*ಇಂದಿನ ಹೋಮ ವರ್ಕ್ ದಿನಾಂಕ 21-12-2020*
*ವಾರ ಸೋಮವಾರ*
*1 ನೇ ವರ್ಗದ ಗಣಿತ ಹೋಮ ವರ್ಕ್*
ಈ ಕೆಳಗಿನ ಸಂಖ್ಯೆಗಳಿಗೆ ಸಂಕಲನ ಬರೆಯಿರಿ
1. 10 + 19 =
2. 20 + 29 =
3. 63 + 23 =
4. 44 + 33 =
5. 72 + 48 =
ಈ ಸಂಖ್ಯೆಗಳಿಗೆ ವ್ಯವಕಲನ ಮಾಡಿರಿ
1. 15 - 10 =
2. 27 - 22 =
3. 63 - 23 =
4. 44 - 33 =
5. 72 - 41 =
*_____________________________*
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
*ರೇಖಾಭ್ಯಾಸ*
*ಅಕ್ಷರಾಭ್ಯಾಸ 3*
*ಪ ಯ ಉ ಡ ಟ ಚ*
ಈ ಅಕ್ಷರಗಳಿಗೆ ಪದ ರಚಿಸಿ ಬರೆಯಿರಿ ಪುಟ ಸಂಖ್ಯೆ 45
ನೀಡಿರುವ ಪದಗಳಲ್ಲಿ ಬಿಟ್ಟಿರುವ ಅಕ್ಷರವನ್ನು ಆವರಣದಲ್ಲಿರುವ ಅಕ್ಷರಗಳಿಂದ ಗುರುತಿಸಿ ಬರೆಯಿರಿ
1. ...... ಟ.(ಡ ಪ ಯ)
2. ನ ...ನ.( ಚ ಪ ಯ)
3. .... ರಗ( ಉ ಯ ಚ)
4. ಬ.....ವ (ಬ ಸ ಜ)
5. ಉ .....ಯ.(ಡ ದ ಯ)
6. ವ....ನ (ಉ ಚ ಯ)
ಪುಟ ಸಂಖ್ಯೆ46
*________________________________*
*1 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
*S* sun - ಸನ್ - ಸೂರ್ಯ.
son - ಸನ್ - ಮಗ.
Sunflower - ಸುನ್ಫೈಯರ್ - ಸೂರ್ಯಕಾಂತಿ.
stand - ಸ್ಟ್ಯಾಂಡ್ - ನಿಲ್ಲಿಸು
stop - ಸ್ಟಾಪ್ - ನಿಲ್ಲು
*T* two - ಟು - ಎರೆಡು.
Three - ಥ್ರೀ - ಮೂರು.
Tomato - ಟೊಮೆಟೊ - ಟೊಮೆಟೊ.
tree - ಟ್ರೀ - ಮರ
1. My name is........
2. My father name is.......
3. My mother name is.....
4. My brother name is.....
5. My sister name.......
6. My village name is......
*_______________________________*
*1 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
*ನಮ್ಮ ಮನೆ*
ಮನೆಯ ಮನೆಯ ನಮ್ಮ ಮನೆ
ಕಿಟಕಿ ಬಾಗಿಲು ಇರುವ ಮನೆ
ಚಂದದ ತೋಟವಿರುವ ಮನೆ
ಮನೆ ಮನೆ ನಮ್ಮ ಮನೆ
ಗಾಳಿ ಬೆಳಕು ಇರುವ ಮನೆ
ಶುಭ್ರ ಸ್ವಚ್ಛ ನಮ್ಮ ಮನೆ
ಕೂಡಿ ಎಲ್ಲರೂ ನಲಿವ ಮನೆ
ಮನೆ ಮನೆ ನಮ್ಮ
ಈ ಪದ್ಯವನ್ನು ದುಂಡಾಗಿ ನಕಲು ಮಾಡಿ ಬರೆಯಿರಿ.
==================================
*ಇಂದಿನ ಹೋಮ ವರ್ಕ್ ದಿನಾಂಕ 21-12-2020*
*ವಾರ ಸೋಮವಾರ*
*2 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಮೂರ್ ಅಂಕಿಸಂಖ್ಯೆಗಳನ್ನು ಸಂಕಲನ ಮಾಡಿರಿ.
1. 321 + 221 =
2. 791 + 201 =
3. 346 + 266 =
4. 366 + 633 =
5. 851 + 123 =
6. 325 + 213 =
ಮೂರು ಅಂಕಿಯ ಸಂಖ್ಯೆಗಳನ್ನು ವ್ಯವಕಲನ ಮಾಡಿರಿ
1. 551 - 223 =
2. 691 - 331 =
3. 886 - 555 =
4. 996 - 763 =
5. 331 - 123 =
6. 905 - 203 =
*_____________________________*
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ 7
*ಅರಿವೇ ಗುರು* ಗದ್ಯ
ಪದಗಳ ಅರ್ಥ
1. ಸದ್ದು......
2. ಮೇವು....
3. ಅನಿವಾರ್ಯ....
4. ಅಪಾಯ.....
5. ತೋಚದೆ....
6. ಸಮೀಪ....
7. ಕಂಡಿ.....
ಈಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
1. ಕಾಡಿನಲ್ಲಿ ಹಾರ ಹುಡುಕುತ್ತಾ ಯಾರು ಬಂದರು?
2. ನರಿಗೆ ತೋಟದ ಕಡೆಯಿಂದ ಯಾವ ಸದ್ದು ಕೇಳಿತು?
3. ನರಿಯ ಮರಿ ಇಲ್ಲಿ ಸಿಕ್ಕಿಕೊಂಡಿತು?
4. ನರಿಯು ಬಲೆಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದವರು ಯಾರು?
*________________________________*
*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
1. Weeks name
2. Months name
3. 5 Birds name
4. 5 Animals name
5. One to twenty (in words)
*_______________________________*
*2 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 6
*ಬಗೆ ಬಗೆಯ ಆಹಾರ*
ಈ ಚಿತ್ರದಲ್ಲಿ ತೋರಿಸಿರುವ ಆಹಾರ ಪದಾರ್ಥಗಳು ಎಲ್ಲಿಂದ ದೊರೆಯುತ್ತದೆ?
1. ಮೊಟ್ಟೆ..........
2. ಮಾಂಸ.....
3. ಮೀನು......
4. ಹಾಲು......
ಸಸ್ಯಗಳಿಂದ ದೊರೆಯುವ ಆಹಾರ ಪದಾರ್ಥಗಳನ್ನು ಪಟ್ಟಿ ಮಾಡಿರಿ.
ಪ್ರಾಣಿಗಳಿಂದ ದೊರೆಯುವ ಆಹಾರ ಪದಾರ್ಥವನ್ನು ಪಟ್ಟಿ ಮಾಡಿರಿ.
==================================
*ಇಂದಿನ ಹೋಮ ವರ್ಕ್ ದಿನಾಂಕ 21-12-2020*
*ವಾರ ಸೋಮವಾರ*
===========================
*3 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಭಾಗ 2
ಪಾಠ 8
*ಭಿನ್ನರಾಶಿ ಸಂಖ್ಯೆಗಳು*
ಅಭ್ಯಾಸ 8.2
1. ಚಿತ್ರ ನೋಡಿ ಬಿಟ್ಟಸ್ಥಳ ತುಂಬಿ.
2. ಗೆರೆ ಎಳೆದು ಹೊಂದಿಸು.
3. ಸಾಂಖ್ಯಿಕ ರೂಪ ನೋಡಿ ಚಿತ್ರಗಳಲ್ಲಿ ಬಣ್ಣ ತುಂಬು.
4. ಸಾಂಖ್ಯಿಕ ರೂಪ ಬರೆ.
5. ಮಾದರಿಯಂತೆ ಕೆಳಗಿನ ಭಿನ್ನರಾಶಿಗಳನ್ನು ಅರ್ಥೈಸು.
6. ಕೆಳಗಿನ ಚಿತ್ರಗಳನ್ನು ಮಾದರಿಯಂತೆ ಭಿನ್ನರಾಶಿಯಲ್ಲಿ ಅರ್ಥೈಸು.
ಪುಟ ಸಂಖ್ಯೆ 42 ರಿಂದ 44
_______________________________
*3 ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ್ ವರ್ಕ್*
ಪಾಠ 1
*ತುತ್ತೂರಿ* ಪದ್ಯ
*ಭಾಷಾ ಚಟುವಟಿಕೆ*
ಅ. ಅ ಪಟ್ಟಿಯಲ್ಲಿನ ಶಬ್ದಗಳಲ್ಲಿ ಬಿಡಿಸಿದ ರೂಪವನ್ನು ಬ ಪಟ್ಟಿಯಲ್ಲಿನ ಶಬ್ದಗಳಿಗೆ ಸರಿಹೊಂದಿಸಿ ಬರೆ.
ಆ. ಈ ಪದ್ಯದಲ್ಲಿ ಬರುವ ಪ್ರಾಸ ಪದಗಳನ್ನು ಹುಡುಕಿ ಬರೆ.
ಇ. ನೀಡಿರುವ ಪ್ರಾಸ ಪದಗಳಿಂದ ಸರಿಯಾದುದನ್ನು ಆರಿಸಿ ಬಿಟ್ಟ ಸ್ಥಳವನ್ನು ತುಂಬಿಸಿದರೆ.
ಪುಟ ಸಂಖ್ಯೆ 5 ರಿಂದ 6
_______________________________
*3 ನೇ ವರ್ಗದ ಮಕ್ಕಳಿಗೆ English ಹೋಮ್ ವರ್ಕ್*
*Stories For Listening*
*Manu And The Money*
New words
Answer the following in word or price each.
1. Where was Manu going?
2. Who did Manu ask for water?
3. What was the woman searching?
4. Did Manu give the money to the woman?
On page number 120 to 122
______________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 24
*ನಕ್ಷೆ*
1. ನಿನ್ನ ಮನೆಯ ಬಾಗಿಲು ಯಾವ ದಿಕ್ಕಿಗೆ ಇದೆ?
2. ಸೂರ್ಯನು ಮುಳುಗುವ ದಿಕ್ಕು ಯಾವುದು?
3. ಪ್ರಮುಖ ದಿಕ್ಕುಗಳು ಎಷ್ಟು?
4. ಹೊಂದಿಸಿ ಬರೆಯಿರಿ
A. ಚಿನ್ಹೆಗಳು - B. ವಿವರಗಳು
ಪುಟ ಸಂಖ್ಯೆ 191
✍️ T.A. ಚಂದ್ರಶೇಖರ
No comments:
Post a Comment