ಶಿಕ್ಷಣವೇ ಶಕ್ತಿ

Wednesday 17 February 2021

✍*"ಪಲ್ಲವರು" ಮತ್ತು "ಚೋಳರು"

✍*"ಪಲ್ಲವರು" ಮತ್ತು "ಚೋಳರ" ಬಗ್ಗೆ ಸಂಕ್ಷಿಪ್ತ ಮಾಹಿತಿ,*👇👇👇 
👇👇👇👇👇👇🎯🎯🎯🎯🎯
 🔹ತಮಿಳುನಾಡಿನ ಪ್ರಾಚೀನ ಚರಿತ್ರೆಯ ಮೂಲಾಧಾರ= *ಸಂಗಮ್ ಸಾಹಿತ್ಯ*

 🔹ಪಲ್ಲವರ ಆಳ್ವಿಕೆಯನ್ನು ಪ್ರಾರಂಭಿಸಿದವರು= *ಶಿವಸ್ಕಂದವರ್ಮ*

 🔹ಪಲ್ಲವರ ರಾಜಧಾನಿ= *ಕಂಚಿ*

🔹 "ಮತ್ತೆ ವಿಲಾಸಪ್ರಹಾಸನ" ಕೃತಿಯನ್ನು ರಚಿಸಿದ ಪಲ್ಲವ ದೊರೆ= *1ನೇ ಮಹೇಂದ್ರವರ್ಮ*

 🔹ಸ್ವತಃ ಕವಿ ಹಾಗೂ ಸಂಗೀತಗಾರನಾಗಿದ್ದ ಪಲ್ಲವರ ದೊರೆ= *ಒಂದನೇ ಮಹೇಂದ್ರವರ್ಮ*

 🔹ಮಹೇಂದ್ರ ವಾಡಿ ಹತ್ತಿರ ದೊಡ್ಡ ಕೆರೆಯನ್ನು ಕಟ್ಟಿಸಿದ ಪಲ್ಲವ ದೊರೆ= *ಒಂದನೇ ಮಹೇಂದ್ರವರ್ಮ*

 🔹ಪಲ್ಲವ ದೊರೆ ಒಂದನೇ ನರಸಿಂಹವರ್ಮನ ಕಾಲದಲ್ಲಿ ಕಂಚಿಗೆ ಭೇಟಿ ನೀಡಿದ ಚೀನಿಯಾತ್ರಿಕ= *ಹುಯೆನ್ ತ್ಸಂಗ್*

🔹 "ಮಹಾಮಲ್ಲ" ಎಂಬ ಬಿರುದು ಹೊಂದಿದ ಪಲ್ಲವ ದೊರೆ= *ಒಂದನೇ ನರಸಿಂಹವರ್ಮ*

 🔹ಪಲ್ಲವರ ಕೊನೆಯ ದೊರೆ= *ಅಪರಾಜಿತ*

 🔹ಪಲ್ಲವ ಕೊನೆಯ ದೊರೆ ಅಪರಾಜಿತನನ್ನು ಸೋಲಿಸಿದವರು= *ಆದಿತ್ಯ*
( "ತೊಂಡೈ ಮಂಡಲ ಯುದ್ಧ")

 🔹ಪಲ್ಲವರ ಕಾಲದಲ್ಲಿ ಊರ ಆಡಳಿತವನ್ನು ನಿರ್ವಹಿಸುತ್ತಿದ್ದವರು= *ಗ್ರಾಮ ಭೋಜಕರು*

 🔹ಪಲ್ಲವರ ಕಾಲದಲ್ಲಿ ಗ್ರಾಮದಲ್ಲಿದ್ದ ಸಭೆ= *ಮಹಾಸಭೆ*

 🔹ಪಲ್ಲವರ ಅರಸರು ಅನುಸರಿಸಿ ಧರ್ಮ= *ಶೈವ ಮತ್ತು ವೈಷ್ಣವ ಪಂಥ*

 🔹ಪಲ್ಲವರ ಕಾಲದ ಪ್ರಖ್ಯಾತ ವಿದ್ಯಾ ಮತ್ತು ಧಾರ್ಮಿಕ ಕೇಂದ್ರ= *ಕಂಚಿ*

 🔹ಕಂಚಿಗೆ ವಿದ್ಯಾಭ್ಯಾಸ ಮಾಡಲು ಬಂದವರು= *ಮಹೇಂದ್ರ ಶರ್ಮಾ ಮತ್ತು ಅವನ ತಾತನಾದ ವೀರ ಶರ್ಮ*

 🔹ವೈಷ್ಣವ ಸಂತ ಕವಿಗಳು= *ಆಳ್ವಾರರು* ಎಂದು ಹೆಸರಾಗಿದ್ದರು. 

 🔹ಒಂದನೇ ಮಹೇಂದ್ರ ವರ್ಮನ ಕಾಲದಲ್ಲಿದ್ದ ಪ್ರಖ್ಯಾತ ಆಳ್ವಾರ್  ಕವಿ= *ತಿರುಣವುಕ್ಕರಸು ಅಥವಾ ಅಪ್ಪರ್*

 🔹ಪಲ್ಲವರ ಕಾಲದ ಪ್ರಖ್ಯಾತ ಕವಿ ದಂಡಿ ಬರೆದ ಕೃತಿ= *ದಶಕುಮಾರ ಚರಿತ*

 🔹ಪಲ್ಲವರ ಶಿಲ್ಪಕಲೆಯ ಕೇಂದ್ರಗಳು= *ಕಂಚಿ ಮತ್ತು ಮಹಾಬಲಿಪುರಂ*

 🔹ಪಲ್ಲವರ ಕಾಲದಲ್ಲಿ ಪ್ರಾಮುಖ್ಯತೆ ಪಡೆದ ಶಿಲ್ಪಕಲಾ ಶೈಲಿ= *ದ್ರಾವಿಡ ಶೈಲಿ*

🔹 ಕಂಚಿಯಲ್ಲಿ ಇರುವ ಪ್ರಮುಖ ದೇವಾಲಯಗಳು= *ಕೈಲಾಸನಾಥ, ವೈಕುಂಠ, ಪೆರುಮಾಳ್, ಏಕಂಬರನಾಥ*

 ಒಂದನೇ ಆದಿತ್ಯನು ಪಲ್ಲವ ಅಪರಾಜಿತನನ್ನು ಸೋಲಿಸಿದ ಯುದ್ಧ
 ಪಲ್ಲವರ ಕಾಲದ ಪ್ರಖ್ಯಾತ ಪಾಂಡವರ ಏಕಶಿಲಾ ರಥಗಳು= *ಕಂಚಿಯಲ್ಲಿವೆ*

 🔹ಪಲ್ಲವ ಅವನತಿಯ ನಂತರ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ರಾಜವಂಶ= *ಚೋಳ ವಂಶ*

 🔹ವೀರ ಸೋಲಿಯಂ ಎಂಬ ತಮಿಳು ವ್ಯಾಕರಣ ಗ್ರಂಥ ರಚಿಸಿದವರು= *ಬಧುಮೀಶ್ರಾ*

 🔹ಚೋಳ ವಂಶದ ಮೊದಲ ಪ್ರಮುಖ ದೊರೆ= *ಕರಿಕಾಲ ಚೋಳ*

 🔹ಚೋಳ ವಿಜಯಾಲನ ರಾಜಧಾನಿ= *ತಂಜಾವೂರು*

 🔹ಪಾಂಡ್ಯ 1ನೇ ರಾಜಸಿಂಹನನ್ನು  ಸೋಲಿಸಿ ಚೋಳ ಪರಾಂತಕ ಗೆದ್ದ ಸ್ಥಳ= *ಮಧುರೆ*

 🔹ಚೋಳ ದೊರೆ ಪರಾಂತಕ ಮಧುರೆ  ಗೆದ್ದು ಧರಿಸಿದ ಬಿರುದು= *ಮಧುರೈ ಕೊಂಡ*

🔹 ಚೋಳ ವಂಶದ ಶ್ರೇಷ್ಠ ದೊರೆ= *ಒಂದನೇ ರಾಜರಾಜ*

 🔹ತಂಜಾವೂರಿನ "ರಾಜರಾಜೇಶ್ವರ ಅಥವಾ ಬೃಹದೇಶ್ವರ" ದೇವಾಲಯ ಕಟ್ಟಿದವರು= *ಒಂದನೇ ರಾಜರಾಜ*

 🔹"ಗಂಗೈಕೊಂಡ" ಚೋಳ ಎಂಬ ಬಿರುದು ಹೊಂದಿದ ಚೋಳ ದೊರೆ= *ಒಂದನೇ ರಾಜೇಂದ್ರ*

🔹 "ಗಂಗೈಕೊಂಡ ಚೋಳಪುರಂ" ಎಂಬ ಹೊಸ ರಾಜಧಾನಿಯನ್ನು ಕಟ್ಟಿಸಿದ ಚೋಳ ದೊರೆ= *ಒಂದನೇ ರಾಜೇಂದ್ರ*

 🔹ಚೋಳರ ಕಾಲದಲ್ಲಿ ನಿರ್ಮಾಣವಾದ ಬೆಂಗಳೂರು ಕೆರೆ= *ಬೆಳ್ಳಂದೂರು ಕೆರೆ*

 🔹ಚೋಳರ ಆಳ್ವಿಕೆಯ ಕಾಲ= *ಗ್ರಾಮಾಡಳಿತಕೆ ಹೆಸರಾಗಿತ್ತು*

 🔹ಕಂಬ ರಾಮಾಯಣ( ತಮಿಳು ರಾಮಾಯಣ)ವನ್ನು ಬರೆದವರು= *ಕವಿ ಕಂಬ*

 🔹ಶೈವ ಸಂತರ ಬಗ್ಗೆ ಸೆಕ್ಕಿ ಲಾರ್ ರಚಿಸಿದ ಕೃತಿ= *ಪೆರಿಯಾ ಪುರಾಣ*

🔹 ತಿರುಕ್ಕದೇವನ ಪ್ರಸಿದ್ಧ ತಮಿಳು ಕಾವ್ಯ= *ಜೀವಕ ಚಿಂತಾಮಣಿ*

 🔹"ಕಳಿಂಗ ತುಪ್ಪರಣಿ" ಕೃತಿಯನ್ನು ರಚಿಸಿದವರು= *ಜಯ ಗೊಂಡರ್*
🌷🌷🌷🌷🌷🌷🌷🌷🌷🌷🌷

ಸಂಗ್ರಹ✍️T. A. ಚಂದ್ರಶೇಖರ
 

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು