ಶಿಕ್ಷಣವೇ ಶಕ್ತಿ

Tuesday, 22 December 2020

ಕರ್ನಾಟಕದ 4 ವಿಭಾಗಗಳು

ಕರ್ನಾಟಕದ ಜಿಲ್ಲೆಗಳು

ADD ARTICLE DESCRIPTION


ಕರ್ನಾಟಕದ ನಕ್ಷೆ


ಹಿನ್ನೆಲೆ

ನಮ್ಮ ರಾಜ್ಯ ಕರ್ನಾಟಕ. ನಮ್ಮ ರಾಜ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ಅವರ ಸುಗಮ ಆಡಳಿತದ ಕಾರಣಕ್ಕಾಗಿ ವಿವಿಧ ಜಿಲ್ಲೆಗಳನ್ನು ರಚಿಸಲಾಯಿತು. ಅನೇಕ ಸಂದರ್ಭಗಳಲ್ಲಿ ಜಿಲ್ಲಾ ಕೇಂದ್ರಗಳು ಬದಲಾಗಿವೆ. ಕೆಲವು ಜಿಲ್ಲೆಗಳು ಚಿಕ್ಕದಾಗಿದ್ದು, ಕೆಲವು ವಿಸ್ತಾರಗೊಂಡಿವೆ. ಕೆಲವೊಂದು ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ಎರಡು ಜಿಲ್ಲೆಗಳನ್ನು ರಚಿಸಲಾಗಿದೆ. ಈ ಜಿಲ್ಲೆಗಳ ಆಡಳಿತವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೋಡಿಕೊಳ್ಳುತ್ತಾರೆ. ನಮ್ಮ ರಾಜ್ಯ ಸರ್ಕಾರದ ಆಡಳಿತದ ಅನುಕೂಲಕ್ಕಾಗಿ ಇರುವ ಮೂವತ್ತು ಜಿಲ್ಲೆಗಳು ನಾಲ್ಕು ಕಂದಾಯ ವಿಭಾಗಗಳ ಅಡಿಯಲ್ಲಿ ಬರುವಂತೆ ರೂಪಿಸಲಾಗಿದೆ. ಅವು ಈ ಕೆಳಗಿನಂತೆ ಇವೆ:

1. ಬೆಂಗಳೂರು ವಿಭಾಗ

ಬೆಂಗಳೂರು ವಿಭಾಗದ ಜಿಲ್ಲೆಗಳು

ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು. ಇದು ಒಂದು ಆಡಳಿತ ಕಂದಾಯ ವಿಭಾಗವಾಗಿದೆ. ಈ ವಿಭಾಗದಲ್ಲಿ ಒಂಭತ್ತು ಜಿಲ್ಲೆಗಳಿವೆ. ಅವು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ. ನಮ್ಮ ರಾಜ್ಯದ ದಕ್ಷಿಣ ಭಾಗದಲ್ಲಿ ಇವು ನೆಲೆಗೊಂಡಿವೆ.

2. ಮೈಸೂರು ವಿಭಾಗ

ಮೈಸೂರು ವಿಭಾಗದ ಜಿಲ್ಲೆಗಳು

ನಮ್ಮ ರಾಜ್ಯದ ಮತ್ತೊಂದು ಆಡಳಿತ ವಿಭಾಗವೆಂದರೆ ಮೈಸೂರು ವಿಭಾಗ. ಮೈಸೂರು ಆರಂಭದಲ್ಲಿ ಒಡೆಯರ್ ವಂಶಸ್ಥರ ರಾಜಧಾನಿಯಾಗಿತ್ತು. ಈ ವಿಭಾಗದಲ್ಲಿರುವ ಎಂಟು ಜಿಲ್ಲೆಗಳೆಂದರೆ: ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು. ಕರ್ನಾಟಕದ ಅನೇಕ ಶ್ರೀಮಂತ ಜಿಲ್ಲೆಗಳು ಈ ವಿಭಾಗದಲ್ಲಿವೆ. ಈ ವಿಭಾಗವು ನದಿಗಳಿಗೆ, ಪರ್ವತ ಶ್ರೇಣಿಗಳಿಗೆ, ಅರಣ್ಯಗಳಿಗೆ, ಕಾಡು ಪ್ರಾಣಿಗಳಿಗೆ, ಕಾಫಿ ತೋಟಗಳಿಗೆ, ಕರಾವಳಿಗೆ, ಬಂದರುಗಳಿಗೆ ಪ್ರಸಿದ್ಧವಾಗಿದೆ.

3. ಬೆಳಗಾವಿ ವಿಭಾಗ

ಬೆಳಗಾವಿ ವಿಭಾಗದ ಜಿಲ್ಲೆಗಳು

ಈ ವಿಭಾಗದ ನಾಲ್ಕು ಜಿಲ್ಲೆಗಳು 1956ರವರೆಗೆ ಬಾಂಬೆ ಪ್ರಾಂತ್ಯದಲ್ಲಿ ಇದ್ದವು. ನಂತರ ಕರ್ನಾಟಕ ರಾಜ್ಯದಲ್ಲಿ ಸೇರ್ಪಡೆಯಾದವು. ಈ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟ, ಉತ್ತರ ಕನ್ನಡ. ಇವುಗಳಲ್ಲಿ ಉತ್ತರ ಕನ್ನಡ ಮತ್ತು ಬೆಳಗಾವಿ ಕರ್ನಾಟಕದ ಅತಿದೊಡ್ಡ ಜಿಲ್ಲೆಗಳಾಗಿವೆ.

4. ಕಲಬುರ್ಗಿ ವಿಭಾಗ

ಕಲಬುರ್ಗಿ ವಿಭಾಗದ ಜಿಲ್ಲೆಗಳು

ಕಲಬುರ್ಗಿ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: ಕಲಬುರ್ಗಿ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ. ದುರದೃಷ್ಟವಶಾತ್ ಈ ಜಿಲ್ಲೆಗಳು ಸಾಕ್ಷರತಾ ಪ್ರಮಾಣ, ತಲಾ ಆದಾಯ, ಕೃಷಿ, ಜೀವಿತಾವಧಿ ಮುಂತಾದ ವಿಷಯಗಳಲ್ಲಿ ಸಾಕಷ್ಟು ಹಿಂದುಳಿದಿವೆ. ಅದಕ್ಕಾಗಿ ಕರ್ನಾಟಕ ಸರ್ಕಾರವು 2000ರಲ್ಲಿ ಡಾ. ಡಿ. ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ತೀರಾ ಇತ್ತೀಚೆಗೆ ಭಾರತ ಸರ್ಕಾರ ಈ ಜಿಲ್ಲೆಗಳ ಅಭಿವೃದ್ಧಿಗಾಗಿ ಸಂವಿಧಾನದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ.


ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಅಧಿಕೃತ ಪಟ್ಟಿ

More information: ವಿವರಣೆ ...


More information: ಸಂಕೇತ, ಜಿಲ್ಲೆ ...
ಸಂಕೇತಜಿಲ್ಲೆಜಿಲ್ಲಾ ಕೇಂದ್ರಸ್ಥಾಪನೆತಾಲೂಕುಗಳುಜನಸಂಖ್ಯೆ(2011ರ ಜನಗಣತಿಯ ಪ್ರಕಾರ)ವಿಸ್ತೀರ್ಣಜನಸಾಂದ್ರತೆ(2011ರ ಜನಗಣತಿಯ ಪ್ರಕಾರ)ನಕ್ಷೆ
BKಬಾಗಲಕೋಟಬಾಗಲಕೋಟ15 ಆಗಸ್ಟ್ 19971,889,7526,575 km2 (2,539 sq mi)288/km2 (750/sq mi)
BNಬೆಂಗಳೂರು ನಗರಬೆಂಗಳೂರು1 ನವೆಂಬರ್ 19569,621,5512,190 km2 (850 sq mi)4,393/km2 (11,380/sq mi)
BRಬೆಂಗಳೂರು ಗ್ರಾಮಾಂತರಬೆಂಗಳೂರು15 ಆಗಸ್ಟ್ 1986990,9232,259 km2 (872 sq mi)431/km2 (1,120/sq mi)
BGಬೆಳಗಾವಿಬೆಳಗಾವಿ1 ನವೆಂಬರ್ 19564,779,66113,415 km2 (5,180 sq mi)356/km2 (920/sq mi)
BLಬಳ್ಳಾರಿಬಳ್ಳಾರಿ1 ನವೆಂಬರ್ 19562,452,5958,450 km2 (3,260 sq mi)290/km2 (750/sq mi)
BDಬೀದರ್ಬೀದರ್1 ನವೆಂಬರ್ 19561,703,3005,448 km2 (2,103 sq mi)313/km2 (810/sq mi)
BJವಿಜಯಪುರವಿಜಯಪುರ1 ನವೆಂಬರ್ 19562,177,33110,494 km2 (4,052 sq mi)207/km2 (540/sq mi)
CJಚಾಮರಾಜನಗರಚಾಮರಾಜನಗರ15 ಆಗಸ್ಟ್ 19971,020,7915,101 km2 (1,970 sq mi)181/km2 (470/sq mi)
ಚಿಕ್ಕಬಳ್ಳಾಪುರಚಿಕ್ಕಬಳ್ಳಾಪುರ10 ಸೆಪ್ಟೆಂಬರ್ 20071,255,1044,524 km2 (1,747 sq mi)296/km2 (770/sq mi)
CKಚಿಕ್ಕಮಗಳೂರುಚಿಕ್ಕಮಗಳೂರು1 ನವೆಂಬರ್ 19561,137,9617,201 km2 (2,780 sq mi)158/km2 (410/sq mi)
CTಚಿತ್ರದುರ್ಗಚಿತ್ರದುರ್ಗ1 ನವೆಂಬರ್ 19561,659,4568,440 km2 (3,260 sq mi)197/km2 (510/sq mi)
DKದಕ್ಷಿಣ ಕನ್ನಡಮಂಗಳೂರು1 ನವೆಂಬರ್ 19562,089,6494,560 km2 (1,760 sq mi)430/km2 (1,100/sq mi)
DAದಾವಣಗೆರೆದಾವಣಗೆರೆ15 ಆಗಸ್ಟ್ 19971,945,4975,924 km2 (2,287 sq mi)328/km2 (850/sq mi)
DHಧಾರವಾಡಧಾರವಾಡ1 ನವೆಂಬರ್ 19561,847,0234,260 km2 (1,640 sq mi)434/km2 (1,120/sq mi)
GAಗದಗಗದಗ24 ಆಗಸ್ಟ್ 19971,064,5704,656 km2 (1,798 sq mi)229/km2 (590/sq mi)
GUಕಲಬುರ್ಗಿಕಲಬುರ್ಗಿ1 ನವೆಂಬರ್ 19562,566,32610,951 km2 (4,228 sq mi)234/km2 (610/sq mi)
HSಹಾಸನಹಾಸನ1 ನವೆಂಬರ್ 19561,776,4216,814 km2 (2,631 sq mi)261/km2 (680/sq mi)
HVಹಾವೇರಿಹಾವೇರಿ24 ಆಗಸ್ಟ್ 19971,597,6684,823 km2 (1,862 sq mi)331/km2 (860/sq mi)
KDಕೊಡಗುಮಡಿಕೇರಿ1 ನವೆಂಬರ್ 1956554,5194,102 km2 (1,584 sq mi)135/km2 (350/sq mi)
KLಕೋಲಾರಕೋಲಾರ1 ನವೆಂಬರ್ 19561,536,4013,969 km2 (1,532 sq mi)386/km2 (1,000/sq mi)
KPಕೊಪ್ಪಳಕೊಪ್ಪಳ24 ಆಗಸ್ಟ್ 19971,389,9207,189 km2 (2,776 sq mi)250/km2 (650/sq mi)
MAಮಂಡ್ಯಮಂಡ್ಯ1 ನವೆಂಬರ್ 1956
(29 ಆಗಸ್ಟ್ 1939)
1,805,7694,961 km2 (1,915 sq mi)364/km2 (940/sq mi)
MYಮೈಸೂರುಮೈಸೂರು1 ನವೆಂಬರ್ 19563,001,1276,854 km2 (2,646 sq mi)476/km2 (1,230/sq mi)
RAರಾಯಚೂರುರಾಯಚೂರು1 ನವೆಂಬರ್ 19561,928,8126,827 km2 (2,636 sq mi)228/km2 (590/sq mi)
ರಾಮನಗರರಾಮನಗರ10 ಸೆಪ್ಟೆಂಬರ್ 20071,082,6363,556 km2 (1,373 sq mi)308/km2 (800/sq mi)
SHಶಿವಮೊಗ್ಗಶಿವಮೊಗ್ಗ1 ನವೆಂಬರ್ 19561,752,7538,477 km2 (3,273 sq mi)207/km2 (540/sq mi)
TUತುಮಕೂರುತುಮಕೂರು1 ನವೆಂಬರ್ 19562,678,98010,597 km2 (4,092 sq mi)253/km2 (660/sq mi)
UDಉಡುಪಿಉಡುಪಿ25 ಆಗಸ್ಟ್ 19971,177,3613,880 km2 (1,500 sq mi)329/km2 (850/sq mi)
UKಉತ್ತರ ಕನ್ನಡಕಾರವಾರ1 ನವೆಂಬರ್ 19561,437,16910,291 km2 (3,973 sq mi)140/km2 (360/sq mi)
ಯಾದಗಿರಿಯಾದಗಿರಿ30 ಡಿಸೆಂಬರ್ 2009
1,174,2715,273 km2 (2,036 sq mi)223/km2 (580/sq mi)
Close



ಇಂದಿನ ಹೋಮ ವರ್ಕ್ 2️⃣2️⃣ 1️⃣2️⃣ 2️⃣0️⃣2️⃣0️⃣

*ದಿನಾಂಕ 22-12-2020 ವಾರ ಮಂಗಳವಾರ ಇಂದಿನ ಹೋಂವರ್ಕ್* 
~~~~~~~~~~~~~~~~~~~
 4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ  ಹೋಂವರ್ಕ್ 

 *ಪಾಠ- 25-- ನಮ್ಮ ರಾಜ್ಯ ನಮ್ಮ ಹೆಮ್ಮೆ* 
======================

 1. ಉತ್ತರ ಮೈದಾನ ಪ್ರದೇಶದಲ್ಲಿ ಎಂತಹ ಕಾಡುಗಳು ಕಂಡುಬರುತ್ತವೆ ?

2.  ಉತ್ತರ ಮೈದಾನ ಪ್ರದೇಶದ ಜನರ ಮುಖ್ಯ ಕಸುಬು ಯಾವುದು ?

3. ಉತ್ತರ ಮೈದಾನಕ್ಕೆ ಸಂಬಂಧಿಸಿದಂತೆ ಕೆಳಗಿನವುಗಳನ್ನು ಪಟ್ಟಿಮಾಡಿ 

ಮುಖ್ಯ ಖನಿಜಗಳು _____ ಮುಖ್ಯ ಪ್ರಾಣಿಗಳು _____
ಮುಖ್ಯ ಬೆಳೆಗಳು______

=====================
 *4 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 

 *ಅಧ್ಯಾಯ -14--  ಕಾಲ*

 1. ಪೂರ್ಣಗೊಳಿಸು ಪುಟ ಸಂಖ್ಯೆ 87 

2. ಅಭ್ಯಾಸ 14.3 ಸರಿಯಾದುದನ್ನು ಗುರುತಿಸಿ .

======================
 *4 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್* 

 *ಪಾಠ -10 ಪದ್ಯ --ಸರ್ವಜ್ಞನ ತ್ರಿಪದಿಗಳು* 

1.ಪದ್ಯವನ್ನು ಓದಿ ಬರೆಯಿರಿ .

2. ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ .

3. ಭಾಷಾ ಚಟುವಟಿಕೆ 

ಸ್ಪಷ್ಟವಾಗಿ ಓದಿ ವ್ಯತ್ಯಾಸ ಗಮನಿಸಿ .

4.  ಮಾದರಿಯಂತೆ ಪದಗಳನ್ನು ಬರೆ .

5. ಮಾದರಿಯಂತೆ ಸೂಕ್ತ ಸ್ಥಳದಲ್ಲಿ ಸ,  ಶ , ಷ ,ಸೇರಿಸಿ ಪದ ರಚಿಸಿ .

 *ಒಂದು ಪುಟ ಶುದ್ಧ ಬರಹ ಬರೆಯಿರಿ*

======================
 *4 ನೇ ತರಗತಿ ಮಕ್ಕಳಿಗೆ English homework*

1. Make a pair of coins which have the same sounds.

2. List the words that are good for environment .

3. List the words that are bad for environment .

 *Write one page of neat copy writing.*

==================================

*ದಿನಾಂಕ 22-12-2020 ವಾರ ಮಂಗಳವಾರ ಇಂದಿನ ಹೋಂವರ್ಕ್* 

 *5 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* 

 *ಪಾಠ -16 --ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ*

1. ಭಾರತ ದೇಶದ ಈಗಿನ ಪ್ರಧಾನಮಂತ್ರಿ ________ 

2. ಕರ್ನಾಟಕ ರಾಜ್ಯದ ಈಗಿನ ಮುಖ್ಯಮಂತ್ರಿ ________

 3. ಭಾರತದ 9 ಕೇಂದ್ರಾಡಳಿತ ಪ್ರದೇಶಗಳು ಯಾವುವು ಬರೆಯಿರಿ .

 ಮೊದಲೆರಡು ಪದಗಳ ಸಂಬಂಧವನ್ನು ಗಮನಿಸಿ 3ನೇ ಪದಕ್ಕೆ ಸರಿಹೊಂದುವ 4ನೇ ಪದವನ್ನು ಬರೆ . ಪುಟ ಸಂಖ್ಯೆ 236 

======================
 *5 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 

 *ಅಧ್ಯಾಯ-6 ತೂಕ ಮತ್ತು ಗಾತ್ರ* 

ಅಭ್ಯಾಸ 6.1 

1.ಕೆಳಗಿನ ವಾಕ್ಯ ರೂಪದ ಲೆಕ್ಕಗಳನ್ನು ಮಾಡಿರಿ .

2.  ಇವುಗಳನ್ನು ಪರಿವರ್ತಿಸಿರಿ 

ಪುಟ ಸಂಖ್ಯೆ 72

=======================
 *5 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್* 

 *ಪದ್ಯ-8 --ಮೂಡಲ ಮನೆ* 


1. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ .

1.  ನಮ್ಮೂರ _________
___________
___________ಹಾಂಗ ಬಿಳಲ||

2.  ಮೂಡ್ಯಾವ |_______
____________
_____________ ಭಾಗ ಮಾತ್ರ|| 

3. ವ್ಯಾಕರಣ ಮಾಹಿತಿ ಓದಿರಿ

4.  ಭೂತಕಾಲ ವರ್ತಮಾನಕಾಲ ಭವಿಷ್ಯತ್ಕಾಲ ಉದಾಹರಣೆಗಳನ್ನು ಓದಿರಿ .

 *ಒಂದು ಪುಟ ಶುದ್ಧ ಬರಹ ಬರೆಯಿರಿ*

======================

 *5 ನೇ ತರಗತಿ ಮಕ್ಕಳಿಗೆ English homework*

1. Choose and write the opposites of the following words. From those given in brackets. 

Page no 41

2. Fill in the blanks with the correct verb forms of the words given in brackets.

Page no 43.

==================================

*ಇಂದಿನ ಹೋಮ ವರ್ಕ್ ದಿನಾಂಕ 22-12-2020*
*ವಾರ ಮಂಗಳವಾರ*
 *=========================* 
*6 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  

  ಭಾಗ-2

ಅಧ್ಯಾಯ 11
 *ಬೀಜ ಗಣಿತ* 

ಅಂಕ ಗಣಿತ ಎಂದರೇನು?

ರೇಖಾಗಣಿತ ಎಂದರೇನು?

ಬೀಜಗಣಿತ ಎಂದರೇನು?

ಅಭ್ಯಾಸ  11.1


ಪುಟ ಸಂಖ್ಯೆ  97 ರಿಂದ 104

*_______________________________* 
*6 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

ಪಾಠ 8
 *ಕರ್ನಾಟಕ ಏಕೀಕರಣ* 


 *ವ್ಯಾಕರಣ ಮಾಹಿತಿ* 
ಸಂಸ್ಕೃತ ಸಂಧಿಗಳು
1. ವೃದ್ಧಿ ಸಂಧಿ

2. ಯನ್ ಸಂಧಿ

ಪ್ರಬಂಧ ರಚನೆ
 
ಪುಟ ಸಂಖ್ಯೆ   64 ರಿಂದ 65

 *ಪ್ರತಿದಿನ ಒಂದು ಫೇಜ ಶುದ್ಧ ಬರಹ* 
______________________________
*6 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

Unit 7

Poem
*My people*

Write the names of the the professions:

1. A person who mends shoes.

2. A person who stitches clothes.

3. Person who make ornaments.

4. A person who represents people in court.

5. A person who works in the field.

6. A person who sells fruits and vegetables.

7. Do you know no any other professions?

8. Write them down and discuss the nature of work.

Read and memorize this poem.

On page number 123

*Daily one page neatly*
*_______________________*

*6 ನೆ ಯ ತರಗತಿ ಮಕ್ಕಳಿಗೆ  ಸಮಾಜ  ವಿಜ್ಞಾನ ಹೋಮ ವರ್ಕ*

ಪಾಠ 12
*ಏಷ್ಯಾ - ವೈಪರೀತ್ಯಗಳ ಖಂಡ* 

ಭಾಗ-2

ಪಾಠ 1

*ನಮ್ಮ ಕರ್ನಾಟಕ (ಮುಂದುವರೆದ ಭಾಗ)*

ಕಲಬುರ್ಗಿ ವಿಭಾಗ

1. ಕಲಬುರ್ಗಿ ವಿಭಾಗದಲ್ಲಿ ಸ್ವಾತಂತ್ರ ಹೋರಾಟದ ಜೊತೆಯಲ್ಲಿ ಮತ್ತೆರಡು ಚಳುವಳಿಗಳು ನಡೆದವು. ಅವು ಯಾವುವು?

2. ನಿಜಾಮನ ಖಾಸಗಿ ಸೇನೆಯ ಹೆಸರೇನು?

3. ಕಲಬುರಗಿ ವಿಭಾಗದಲ್ಲಿ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಆರಂಭವಾದ ಎರಡು ರಾಷ್ಟ್ರೀಯ ಶಾಲೆಗಳ ಹೆಸರನ್ನು ಬರೆಯಿರಿ.

4. ಹೈದರಾಬಾದ್ ನಿಜಾಮರ ಸಂಸ್ಥಾನ ಯಾವ ದಿನಾಂಕದಂದು ಭಾರತ ಗಣರಾಜ್ಯದಲ್ಲಿ ವಿಲೀನಗೊಂಡಿತು.

5. ಕಲಬುರಗಿ ವಿಭಾಗದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರನ ಹೆಸರೇನು?

ಪುಟ ಸಂಖ್ಯೆ  9 ರಿಂದ 10

*_____________________________*
*6 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*

ಪಾಠ 8
 *ದೇಹದ ಚಲನೆಗಳು* 

1. ಪ್ರಾಣಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೇಗೆ ಚಲಿಸುತ್ತವೆ?

2. ಕೀಲುಗಳು ಅಥವಾ ಸಂಧಿಗಳು ಎಂದರೇನು?

3. ತಿರುಗಣಿ ಎಂದರೇನು?

4. ಸ್ಥಿರ ಕೀಲುಗಳು ಎಂದರೇನು?

5. ಮಾನವನ ಅಸ್ಥಿಪಂಜರ ಯಾವುದರಿಂದ ನಿರ್ಮಿತ ವಾಗಿರುತ್ತದೆ?

6. ಮಾನವನ ಪಕ್ಕೆಲುಬು ಗೂಡು ಯಾವ ಭಾಗದಲ್ಲಿರುತ್ತದೆ?

7. ಕಶೇರುಕ ಮತ್ತು ಅ ಕಶೇರುಕ ಎಂದರೇನು?

ಅಭ್ಯಾಸಗಳು

ಪುಟ ಸಂಖ್ಯೆ  97 ರಿಂದ 103

*__________________________*
*6ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್* 

 पाठ - 4

 बारहखड़ी  का अभ्यास और लिखो

अभ्यास

शब्द बनाओ 


 पेज नंबर 48 -50
==================================

*ಇಂದಿನ ಹೋಮ ವರ್ಕ್* 
 *ದಿನಾಂಕ 22-12-2020* 
 *ವಾರ ಮಂಗಳವಾರ* 
 *========================* 
*7 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  

 *ಭಾಗ-2* 
 ಅಧ್ಯಾಯ 14
 *ಘಾತಾಂಕಗಳು ಮತ್ತು ಘಾತಗಳು* 

ಅಭ್ಯಾಸ 14.3



ಪುಟ ಸಂಖ್ಯೆ 148 ರಿಂದ 150

*___________________________* 
*7 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

ಪಾಠ-8
 *ಸಂಕ್ರಾಂತಿಯಂದು ಸುಖ ದುಃಖ* 

ಅಭ್ಯಾಸ

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

ಇ. ಹೊಂದಿಸಿ ಬರೆಯಿರಿ.

ಈ. ಕೆಳಗೆ ನೀಡಿರುವ ಪಟ್ಟಿಯಲ್ಲಿ ರಾಷ್ಟ್ರೀಯ ಅಥವಾ ನಾಡಹಬ್ಬಗಳ ಮಹತ್ವವನ್ನು ಐದು-ಆರು ವಾಕ್ಯಗಳಲ್ಲಿ ತಿಳಿಸಿ.

ಪುಟ ಸಂಖ್ಯೆ 85 

 *ಪ್ರತಿ ದಿನ ಒಂದು ಪೇಜ್ ಶುದ್ಧ ಬರಹ.* 

________________________________

*7 ನೆ ಯ ತರಗತಿ ಮಕ್ಕಳಿಗೆ   English ಹೋಮ ವರ್ಕ್*

Unit 7 
Poem
 *DEAR GRANDMA AND GRANDPA* 

C2. Discuss with your partner and answer the following questions

--> how do you express your love for your grand parents?

C3. Observe that the world *two* in line five rhymes with the word *you* in line six. Can you find the other rhyming words in the poem?


On page number 123 
 
*Daily one page lesson*
*_______________________*

*7 ನೆ ಯ ತರಗತಿ ಮಕ್ಕಳಿಗೆ  ಸಮಾಜ  *ವಿಜ್ಞಾನ ಹೋಮ  ವರ್ಕ್*

 *ಭಾಗ-2* 
 ಭೂಗೋಳ ವಿಜ್ಞಾನ

ಪಾಠ - 12

*ಆಸ್ಟ್ರೇಲಿಯಾ ಅತ್ಯಂತ ಸಮತಟ್ಟಾದ ಭೂಖಂಡ*

 ಅಭ್ಯಾಸಗಳು

ಪುಟ ಸಂಖ್ಯೆ  123 ರಿಂದ 126
*_____________________________*
*7 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*

ಭಾಗ 2

ಅಧ್ಯಾಯ 13
*ಚಲನೆ ಮತ್ತು ಕಾಲ*
ವಿವಿಧ ರೀತಿಯ ಕೆಲವು ಚಲನೆಗಳನ್ನು ಬರೆಯಿರಿ.

ಚಲನೆ ಎಂದರೇನು?

ಜವ ಎಂದರೇನು?

ಏಕರೂಪವಲ್ಲದ ಚಲನೆ ಮತ್ತು ಏಕರೂಪ ಚಲನೆ ಯ ನಡುವಿನ ವ್ಯತ್ಯಾಸವೇನು?

ಸರ ಲೋಲಕ ಎಂದರೇನು?

ಗುಂಡು ಎಂದರೇನು?


ಪುಟ ಸಂಖ್ಯೆ 46 ರಿಂದ 50
*__________________________*
*7 ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್*

 *पाठ  5* 

*हमारे राष्ट्रीय प्रतीक*

*अभ्यास* 

 2. निम्नलिखित वाक्यों के सामने सही (✓) या गलत (x) का निशान लगाओ:

2. पढ़ो और समझो

3. बिंदुओं को मिलाकर मोर का चित्र बनाओ और उसमें रंग भरो

4. सोचो, सही शब्द चुनो,  चित्रों के आगे लिखो


 पेज नंबर  -  37 to 38
==================================
✍️  T. A. ಚಂದ್ರಶೇಖರ
✍️ ಶ್ರೀಮತಿ ವನಿತಾ ರಮೇಶ

ಇಂದಿನ ಹೋಮ ವರ್ಕ್ 2️⃣2️⃣ 1️⃣2️⃣ 2️⃣0️⃣2️⃣0️⃣

*ಇಂದಿನ ಹೋಮ ವರ್ಕ್ ದಿನಾಂಕ 22-12-2020*
 *ವಾರ ಮಂಗಳವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

ಈ ಕೆಳಗಿನ ಸಂಖ್ಯೆಗಳಿಗೆ ಸಂಕಲನ ಬರೆಯಿರಿ

1. 102 + 192 =

2. 230 + 249 =

3. 613 + 263 =

4. 644 + 133 =

5. 772 + 242 =

ಈ ಸಂಖ್ಯೆಗಳಿಗೆ ವ್ಯವಕಲನ ಮಾಡಿರಿ

1. 151 - 110 =

2. 127 -122 =

3. 613 - 213 =

4. 424 - 313 =

5. 742 - 411 =

2 ರಿಂದ 15ರ ವರೆಗೆ ಮಗ್ಗಿಯ ಕೋಷ್ಟಕ ರಚಿಸಿ ಬರೆಯಿರಿ. *_____________________________* 
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
  
 *ರೇಖಾಭ್ಯಾಸ* 
 *ಅಕ್ಷರಾಭ್ಯಾಸ 4* 

 *ಲ ಈ ಊ ಕ* 
ಈ ಅಕ್ಷರಗಳಿಗೆ ಪದ ರಚಿಸಿ ಬರೆಯಿರಿ ಪುಟ ಸಂಖ್ಯೆ 49

ನೀಡಿರುವ ಪದಗಳಲ್ಲಿ ಬಿಟ್ಟಿರುವ ಅಕ್ಷರವನ್ನು ಆವರಣದಲ್ಲಿರುವ ಅಕ್ಷರಗಳಿಂದ ಗುರುತಿಸಿ ಬರೆಯಿರಿ
1. ...... ದ.(ಕ ಲ ಊ)

2.  .....ಗ ( ಕ ಈ ಲ)

3.  .... ಟಕ(ಕ ಈ ಲ )

4.  ....... ರಟ  (ಈ ಕ ಲ)
ಪುಟ ಸಂಖ್ಯೆ 52
_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

 *U*  under - ಅಂಡರ್ - ಒಳಗೆ.
unit - ಯೂನಿಟ್ - ಘಟಕ.
umbrella - ಅಂಬ್ರೆಲಾ - ಛತ್ರಿ.
Uniform - ಯೂನಿಫಾರ್ಮ್ - ಶಾಲಾ ಉಡುಪು.

 *V*  van - ವ್ಯಾನ್- ವಾಹನ.
Violin - ವಯಲಿನ್- ಪಿಟೀಲು.
vacate - ವಾಕ್ಯಾಟ್ - ಬರಿದುಮಾಡು.
verb - ವರ್ಬ್ - ಕ್ರಿಯಾಪದ

*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 6
 *ನಮ್ಮ ಮನೆ* 
1. ನಿನ್ನ ಮನೆಯಲ್ಲಿ ಯಾರು ಯಾರು ಇದ್ದಾರೆ?

2. ನಿನ್ನ ಮನೆಯ ಹತ್ತಿರ ಯಾರು ಯಾರು ಮನೆಗಳಿವೆ?

3. ನಿನ್ನ ಮನೆಯ ಪೂರ್ಣ ಜವಾಬ್ದಾರಿ ಯಾರ ಮೇಲೆ ಇದೆ?

4. ನಿಮ್ಮ ಮನೆಯ ಅಕ್ಕಪಕ್ಕ ಇರುವ ವಸ್ತುಗಳ ಹೆಸರನ್ನು ಬರೆ.

==================================
*ಇಂದಿನ ಹೋಮ ವರ್ಕ್ ದಿನಾಂಕ 22-12-2020*
 *ವಾರ ಮಂಗಳವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

4 ಅಂಕಿಯ ಸಂಖ್ಯೆಗಳನ್ನು ಸಂಕಲನ ಮಾಡಿರಿ.
1. 3221 + 2211 =

2. 7191 + 2011 = 

3. 3426 + 2616 =

4. 3366 + 1633 =

5. 3531 + 1211 =

6. 885 + 1113 =

4 ಅಂಕಿಯ ಸಂಖ್ಯೆಗಳನ್ನು ವ್ಯವಕಲನ ಮಾಡಿರಿ

1. 5514 - 2213 =

2. 6951 - 3351 = 

3. 8862 - 5551 =

4. 9966- 7633 =

5. 9478 - 9346 =

6. 9099 - 2055 =

*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 7
 *ಅರಿವೇ ಗುರು* ಗದ್ಯ     

ಆವರಣದಲ್ಲಿರುವ ಸೂಕ್ತ ಪದವನ್ನು ಆರಿಸಿ ಬಿಟ್ಟ ಸ್ಥಳ ತುಂಬಿರಿ.
1. ನರಿಗೆ ದೂರದಲ್ಲಿ ತೋಟದ...... ಕಾಣಿಸಿತು
(ಕೊಳವೊಂದು, ಗುಹೆಯೊಂದು, ಮನೆಯೊಂದು)

2. ಸಮಯ ಸಾಧಿಸಿ ಸ್ವಲ್ಪ ದೂರದಲ್ಲಿ........(ಮಲಗಿತು, ನಿಂತಿತು, ಕುಳಿತಿತು)

3. ಕೋಳಿಗಳನ್ನು ಕಂಡು ನರಿಯ ಮರಿಯು ಮನದಲ್ಲೇ.......(ಕುಗ್ಗಿತು, ಓಡಿತು, ಹಿಗ್ಗಿತು).

ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು
1. "ಅಮ್ಮ ಎಷ್ಟೊಂದು ಕೋಳಿಗಳು?"
ಯಾರು ಹೇಳಿದರು?......
ಯಾರಿಗೆ ಹೇಳಿದರು?......

2. "ನಿಮ್ಮ ಹಲ್ಲುಗಳು ಬಲಹೀನವಾಗಿವೆಯಲ್ಲವೇ?"
ಯಾರು ಹೇಳಿದರು? ......
ಯಾರಿಗೆ ಹೇಳಿದರು?......

3. "ನಮ್ಮ ಹಲ್ಲುಗಳು ಗಟ್ಟಿಯಾಗಿಯೇ ಇವೆ"
ಯಾರು ಹೇಳಿದರು? ......
ಯಾರಿಗೆ ಹೇಳಿದರು?......
*________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

1. Raju is going to school.

2. Sarha is going to school.

3. Daddy is going to office.

ಈ ಮೇಲಿನ ವಾಕ್ಯಗಳನ್ನು ಒಂದೇ ಪುಟದಲ್ಲಿ3 ಸಾರಿ ನಕಲು ಮಾಡಿ ಬರೆಯಿರಿ.
*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 6 
 *ಬಗೆ ಬಗೆಯ ಆಹಾರ*

1. ಸಸ್ಯಹಾರಿಗಳು ಎಂದರೇನು?ಐದು ಸಸ್ಯಹಾರಿ ಗಳನ್ನು ಬರೆಯಿರಿ.

2.  ಮಿಶ್ರಹಾರಿಗಳು ಎಂದರೇನು? 5 ಮಿಶ್ರಹಾರಿ ಗಳನ್ನು ಬರೆಯಿರಿ.

3. ಮಾಂಸಹಾರಿಗಳು ಎಂದರೇನು? 5 ಮಾಂಸಹಾರಿಗಳು  ಬರೆಯಿರಿ

==================================

*ಇಂದಿನ ಹೋಮ ವರ್ಕ್ ದಿನಾಂಕ 22-12-2020*
 *ವಾರ ಮಂಗಳವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಭಾಗ 2

ಪಾಠ 9
*ಹಣ*

1. ಒಂದು ರೂಪಾಯಿಯಲ್ಲಿ ಐವತ್ತು ಪೈಸೆಯ ನಾಣ್ಯ_____ ಇರುತ್ತವೆ.

2. ಎರಡು ರೂಪಾಯಿಯಲ್ಲಿ 50 ಪೈಸೆಯ____ ನಾಣ್ಯಗಳು ಇರುತ್ತದೆ.

3. 700 ಪೈಸೆಗಳು _______ ರೂಪಾಯಿಗೆ ಸಮ.

4. ₹20 ಇಲ್ಲಿ 5ರೂ ___ ನಾಣ್ಯಗಳಿವೆ.

ಅಭ್ಯಾಸ 9.1


ಪುಟ ಸಂಖ್ಯೆ 48 ರಿಂದ 49
  
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 2
*ನನ್ನ ಕನಸು*

ಹೊಸ ಪದಗಳ ಅರ್ಥ

ಟಿಪ್ಪಣಿ


 *ಅಭ್ಯಾಸ* 

ಅ. ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

ಪುಟ ಸಂಖ್ಯೆ 10 ರಿಂದ 11
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

*The Sun on a Holiday*

New words

 Answer the following questions in a word, a phrase or a sentence each.
1. Who disappeared from the sky suddenly?

2. "Something is wrong with the sun. Maybe he is ill". Who said this?

3. Why was the sun shocked?

4. What did the sun decide to do in the end?

Fill in the blanks with the words given below.

On page number 123 to 126
______________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 25
*ನನ್ನ ಜಿಲ್ಲೆ - ನಿನ್ನ ಜಿಲ್ಲೆ*

1. ನಿನ್ನ ಜಿಲ್ಲೆಯ ಹೆಸರೇನು?

2. ನಿನ್ನ ಜಿಲ್ಲೆಯಲ್ಲಿ ಒಟ್ಟು ತಾಲೂಕುಗಳು ಎಷ್ಟು?

3. ನಿನ್ನ ತಾಲೂಕು ಯಾವುದು?

4. ನೀನು ವಾಸಿಸುವ ಗ್ರಾಮದ ಹೆಸರೇನು?

5. ನೀನು ನೋಡಿರುವ ಇತರೆ ಜಿಲ್ಲೆಗಳ ಹೆಸರನ್ನು ಬರೆ.


ಪುಟ ಸಂಖ್ಯೆ  192 ರಿಂದ 193
==================================
✍️ T.A. ಚಂದ್ರಶೇಖರ

ಪ್ರಮುಖ ಅಂಶಗಳು

SSLC CORNER

Class-10 Study-Materials Final Exam Papers   Notes & Solutions   Model & Blue-Print   Pre Board Papers    Half Yearly ...

ಪ್ರಮುಖ ಕಲಿಕಾಂಶಗಳು