ಶಿಕ್ಷಣವೇ ಶಕ್ತಿ

Sunday, 20 December 2020

ಕರ್ನಾಟಕದ ಪ್ರಮುಖ ವನ್ಯ ಜೀವಿಧಾಮಗಳು

🌴 ಕರ್ನಾಟಕದ ಪ್ರಮುಖ ವನ್ಯ ಜೀವಿಧಾಮಗಳು
~~
1. ರಂಗನತಿಟ್ಟು - ಮಂಡ್ಯ -1940
2. ಅರಬ್ಬಿತಿಟ್ಟು -ಮೈಸೂರು-1950
3. ಬ್ರಹ್ಮಗಿರಿ -ಕೊಡಗು-1974
4. ಮೂಕಾಂಬಿಕಾ -ಉಡುಪಿ -1974
5.  ನುಗು- ಮೈಸೂರು-1974
6. ಶರಾವತಿ ಘಾಟ್-ಶಿವಮೊಗ್ಗ -1974
7. ಸೋಮೇಶ್ವರ -ದಕ್ಷಿಣ ಕನ್ನಡ -1974
8.  ಶೆಟ್ಟಹಳ್ಳಿ -ಶಿವಮೊಗ್ಗ -1974
9. ರಾಣೆಬೆನ್ನೂರು-ಹಾವೇರಿ -1974
10. ಪುಷಗಿರಿ -ಕೊಡಗು-1974
11. ಮೇಲುಕೋಟೆ -ಮಂಡ್ಯ - 1974
12. ಘಟಪ್ರಭಾ - ಬೆಳಗಾವಿ-1974
13. ಕಾವೇರಿ- ಚಾಮರಾಜನಗರ-1987
14. ತಲಕಾವೇರಿ- ಕೊಡಗು-1987
15. ಆದಿಚುಂಚನಗಿರಿ (ನವಿಲು ಧಾಮ )-ಮಂಡ್ಯ- 1981
16. ಭದ್ರಾ- ಚಿಕ್ಕಮಗಳೂರು/ಶಿವಮೊಗ್ಗ -1974
17. ಬಿಳಿಗಿರಿ ರಂಗನ ಬೆಟ್ಟ -ಚಾಮರಾಜನಗರ-1987
18. ದಾಂಡೇಲಿ-ಉತ್ತರ ಕನ್ನಡ -1987
19. ಗುಡುವಿ ಪಕ್ಷಿಧಾಮ -ಶಿವಮೊಗ್ಗ -1989
20. ದರೋಜಿ ಕರಡಿ ಧಾಮ -ಬಳ್ಳಾರಿ-1989
21. ಅತ್ತಿವೇರಿ ಪಕ್ಷಿಧಾಮ -ದಕ್ಷಿಣ ಕನ್ನಡ -2009

20/12/2020
ಇಂದಿನ ಪ್ರಚಲಿತ ಘಟನೆ ಆಧಾರಿತ ಪ್ರಶ್ನೋತ್ತರಗಳು
👇👇👇


✍️ ಸಂಗ್ರಹಣೆ :- ಟಿ. A. ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು