ಶಿಕ್ಷಣವೇ ಶಕ್ತಿ

Tuesday, 22 December 2020

ಇಂದಿನ ಹೋಮ ವರ್ಕ್ 2️⃣2️⃣ 1️⃣2️⃣ 2️⃣0️⃣2️⃣0️⃣

*ಇಂದಿನ ಹೋಮ ವರ್ಕ್ ದಿನಾಂಕ 22-12-2020*
 *ವಾರ ಮಂಗಳವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

ಈ ಕೆಳಗಿನ ಸಂಖ್ಯೆಗಳಿಗೆ ಸಂಕಲನ ಬರೆಯಿರಿ

1. 102 + 192 =

2. 230 + 249 =

3. 613 + 263 =

4. 644 + 133 =

5. 772 + 242 =

ಈ ಸಂಖ್ಯೆಗಳಿಗೆ ವ್ಯವಕಲನ ಮಾಡಿರಿ

1. 151 - 110 =

2. 127 -122 =

3. 613 - 213 =

4. 424 - 313 =

5. 742 - 411 =

2 ರಿಂದ 15ರ ವರೆಗೆ ಮಗ್ಗಿಯ ಕೋಷ್ಟಕ ರಚಿಸಿ ಬರೆಯಿರಿ. *_____________________________* 
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
  
 *ರೇಖಾಭ್ಯಾಸ* 
 *ಅಕ್ಷರಾಭ್ಯಾಸ 4* 

 *ಲ ಈ ಊ ಕ* 
ಈ ಅಕ್ಷರಗಳಿಗೆ ಪದ ರಚಿಸಿ ಬರೆಯಿರಿ ಪುಟ ಸಂಖ್ಯೆ 49

ನೀಡಿರುವ ಪದಗಳಲ್ಲಿ ಬಿಟ್ಟಿರುವ ಅಕ್ಷರವನ್ನು ಆವರಣದಲ್ಲಿರುವ ಅಕ್ಷರಗಳಿಂದ ಗುರುತಿಸಿ ಬರೆಯಿರಿ
1. ...... ದ.(ಕ ಲ ಊ)

2.  .....ಗ ( ಕ ಈ ಲ)

3.  .... ಟಕ(ಕ ಈ ಲ )

4.  ....... ರಟ  (ಈ ಕ ಲ)
ಪುಟ ಸಂಖ್ಯೆ 52
_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

 *U*  under - ಅಂಡರ್ - ಒಳಗೆ.
unit - ಯೂನಿಟ್ - ಘಟಕ.
umbrella - ಅಂಬ್ರೆಲಾ - ಛತ್ರಿ.
Uniform - ಯೂನಿಫಾರ್ಮ್ - ಶಾಲಾ ಉಡುಪು.

 *V*  van - ವ್ಯಾನ್- ವಾಹನ.
Violin - ವಯಲಿನ್- ಪಿಟೀಲು.
vacate - ವಾಕ್ಯಾಟ್ - ಬರಿದುಮಾಡು.
verb - ವರ್ಬ್ - ಕ್ರಿಯಾಪದ

*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 6
 *ನಮ್ಮ ಮನೆ* 
1. ನಿನ್ನ ಮನೆಯಲ್ಲಿ ಯಾರು ಯಾರು ಇದ್ದಾರೆ?

2. ನಿನ್ನ ಮನೆಯ ಹತ್ತಿರ ಯಾರು ಯಾರು ಮನೆಗಳಿವೆ?

3. ನಿನ್ನ ಮನೆಯ ಪೂರ್ಣ ಜವಾಬ್ದಾರಿ ಯಾರ ಮೇಲೆ ಇದೆ?

4. ನಿಮ್ಮ ಮನೆಯ ಅಕ್ಕಪಕ್ಕ ಇರುವ ವಸ್ತುಗಳ ಹೆಸರನ್ನು ಬರೆ.

==================================
*ಇಂದಿನ ಹೋಮ ವರ್ಕ್ ದಿನಾಂಕ 22-12-2020*
 *ವಾರ ಮಂಗಳವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

4 ಅಂಕಿಯ ಸಂಖ್ಯೆಗಳನ್ನು ಸಂಕಲನ ಮಾಡಿರಿ.
1. 3221 + 2211 =

2. 7191 + 2011 = 

3. 3426 + 2616 =

4. 3366 + 1633 =

5. 3531 + 1211 =

6. 885 + 1113 =

4 ಅಂಕಿಯ ಸಂಖ್ಯೆಗಳನ್ನು ವ್ಯವಕಲನ ಮಾಡಿರಿ

1. 5514 - 2213 =

2. 6951 - 3351 = 

3. 8862 - 5551 =

4. 9966- 7633 =

5. 9478 - 9346 =

6. 9099 - 2055 =

*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 7
 *ಅರಿವೇ ಗುರು* ಗದ್ಯ     

ಆವರಣದಲ್ಲಿರುವ ಸೂಕ್ತ ಪದವನ್ನು ಆರಿಸಿ ಬಿಟ್ಟ ಸ್ಥಳ ತುಂಬಿರಿ.
1. ನರಿಗೆ ದೂರದಲ್ಲಿ ತೋಟದ...... ಕಾಣಿಸಿತು
(ಕೊಳವೊಂದು, ಗುಹೆಯೊಂದು, ಮನೆಯೊಂದು)

2. ಸಮಯ ಸಾಧಿಸಿ ಸ್ವಲ್ಪ ದೂರದಲ್ಲಿ........(ಮಲಗಿತು, ನಿಂತಿತು, ಕುಳಿತಿತು)

3. ಕೋಳಿಗಳನ್ನು ಕಂಡು ನರಿಯ ಮರಿಯು ಮನದಲ್ಲೇ.......(ಕುಗ್ಗಿತು, ಓಡಿತು, ಹಿಗ್ಗಿತು).

ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು
1. "ಅಮ್ಮ ಎಷ್ಟೊಂದು ಕೋಳಿಗಳು?"
ಯಾರು ಹೇಳಿದರು?......
ಯಾರಿಗೆ ಹೇಳಿದರು?......

2. "ನಿಮ್ಮ ಹಲ್ಲುಗಳು ಬಲಹೀನವಾಗಿವೆಯಲ್ಲವೇ?"
ಯಾರು ಹೇಳಿದರು? ......
ಯಾರಿಗೆ ಹೇಳಿದರು?......

3. "ನಮ್ಮ ಹಲ್ಲುಗಳು ಗಟ್ಟಿಯಾಗಿಯೇ ಇವೆ"
ಯಾರು ಹೇಳಿದರು? ......
ಯಾರಿಗೆ ಹೇಳಿದರು?......
*________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

1. Raju is going to school.

2. Sarha is going to school.

3. Daddy is going to office.

ಈ ಮೇಲಿನ ವಾಕ್ಯಗಳನ್ನು ಒಂದೇ ಪುಟದಲ್ಲಿ3 ಸಾರಿ ನಕಲು ಮಾಡಿ ಬರೆಯಿರಿ.
*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 6 
 *ಬಗೆ ಬಗೆಯ ಆಹಾರ*

1. ಸಸ್ಯಹಾರಿಗಳು ಎಂದರೇನು?ಐದು ಸಸ್ಯಹಾರಿ ಗಳನ್ನು ಬರೆಯಿರಿ.

2.  ಮಿಶ್ರಹಾರಿಗಳು ಎಂದರೇನು? 5 ಮಿಶ್ರಹಾರಿ ಗಳನ್ನು ಬರೆಯಿರಿ.

3. ಮಾಂಸಹಾರಿಗಳು ಎಂದರೇನು? 5 ಮಾಂಸಹಾರಿಗಳು  ಬರೆಯಿರಿ

==================================

*ಇಂದಿನ ಹೋಮ ವರ್ಕ್ ದಿನಾಂಕ 22-12-2020*
 *ವಾರ ಮಂಗಳವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಭಾಗ 2

ಪಾಠ 9
*ಹಣ*

1. ಒಂದು ರೂಪಾಯಿಯಲ್ಲಿ ಐವತ್ತು ಪೈಸೆಯ ನಾಣ್ಯ_____ ಇರುತ್ತವೆ.

2. ಎರಡು ರೂಪಾಯಿಯಲ್ಲಿ 50 ಪೈಸೆಯ____ ನಾಣ್ಯಗಳು ಇರುತ್ತದೆ.

3. 700 ಪೈಸೆಗಳು _______ ರೂಪಾಯಿಗೆ ಸಮ.

4. ₹20 ಇಲ್ಲಿ 5ರೂ ___ ನಾಣ್ಯಗಳಿವೆ.

ಅಭ್ಯಾಸ 9.1


ಪುಟ ಸಂಖ್ಯೆ 48 ರಿಂದ 49
  
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 2
*ನನ್ನ ಕನಸು*

ಹೊಸ ಪದಗಳ ಅರ್ಥ

ಟಿಪ್ಪಣಿ


 *ಅಭ್ಯಾಸ* 

ಅ. ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

ಪುಟ ಸಂಖ್ಯೆ 10 ರಿಂದ 11
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

*The Sun on a Holiday*

New words

 Answer the following questions in a word, a phrase or a sentence each.
1. Who disappeared from the sky suddenly?

2. "Something is wrong with the sun. Maybe he is ill". Who said this?

3. Why was the sun shocked?

4. What did the sun decide to do in the end?

Fill in the blanks with the words given below.

On page number 123 to 126
______________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 25
*ನನ್ನ ಜಿಲ್ಲೆ - ನಿನ್ನ ಜಿಲ್ಲೆ*

1. ನಿನ್ನ ಜಿಲ್ಲೆಯ ಹೆಸರೇನು?

2. ನಿನ್ನ ಜಿಲ್ಲೆಯಲ್ಲಿ ಒಟ್ಟು ತಾಲೂಕುಗಳು ಎಷ್ಟು?

3. ನಿನ್ನ ತಾಲೂಕು ಯಾವುದು?

4. ನೀನು ವಾಸಿಸುವ ಗ್ರಾಮದ ಹೆಸರೇನು?

5. ನೀನು ನೋಡಿರುವ ಇತರೆ ಜಿಲ್ಲೆಗಳ ಹೆಸರನ್ನು ಬರೆ.


ಪುಟ ಸಂಖ್ಯೆ  192 ರಿಂದ 193
==================================
✍️ T.A. ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು