ಶಿಕ್ಷಣವೇ ಶಕ್ತಿ

Wednesday, 23 December 2020

English grammar step 1

English grammar Step 1

What is Grammar ?

Science that deals with correct use of language both in conversation and writing.

Sentence

Group of words which makes complete sense.

Example
  • The Earth goes around the sun.
  • Where do you come from ?

Phrase

Group of words which makes sense but not complete sense.They have no subject or predicateof their own.

Example
  • in search of.
  • as soon as possible.

Clause

Group of words which forms part of a sentence, and contains a subject and a predicate.

Example
  • The man whom I hate.
  • While it is raining.

TypesOf Sentences

Statements or Assertion
A sentence that makes a statement or assertion.

Example
  • The sun rises in the east.
  • The cow eats grass.

INTERROGATIVE SENTENCE

A sentence that asks a question.

Example
  • Why did you go there ?
  • How old are you ?

IMPERATIVE SENTENCE

A sentence which expresses a command, a requestor or a wish.

Example
  • Get out of the class.
  • sit down

EXCLAMATORY SENTENCE

A sentence which expresses a sudden, strong feeling.

Example
  • How beautiful the sky is!
  • What a fine morning!
🔸🔸🔸🔸🔸🔸🔸🔸🔸🔸🔸🔸🔸🔸🔸
✍️ T.A.Chandrashekhar

ಸಾಮಾನ್ಯ ವಿಜ್ಞಾನ

ಪದಗಳು ಹಾಗೂ ವಿವರಿಸುವ ಶಾಸ್ತ್ರ
💎💎💎💎💎💎💎💎💎💎💎💎💎💎

ಪದಗಳುವಿವರಣೆ
ಹೆಮಟಾಲಜಿರಕ್ತ ಹಾಗೂ ರಕ್ತಕ್ಕೆ ಸಂಬಂಧಿಸಿದ ವ್ಯಾಧಿಗಳ ಬಗ್ಗೆ ತಿಳಿಸುವ ಶಾಸ್ತ್ರ
ನ್ಯೂರಾಲಜಿನರಮಂಡಲದ ಚಟುವಟಿಕೆ ಹಾಗೂ ವ್ಯಾಧಿಗಳ ಬಗ್ಗೆ ವಿವರಿಸುವ ಶಾಸ್ತ್ರ
ನೆಫ್ರಾಲಜಿಮೂತ್ರಪಿಂಡಕ್ಕೆ ಸಂಬಂಧಿಸಿದ ವ್ಯಾಧಿಗಳನ್ನು ವಿವರಿಸುವ ಶಾಸ್ತ್ರ
ಗೈನಕಾಲಜಿಸ್ತ್ರೀ ಸಂಬಂಧಿ ವ್ಯಾಧಿಗಳ ಬಗ್ಗೆ ತಿಳಿಸುವ ಶಾಸ್ತ್ರ
ಕಾರ್ಡಿಯಾಲಜಿಹೃದಯಕ್ಕೆ ಸಂಬಂಧಿಸಿದ ವ್ಯಾಧಿಗಳನ್ನು ಪರಿಶೀಲಿಸುವ ಶಾಸ್ತ್ರ
ಬಯೋಮೆಟ್ರಿಜೀವಿಗಳ ಪರಿಶೋಧನೆಗೆ ಉಪಯೋಗಿಸುವ ಗಣಿತಶಾಸ್ತ್ರ
ಸೈಟಾಲಜಿಕಣಗಳ ಅಧ್ಯಯನ ಶಾಸ್ತ್ರ
ಜೆನೆಟಿಕ್ಸ್ಅನುವಂಶಿಯತೆ ಹಾಗೂ ಅವುಗಳ ನಿಯಮಗಳ ಬಗ್ಗೆ ತಿಳಿಸುವ ಶಾಸ್ತ್ರ
ಎಥಾಲಜಿಜಂತುಗಳ ಗುಣಲಕ್ಷಣ ಸ್ವಾಭಾವಗಳ ಬಗ್ಗೆ ತಿಳಿಸುವ ಶಾಸ್ತ್ರ
ಹೈಡ್ರಾಲಜಿನೀರಿನ ಲಭ್ಯತೆ ಅದರ ನಿಯಮಗಳ ಬಗ್ಗೆ ತಿಳಿಸುವ ಶಾಸ್ತ್ರ
ವೈರಾಲಜಿವೈರಸ್ ಗಳ ಬಗೆಗಿನ ಅಧ್ಯಯನ ಶಾಸ್ತ್ರ
ಹಿಪ್ನಾಟಿಸಂಸಮ್ಮೋಹನ ಶಾಸ್ತ್ರ
ಎಂಟಮಾಲಜಿಕ್ರಿಮಿಕೀಟಗಳ ಬಗ್ಗೆ ಅಭ್ಯಸಿಸುವ ಶಾಸ್ತ್ರ
ಮೈಕ್ರೋ ಬಯಾಲಜಿಸೂಕ್ಷ್ಮ ಜೀವಿಗಳ ಬಗ್ಗೆ ತಿಳಿಸುವ ಅಧ್ಯಯನ
ಅನಾಟಮಿಶರೀರ ನಿರ್ಮಾಣ ಶಾಸ್ತ್ರ

ಸಂಗ್ರಹ ✍️ T.A. ಚಂದ್ರಶೇಖರ

ಇಂದಿನ ಹೋಮ ವರ್ಕ್

2️⃣3️⃣  1️⃣2️⃣  2️⃣0️⃣2️⃣0️⃣

 *ಇಂದಿನ ಹೋಮ ವರ್ಕ್ ದಿನಾಂಕ 23-12-2020*
 *ವಾರ ಬುಧುವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

ಈ ಕೆಳಗಿನ ಸಂಖ್ಯೆಗಳಿಗೆ ಸಂಕಲನ ಬರೆಯಿರಿ

1. 1001 + 1112 =

2. 2301 + 2422 =

3. 2210 + 2621 =

4. 6442 + 1331 =

5. 7723 + 2142 =

ಈ ಸಂಖ್ಯೆಗಳಿಗೆ ವ್ಯವಕಲನ ಮಾಡಿರಿ

1. 1051 - 1010 =

2. 1127 -1122 =

3. 6213 - 2113 =

4. 4324 - 3213 =

5. 7442 - 5411 =

2 ರಿಂದ 5ರ ವರೆಗೆ ವರ್ಗ ಸಂಖ್ಯೆ ಕೋಷ್ಟಕ ರಚಿಸಿ ಬರೆಯಿರಿ. *_____________________________* 
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
  
 ಕನ್ನಡ ವರ್ಣಮಾಲೆ
1. ಸ್ವರಗಳನ್ನು ಬರೆಯಿರಿ.

2. ಯೋಗವಾಹ ಗಳನ್ನು ಬರೆಯಿರಿ.

3. ವ್ಯಂಜನಗಳನ್ನು ಬರೆಯಿರಿ.

4. ಅರಸ, ಅರಸ, ಅವಕಾಶ, ಅರಮನೆ.

5. ಆಕಾಶ, ಆಗಸ, ಆಹಾರ, ಆಲ.

ಈ ಮೇಲಿನ ಶಬ್ದಗಳನ್ನು ನಕಲು ಮಾಡಿ ಬರೆಯಿರಿ
_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

 1. I - ಐ - ನಾನು
2. You - ಯು - ನೀನು/ನೀವು
3. We - ವುಯ - ನಾವು

ಒಂದು ಪುಟದಲ್ಲಿ ಪೂರ್ಣವಾಗಿ ನಕಲು ಮಾಡಿ ಬರೆಯಿರಿ.

4. He - ಹಿ - ಅವನು
5. She - ಶಿ - ಅವಳು
6. They - ದೇ - ಅವರು

ಎರಡನೇ ಪುಟದಲ್ಲಿ ಪೂರ್ಣವಾಗಿ ನಕಲು ಮಾಡಿ ಬರೆಯಿರಿ.
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 7
 *ಸ್ವಚ್ಛ ಅಭ್ಯಾಸಗಳು* 

 *ದೇಹದ ಭಾಗಗಳು* 
 ಕಣ್ಣು, ಕಿವಿ,  ಮೂಗು,  ನಾಲಿಗೆ,  ಚರ್ಮ,  ತುಟಿ,  ಕುತ್ತಿಗೆ,  ಎದೆ,  ಹಲ್ಲುಗಳು,  ಎದೆ,  ಬಾಯಿ,  ಕಣ್ಣು ರೆಪ್ಪೆ,  ಕೂದಲು,  ತಲೆ,  ಕಾಲು, ಮೊಣಕಾಲು,  ಕೈ ಬೆರಳುಗಳು, ಪಾದ,  ಹಿಮ್ಮಡಿ,  ಹೊಟ್ಟೆ,  ಭುಜ.

ಈ ಮೇಲಿನ ದೇಹದ ಭಾಗಗಳನ್ನು ನಕಲು ಮಾಡಿ ದುಂಡಾಗಿ ಬರೆಯಿರಿ.

👍👍👍👍👍👍👍👍👍👍👍

 *ಇಂದಿನ ಹೋಮ ವರ್ಕ್ ದಿನಾಂಕ 23-12-2020*
 *ವಾರ ಬುಧುವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ದೊಡ್ಡ ಸಂಖ್ಯೆ ವೃತ್ತ ಹಾಕಿರಿ.
1. 32, 16, 18, 39, 37

2. 86, 67, 78, 68, 19 

3. 29, 49, 33, 64, 49

4. 92, 29, 96, 69, 99, 24

5. 66, 47, 20, 90 ,95, 47

6. 40, 50, 60, 30, 70 49

 *ಚಿಕ್ಕ ಸಂಖ್ಯೆಗೆ ವೃತ್ತ ಹಾಕಿರಿ* 

1. 22, 32, 21, 19, 18, 81

2. 30, 44, 29, 19, 37, 10

3. 73, 37, 13, 36, 39, 20, 19

4.  55, 25, 35, 58, 75, 85, 91

5. 37, 53, 33, 22, 15, 21

6. 20, 33, 54, 39, 29, 30

೧ ರಿಂದ ೧೦೦ ರವರೆಗೆ ಕನ್ನಡ ಅಂಕಿಗಳನ್ನು ಬರೆಯಿರಿ
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

2 ಅಕ್ಷರದ 20 ಸರಳ ಶಬ್ಧ ಬರೆಯಿರಿ.

3. ಅಕ್ಷರದ 20 ಸರಳ ಶಬ್ಧ ಬರೆಯಿರಿ.
*________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

1. Parts op bodies name

2. Capital letters

3. Small letters

*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

1.  10 ಸಾಕುಪ್ರಾಣಿಗಳನ್ನು ಬರೆಯಿರಿ.

2.  10 ಕಾಡುಪ್ರಾಣಿಗಳನ್ನು ಬರೆಯಿರಿ.

👍👍👍👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 23-12-2020*
 *ವಾರ ಬುಧುವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಭಾಗ 2

ಪಾಠ 9
*ಹಣ*

1. ಒಂದು ರೂಪಾಯಿಯಲ್ಲಿ ಐವತ್ತು ಪೈಸೆಯ ನಾಣ್ಯ_____ ಇರುತ್ತವೆ.

2. ಎರಡು ರೂಪಾಯಿಯಲ್ಲಿ 50 ಪೈಸೆಯ____ ನಾಣ್ಯಗಳು ಇರುತ್ತದೆ.

3. 700 ಪೈಸೆಗಳು _______ ರೂಪಾಯಿಗೆ ಸಮ.

4. ₹20 ಇಲ್ಲಿ 5ರೂ ___ ನಾಣ್ಯಗಳಿವೆ.

ಅಭ್ಯಾಸ 9.2 ಮತ್ತು 9.3

ಪುಟ ಸಂಖ್ಯೆ 51 ಮತ್ತು 54
  
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 2
*ನನ್ನ ಕನಸು*

 *ಅಭ್ಯಾಸ* 

ಆ. ಈ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ಮಲವು ಮಾನವನನ್ನು ಅವಿವೇಕಿ ಎಂದು ಹೇಳಿದ್ದು ಏಕೆ?

2. ರಾಜು ಕಂಡ ಕನಸೇನು?

3. ಮಾನವನ ಸವಾಲಿಗೆ ಕಾಗೆಯ ಉತ್ತರವೇನು?

ಇ. ಈ ವಾಕ್ಯಗಳನ್ನು ಯಾರು, ಯಾರಿಗೆ ಹೇಳಿದರು? ಬರೆ.
1. "ಸಾಲುಮರದ ತಿಮ್ಮಕ್ಕ ನನ್ನು ನೋಡಿ ಕಲಿ"

2. "ನಾವು ಪ್ರಾಣಿಗಳಿಂದ ಕಲಿಯುವುದು ಬಹಳಷ್ಟಿದೆ"

ಪುಟ ಸಂಖ್ಯೆ 11 ರಿಂದ 12
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

Unit 1
*GREENWOOD*

 *New words* 
Crow
Hole
Pole
Grow
Rot
Hot
Seeds
Mouse
 
 *Writing practices* 

Make different words using the letters.

On page number 1 to 3
______________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 25
*ನನ್ನ ಜಿಲ್ಲೆ - ನಿನ್ನ ಜಿಲ್ಲೆ*

1. ನಮ್ಮ ರಾಜ್ಯದ ಒಟ್ಟು ಜಿಲ್ಲೆಗಳನ್ನು ಬರೆಯಿರಿ.

2. ಮೇ ಜಿಲ್ಲೆಯಲ್ಲಿ ಕಂಡುಬರುವ ಪ್ರಾಣಿ ಪಕ್ಷಿಗಳನ್ನು ಪಟ್ಟಿಮಾಡಿ.

3. ನಿನ್ನ ಜಿಲ್ಲೆಯ ಮುಖ್ಯ ಬೆಳೆಗಳನ್ನು ಪಟ್ಟಿಮಾಡಿ.

ಪುಟ ಸಂಖ್ಯೆ  195 ರಿಂದ 198
👍👍👍👍👍👍👍👍👍👍👍👍👍👍👍

✍️T.A.ಚಂದ್ರಶೇಖರ

ಇಂದಿನ ಹೋಮ ವರ್ಕ 2️⃣3️⃣ 1️⃣2️⃣ 2️⃣0️⃣2️⃣0️⃣

2️⃣3️⃣ 1️⃣2️⃣  2️⃣0️⃣2️⃣0️⃣
*ದಿನಾಂಕ 23-12-2020 ವಾರ ಬುಧವಾರ ಇಂದಿನ ಹೋಂವರ್ಕ್* 
***************************

 *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* 

 *ಪಾಠ- 25 --ನಮ್ಮ ರಾಜ್ಯ ನಮ್ಮ ಹೆಮ್ಮೆ* 
°°°°°°°°°°°°°°°°°°°°°°°°°°°°°°°°°

ಸರಿ ತಪ್ಪು ಗುರುತಿಸಿ ಬರೆ

1.  ದಕ್ಷಿಣ ಬಯಲು ಪ್ರದೇಶವು ಸಮತಟ್ಟಾಗಿದೆ __________

2.  ಇಲ್ಲಿನ ಪ್ರಮುಖ ಪ್ರಾಣಿ ತೋಳ  _________

3. ಮೀನುಗಾರಿಕೆ ಇಲ್ಲಿಯ ಜನರ ಮುಖ್ಯ ಕಸುಬು______

4.  ಅಬ್ರಕ ಈ ಪ್ರದೇಶದಲ್ಲಿ ದೊರೆಯುವ ಒಂದು ಮುಖ್ಯ ಖನಿಜ .

======================
 *4 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 

 *ಅಧ್ಯಾಯ-14 -- ಕಾಲ* 
°°°°°°°°°°°°°°°°°°°°°°°°°°°°°°°°°

1. ನೀನು ದಿನನಿತ್ಯ ಮಾಡುವ ನಾಲ್ಕು ಕೆಲಸಗಳನ್ನು ಹಾಗೂ ತೆಗೆದುಕೊಳ್ಳುವ ಸಮಯವನ್ನು ಬರೆ .

2.  ನಿಖರವಾಗಿ ಸಮಯ ಹೇಳಬಹುದಾದ 2 ಚಟುವಟಿಕೆಗಳನ್ನು ಪಟ್ಟಿ ಮಾಡಿ .

======================

 *4 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್* 

 *ಪದ್ಯ --10-- ಸರ್ವಜ್ಞನ ತ್ರಿಪದಿಗಳು* 
°°°°°°°°°°°°°°°°°°°°°°°°°°°°°°°°°°

 ಬಳಕೆ ಚಟುವಟಿಕೆ 

1. ಕೊಟ್ಟಿರುವ ವಾಕ್ಯವನ್ನು ಸ್ಪುಟವಾಗಿ ನಕಲು ಮಾಡಿ ಬರೆಯಿರಿ .

2. ರಾಷ್ಟ್ರಗೀತೆಯನ್ನು ಸ್ಪುಟವಾಗಿ ಬರೆಯಿರಿ .

 *ಒಂದು ಪುಟ ಶುದ್ಧ ಬರಹ ಬರೆಯಿರಿ* 
======================

 *4 ನೇ ತರಗತಿ ಮಕ್ಕಳಿಗೆ English homework* 

 Copy the given sentences in the4 lined book.

1. I want to make memories all over the world .

2. My favorite thing is to go where I have never been.

I have left my heart in so many places.
He must look to his left first .

 *Write one page neat copy writing.*

=====================
👍👍👍👍👍👍👍👍👍👍👍👍👍👍👍

*ದಿನಾಂಕ 23-12-2020 ವಾರ ಬುಧವಾರ ಇಂದಿನ ಹೋಂವರ್ಕ್* 
***************************
 *5 ನೇ ತರಗತಿ ಪರಿಸರ ಅಧ್ಯಯನ ಹೋಂವರ್ಕ್* 

 *ಪಾಠ 16 ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ* 
°°°°°°°°°°°°°°°°°°°°°°°°°°°°°°°°°
ಅಟ್ಲಾಸ್ ನೆರವಿನಿಂದ ಈ ಅಭ್ಯಾಸವನ್ನು ಪೂರ್ಣಗೊಳಿಸು 

1. ಭಾರತದ ನೆರೆಯ ರಾಷ್ಟ್ರಗಳು ಯಾವುವು ?

2.  ಭಾರತದ ದ್ವೀಪಗಳನ್ನು ಹೆಸರಿಸಿ .

3.  ಭಾರತದ ಕೇಂದ್ರಾಡಳಿತ ಪ್ರದೇಶಗಳು ಯಾವುವು ?

4. ಉತ್ತರ ಭಾರತದ ರಾಜ್ಯಗಳನ್ನು ಹೆಸರಿಸು  .

5. ದಕ್ಷಿಣ ಭಾರತದ ರಾಜ್ಯಗಳನ್ನು ಹೆಸರಿಸಿ  .

6.  ಭಾರತದ ಈಶಾನ್ಯಕ್ಕಿರುವ ಚಿಕ್ಕ ರಾಜ್ಯಗಳನ್ನು ಹೆಸರು .

=======================

 *5 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 
 *
 *ಅಧ್ಯಾಯ-6 ತೂಕ ಮತ್ತು ಗಾತ್ರ** 
°°°°°°°°°°°°°°°°°°°°°°°°°°°°°°°°°°

1. ಇವುಗಳನ್ನು ಕೂಡಿಸಿ 

2. ಇವುಗಳನ್ನು ಕಳೆಯಿರಿ .

3.  ಕೆಳಗಿನ ಸಮಸ್ಯೆಗಳನ್ನು ಬಿಡಿಸಿ

ಪುಟ ಸಂಖ್ಯೆ 73.

======================

 *5 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್* 

 *ಪದ್ಯ-8 ಮೂಡಲ ಮನೆ*
°°°°°°°°°°°°°°°°°°°°°°°°°°°°°°°°°°

1.  ಪದ್ಯವನ್ನು ರಾಗವಾಗಿ ಹಾಡಿರಿ  .

2. ಕೆಳಗಿನ ಪದ್ಯ ಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ.

3. ವ್ಯಾಕರಣ ಮಾಹಿತಿ ಓದಿರಿ .

4.ಬಾಷಾಬ್ಯಾಸ 

ವಾಕ್ಯಗಳಲ್ಲಿ ಅಡಿಗೆರೆ ಎಳೆದ ಶಬ್ದ ಯಾವ ಕಾಲವನ್ನು ಸೂಚಿಸುತ್ತದೆ ಬರೆಯಿರಿ .

5.  ಮಾದರಿಯಂತೆ ಸರಿಯಾದ ಶಬ್ದ ಬರೆಯಿರಿ .

 *ಒಂದು ಪುಟ ಶುದ್ಧ ಬರಹ ಬರೆಯಿರಿ* 

======================

 *5 ನೇ ತರಗತಿ ಮಕ್ಕಳಿಗೆ ಇಂಗ್ಲಿಷ್ ಹೋಂವರ್ಕ್* 

Language exercises

1. Write the past tense forms of the following

       1)  pray --
       2)  drag --
       3)  refuse --
       4)  give --
       5)   Ask --
       6)   go --
       7)   order --
       8)   kill --

 *Write one page neat copy writing*

======================

👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 23-12-2020*
*ವಾರ ಬುಧುವಾರ*
 *=========================* 
*6 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  

  ಭಾಗ-2

ಅಧ್ಯಾಯ 11
 *ಬೀಜ ಗಣಿತ* 

ಅಭ್ಯಾಸ  11.2

ಪುಟ ಸಂಖ್ಯೆ  107 ರಿಂದ 108

*_______________________________* 
*6 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

ಪದ್ಯಭಾಗ

ಪಾಠ 1
 *ಬೇಸಿಗೆ* 

ಈ ಪದ್ಯವನ್ನು ರಾಗವಾಗಿ ಹಾಡಿ ಕಂಠಪಾಠ ಮಾಡಿರಿ.

ಹೊಸ ಪದಗಳ ಅರ್ಥ

ಕವಿ ಕೃತಿ ಪರಿಚಯ

 *ಅಭ್ಯಾಸ* 

ಅ. ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ.
 
ಪುಟ ಸಂಖ್ಯೆ   67 ರಿಂದ 69

 *ಪ್ರತಿದಿನ ಒಂದು ಫೇಜ ಶುದ್ಧ ಬರಹ* 
______________________________
*6 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

Unit 7

Poem
*My people*

New words

*Answer the following in a world a phrase or a sentence each*

1. Who her referred to as *they* in the poem?

2. "They weave cloth, but they go naked". What does this line mean?

3. Why do these people sigh?

4. does the poet referred to as Dod - loving men? What do they do?

5. Is the poet sympathetic to them? How do you know?

On page number 126

*Daily one page neatly*
*_______________________*

*6 ನೆ ಯ ತರಗತಿ ಮಕ್ಕಳಿಗೆ  ಸಮಾಜ  ವಿಜ್ಞಾನ ಹೋಮ ವರ್ಕ*

ಪಾಠ 12
*ಏಷ್ಯಾ - ವೈಪರೀತ್ಯಗಳ ಖಂಡ* 

ಭಾಗ-2

ಪಾಠ 1

*ನಮ್ಮ ಕರ್ನಾಟಕ (ಮುಂದುವರೆದ ಭಾಗ)*

ಕಲಬುರ್ಗಿ ವಿಭಾಗ

 1. ಕಲಬುರ್ಗಿ ವಿಭಾಗದಲ್ಲಿ ಎಷ್ಟು ಜಿಲ್ಲೆಗಳಿವೆ?

2. ಕಲಬುರ್ಗಿ ಪ್ರದೇಶವನ್ನು ಪ್ರಾಚೀನ ಕಾಲದಲ್ಲಿ ಆಳಿದ ಮೂರು ರಾಜ್ಯ ಮನೆತನಗಳನ್ನು ಹೆಸರಿಸಿ.

3. ಭಾರತದಲ್ಲಿ ಚಿನ್ನ ದೊರೆಯುವ ಸ್ಥಳ ರಾಯಚೂರು ಜಿಲ್ಲೆಯಲ್ಲಿದೆ. ಅದರ ಹೆಸರೇನು?

4. ಕಲಬುರ್ಗಿ ಭಾಗದಲ್ಲಿ ಸ್ಥಾಪಿಸಲಾಗಿರುವ ಎರಡು ಶಾಖೋತ್ಪನ್ನ ಯಾವ ಜಿಲ್ಲೆಯಲ್ಲಿವೆ?

5. ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿಯು ಯಾವ ಸಾಮ್ರಾಜ್ಯದ ರಾಜಧಾನಿಯಾಗಿತ್ತು?

6. ಖ್ವಾಜ್ ಬಂದೇನವಾಜ್ ದರ್ಗಾ ಯಾವ ಜಿಲ್ಲೆಯಲ್ಲಿದೆ?

ಪುಟ ಸಂಖ್ಯೆ  10 ರಿಂದ 16

*_____________________________*
*6 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*

ಪಾಠ 8
 *ದೇಹದ ಚಲನೆಗಳು* 

1.  ಭುಜದ ಮೂಳೆ ಎಂದರೇನು?

2. ಸೂಚಲನಾಕೃತಿ ಎಂದರೇನು?

3. ಹಾವುಗಳು ಹೇಗೆ ಚಲಿಸುತ್ತವೆ?

4. ಈ ಪಾಠದ ಸಾರಾಂಶ.

ಅಭ್ಯಾಸ

ಪುಟ ಸಂಖ್ಯೆ  104 ರಿಂದ 114

*__________________________*
*6ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್* 

 पाठ - 4

 बारहखड़ी  का अभ्यास और लिखो

अभ्यास
 
 चित्र देखकर उसके नाम  बताओ

 चित्र देखकर उसके नाम बताओ

 पेज नंबर 51 -52

👍👍👍👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್* 
 *ದಿನಾಂಕ 23-12-2020* 
 *ವಾರ ಬುಧುವಾರ* 
 *========================* 
*7 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  

 *ಭಾಗ-2* 
 ಅಧ್ಯಾಯ 15
 *ಘನಾಕೃತಿಗಳು* 

1. ಆಕೃತಿಗಳನ್ನು ಹೆಸರಿನೊಂದಿಗೆ ಹೊಂದಿಸಿ.

2. ಘನಾಕೃತಿಗಳ ಮುಖಗಳು ಅಂಚುಗಳು ಹಾಗೂ ಮೂಲೆಗಳನ್ನು ಗುರುತಿಸಿ.

ಅಭ್ಯಾಸ 15.1

ಪುಟ ಸಂಖ್ಯೆ 151 ರಿಂದ 156

*___________________________* 
*7 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

ಪಾಠ-8
 *ಸಂಕ್ರಾಂತಿಯಂದು ಸುಖ ದುಃಖ* 

*ವ್ಯಾಕರಣ ಮಾಹಿತಿ*

ಲೇಖನ ಚಿಹ್ನೆಗಳು
ಅರ್ಥ ಮತ್ತು ಉದಾಹರಣೆಗಳೊಂದಿಗೆ ವಿವರಿಸಿ.

ಪುಟ ಸಂಖ್ಯೆ 85 ರಿಂದ  88 

 *ಪ್ರತಿ ದಿನ ಒಂದು ಪೇಜ್ ಶುದ್ಧ ಬರಹ.* 

________________________________

*7 ನೆ ಯ ತರಗತಿ ಮಕ್ಕಳಿಗೆ   English ಹೋಮ ವರ್ಕ್*

Unit 8

 *WEALTH AND VALUES* 

New words

Answer each of the following questions in a word phrase or a sentences.

1. What is the name of the rich businessman?

2. Who were his sons?

3. Who wanted to share in the property?

4. Why did he want his share?

On page number 124 to  126 
 
*Daily one page lesson*
*_______________________*

*7 ನೆ ಯ ತರಗತಿ ಮಕ್ಕಳಿಗೆ  ಸಮಾಜ  *ವಿಜ್ಞಾನ ಹೋಮ  ವರ್ಕ್*

 *ಭಾಗ-2* 
 ಭೂಗೋಳ ವಿಜ್ಞಾನ

ಪಾಠ - 13

*ಅಂಟಾರ್ಕಟಿಕ್ ಶ್ವೇತ ಭೂಖಂಡ*

 ಅಭ್ಯಾಸಗಳು

ಪುಟ ಸಂಖ್ಯೆ  133 ರಿಂದ 136
*_____________________________*
*7 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*

ಭಾಗ 2

ಅಧ್ಯಾಯ 13
*ಚಲನೆ ಮತ್ತು ಕಾಲ*

1. ಕಾಲ ಮತ್ತು ಜವದ ಮಾನಗಳನ್ನು ಬರೆಯಿರಿ.

2. ಕಾಲವನ್ನು ಅಳೆಯುವ ಕೆಲವು ಪ್ರಾಚೀನ ಸಾಧನಗಳನ್ನು ಬರೆಯಿರಿ.

3. ಕೆಲವು ಪ್ರಾಣಿಗಳ ಚಲನೆಯ ಜವದ ಗರಿಷ್ಟ ಮಿತಿ ಬರೆಯಿರಿ.

4. ವೇಗಮಾಪಕ ಎಂದರೇನು?

5. ದೂರಮಾಪಕ ಎಂದರೇನು?

ಪುಟ ಸಂಖ್ಯೆ 51 ರಿಂದ 55
*__________________________*
*7 ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್*

 *पाठ  5* 

*हमारे राष्ट्रीय प्रतीक*

*अभ्यास* 

 6. का, के, की, से बने वाक्य पढ़ो और समझो

7. नीचे दी गयी तरीका से अक्षरों को चुनकर सार्थक शब्द बनाओ

8. नमूने के अनुसार सही शब्द लिखो

9. शब्दों का खेल

10.  नीचे दी गयी  अक्षर माला से सार्थक शब्द बनाओ

 पेज नंबर  -  39 to 40
👍👍👍👍👍👍👍👍👍👍👍👍👍👍👍

✍️ T.A.ಚಂದ್ರಶೇಖರ
✍️ ಶ್ರೀಮತಿ ಅನಿತಾ ರಮೇಶ

Tuesday, 22 December 2020

ರಾಷ್ಟೀಯ ಉದ್ಯಾನ ಹಾಗೂ ರಾಜ್ಯವಾರು

🌳 ರಾಷ್ಟ್ರೀಯ ಉದ್ಯಾನ ~ ರಾಜ್ಯವಾರು 🌳

🌳 ರಾಜಸ್ಥಾನ
 1. ಕಿಲಾಡಿಯಾ (𝐾𝑒𝑜𝑙𝑎𝑑𝑒𝑎) ರಾಷ್ಟ್ರೀಯ ಉದ್ಯಾನವನ
 2. ರಣಥಂಬೋರ್(𝑅𝑎𝑛𝑡ℎ𝑎𝑚𝑏𝑜𝑟𝑒) ರಾಷ್ಟ್ರೀಯ ಉದ್ಯಾನವನ
 3. ಸರಿಸ್ಕಾ ರಾಷ್ಟ್ರೀಯ ಉದ್ಯಾನ
 4. ಮರುಭೂಮಿ(𝐷𝑒𝑠𝑒𝑟𝑡) ರಾಷ್ಟ್ರೀಯ ಉದ್ಯಾನವನ
 5. ದಾರಾ (𝐷𝑎𝑟𝑟𝑎ℎ) ರಾಷ್ಟ್ರೀಯ ಉದ್ಯಾನ
 6. ತಾಲ್ ಚಾಪರ್ ಅಭಯಾರಣ್ಯ
 7. ಮೌಂಟ್ ಅಬು ವೈಲ್ಡ್ ಲೈಫ್ ಅಭಯಾರಣ್ಯ.✍ಸಿಂಪಲ್ 

 🌳 ಮಧ್ಯಪ್ರದೇಶ
 1. ಕನ್ಹಾ ರಾಷ್ಟ್ರೀಯ ಉದ್ಯಾನವನ
 2. ಪೆಂಚ್ ರಾಷ್ಟ್ರೀಯ ಉದ್ಯಾನವನ
 3. ಪನ್ನಾ ರಾಷ್ಟ್ರೀಯ ಉದ್ಯಾನವನ
 4. ಸತ್ಪುರ ರಾಷ್ಟ್ರೀಯ ಉದ್ಯಾನವನ
 5. ವನ್  ವಿಹಾರ್ ಪಾರ್ಕ್
 6. ರುದ್ರ ಸಾಗರ್  ರಾಷ್ಟ್ರೀಯ ಉದ್ಯಾನವನ
7. ಬಾಂಧವಗಡ್ ರಾಷ್ಟ್ರೀಯ ಉದ್ಯಾನ
8. ಸಂಜಯ್ ರಾಷ್ಟ್ರೀಯ ಉದ್ಯಾನ
9. ಮಾಧವ್ ರಾಷ್ಟ್ರೀಯ ಉದ್ಯಾನ
10. ಕುನೋ ರಾಷ್ಟ್ರೀಯ ಉದ್ಯಾನ
11. ಮಾಂಡ್ಲಾ ಪ್ಲಾಂಟ್ ಫೌಸಿಲ್ ರಾಷ್ಟ್ರೀಯ ಉದ್ಯಾನ

🌳 ಅರುಣಾಚಲ ಪ್ರದೇಶ
 1. ನಮದಾಫ (𝑁𝑎𝑚𝑑𝑎𝑝ℎ𝑎)ರಾಷ್ಟ್ರೀಯ ಉದ್ಯಾನ

 🌳 ಹರಿಯಾಣ
 1. ಸುಲ್ತಾನಪುರ ರಾಷ್ಟ್ರೀಯ ಉದ್ಯಾನ
 2. ಕಲೇಶರ್ ರಾಷ್ಟ್ರೀಯ ಉದ್ಯಾನ

 🌳 ಉತ್ತರ ಪ್ರದೇಶ
 1. ದುದವಾ ರಾಷ್ಟ್ರೀಯ ಉದ್ಯಾನ
 2. ಚಂದ್ರಪ್ರಭ ವನ್ಯಜೀವಿ ವಿಹಾರ್

 🌳 ಜಾರ್ಖಂಡ್
 1. ಬೆಟ್ವಾ  ರಾಷ್ಟ್ರೀಯ ಉದ್ಯಾನ
 2. ಹಜಾರಿಬಾಗ್ ರಾಷ್ಟ್ರೀಯ ಉದ್ಯಾನ
 3. ದಾಲ್ಮಾ (𝐷𝑎𝑙𝑚𝑎) ರಾಷ್ಟ್ರೀಯ ಉದ್ಯಾನ

 🌳 ಮಣಿಪುರ
 1. ಕೈಬುಲ್ ಲ್ಯಾಮ್‌ಜೌ ರಾಷ್ಟ್ರೀಯ ಉದ್ಯಾನ
 2. ಸಿರೋಹಿ ರಾಷ್ಟ್ರೀಯ ಉದ್ಯಾನ

🌳 ಸಿಕ್ಕಿಂ
 1. ಕಾಂಚನ್‌ಜೊಂಗಾ ರಾಷ್ಟ್ರೀಯ ಉದ್ಯಾನ

 🌳 ತಮಿಳುನಾಡು
 1. ಗಲ್ಫ್ ಆಫ್ ಮನ್ನಾರ್ ರಾಷ್ಟ್ರೀಯ ಉದ್ಯಾನ
 2. ಇಂದಿರಾ ಗಾಂಧಿ (ಅಣ್ಣಾಮಲೈ) ರಾಷ್ಟ್ರೀಯ ಉದ್ಯಾನ
 3. ಪ್ಲ್ಯಾನಿ ಹಿಲ್ಸ್ ರಾಷ್ಟ್ರೀಯ ಉದ್ಯಾನ
 4. ಮುಕುರುತಿ ರಾಷ್ಟ್ರೀಯ ಉದ್ಯಾನ
 5. ಗುನಿಡೇ ರಾಷ್ಟ್ರೀಯ ಉದ್ಯಾನ

🌳 ಒಡಿಶಾ
 1. ಬಿಟರ್ನಿಕಾ ರಾಷ್ಟ್ರೀಯ ಉದ್ಯಾನ
 2. ಸಿಮ್ಲಿ ರಾಷ್ಟ್ರೀಯ ಉದ್ಯಾನ
 3. ನಂದನಕಣನ್ ರಾಷ್ಟ್ರೀಯ ಮೃಗಾಲಯ
 4. ಚಿಲ್ಕಾ ಸರೋವರ ಅಭಯಾರಣ್ಯ

 🌳 ಮಿಜೋರಾಂ
 1. ಮೌಂಟೇನ್ ನ್ಯಾಷನಲ್ ಪಾರ್ಕ್
 2. ಮುರ್ಲೇನ್ ರಾಷ್ಟ್ರೀಯ ಉದ್ಯಾನ
 3. ಫಾಂಗ್ಪುಯಿ ರಾಷ್ಟ್ರೀಯ ಉದ್ಯಾನ
 4. ದಂಪಾ ಮೀಸಲು ಅಭಯಾರನ್ಯಾ

 🌳 ಜಮ್ಮು ಮತ್ತು ಕಾಶ್ಮೀರ
 1. ಡಚಿಗ್ರಾಮ್ ರಾಷ್ಟ್ರೀಯ ಉದ್ಯಾನ
 2. ಸಲೀಮ್ ಅಲಿ ರಾಷ್ಟ್ರೀಯ ಉದ್ಯಾನ
 3. ಕಿಸ್ವಾಡ್ ರಾಷ್ಟ್ರೀಯ ಉದ್ಯಾನ
 4. ಹಮ್ನಿಶ್ ರಾಷ್ಟ್ರೀಯ ಉದ್ಯಾನ
 5. ಬಯೋಸ್ಫಿಯರ್ ರಿಸರ್ವ್, ಶ್ರೀನಗರ

 🌳 ಪಶ್ಚಿಮ ಬಂಗಾಳ
 1. ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ
 2. ಬುಕ್ಸಾ ರಾಷ್ಟ್ರೀಯ ಉದ್ಯಾನ
 3. ಜಲ್ಧಪರಾ ರಾಷ್ಟ್ರೀಯ ಉದ್ಯಾನ
 4. ಗೋರುವರಾ ರಾಷ್ಟ್ರೀಯ ಉದ್ಯಾನ
 5. ಸಿಂಹಲಿಲಾ ರಾಷ್ಟ್ರೀಯ ಉದ್ಯಾನ
 6. ನಿಯೋರಾ ವ್ಯಾಲಿ ರಾಷ್ಟ್ರೀಯ ಉದ್ಯಾನ

 🌳 ಅಸ್ಸಾಂ
 1. ಮಾನಸ್ ರಾಷ್ಟ್ರೀಯ ಉದ್ಯಾನ
 2. ಕಾಜಿರಂಗಾ ರಾಷ್ಟ್ರೀಯ ಉದ್ಯಾನ
 3. ನಮೆರಿ ರಾಷ್ಟ್ರೀಯ ಉದ್ಯಾನ
 4. ರಾಜೀವ್ ಗಾಂಧಿ ಒರಾಂಗ್ ಪಾರ್ಕ್
 5. ದಿಬ್ರುಗರ್ ಶೇಖೋವಾಲ್ ರಾಷ್ಟ್ರೀಯ ಉದ್ಯಾನವನ

 🌳 ಆಂಧ್ರಪ್ರದೇಶ
 1. ಕಸ್ರು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನವನ
 2. ಇಂದಿರಾ ಗಾಂಧಿ ಪ್ರಾಣಿಶಾಸ್ತ್ರ ಉದ್ಯಾನವನ
3. ಮಾರುಗವಾಮಿ ರಾಷ್ಟ್ರೀಯ ಉದ್ಯಾನವನ
4. ಶ್ರೀ ವೆಂಕಟೇಶ್ವರಂ ರಾಷ್ಟ್ರೀಯ ಉದ್ಯಾನವನ 
5 ನಾಗಾರ್ಜುನ ಸಾಗರ್ ರಾಷ್ಟ್ರೀಯ ಉದ್ಯಾನವನ
6 ನೆಲಪಟ್ಟು (𝑁𝑒𝑙𝑎𝑝𝑎𝑡𝑡𝑢) ಪಕ್ಷಿ ರಾಷ್ಟ್ರೀಯ ಉದ್ಯಾನವನ

 🌳 ಮಹಾರಾಷ್ಟ್ರ
 1. ಬೋರಿವಲಿ (ಸಂಜಯ್ ಗಾಂಧಿ) ರಾಷ್ಟ್ರೀಯ ಉದ್ಯಾನ
 2. ಚಂದೋಲಿ ರಾಷ್ಟ್ರೀಯ ಉದ್ಯಾನ
 3. ತಾಡೋಬಾ (𝑇𝑎𝑑𝑜𝑏𝑎)  ರಾಷ್ಟ್ರೀಯ ಉದ್ಯಾನ
 4. ಗುಗಮಾಲ್ (𝐺𝑢𝑔𝑎𝑚𝑎𝑙) ರಾಷ್ಟ್ರೀಯ ಉದ್ಯಾನ
 5. ನಾವೆಗಾಂವ್ (𝑁𝑎𝑣𝑒𝑔𝑎𝑜𝑛) ರಾಷ್ಟ್ರೀಯ ಉದ್ಯಾನ
 6. ತನ್ಸಾ ರಾಷ್ಟ್ರೀಯ ಉದ್ಯಾನ, ಥಾಣೆ
 7. ಮೆಲ್ಘಾಟ್ (𝑀𝑒𝑙𝑔ℎ𝑎𝑡 )ರಾಷ್ಟ್ರೀಯ ಮೀಸಲು

🌳 ಅಂಡಮಾನ್ ಮತ್ತು ನಿಕೋಬಾರ್
 1. ಸ್ಯಾಡಲ್ (𝑆𝑎𝑑𝑑𝑙𝑒 𝑝𝑒𝑎𝑘) ರಾಷ್ಟ್ರೀಯ ಉದ್ಯಾನವನ
 2. ಮಹಾತ್ಮ ಗಾಂಧಿ ಸಾಗರ (ವಂದೂರ್) ರಾಷ್ಟ್ರೀಯ ಉದ್ಯಾನವನ
 3. ಫೋಸಿಲ್ ರಾಷ್ಟ್ರೀಯ ಉದ್ಯಾನವನ
 4. ಕ್ಯಾಂಪ್ಬೆಲ್ ರಾಷ್ಟ್ರೀಯ ಉದ್ಯಾನವನ
 5. ಗಲಾಥಿಯಾ (𝐺𝑎𝑙𝑎𝑡ℎ𝑒𝑎) ರಾಷ್ಟ್ರೀಯ ಉದ್ಯಾನವನ
 6. ರಾಣಿ ಝಾನ್ಸಿ (𝑚𝑎𝑟𝑖𝑛𝑒)ರಾಷ್ಟ್ರೀಯ ಉದ್ಯಾನವನ

🌳 ಹಿಮಾಚಲ ಪ್ರದೇಶ
 1. ಪಿನ್ ವ್ಯಾಲಿ ಪಾರ್ಕ್
 2. ಗ್ರೇಟ್ ಹಿಮಾಲಯ ರಾಷ್ಟ್ರೀಯ ಉದ್ಯಾನವನ
 3. ರೋಹಲ್ಲಾ ರಾಷ್ಟ್ರೀಯ ಉದ್ಯಾನ
 4. ಕಿರ್ಗಂಗಾ ರಾಷ್ಟ್ರೀಯ ಉದ್ಯಾನ
 5. ಸಿಂಬಲ್ ಬಾರಾ (𝑆𝑖𝑚𝑏𝑎𝑙𝑙𝑏𝑎𝑟𝑎) ರಾಷ್ಟ್ರೀಯ ಉದ್ಯಾನವನ
 6. ಇಂದರ್ಕಿಲಾ ರಾಷ್ಟ್ರೀಯ ಉದ್ಯಾನ
 7. ಶಿಕ್ರಿ ದೇವಿ ಅಭಯಾರಣ್ಯ

 🌳 ಗುಜರಾತ್
 1. ಗಿರ್ ರಾಷ್ಟ್ರೀಯ ಉದ್ಯಾನವನ
 2. ಮರಿನ್ (𝑀𝑎𝑟𝑖𝑛𝑒) ರಾಷ್ಟ್ರೀಯ ಉದ್ಯಾನವನ
 3. ಭಾವನಗರ್ (𝐵ℎ𝑎𝑣𝑎𝑛𝑎𝑔𝑎𝑟 𝐵𝑙𝑎𝑐𝑘 𝐵𝑢𝑐𝑘) ರಾಷ್ಟ್ರೀಯ ಉದ್ಯಾನವನ
 4. ಕಚ್ 𝑑𝑒𝑠𝑒𝑟𝑡 (𝐺𝑢𝑙𝑓 𝑜𝑓 𝑘𝑢𝑐ℎ)
 5. ವಾನ್ದಾ (𝑉𝑎𝑛𝑠𝑑𝑎) ರಾಷ್ಟ್ರೀಯ ಉದ್ಯಾನ

🌳 ಉತ್ತರಾಖಂಡ
 1. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ
 2. ಹೂವಿನ(𝑣𝑎𝑙𝑙𝑒𝑦 𝑜𝑓 𝑓𝑙𝑜𝑤𝑒𝑟𝑠) ರಾಷ್ಟ್ರೀಯ ಉದ್ಯಾನದ ಕಣಿವೆ
 3. ನಂದಾ ದೇವಿ ರಾಷ್ಟ್ರೀಯ ಉದ್ಯಾನ
 4. ರಾಜಾಜಿ ರಾಷ್ಟ್ರೀಯ ಉದ್ಯಾನ
 5. ಗೋವಿಂದ್ ಪಶು ವಿಹಾರ್ ರಾಷ್ಟ್ರೀಯ ಉದ್ಯಾನ
 6. ಗಂಗೋತ್ರಿ ರಾಷ್ಟ್ರೀಯ ಉದ್ಯಾನ

🌳 ಛತ್ತೀಸ್ ಘಡ
1. ಕಾಂಗರ್ ವ್ಯಾಲಿ (𝑘𝑎𝑛𝑔𝑒𝑟 𝑣𝑎𝑙𝑙𝑒𝑦) ರಾಷ್ಟ್ರೀಯ ಉದ್ಯಾನ
2. ಇಂದ್ರಾವತಿ ರಾಷ್ಟ್ರೀಯ ಉದ್ಯಾನ
3. ಗುರು ಘಾಸಿದಾಸ್ (ಸಂಜಯ್) ರಾಷ್ಟ್ರೀಯ ಉದ್ಯಾನವನ
★ ★ ★★ ★★ ★ ★★ ★★ ★ ★★ ★

ಭಾರತದ ರಾಷ್ಟ್ರೀಯ ಉದ್ಯಾನಗಳು

ಭಾರತದ ರಾಷ್ಟ್ರೀಯ ಉದ್ಯಾನಗಳ ಹಾಗು ರಾಷ್ಟ್ರಮಟ್ಟದ ವನ್ಯಜೀವಿ ಧಾಮಗಳ ಪಟ್ಟಿ ಇಂತಿದೆ.

More information: ಕ್ರ.ಸಂ., ಹೆಸರು ...
ಕ್ರ.ಸಂ.ಹೆಸರುರಾಜ್ಯ / ಕೆಂದ್ರಾಡಳಿತ ಪ್ರದೇಶಸ್ಥಾಪನೆವಿಸ್ತೀರ್ಣ (ಚ.ಕಿ.ಮೀ.)
1ಕಾರ್ಬೆಟ್ ರಾಷ್ಟ್ರೀಯ ಉದ್ಯಾನಉತ್ತರಾಖಂಡ1936520.82
2ಕಾನ್ಹಾ ರಾಷ್ಟ್ರೀಯ ಉದ್ಯಾನಮಧ್ಯ ಪ್ರದೇಶ1955940
3ತಡೋಬಾ ರಾಷ್ಟ್ರೀಯ ಉದ್ಯಾನಮಹಾರಾಷ್ಟ್ರ1955116.55
4ಮಾಧವ್ ರಾಷ್ಟ್ರೀಯ ಉದ್ಯಾನಮಧ್ಯ ಪ್ರದೇಶ1959375.22
5ಮೌಂಟ್ ಆಬು ವನ್ಯಜೀವಿ ಧಾಮರಾಜಸ್ಥಾನ1960288
6ಪನ್ನಾ ರಾಷ್ಟ್ರೀಯ ಉದ್ಯಾನಮಧ್ಯ ಪ್ರದೇಶ1973542.67
7ಬಂಡೀಪುರ_ರಾಷ್ಟ್ರೀಯ_ಉದ್ಯಾನವನಕರ್ನಾಟಕ1974874.2
8ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನಕರ್ನಾಟಕ1974104.27
9ಕಾಜಿರಂಗಾ ರಾಷ್ಟ್ರೀಯ ಉದ್ಯಾನಅಸ್ಸಾಮ್1974471.71
10ಗಿರ್ ರಾಷ್ಟ್ರೀಯ ಉದ್ಯಾನಗುಜರಾತ್1975258.71
11ನವೇಗಾಂವ್ ರಾಷ್ಟ್ರೀಯ ಉದ್ಯಾನಮಹಾರಾಷ್ಟ್ರ1975133.88
12ಪೆಂಚ್ ರಾಷ್ಟ್ರೀಯ ಉದ್ಯಾನಮಹಾರಾಷ್ಟ್ರ1975257.26
13ಪೆಂಚ್ ರಾಷ್ಟ್ರೀಯ ಉದ್ಯಾನಮಧ್ಯ ಪ್ರದೇಶ1975292.85
14ವೇಲಾವದರ್ ಕೃಷ್ಣಮೃಗ ರಾಷ್ಟ್ರೀಯ ಉದ್ಯಾನಗುಜರಾತ್197634.08
15ಗಿಂಡಿ ರಾಷ್ಟ್ರೀಯ ಉದ್ಯಾನತಮಿಳು ನಾಡು19762.82
16ದುಧ್ವಾ ರಾಷ್ಟ್ರೀಯ ಉದ್ಯಾನಉತ್ತರ ಪ್ರದೇಶ1977490.29
17ಕೈಬುಲ್ ಲಂಜಾವ್ ರಾಷ್ಟ್ರೀಯ ಉದ್ಯಾನಮಣಿಪುರ197740
18ಕಾಂಚನ್ ಜುಂಗಾ ರಾಷ್ಟ್ರೀಯ ಉದ್ಯಾನಸಿಕ್ಕಿಂ19771784
19ಎರವಿಕುಲಂ ರಾಷ್ಟ್ರೀಯ ಉದ್ಯಾನಕೇರಳ197897
20ಮೊಲ್ಲೆಮ್ ರಾಷ್ಟ್ರೀಯ ಉದ್ಯಾನಗೋವಾ1978107
21ವನ ವಿಹಾರ್ ರಾಷ್ಟ್ರೀಯ ಉದ್ಯಾನಮಧ್ಯ ಪ್ರದೇಶ19794.45
22ವನ್ಸ್ದಾ ರಾಷ್ಟ್ರೀಯ ಉದ್ಯಾನಗುಜರಾತ್197923.99
23ಮರುಭೂಮಿ ರಾಷ್ಟ್ರೀಯ ಉದ್ಯಾನರಾಜಸ್ಥಾನ19803162
24ಕಚ್ಛ್ ಕೊಲ್ಲಿ ಸಾಗರಜೀವಿ ರಾಷ್ಟ್ರೀಯ ಉದ್ಯಾನಗುಜರಾತ್1980162.89
25ಮನ್ನಾರ್ ಕೊಲ್ಲಿ ಸಾಗರಜೀವಿ ರಾಷ್ಟ್ರೀಯ ಉದ್ಯಾನತಮಿಳು ನಾಡು19806.23
26ರಣಥಂಬೋರ್ ರಾಷ್ಟ್ರೀಯ ಉದ್ಯಾನರಾಜಸ್ಥಾನ1980392
27ಸಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನಒಡಿಶಾ1980845.7
28ದಾಚಿಗಾಮ್ ರಾಷ್ಟ್ರೀಯ ಉದ್ಯಾನಜಮ್ಮು ಮತ್ತು ಕಾಶ್ಮೀರ1981141
29ಹೇಮಿಸ್ ರಾಷ್ಟ್ರೀಯ ಉದ್ಯಾನಜಮ್ಮು ಮತ್ತು ಕಾಶ್ಮೀರ19814100
30ಇಂದ್ರಾವತಿ ರಾಷ್ಟ್ರೀಯ ಉದ್ಯಾನಛತ್ತೀಸ್ ಗಢ್19811258.37
31ಕೇವಲಾ ದೇವ್ ರಾಷ್ಟ್ರೀಯ ಉದ್ಯಾನರಾಜಸ್ಥಾನ198128.73
32ಕಿಶ್ತ್ ವಾರ್ ರಾಷ್ಟ್ರೀಯ ಉದ್ಯಾನಜಮ್ಮು ಮತ್ತು ಕಾಶ್ಮೀರ1981400
33ಸಂಜಯ್ ರಾಷ್ಟ್ರೀಯ ಉದ್ಯಾನಛತ್ತೀಸ್ ಗಢ19811471.13
34ಸಂಜಯ್ ರಾಷ್ಟ್ರೀಯ ಉದ್ಯಾನಮಧ್ಯ ಪ್ರದೇಶ1981466.88
35ಸಾತ್ಪುರ ರಾಷ್ಟ್ರೀಯ ಉದ್ಯಾನಮಧ್ಯ ಪ್ರದೇಶ1981585.17
36ಬಂಧ್ವಾಗಢ್ ರಾಷ್ಟ್ರೀಯ ಉದ್ಯಾನಮಧ್ಯ ಪ್ರದೇಶ1982448.85
37ಕಂಗೇರ್ ರಾಷ್ಟ್ರೀಯ ಉದ್ಯಾನಛತ್ತೀಸ್ ಗಢ್1982200
38ಪೆರಿಯಾರ್ ರಾಷ್ಟ್ರೀಯ ಉದ್ಯಾನಕೇರಳ1982350
39ಸರಿಸ್ಕಾ ರಾಷ್ಟ್ರೀಯ ಉದ್ಯಾನರಾಜಸ್ಥಾನ1982273.8
40ಸಿರೋಹಿ ರಾಷ್ಟ್ರೀಯ ಉದ್ಯಾನಮಣಿಪುರ19820.41
41ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಉತ್ತರಾಖಂಡ198287.5
42ಪಳೆಯುಳಿಕೆಗಳ ರಾಷ್ಟ್ರೀಯ ಉದ್ಯಾನಮಧ್ಯ ಪ್ರದೇಶ19830.27
43ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನಅಂಡಮಾನ್ ಮತ್ತು ನಿಕೋಬಾರ್1983281.5
44ನಂದಫಾ ರಾಷ್ಟ್ರೀಯ ಉದ್ಯಾನಅರುಣಾಚಲ ಪ್ರದೇಶ19831985.23
45ರಾಜಾಜಿ ರಾಷ್ಟ್ರೀಯ ಉದ್ಯಾನಉತ್ತರಾಖಂಡ1983820.42
46ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನಮಹಾರಾಷ್ಟ್ರ198386.96
47ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನಹಿಮಾಚಲ ಪ್ರದೇಶ1984754.4
48ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನಕೇರಳ198489.52
49ಸುಂದರ್ ಬನ್ಸ್ ರಾಷ್ಟ್ರೀಯ ಉದ್ಯಾನಪಶ್ಚಿಮ ಬಂಗಾಳ19841330.1
50ಬಲ್ಫಕ್ರಮ್ ರಾಷ್ಟ್ರೀಯ ಉದ್ಯಾನಮೇಘಾಲಯ1986220
51ಬೇಟ್ಲಾ ರಾಷ್ಟ್ರೀಯ ಉದ್ಯಾನಝಾರ್ಖಂಡ್1986231.67
52ಮೌಲಿಂಗ್ ರಾಷ್ಟ್ರೀಯ ಉದ್ಯಾನಅರುಣಾಚಲ ಪ್ರದೇಶ1986483
53ನೇವ್ರಾ ಕಣಿವೆ ರಾಷ್ಟ್ರೀಯ ಉದ್ಯಾನಪಶ್ಚಿಮ ಬಂಗಾಳ198688
54ನೋಕ್ರೆಕ್ ರಾಷ್ಟ್ರೀಯ ಉದ್ಯಾನಮೇಘಾಲಯ198647.48
55ಅಣಶಿ ರಾಷ್ಟ್ರೀಯ ಉದ್ಯಾನಕರ್ನಾಟಕ1987250
56ಗುಗಾಮಲ್ ರಾಷ್ಟ್ರೀಯ ಉದ್ಯಾನಮಹಾರಾಷ್ಟ್ರ1987361.28
57ಕುದುರೆಮುಖ ರಾಷ್ಟ್ರೀಯ ಉದ್ಯಾನಕರ್ನಾಟಕ1987600.32
58ಮಧ್ಯ ಬಟನ್ ದ್ವೀಪ ರಾಷ್ಟ್ರೀಯ ಉದ್ಯಾನಅಂಡಮಾನ್ ಮತ್ತು ನಿಕೋಬಾರ್19870.64
59ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನಅಂಡಮಾನ್ ಮತ್ತು ನಿಕೋಬಾರ್198746.62
60ಉತ್ತರ ಬಟನ್ ದ್ವೀಪ ರಾಷ್ಟ್ರೀಯ ಉದ್ಯಾನಅಂಡಮಾನ್ ಮತ್ತು ನಿಕೋಬಾರ್19870.44
61ಪಿನ್ ಕಣಿವೆ ರಾಷ್ಟ್ರೀಯ ಉದ್ಯಾನಹಿಮಾಚಲ ಪ್ರದೇಶ1987675
62ಸ್ಯಾಡಲ್ ಪೀಕ್ ರಾಷ್ಟ್ರೀಯ ಉದ್ಯಾನಅಂಡಮಾನ್ ಮತ್ತು ನಿಕೋಬಾರ್198732.54
63ದಕ್ಷಿಣ ಬಟನ್ ದ್ವೀಪ ರಾಷ್ಟ್ರೀಯ ಉದ್ಯಾನಅಂಡಮಾನ್ ಮತ್ತು ನಿಕೋಬಾರ್19870.03
64ಭಿಟರ್ ಕನಿಕಾ ರಾಷ್ಟ್ರೀಯ ಉದ್ಯಾನಒಡಿಶಾ1988145
65ನಾಗರಹೊಳೆ ರಾಷ್ಟ್ರೀಯ ಉದ್ಯಾನಕರ್ನಾಟಕ1988643.39
66ನಂದಾ ದೇವಿ ಬಯೋ ಸ್ಫಿಯರ್ ಮೀಸಲುಉತ್ತರಾಖಂಡ19885860.69
67ಗಂಗೋತ್ರಿ ರಾಷ್ಟ್ರೀಯ ಉದ್ಯಾನಉತ್ತರಾಖಂಡ19891552.73
68ಇಂದಿರಾ ಗಾಂಧಿ ರಾಷ್ಟ್ರೀಯ ಉದ್ಯಾನತಮಿಳು ನಾಡು1989117.1
69ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನಆಂಧ್ರ ಪ್ರದೇಶ1989353.62
70ಸುಲ್ತಾನ್ ಪುರ್ ರಾಷ್ಟ್ರೀಯ ಉದ್ಯಾನಹರ್ಯಾನಾ19891.43
71ವಾಲ್ಮೀಕಿ ರಾಷ್ಟ್ರೀಯ ಉದ್ಯಾನಬಿಹಾರ1989335.65
72ಗೊವಿಂದ್ ಪಶುವಿಹಾರಉತ್ತರಾಖಂಡ1990472.08
73ಮನಾಸ್ ರಾಷ್ಟ್ರೀಯ ಉದ್ಯಾನಅಸ್ಸಾಮ್1990500
74ಮುದುಮಲೈ ರಾಷ್ಟ್ರೀಯ ಉದ್ಯಾನತಮಿಳು ನಾಡು1990103.24
75ಮುಕುರ್ತಿ ರಾಷ್ಟ್ರೀಯ ಉದ್ಯಾನತಮಿಳು ನಾಡು199078.46
76ಮುರ್ಲೆನ್ ರಾಷ್ಟ್ರೀಯ ಉದ್ಯಾನಮಿಜೋರಾಮ್1991200
77ಬಕ್ಸಾ ಹುಲಿ ಮೀಸಲುಪಶ್ಚಿಮ ಬಂಗಾಳ1992117.1
78ಕ್ಯಾಂಪ್ ಬೆಲ್ ಕೊಲ್ಲಿ ರಾಷ್ಟ್ರೀಯ ಉದ್ಯಾನಅಂಡಮಾನ್ ಮತ್ತು ನಿಕೋಬಾರ್1992426.23
79ಗಲಾಥಿಯಾ ರಾಷ್ಟ್ರೀಯ ಉದ್ಯಾನಅಂಡಮಾನ್ ಮತ್ತು ನಿಕೋಬಾರ್1992110
80ಸಲೀಮ್ ಅಲಿ ರಾಷ್ಟ್ರೀಯ ಉದ್ಯಾನಜಮ್ಮು ಮತ್ತು ಕಾಶ್ಮೀರ19929.07
81ಸಿಂಗಲೀಲಾ ರಾಷ್ಟ್ರೀಯ ಉದ್ಯಾನಪಶ್ಚಿಮ ಬಂಗಾಳ199278.6
82ಇಂಟಂಕಿ ರಾಷ್ಟ್ರೀಯ ಉದ್ಯಾನನಾಗಾಲ್ಯಾಂಡ್1993202.02
83ಗೋರುಮಾರಾ ರಾಷ್ಟ್ರೀಯ ಉದ್ಯಾನಪಶ್ಚಿಮ ಬಂಗಾಳ199479.45
84ಕಾಸು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನಆಂಧ್ರ ಪ್ರದೇಶ19941.42
85ಮಹಾವೀರ್ ಹರಿಣ ವನಸ್ಥಲಿ ರಾಷ್ಟ್ರೀಯ ಉದ್ಯಾನಆಂಧ್ರ ಪ್ರದೇಶ199414.59
86ಗವನಿ ರಾಷ್ಟ್ರೀಯ ಉದ್ಯಾನಆಂಧ್ರ ಪ್ರದೇಶ19943.6
87ರಾಣಿ ಝಾನ್ಸಿ ಸಾಗರಜೀವಿ ರಾಷ್ಟ್ರೀಯ ಉದ್ಯಾನಅಂಡಮಾನ್ ಮತ್ತು ನಿಕೋಬಾರ್1996256.14
88ಫ್ವಾಂಗ್ ಪುಯ್ ನೀಲಗಿರಿ ರಾಷ್ಟ್ರೀಯ ಉದ್ಯಾನಮಿಜೋರಾಮ್199750
89ನಾಮೇರಿ ರಾಷ್ಟ್ರೀಯ ಉದ್ಯಾನಅಸ್ಸಾಮ್1998200
90ಡಿಬ್ರೂ-ಸೈಖೋವ ರಾಷ್ಟ್ರೀಯ ಉದ್ಯಾನಅಸ್ಸಾಮ್1999340
91ಒರಾಂಗ್ ರಾಷ್ಟ್ರೀಯ ಉದ್ಯಾನಅಸ್ಸಾಮ್199978.8
92ಕಾಲೇಸರ್ ರಾಷ್ಟ್ರೀಯ ಉದ್ಯಾನಹರ್ಯಾನಾ2003100.88
93ಮತಿಕೆಟ್ಟನ್ ಷೋಲಾ ರಾಷ್ಟ್ರೀಯ ಉದ್ಯಾನಕೇರಳ200312.82
94ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನರಾಜಸ್ಥಾನ2003200
95ಚಾಂದೋಲಿ ರಾಷ್ಟ್ರೀಯ ಉದ್ಯಾನಮಹಾರಾಷ್ಟ್ರ2004308.97
96ಪಳನಿ ಹಿಲ್ಸ್ ರಾಷ್ಟ್ರೀಯ ಉದ್ಯಾನತಮಿಳು ನಾಡುProposed736.87
Close

ಸೂ: ಪೆಂಚ್ ರಾಷ್ಟ್ರೀಯ ಉದ್ಯಾನವು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಹರಡಿದ್ದು ತಮ್ಮ ತಮ್ಮ ಭಾಗದ ಉಸ್ತುವಾರಿಯನ್ನು ಎರಡೂ ರಾಜ್ಯಗಳು ಬೇರೆಬೇರೆಯಾಗಿ ನೋಡಿಕೊಳ್ಳುತ್ತವೆ. ಸಂಜಯ್ ರಾಷ್ಟ್ರೀಯ ಉದ್ಯಾನವು ಛತ್ತೀಸ್ ಗಢ ಮತ್ತು ಮಧ್ಯಪ್ರದೇಶಗಳಲ್ಲಿ ಹರಡಿದ್ದು ತಮ್ಮ ತಮ್ಮ ಭಾಗದ ಉಸ್ತುವಾರಿಯನ್ನು ಎರಡೂ ರಾಜ್ಯಗಳು ಬೇರೆಬೇರೆಯಾಗಿ ನೋಡಿಕೊಳ್ಳುತ್ತವೆ.

ಸಂಗ್ರಹ ✍️ T. A. ಚಂದ್ರಶೇಖರ

ಭಾರತದ ರಾಷ್ಟ್ರೀಯ ಉದ್ಯಾನಗಳು

 ~ ರಾಜ್ಯವಾರು 

★ ★ ★★ ★★ ★ ★★ ★★ ★ ★★ ★★ ★ 

ಭಾರತದ ರಾಷ್ಟ್ರೀಯ ಉದ್ಯಾನಗಳು

ADD ARTICLE DESCRIPTION

ಸಂಗ್ರಹ ✍️T.A. ಚಂದೇಶೇಖರ

ಪ್ರಮುಖ ಅಂಶಗಳು

SSLC CORNER

Class-10 Study-Materials Final Exam Papers   Notes & Solutions   Model & Blue-Print   Pre Board Papers    Half Yearly ...

ಪ್ರಮುಖ ಕಲಿಕಾಂಶಗಳು