*ಇಂದಿನ ಹೋಮ ವರ್ಕ್ ದಿನಾಂಕ 23-12-2020*
*ವಾರ ಬುಧುವಾರ*
*1 ನೇ ವರ್ಗದ ಗಣಿತ ಹೋಮ ವರ್ಕ್*
ಈ ಕೆಳಗಿನ ಸಂಖ್ಯೆಗಳಿಗೆ ಸಂಕಲನ ಬರೆಯಿರಿ
1. 1001 + 1112 =
2. 2301 + 2422 =
3. 2210 + 2621 =
4. 6442 + 1331 =
5. 7723 + 2142 =
ಈ ಸಂಖ್ಯೆಗಳಿಗೆ ವ್ಯವಕಲನ ಮಾಡಿರಿ
1. 1051 - 1010 =
2. 1127 -1122 =
3. 6213 - 2113 =
4. 4324 - 3213 =
5. 7442 - 5411 =
2 ರಿಂದ 5ರ ವರೆಗೆ ವರ್ಗ ಸಂಖ್ಯೆ ಕೋಷ್ಟಕ ರಚಿಸಿ ಬರೆಯಿರಿ. *_____________________________*
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಕನ್ನಡ ವರ್ಣಮಾಲೆ
1. ಸ್ವರಗಳನ್ನು ಬರೆಯಿರಿ.
2. ಯೋಗವಾಹ ಗಳನ್ನು ಬರೆಯಿರಿ.
3. ವ್ಯಂಜನಗಳನ್ನು ಬರೆಯಿರಿ.
4. ಅರಸ, ಅರಸ, ಅವಕಾಶ, ಅರಮನೆ.
5. ಆಕಾಶ, ಆಗಸ, ಆಹಾರ, ಆಲ.
ಈ ಮೇಲಿನ ಶಬ್ದಗಳನ್ನು ನಕಲು ಮಾಡಿ ಬರೆಯಿರಿ
_______________________________
*1 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
1. I - ಐ - ನಾನು
2. You - ಯು - ನೀನು/ನೀವು
3. We - ವುಯ - ನಾವು
ಒಂದು ಪುಟದಲ್ಲಿ ಪೂರ್ಣವಾಗಿ ನಕಲು ಮಾಡಿ ಬರೆಯಿರಿ.
4. He - ಹಿ - ಅವನು
5. She - ಶಿ - ಅವಳು
6. They - ದೇ - ಅವರು
ಎರಡನೇ ಪುಟದಲ್ಲಿ ಪೂರ್ಣವಾಗಿ ನಕಲು ಮಾಡಿ ಬರೆಯಿರಿ.
*_______________________________*
*1 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 7
*ಸ್ವಚ್ಛ ಅಭ್ಯಾಸಗಳು*
*ದೇಹದ ಭಾಗಗಳು*
ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ, ತುಟಿ, ಕುತ್ತಿಗೆ, ಎದೆ, ಹಲ್ಲುಗಳು, ಎದೆ, ಬಾಯಿ, ಕಣ್ಣು ರೆಪ್ಪೆ, ಕೂದಲು, ತಲೆ, ಕಾಲು, ಮೊಣಕಾಲು, ಕೈ ಬೆರಳುಗಳು, ಪಾದ, ಹಿಮ್ಮಡಿ, ಹೊಟ್ಟೆ, ಭುಜ.
ಈ ಮೇಲಿನ ದೇಹದ ಭಾಗಗಳನ್ನು ನಕಲು ಮಾಡಿ ದುಂಡಾಗಿ ಬರೆಯಿರಿ.
👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 23-12-2020*
*ವಾರ ಬುಧುವಾರ*
*2 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ದೊಡ್ಡ ಸಂಖ್ಯೆ ವೃತ್ತ ಹಾಕಿರಿ.
1. 32, 16, 18, 39, 37
2. 86, 67, 78, 68, 19
3. 29, 49, 33, 64, 49
4. 92, 29, 96, 69, 99, 24
5. 66, 47, 20, 90 ,95, 47
6. 40, 50, 60, 30, 70 49
*ಚಿಕ್ಕ ಸಂಖ್ಯೆಗೆ ವೃತ್ತ ಹಾಕಿರಿ*
1. 22, 32, 21, 19, 18, 81
2. 30, 44, 29, 19, 37, 10
3. 73, 37, 13, 36, 39, 20, 19
4. 55, 25, 35, 58, 75, 85, 91
5. 37, 53, 33, 22, 15, 21
6. 20, 33, 54, 39, 29, 30
೧ ರಿಂದ ೧೦೦ ರವರೆಗೆ ಕನ್ನಡ ಅಂಕಿಗಳನ್ನು ಬರೆಯಿರಿ
*_____________________________*
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
2 ಅಕ್ಷರದ 20 ಸರಳ ಶಬ್ಧ ಬರೆಯಿರಿ.
3. ಅಕ್ಷರದ 20 ಸರಳ ಶಬ್ಧ ಬರೆಯಿರಿ.
*________________________________*
*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
1. Parts op bodies name
2. Capital letters
3. Small letters
*_______________________________*
*2 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
1. 10 ಸಾಕುಪ್ರಾಣಿಗಳನ್ನು ಬರೆಯಿರಿ.
2. 10 ಕಾಡುಪ್ರಾಣಿಗಳನ್ನು ಬರೆಯಿರಿ.
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 23-12-2020*
*ವಾರ ಬುಧುವಾರ*
===========================
*3 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಭಾಗ 2
ಪಾಠ 9
*ಹಣ*
1. ಒಂದು ರೂಪಾಯಿಯಲ್ಲಿ ಐವತ್ತು ಪೈಸೆಯ ನಾಣ್ಯ_____ ಇರುತ್ತವೆ.
2. ಎರಡು ರೂಪಾಯಿಯಲ್ಲಿ 50 ಪೈಸೆಯ____ ನಾಣ್ಯಗಳು ಇರುತ್ತದೆ.
3. 700 ಪೈಸೆಗಳು _______ ರೂಪಾಯಿಗೆ ಸಮ.
4. ₹20 ಇಲ್ಲಿ 5ರೂ ___ ನಾಣ್ಯಗಳಿವೆ.
ಅಭ್ಯಾಸ 9.2 ಮತ್ತು 9.3
ಪುಟ ಸಂಖ್ಯೆ 51 ಮತ್ತು 54
_______________________________
*3 ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ್ ವರ್ಕ್*
ಪಾಠ 2
*ನನ್ನ ಕನಸು*
*ಅಭ್ಯಾಸ*
ಆ. ಈ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಮಲವು ಮಾನವನನ್ನು ಅವಿವೇಕಿ ಎಂದು ಹೇಳಿದ್ದು ಏಕೆ?
2. ರಾಜು ಕಂಡ ಕನಸೇನು?
3. ಮಾನವನ ಸವಾಲಿಗೆ ಕಾಗೆಯ ಉತ್ತರವೇನು?
ಇ. ಈ ವಾಕ್ಯಗಳನ್ನು ಯಾರು, ಯಾರಿಗೆ ಹೇಳಿದರು? ಬರೆ.
1. "ಸಾಲುಮರದ ತಿಮ್ಮಕ್ಕ ನನ್ನು ನೋಡಿ ಕಲಿ"
2. "ನಾವು ಪ್ರಾಣಿಗಳಿಂದ ಕಲಿಯುವುದು ಬಹಳಷ್ಟಿದೆ"
ಪುಟ ಸಂಖ್ಯೆ 11 ರಿಂದ 12
_______________________________
*3 ನೇ ವರ್ಗದ ಮಕ್ಕಳಿಗೆ English ಹೋಮ್ ವರ್ಕ್*
Unit 1
*GREENWOOD*
*New words*
Crow
Hole
Pole
Grow
Rot
Hot
Seeds
Mouse
*Writing practices*
Make different words using the letters.
On page number 1 to 3
______________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 25
*ನನ್ನ ಜಿಲ್ಲೆ - ನಿನ್ನ ಜಿಲ್ಲೆ*
1. ನಮ್ಮ ರಾಜ್ಯದ ಒಟ್ಟು ಜಿಲ್ಲೆಗಳನ್ನು ಬರೆಯಿರಿ.
2. ಮೇ ಜಿಲ್ಲೆಯಲ್ಲಿ ಕಂಡುಬರುವ ಪ್ರಾಣಿ ಪಕ್ಷಿಗಳನ್ನು ಪಟ್ಟಿಮಾಡಿ.
3. ನಿನ್ನ ಜಿಲ್ಲೆಯ ಮುಖ್ಯ ಬೆಳೆಗಳನ್ನು ಪಟ್ಟಿಮಾಡಿ.
ಪುಟ ಸಂಖ್ಯೆ 195 ರಿಂದ 198
👍👍👍👍👍👍👍👍👍👍👍👍👍👍👍
✍️T.A.ಚಂದ್ರಶೇಖರ
No comments:
Post a Comment