*ದಿನಾಂಕ 21-12-2020 ವಾರ ಸೋಮವಾರ ಇಂದಿನ ಹೋಂವರ್ಕ್*
"""""""”"""""""""""""""""""""”"""""""""""""
*4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್*
*ಪಾಠ- 25-- ನಮ್ಮ ರಾಜ್ಯ ನಮ್ಮ ಹೆಮ್ಮೆ*
•••••••••••••••••••••••••••••••••••
1. ಮಲೆನಾಡು ಪ್ರದೇಶದ ಬಗ್ಗೆ ಕೆಳಗಿನವುಗಳನ್ನು ಹೊಂದಿಸಿ ಬರೆ .
2. ಮಲೆನಾಡು ಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರಮುಖ ಮರಗಳನ್ನು ಹೆಸರಿಸಿ .
3. ಪ್ರಮುಖ ಬೆಳೆಗಳು ಯಾವುವು ?
4. ಪ್ರಮುಖ ನಗರಗಳನ್ನು ಹೆಸರಿಸಿ .
======================
*4 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್*
*ಅಧ್ಯಾಯ-14 --ಕಾಲ*
•••••••••••••••••••••••••••••••••••••
1. ಕೆಳಗಿನ ವಾಕ್ಯ ರೂಪದ ಸಮಸ್ಯೆಗಳನ್ನು ಬಿಡಿಸಿರಿ .
ಪುಟಸಂಖ್ಯೆ 85
2. ಸೆಕೆಂಡ್ಗಳಲ್ಲಿ ಮಾಡಬಹುದಾದ ಕೆಲಸಗಳನ್ನು ಪಟ್ಟಿಮಾಡಿ .
3. ನಿಮಿಷಗಳಲ್ಲಿ ಮಾಡಬಹುದಾದ ಕೆಲಸಗಳನ್ನು ಬರೆ .
4. ಗಂಟೆಗಳ ಅವಧಿಯಲ್ಲಿ ಮಾಡುವ ಕೆಲಸಗಳು ಯಾವುವು .
=======================
*4 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್*
*ಪಾಠ-10 -- ಪದ್ಯ- ಸರ್ವಜ್ಞನ ತ್ರಿಪದಿಗಳು*
••••••••••••••••••••••••••••••••••••
1. ಪದ್ಯ ಜೋರಾಗಿ ಓದಿರಿ .
2. ಹೊಸ ಪದಗಳಿಗೆ ಅರ್ಥ ಬರೆಯಿರಿ .
3. ಪದ್ಯವನ್ನು ಬರೆಯಿರಿ
ಅಭ್ಯಾಸ
4. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
*ಒಂದು ಪುಟ ಶುದ್ಧ ಬರಹ ಬರೆಯಿರಿ*
======================
*4 ನೇ ತರಗತಿ ಮಕ್ಕಳಿಗೆ English homework*
1.Read and take a look at the pictures. Then fill in the blanks. Page no 23.
2. Read the pictures and say about the weather.
*Write one page of neat copy writing*
==============================
*ದಿನಾಂಕ 21-12-2020 ವಾರ ಸೋಮವಾರ ಇಂದಿನ ಹೋಂವರ್ಕ್*
••••••••••••••••••••••••••••••••••••
*5 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್*
*ಪಾಠ 16-- ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ*
1. ನಮ್ಮ ಕರ್ನಾಟಕ ರಾಜ್ಯದ ರಾಜಧಾನಿ ಯಾವುದು ?
2. ಗೋವಾ ರಾಜ್ಯದ ಆಡಳಿತ ಭಾಷೆ _________
3. ನಾಗಾಲ್ಯಾಂಡ್ ರಾಜ್ಯದ ರಾಜಧಾನಿ ____________
4. ಭಾರತ ದೇಶದ ಈಗಿನ ರಾಷ್ಟ್ರಪತಿ _____________
5. ಕರ್ನಾಟಕ ರಾಜ್ಯದ ಈಗಿನ ರಾಜ್ಯಪಾಲರು _____________
6. ಆಂಧ್ರಪ್ರದೇಶ ರಾಜ್ಯವನ್ನು ಇತ್ತೀಚಿಗೆ______ಮತ್ತು_______ರಾಜ್ಯಗಳನ್ನಾಗಿ
ವಿಂಗಡಿಸಲಾಗಿದೆ .
======================
*5 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್*
*ಅಧ್ಯಾಯ-5-- ಹಣ*
ಅಭ್ಯಾಸ 5.2
1. ಕೆಳಕಂಡ ವಿವರಗಳಿಗೆ ರಸೀದಿಗಳನ್ನು ಮತ್ತು ಪ್ರತಿಯೊಂದು ವಸ್ತುವಿನ ಬೆಲೆ ಹಾಗೂ ಎಲ್ಲಾ ವಸ್ತುಗಳ ಒಟ್ಟು ಮೊತ್ತವನ್ನು ಕಂಡುಹಿಡಿಯಿರಿ .
2.ಪೂರ್ಣಗೊಳಿಸು ಪುಟಸಂಖ್ಯೆ 65 .
=======================
*5 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್*
*ಪದ್ಯ-8-- ಮೂಡಲ ಮನೆ*
1. ಪದ್ಯವನ್ನು ರಾಗಬದ್ಧವಾಗಿ ಹಾಡಿರಿ .
2. ಕೃತಿಕಾರರ ಪರಿಚಯ ಬರೆಯಿರಿ .
3. ಹೊಸಪದಗಳ ಅರ್ಥ ಬರೆಯಿರಿ .
*ಒಂದು ಪುಟ ಶುದ್ಧ ಬರಹ ಬರೆಯಿರಿ*
=======================
*5 ನೇ ತರಗತಿಯ ಮಕ್ಕಳಿಗೆ English homework*
1. Rearrange the letters to get names of different trees.
Page no 30
2. Give the plural forms of the following words.
*Write one page of neat copy writing*
==================================
*ಇಂದಿನ ಹೋಮ ವರ್ಕ್ ದಿನಾಂಕ 21-12-2020*
*ವಾರ ಸೋಮವಾರ*
*=========================*
*6 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*
ಭಾಗ-2
ಅಧ್ಯಾಯ 10
*ಕ್ಷೇತ್ರ ಗಣಿತ*
ವಿಸ್ತೀರ್ಣ ಎಂದರೇನು?
ವರ್ಗದ ವಿಸ್ತೀರ್ಣ ಕಂಡು ಹಿಡಿಯಿರಿ.
ಅಭ್ಯಾಸ 10.3
ಚರ್ಚಿಸಿದ ವಿಷಯಗಳು
ಪುಟ ಸಂಖ್ಯೆ 94 ರಿಂದ 96
*_______________________________*
*6 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ 8
*ಕರ್ನಾಟಕ ಏಕೀಕರಣ*
ಹೊಸ ಪದಗಳ ಅರ್ಥ
*ಅಭ್ಯಾಸಗಳು*
ಈ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
ಉ. ಕೆಳಗಿನ ಪ್ರಶ್ನೆಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ.
ಊ. ಕೆಳಗಿನ ಪರಿಚ್ಛೇದವನ್ನು ಓದಿ ಪ್ರಶ್ನೆಗಳಿಗೆ ಉತ್ತರಿಸಿರಿ.
ಪುಟ ಸಂಖ್ಯೆ 62 ರಿಂದ 64
*ಪ್ರತಿದಿನ ಒಂದು ಫೇಜ ಶುದ್ಧ ಬರಹ*
______________________________
*6 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
Unit 7
G1. find the other forms of the following words from the lesson and write them in the box.
G2. Think of a few more words as above and write their past tense forms. You can refer a dictionary.
G3. Some words are missing in the following sentences. Add those words and complete the sentences.
*-->* make sentences using the words from the box an example has been given.
On page number 121 to 122
*Daily one page neatly*
*_______________________*
*6 ನೆ ಯ ತರಗತಿ ಮಕ್ಕಳಿಗೆ ಸಮಾಜ ವಿಜ್ಞಾನ ಹೋಮ ವರ್ಕ*
ಪಾಠ 12
*ಏಷ್ಯಾ - ವೈಪರೀತ್ಯಗಳ ಖಂಡ*
ಭಾಗ-2
ಪಾಠ 1
*ನಮ್ಮ ಕರ್ನಾಟಕ (ಮುಂದುವರೆದ ಭಾಗ)*
ಕಲಬುರ್ಗಿ ವಿಭಾಗ
1. ಕಲಬುರ್ಗಿ ವಿಭಾಗದ ರಾಯಚೂರು ಜಿಲ್ಲೆಯಲ್ಲಿರುವ ವಿಶ್ವವಿದ್ಯಾಲಯ ಯಾವುದು?
2. ಬಳ್ಳಾರಿ ಜಿಲ್ಲೆಯಲ್ಲಿರುವ ಎರಡು ವಿಶ್ವವಿದ್ಯಾಲಯಗಳು ಯಾವುವು?
3. ಕನ್ನಡ ವಿಶ್ವವಿದ್ಯಾಲಯವು ಯಾವ ಸ್ಥಳದಲ್ಲಿದೆ?
4. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ________ಜಿಲ್ಲೆಯಲ್ಲಿದೆ.
5. ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿರುವ ವಿಶ್ವವಿದ್ಯಾಲಯದ ಹೆಸರು_____.
ಪುಟ ಸಂಖ್ಯೆ 7 ರಿಂದ 8
*_____________________________*
*6 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*
ಪಾಠ 7
*ಸಸ್ಯಗಳನ್ನು ತಿಳಿಯುವುದು*
ಪ್ರಮುಖ ಸಾರಾಂಶ
ಅಭ್ಯಾಸಗಳು
ಪುಟ ಸಂಖ್ಯೆ 94 ರಿಂದ 95
*__________________________*
*6ನೆ ಯ ತರಗತಿ ಮಕ್ಕಳಿಗೆ हिंदी ಹೋಮ ವರ್ಕ್*
पाठ - 4
स्वरा और उनकी मात्राएं
पेज नंबर 34 -46
==================================
*ಇಂದಿನ ಹೋಮ ವರ್ಕ್*
*ದಿನಾಂಕ 21-12-2020*
*ವಾರ ಸೋಮವಾರ*
*========================*
*7 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*
*ಭಾಗ-2*
ಅಧ್ಯಾಯ 14
*ಘಾತಾಂಕಗಳು ಮತ್ತು ಘಾತಗಳು*
ಅಭ್ಯಾಸ 14. 2
ಪುಟ ಸಂಖ್ಯೆ 146
*___________________________*
*7 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ-8
*ಸಂಕ್ರಾಂತಿಯಂದು ಸುಖ ದುಃಖ*
ಹೊಸ ಪದಗಳ ಅರ್ಥ
ಕೃತಿಕಾರರ ಪರಿಚಯ
ಅಭ್ಯಾಸ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
ಪುಟ ಸಂಖ್ಯೆ 84
*ಪ್ರತಿ ದಿನ ಒಂದು ಪೇಜ್ ಶುದ್ಧ ಬರಹ.*
________________________________
*7 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
Unit 7
Poem
*DEAR GRANDMA AND GRANDPA*
New Words
Answer the following questions in one two sentences each.
1. Who is the speaker in the poem?
2. Who does *you* refer to in the poem?
3. How to grandparents make their grandchildren feel they are special?
4. how is the company of grand children helpful to grandparents?
5. According to the poet, what is the best thing grandparents can do for their grandchildren?
6. What is the The secret that the the grandchildren share with their grandparents?
On page number 122
*Daily one page lesson*
*_______________________*
*7 ನೆ ಯ ತರಗತಿ ಮಕ್ಕಳಿಗೆ ಸಮಾಜ *ವಿಜ್ಞಾನ ಹೋಮ ವರ್ಕ್*
*ಭಾಗ-2*
ಭೂಗೋಳ ವಿಜ್ಞಾನ
ಪಾಠ - 12
*ಆಸ್ಟ್ರೇಲಿಯಾ ಅತ್ಯಂತ ಸಮತಟ್ಟಾದ ಭೂಖಂಡ*
ಆಸ್ಟ್ರೇಲಿಯಾ ಖಂಡದ ವ್ಯವಸಾಯ ಮತ್ತು ಪಶು ಸಂಗೋಪನೆ ಬಗ್ಗೆ ಕುರಿತು ಬರೆಯಿರಿ.
ಪುಟ ಸಂಖ್ಯೆ 120 ರಿಂದ 122
*_____________________________*
*7 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*
ಭಾಗ 2
ಅಧ್ಯಾಯ 12
*ಸಸ್ಯಗಳಲ್ಲಿ ಸಂತಾನೋತ್ಪತ್ತಿ*
ಅಭ್ಯಾಸಗಳು
ಪುಟ ಸಂಖ್ಯೆ 44 ರಿಂದ 45
*__________________________*
*7 ನೆ ಯ ತರಗತಿ ಮಕ್ಕಳಿಗೆ हिंदी ಹೋಮ ವರ್ಕ್*
*पाठ 5*
*हमारे राष्ट्रीय प्रतीक*
शब्दार्थ
*अभ्यास*
इन प्रश्नों को उत्तर लिखो
1. हमारा राष्ट्रीय ध्वज किसका प्रतीक है?
2. हमारे राष्ट्रीय चिन्ह में क्या लिखा हुआ है?
3.राष्ट्रगान किसने लिखा है?
4. मोर कब नाचता है?
5. कमल कहां खिलना है?
पेज नंबर - 36
✍️ T. A. ಚಂದ್ರಶೇಖರ
✍️ ಶ್ರೀಮತಿ. ವನಿತಾ ರಮೇಶ
No comments:
Post a Comment