಚರಿತ್ರ ಸಾರಾ,*

8) ಆಸಗ= *ವರ್ಧಮಾನ ಪುರಾಣ*

✍️ಗಂಗರ ಮನೆತನದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು👇

1) ಗಂಗರ ಮೊದಲ ರಾಜಧಾನಿ?(KAS-1999)
🔸 *ಕೋಲಾರ*

2) ತಲಕಾಡು ದೇವಾಲಯಗಳನ್ನು ರಚಿಸಿದವರು?(PSI-2002)
🔹 *ಜಕಣಾಚಾರಿ*

3) ಶ್ರವಣಬೆಳಗೊಳದಲ್ಲಿ ಗುಮಟೇಶ್ವರ ಪ್ರತಿಮೆ ಸ್ಥಾಪಿಸಿದ ರಾಜರು?(SDA-2008)
🔸 *ಗಂಗರು*

4) ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಏಕಶಿಲಾ ಮೂರ್ತಿ ಗೊಮ್ಮಟೇಶ್ವರ ವಿಗ್ರಹ ಇರುವ ಸ್ಥಳ?(PC-2002)
🔹 *ಶ್ರವಣಬೆಳಗೊಳ*

5) ಶ್ರವಣಬೆಳಗೊಳದ ವಿಗ್ರಹವನ್ನು ಕೆತ್ತಿಸಿದವರು?(PC-2004)
🔸 *ಚಾವುಂಡರಾಯ*

6) ದಕ್ಷಿಣ ಕರ್ನಾಟಕದಲ್ಲಿ ಅಳುತ್ತಿದ್ದ ಗಂಗರ ರಾಜಧಾನಿ?(PC-2008)
🔹 *ಕೋಲಾರ*

7) ಶ್ರವಣಬೆಳಗೊಳದ ಮಹಾಮಸ್ತಾಭಿಷೇಕವು ----- ವರ್ಷಗಳಲ್ಲಿ ಒಂದು ಬಾರಿ ಜರುಗುತ್ತದೆ?(PC-2011)
🔸 *12 ವರ್ಷ ಕೊಮ್ಮೆ*

8) ಕರ್ನಾಟಕದ ಯಾವ ಸ್ಥಳವು ಜೈನರ ಯಾತ್ರಾಸ್ಥಳವಾಗಿದೆ?( ವಾರ್ಡರ್-2018)
🔹 *ಶ್ರವಣಬೆಳಗೊಳ*
🔰🔰🔰🔰🔰🔰🔰🔰🔰🔰
ರಾಜ್ಯದಲ್ಲಿರುವ ಮಹಾನಗರಪಾಲಿಕೆಗಳು 
10 ಮಹಾನಗರ ಪಾಲಿಕೆಗಳು 
☘1 ಬೃಹತ್ ಮಹಾನಗರ ಪಾಲಿಕೆ

10+1 =11 ✅

1. ಮೈಸೂರು
2.ಹುಬ್ಬಳ್ಳಿ-ಧಾರವಾಡ
3.ಬಳ್ಳಾರಿ
4.ಬೆಳಗಾವಿ
5.ಕಲಬುರಗಿ
6.ದಾವಣಗೆರೆ
7.ಮಂಗಳೂರು
8.ಶಿವಮೊಗ್ಗ
9.ತುಮಕೂರು
10.ವಿಜಯಪುರ
  ➖➖➖➖➖➖➖➖➖➖➖➖➖➖
🌺🌺 ಭಾರತದ ನೆರೆಹೊರೆಯ ರಾಷ್ಟ್ರಗಳ ಭಾರತದ ರಕ್ಷಣಾ ಪಡೆಗಳು🌸🌸
🌸 ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಭಾರತದ ರಕ್ಷಣಾ ಪಡೆ .....BSF 

🌺 ಭಾರತ ಮತ್ತು ಚೀನಾ ಗಡಿಯಲ್ಲಿ ಭಾರತದ ರಕ್ಷಣಾ ಪಡೆ.....ITBP

🪷 ಭಾರತ ಮತ್ತು ನೇಪಾಳ ಗಡಿಯಲ್ಲಿ ಭಾರತದ ರಕ್ಷಣಾ ಪಡೆ.....SSB

🌷 ಭಾರತ ಮತ್ತು ಮಯನ್ಮಾರ್ ಗಡಿಯಲ್ಲಿ ಭಾರತದ ರಕ್ಷಣಾ ಪಡೆ.... ಅಸ್ಸಾಂ ರೈಫಲ್ಸ್

🌼 ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ಭಾರತ ರಕ್ಷಣಾ ಪಡೆ....BSF

🌹 ಭಾರತ ಮತ್ತು ಭೂತಾನ್ ಗಡಿಯಲ್ಲಿ ಭಾರತ ರಕ್ಷಣಾ ಪಡೆ....SSB
===============

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು