ಶಿಕ್ಷಣವೇ ಶಕ್ತಿ

Friday, 18 December 2020

ಭಾರತದ ಪ್ರಮುಖ ನಗರಗಳು

 ವಿವರಣೆ

ನದಿಯ ದಂಡೆ ಮೇಲಿರುವ ಭಾರತದ ಪ್ರಮುಖ ನಗರಗಳು


1. ಆಗ್ರಾ =ಯಮುನಾ ನದಿ


2. ಅಹಮದಾಬಾದ್ =ಸಬರ್ಮತಿ


3.ಅಯೋದ್ಯ= ಸರಯು


4. ಬದ್ರಿನಾಥ್= ಗಂಗಾ


5. ಕಲ್ಕತ್ತಾ= ಹೋಗ್ಲಿ


6. ಕಟಕ್= ಮಹಾನದಿ


7. ದೆಹಲಿ=ಯಮುನಾ ನದಿ


8. ದಿಬ್ರುಗಢ= ಬ್ರಹ್ಮಪುತ್ರ(ಅಸ್ಸಾಂ)


9. ಫಿರೋಜ್ ಪುರ=ಸಟ್ಲೆಜ್(ಪಂಜಾಬ್)


10. ಗುಹಾಟಿ=ಬ್ರಹ್ಮಪುತ್ರ


11. ಗ್ವಾಲಿಯರ್=ಚಂಬಲ್


12. ಹರಿದ್ವಾರ=ಗಂಗಾ(ಉತ್ತರ ಖಂಡ)


13. ಹೈದರಾಬಾದ್=ಮೂಸಿ


14. ಜಬಲ್ಪುರ=ನರ್ಮದಾ


15. ಕಾನ್ಪುರ್=ಗಂಗಾ


16. ಲಕ್ನೋ=ಗೋಮತಿ


17. ಲೂಧಿಯಾನ=ಸಟ್ಲೆಜ್(ಪಂಜಾಬ್)


18. ಮಧುರೈ= ವೈಗೆ ನದಿ


19. ನಾಸಿಕ್=ಗೋದಾವರಿ


20. ಸಂಬಲ್ಪುರ=ಮಹಾನದಿ(ಒರಿಸ್ಸಾ)


21. ಶ್ರೀನಗರ=ಜೀಲಂ


22.=ಸೂರತ್=ತಪತಿ


23. ತಿರುಚನಾಪಳ್ಳಿ=ಕಾವೇರಿ


24. ವಾರಣಾಸಿ=ಗಂಗಾ


25. ವಿಜಯವಾಡ=ಕೃಷ್ಣಾ ನದಿ

ಕವಿ ಪರಿಚಯ

 🌸ಕವಿ=  ಜಿ.ಎಸ್. ಶಿವರುದ್ರಪ್ಪ👆👆

🔹🔹🔹🔹🔹🔹🔹🔹🔹

ಜೀವನ

 🌹ಕವಿ= *ಜಿ,ಎಸ್, ಶಿವರುದ್ರಪ್ಪ*


🔸 ಪೂರ್ಣ ಹೆಸರು= *ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ,*


🔹 ಜನನ= *7-2-1923*


🔸 ಜನನ ಸ್ಥಳ= *ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು*


🔹 ತಂದೆ= *ಶಾಂತವೀರಪ್ಪ*


🔸 ತಾಯಿ= *ವೀರಮ್ಮ*


🔹 ಬಿರುದು= *ರಾಷ್ಟ್ರಕವಿ*

(3ನೇ ರಾಷ್ಟ್ರಕವಿ)


🔸 ಆತ್ಮಚರಿತ್ರೆ= *ಚತುರಂಗ*


  🔹ಮರಣ= *23-12-2013*



 🔅 *ಕವನಸಂಕಲನಗಳು*


1)"ಸಾಮಗಾನ"

2)"ಚೆಲುವು-ಒಲವು"

3)"ದೇವಶಿಲ್ಪಾ"

4)"ದೀಪದ ಹೆಜ್ಜೆ"

5)"ಚಕ್ರಗತಿ"

6) *ಅನವರಾಣ*✍️

7)"ತೆರೆದ ದಾರಿ"

8)"ಗೋಡೆ"

9)"ವ್ಯಕ್ತಮಧ್ಯ"

10)"ತೀರ್ಥವಾನಿ"

11)"ಕಾರ್ತಿಕಾ"

13)"ಕಾಡಿನ ಕತ್ತಲಲ್ಲಿ"

14)"ಅಗ್ನಿಪರ್ವ"

15)"ಯೆದೆ ತುಂಬಿ ಹಾಡಿದೆನು"

16)"ನೂರರು ಕವಿತೆಗಲು"

17)"ಸಮಾಗ್ರ ಕಾವ್ಯ"


 🏵️ *ಪ್ರವಾಸ ಕಥನಗಳು*


1) *ಮಾಸ್ಕೋದಲ್ಲಿ 22 ದಿನ ಗಳು*✍️

2) "ಗಂಗೆಯ ಶಿಖರದಲ್ಲಿ", 

3) "ಅಮೆರಿಕದಲ್ಲಿ ಕನ್ನಡಿಗ"


 📖 *ಕಾದಂಬರಿ*👇

 1) *ಕರ್ಮಯೋಗಿ*✍️


 ⚜️ *ವಿಮರ್ಶಾ ಕೃತಿಗಳು*


1) "ವಿಮರ್ಶೆಯ ಪೂರ್ವ-ಪಶ್ಚಿಮ", 

2) "ಪರಿಶೀಲನಾ". 

3) "ಅನುರಣನ". 

4) "ಗತಿಬಿಂಬ", 

5) "ಸೌಂದರ್ಯ ಸಮೀಕ್ಷೆ", 

6) "ಕಾವ್ಯರ್ಥ ಪದಕೋಶ", 

7) "ಕಾವ್ಯರ್ಥ ಚಿಂತನ", 

8) "ಹಿನ್ನೆಲೆ", 


 ✍️ *ಜಿ.ಎಸ್. ಶಿವರುದ್ರಪ್ಪನವರ ಸಾಹಿತ್ಯದ  ನುಡಿಗಳು*👇


🔸 "ಪ್ರೀತಿ ಇಲ್ಲದ ಮೇಲೆ ಏನನ್ನೂ ಮಾಡಲಾರೆ ದ್ವೇಷವನ್ನು ಕೂಡ", 


🔹 *ಎಲ್ಲೋ ಹುಡಿಕಿದೆ ಇಲ್ಲದ ದೇವರ, ಕಲ್ಲು ಮಣ್ಣುಗಳ ಗುಡಿಯೊಳಗೆ*, 



 🎖️ *ಪ್ರಶಸ್ತಿ-ಪುರಸ್ಕಾರಗಳು*🎖️


🌹"ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ" - 1973.


🌹 *ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ* - 1984 ( ಕಾವ್ಯಾರ್ಥ ಚಿಂತನಾ ಕೃತಿಗೆ,  )


🌹"ಪಂಪಾ ಪ್ರಶಸ್ತಿ" - 1998 


🌹"1992ರಲ್ಲಿ ದಾವಣಗೆರೆಯಲ್ಲಿ ನಡೆದ61 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆಗಿದ್ದರು", 


🌹"ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ - 1982"


🌹"ಮಾಸ್ತಿ ಪ್ರಶಸ್ತಿ - 1995"


🌹"ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ"


🌹"ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್"


🌹 *ರಾಷ್ಟ್ರಕವಿ ಪ್ರಶಸ್ತಿ* ( ರಾಷ್ಟ್ರದ ಕವಿ ) - 2006


🌹"ಸಾಹಿತ್ಯ ಕಲಾ ಕೌಸ್ತುಭ - 2010"


🌹"ನರುಪಟುಂಗ ಪ್ರಶಸ್ತಿ - 2009"


 📝 *ಜಿಎಸ್ ಶಿವರುದ್ರಪ್ಪನವರು ರಚಿಸಿರುವ ಭಾವಗೀತೆಗಳು*


1)"ಕಾಣದ ಕಡಲಿಗೆ ಹಂಬಲಿಸಿದೆ ಮನ".


2) "ಎದೆತುಂಬಿ ಹಾಡಿದೆನು".


3) "ಎಲ್ಲೋ ಹುಡುಕಿದೆ ಇಲ್ಲದ ದೇವರ".


4) "ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ".


5) "ಹಾಡು ಹಳೆಯದಾದರೇನು".


Back


More Information 👇

G.S ಶಿವರುದ್ರಪ್ಪ

=====================

ಇಂದಿನ ಹೋಮ ವರ್ಕ್

 *ದಿನಾಂಕ 18-12-2020 ವಾರ ಗುರುವಾರ ಇಂದಿನ   ಹೋಂವರ್ಕ್* 


 *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* 

++++++++++++++++++++++

 *ಪಾಠ -25 ನಮ್ಮ ರಾಜ್ಯ ನಮ್ಮ ಹೆಮ್ಮೆ* 

***************************


1. ಭಾರತದಲ್ಲಿರುವ ರಾಜ್ಯಗಳ ಹೆಸರನ್ನು ಬರೆಯಿರಿ .


2.  ಭಾರತದಲ್ಲಿರುವ ಒಟ್ಟು ರಾಜ್ಯಗಳ ಸಂಖ್ಯೆ ___________


3. ಭಾರತದ ನಕ್ಷೆಯಲ್ಲಿ ಕರ್ನಾಟಕವಿರುವ ದಿಕ್ಕು ಪೂರ್ಣಗೊಳಿಸಿ ಪುಟ ಸಂಖ್ಯೆ 224


%%%%%%%%%%%%%%%%%


 *4 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 


 *ಅಧ್ಯಾಯ- 14 --ಕಾಲ*  ***************************


ಸಮಯದ ಗಣನೆ 


1. ಗಡಿಯಾರದ ಡಯಲ್ ಒಟ್ಟು ಎಷ್ಟು ಸಮಭಾಗಗಳಾಗಿ ಮಾಡಲಾಗಿರುತ್ತದೆ . 

2.  ಗಡಿಯಾರ ದಲ್ಲಿನ ದೊಡ್ಡ ಮುಳ್ಳು ಏನನ್ನು ಸೂಚಿಸುತ್ತದೆ ?


3. ಗಡಿಯಾರದ ಚಿಕ್ಕ ಮುಳ್ಳು ಏನನ್ನು ಸೂಚಿಸುತ್ತದೆ?


4.  ಒಂದು ಗಂಟೆಗೆ ಎಷ್ಟು ನಿಮಿಷ ?


5.ಒಂದು ನಿಮಿಷಕ್ಕೆ ಎಷ್ಟು ಸೆಕೆಂಡ್ . 


ಪೂರ್ಣಗೊಳಿಸು ಪುಟ ಸಂಖ್ಯೆ 79..


%%%%%%%%%%%%%%%%%

 *

 *4 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್** 


 *ಪಾಠ -9   ಮಹಿಳಾ ದಿನಾಚರಣೆ* 

****************************



1.  ಪಾಠವನ್ನು ಒಮ್ಮೆ ಜೋರಾಗಿ ಸ್ಪಷ್ಟವಾಗಿ ಓದಿರಿ .


2. ವಾಕ್ಯಗಳನ್ನು ಗಮನಿಸಿ ಸರಿ-ತಪ್ಪು ಗುರುತಿಸಿ ತಪ್ಪಿದ್ದರೆ ಸರಿಪಡಿಸಿ ಬರೆ .


3. ವಾಕ್ಯದಲ್ಲಿ ಬಿಟ್ಟಿರುವ ಸ್ಥಳದಲ್ಲಿ ಸರಿಯಾದ  ಪದ ಬರೆದು ವಾಕ್ಯ ಪೂರ್ಣಗೊಳಿಸು.


4. ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ .


 *ಒಂದು ಪುಟ ಶುದ್ಧ ಬರಹ ಬರೆಯಿರಿ*


%%%%%%%%%%%%%%%%%


 *4 ನೇ ತರಗತಿಯ ಮಕ್ಕಳಿಗೆ English homework.*


1.complete page no 4


Write the names of the household articles in the right column.


 *Write one page of neat copy writing..*


===============================

*ದಿನಾಂಕ 18-12-2020 ವಾರ ಗುರುವಾರ ಇಂದಿನ ಹೋಂವರ್ಕ್* 

&&&&&&&&&&&&&&&&&&&&


 *5 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ  ಹೋಂವರ್ಕ್** 


 *ಪಾಠ- 16 --ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ*

***************************

 


1.ಕರ್ನಾಟಕ ರಾಜ್ಯವು ಭಾರತದ ಯಾವ ಭಾಗದಲ್ಲಿದೆ ?


2.ಕರ್ನಾಟಕ ರಾಜ್ಯದಲ್ಲಿರುವ ಜಿಲ್ಲೆಗಳನ್ನು ಹೆಸರಿಸಿ .


ಕರ್ನಾಟಕ ರಾಜ್ಯದ ನೆರೆಯ ರಾಜ್ಯಗಳು ಯಾವುವು ಹೆಸರಿಸಿ.


&&&&&&&&&&&&&&&&&&&&&


 *5 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 


 *ಅಧ್ಯಾಯ-5 --ಹಣ* 

***************************


1. ಹಣಕಾಸಿನ ವ್ಯವಹಾರದಲ್ಲಿ ಸಂಕಲನಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಿಡಿಸಿ.


2.  ವಾಕ್ಯ ರೂಪದ ಸಮಸ್ಯೆಗಳನ್ನು ಬಿಡಿಸಿ. ಪುಟ ಸಂಖ್ಯೆ 55 ರಿಂದ 56


&&&&&&&&&&&&&&&&&&&&


 *5 ನೇ ತರಗತಿ ಮಕ್ಕಳಿಗೆ ಕನ್ನಡ ಹೋಮ್ ವರ್ಕ್* 


 *ಪದ್ಯ7-- ಮಗುವಿನ ಮೊರೆ*  

****************************



1. ಪದ್ಯವನ್ನು ರಾಗಬದ್ಧವಾಗಿ ಹಾಡುವುದನ್ನು ಕಲಿ .


2.  ಹೊಸ ಪದಗಳ ಅರ್ಥ ಬರೆ .


3.ಕೃತಿಕಾರರ ಪರಿಚಯ ಬರೆಯಿರಿ .


 *ಒಂದು ಪುಟ ಶುದ್ಧ ಬರಹ ಬರೆಯಿರಿ*


&&&&&&&&&&&&&&&&&&&&&

 *

 *5 ನೇ ತರಗತಿ ಮಕ್ಕಳಿಗೆ English homework**


1.draw ur favorite animal picture . and paint it..


2. Write 5--6 sentences about the picture..


 *Write one page neat copy writing..*


===============================

*ಇಂದಿನ ಹೋಮ ವರ್ಕ್ ದಿನಾಂಕ 18-12-2020*

*ವಾರ ಶುಕ್ರವಾರ*

 *=========================* 

*6 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  


  ಭಾಗ-2


ಅಧ್ಯಾಯ 10

 *ಕ್ಷೇತ್ರ ಗಣಿತ* 


ಸುತ್ತಳತೆ ಎಂದರೇನು?


ಆಯತದ ಸುತ್ತಳತೆ ಕಂಡು ಹಿಡಿಯಿರಿ.


ಅಭ್ಯಾಸ  10.1


ಪುಟ ಸಂಖ್ಯೆ  86 ರಿಂದ 88


*_______________________________* 

*6 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*


ಪಾಠ 7

 *ಯಾಣ ಕುರಿತೊಂದು ಪತ್ರ* 


ಪತ್ರಲೇಖನ ಹಾಗೂ ಹಂತಗಳು


 

ಪುಟ ಸಂಖ್ಯೆ  55 ರಿಂದ 56


 *ಪ್ರತಿದಿನ ಒಂದು ಫೇಜ ಶುದ್ಧ ಬರಹ* 

______________________________

*6 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*


Unit 7


*Arrange the following sentences in an order to make a a meaningful paragraph*


On page number 120


*Daily one page neatly*

*_______________________*


*6 ನೆ ಯ ತರಗತಿ ಮಕ್ಕಳಿಗೆ  ಸಮಾಜ  ವಿಜ್ಞಾನ ಹೋಮ ವಿಜ್ಞಾನ


ಪಾಠ 12

*ಏಷ್ಯಾ - ವೈಪರೀತ್ಯಗಳ ಖಂಡ* 


ಭಾಗ-2


ಪಾಠ 1


*ನಮ್ಮ ಕರ್ನಾಟಕ (ಮುಂದುವರೆದ ಭಾಗ)*


ಕಲಬುರ್ಗಿ ವಿಭಾಗ


1. ಕಲ್ಬುರ್ಗಿಯ ಪ್ರಾಕೃತಿಕ ಸಂಪನ್ಮೂಲದ ಕುರಿತು ಬರೆಯಿರಿ.


2. ಕಲಬುರ್ಗಿ ವಿಭಾಗದ ಅರಣ್ಯಗಳು ವನ್ಯಮೃಗಧಾಮಗಳು ಕುರಿತು ಬರೆಯಿರಿ.


3. ಕಲಬುರ್ಗಿ ವಿಭಾಗದ ಕೃಷಿ ಬೆಳವಣಿಗೆ ಹಾಗೂ ನಮ್ಮ ಉದ್ದಿಮೆಗಳು ಕುರಿತು ಬರೆಯಿರಿ.


ಪುಟ ಸಂಖ್ಯೆ  3 ರಿಂದ 5


*_____________________________*

*6 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*


ಪಾಠ 7

 *ಸಸ್ಯಗಳನ್ನು ತಿಳಿಯುವುದು* 


ಸಸ್ಯಗಳಲ್ಲಿ ಎಷ್ಟು ಪ್ರಕಾರಗಳಿವೆ?


ಗಿಡಮೂಲಿಕೆಗಳು ಎಂದರೇನು?


ಕಳೆಗಳು ಎಂದರೇನು?


ಪೊದೆಗಳು ಎಂದರೇನು?


ಗಿಡಮೂಲಿಕೆಗಳು ಪದಗಳು ಹಾಗೂ ಮರಗಳು ಇವುಗಳಲ್ಲಿ ನಾಲ್ಕು ವ್ಯತ್ಯಾಸಗಳನ್ನು ಬರೆಯಿರಿ.


ನೆಲ ಬಳ್ಳಿಗಳು ಎಂದರೇನು?


ಅಡರು ಬಳ್ಳಿಗಳು ಎಂದರೇನು?



ಪುಟ ಸಂಖ್ಯೆ  76 ರಿಂದ 79


*__________________________*

*6ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್* 


 स्वरों पर गोले लगाओ


 खाली जगह भरो


 पेज नंबर 19

===============================

*ಇಂದಿನ ಹೋಮ ವರ್ಕ್* 

 *ದಿನಾಂಕ 18-12-2020* 

 *ವಾರ ಶುಕ್ರಾವಾರ* 

 *========================* 

*7 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  


 *ಭಾಗ-2* 

 ಅಧ್ಯಾಯ 13

 *ಘಾತಾಂಕಗಳು ಮತ್ತು ಘಾತಗಳು* 


ಅಭ್ಯಾಸ 13. 3


ಇಲ್ಲಿಯವರೆಗೆ ಚರ್ಚಿಸಿದ ಅಂಶಗಳು


ಪುಟ ಸಂಖ್ಯೆ 134 ರಿಂದ 135


*___________________________* 

*7 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*


ಪಾಠ-7

 *ಬಿಲ್ಲಹಬ್ಬ ನಾಟಕ* 


ಅಭ್ಯಾಸಗಳು


ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು ಐದು ವಾಕ್ಯಗಳಲ್ಲಿ ಉತ್ತರಿಸಿ.


ಈ. ಈ ವಾಕ್ಯಗಳನ್ನು ಹೇಳಿಕೆಗಳನ್ನು ಯಾರು ಯಾರಿಗೆ ಯಾವಾಗ ಹೇಳಿದರು/ ತಿಳಿಸಿರಿ?


ಪುಟ ಸಂಖ್ಯೆ  77


 *ಪ್ರತಿ ದಿನ ಒಂದು ಪೇಜ್ ಶುದ್ಧ ಬರಹ.* 


________________________________


*7 ನೆ ಯ ತರಗತಿ ಮಕ್ಕಳಿಗೆ   English ಹೋಮ ವರ್ಕ್*


Unit 7 


 *NEXT WITH GRAND PARENTS* 


 V4. With the help of the the clues, complete the cross-word puzzle.


C2. Answer the following after you discuss the questions with your partner.


C3. Discuss and answer.


On page number 116 to 117

 

*Daily one page lesson*

*_______________________*


*7 ನೆ ಯ ತರಗತಿ ಮಕ್ಕಳಿಗೆ  ಸಮಾಜ  ವಿಜ್ಞಾನ ಹೋಮ  ವರ್ಕ್*


 *ಭಾಗ-2* 

 ಭೂಗೋಳ ವಿಜ್ಞಾನ


ಪಾಠ - 12


*ಆಸ್ಟ್ರೇಲಿಯಾ ಅತ್ಯಂತ ಸಮತಟ್ಟಾದ ಭೂಖಂಡ*


ಆಸ್ಟ್ರೇಲಿಯಾ ಖಂಡದ ಪ್ರಾಕೃತಿಕ ವಿಭಾಗ ಹಾಗೂ ನದಿ ವ್ಯವಸ್ಥೆಯ ಬಗ್ಗೆ  ಕುರಿತು ಬರೆಯಿರಿ.


ಪುಟ ಸಂಖ್ಯೆ  113 ರಿಂದ 115

*_____________________________*

*7 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*


ಭಾಗ 2


ಅಧ್ಯಾಯ 11.

*ಪ್ರಾಣಿಗಳು & ಸಸ್ಯಗಳಲ್ಲಿ ಸಾಗಾಣಿಕೆ*


1. ಡಯಾಲಿಸಿಸ್ ಎಂದರೇನು?


2.  ಸ್ಕೈಲಂ ಎಂದರೇನು?


3. ಪ್ಲೋಯಂ ಎಂದರೇನು?


ಅಭ್ಯಾಸಗಳು


ಪುಟ ಸಂಖ್ಯೆ 26 ರಿಂದ 32

*__________________________*

*7 ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್*


 *पाठ  5* 


*जिसकी मेहनत उसकी जीत*


 शब्दार्थ


*अभ्यास* 


एक वाक्य में उत्तर लिखो


दो-तीन वाक्य में उत्तर लिखो


विलोम शब्द लिखो


जोड़कर लिखो


सही शब्दों से खाली जगह भरो


 पेज नंबर  -  30 to  31

T.A.Chandrashekhar

6360396463

ಇಂದಿನ ಹೋಮ ವರ್ಕ್

 *ಇಂದಿನ ಹೋಮ ವರ್ಕ್ ದಿನಾಂಕ 18-12-2020*

 *ವಾರ ಶುಕ್ರವಾರ*


*1 ನೇ ವರ್ಗದ ಗಣಿತ ಹೋಮ ವರ್ಕ್* 


ಈ ಕೆಳಗಿನ ಸಂಖ್ಯೆಗಳಿಗೆ ದೊಡ್ಡ ಸಂಖ್ಯೆ ವೃತ್ತ ಹಾಕಿರಿ.


1.  3, 5, 6, 2, 9


2. 10, 12, 16,  13, 9


3. 22, 44, 34,  35,  38


ಅನುಕ್ರಮ ಸಂಖ್ಯೆಗಳನ್ನು ಖಾಲಿ ಜಾಗದಲ್ಲಿ ಬರೆ.

1.      2 3.....


2.   .....6......8


3. 9 10 .....12...........15.


4. .......18...20.


೧ ರಿಂದ ೫೦ ಕನ್ನಡ ಅಂಕಿಗಳನ್ನು ಬರೆಯಿರಿ. *_____________________________* 

*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

  

 *ರೇಖಾಭ್ಯಾಸ* 

 *ಅಕ್ಷರಾಭ್ಯಾಸ 1* 

 *ರ ಗ ಸ ದ ಅ* 

ಈ ಅಕ್ಷರಗಳಿಗೆ ಪದ ರಚಿಸಿ ಬರೆಯಿರಿ ಪುಟ ಸಂಖ್ಯೆ 36


*________________________________* 

*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*


*Letters of Alphabet*

 *O* - owl - ಔ ಲ್  - ಗುಬೆ,  


ox  - ಆಕ್ಸ್ - ಎತ್ತು,  


orange - ಆರೆಂಜ್ - ಕಿತ್ತಳೆ, 


out -  ಔಟ್ - ಹೊರಗೆ, 

  

 *P* - pen - ಪೆನ್ - ಲೇಖನಿ, 


past - ಪಾಸ್ಟ್ - ಹಿಂದಿನ, 


pink - ಪಿಂಕ್ - ಗುಲಾಬಿ, 


pain - ಪೈನ್ - ನೋವು,  pineapple - ಪೈನಾಪಲ್ - ಅನಾನಸ್.

 

ಕಂಠಪಾಠ ಮಾಡಿಸಿ.

*_______________________________*

*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 5

 *ನಮಗೆ ಆಹಾರ ಬೇಕೆ?* 

 *ಈ ಕೆಳಗಿನ ವಾಕ್ಯಗಳನ್ನು ನಕಲು ಮಾಡಿ ಬರೆಯಿರಿ.* 

1. ಆರೋಗ್ಯವಾಗಿರಲು ಮತ್ತು ಶಕ್ತಿಗಾಗಿ ಆಹಾರ ಬೇಕು.

2. ದೇಹದ ಬೆಳವಣಿಗೆಗೆ ಆಹಾರ ಬೇಕು.

3. ಕೆಲಸ ಮಾಡಲು ಬೇಕಾಗುವ ಶಕ್ತಿ ಆಹಾರದಿಂದ ಬರುತ್ತದೆ.

4. ನಾವು ಒಳ್ಳೆ ಆಹಾರವನ್ನು ಸೇವನೆ ಮಾಡಬೇಕು.

➖➖➖➖➖➖➖➖➖➖➖➖➖➖➖➖➖➖➖➖➖➖➖➖➖➖

*ಇಂದಿನ ಹೋಮ ವರ್ಕ್ ದಿನಾಂಕ 18-12-2020*

 *ವಾರ ಶುಕ್ರವಾರ*


*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  


ಈ ಕೆಳಗಿನವುಗಳಲ್ಲಿ ಸರಿ / ತಪ್ಪು ಗುರುತಿಸಿರಿ.

1. 10 + 15 = 30


2. 30 + 10 = 40


3. 34 +  9 = 43


4. 62 + 12 = 80


5. 47 + 12 = 57



ಈ ಕೆಳಗಿನವುಗಳನ್ನು ಸಂಕಲನ ಮಾಡಿರಿ.

1. 302 + 102 = 


2. 549 + 400 = 


3. 783 + 716 = 


4. 347 + 541 = 


5. 321 + 234 = 


೧ ರಿಂದ ೧೦೦ರ ವರೆಗೆ ಕನ್ನಡ ಅಂಕಿಗಳನ್ನು ಬರೆಯಿರಿ

*_____________________________* 

*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*


ಅ ದಿಂದ ಅ: ವರೆಗೆ ಶಬ್ದಗಳನ್ನು ರಚಿಸಿರಿ (ಉದಾಹರಣೆಗೆ- 

ಅ - ಅಗಸ, ಆ - ಆಲ)

 *________________________________* 

*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*


 1. Come - ಕಮ್ - ಬಾ


2. Eat - ಇಟ್ - ತಿನ್ನು


3. Drink - ಡ್ರಿಂಕ್ - ಕುಡಿ


4. Read ರೀಡ್ - ಓದು


5. Write - ರೈಟ್ - ಬರೆ


6. Look - ಲುಕ್ - ನೋಡು


ನಕಲು ಮಾಡಿರಿ.


 *Weeks name* 


 *5 birds name* 


*_______________________________*

*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

1. ಮಾಸಗಳನ್ನು ಬರೆಯಿರಿ

2. ಐದು ತರಕಾರಿಗಳ ಹೆಸರನ್ನು ಬರೆ?

3. ನಿನ್ನ ಮನೆಯಲ್ಲಿ ಸಾಕುವ ಪ್ರಾಣಿಗಳ ಹೆಸರನ್ನು ಪಟ್ಟಿಮಾಡಿ.

4. ಐದು ಪಕ್ಷಿಗಳ ಹೆಸರನ್ನು ಬರೆ.

➖➖➖➖➖➖➖➖➖➖➖➖➖➖➖➖➖➖➖➖➖➖➖➖➖➖

*ಇಂದಿನ ಹೋಮ ವರ್ಕ್ ದಿನಾಂಕ 18-12-2020*

 *ವಾರ ಶುಕ್ರವಾರ*

===========================


*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  


ಭಾಗ 2


ಪಾಠ 8

*ಭಿನ್ನರಾಶಿ ಸಂಖ್ಯೆಗಳು*


ಅಭ್ಯಾಸ 8.1

1. ಸೂಚಿಸಿದ ಭಾಗವನ್ನು ಮಾದರಿಯಂತೆ ಭಿನ್ನರಾಶಿಯಲ್ಲಿ ಬರೆಯಿರಿ.


2. ಚಿತ್ರಗಳಿಗೆ ಬಣ್ಣ ತುಂಬುವುದನ್ನು ನೋಡಿ ತೆರೆದು ಹೊಂದಿಸು.


3. ಮಾದರಿಯಂತೆ ಬರೆ


4. ಮಾದರಿಯಂತೆ ಬರೆ.


ಪುಟ ಸಂಖ್ಯೆ 34 ರಿಂದ 36

  

_______________________________


*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*


ಪಾಠ 1

*ತುತ್ತೂರಿ* ಪದ್ಯ


 *ಅಭ್ಯಾಸ* 


ಆ. ಈ ವಾಕ್ಯದಲ್ಲಿ ಬಿಟ್ಟಿರುವ ಸ್ಥಳವನ್ನು ಸೂಕ್ತ ಪದದಿಂದ ತುಂಬು.


ಇ. ಈ ಕಥೆಯನ್ನು ಓದಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.


ಪುಟ ಸಂಖ್ಯೆ 3 ರಿಂದ 4

_______________________________

*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*


Unit 10

 *HAVE FUN* 


11. Listen carefully and repeat after the teacher and copy write


12. Copy the sentences in the lines given below.


13. Colour the picture using crayons or colour pencils.


On page number 110

______________________________

*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 23 

*ನಮ್ಮೆಲ್ಲರ ಮನೆ*

ಒಟ್ಟು ದಿಕ್ಕುಗಳು ಎಷ್ಟು?

ಸೂರ್ಯನು ಉದಯಿಸುವ ದಿಕ್ಕು ಯಾವುದು?

ರಾಕೇಶ್ ಯಾವ ದಿಕ್ಕಿಗೆ ನಿಂತಿದ್ದಾನೆ?

ರಫೀಕ್ ಯಾವ ದಿಕ್ಕಿಗೆ ನಿಂತು ಕೊಂಡಿದ್ದಾನೆ?

ಪೂರ್ವ ಮತ್ತು ಉತ್ತರದ ಮಧ್ಯೆ ಬರುವ ದಿಕ್ಕು ಯಾವುದು?

ದಕ್ಷಿಣ ಮತ್ತು ಪಶ್ಚಿಮದ ಮಧ್ಯೆ ಬರುವ ದಿಕ್ಕು ಯಾವುದು?

ಪುಟ ಸಂಖ್ಯೆ 185 ರಿಂದ 187

T.A.ಚಂದ್ರಶೇಖರ. 

From ವಿಜಯಪುರ

6360396463

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು