ಶಿಕ್ಷಣವೇ ಶಕ್ತಿ

Tuesday, 22 December 2020

ಇಂದಿನ ಹೋಮ ವರ್ಕ್ 2️⃣2️⃣ 1️⃣2️⃣ 2️⃣0️⃣2️⃣0️⃣

*ದಿನಾಂಕ 22-12-2020 ವಾರ ಮಂಗಳವಾರ ಇಂದಿನ ಹೋಂವರ್ಕ್* 
~~~~~~~~~~~~~~~~~~~
 4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ  ಹೋಂವರ್ಕ್ 

 *ಪಾಠ- 25-- ನಮ್ಮ ರಾಜ್ಯ ನಮ್ಮ ಹೆಮ್ಮೆ* 
======================

 1. ಉತ್ತರ ಮೈದಾನ ಪ್ರದೇಶದಲ್ಲಿ ಎಂತಹ ಕಾಡುಗಳು ಕಂಡುಬರುತ್ತವೆ ?

2.  ಉತ್ತರ ಮೈದಾನ ಪ್ರದೇಶದ ಜನರ ಮುಖ್ಯ ಕಸುಬು ಯಾವುದು ?

3. ಉತ್ತರ ಮೈದಾನಕ್ಕೆ ಸಂಬಂಧಿಸಿದಂತೆ ಕೆಳಗಿನವುಗಳನ್ನು ಪಟ್ಟಿಮಾಡಿ 

ಮುಖ್ಯ ಖನಿಜಗಳು _____ ಮುಖ್ಯ ಪ್ರಾಣಿಗಳು _____
ಮುಖ್ಯ ಬೆಳೆಗಳು______

=====================
 *4 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 

 *ಅಧ್ಯಾಯ -14--  ಕಾಲ*

 1. ಪೂರ್ಣಗೊಳಿಸು ಪುಟ ಸಂಖ್ಯೆ 87 

2. ಅಭ್ಯಾಸ 14.3 ಸರಿಯಾದುದನ್ನು ಗುರುತಿಸಿ .

======================
 *4 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್* 

 *ಪಾಠ -10 ಪದ್ಯ --ಸರ್ವಜ್ಞನ ತ್ರಿಪದಿಗಳು* 

1.ಪದ್ಯವನ್ನು ಓದಿ ಬರೆಯಿರಿ .

2. ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ .

3. ಭಾಷಾ ಚಟುವಟಿಕೆ 

ಸ್ಪಷ್ಟವಾಗಿ ಓದಿ ವ್ಯತ್ಯಾಸ ಗಮನಿಸಿ .

4.  ಮಾದರಿಯಂತೆ ಪದಗಳನ್ನು ಬರೆ .

5. ಮಾದರಿಯಂತೆ ಸೂಕ್ತ ಸ್ಥಳದಲ್ಲಿ ಸ,  ಶ , ಷ ,ಸೇರಿಸಿ ಪದ ರಚಿಸಿ .

 *ಒಂದು ಪುಟ ಶುದ್ಧ ಬರಹ ಬರೆಯಿರಿ*

======================
 *4 ನೇ ತರಗತಿ ಮಕ್ಕಳಿಗೆ English homework*

1. Make a pair of coins which have the same sounds.

2. List the words that are good for environment .

3. List the words that are bad for environment .

 *Write one page of neat copy writing.*

==================================

*ದಿನಾಂಕ 22-12-2020 ವಾರ ಮಂಗಳವಾರ ಇಂದಿನ ಹೋಂವರ್ಕ್* 

 *5 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* 

 *ಪಾಠ -16 --ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ*

1. ಭಾರತ ದೇಶದ ಈಗಿನ ಪ್ರಧಾನಮಂತ್ರಿ ________ 

2. ಕರ್ನಾಟಕ ರಾಜ್ಯದ ಈಗಿನ ಮುಖ್ಯಮಂತ್ರಿ ________

 3. ಭಾರತದ 9 ಕೇಂದ್ರಾಡಳಿತ ಪ್ರದೇಶಗಳು ಯಾವುವು ಬರೆಯಿರಿ .

 ಮೊದಲೆರಡು ಪದಗಳ ಸಂಬಂಧವನ್ನು ಗಮನಿಸಿ 3ನೇ ಪದಕ್ಕೆ ಸರಿಹೊಂದುವ 4ನೇ ಪದವನ್ನು ಬರೆ . ಪುಟ ಸಂಖ್ಯೆ 236 

======================
 *5 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 

 *ಅಧ್ಯಾಯ-6 ತೂಕ ಮತ್ತು ಗಾತ್ರ* 

ಅಭ್ಯಾಸ 6.1 

1.ಕೆಳಗಿನ ವಾಕ್ಯ ರೂಪದ ಲೆಕ್ಕಗಳನ್ನು ಮಾಡಿರಿ .

2.  ಇವುಗಳನ್ನು ಪರಿವರ್ತಿಸಿರಿ 

ಪುಟ ಸಂಖ್ಯೆ 72

=======================
 *5 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್

 *ಪದ್ಯ-8 --ಮೂಡಲ ಮನೆ* 


1. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ .

1.  ನಮ್ಮೂರ _________
___________
___________ಹಾಂಗ ಬಿಳಲ||

2.  ಮೂಡ್ಯಾವ |_______
____________
_____________ ಭಾಗ ಮಾತ್ರ|| 

3. ವ್ಯಾಕರಣ ಮಾಹಿತಿ ಓದಿರಿ

4.  ಭೂತಕಾಲ ವರ್ತಮಾನಕಾಲ ಭವಿಷ್ಯತ್ಕಾಲ ಉದಾಹರಣೆಗಳನ್ನು ಓದಿರಿ .

 *ಒಂದು ಪುಟ ಶುದ್ಧ ಬರಹ ಬರೆಯಿರಿ*

======================

 *5 ನೇ ತರಗತಿ ಮಕ್ಕಳಿಗೆ English homework*

1. Choose and write the opposites of the following words. From those given in brackets. 

Page no 41

2. Fill in the blanks with the correct verb forms of the words given in brackets.

Page no 43.

==================================

*ಇಂದಿನ ಹೋಮ ವರ್ಕ್ ದಿನಾಂಕ 22-12-2020*
*ವಾರ ಮಂಗಳವಾರ*
 *=========================* 
*6 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  

  ಭಾಗ-2

ಅಧ್ಯಾಯ 11
 *ಬೀಜ ಗಣಿತ* 

ಅಂಕ ಗಣಿತ ಎಂದರೇನು?

ರೇಖಾಗಣಿತ ಎಂದರೇನು?

ಬೀಜಗಣಿತ ಎಂದರೇನು?

ಅಭ್ಯಾಸ  11.1


ಪುಟ ಸಂಖ್ಯೆ  97 ರಿಂದ 104

*_______________________________* 
*6 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

ಪಾಠ 8
 *ಕರ್ನಾಟಕ ಏಕೀಕರಣ* 


 *ವ್ಯಾಕರಣ ಮಾಹಿತಿ* 
ಸಂಸ್ಕೃತ ಸಂಧಿಗಳು
1. ವೃದ್ಧಿ ಸಂಧಿ

2. ಯನ್ ಸಂಧಿ

ಪ್ರಬಂಧ ರಚನೆ
 
ಪುಟ ಸಂಖ್ಯೆ   64 ರಿಂದ 65

 *ಪ್ರತಿದಿನ ಒಂದು ಫೇಜ ಶುದ್ಧ ಬರಹ* 
______________________________
*6 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

Unit 7

Poem
*My people*

Write the names of the the professions:

1. A person who mends shoes.

2. A person who stitches clothes.

3. Person who make ornaments.

4. A person who represents people in court.

5. A person who works in the field.

6. A person who sells fruits and vegetables.

7. Do you know no any other professions?

8. Write them down and discuss the nature of work.

Read and memorize this poem.

On page number 123

*Daily one page neatly*
*_______________________*

*6 ನೆ ಯ ತರಗತಿ ಮಕ್ಕಳಿಗೆ  ಸಮಾಜ  ವಿಜ್ಞಾನ ಹೋಮ ವರ್ಕ*

ಪಾಠ 12
*ಏಷ್ಯಾ - ವೈಪರೀತ್ಯಗಳ ಖಂಡ* 

ಭಾಗ-2

ಪಾಠ 1

*ನಮ್ಮ ಕರ್ನಾಟಕ (ಮುಂದುವರೆದ ಭಾಗ)*

ಕಲಬುರ್ಗಿ ವಿಭಾಗ

1. ಕಲಬುರ್ಗಿ ವಿಭಾಗದಲ್ಲಿ ಸ್ವಾತಂತ್ರ ಹೋರಾಟದ ಜೊತೆಯಲ್ಲಿ ಮತ್ತೆರಡು ಚಳುವಳಿಗಳು ನಡೆದವು. ಅವು ಯಾವುವು?

2. ನಿಜಾಮನ ಖಾಸಗಿ ಸೇನೆಯ ಹೆಸರೇನು?

3. ಕಲಬುರಗಿ ವಿಭಾಗದಲ್ಲಿ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಆರಂಭವಾದ ಎರಡು ರಾಷ್ಟ್ರೀಯ ಶಾಲೆಗಳ ಹೆಸರನ್ನು ಬರೆಯಿರಿ.

4. ಹೈದರಾಬಾದ್ ನಿಜಾಮರ ಸಂಸ್ಥಾನ ಯಾವ ದಿನಾಂಕದಂದು ಭಾರತ ಗಣರಾಜ್ಯದಲ್ಲಿ ವಿಲೀನಗೊಂಡಿತು.

5. ಕಲಬುರಗಿ ವಿಭಾಗದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರನ ಹೆಸರೇನು?

ಪುಟ ಸಂಖ್ಯೆ  9 ರಿಂದ 10

*_____________________________*
*6 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*

ಪಾಠ 8
 *ದೇಹದ ಚಲನೆಗಳು* 

1. ಪ್ರಾಣಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೇಗೆ ಚಲಿಸುತ್ತವೆ?

2. ಕೀಲುಗಳು ಅಥವಾ ಸಂಧಿಗಳು ಎಂದರೇನು?

3. ತಿರುಗಣಿ ಎಂದರೇನು?

4. ಸ್ಥಿರ ಕೀಲುಗಳು ಎಂದರೇನು?

5. ಮಾನವನ ಅಸ್ಥಿಪಂಜರ ಯಾವುದರಿಂದ ನಿರ್ಮಿತ ವಾಗಿರುತ್ತದೆ?

6. ಮಾನವನ ಪಕ್ಕೆಲುಬು ಗೂಡು ಯಾವ ಭಾಗದಲ್ಲಿರುತ್ತದೆ?

7. ಕಶೇರುಕ ಮತ್ತು ಅ ಕಶೇರುಕ ಎಂದರೇನು?

ಅಭ್ಯಾಸಗಳು

ಪುಟ ಸಂಖ್ಯೆ  97 ರಿಂದ 103

*__________________________*
*6ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್* 

 पाठ - 4

 बारहखड़ी  का अभ्यास और लिखो

अभ्यास

शब्द बनाओ 


 पेज नंबर 48 -50
==================================

*ಇಂದಿನ ಹೋಮ ವರ್ಕ್* 
 *ದಿನಾಂಕ 22-12-2020* 
 *ವಾರ ಮಂಗಳವಾರ* 
 *========================* 
*7 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  

 *ಭಾಗ-2* 
 ಅಧ್ಯಾಯ 14
 *ಘಾತಾಂಕಗಳು ಮತ್ತು ಘಾತಗಳು* 

ಅಭ್ಯಾಸ 14.3



ಪುಟ ಸಂಖ್ಯೆ 148 ರಿಂದ 150

*___________________________* 
*7 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

ಪಾಠ-8
 *ಸಂಕ್ರಾಂತಿಯಂದು ಸುಖ ದುಃಖ* 

ಅಭ್ಯಾಸ

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

ಇ. ಹೊಂದಿಸಿ ಬರೆಯಿರಿ.

ಈ. ಕೆಳಗೆ ನೀಡಿರುವ ಪಟ್ಟಿಯಲ್ಲಿ ರಾಷ್ಟ್ರೀಯ ಅಥವಾ ನಾಡಹಬ್ಬಗಳ ಮಹತ್ವವನ್ನು ಐದು-ಆರು ವಾಕ್ಯಗಳಲ್ಲಿ ತಿಳಿಸಿ.

ಪುಟ ಸಂಖ್ಯೆ 85 

 *ಪ್ರತಿ ದಿನ ಒಂದು ಪೇಜ್ ಶುದ್ಧ ಬರಹ.* 

________________________________

*7 ನೆ ಯ ತರಗತಿ ಮಕ್ಕಳಿಗೆ   English ಹೋಮ ವರ್ಕ್*

Unit 7 
Poem
 *DEAR GRANDMA AND GRANDPA* 

C2. Discuss with your partner and answer the following questions

--> how do you express your love for your grand parents?

C3. Observe that the world *two* in line five rhymes with the word *you* in line six. Can you find the other rhyming words in the poem?


On page number 123 
 
*Daily one page lesson*
*_______________________*

*7 ನೆ ಯ ತರಗತಿ ಮಕ್ಕಳಿಗೆ  ಸಮಾಜ  *ವಿಜ್ಞಾನ ಹೋಮ  ವರ್ಕ್*

 *ಭಾಗ-2* 
 ಭೂಗೋಳ ವಿಜ್ಞಾನ

ಪಾಠ - 12

*ಆಸ್ಟ್ರೇಲಿಯಾ ಅತ್ಯಂತ ಸಮತಟ್ಟಾದ ಭೂಖಂಡ*

 ಅಭ್ಯಾಸಗಳು

ಪುಟ ಸಂಖ್ಯೆ  123 ರಿಂದ 126
*_____________________________*
*7 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*

ಭಾಗ 2

ಅಧ್ಯಾಯ 13
*ಚಲನೆ ಮತ್ತು ಕಾಲ*
ವಿವಿಧ ರೀತಿಯ ಕೆಲವು ಚಲನೆಗಳನ್ನು ಬರೆಯಿರಿ.

ಚಲನೆ ಎಂದರೇನು?

ಜವ ಎಂದರೇನು?

ಏಕರೂಪವಲ್ಲದ ಚಲನೆ ಮತ್ತು ಏಕರೂಪ ಚಲನೆ ಯ ನಡುವಿನ ವ್ಯತ್ಯಾಸವೇನು?

ಸರ ಲೋಲಕ ಎಂದರೇನು?

ಗುಂಡು ಎಂದರೇನು?


ಪುಟ ಸಂಖ್ಯೆ 46 ರಿಂದ 50
*__________________________*
*7 ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್*

 *पाठ  5* 

*हमारे राष्ट्रीय प्रतीक*

*अभ्यास* 

 2. निम्नलिखित वाक्यों के सामने सही (✓) या गलत (x) का निशान लगाओ:

2. पढ़ो और समझो

3. बिंदुओं को मिलाकर मोर का चित्र बनाओ और उसमें रंग भरो

4. सोचो, सही शब्द चुनो,  चित्रों के आगे लिखो


 पेज नंबर  -  37 to 38
==================================
✍️  T. A. ಚಂದ್ರಶೇಖರ
✍️ ಶ್ರೀಮತಿ ವನಿತಾ ರಮೇಶ

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು