ಶಿಕ್ಷಣವೇ ಶಕ್ತಿ

Wednesday 26 May 2021

ಸಾಮಾನ್ಯ ಜ್ಞಾನ ೧೧

ಭೂಮಿಯ ಅಂತರಾಳದ ರಚನೆ ಮತ್ತು ಸಂಯೋಜನೆ

★ಭೂಮಿಯ ಅಂತರಾಳದ ರಚನೆ ಮತ್ತು ಸಂಯೋಜನೆ

°●°ಇದನ್ನು ಮೂರು ಪ್ರಮುಖ ಪದರುಗಳನ್ನಾಗಿ ವಿಂಗಡಿಸಲಾಗಿದೆ

★ಭೂಕವಚ

°●° ಇದು ಸಿಲಿಕ , ಅಲ್ಯೂಮಿನಿಯಂ ಮತ್ತು ಮೆಗ್ನಿಷಿಯಂ ಗಳಿಂದ ಕೂಡಿದೆ ಇದನ್ನು ಶಿಲಾಗೋಳ ಎನ್ನುವರು

°●°ಭೂಮಿಯ ಮೇಲ್ಭಾಗದಿಂದ "60 ಕಿಲೋಮೀಟರ್ " ಆಳದ ವರೆಗೆ ವಿಸ್ತರಿಸಿದೆ

°●°ಈ ಪದದ ಮೇಲ್ಭಾಗವು ಹಗುರವಾಗಿದ್ದು ಸಿಲಿಕ ಮತ್ತು ಅಲ್ಯೂಮಿನಿಯಂಗಳಿಂದ ಕೂಡಿರುವುದರಿಂದ ಇದನ್ನು "ಸಿಯಾಲ್ " ಎಂದು ಕರೆಯುವರು

°●°ಇದರ ಕೆಳ ಭಾಗವು ಸಿಲಿಕ ಮತ್ತು ಮೆಗ್ನಿಸಿಯಂಗಳಿಂದ ಕೂಡಿರುವುದರಿಂದ "ಸೈಮಾ"ಎಂದು ಕರೆಯುವರು

★ಮ್ಯಾಂಟಲ್

°●°ಮ್ಯಾಂಟಲ್ ಭೂಮಿಯಿಂದ ಸುಮಾರು "2,900 ಕಿಲೋಮೀಟರ್" ಆಳದ ವರೆಗೆ ವಿಸ್ತರಿಸಿದೆ

°●°ಇದರ ಮೇಲ್ಪದರದಲ್ಲಿ ವಸ್ತುಗಳು ಭಾಗಶಃ ದ್ರವ ಮತ್ತು ಘನ ಸ್ಥಿತಿಯಲ್ಲಿರುವುದರಿಂದ ಇದನ್ನು ಶಿಲಾಪಾಕ ಎಂದು ಕರೆಯುವರು

◆ಮ್ಯಾಂಟಲ್ ನಲ್ಲಿ ಎರಡು ಭಾಗಗಳಿವೆ

°●°ಮ್ಯಾಂಟಲ್ ನ ಮೇಲ್ಪದರು ಅಥವಾ
"ಏಸ್ತೆನೋಸ್ಪಿಯರ್"
°●°ಮ್ಯಾಂಟಲ್ ಕೆಳಪದರು ಅಥವಾ "ಮೆಸಾಸ್ಪಿಯರ್ "

■ಭೂಕವಚ ಮತ್ತು ಮ್ಯಾಂಟಲ್ ಸಂಧಿಸುವ ಸೀಮಾ ವಲಯವನ್ನು "ವೊಹೊರೊವಿಸಿಕ್ ಒಥವಾ ವೋಹೋ" ಎನ್ನುವರು

■ಮ್ಯಾಂಟಲ್ ಮತ್ತು ಕೇಂದ್ರಗಳನ್ನು ಬೇರ್ಪಡಿಸುವ ಗಡಿಯನ್ನು "ಗುಟೆನ್ ಬರಗ್ ಸೀಮಾವಲಯ" ಎನ್ನುವರು

★ಕೇಂದ್ರ ಗೋಳ

°●°ಇದು ಭೂಮಿಯ ಮ
ಮೇಲ್ಮೈನಿಂದ "6371 km" ಅಳದವರಿಗೆ ವಿಸ್ತರಿಸಿದೆ

°●°ಕೇಂದ್ರಗೋಳವು ಪ್ರಧಾನವಾಗಿ "ನಿಕ್ಕಲ್ ಮತ್ತು ಕಬ್ಬಿಣ" ಹೊಂದಿರುವುದರಿಂದ ಇದನ್ನು ಸಾಂಕೇತಿಕವಾಗಿ "ನಿಫೆ" ಎನ್ನುವರು

◆ಇದು ಎರಡು ಉಪ ವಲಯಗಳನ್ನು ಹೊಂದಿದೆ

°●°ಹೊರ ಕೇಂದ್ರ
°●°ಒಳ ಕೇಂದ್ರ

🌹🌹🌹🌹🌹🌹🌹🌹🌹🌹🌹🌹🌹🌹🌹

ಜೀವಸತ್ವಗಳ ಆವಿಷ್ಕಾರ ಹಾಗೂ ಅವುಗಳ ಆಹಾರ ಮೂಲಗಳು

ಜೀವಸತ್ವಗಳ ಆವಿಷ್ಕಾರ ಹಾಗೂ ಅವುಗಳ ಆಹಾರ ಮೂಲಗಳು

ಆವಿಷ್ಕಾರವಾದ ವರ್ಷ ಜೀವಸತ್ವಗಳು ಆಹಾರ ಮೂಲ


1909 ●●ಜೀವಸತ್ವ Aೲೲ (ರೆಟಿನಾಲ್‌) ಕಾಡ್‌ ಮೀನಿನ ಯಕೃತ್ತಿನ ತೈಲ


1912●● ಜೀವಸತ್ವ B1ೲೲ (ಥಿಯಾಮೈನ್‌‌) ಅಕ್ಕಿ ತವುಡು


1912◆● ಜೀವಸತ್ವ Cೲೲ (ಆಸ್ಕಾರ್ಬಿಕ್‌ ಆಮ್ಲ ) ನಿಂಬೆಹಣ್ಣುಗಳು


1918●● ಜೀವಸತ್ವ Dೲೲ (ಕ್ಯಾಲ್ಷಿಫೆರಾಲ್‌) ಕಾಡ್‌ ಮೀನಿನ ಯಕೃತ್ತಿನ ತೈಲ


1920 ●●ಜೀವಸತ್ವ B2ೲೲ

(ರಿಬೋಫ್ಲಾವಿನ್‌‌) ಮೊಟ್ಟೆಗಳು


1922 ●●ಜೀವಸತ್ವ Eೲೲ (ಟೊಕೊಫೆರಾಲ್‌) ಗೋಧಿ ಮೊಳಕೆಯ ತೈಲ,

ಅಂಗರಾಗ ಮತ್ತು ಯಕೃತ್ತು


1926 ●●ಜೀವಸತ್ವ B12ೲೲ (ಸೈಯಾನೊಕೊಬಾಲಮಿನ್‌) ಯಕೃತ್ತು


1929 ●●ಜೀವಸತ್ವ Kೲೲ (ಫೈಲ್ಲೋಕ್ವಿನೊನ್‌) ಕುದುರೆ ಮೇವಿನ ಸೊಪ್ಪು


1931 ●●ಜೀವಸತ್ವ B5ೲೲ (ಪಾಂಟೊಥೆನಿಕ್‌‌ ಆಮ್ಲ ) °°ಯಕೃತ್ತು


1931 ●●ಜೀವಸತ್ವ B7 ೲೲ(ಬಯೊಟಿನ್‌‌) °°ಯಕೃತ್ತು


1934 ●●ಜೀವಸತ್ವ B6 ೲೲ(ಪೈರಿಡಾಕ್ಸಿನ್‌‌) °°ಅಕ್ಕಿ ತವುಡು


1936 ●●ಜೀವಸತ್ವ B3ೲೲ (ನಿಯಾಸಿನ್‌‌)°° ಯಕೃತ್ತು


1941 ●ಜೀವಸತ್ವ B9ೲೲ (ಫಾಲಿಕ್‌‌ ಆಮ್ಲ )

🌹🌹🌹🌹🌹🌹🌹🌹🌹🌹🌹🌹🌹🌹🌹

ವಲ್ಕನೀಕರಣ

🅒🅗🅔🅜🅘🅢🅣🅡🅨   🅒🅞🅡🅝🅔🅡

ವಲ್ಕನೀಕರಣೲೲೲ

  ✰.ರಬ್ಬರನ್ನು ಗಡುಸು ಮಾಡುವ ಪ್ರಕ್ರೀಯೆಯನ್ನು ವಲ್ಕನೀಕರಣ ಎನ್ನುತ್ತಾರೆ

✰ ವಲ್ಕನೀಕರಣ ಪ್ರಕ್ರೀಯೆಯಲ್ಲಿ ಗಂಧಕವನ್ನು ಬಳಸುತ್ತಾರೆ

✰ ಇದನ್ನು ಸಂಶೋದಿಸಿದವರು ಚಾರ್ಲ್ಸ್ ಗುಡ್ ಇಯರ್

🌹🌹🌹🌹🌹🌹🌹🌹🌹🌹🌹🌹🌹🌹🌹

ರಾಸಾಯನಿಕ ಹೆಸರುಗಳು

"✶ ಸಾಮಾನ್ಯ ಉಪ್ಪು ➠ NaCl
✶ ಬೇಕಿಂಗ್ ಸೋಡಾ ➠ ನಾಚ್ಕೋ
S ಸೋಡಾ ➠ Na₂CO₃ · 10H₂O ಅನ್ನು ತೊಳೆಯಿರಿ
✶ ಕಾಸ್ಟಿಕ್ ಸೋಡಾ ➠ NaOH
✶ ಸುಹಾಗಾ ➠ ನಾಬುಬೊಒ · · 10H₂O
✶ ಅಲ್ಮ್
➠ ಕ್ಸುಸೋ · ಅಲ್ (ಎಸ್ಒಒ) ₃ · 24H₂O
✶ ಕೆಂಪು ಔಷಧ ➠ KMnO₄
✶ ಕಾಸ್ಟಿಕ್ ಪೊಟಾಷ್ ➠ ಕೋಹ್
✶ ಶೂರಾ ➠ ಕ್ನೋಮ್
ಬ್ಲೀಚ್ ಬ್ಲೀಚಿಂಗ್ ➠ Ca (OCl) · Cl
✶ ನಿಂಬೆ ನೀರು ➠ Ca (OH) ₂
✶ ಜಿಪ್ಸಮ್ ➠ CaSO₄ · 2H₂O
ಪ್ಲಾಸ್ಟರ್ ಆಫ್ ಪ್ಯಾರಿಸ್
➠ CaSO₄ · ½H₂O
✶ ಚೋಕ್ ➠ CaCO₃
✶ ಸುಣ್ಣದ ಕಲ್ಲು ➠ CaCO₃
✶ ಮಾರ್ಬಲ್ ➠ CaCO₃
✶ ಸಲೂನ್ ➠ NH₄Cl
✶ ನಗುತ್ತಿರುವ ಅನಿಲ ➠ N₂O
✶ ಲಿಥಾರ್ಜ್ ➠ ಪಿಬಿಒ
✶ ಗಲೆನಾ ➠ ಪಿಬಿಎಸ್
✶ ಕೆಂಪು ವರ್ಮಿಲಿಯನ್ ➠ Pb₃O₄
✶ ಬಿಳಿ ಸೀಸದ ➠2PbCO₃ · Pb (OH) ₂
✶ ಉಪ್ಪು ಆಮ್ಲ ➠ HCl
✶ ಶೂರ್ ಆಸಿಡ್ ➠ HNO₃
✶ ಅಕರಾಸ್ ➠ ಎಚ್ನೋನೋ + ಎಚ್.ಸಿ.ಸಿ (1: 3)
✶ ಒಣ ಐಸ್ ➠ CO₂
ಹಸಿರು ಪ್ರಕರಣಗಳು ➠ FeSO₄ · 7H₂O
✶ ಹಾರ್ನ್ ಸಿಲ್ವರ್ ➠ AgCl
✶ ಭಾರಿ ನೀರು ➠ ಡಿಒಒ
✶ ನಿರ್ಮಾಪಕ ಅನಿಲ ➠ CO + N₂
➠ ಮಾರ್ಶ್ ಅನಿಲ
✶ ವಿನೆಗರ್ ➠ CH₃COOH
✶ ಗ್ಯಾಮಾಕ್ಸಿನ್ ➠ C₆H₆Cl₆
✶ ಬ್ಲೂ ಕ್ಯಾಸಿಸ್ ➠ ಕ್ಸುಓಒ · · 5H₂O
✶ ಆಲ್ಕೋಹಾಲ್ ➠ C₂H₅OH
✶ ಮಾಂಡಾ ➠ C₆H₁₀O₅
✶ ಗ್ರೇಪ್ಸ್ ಜ್ಯೂಸ್ ➠ C₆H₁₂O₆
✶ ಚೈನೀಸ್ ➠ C₁₂H₂₂O₁₁
✶ ಯೂರಿಯಾ ➠ NH₂CONH₂
✶ ಬೆಂಜೀನ್ ➠ C₆H₆
✶ ಟರ್ಪಂಟೈನ್ ತೈಲ ➠ C₁₀H₁₆
✶ ಫಿನೊಲ್ ➠ C₆H₅O "

🌹🌹🌹🌹🌹🌹🌹🌹🌹🌹🌹🌹🌹🌹🌹

ಭಾರತದಲ್ಲಿ ಅತ್ಯುನ್ನತ, ಉದ್ದವಾದ, ಅತಿದೊಡ್ಡ, ಎತ್ತರದ, ಚಿಕ್ಕದಾದ ...

ಭಾರತದ ಎತ್ತರವಾದ ಪರ್ವತ ಶಿಖರ ----------- ಗಾಡ್ವಿನ್ ಆಸ್ಟಿನ್ (ಕೆ 2)

ಅತ್ಯುನ್ನತ ಪ್ರಶಸ್ತಿ ----------- ಭಾರತ್ ರತ್ನ

ಅತಿಹೆಚ್ಚು ಮಳೆ ಪಡೆಯುವ ಪ್ರದೇಶ ----------- ಮೌಸಿಂರಾಮ್ , ಮೇಘಾಲಯ

ಅತ್ಯುನ್ನತ ಗೋಪುರ ----------- ಕುತುಬ್ ಮಿನಾರ್, ದೆಹಲಿ

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ----------- ಉತ್ತರ ಪ್ರದೇಶ

ದೊಡ್ಡ ದೇವಾಲಯ ----------- ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ತಮಿಳುನಾಡು

ದೊಡ್ಡ ಮಸೀದಿ ----------- ಜಾಮಾ ಮಸೀದಿ, ದೆಹಲಿ

ದೊಡ್ಡ ಚರ್ಚ್ ---------- ಸೆ ಕ್ಯಾಥೆಡ್ರಲ್, ಗೋವಾ

ಅತಿದೊಡ್ಡ ಗುರುದ್ವಾರ ---------- ಗೋಲ್ಡನ್ ಟೆಂಪಲ್, ಅಮೃತಸರ್

ಅತಿದೊಡ್ಡ ಮಠ - ----------- ತವಾಂಗ್ ಮಠ, ಅರುಣಾಚಲ ಪ್ರದೇಶ

ದೊಡ್ಡ ಜನಬರಿತ ನಗರ ----------- ಮುಂಬೈ, ಮಹಾರಾಷ್ಟ್ರ

ದೊಡ್ಡ ಕಟ್ಟಡ ----------- ರಾಷ್ಟ್ರಪತಿ ಭವನ, ದೆಹಲಿ

ದೊಡ್ಡ ವಸ್ತುಸಂಗ್ರಹಾಲಯ ----------- ನ್ಯಾಷನಲ್ ಮ್ಯೂಸಿಯಂ, ಕೊಲ್ಕತ್ತಾ

ದೊಡ್ಡ ಆಡಿಟೋರಿಯಂ ---------- ಶ್ರೀ ಶಣ್ಮುಖಾನಂದ ಹಾಲ್, ಮುಂಬೈ

ದೊಡ್ಡ ಸಿನೆಮಾ ಥಿಯೇಟರ್ ----------- ತಂಗಮ್, ಮಧುರೈ

ದೊಡ್ಡ ಡೆಲ್ಟಾ ----------- ಸುಂದರ್ಬಾನ್ ಡೆಲ್ಟಾ, ಪಶ್ಚಿಮ ಬಂಗಾಳ

ಅತಿದೊಡ್ಡ ಝೂ ----------- ಜೂವಾಲಾಜಿಕಲ್ ಗಾರ್ಡನ್ಸ್, ಅಲಿಪುರ್, ಕೊಲ್ಕತ್ತಾ

ಅತಿದೊಡ್ಡ ಮರುಭೂಮಿ ----------- ಥಾರ್, ರಾಜಸ್ಥಾನ

ದೊಡ್ಡ ಗುಹೆ ದೇವಾಲಯ ----------- ಕೈಲಾಶ್ ದೇವಸ್ಥಾನ, ಎಲ್ಲೋರಾ, ಮಹಾರಾಷ್ಟ್ರ

ಅತಿದೊಡ್ಡ ಗುಹೆ ----------- ಅಮರನಾಥ ಗುಹೆ, ಜಮ್ಮು ಮತ್ತು ಕಾಶ್ಮೀರ

ದೊಡ್ಡ ಹೋಟೆಲ್ ---------- ಒಬೆರಾಯ್-ಶೆರಾಟನ್, ಮುಂಬೈ

ಪ್ರದೇಶದ ದೊಡ್ಡ ರಾಜ್ಯ --------- ರಾಜಸ್ಥಾನ

ಜನಸಂಖ್ಯೆ ಅತಿದೊಡ್ಡ ರಾಜ್ಯ ---------- ಉತ್ತರ ಪ್ರದೇಶ

ಅತಿದೊಡ್ಡ ಆಸ್ಪತ್ರೆ ---------- ಬಿ ಜೆ ಮೆಡಿಕಲ್ ಕಾಲೇಜ್ ಮತ್ತು ಸಿವಿಲ್ ಹಾಸ್ಪಿಟಲ್, ಅಹಮದಾಬಾದ್

ದೊಡ್ಡ ಕಾರಿಡಾರ್ ----------- ರಾಮೇಶ್ವರ ದೇವಸ್ಥಾನ ಕಾರಿಡಾರ್, ತಮಿಳುನಾಡು

ದೊಡ್ಡ ಪೋಸ್ಟ್ ಆಫೀಸ್ ----------- ಮುಂಬೈ GPO

ದೊಡ್ಡ ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ----------- ಮಧ್ಯ ಪ್ರದೇಶ

ಅತಿದೊಡ್ಡ ಜೈಲು ----------- ತಿಹಾರ್ ಸೆಂಟ್ರಲ್ ಜೈಲ್, ದೆಹಲಿ

ದೊಡ್ಡ ಕ್ರೀಡಾಂಗಣ ----------- ಸಾಲ್ಟ್ ಲೇಕ್ ಕ್ರೀಡಾಂಗಣ, ಕೊಲ್ಕತ್ತಾ

ದೊಡ್ಡ ಬಂದರು ----------- ಮುಂಬೈ

ಸಿಹಿ ನೀರಿನ ದೊಡ್ಡ ಕೆರೆ ----------- ಚಿಲ್ಕಾ ಸರೋವರ, ಒರಿಸ್ಸಾ

ಅತಿದೊಡ್ಡ ನದಿ ದ್ವೀಪ ---------- ಮಜುಲಿ, ಬ್ರಹ್ಮಪುತ್ರ ನದಿ, ಅಸ್ಸಾಂ

ಅತಿದೊಡ್ಡ ಪ್ಲಾನೆಟೇರಿಯಮ್ ---------- ಬಿರ್ಲಾ ಪ್ಲಾನೆಟೇರಿಯಮ್, ಕೊಲ್ಕತ್ತಾ

ದೊಡ್ಡ ಮಾನವ ನಿರ್ಮಿತ ಸರೋವರ ----------- ಗೋವಿಂದ ಸಾಗರ, ಭಕ್ರ ಅಣೆಕಟ್ಟು

ದೊಡ್ಡ ಗ್ರಂಥಾಲಯ ----------- ನ್ಯಾಷನಲ್ ಲೈಬ್ರರಿ, ಕೊಲ್ಕತ್ತಾ

ಪ್ರದೇಶದ ದೊಡ್ಡ ಲೋಕಸಭಾ ಕ್ಷೇತ್ರವು ----------- ಲಡಕ್

ಜನಸಂಖ್ಯೆಯ ಅತಿದೊಡ್ಡ ಲೋಕಸಭಾ ಕ್ಷೇತ್ರವು-- ಹೊರ ದೆಹಲಿ

ಉದ್ದವಾದ ನದಿ ----------- ಗಂಗಾ

ಉದ್ದದ ಕರಾವಳಿ ರಾಜ್ಯ ----------- ಗುಜರಾತ್

ಉದ್ದದ ಸುರಂಗ ----------- ಪೀರ್ ಪಂಜಾಲ್ ರೈಲ್ವೆ ಸುರಂಗ, ಜಮ್ಮು ಮತ್ತು ಕಾಶ್ಮೀರ

ಉದ್ದದ ರಾಷ್ಟ್ರೀಯ ಹೆದ್ದಾರಿ ----------- ಎನ್ಹೆಚ್ -7 ಇದು ವಾರಣಾಸಿಯಿಂದ ಕನ್ಯಾಕುಮಾರಿ ವರೆಗೆ ಸಾಗುತ್ತದೆ.

ಉದ್ದದ ಅಣೆಕಟ್ಟು ----------- ಹಿರಕುಡ್ ಅಣೆಕಟ್ಟು, ಒರಿಸ್ಸಾ

ಉದ್ದದ ನದಿ ಸೇತುವೆ ----------- ಧೋಲಾ-ಸಾಡಿಯಾ ಬ್ರಿಡ್ಜ್, ಅಸ್ಸಾಂ

ಉದ್ದದ ಎಲೆಕ್ಟ್ರಿಕ್ ರೈಲ್ವೆ ಮಾರ್ಗ ----------- ದೆಹಲಿಯಿಂದ ಪಾಟ್ನಾ ಮೂಲಕ ಕೊಲ್ಕತ್ತಾಗೆ

ಉದ್ದದ ರೈಲು ವೇದಿಕೆ ----------- ಗೋರಖ್ಪುರ, ಉತ್ತರ ಪ್ರದೇಶ

ನೀರಿನ ಮೇಲಿನ ಉದ್ದದ ಸೇತುವೆ ----------- ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ, ಮಹಾರಾಷ್ಟ್ರ

ಉದ್ದದ ತಡೆರಹಿತ ರೈಲು ----------- ತಿರುವನಂತಪುರ ರಾಜಧಾನಿ

ಉದ್ದದ ರೈಲ್ವೆ ಸೇತುವೆ ----------- ವೆಂಬನಾಡ್ ರೈಲು ಸೇತುವೆ, ಕೇರಳ

ಉದ್ದದ ಬೀಚ್ ----------- ಮರೀನಾ ಬೀಚ್, ಚೆನ್ನೈ

ಪ್ರದೇಶದಲ್ಲಿ ಚಿಕ್ಕ ರಾಜ್ಯ ---------- ಗೋವಾ

ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ----------- ಸಿಕ್ಕಿಂ

ಪ್ರದೇಶದ ಚಿಕ್ಕ ಲೋಕಸಭಾ ಕ್ಷೇತ್ರವು ----------- ಚಾಂದನಿ ಚೌಕ್

ಎತ್ತರದ ಕಟ್ಟಡ ---------- ಇಂಪೀರಿಯಲ್ ಟವರ್, ಮುಂಬೈ
〰〰〰〰〰〰〰〰〰〰〰〰〰〰

ವಾಯುಮಂಡಲದ ವಲಯಗಳು 

ಭೂಗೋಳ ಶಾಸ್ತ್ರ

*🌪ವಾಯುಮಂಡಲದ ವಲಯಗಳು  -5🌪*

*🌪1-ಪರಿವರ್ತನಾ ವಲಯ*
   (ಟ್ರಾಟೋಸ್ಪೀಯರ್)

*ಮಿಶ್ರಣ ವಲಯ,
*ಹವಾಮಾನ ಉತ್ಪಾದಕ ವಲಯವೆನ್ನುವರು

👉ಎತ್ತರ
*ದೃವ ಪ್ರದೇಶದಲ್ಲಿ 0-8
*ಸ.ವೃತ್ತದಲ್ಲಿ         0-18
*ಸರಾಸರಿ             0-12

*ಎತ್ತರಕ್ಕೆ ಹೋದಂತೆ ಉಷ್ಣಾಂಶ ಹೆಚ್ಚಾಗುತ್ತದೆ
165 °C ಗೆ- 1°C

👉ಈ ಕೆಳಗಿನವುಗಳು ಕಂಡು ಬರುತ್ತವೆ
ಒತ್ತಡ              
ಮಾರುತ          
ಮೋಡ
ಮಿಂಚು           
ಗುಡುಗು
ಕಾಮನ ಬಿಲ್ಲು
ಮಳೆ
ವಾಯು ಸಾರಿಗೆ
ಉಷ್ಣತೆ

*🌪2- ಸಮೋಷ್ಣವಲಯ*
  (ಸ್ಟ್ರಾಟೋಸ್ಪೀಯರ್)

*12- 50 KM
*ವಿಮಾನ ಹಾರಾಟ ವಲಯ
*ಇಲ್ಲಿ ಮೋಡಗಳಿಲ್ಲ
ವಾಯುವಿರಳ,ಉಷ್ಣತೆ ಸ್ಥಿರ
ಓಝೋನ್ ಇದೆ (03)-
*ಒಝೋನ್ ಕಂಡು ಹಿಡಿದವರು ಚಾರ್ಲ್ಸ್ ಪ್ಯಾಬ್ರೆ -ಹೆನ್ರಿ ಬುಯಸನ್ ಕಂಡು ಹಿಡಿದರು-1913
*ಓಝೋನ್ ಅಳೆಯುವ ಮಾಪಕ -Dobson unit
*ಓಝೋನ್ ಗಾಳಿ ನೀರನ್ನು ಶುದ್ದೀಕರಿಸುತ್ತದೆ
*1 ಕ್ಲೋರಿನ್ ಅಣು 1 ಲಕ್ಷ ಓಝೋನ್ ಅಣುಗಳನ್ನು ನಾಶಗೊಳಿಸುತ್ತದೆ
*ಓಝೋನ್ 5KM 20KM ಒಳಗಿದೆ

*🌪3- ಮಧ್ಯಂತರ ವಲಯ*
  ( ಮೀಸೋಸ್ಪೀಯರ್)

*50-80 Km  ಇದೆ
*ಅತೀ ಶೀತವಲಯ
*ಅತಿ ಕಡಮೆ ಉಷ್ಣತೆ
*ಆಮ್ಲಜನಕ ಇಲ್ಲ
*ಅನಿಲರಹಿತ ವಲಯ
*ಉಲ್ಕೆಗಳು ಬಸ್ಮವಾಗುತ್ತವೆ

*🌪4- ಉಷ್ಣಾತಾ ವಲಯ*
    (ಥರ್ಮೋಸ್ಪೀಯರ್)

80-600KM ಇದೆ
ಇಲ್ಲಿ 2 ವಲಯಗಳಿವೆ
1 - ಬಾಹ್ಯವಲಯ
2-ಆಯಾನು ವಲಯ

*ಹೆಚ್ಚು ಉಷ್ಣತೆ
*X- ಕಿರಣಗಳು ಕಂಡು ಬರುತ್ತವೆ
*ರೇಡಿಯೋ- ಮೊಬೈಲ್ ತರಂಗಗಳಿವೆ.
*ರಾಡಾರ್ - ನಾ

ವಿಕರ ಸಂಪರ್ಕಕ್ಕೆ ಸಹಾಯಕ
*ಅನಿಲಗಳು ವಿದ್ಯದ್ವಾಹಕ ಗುಣ ಹೊಂದಿ ಆಯಾನುಗಳಾಗುತ್ತವೆ

👉ಆಯಾನುಗಳ ಮೇಲೆ ಗೋಚರ ಬೆಳಕು ಬಿದ್ದಾಗ ವಿವಿದ ಬಣ್ಣಗಳಲ್ಲಿ ಕಾಣುತ್ತವೆ ಇವುಗಳನ್ನು ದೃವ ಜ್ಯೋತಿ ಗಳ ಎನ್ನುವರು
ದೃವ ಜ್ಯೋತಿಗಳು
ಉ- ಬೋರಾಲಿಸ್
ದ- ಆಸ್ಟ್ರಾಲೀಸ್

👉ಆಯಾನುಮಂಡಲದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲಾಗಿದೆ

*🌪5-ಬಾಹ್ಯವಲಯ*
  (ಎಕ್ಸೋಸ್ಫೀಯರ್)

600-1000km
ಗುರುತ್ವಬಲ ಕಡಮೆ
ಕಾಂತತ್ವ ಕಂಡು ಬರುತ್ತದೆ
ಜಲಜನಕ,ಹೀಲಿಯಂ‌ ಇವೆ.

〰〰〰〰〰〰〰〰〰〰〰〰〰〰〰〰〰

ಪ್ರತಿ ನಿತ್ಯ ಎಲ್ಲ ವಿಷಯಾಧರಿತ ವಿಷಯಗಳು ಇಲ್ಲಿ ಅಪಡೇಟ್ ಆಗುತ್ತಿರುತ್ತವೆ. ಇಲ್ಲಿ ಕೇವಲ ಸ್ಟಡಿಗೆ ಸಂಬಂಧಿಸಿದ್ದು ಮಾತ್ರ ಹಂಚಿಕೊಳ್ಳಲಾವುದು. (ವಿಷಯ ಆಧಾರಿತ , ಪ್ರಚಲಿತ ವಿದ್ಯಮಾನ, 

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿಗೆ ಅವಕಾಶ

⭐⭐⭐⭐⭐⭐⭐⭐⭐⭐⭐⭐⭐⭐⭐

ವಾಟ್ಸ್ ಅಪ್ ಗ್ರೂಪ್ಸ್

ಹೊಸಬೆಳಕು 1

1 to 7th ಕ್ಲಾಸ್ ಸ್ಟಡಿ ಗ್ರೂಪ್ 

ಶಿಕ್ಷಣವೇ ಶಕ್ತಿ

ENGLISH LANGUAGE CLUB

8th to 10th class study groups

PUC ಸ್ಟಡಿ ಗ್ರೂಪ್ಸ್

No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು