ಶಿಕ್ಷಣವೇ ಶಕ್ತಿ

Thursday, 30 November 2023

ಕನಕ ​​ದಾಸ (1509–1609) ಒಬ್ಬ ಹರಿದಾಸ ಸಂತ ಮತ್ತು ತತ್ವಜ್ಞಾನಿ, ಜನಪ್ರಿಯವಾಗಿ ದಾಸಶ್ರೇಷ್ಠ ಕನಕದಾಸ (ದಾಸಶ್ರೇಷ್ಠ ಕನಕದಾಸ) ಎಂದು ಕರೆಯುತ್ತಾರೆ. ಅವರು ಕರ್ನಾಟಕ ಸಂಗೀತದ ಪ್ರಸಿದ್ಧ ಸಂಯೋಜಕ , ಕವಿ, ಸುಧಾರಕ ಮತ್ತು ಸಂಗೀತಗಾರರಾಗಿದ್ದರು.  ಅವರು ತಮ್ಮ ಕೀರ್ತನೆಗಳು ಮತ್ತು ಉಗಾಭೋಗಗಳು ಮತ್ತು ಕರ್ನಾಟಕ ಸಂಗೀತಕ್ಕಾಗಿ ಕನ್ನಡ ಭಾಷೆಯಲ್ಲಿ ಅವರ ಸಂಯೋಜನೆಗಳಿಗೆ ಹೆಸರುವಾಸಿಯಾಗಿದ್ದಾರೆ . ಇತರ ಹರಿದಾಸರಂತೆ, ಅವರು ತಮ್ಮ ರಚನೆಗಳಿಗೆ ಸರಳವಾದ ಕನ್ನಡ ಮತ್ತು ಸ್ಥಳೀಯ ಮೆಟ್ರಿಕ್ ರೂಪಗಳನ್ನು ಬಳಸಿದರು. 
ಕನಕ ​​ದಾಸ
ಕನಕದಾಸರ ಚಿತ್ರಕಲೆ
ವೈಯಕ್ತಿಕ
ಹುಟ್ಟು
ತಿಮ್ಮಪ್ಪ ನಾಯ್ಕ

30 ನವೆಂಬರ್ 1509
ನಿಧನರಾದರು1609 (ವಯಸ್ಸು 100)
ಕಾಗಿನೆಲೆ, ಬ್ಯಾಡಗಿ ತಾಲೂಕು (ಹಾವೇರಿ ಜಿಲ್ಲೆ)
ಧರ್ಮಹಿಂದೂ ಧರ್ಮ
ಪೋಷಕರು
  • ಬೀರಪ್ಪ (ತಂದೆ)
  • ಬಚ್ಚಮ್ಮ (ತಾಯಿ)
ಉದ್ಯೋಗಆಡಳಿತಗಾರ, ಸಂತ, ಕವಿ, ತತ್ವಜ್ಞಾನಿ, ಸಂಯೋಜಕ
ಆದೇಶಹರಿದಾಸ ( ದಾಸಕೂಟ )
ತತ್ವಶಾಸ್ತ್ರವೈಷ್ಣವರು

ಜೀವನ

ಕನಕ ​​ದಾಸರು ಕರ್ನಾಟಕದ ಬಂಕಾಪುರ ಸಮೀಪದ ಬಾಡ ಗ್ರಾಮದಲ್ಲಿ ಕನ್ನಡ ಕುರುಬ ( ಕುರುಬ) ಕುಟುಂಬದಲ್ಲಿ ಜನಿಸಿದರು ಮತ್ತು ಬಂಕಾಪುರ ಕೋಟೆಯಲ್ಲಿ ಯೋಧರಾಗಿದ್ದರು. ಶ್ರೀನಿವಾಸಾಚಾರ್ಯರು ಕಲಿಸಿದರು. ಬಾಲ್ಯದಲ್ಲಿಯೇ ಅವರು "ತರ್ಕ", "ವ್ಯಾಕರಣ" ಮತ್ತು "ಮೀಮಾಂಸ"ಗಳಲ್ಲಿ ಪರಿಣತರಾದರು.  ಅವರ ಒಂದು ಸಂಯೋಜನೆಯ ಆಧಾರದ ಮೇಲೆ, ಅವರು ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡರು ಮತ್ತು ಭಗವಾನ್ ಹರಿ ನಾಮವನ್ನು ಪಠಿಸುವ ಅಭ್ಯಾಸವನ್ನು ತೆಗೆದುಕೊಂಡರು ಎಂದು ಅರ್ಥೈಸಲಾಗುತ್ತದೆ. ಕನಕದಾಸರಿಗೆ ಒಬ್ಬ ಭಿಕ್ಷುಕ ಕಾಣಿಸಿಕೊಂಡನು, ಮತ್ತು ಕನಕನು ಯಾರು ಎಂದು ಕೇಳಿದನು. ಭಿಕ್ಷುಕನು ಪ್ರತಿಕ್ರಿಯಿಸಿ, ಅವನನ್ನು ಅವನು (ಕನಕ) ಕರೆದಿದ್ದಾನೆ ಎಂದು ಹೇಳಿದನು. ಕನಕದಾಸರು ಭಿಕ್ಷುಕನನ್ನು ಭಗವಾನ್ ಹರಿ (ಕೃಷ್ಣ) ಎಂದು ಅರ್ಥಮಾಡಿಕೊಂಡರು. ಭಗವಾನ್ ಹರಿ ಕನಕದಾಸರಿಗೆ ಮೂರು ಆಸೆಗಳನ್ನು ನೀಡಲು ಮುಂದಾದರು. ಭಗವಾನ್ ಹರಿ ಮೊದಲು ಕನಕನಿಗೆ ಸಂಪತ್ತು ಬೇಕೇ ಎಂದು ಕೇಳಿದನು. ಕನಕದಾಸರು ನಿರಾಕರಿಸಿದರು, ಆದರೆ ಈ ಕೆಳಗಿನವುಗಳನ್ನು ಕೇಳಿದರು, 1) ಅವರ ಎಲ್ಲಾ ಗಾಯಗಳು ವಾಸಿಯಾಗಲು, 2) ಕನಕದಾಸರು ಅವರನ್ನು ಕರೆದಾಗಲೆಲ್ಲಾ ಭಗವಂತ ಹರಿಗೆ ಕಾಣಿಸಿಕೊಳ್ಳಲು ಮತ್ತು 3) ಅವರ ಮೂಲ ರೂಪದಲ್ಲಿ ದರ್ಶನವನ್ನು ನೀಡಲು. ಭಗವಂತ ಈ ಆಸೆಗಳನ್ನು ಪೂರೈಸಿದನು. ಭಗವಾನ್ ಹರಿಯನ್ನು ತನ್ನ ಮೂಲರೂಪದಲ್ಲಿ ನೋಡಿದ ಕನಕದಾಸರು ಮೈಮರೆತರು. ಈ ಘಟನೆಯ ನಂತರ, ಕನಕನು ಕ್ಷತ್ರಿಯ (ಯೋಧ) ವೃತ್ತಿಯನ್ನು ತ್ಯಜಿಸಿದನು ಮತ್ತು ಸಂಗೀತ ರಚನೆ, ಸಾಹಿತ್ಯವನ್ನು ಬರೆಯಲು ಮತ್ತು ಶ್ರೀ ಹರಿಯನ್ನು ಕುರಿತು ಜನರಿಗೆ ತತ್ವಶಾಸ್ತ್ರವನ್ನು ವಿವರಿಸಲು ತನ್ನನ್ನು ತೊಡಗಿಸಿಕೊಂಡನು. ಅವರ ಆರಂಭಿಕ ಆಧ್ಯಾತ್ಮಿಕ ಕೃತಿಗಳು "ನರಸಿಂಹ ಸ್ತೋತ್ರ", "ರಾಮಧ್ಯಾನ ಮಂತ್ರ", ಮತ್ತು "ಮೋಹನತರಂಗಿಣಿ" ಮುಂತಾದ ಕಾವ್ಯಗಳನ್ನು ಒಳಗೊಂಡಿವೆ. 

ಉಡುಪಿಯಲ್ಲಿ

ಕನಕದಾಸರು ವ್ಯಾಸತೀರ್ಥರ ಶಿಷ್ಯರಾಗಿದ್ದರಿಂದ ಉಡುಪಿಯೊಂದಿಗೆ ಸಂಪರ್ಕ ಹೊಂದಿದ್ದರು. ವ್ಯಾಸತೀರ್ಥರು ಕನಕದಾಸರನ್ನು ದೇವಾಲಯದೊಳಗೆ ಬಿಡುವಂತೆ ಕೇಳಿಕೊಂಡರೂ ಅರ್ಚಕರು ಆತನನ್ನು ಅವನ ಬಟ್ಟೆಗಳ ಆಧಾರದ ಮೇಲೆ ಕೆಳಜಾತಿಯ ಸದಸ್ಯ ಎಂದು ನಿರ್ಣಯಿಸಿ ಮಠಕ್ಕೆ ಪ್ರವೇಶಿಸಲು ಬಿಡಲಿಲ್ಲ . ಗೋಡೆಯೊಂದು ಬಿರುಕು ಬಿಟ್ಟಿದ್ದು, ಕೃಷ್ಣನ ವಿಗ್ರಹ ಕನಕನ ಕಡೆಗೆ ತಿರುಗಿದೆ ಎಂದು ನಂಬಲಾಗಿದೆ. ಆದಾಗ್ಯೂ, ಈ ಕಥೆಯನ್ನು ತಪ್ಪಾಗಿ ಮತ್ತು ನಂತರ ಹರಡಲಾಗಿದೆ ಎಂದು ವಾದಿಸಲಾಗಿದೆ 

ಕನಕದಾಸರು ಉಡುಪಿಯಲ್ಲಿ ಕಳೆದಿದ್ದು ಸ್ವಲ್ಪ ಕಾಲ ಮಾತ್ರ. "ಕಾಗಿನೆಲೆಯ ಆದಿಕೇಶವ" ಎಂಬ ಪದವನ್ನು ಕಾಗಿನೆಲೆಯ ದೇವರನ್ನು ಉಲ್ಲೇಖಿಸಿ ತನ್ನ ಸಹಿಯಾಗಿ ಬಳಸಿದನು.

ಬರಹಗಳು

ಪ್ರಮುಖ ಕೃತಿಗಳು

  • Nalacharithre (ನಳಚರಿತ್ರೆ)
  • Haribhakthisara (ಹರಿಭಕ್ತಿಸಾರ)
  • ನೃಸಿಂಹಸ್ತವ (ನೃಸಿಂಹಸ್ತವ)
  • ರಾಮಧಾನ್ಯಚರಿತೆ (ರಾಮಧಾನ್ಯಚರಿತೆ), ವರ್ಗ ಹೋರಾಟದ ಅಪರೂಪದ ಕೃತಿ
  • ಮೋಹನತರಂಗಿಣಿ (ಮೋಹನತರಂಗಿಣಿ)

ಕನಕದಾಸರು ಐದು ಪ್ರಮುಖ ಕೃತಿಗಳಲ್ಲದೆ ಸುಮಾರು 240 ಕರ್ನಾಟಕ ಸಂಗೀತ ಸಂಯೋಜನೆಗಳನ್ನು ( ಕೀರ್ತನೆ , ಉಗಾಭೋಗಗಳು , ಪದಗಳು ಮತ್ತು ತಾತ್ವಿಕ ಗೀತೆಗಳು)  ಬರೆದಿದ್ದಾರೆ.  ಕನ್ನಡದಲ್ಲಿ ಸುಮಾರು 100 ಹಾಡುಗಳು ಮತ್ತು ಇಂಗ್ಲಿಷ್‌ನಲ್ಲಿ 60 ಹಾಡುಗಳು ಜನಪ್ರಿಯ ಪುಸ್ತಕಗಳಲ್ಲಿ ಪ್ರಕಟವಾಗಿವೆ.

ಕನಕದಾಸರ ಅರಮನೆ

ಕನಕದಾಸ ಕೋಟೆ

ಕರ್ನಾಟಕದ ಶಿಗ್ಗಾಂವ್ ಪ್ರದೇಶದ ಬಾಡಾದಲ್ಲಿ ಉತ್ಖನನದ ಸಮಯದಲ್ಲಿ , ಪುರಾತತ್ವ ಇಲಾಖೆಯು ಕೋಟೆ ಮತ್ತು ಅರಮನೆಯ ಅವಶೇಷಗಳನ್ನು ಕಂಡುಹಿಡಿದಿದೆ, ಇದನ್ನು ಕನಕ ದಾಸರ (ಹಿಂದೆ ತಿಮ್ಮಪ್ಪ ನಾಯಕ ಎಂದು ಕರೆಯಲಾಗುತ್ತಿತ್ತು) ಭವ್ಯವಾದ ಯುಗವೆಂದು ಗುರುತಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಹೊಸ ಕೋಟೆ, ಅರಮನೆ ಮತ್ತು ಕನಕದಾಸರ ವಿಗ್ರಹಗಳು ಮತ್ತು ಧಾರ್ಮಿಕ ಮುಖಂಡರನ್ನು ಸ್ಮರಿಸುವ ಅವರ ಜೀವನ ಸನ್ನಿವೇಶಗಳನ್ನು ನಿರ್ಮಿಸಿದೆ.

ಜನಪ್ರಿಯ ಸಂಸ್ಕೃತಿಯಲ್ಲಿ

ಕನ್ನಡ ಚಲನಚಿತ್ರೋದ್ಯಮದ ಕನ್ನಡ ನಟ ಮತ್ತು ಗಾಯಕ ಡಾ. ರಾಜ್‌ಕುಮಾರ್ ಅವರು 1960 ರ ಭಕ್ತ ಕನಕದಾಸ ಚಿತ್ರದಲ್ಲಿ ಕನಕ ದಾಸ ಪಾತ್ರವನ್ನು ನಿರ್ವಹಿಸಿದರು, ಅದು ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು.

ಗಿರೀಶ್ ಕಾರ್ನಾಡ್ ಅವರು ಕರ್ನಾಟಕದ ಇಬ್ಬರು ಮಧ್ಯಕಾಲೀನ ಭಕ್ತಿ ಕವಿಗಳ ಮೇಲೆ ಕನಕ-ಪುರಂದರ (ಇಂಗ್ಲಿಷ್, 1988) ಎಂಬ ಸಾಕ್ಷ್ಯಚಿತ್ರವನ್ನು ಮಾಡಿದರು . 

ಪರಂಪರೆ

ಕನಕ ​​ಗುರು ಪೀಠ

ಕುರುಬ ಸಮುದಾಯದವರು ಸ್ಥಾಪಿಸಿದ ಕಾಗಿನೆಲೆ ಕನಕ ಗುರು ಪೀಠಕ್ಕೆ ಶ್ರೀ ಕನಕದಾಸರ ಗೌರವಾರ್ಥವಾಗಿ ಹೆಸರಿಡಲಾಗಿದೆ. 

ಕನಕದಾಸರ ಅಂಚೆಚೀಟಿ

ಶ್ರೀ ಕನಕದಾಸರನ್ನು ಗೌರವಿಸುವ ಭಾರತೀಯ ಅಂಚೆ ಚೀಟಿ

1990 ರಲ್ಲಿ, ಭಾರತ ಸರ್ಕಾರವು ಕನಕದಾಸರ ಹೆಸರಿನಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಅವರನ್ನು ಗೌರವಿಸಿತು. 

ಕನಕದಾಸರ ಜಯಂತಿ

ಕನಕದಾಸರ ಜನ್ಮದಿನವನ್ನು ಕರ್ನಾಟಕದಲ್ಲಿ ವಿಶೇಷವಾಗಿ ಕುರುಬ ಸಮುದಾಯದಲ್ಲಿ ಆಚರಿಸಲಾಗುತ್ತದೆ. 2008 ರಲ್ಲಿ, ಕರ್ನಾಟಕ ಸರ್ಕಾರವು ಅವರ ಜನ್ಮದಿನವನ್ನು ರಾಜ್ಯೋತ್ಸವವಾಗಿ ಸ್ಮರಿಸಲು ನಿರ್ಧರಿಸಿತು ಮತ್ತು ನವೆಂಬರ್ 15 ಅನ್ನು ರಾಜ್ಯ ರಜೆ ಎಂದು ಘೋಷಿಸಿತು.

ಕನಕದಾಸ ಜಯಂತಿ 2023, 2024 ಮತ್ತು 2025

ಕನಕದಾಸ ಜಯಂತಿಯು ಭಾರತದ ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕ ರಜಾದಿನವಾಗಿದೆ, ಅಲ್ಲಿ ಕವಿ-ದಾರ್ಶನಿಕ-ಸಂಗೀತಗಾರ ಕನಕದಾಸರು ಒಮ್ಮೆ ವಾಸಿಸುತ್ತಿದ್ದರು ಮತ್ತು ಕಲಿಸಿದರು.

ವರ್ಷದಿನಾಂಕದಿನರಜೆರಾಜ್ಯಗಳು
202330 ನವೆಂಬರ್ಗುರುಕನಕದಾಸರ ಜಯಂತಿಕೆಎ
202418 ನವೆಂಬರ್ಸೋಮಕನಕದಾಸರ ಜಯಂತಿಕೆಎ
20258 ನವೆಂಬರ್ಶನಿಕನಕದಾಸರ ಜಯಂತಿಕೆಎ
202627 ನವೆಂಬರ್ಶುಕ್ರಕನಕದಾಸರ ಜಯಂತಿಕೆಎ

Wednesday, 29 November 2023


✍️📚📚📚🌹🌹🌹🌹🌹🌹

⭐⭐ಕನ್ನಡ ಸಾಮಾನ್ಯ ಜ್ಞಾನ⭐⭐

1.ಅಚ್ಚ ಕನ್ನಡದ ಮೊದಲ ದೊರೆ
👉ಮಯೂರವರ್ಮ
2.ಕನ್ನಡದ ಮೊದಲ ಕವಿ
👉ಪಂಪ
3.ಕನ್ನಡದ ಮೊದಲ ಶಾಸನ
👉ಹಲ್ಮಿಡಿ ಶಾಸನ
4.ತ್ರಿಪದಿ ಛಂದಸ್ಸಿನ ಮೊದಲ ಬಳಕೆ
ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ
5.ಕನ್ನಡದ ಮೊದಲ ಲಕ್ಷಣ ಗ್ರಂಥ
👉ಕವಿರಾಜಮಾರ್ಗ
6.ಕನ್ನಡದ ಮೊದಲ ನಾಟಕ
👉ಮಿತ್ರವಿಂದ ಗೋವಿಂದ (ಸಿಂಗರಾರ್ಯ)
7.ಕನ್ನಡದ ಮೊದಲ ಮಹಮದೀಯ ಕವಿ
👉ಶಿಶುನಾಳ ಷರೀಪ
8.ಕನ್ನಡದ ಮೊದಲ ಕವಯಿತ್ರಿ
👉ಅಕ್ಕಮಹಾದೇವಿ
9.ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ
👉ಇಂದಿರಾಬಾಯಿ
10.ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ
👉ಚೋರಗ್ರಹಣ ತಂತ್ರ
11.ಕನ್ನಡದ ಮೊದಲ ಛಂದೋಗ್ರಂಥ
👉ಛಂದೋಂಬುಧಿ (ನಾಗವರ್ಮ)
12.ಕನ್ನಡದ ಮೊದಲ ಸಾಮಾಜಿಕ ನಾಟಕ
👉ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ
13.ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ
ಜಾತಕ ತಿಲಕ (ಶ್ರೀಧರಚಾರ್ಯ)
14.ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ
👉ವ್ಯವಹಾರ ಗಣಿತ (ರಾಜಾದಿತ್ಯ)
15.ಕನ್ನಡದ ಮೊದಲ ಕಾವ್ಯ
👉ಆದಿಪುರಾಣ
16.ಕನ್ನಡದ ಮೊದಲ ಗದ್ಯ ಕೃತಿ
👉ವಡ್ಡಾರಾಧನೆ
17.ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ
👉ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ (ವಿಲಿಯಮ್ ಕ್ಯಾರಿ)
18.ಕನ್ನಡದ ಮೊದಲ ಪತ್ರಿಕೆ
👉ಮಂಗಳೂರು ಸಮಾಚಾರ
19.ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು
👉ಚಂದ್ರರಾಜ
20.ಕನ್ನಡದಲ್ಲಿ ಮೊದಲು ಕಥೆ ಬರೆದವರು
👉ಪಂಜೆಮಂಗೇಶರಾಯರು
21.ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ
👉ಒಲುಮೆ (ತೀನಂಶ್ರೀ)
22.ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು
👉ಹೆಚ್.ವಿ.ನಂಜುಂಡಯ್ಯ
23.ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ
👉ಆರ್.ನರಸಿಂಹಾಚಾರ್
24.ಕನ್ನಡದ ಮೊದಲ ವಚನಕಾರ
👉ದೇವರದಾಸಿಮಯ್ಯ
25.ಹೊಸಗನ್ನಡದ ಮೊದಲ ಮಹಾಕಾವ್ಯ
👉ಶ್ರೀರಾಮಾಯಣ ದರ್ಶನಂ
26.ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ
👉ಕುವೆಂಪು
27.ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು
ಆರ್.ಎಫ್.ಕಿಟೆಲ್
28.ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ
👉ಸೂಕ್ತಿ ಸುಧಾರ್ಣವ
29.ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ
👉ಬೆಂಗಳೂರು (1915)
30.ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ
👉ಕುವೆಂಪು
31.ಕನ್ನಡದ ಮೊದಲ ವಿಶ್ವಕೋಶ
👉ವಿವೇಕ ಚಿಂತಾಮಣಿ  (ನಿಜಗುಣ ಶಿವಯೋಗಿ)
32.ಕನ್ನಡದ ಮೊದಲ ವೈದ್ಯಗ್ರಂಥ
👉ಗೋವೈದ್ಯ (ಕೀರ್ತಿವರ್ಮ)
33.ಕನ್ನಡದ ಮೊದಲ ಪ್ರಾಧ್ಯಾಪಕರು
👉ಟಿ.ಎಸ್.ವೆಂಕಣ್ಣಯ್ಯ
34.ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ
👉ಮಂದಾನಿಲ ರಗಳೆ
35.ಕನ್ನಡದ ಮೊದಲ ಹಾಸ್ಯ ಪತ್ರಿಕೆ
👉ವಿಕಟ ಪ್ರತಾಪ (ಸಂ:ಚನ್ನಕೇಶವ ಅಯ್ಯಂಗಾರ್)
36.ಕನ್ನಡದ ಮೊದಲ ವೀರಗಲ್ಲು
👉ತಮ್ಮಟಗಲ್ಲು ಶಾಸನ
37.ಕನ್ನಡದ ಮೊದಲ ಹಾಸ್ಯ ಲೇಖಕಿ
👉ಟಿ.ಸುನಂದಮ್ಮ


✍️📚ಪ್ರಪಂಚದ ಪ್ರಮುಖ ಭೋಗೋಳಿಕ ಅನ್ವರ್ಥಕ  ನಾಮಗಳು

👉ಸಪ್ತ ದ್ವೀಪಗಳ ನಗರ ---- ಮುಂಬೈ
👉ಸ್ವರ್ಣಮಂದಿರಗಳ ನಗರ --- ಅಮೃತಸರ

👉 ಏಳುನಗರಗಳ ನಗರ---- ದೆಹಲಿ

👉ಭಾರತದ ಯೋಜಿತ ನಗರ--- ಜೈಪುರ

👉ಭಾರತದ ರೇಷ್ಮೆಯ ನಗರ--- ಕರ್ನಾಟಕ

👉 ಭಾರತದ ಉದ್ಯಾನ ನಗರ--- ಬೆಂಗಳೂರು

👉 ಲವಂಗ ದ್ವೀಪ --- ಜಂಜಿಬಾರ್

👉 ಪಂಚ ನದಿಗಳ ನಾಡು--- ಪಂಜಾಬ್     

👉 ಕರ್ನಾಟಕದ ಆಟದ ಮೈದಾನ--- ಕೊಡಗು

👉 ಕರ್ನಾಟಕದ ಮ್ಯಾಂಚೆಸ್ಟರ್ --- ದಾವಣಗೆರೆ

👉 ಕರ್ನಾಟಕದ ಪಂಜಾಬ್ --- ಅವಿಭಜಿತ ವಿಜಾಪುರ

👉 ದಕ್ಷಿಣ ಕಾಶಿ--- ಹಲಸಿ ( ಬೆಳಗಾವಿ ಜಿಲ್ಲೆ)

👉 ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು--- ಐಹೋಳೆ

👉 ಚೀನಾದ ಕಣ್ಣೀರಿನ ನದಿ--- ಹೂ ಹ್ವಾಂಗ್‌ಹೊ

👉 ಬಂಗಾಳದ ಕಣ್ಣೀರಿನ ನದಿ--- ದಾಮೋದರ

👉 ಬಿಹಾರದ ಕಣ್ಣೀರಿನ ನದಿ--- ಕೋಸಿ

👉 ಅಸ್ಸಾಂನ ಕಣ್ಣೀರಿನ ನದಿ--- ಬ್ರಹ್ಮಪುತ್ರ ನದಿ

👉 ಹಳದಿ ನದಿ ---- ಹೂಹ್ವಾಂಗ್ ಹೋ ನದಿ( ಚೀನಾ)

👉 ಮಡಿದವರ ದಿಬ್ಬ --- ಮೊಹೆಂಜೊದಾರೊ

👉 ಸೂರ್ಯೋದಯದ ನಾಡು---- ಜಪಾನ್

👉 ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು--- ನಾರ್ವೆ

👉 ಮುಂಜಾನೆಯ ನೀರವತೆಯ ನಾಡು ---- ಕಿರಿಯ

👉 ಕಾಂಗರೂಗಳ ನಾಡು ---- ಆಸ್ಟ್ರೇಲೀಯಾ

👉 ಕಿವಿಗಳ ನಾಡು----- ನ್ಯೂಜಿಲ್ಯಾಂಡ್

👉 ಪೂರ್ವದ ಮುತ್ತು---- ಬಹರೇನ್

👉 ಬಿಳಿಯಾನೆಗಳ ನಾಡು--- ಥಾಯ್ಲಾಂಡ್

👉 ಚಿನ್ನದ ಪಗೋಡಗಳ ನಾಡು--- ಮೈನ್ಮಾರ್

👉 ಜಗತ್ತಿನ ಸಕ್ಕರೆಯ ಬಟ್ಟಲು, --- ಕ್ಯೂಬಾ

👉 ದಕ್ಷಿಣದ ಬ್ರಿಟನ್ --- ನ್ಯೂಜಿಲ್ಯಾಂಡ್

👉 ಸಾವಿರ ಸರೋವರಗಳ ನಾಡು---- ಫಿನ್ ಲ್ಯಾಂಡ್

👉 ಯುರೋಪಿನ ಆಟದ ಮೈದಾನ,--- ಸ್ವಿಟ್ಜರ್‌ಲೆಂಡ್

👉 ಯುರೋಪಿನ ರೋಗಗ್ರಸ್ತ ನಾಡು--- ಟರ್ಕಿ

👉 ಚಿನ್ನದ ಉಣ್ಣೆಗಳ ನಾಡು--- ಆಸ್ಟ್ರೇಲೀಯಾ

👉 ಕಾಲುವೆಗಳ ನಾಡು--- ವೆನಿಸ್

👉 ಗುಡುಗುಗಳ ನಾಡು--- ಭೂತಾನ್

👉 ಕಗ್ಗತ್ತಲೆಯ ಖಂಡ--- ಆಫ್ರಿಕ

👉 ಮುತ್ತುಗಳ ದ್ವೀಪ--- ಶ್ರೀಲಂಕಾ

👉 ಜಗತ್ತಿನ ಸಿಲಿಕಾನ್ ವ್ಯಾಲಿ--- ಲಾಸ್ ಏಂಜಿಲಿಸ್
👉 ಸಪ್ತಗಿರಿಗಳ ನಾಡು--- ರೋಮ್
👉 ಯುರೋಪಿನ ಕದನ ಮೈದಾನ --- ಬೆಲ್ಜಿಯಂ
👉 ಉತ್ತರದ ವೆನಿಸ್ ---- ಸ್ಟಾಕ್ ಹೊಮ್
👉 ಗ್ರೀಕ್ ನ ಕಣ್ಣು ----- ಅಥೆನ್ಸ

👉 ಪೂರ್ವದ ವೆನಿಸ್ --- ಬ್ಯಾಂಕಾಕ್

👉ಬಿಳಿರಷ್ಯಾ--- ಬೆಲಾರಸ್

👉 ರೇಷ್ಮೇಯ ನಾಡು,--- ಚೀನಾ

👉 ಪಂಚ ಸಮುದ್ರಗಳ ಬಂದರು --- ಮಾಸ್ಕೋ

👉 ಐದು ಸಮುದ್ರಗಳ ನಗರ---- ಅರೇಬಿಯನ್ ಪ್ರಸ್ಥಭೂಮಿ.

👉 ಜಗತ್ತಿನ ಹಣ್ಣಿನ ತೋಟ--- ಮೆಡಿಟರೇನಿಯನ್ ಪ್ರದೇಶ.

👉ಆಗ್ನೇಯ ಏಷ್ಯಾ ರಾಷ್ಟ್ರೀಯ ಕೀಲಿ ಕೈ---- ಸಿಂಗಾಪೂರ್

👉 ಜಗತ್ತಿನ ಮಾಂಸದ ಡಬ್ಬಿ--- ಚಿಕ್ಯಾಗೋ

👉 ಚಿನ್ನದ ನಾರುಗಳ ನಾಡು---- ಬಾಂಗ್ಲಾದೇಶ

👉 ಗೋಧಿ & ಮಾಂಸದ ನಾಡು--- ಅರ್ಜೆಂಟೈನ

👉 ದಶಸಾವಿರ ಉಗಿಬುಗ್ಗೆಗಳ ನಾಡು---- ಅಲಾಸ್ಕಾ

👉 ಭಾರತದ ಆಟದ ಮೈದಾನ ---- ಕಾಶ್ಮೀರ

👉 ದೇವರ ಸ್ವಂತ ನಾಡು--- ಕೇರಳ

👉 ಗೋಧಿಯ ಕಣಜ--- ಪಂಜಾಬ್

👉 ಪ್ರಪಂಚದ ಗೋಧಿಯ ಕಣಜ--- ರಷ್ಯಾ

👉 ಭಾರತದ ಅಕ್ಕಿಯ ಬಟ್ಟಲು--- ಛತ್ತಿಸ್ ಗಡ

👉 ಭಾರತದ ಮ್ಯಾಂಚೆಸ್ಟರ್ ---- ಮುಂಬೈ

👉 ಉತ್ತರ ಭಾರತದ ಮ್ಯಾಂಚೆಸ್ಟರ್ ---ಕಾನ್ಪುರ

👉 ದಕ್ಷಿಣ ಭಾರತದ ಮ್ಯಾಂಚೆಸ್ಟರ್ --- ಕೊಯಿಮತ್ತೂರ

👉ಅರಮನೆಗಳ ನಗರ--- ಕೊಲ್ಕತ್ತಾ

👉 ಗುಲಾಬಿ ನಗರ--- ಜೈಪುರದ

👉 ಮುತ್ತಿನ ನಗರ--- ಹೈದ್ರಾಬಾದ್

👉 ಉಕ್ಕಿನ ನಗರ--- ಜಮ್ ಷೆಡಪುರ

👉 ಗೇಟ್ ವೇ ಆಪ್ ಇಂಡಿಯಾ --- ಮುಂಬೈ

👉 ಇಂಡಿಯಾ ಗೇಟ್---- ದೆಹಲಿ

👉 ಭಾರತದ ಕಿರೀಟ--- ಕಾಶ್ಮೀರ

👉 ಭಾರತದ ಮಸಾಲೆ ಪದಾರ್ಥಗಳ ತೋಟ--- ಕೇರಳ

👉 ಕನಸಿನ ಗೋಪುರದ ನಗರ--- ಆಕ್ಸಫರ್ಢ(ಇಂಗ್ಲೆಂಡ್)

👉ಆಕಾಶಚುಂಬಿ ಕಟ್ಟಡಗಳ ನಗರ--- ನ್ಯೂಯಾರ್ಕ

👉 ಉತ್ತರ ಯುರೋಪಿನ ಕ್ಷೀರ ಕ್ಷೇತ್ರ--- ಡೆನ್ಮಾರ್ಕ್

👉 ಪಚ್ಚೆ ದ್ವೀಪ--- ಐರ್ಲೆಂಡ್

👉 ಶಾಶ್ವತ ನಗರ--- ರೋಂ

👉ಚಕ್ರಾಧಿಪತ್ಯದ ನಗರ---- ರೋಂ

👉 ಇಂಗ್ಲೆಂಡಿನ ಉದ್ಯಾನವನ---- ಕೇಂಟ್

👉 ಕಣ್ಣೀರಿನ ದ್ವಾರ--- ಬಾಬ್ ಯೆಲ್ ಮಾಂಟಬ್( ಜರೊಸಲೆಮ್)

👉 ನೈಲ್ ನದಿಯ ವರಪ್ರಸಾದ--- ಈಜಿಪ್ಟ

👉 ಗ್ರಾನೈಟ್ ನಗರ--- ಅಬರ್ಡಿನ್( ಸ್ಕಾಟ್ಲೆಂಡ)

👉ನಿರಕ್ತರ ಸಾಮ್ರಾಜ್ಯ ---- ದಕ್ಷಿಣ ಕೋರಿಯಾ

👉 ಪವಿತ್ರ ಭೂಮಿ--- ಪ್ಯಾಲೆಸ್ತಿನ್

👉 ಮೆಡಿಟರೇನಿಯನ್ ಸಮುದ್ರದ ಬೀಗದ ಕೈ---- ಜಿಬ್ರಾಲ್ಟರ್

👉 ಕೇಕ್ ಗಳ ನಾಡು--- ಸ್ಕಾಟ್ಲೆಂಡ್

👉 ಹಾರುವ ಮೀನಿನ ನಾಡು--- ಬಾರ್ಬಡಾಸ್

👉 ಯುರೋಪಿನ ಹಿಟ್ಟಿನ ಪಪಾಯಿ--- ಬಾಲ್ಕನ್ಸ

👉 ಕಡಲ ರಾಣಿ --- ಇಂಗ್ಲೆಂಡ್

👉 ಶ್ರೀಮಂತ ಕರಾವಳಿ--- ಕೊಸ್ಟಾರಿಕ

👉ಗೊಲ್ಡಕೋಷ್ಟ---- ಘಾನಾ

👉 ಶ್ರೀಮಂತ ಬಂದರು--- ಪ್ಯೂರ್ಟೊರಿಕ್

👉 ಪ್ರಪಂಚದ ಮೇಲ್ಛಾವಣಿ --- ಟಿಬೆಟ್

👉 ಶ್ವೇತನಗರ,--- ಬೆಲ್ ಗ್ರೇಡ್

👉 ಗಾಳಿಯ ನಗರ--- ಚಿಕ್ಯಾಗೋ

👉 ಯುರೋಪಿನ ಯಂತ್ರಾಗಾರ--- ಬೆಲ್ಜಿಯಂ

👉 ಪ್ರಪಂಚದ ಬ್ರೆಡ್ ಬಾಸ್ಕೇಟ್--- ಉತ್ತರ ಅಮೆರಿಕ ಮೈದಾನ

👉 ಪ್ರಪಂಚದ ಏಕಾಂತ ದ್ವೀಪ--- ಟ್ರಸ್ಟೆ್ಡ್ ಡಕುನ್ಹಾ

👉 ಅವಳಿ ನಗರ---- ಬುಡಾಪೆಸ್ಟ್

👉 ಸೋಳ್ಳೆರಹಿತ ನಾಡು--- ಫ್ರಾನ್ಸ್

👉 ಬಿಳಿಯ ಖಂಡ--- ಅಂಟಾರ್ಕ್‌ಟಿಕ

👉 ಮರಭೂಮಿಗಳ ಖಂಡ--- ಆಸ್ಟ್ರೇಲಿಯ

👉 ಕೇಂದ್ರೀಯ ಭೂಖಂಡ--- ಆಫ್ರಿಕ

👉ಸೂರ್ಯ ಮುಳುಗದ ಸಾಮ್ರಾಜ್ಯ --- ಇಂಗ್ಲೆಂಡ್✍️
➖➖➖➖➖➖➖➖➖➖➖➖➖➖➖

🌹 ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ


🔸ಶಂಕರಾಚಾರ್ಯರು ಜನಿಸಿದ ವರ್ಷ= 788

🔸ನಂಬೋದರಿ ಎಂಬುದರ ಅರ್ಥ= ಪೂರ್ಣ ವಿಶ್ವಾಸವಿರುವ ಎಂದರ್ಥ

🔸ಶಂಕರಾಚಾರ್ಯರ ಜನಿಸಿದ ಸ್ಥಳ= ಕೇರಳದ ಕಾಲಡಿ

🔸ಶಂಕರಾಚಾರ್ಯರ ತಂದೆ ತಾಯಿ ಹೆಸರು?
ತಂದೆ= ಶಿವಗುರು.
ತಾಯಿ= ಆರ್ಯಾಂಬ

🔸ಶಂಕರಾಚಾರ್ಯರ ಗುರು= ಗೋವಿಂದ ಭಗವತ್ಪಾದರು

🔸ಸೌಂದರ್ಯ ಲಹರಿ ಮತ್ತು ಭಜಗೋವಿಂದಂ ಭಕ್ತಿ ಸ್ತೋತ್ರಗಳನ್ನು ರಚಿಸಿದವರು= ಶಂಕರಾಚಾರ್ಯರು

🔸ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ಅದ್ವೈತ ಸಿದ್ಧಾಂತ

🔸ಜೀವಾತ್ಮ ಮತ್ತು ಪರಮಾತ್ಮ ಬೇರೆಬೇರೆಯಲ್ಲ ಎಂಬುದು ಯಾವ ಸಿದ್ಧಾಂತದ ಸಾರ= ಅದ್ವೈತ ಸಿದ್ಧಾಂತ

🔸ಜಗತ್ತು ನಿಜವಲ್ಲ ಮಾಯೆ ಬ್ರಹ್ಮನೇ ಚಿರ ಸತ್ಯವೆಂದು ಹೇಳಿದ ಸುಧಾರಕ= ಶಂಕರಾಚಾರ್ಯರು

🔸"ಅಹಂ ಬ್ರಹ್ಮಾಸ್ಮಿ" ಎಂದು ವಾದಿಸಿದ ಸುಧಾರಕರು= ಶಂಕರಾಚಾರ್ಯರು✍️

🔹 ಶಂಕರಾಚಾರ್ಯರು ಸ್ಥಾಪಿಸಿದ ಪ್ರಮುಖ 4 ಮಠಗಳು👇

1) ಒರಿಸ್ಸಾದ ಪುರಿ ಗೋವರ್ಧನ ಪೀಠ
2) ಗುಜರಾತಿನ ದ್ವಾರಕಾ ಕಾಳಿಕಾಪೀಠ

3) ಉತ್ತರಪ್ರದೇಶದ ಭದ್ರಿಯ ಜ್ಯೋತಿರ್ಮಠ

4) ಕರ್ನಾಟಕದ ಶೃಂಗೇರಿಯ ಶಾರದಾ ಪೀಠ

🔸ಶಂಕರಾಚಾರ್ಯರ ಶೃಂಗೇರಿ ಮಠದ ಮುಖ್ಯಸ್ಥರಾಗಿ ನೇಮಕಗೊಂಡವರು= ಸುರೇಶ್ವರ ಚಾರ್ಯರು

🔸ಮಹಿಷ್ಮತಿ ನಗರದಲ್ಲಿ ಆಧ್ಯಾತ್ಮಿಕವಾದದಲ್ಲಿ ಶಂಕರಾಚಾರ್ಯರಿಂದ  ಸೋತವರು= ಮಂಡನಮಿಶ್ರ

🔸ವಿಜಯನಗರ ಅರಸರ ಕಾಲದಲ್ಲಿ ಧಾರ್ಮಿಕ ಜಾಗೃತಿಗೆ ಶ್ರಮಿಸಿದವರು= ವಿದ್ಯಾರಣ್ಯರು

🔸ಮರೆಮಾಡಿದ ಬುದ್ಧ ಎಂದು ಯಾರನ್ನು ಕರೆಯುತ್ತಾರೆ?
ಶಂಕರಾಚಾರ್ಯರನ್ನು

🔸ಶಂಕರಾಚಾರ್ಯರು ಮೋಕ್ಷಕ್ಕೆ ಬೋಧಿಸಿದ ಮಾರ್ಗ= ಜ್ಞಾನಮಾರ್ಗ

🔸 ಶಂಕರಾಚಾರ್ಯರ ಬಿರುದು= ಷಣ್ಮತ ಸ್ಥಾಪನಾಚಾರ್ಯ
===================


🔸 ಶ್ರೀವೈಷ್ಣವ ಪಂತದ ಪ್ರವರ್ತಕರು( ಸ್ಥಾಪಕರು)=
ಶ್ರೀ ರಾಮಾನುಚಾರ್ಯರು

🔸 ಶ್ರೀರಾಮನು ಚಾರ್ಯರು ಜನಿಸಿದ ವರ್ಷ= 1017

🔸ಜನಿಸಿದ ಸ್ಥಳ= ಪೆರಂಬದೂರು
( ತಮಿಳುನಾಡು)

🔸ಶ್ರೀರಾಮನು ಚಾರ್ಯರ ತಂದೆ-ತಾಯಿ ಹೆಸರು?
ತಂದೆ= ಕೇಶವ ಸೋಮಯಾಜಿ
ತಾಯಿ= ಕಾಂತಿಮತಿ

🔸ಶ್ರೀರಾಮನು ಚಾರ್ಯರ ಗುರುಗಳು= ಯಾದವ ಪ್ರಕಾಶರ

🔸ಯತಿರಾಜ ಎಂದು ಕರೆಯಲ್ಪಡುತ್ತಿದ್ದ ಸುಧಾರಕರು= ರಾಮಾನುಜಾಚಾರ್ಯರು

🔸ರಾಮಾನುಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ವಿಶಿಷ್ಟಾದ್ವೈತ ಸಿದ್ಧಾಂತ

🔸ರಾಮಾನುಚಾರ್ಯರ ಕಿರುಕುಳ ನೀಡಿದ ಚೋಳರ ದೊರೆ= ಒಂದನೇ ಕುಲತುಂಗ ಚೋಳ
(ರಾಮಾನುಚಾರ್ಯರು ವೈಷ್ಣವರಾಗಿದ್ದ ಅದಕ್ಕೆ)

🔸ರಾಮಾನುಚಾರ್ಯರ ಗೆ ಆಶ್ರಯ ನೀಡಿದ ಹೊಯ್ಸಳದೊರೆ= ವಿಷ್ಣುವರ್ಧನ(ಬಿಟ್ಟಿದೇವ)

🔸ರಾಮಾನುಚಾರ್ಯರು ಕರ್ನಾಟಕದಲ್ಲಿ ವೈಷ್ಣವ ಮಠವನ್ನು= ಮೇಲುಕೋಟೆಯಲ್ಲಿ ಸ್ಥಾಪಿಸಿದರು

🔸ರಾಮಾನುಚಾರ್ಯರ ಗ್ರಂಥಗಳು= ವೇದಾಂತಸಾರ. ವೇದಾಂತ ಸಂಗ್ರಹ. ವೇದಾಂತ ದೀಪಿಕ. ಶ್ರೀ ಭಾಷ್ಯ , ಗೀತಾಭಾಷ್ಯ,

🔸ರಾಮಾನುಚಾರ್ಯರು ಮೂರು ಮೂಲಾಂಶಗಳು
1) ಚಿತ್( ಆತ್ಮ)
2) ರಚಿತ್( ಜಗತ್ತು)
3) ಬ್ರಹ್ಮನ( ಪರಮಾತ್ಮ)

🔸ಭಾರತಕ್ಕೆ ಅಗತ್ಯವಾದದ್ದು ಶಂಕರರ ಬುದ್ಧಿ ಮತ್ತು ರಾಮಾನುಜರ ಹೃದಯದವರು= ಜವಾಹರ್ ಲಾಲ್  ನೆಹರು✍️
===================


🔹 "ದ್ವೈತ ಸಿದ್ಧಾಂತದ" ಪ್ರತಿಪಾದಕರು= ಮದ್ವಾಚಾರ್ಯರು

🔸 ಮದ್ವಾಚಾರ್ಯರು ಜನಿಸಿದ ವರ್ಷ= 1238

🔹 ಮದ್ವಾಚಾರ್ಯರು ಜನಿಸಿದ ಸ್ಥಳ= ಉಡುಪಿ ಜಿಲ್ಲೆಯ ಪಾಜಕ

🔸 ಮಧ್ವಾಚಾರ್ಯರ ತಂದೆ ತಾಯಿ ಹೆಸರು?
ತಂದೆ- ಮಧ್ಯಗೇಹ ನಾರಾಯಣ್ ಭಟ್
ತಾಯಿ- ವೇದಾವತಿ

🔹 ಮಧ್ವಾಚಾರ್ಯರ ಮೂಲ ಹೆಸರು= ವಾಸುದೇವ

🔸 ಮಧ್ವಾಚಾರ್ಯ ಇನ್ನಿತರ ಹೆಸರುಗಳು= ಪೂರ್ಣಪ್ರಜ್ಞ ಮತ್ತು ಆನಂದತೀರ್ಥ

🔹 ಮಧ್ವಾಚಾರ್ಯ ಗುರುಗಳು= ಅಚ್ಯತಪ್ರೇಕ್ಷರು

🔸 ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ದ್ವೈತ ಸಿದ್ಧಾಂತ

🔹 ಜೀವಾತ್ಮ ಮತ್ತು ಪರಮಾತ್ಮ ಎರಡು ಬೇರೆಬೇರೆ ಎಂದು ವಾದಿಸಿದ ಸುಧಾರಕ= ಮಧ್ವಾಚಾರ್ಯ

🔸 ಮಧ್ವಾಚಾರ್ಯರ ಕೃತಿಗಳು
1) ಗೀತಾಭಾಷ್ಯ,
2) ಬ್ರಹ್ಮಸೂತ್ರ
3) ಅನುಭಾಷ್ಯ,
4) ದ್ವಾದಶ ಸ್ತೋತ್ರ

🔹 ಮಧ್ವಾಚಾರ್ಯರು ಉತ್ತರ ಭಾರತದ ಪ್ರವಾಸ ಕೈಗೊಂಡು ಹಿಂತಿರುಗುವಾಗ ತಂದಂತ ಮೂರ್ತಿಗಳು ಯಾವವು?
ಕೃಷ್ಣಮೂರ್ತಿ ಮತ್ತು ಬಲರಾಮನ ಮೂರ್ತಿಗಳು

🔸 ಮಧ್ವಾಚಾರ್ಯರು ಕೃಷ್ಣನ ಮೂರ್ತಿ ಮತ್ತು ಬಲರಾಮನ ಮೂರ್ತಿಗಳನ್ನು ಎಲ್ಲಿ ಸ್ಥಾಪಿಸಿದರು?
ಕೃಷ್ಣನ ಮೂರ್ತಿ ಉಡುಪಿಯಲ್ಲಿ ಸ್ಥಾಪಿಸಿದರು,
ಬಲರಾಮನ ಮೂರ್ತಿ ಮಲ್ಪೆಯಲ್ಲಿ ಸ್ಥಾಪಿಸಿದರು

🔹 ಮಧ್ವಾಚಾರ್ಯರು ಉಡುಪಿಯಲ್ಲಿ ಸ್ಥಾಪಿಸಿದ ಅಷ್ಟ ಮಠಗಳು👇

1) ಸೊದಿ ಮಠ.
2) ಶಿರೂರು ಮಠ,
3) ಕಾಣಿಯೂರು ಮಠ.
4) ಪೇಜಾವರ ಮಠ,
5) ಪಲಿಮಾರು ಮಠ,
6) ಅದಮಾರು ಮಠ,
7) ಕೃಷ್ಣಾಪುರ ಮಠ,
8) ಪುತ್ತಿಗೆ ಮಠ
==================

🔸 ಕರ್ನಾಟಕದ ಮಾರ್ಟಿನ್ ಲೂಥರ್ ಎನಿಸಿಕೊಂಡವರು= ಬಸವೇಶ್ವರರು

🔹 ಬಸವೇಶ್ವರರು 1132(12ನೇ ಶತಮಾನ) ದಲ್ಲಿ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು

🔸 ಬಸವೇಶ್ವರ ತಂದೆ ತಾಯಿ ಹೆಸರು?
ತಂದೆ- ಮಾದರಸ
ತಾಯಿ- ಮಾದಲಾಂಬಿಕೆ

🔹ಬಸವೇಶ್ವರ ಗುರುಗಳು
ಜಾತವೇದ ಮನೆಗಳು ಮತ್ತು ಅಲ್ಲಮಪ್ರಭುಗಳು

🔸ಬಸವೇಶ್ವರ ಪ್ರತಿಪಾದಿಸಿದ ಸಿದ್ಧಾಂತ= ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ

🔹ಯಾರಲ್ಲಿ ಬಸವೇಶ್ವರರು ಪ್ರಧಾನಮಂತ್ರಿಯಾಗಿ  ಸೇವೆ ಸಲ್ಲಿಸಿದ್ದು, = ಕಲ್ಚುರಿ ಅರಸ ಬಿಜ್ಜಳನ ಆಸ್ಥಾನದಲ್ಲಿ

🔸ಬಸವೇಶ್ವರ ಅನುಭವ ಮಂಟಪ ಎಲ್ಲಿ ಸ್ಥಾಪಿಸಿದರು?
ಕಲ್ಯಾಣದಲ್ಲಿ ಸ್ಥಾಪಿಸಿದರು

🔹 ಬಸವೇಶ್ವರ ಸ್ಥಾಪಿಸಿದ ಅನುಭವ ಮಂಟಪದ ಅಧ್ಯಕ್ಷರು ಯಾರಾಗಿದ್ದರು?
ಅಲ್ಲಮಪ್ರಭುಗಳು

🔸 ಬಸವೇಶ್ವರ ಲಿಂಗೈಕ್ಯರಾದ ಸ್ಥಳ= ಕೂಡಲಸಂಗಮದಲ್ಲಿ


🔹 ಕಾಯಕವೇ ಕೈಲಾಸ ಎಂದು ಹೇಳಿದವರು= ಬಸವೇಶ್ವರರು

🔸 ವೀರಶೈವ ಧರ್ಮದ ಸ್ಥಾಪಕರು= ಬಸವೇಶ್ವರರು

➖➖➖➖➖➖➖➖➖➖➖➖

🏵️ *ಭಾರತದ ಬುಡಕಟ್ಟು ಜನಾಂಗ*🏵️

1) ಸೋಲಿಗರು= *ಕರ್ನಾಟಕ*

2) ಮುಂಡರು= *ಜಾರ್ಖಂಡ್*

3) ಶಾಂಪಿಯನ= *ಅಂಡಮಾನ್ ಮತ್ತು ನಿಕೋಬಾರ್*

4)ಲೂಸಿಯಾ= *ಮಿಜೋರಾಂ*,

5)ಟುಟಿಯಾ= *ಆಸ್ಸಾo*.

6)ಮೀನರು= *ರಾಜಸ್ಥಾನ್*

7) ಸಂತಾಲರು= *ಪಶ್ಚಿಮ ಬಂಗಾಳ*

8) ಬಿಲ್ಲರು= *ಗುಜರಾತ್*

9)ಮುರಾರಿ = *ಮಧ್ಯ ಪ್ರದೇಶ್*

10) ಜರ್ವ= *ಅಂಡಮಾನ್ ಮತ್ತು ನಿಕೋಬಾರ್*

11)ಕೊಂಡರು = *ಓಡಿಸ್ಸಾ*

12)ಕಾಸಿ = *ಮೇಘಾಲಯ*

13)ನಾಗ = *ನಾಗಾಲ್ಯಾಂಡ್*

13)ವುರ್ಲಿ= *ಕೇರಳ*

14) ವರ್ಲಿ= *ಮಹಾರಾಷ್ಟ್ರ*

15) ತೋಡಿಗರು= *ತಮಿಳುನಾಡು*

16) ಗೊಂಡರು= *ಮಧ್ಯ ಪ್ರದೇಶ್*

17) ಚಂಚು= *ಆಂಧ್ರ ಪ್ರದೇಶ್*

18) ಲೆಪ್ಚಾ= *ಸಿಕ್ಕಿಂ*

19)ಗಡ್ಡಿ = *ಹಿಮಾಚಲ ಪ್ರದೇಶ*
➖➖➖➖➖➖➖➖➖➖➖➖➖➖➖

*ಸಂವಿಧಾನದ ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳು*  👇👇👇

1)370= *ಜಮ್ಮು ಮತ್ತು ಕಾಶ್ಮೀರ*(PC-2020)

2)371ನೇ ವಿಧಿ = *ಮಹಾ ರಾಷ್ಟ್ರ ಮತ್ತು ಗುಜರಾತ*

3)371{A}= *ನಾಗಲ್ಯಾಂಡ್*

4)371{B]= *ಆಸ್ಸಾO*

5)371{C}= *ಮಣಿಪುರ*

6)371{D}= *ಆಂಧ್ರಪ್ರದೇಶ &ತೆಲಂಗಾಣ*[ ಉದ್ಯೋಗ]

7)371{E} *ಆಂಧ್ರಪ್ರದೇಶ& ತೆಲಂಗಾಣ*[ ಕಾನೂನು& ವಿಶ್ವವಿದ್ಯಾಲಯ]

8)371{F}= *ಸಿಕ್ಕಿಂ*

9)371{G}= *ಮಿಜೋರಾಂ*

10)371{H}= *ಅರುಣಾಚಲ ಪ್ರದೇಶ*

11)371{I}= *ಗೋವಾ*

12)371{J}= *ಕರ್ನಾಟಕ*[ ಹೈದ್ರಾಬಾದ್ ಕರ್ನಾಟಕ]*HK*

📚📚📚📚📚📚📚📚📚📚📚📚📚📚

🌹ರಾಜ್ಯಗಳು ಆಚರಿಸುವ ಉತ್ಸವಗಳು*👇👇

1) ಕರ್ನಾಟಕ= *ಯುಗಾದಿ, ದಸರಾ*

2) ಆಂಧ್ರಪ್ರದೇಶ= *ಬ್ರಹ್ಮೋತ್ಸವ*

3) ಅರುಣಾಚಲ ಪ್ರದೇಶ= *ಲೋಸಾರ್*

4) ಅಸ್ಸಾಂ= *ಬೋಹಾಗ್ ಬಿಹು*

5) ಬಿಹಾರ= *ಚಹತ್ ಪೂಜ*

6) ಛತ್ತೀಸ್ ಘಡ್= *ಬಸ್ತಾರ್ ದಸರಾ*

7) ಗೋವಾ= *ಕಾರ್ನಿವಾಲ ಸಿಗಮೋ*

8) ಗುಜರಾತ್= *ದೀಪಾವಳಿ. ಜನ್ಮಾಷ್ಟಮಿ*

9) ಹರಿಯಾಣ= *ಬೈಸಾಕಿ*

10) ಹಿಮಾಚಲ ಪ್ರದೇಶ= *ಮಹಾಶಿವರಾತ್ರಿ*

11) ಜಮ್ಮು ಕಾಶ್ಮೀರ= *ಈದ್-ಉಲ್- ಪಿತರ್*

12) ಕೇರಳ= *ಓಣಂ*

13) ಮಹಾರಾಷ್ಟ್ರ= *ಗಣೇಶ ಚತುರ್ಥಿ*

14) ಮಣಿಪುರ= *ಯಾಹೂ ಶಾಂಗ್*

15) ಮೇಘಾಲಯ= *ನೊಂಗ್ ಕ್ರೆಮ್ ಡ್ಯಾನ್ಸ್*

16) ಮಿಜೋರಾಂ= *ಚಪಚರಕುಟ್*

17) ನಾಗಲ್ಯಾಂಡ್= *ಹಾರ್ನ್ ಬಿಲ್*

18) ಓಡಿಸಾ= *ರಾಜಾಪರ್ಬ*

19) ಪಂಜಾಬ್= *ಲೋಹಿo*

20) ರಾಜಸ್ಥಾನ್= *ಗಂಗೌರ್*

21) ಸಿಕ್ಕಿಂ= *ಸಾಗದವ್ ಲೋಸಾರ್*

22) ತಮಿಳುನಾಡು= *ಪೊಂಗಲ್ ಉತ್ಸವ*

23) ತೆಲಂಗಾಣ= *ಬೋನಾಲ್*

24) ತ್ರಿಪುರ= *ಖರ್ಚಿಪೋಜಾ*

25) ಉತ್ತರ ಪ್ರದೇಶ್= *ನವರಾತ್ರಿ, ರಾಮನವಮಿ*
➖➖➖➖➖➖➖➖➖➖➖➖➖➖➖

🌡️ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳು

1) ಅತಿ ಹಗುರವಾದ ಮೂಲವಸ್ತು= ಜಲಜನಕ
(KSRP-2020)

2) ಜಗತ್ತಿನಲ್ಲಿ ಹೇರಳವಾಗಿ ದೊರೆಯುವ ಮೂಲವಸ್ತು= ಜಲಜನಕ

3) ವಿದ್ಯುತ್ ಬಲ್ಬನಲ್ಲಿ ಫಿಲಮೆಂಟ್ ನಲ್ಲಿರುವ ಮೂಲವಸ್ತು= ಟಂಗಸ್ಟನ್(DAR-2020)

4) ವಿದ್ಯುತ್ ಬಲ್ಬಿನಲ್ಲಿ ತುಂಬಿರುವ ಅನಿಲ= ಸಾರಜನಕ

5) ಭೂಮಿಯ ವಾತಾವರಣದಲ್ಲಿ ಹೇರಳವಾಗಿರುವ ಮೂಲವಸ್ತು= ಸಾರಜನಕ(78%)

6) ಭೂಮಿ ಮೇಲೆ ಹೇರಳವಾಗಿ ದೊರೆಯುವ ಲೋಹ= ಅಲ್ಯುಮಿನಿಯಂ

7) ಭೂಮಿಯ ತೊಗಟೆಯಲ್ಲಿ ಹೇರಳವಾಗಿರುವ ಮೂಲವಸ್ತು= ಆಮ್ಲಜನಕ

8) ಭೂಮಿಯ ವಾಯುಮಂಡಲದಲ್ಲಿರುವ ಎರಡನೇ ಪ್ರಮಾಣದ ಮೂಲವಸ್ತು= ಆಮ್ಲಜನಕ

9) ಕ್ಲೋರೋಫಿಲ್ ನಲ್ಲಿರುವ ಮೂಲವಸ್ತು= ಮೆಗ್ನೀಷಿಯಂ

10) ರಕ್ತದ ಹಿಮೋಗ್ಲೋಬಿನ್ ನಲ್ಲಿರುವ ಮೂಲವಸ್ತು= ಕಬ್ಬಿನ

11) ಮೂಳೆ ಮತ್ತು ದಂತ ದಲ್ಲಿರುವ ಮೂಲವಸ್ತು= ಕ್ಯಾಲ್ಸಿಯಂ ಮತ್ತು ರಂಜಕ

12) ವಿಶ್ವದಲ್ಲಿ ಅತಿ ಹೇರಳವಾಗಿ ದೊರೆಯುವ ಎರಡನೇ ಮೂಲವಸ್ತು= ವಿಲಿಯಂ

13) ವಸ್ತುಗಳಲ್ಲಿರುವ ಮೂಲವಸ್ತು= ಇಂಗಾಲ

14) ಮಾನವನ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು= ಆಮ್ಲಜನಕ

15) ಸೀಸಕಡ್ಡಿಯಲ್ಲಿರುವುದು= ಗ್ರಾಫೈಟ್

16) ಸಾಸಿವೆ. ಈರುಳ್ಳಿ. ಬೆಳ್ಳುಳ್ಳಿ ವಾಸನೆ ಬರಲು ಕಾರಣ= ಗಂಧಕ

17) ಭೂಮಿಯ ತೊಗಟೆಯಲ್ಲಿ ಹೇರಳವಾಗಿರುವ ಎರಡನೇ ಮೂಲವಸ್ತು= ಸಿಲಿಕಾನ್(27%)

18) ನಕ್ಷತ್ರ ಗ್ಯಾಲಕ್ಸಿಯಲ್ಲಿ ಹೇರಳವಾಗಿರುವ ಮೂಲವಸ್ತು= ಜಲಜನಕ

=====================

ವಿಟಮಿನ್ ಕೊರತೆಯಿಂದ ಬರುವ ರೋಗಗಳು

1) ವಿಟಮಿನ್ *ಎ* ಕೊರತೆ= ಇರುಳುಕುರುಡುತನ

2) ವಿಟಮಿನ್ ಬಿ1 ಕೊರತೆ= ಬೇರಿ ಬೇರಿ ರೋಗ

3) ವಿಟಮಿನ್ ಬಿ3 ಕೊರತೆ= ಫೆಲೆಗ್ರಾ

4) ವಿಟಮಿನ್ ಬಿ12 ಕೊರತೆ= ರಕ್ತಹೀನತೆ

5) ವಿಟಮಿನ್ ಸಿ ಕೊರತೆ= ಸ್ಕರ್ವಿ ರೋಗ

6) ವಿಟಮಿನ್ ಡಿ ಕೊರತೆ= ರಿಕೆಟ್ಸ್ ರೋಗ

7) ವಿಟಮಿನ್ *ಇ*= ಹಿಮೋಫಿಲಿಯಾ( ರಕ್ತ ಹೆಪ್ಪುಗಟ್ಟಲು ವಿಫಲ)

====================

  _ಆಮ್ಲಗಳು ಮತ್ತು ವಸ್ತುಗಳು

1) ಕಾರಿನ ಬ್ಯಾಟರಿ= *ಸಲ್ಪೂರಿಕ್ ಆಮ್ಲ*

2) ಮಾನವನ ಜಠರ= ಹೈಡ್ರೋಕ್ಲೋರಿಕ್ ಆಮ್ಲ

3) ಟೊಮೊಟೊ= ಆಕ್ಸಲಿಕ್ ಆಮ್ಲ

4) ನಿಂಬೆಹಣ್ಣು= ಸಿಟ್ರಿಕ್ ಆಮ್ಲ

5) ತಂಪು ಪಾನೀಯ= ಕಾರ್ಬೋನಿಕ್ ಆಮ್ಲ

6) ಕಿತ್ತಳೆ ಹಣ್ಣು= ಸಿಟ್ರಿಕ್ ಆಮ್ಲ

7) ಇರುವೆ ಕಚ್ಚಿದಾಗ= ಫಾರ್ಮಿಕ್ ಆಮ್ಲ

8) ಹುಣಸೆ ಹಣ್ಣು= ಟಾರ್ಟಾರಿಕ ಆಮ್ಲ

9) ಮೊಸರು= ಲ್ಯಾಕ್ಟಿಕ್ ಆಮ್ಲ

=====================

ವಿಜ್ಞಾನಕ್ಕೆ ಸಂಬಂಧಿಸಿದ ಅತಿ ಪ್ರಮುಖವಾದ ಅಂಶಗಳು

1) ಮಾನವನಲ್ಲಿರುವ ಅತಿ ದೊಡ್ಡ ಗ್ರಂಥಿ= ಯಕೃತ್

2) ಮಾನವನ ದೇಹದ ದೊಡ್ಡ ಅಂಗ= ಚರ್ಮ

3) ಮಾನವನ ದೇಹದ ಅತಿ ಚಿಕ್ಕ ಗ್ರಂಥಿ= ಪಿಟ್ಯೂಟರಿ ಗ್ರಂಥಿ

4) ಸುಖ ಮತ್ತು ದುಃಖ ಎರಡು ಸಂದರ್ಭದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್=
ಆಡ್ರಲಿನ್

5) "ಗ್ರಂಥಿಗಳ ರಾಜ" ಎಂದು ಕರೆಯಲ್ಪಡುವುದು= ಪಿಟ್ಯುಟರಿ ಗ್ರಂಥಿ

6) ಕತ್ತರಿಸಿದರೆ ಮತ್ತೆ ಬೆಳೆಯುವ ಅಂಗ= ಯಕೃತ್ತು

7) ಜಗತ್ತಿನ ಅತಿ ಕಠಿಣವಾದ ವಸ್ತು= ವಜ್ರ

8) "ಬಡವರ ಬೆಳ್ಳಿ" ಎಂದು ಕರೆದುಕೊಳ್ಳುವ ಲೋಹ= ಅಲ್ಯುಮಿನಿಯಂ

9) ಆವರ್ತ ಕೋಷ್ಟಕದ ಜನಕ= ಮ್ಯಾಂಡಲಿನ್

10) ದ್ರವರೂಪದ ಲೋಹ
ಪಾದರಸ/ ಗ್ಯಾಲಿಯಮ್.

11) ದ್ರವರೂಪದ ಅಲೋಹ= ಬ್ರೋಮಿನ್

12) ಕೃತಕವಾಗಿ ರಕ್ತ ಸುದ್ದಿಕರಣ ಮಾಡುವ ವಿಧಾನ=

ಡಯಾಲಿಸಿಸ್

=====================

🔅 ಸಾಧನಗಳು ಮತ್ತು ಉಪಯೋಗಗಳು__

1) ಗಾಳಿಯ ಒತ್ತಡ ಅಳೆಯುವ= ಬಾರೋಮೀಟರ್

2) ಗಾಳಿಯ ತೇವಾಂಶ ಅಳೆಯೋದು= ಹೈಗ್ರೋಮೀಟರ್

3) ದೇಹದ ಉಷ್ಣಾಂಶ ಅಳಿಯುವುದು= ಥರ್ಮಾಮೀಟರ್

4) ಗಾಳಿಯ ವೇಗ= ಅನಿಮೋಮೀಟರ್

5) ಭೂಕಂಪನ ಅಳತೆ=
ಸಿಸ್ಮೋಗ್ರಾಫ್

6) ಭೂಕಂಪದ ತೀವ್ರತೆ=
ರಿಕ್ಟರ್ ಮಾನ

7) ಕ್ರಮಿಸಿದ ದೂರ ಅಳಿಯುವುದು= ಒಡೋಮೀಟರ್
=====================

Tuesday, 28 November 2023

🔰ಭಾರತದ ಸಂವಿಧಾನದ ವಿಧಿಗಳು

: 💐ಭಾರತ ಸಂವಿಧಾನ 💐
👇👇👇👇👇👇👇👇👇👇
ಭಾಗ -1 ( ಒಕ್ಕೂಟ ಮತ್ತು ಭೂಪ್ರದೇಶ) 
1ಒಕ್ಕೂಟದ ಹೆಸರು 
2ನೂತನ  ರಾಜ್ಯಗಳ ರಚನೆ 
3ಸರಹದ್ದುಗಳು 

ಭಾಗ -2 
5ಪೌರತ್ವ 
6ಪಾಕ್ನಿಂದ ಭಾರತಕ್ಕೆ ಬಂದ ಪೌ. ಹಕ್ಕು .
7ಭಾರತದಿಂದ ಪಾಕ್ ಗೆ ಹೋದ ಪೌ. ಹಕ್ಕು 
8ವಿದೇಶದಲ್ಲಿರುವ ಭಾರತೀಯರಿಗೆ ಪೌ.ಹಕ್ಕು

ಭಾಗ -3 ( ಮೂಲಭೂತ ಹಕ್ಕುಗಳು ) 
14ಸಮಾನೆತೆಯ ಹಕ್ಕು
15ತಾರತಮ್ಯ ನಿಷೇಧ
16 ಉದ್ಯೋಗದಲ್ಲಿ ಸಮಾನತೆ 
17ಅಸ್ಪ್ರಶ್ಯತೆ ನಿರ್ಮೊಲನೆ
18ಬಿರುಡುಗಳ ರದ್ದತಿ
19 6 ಸ್ವಾತಂತ್ರ್ಯಗಳು 
20ಅಪರಾಧಗಳ ಬಗ್ಗೆ ಅಪರದಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಸ್ಷಣೆ
21ಜೀವಿಸುವ ಹಕ್ಕು
21("ಎ) ವಿದ್ಯಾಭ್ಯಾಸದ ಹಕ್ಕು 
23ಮಾನವ ಮಾರಾಟ , ಬಲವಂತ ದುಡಿಮೆ 
24ಬಾಲಕಾ... ಕ ನಿಷೇಧ
25ಧಾರ್ಮಿಕ ಆಚರಣೆ 
26ಧಾರ್ಮಿಕ ಸ್ವಾತಂತ್ರ್ಯ
27ಧರ್ಮದ ಉನ್ನತಿಗಾಗಿ ತೆರಿಗೆಗಳ ವಿನಾಯ್ತಿ 
29ಅಲ್ಪಸಂಖ್ಯಾತರಿಗೆ ಹಿತಾಸಕ್ತಿ ಸಂರಕ್ಷಣೆ 
30 ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನ  :

 ಭಾಗ-4(ಎ) ಮೂಲಭೂತ ಕರ್ತವ್ಯಗಳು
51(ಎ)11ಮೂಲಭೂತ ಕರ್ತವ್ಯಗಳು 

💐ಭಾಗ -5(ಕೇಂದ್ರ ಸರ್ಕಾರ )
52 ರಾಷ್ಪಪತಿ 
54ರಾಷ್ಪಪತಿ ಚುನಾವಣೆ
58ರಾಷ್ಪಪತಿಯ ಅರ್ಹತೆಗಳು 
60ರಾಷ್ಪಪತಿಯ ಪ್ರಮಾಣ ವಚನ 
61 ಮಹಾಭಿಯೋಗ 
63ಉಪರಾಷ್ಪಪತಿ 
67ಉಪರಾಷ್ಪಪತಿ ಪದವಧಿ 
72ರಾಷ್ಪಪತಿ ಕ್ಷಮಾಧಾನ 
74 ರಾಷ್ಪಪತಿಗೆ ಮಂತ್ರಿಮಂಡಲದ ನೆರವು
75ಪ್ರಧಾನಿ  ಮಂತ್ರಿಮಂಡಲದ ನೇಮಕ 
76ಅ ....ಜನರಲ್ 
79 ಸಂಸತ್ತಿನ ರಚನೆ 
80 ರಾಜ್ಯಸಭೆ ರಚನೆ 
81ಲೋಕಸಭೆ ರಚನೆ
87ರಾಷ್ಪಪತಿಯ ವಿಶೇಷ ಭಾಷಣ 
88ಅ... ಜನರಲ್ ಹಕ್ಕುಗಳು 
89ರಾಜ್ಯಸಭೆಯ ಸಭಾಪತಿ & ಉಪಸಭಾಪತಿ 
93ಲೋಕಸಭೆಯ ಸಭಾಪತಿ &ಉಪಸಭಾಪತಿ 
99ಸಂಸತ್ ಸದಸ್ಯರಿಂದ ಪ್ರಮಾಣವಚನ 
100ಸದನದಲ್ಲಿ ಮತದಾನ ಮತ್ತು ಕೊರಂ
102 ಸದಸ್ಯರ ಅನರ್ಹತೆ ಗಳು
108 ಸಂಸತ್ತಿನ ಜಿಂಟಿ ಅಧಿವೇಶನ 
112ಕೇಂದ್ರ ಬಜೆಟ್ 
120ಸಂಸತ್ತಿನ ಬಳಸಬೇಕಾದ ಭಾಷೆಗಳು 
122 ಸಂಸತ್ತಿನಲ್ಲಿ ನ್ಯಾ.. ಹಸ್ತಕ್ಷಪ ಇಲ್ಲ 
123 ರಾಷ್ಪಪತಿ ಸುಗ್ರಿವಾನೇ 
124ಸವೋಚ್ಚ್ ನ್ಯಾಯಾಲಯ 
129 ದಾಖಲೆಯ ನ್ಯಾಯಲಯವಾಗಿ (ಸ) 
131ಸವೋಚ್ಚ್ ನ್ಯಾ  .. ಮೂಲಾಧಿಕಾರ 
133 ಸವೋಚ್ಚ್  ನ್ಯಾ. ಸಿವಿಲ್ ಅಪೀಲು 
134ಸವೋಚ್ಚ್ ನ್ಯಾ . ಕ್ರಿಮಿನಲ್ ಅಪೀಲು 
143 ಸಲಹಾ ನ್ಯಾಯಾಧಿಕರಣ 
148 ಸಿ ಎ ಜಿ

💐ಭಾಗ -6(ರಾಜ್ಯಗಳು)
153 ರಾಜ್ಯಪಾಲರು
155 ರಾಜ್ಯಪಾಲರ ನೇಮಕ 
157 ರಾಜ್ಯಪಾಲರ ಅರ್ಹತೆ ಗಳು
161 ರಾಜ್ಯಪಾಲರ ಕ್ಷಮಾಧಾನ 
163 ರಾಜ್ಯಪಾಲರಿಗೆ ಮಂತ್ರಿಮಂಡಲದ ನೆರವು 
165 ರಾಜ್ಯ ಅಡ್ವಾಕೆಟ್ ಜನರಲ್ 
170 ವಿಧಾನಸಭೆಗಳ ರಚನೆ
171ವಿಧಾನಪರಿಷತ್ತಿನ ರಚನೆ 
175 ರಾಜ್ಯಪಾಲರ ಜಿಂಟಿ ಅಧಿವೇಶನ 
178 ವಿಧಾನಸಭೆಯ ಅಧ್ಯಕ್ಷರು & ಉಪಾಧ್ಯಕ್ಷರು 
189 ಸದನದಲ್ಲಿ ಮತದಾನ &ಕೋರಂ
202 ರಾಜ್ಯ ಬಜೆಟ್
213 ರಾಜ್ಯಪಾಲರ ಸುಗ್ರೀವಾಜೆ 
214 ಉಚ್ಚನ್ಯಾಯಾಲಯ 
226 ರಿಟ್ಗಳನ್ನು ಹೊರಡಿಸುವ ಅಧಿಕಾರ 
233 ಜಿಲ್ಲಾ ನ್ಯಾಯಾಧೀಶರ ನೇಮಕಾತಿ 

ಭಾಗ -7 (ನಿರಸನಗೊಳಿಸಿದೆ )

💐ಭಾಗ - 8 (ಕೇಂದ್ರಾಡಳಿತ ಪ್ರದೇಶಗಳು) 
239(ಎ ಎ) ದೆಹಲಿಗೆ ವಿಶೇಷ ಉಪಬಂಧಗಳು 
240 ಕೇಂದ್ರಾಡಳಿತ ಪ್ರದೇಶ ರಾಷ್ಪಪತಿ ಅಧಿಕಾರ 

💐ಭಾಗ -9(ಪಂಚಾಯಿತಿಗಳು )
243- ಸ್ಥಳೀಯ ಸರ್ಕಾರಗಳು 

💐ಭಾಗ -10 (ಅನುಸೂಚಿತ ಬುಡಕಟ್ಟು ಪ್ರದೇಶಗಳು)
244 -ಅನುಸೂಚಿತ ಬುಡಕಟ್ಟು ಪ್ರದೇಶ ಆಡಳಿತ 

💐ಭಾಗ - 11 (ಕೇಂದ್ರ & ರಾಜ್ಯಗಳ ಸಂಬಂಧಗಳು) 
262- ಅಂತಾರಾಜ್ಯ ನದಿ ವಿವಾದಗಳ ಇತ್ಯರ್ಥ 

💐ಭಾಗ -12(ಹಣಕಾಸು , ಕರಾರು & ದಾವೆ ) 
266- ಸಂಚಿತ ವಿಧಿ 
280- ಹಣಕಾಸು ಆಯೋಗ 
300(ಎ) ಆಸ್ತಿಯ ಹಕ್ಕಿಗೆ ಕಾನೂನಿನ ನೆರವು 

💐 ಭಾಗ - 13 (ವ್ಯಾಪಾರ ,ವಾಣಿಜ್ಯ & ಸಂಪರ್ಕ ) 
302 ನಿರ್ಬಂಧ ವಿಧಿಸುವ ಸಂಸತ್ತಿನ ಅಧಿಕಾರ 

💐ಭಾಗ - 14 (ಲೋಕಸೇವಾ ಆಯೋಗಗಳು ) 
312 ಅಖಿಲ ಭಾರತ ಸೇವೆಗಳು 
315 upsc & kpsc

💐💐💐💐💐💐💐💐
ಭಾಗ - 15 (ಚುನಾವಣೆಗಳು) 
324- ಚುನಾವಣಾಆಯೋಗ 
326 ವಯಸ್ಕರ ಮತದಾನ ಪದ್ಧತಿ 
💐💐💐💐💐💐💐💐💐

ಭಾಗ -16 ಕೆಲವು ವರ್ಗಗಳ ವಿಶೇಷ   ಉಪಬಂಧ 
330 - sc& st ಲೋಕಸಭೆಯಲ್ಲಿ ಮೀಸಲಾತಿ 
331- ಲೋಕಸಭೆಯಲ್ಲಿ ಆಂಗ್ಲೋ  ಇಂಡಿಯನ್ 
332- sc&st  ವಿಧಾನಸಭೆಯಲ್ಲಿ ಮೀಸಲಾತಿ 
333-ವಿಧಾನಸಭೆಯಲ್ಲಿ ಆಂಗ್ಲೋ ಇಂಡಿಯನ್ 
💐💐💐💐💐💐💐💐💐

ಭಾಗ - 17 (ರಾಜ್ಯ ಭಾಷೆ ) 
335- ರಾಜ್ಯ ಆಡಳಿತ ಭಾಷೆಗಳು 
350- ಎ ಪ್ರಾ .. ಹಂತದಲ್ಲಿ ಮಾ....ಭಾಷಾ ಶಿಕ್ಷಣ
💐💐💐💐💐💐💐💐💐

ಭಾಗ - 18 (ತುರ್ತುಪರಿಸ್ಥಿತಿಗಳು)
352- ರಾಷ್ಟ್ರೀಯ ತುರ್ತುಪರಿಸ್ಥಿತಿ 
356- ರಾಜ್ಯ ತುರ್ತು ಪರಿಸ್ಥಿತಿ 
360- ಹಣಕಾಸು ತುರ್ತುಪರಿಸ್ಥಿತಿ 
💐💐💐💐💐💐💐💐💐

ಭಾಗ- 19 (ಇತರೆ ) 
364 - ವಿಮಾನ ನಿಲ್ದಾಣ , ಬಂದರುಗಳು 

ಭಾಗ - 20 ( ಸಂವಿಧಾನದ ತಿದ್ದುಪಡಿಗಳು) 
368- ತಿದ್ದುಪಡಿಗಳು 
💐💐💐💐💐💐💐💐💐

ಭಾಗ -21(ವಿಶೇಷ ಉಪಬಂಧಗಳು ) 
370-ಜಮ್ಮು ಕಾಶ್ಮೀರಕ್ಕೆ ಸಂಬಂಧ 
371- ಮಹಾರಾಷ್ಟ್ರ & ಗುಜರಾತ್ 
371ಜೆ ಹೈದರಾಬಾದ್ ಕರ್ನಾಟಕ

ಭಾಗ -22(ಹಿಂದಿ & ನಿರಸನಗಳು) 
394 - ಎ ಹಿಂದಿ ಭಾಷೆಯಲ್ಲಿ ಅಧಿಕೃತ ಪಠ್ಯ
395- ನಿರಸನಗಳು 
💐💐💐💐💐💐

✍️  ರಾಜ್ಯಸಭೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ👇

🔹 ರಾಜ್ಯಸಭೆಯ ರಚನೆ= *80 ನೇ ವಿಧಿ* ಹೇಳುತ್ತದೆ,

🔸 ರಾಜ್ಯಸಭೆಯನ್ನು ಪ್ರಥಮವಾಗಿ ರಚಿಸಿದ್ದು=
*1952 ಮೇ 13*

🔹 ರಾಜ್ಯಸಭೆಯನ್ನು ಮೊದಲು *ರಾಜ್ಯಗಳ ಕೌನ್ಸಿಲ್* ಅಥವಾ *ಕೌನ್ಸಿಲ್ ಆಫ್ ಸ್ಟೇಟ್* ಎಂದು ಕರೆಯುತ್ತಿದ್ದರು,

🔸 ರಾಜ್ಯಸಭೆಯು *ಸಂಸತ್ತಿನ ಮೇಲ್ಮನೆ* ಆಗಿದೆ( ಲೋಕಸಭೆ ಕೆಳಮನೆ)

🔹 ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ= *250*

🔸 ರಾಜ್ಯಸಭೆಯ ಪ್ರಸ್ತುತ ಸದಸ್ಯರ ಸಂಖ್ಯೆ= *245*

🔹 ರಾಜ್ಯಸಭೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ= *238*

🔸 ರಾಜ್ಯಸಭೆಯ ನಾಮಕರಣ ಸದಸ್ಯರ ಸಂಖ್ಯೆ= *12*

🔹 ರಾಜ್ಯಸಭೆ ಸದಸ್ಯನಾಗಲು ಇರುವ ಕನಿಷ್ಠ ವಯಸ್ಸು= *30 ವರ್ಷ*

🔸 ರಾಜ್ಯ ಸಭೆಯ ಅಧ್ಯಕ್ಷರ ಕನಿಷ್ಠ ವಯಸ್ಸು= *35 ವರ್ಷ*

🔹 ರಾಜ್ಯಸಭೆಯ ಅಧ್ಯಕ್ಷರು= *ಉಪರಾಷ್ಟ್ರಪತಿ ಗಳಾಗಿರುತ್ತಾರೆ*

🔸 ಪ್ರಸ್ತುತ ರಾಜ್ಯಸಭೆಯ ಅಧ್ಯಕ್ಷರು= *ಜಗದೀಪ್ ಧನಕರ*
( ಉಪರಾಷ್ಟ್ರಪತಿಗಳು)

🔹 ರಾಜ್ಯಸಭೆಯ ಸದಸ್ಯರ ಅಧಿಕಾರ ಅವಧಿ= *6 ವರ್ಷ*

🔸 ರಾಜ್ಯಸಭೆಯು ಒಂದು *ಶಾಶ್ವತ ಸಧನ*, ಬುದ್ದಿವಂತ ಸದನ ಎಂದು ಕರೆಯುತ್ತಾರೆ,

🔹 ರಾಜ್ಯಸಭೆಯ ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ *1/3 ಸದಸ್ಯರು ನಿವೃತ್ತಿ ಹೊಂದುತ್ತಾರೆ*,

🔸 ರಾಜ್ಯಸಭೆಯ ಚುನಾವಣೆಗಳು ಪ್ರತಿ *ಎರಡು ವರ್ಷಕ್ಕೊಮ್ಮೆ* ನಡೆಯುತ್ತದೆ,

🔹 ರಾಜ್ಯಸಭೆಯ ಸದಸ್ಯರನ್ನು ಆಯಾ ರಾಜ್ಯದ *ವಿಧಾನಸಭಾ ಚುನಾಯಿತ ಸದಸ್ಯರು* ಚುನಾಯಿಸುತ್ತಾರೆ.

🔸 ರಾಜ್ಯಸಭೆಗೆ ರಾಷ್ಟ್ರಪತಿ *12 ಸದಸ್ಯರನ್ನು* ನಾಮಕರಣ ಮಾಡುತ್ತಾರೆ, 

🔹 *ಅಖಿಲ ಭಾರತ ಸೇವೆಗಳನ್ನು* ಸೃಷ್ಟಿಸುವ ಅಧಿಕಾರ ರಾಜ್ಯಸಭೆಗೆ ಇದೆ( ವಿಧಿ-312)

🔸 ಕರ್ನಾಟಕದಿಂದ ರಾಜ್ಯಸಭೆಗೆ *12 ಸದಸ್ಯರು* ಆಯ್ಕೆಯಾಗುತ್ತಾರೆ,✍️
( ಕರ್ನಾಟಕದಿಂದ "ಲೋಕಸಭೆಗೆ" *28 ಸದಸ್ಯರು* ಆಯ್ಕೆಯಾಗುತ್ತಾರೆ,)

🔹 ರಾಜ್ಯಸಭೆಯಲ್ಲಿ *ಹಣಕಾಸು ಮಸೂದೆಯನ್ನು* ಮಂಡಿಸಲು ಬರುವುದಿಲ್ಲ.

🔸 ಲೋಕಸಭೆಯಿಂದ ಪಾಸಾಗಿ ಬಂದ ಹಣಕಾಸು ಮಸೂದೆ ಯನ್ನು ರಾಜ್ಯಸಭೆಯ ಗರಿಷ್ಠ *14 ದಿನಗಳವರೆಗೆ ತಡೆಹಿಡಿಯಬಹುದು*,

🔹 ರಾಜ್ಯಸಭೆಯ ಅಧ್ಯಕ್ಷರನ್ನು *ಲೋಕಸಭೆ* ಮತ್ತು *ರಾಜ್ಯಸಭೆಯ ಸದಸ್ಯರು* ಚುನಾಯಿಸುತ್ತಾರೆ,

🔸 ರಾಜ್ಯಸಭೆಯ ಅಧ್ಯಕ್ಷರು ತಮ್ಮ *ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಬೇಕು,*

🔹 ರಾಜ್ಯಸಭೆಯ *ಉಪಸಭಾಪತಿ ಯವರನ್ನು* "ರಾಜ್ಯಸಭೆಯ ಸದಸ್ಯರು" ಚುನಾಯಿಸುತ್ತಾರೆ,

🔸 ರಾಜ್ಯಸಭೆಯ ಉಪಸಭಾಪತಿ ಅವರು ತಮ್ಮ *ರಾಜೀನಾಮೆ ಪತ್ರವನ್ನು* "ರಾಜ್ಯ ಸಭೆಯ ಅಧ್ಯಕ್ಷರಿಗೆ" ಸಲ್ಲಿಸಬೇಕು,

🔹 ರಾಜ್ಯಸಭೆಯಲ್ಲಿ ಆಯಾ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳು ಮೀಸಲಾಗಿರುತ್ತವೆ,

🔸 ರಾಜ್ಯಸಭೆಯಲ್ಲಿ 2/3 ರ ಬಹುಮತದಿಂದ ನಿರ್ಣಯವನ್ನು ಅಂಗೀಕರಿಸಿ ಸಂಸತ್ತು ರಾಜ್ಯ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನು ಮಾಡಬಹುದು,

🔹 ಭಾರತದ ಉಪ ರಾಷ್ಟ್ರಪತಿ ಅವರನ್ನು *ಅಧಿಕಾರದಿಂದ ಕೆಳಗಿಳಿಸುವ ನಿರ್ಣಯವನ್ನು* ಮೊದಲು "ರಾಜ್ಯಸಭೆಯಲ್ಲಿ" ಮಂಡಿಸಬೇಕು,

🔸 ರಾಜ್ಯಸಭೆಯು "ರಾಜ್ಯಗಳ" ಮತ್ತು "ಕೇಂದ್ರಾಡಳಿತ ಪ್ರದೇಶಗಳನ್ನು" ಪ್ರತಿನಿಧಿಸುತ್ತದೆ.

🔹 "ರಾಜ್ಯಸಭೆಗೆ ಸಂವಿಧಾನ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸುವ ಅಧಿಕಾರವಿದೆ",
==============================
🔥🔥🔥🔥🔥🔥🔥🔥🔥🔥🔥🔥 ಲೋಕಸಭೆ ಬಗ್ಗೆ ಸಂಕ್ಷಿಪ್ತ ಮಾಹಿತಿ👇👇👇👇👇👇👇👇

🌺 ಲೋಕಸಭೆಯ ರಚನೆ ಬಗ್ಗೆ= 81ನೇ ವಿಧಿ ಹೇಳುತ್ತದೆ. 

🌺 ಲೋಕಸಭೆಯನ್ನು ಪ್ರಥಮವಾಗಿ ರಚಿಸಿದ್ದು= 1952 ಏಪ್ರಿಲ್ 17

🌺ಲೋಕಸಭೆಯನ್ನು ಮೊದಲು ಹೌಸ್ ಆಫ್ ಪೀಪಲ್ ಎಂದು ಕರೆಯುತ್ತಿದ್ದರು. 

🌺ಲೋಕಸಭೆಯನ್ನು ಸಂಸತ್ತಿನ ಕೆಳಮನೆ ಎಂದು ಕರೆಯುತ್ತಾರೆ, 

🌺ಲೋಕಸಭೆಯ ಗರಿಷ್ಠ ಸದಸ್ಯರ ಸಂಖ್ಯೆ= 552

🌺ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ= 543+2=545

🌺ಲೋಕಸಭೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ= 543

🌺ಲೋಕಸಭೆಯಲ್ಲಿ ಒಟ್ಟು 84 ಸ್ಥಾನಗಳು "ಪ್ರತಿಷ್ಟ ಜಾತಿಯವರಿಗೆ"(SC) ಮೀಸಲಾಗಿವೆ, 

🌺ಲೋಕಸಭೆಯಲ್ಲಿ ಒಟ್ಟು 47 ಸ್ಥಾನಗಳು "ಪರಿಶಿಷ್ಟ ಪಂಗಡಕ್ಕೆ"(ST) ಮೀಸಲಾಗಿವೆ,

🌺ಲೋಕಸಭೆಯಲ್ಲಿ ಅತಿ ಹೆಚ್ಚು ಪರಿಶಿಷ್ಟ ಪಂಗಡಕ್ಕೆ ಮಧ್ಯಪ್ರದೇಶ ರಾಜ್ಯದಲ್ಲಿ ಸ್ಥಾನಗಳು ಮೀಸಲಾಗಿವೇ. 

🌺ಲೋಕಸಭೆಯ ನಾಮಕರಣ ಸದಸ್ಯರ ಸಂಖ್ಯೆ= 2

🌺 ಲೋಕಸಭೆಯ ಸದಸ್ಯನಾಗಲು ಕನಿಷ್ಠ ವಯಸ್ಸು= 25

🌺ಲೋಕಸಭೆಯ ಸದಸ್ಯರ ಅಧಿಕಾರ ಅವಧಿ= 5 ವರ್ಷ

🌺ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ ಒಂದು ಬಾರಿಗೆ ಒಂದು ವರ್ಷದ ಅಂತೆ ವಿಸ್ತರಿಸಬಹುದು, 

🌺ಲೋಕಸಭೆಯನ್ನು ಪ್ರಧಾನಮಂತ್ರಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ವಿಸರ್ಜಿಸುತ್ತಾರೆ, 

🌺ಲೋಕಸಭೆಯ ಸದಸ್ಯರು ನೇರವಾಗಿ ಜನರಿಂದ ಚುನಾಯಿತರಾಗಿರುತ್ತಾರೆ, 

🌺ಲೋಕಸಭೆಗೆ ರಾಷ್ಟ್ರಪತಿಗಳು ಇಬ್ಬರು ಆಂಗ್ಲೋ ಇಂಡಿಯನ್ನರನ್ನು ನಾಮಕರಣ ಮಾಡುತ್ತಾರೆ, ಇತ್ತೀಚಿಗೆ 104 ನೇ ತಿದ್ದುಪಡಿ ಮಾಡಿ ಅದನ್ನು ರದ್ದುಪಡಿಸಲಾಗಿದೆ, 

🌺ಕರ್ನಾಟಕದಿಂದ ಲೋಕಸಭೆಗೆ 28 ಸದಸ್ಯರು ಆಯ್ಕೆಯಾಗುತ್ತಾರೆ, ✍️

🌺ಕರ್ನಾಟಕದಲ್ಲಿ 5 ಲೋಕಸಭಾ ಸ್ಥಾನಗಳು ಪರಿಶಿಷ್ಟ ಜಾತಿಗೆ (SC) ಮೀಸಲಾಗಿವೆ. 

🌺ಕರ್ನಾಟಕದಲ್ಲಿ 2 ಲೋಕಸಭಾ ಸ್ಥಾನಗಳು ಪರಿಶಿಷ್ಟ ಪಂಗಡಕ್ಕೆ (ST) ಮೀಸಲಾಗಿವೆ, 

🌺 ಕೇಂದ್ರ ಸರ್ಕಾರವು ಲೋಕಸಭೆಗೆ ಜವಾಬ್ದಾರಿಯಾಗಿರುತ್ತದೆ, 

🌺ಲೋಕಸಭೆಯ ಪ್ರಥಮ ವಿರೋಧ ಪಕ್ಷದ ನಾಯಕರು= ರಾಮ್ ಸುಭಾಗ್ ಸಿಂಗ್

🌺ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೊದಲಿಗರು= ಜೆ.ಎಚ್ ಪಟೇಲ್

🌺2019 ರಲ್ಲಿ 17ನೇ ಲೋಕಸಭೆ ಚುನಾವಣೆ ನಡೆದವು, 

🌺ಪ್ರಸ್ತುತ ಲೋಕಸಭೆಯ ಸ್ಪೀಕರ್= ಓಂ ಬಿರ್ಲಾ✍️

=========================
✍️ *ವಿಧಾನಸಭೆ* ಮತ್ತು *ವಿಧಾನ ಪರಿಷತ್ತು* ಬಗ್ಗೆ ಸಂಕ್ಷಿಪ್ತ ಮಾಹಿತಿ.
🌸👇🌻🌸🌻👇🌸🌻
🌸🌻

♣️ *ವಿಧಾನಸಭೆ*👇
◻️▪️◻️▪️◻️▪️◻️◻️

🔸 ಸಂವಿಧಾನದ *170ನೇ ವಿಧಿ*  "ವಿಧಾನಸಭೆಯ" ರಚನೆ ಬಗ್ಗೆ ತಿಳಿಸುತ್ತದೆ,

🔹 ವಿಧಾನಸಭೆಯು ವಿಧಾನಮಂಡಲದ *ಕೆಳಮನೆ* ಆಗಿದೆ,( ಕೇಂದ್ರದಲ್ಲಿ "ಲೋಕಸಭೆ" *ಕೆಳಮನೆ* ಯಾಗಿದೆ.) 

🔸 ಕರ್ನಾಟಕ ವಿಧಾನಸಭೆ ಯಲ್ಲಿ ಇರುವ ಒಟ್ಟು ಸದಸ್ಯರ ಸಂಖ್ಯೆ= *224+1=225*

🔹 ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು ಚುನಾಯಿತ ಸದಸ್ಯರು= *224*

🔸 ಕರ್ನಾಟಕ ವಿಧಾನಸಭೆಯಲ್ಲಿ *ಪರಿಶಿಷ್ಟ ಜಾತಿ*(SC)ಗೆ ಮೀಸಲಾದ ಸ್ಥಾನಗಳು= *34*

( ಲೋಕಸಭೆಯಲ್ಲಿ ಪರಿಶಿಷ್ಟ ಜಾತಿಗೆ *84* ಸ್ಥಾನಗಳು)

🔹 ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು ಪರಿಶಿಷ್ಟ ಪಂಗಡಕ್ಕೆ ಸ್ಥಾನಗಳು= *15*

( ಲೋಕಸಭೆಯ ಒಟ್ಟು ಪರಿಶಿಷ್ಟ ಪಂಗಡಕ್ಕೆ ಸ್ಥಾನಗಳು= *47*)

🔸 ಕರ್ನಾಟಕ ವಿಧಾನಸಭೆಗೆ *ಒಬ್ಬ ಆಂಗ್ಲೋ ಇಂಡಿಯನ್ನರನ್ನು* "ರಾಜ್ಯಪಾಲರು" ನಾಮಕರಣ ಮಾಡುತ್ತಾರೆ,

( ಲೋಕಸಭೆಗೆ *ಇಬ್ಬರು ಆಂಗ್ಲೋ ಇಂಡಿಯನ್ನರನ್ನು* "ರಾಷ್ಟ್ರಪತಿಗಳು" ನಾಮಕರಣ ಮಾಡುತ್ತಾರೆ, ಪ್ರಸ್ತುತ "104ನೇ ತಿದ್ದುಪಡಿಮಾಡಿ" ರದ್ದು ಮಾಡಲಾಗಿದೆ.)

🔹 ಕರ್ನಾಟಕ ರಾಜ್ಯದ 15ನೇ ವಿಧಾನಸಭೆಗೆ ಆಂಗ್ಲೋ ಇಂಡಿಯನ್ನರಾದ *ಶ್ರೀವಿನಿಷಾ  ನೀರೋ* ಅವರನ್ನು ರಾಜಪಾಲರು ನಾಮಕರಣ ಮಾಡಿದ್ದಾರೆ,

🔸 ವಿಧಾನಸಭೆಗೆ ಸದಸ್ಯನಾಗಲು ಕನಿಷ್ಠ ವಯಸ್ಸು= *25 ವರ್ಷಗಳು*

( ಲೋಕಸಭೆಗೆ ಸದಸ್ಯನಾಗಲು ಕನಿಷ್ಠ ವಯಸ್ಸು= *25 ವರ್ಷಗಳು*)

🔹 ವಿಧಾನಸಭೆಯ ಸದಸ್ಯರ ಅಧಿಕಾರ ಅವಧಿ= *5 ವರ್ಷಗಳು*

🔸 ವಿಧಾನಸಭೆಯ ಅವಧಿಯನ್ನು "ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ" *ಒಂದು ಬಾರಿಗೆ ಒಂದು ವರ್ಷದಂತೆ ವಿಸ್ತರಿಸಬಹುದು*

( ಲೋಕಸಭೆಯಲ್ಲೂ ಸಹ ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಒಂದು ವರ್ಷದಲ್ಲಿ ಒಂದು ಬಾರಿಗೆ ವಿಸ್ತರಿಸಬಹುದು.)

🔹 ವಿಧಾನಸಭೆಯನ್ನು "ಮುಖ್ಯಮಂತ್ರಿಯ" ಶಿಫಾರಸಿನ ಮೇರೆಗೆ *ರಾಜ್ಯಪಾಲರು* ವಿಸರ್ಜನೆ ಮಾಡಬಹುದು.

( ಲೋಕಸಭೆಯನ್ನು "ಪ್ರಧಾನಮಂತ್ರಿಯ" ಶಿಫಾರಸಿನ ಮೇರೆಗೆ *ರಾಷ್ಟ್ರಪತಿಗಳು* ವಿಸರ್ಜನೆ ಮಾಡಬಹುದು,)

🔸 ವಿಧಾನ ಸಭೆಯ ಸದಸ್ಯರ ಸಂಖ್ಯೆಯು ಆಯಾ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ,

🔹 *ಹಣಕಾಸು ಮಸೂದೆಯನ್ನು* "ವಿಧಾನಸಭೆಯಲ್ಲಿ" ಮೊದಲು ಮಂಡಿಸಬೇಕು, 

🔸 2018ರಲ್ಲಿ ಕರ್ನಾಟಕದ ವಿಧಾನಸಭೆ *15ನೇ ಚುನಾವಣೆ* ನಡೆಯಿತು.

( 2019 ರಲ್ಲಿ *17ನೇ* ಲೋಕಸಭೆ ಚುನಾವಣೆ ಹಿಡಿದವು,,)

🔹 ಪ್ರಸ್ತುತ "ವಿಧಾನಸಭೆಯ" ಸ್ಪೀಕರ್= *ವಿಶ್ವೇಶ್ವರ ಹೆಗಡೆ ಕಾಗೇರಿ* (ಬಿಜೆಪಿ ಪಕ್ಷ)

( ಪ್ರಸ್ತುತ "ಲೋಕಸಭಾ" ಸ್ಪೀಕರ್= *ಓಂ ಬಿರ್ಲಾ*)


🌻 *ವಿಧಾನಪರಿಷತ್ತು*🌻
⚜️⭕⚜️⭕⚜️⭕⚜️⭕⚜️⭕⚜️

🔅 ಸಂವಿಧಾನದ  *171ನೇ ವಿಧಿ* "ವಿಧಾನಪರಿಷತ್ತಿಗೆ" ಸಂಬಂಧಿಸಿದೆ.

🔅 ವಿಧಾನಮಂಡಲದ ವಿಧಾನಪರಿಷತ್ತು= *ಮೇಲ್ಮನೆ*

( ರಾಜ್ಯಸಭೆ "ಸಂಸತ್ತಿನ" *ಮೇಲ್ಮನೆ* ಯಾಗಿದೆ)

🔅 ಕರ್ನಾಟಕ ವಿಧಾನ ಪರಿಷತ್ತಿನ ಒಟ್ಟು ಸದಸ್ಯರು= *64+11+=75*

🔅 ಕರ್ನಾಟಕ ವಿಧಾನ ಪರಿಷತ್ತಿನ ಒಟ್ಟು ಚುನಾಯಿತ ಸದಸ್ಯರು= *64*

🔅 ಕರ್ನಾಟಕ ವಿಧಾನ ಪರಿಷತ್ತಿಗೆ "ರಾಜ್ಯಪಾಲರು" *1/6 ರಷ್ಟು ಸದಸ್ಯರನ್ನು ನಾಮಕರಣ ಮಾಡುತ್ತಾರೆ,*
( ಕಲೆ. ಸಾಹಿತ್ಯ ವಿಜ್ಞಾನ ಮತ್ತು ಸಮಾಜ ಸೇವೆ)

🔅 ವಿಧಾನಪರಿಷತ್ತಿನ ಸದಸ್ಯರಾಗಲು ಕನಿಷ್ಠ ವಯಸ್ಸು=  *30 ವರ್ಷಗಳು*

🔅 ವಿಧಾನಪರಿಷತ್ತಿನ ಸದಸ್ಯರ ಅಧಿಕಾರದ ಅವಧಿ= *6 ವರ್ಷಗಳು*

🔅 ವಿಧಾನ ಪರಿಷತ್ತಿನ ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ 1/3 ರಷ್ಟು ಸದಸ್ಯರು ನಿವೃತ್ತಿ ರಾಗುತ್ತಾರೆ.

🔅 ಸಂವಿಧಾನದ *169ನೇ ವಿಧಿ* ಪ್ರಕಾರ ವಿಧಾನಸಭೆಯ ಶಿಫಾರಸಿನ ಮೇರೆಗೆ ವಿಧಾನ ಪರಿಷತ್ತನ್ನು ರದ್ದುಗೊಳಿಸುವ ಅಥವಾ ಸೃಷ್ಟಿಸುವ ಅಧಿಕಾರ "ಸಂಸತ್ತಿಗಿದೆ".

🔅 ವಿಧಾನ ಪರಿಷತ್ತು ಹೊಂದಿರುವ ರಾಜ್ಯಗಳು,👇
1) ಕರ್ನಾಟಕ,
2) ಮಹಾರಾಷ್ಟ್ರ,
3) ಬಿಹಾರ,
4) ಉತ್ತರಪ್ರದೇಶ,
5) ತೆಲಂಗಾಣ

🔸 ಇತ್ತೀಚಿಗೆ ಜನೆವರಿ "27, 2020 ರಂದು" *ಆಂಧ್ರಪ್ರದೇಶ* ರಾಜ್ಯವು ವಿಧಾನಪರಿಷತ್ತನ್ನು ರದ್ದುಮಾಡಿದೆ,(KSRP-2020)

🔹 *ಜಮ್ಮು ಮತ್ತು ಕಾಶ್ಮೀರ* ಸಹ "ವಿಧಾನ ಪರಿಷತ್ತನ್ನು" ರದ್ದುಪಡಿಸಲಾಯಿತು,


Monday, 27 November 2023

ನವೋದಯ ಪ್ರಶ್ನೆ ಪತ್ರಿಕೆಗಳು


ಉತ್ತರ ಪರಿಹಾರಗಳೊಂದಿಗೆ JNVST ಹಿಂದಿನ ವರ್ಷದ ಹಳೆಯ ಪ್ರಶ್ನೆ ಪತ್ರಿಕೆ

🌳 ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನಗಳು: 🌳

● ೧) *ಮೌರ್ಯರು*:

* ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ನಾರುತ್ತವೆ. ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ

11 ಸ್ಥಳಗಳಲ್ಲಿ ಕಂಡು ಬಂದಿವೆ.

* ಚಂದ್ರಗುಪ್ತ ಮೌರ್ಯನು ತನ್ನ ಗುರು ಭದ್ರಬಾಹುವಿನೊಡನೆ ಕರ್ನಾಟಕದ ಶ್ರವಣ ಬೆಳಗೊಳದಲ್ಲಿ ಬಂದು ನೆಲೆಸಿದ್ದನು.

* ಅಶೋಕನ ಕರ್ನಾಟಕದ ಪ್ರಾಂತ್ಯಗಳ ರಾಜಧಾನಿಗಳು : ಸುವರ್ಣಗಿರಿ, ಇಸಿಲ, ತೊಸಿಲ, ಸಂಪ.

* ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು : ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಅ.ಸಿದ್ದಾಪುರ, ಜಿ. ರಾಮೇಶ್ವರ.

* ರಾಯಚೂರು ಜಿಲ್ಲೆಯ ಗವಿಮಠ, ಮಸ್ಕಿ, ಪಾಲ್ಕಿಗುಂಡು, ಕೊಪ್ಪಳ.
* ಗುಲ್ಬರ್ಗಾ ಜಿಲ್ಲೆಯ ಸನ್ನತಿ

* ಬಳ್ಳಾರಿ ಜಿಲ್ಲೆಯ ನಿಟ್ಟೂರು, ಉದಯಗೊಳ್ಳಂ

● ೨) ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225):*

* ಮೌರ್ಯರ ಸಾಮಂತರಾಗಿದ್ದ ಇವರು, ಮೌರ್ಯರ ನಂತರ ಸ್ವತಂತ್ರರಾಗಿ, ಕ್ರಿ.ಪೂ. 225 ರವರೆಗೆ ಆಳ್ವಿಕೆ ನಡೆಸಿದರು.

* ಇವರ ರಾಜಧಾನಿ : ಪೈತಾನ್‌ ಅಥವಾ ಪ್ರತಿಷ್ಠಾನ.

* ಇವರ ಲಾಂಛನ: ವರುಣ.

* ಇವರೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದವರು.

* ಶಾತವಾಹನರ ಮೂಲ ಪುರುಷ : ಸಿಮುಖ.

* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ * ಶಾತವಾಹನರನ್ನು ' ಶಾತಕರ್ಣಿಗಳೆಂದು ಕರೆಯುತ್ತಾರೆ.

● *೩) ಬನವಾಸಿಯ ಕದಂಬರು (ಕ್ರಿ.ಶ 345 - 540):*

* ಈ ಸಂತತಿಯ ಸ್ಥಾಪಕ : ಮಯೂರವರ್ಮ (ಮಯೂರಶರ್ಮ) (345-360) * ಕದಂಬರ ರಾಜಧಾನಿ : ಬನವಾಸಿ (ಉ.ಕನ್ನಡ ಜಿಲ್ಲೆಯಲ್ಲಿದೆ)

* ಬನವಾಸಿಗೆ ವನವಾಸಿ, ವೈಜಯಂತಿ, ಬೈಜಾಂಟಾಯಿನ್ ಎಂಬ ಹೆಸರುಗಳಿದ್ದವು.

* ಇವರ ಲಾಂಛನ : ಸಿಂಹ.

* ಕದಂಬರಲ್ಲಿ ಹಾನಗಲ್, ಚಂದಾವರ, ಗೋವೇ ಕದಂಬರೆಂದು ಮೂರು ಶಾಖೆಗಳಿದ್ದವು.

* ಕದಂಬರ ಮೂಲದ ಬಗ್ಗೆ 'ಶಾಂತಿವರ್ಮನ ತಾಳಗುಂದ ಶಾಸನ' ತಿಳಿಸುತ್ತದೆ.

* ಕನ್ನಡದ ಪ್ರಪ್ರಥಮ ಶಾಸನ - ಕಾಕುತ್ಸವರ್ಮನ ಹಮ್ಮಿಡಿ ಶಾಸನ.

● ೪) ತಲಕಾಡಿನ ಗಂಗರು (ಕ್ರಿ.ಶ 350- 999):*

* ದಡಿಗ ಮತ್ತು ಮಾದವರು ಗಂಗ ವಂಶದ ಸ್ಥಾಪಕರು.
* ಈ ಸಂತತಿಯ ಮೊದಲ ದೊರೆ : ದಡಿಗ (ಕ್ರಿ.ಶ. 350 -400)

* ಇವರ ಮೊದಲ ರಾಜಧಾನಿ : ಕೋಲಾರ ಬಳಿಯ ಕುವಲಾಲ.
* ಇವರ ಎರಡನೆಯ ರಾಜಧಾನಿ : ತಲಕಾಡು
* ತಲಕಾಡಿನ ಮತ್ತೊಂದು ಹೆಸರು : ತಲವನಪುರ.
* ಇವರ ಮೂರನೇ ರಾಜಧಾನಿ : ಚನ್ನಪಟ್ಟಣ ಬಳಿಯ ಮಾಕುಂದ
* ಇವರ ಲಾಂಛನ : ಆನೆ(ಮದಗಜ)
* ಈ ಸಂತತಿಯ ಅತ್ಯಂತ ಪ್ರಸಿದ್ದ ದೊರೆ : ದುರ್ವಿನೀತ (540-600)

*ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಕೆತ್ತಿಸಿದ ಚಾವುಂಡರಾಯ ಗಂಗರ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು.*

* ಚಾವುಂಡರಾಯನು 4ನೇ ರಾಚಮಲ್ಲನ ಪ್ರಧಾನಮಂತ್ರಿಯಾಗಿದ್ದನು.

● ೫) ಬಾದಾಮಿಯ ಚಾಲುಕ್ಯರು (ಕ್ರಿ.ಶ 500- 757):*

* ಈ ಸಂತತಿಯ ಸ್ಥಾಪಕ : ಜಯಸಿಂಹ

* ಇವರ ರಾಜಧಾನಿ : ಬಾದಾಮಿ ಅಥವಾ ವಾತಾಪಿ (ಬಿಜಾಪುರ ಜಿಲ್ಲೆಯಲ್ಲಿದೆ)
* ಈ ಸಂತತಿಯ ಅತ್ಯಂತ ಪ್ರಸಿದ್ದ ದೊರೆ : ಇಮ್ಮಡಿ ಪುಲಕೇಶಿ (609-642)
* ಇವರ ರಾಜ ಲಾಂಛನ : ವರಹ.

* ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿಯಿತ್ತ ವಿದೇಶಿ ಪ್ರವಾಸಿಗ : ಚೀನಾದ ಬೌದ್ಧ ಯಾತ್ರಿಕ ಹ್ಯೂಯನ್ ತ್ಸಾಂಗ್.

* ಬಾದಾಮಿಯ ಚಾಲುಕ್ಯರ ನಿರ್ಮಿತ ಐಹೊಳೆಯನ್ನು 'ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು' ಎನ್ನುವರು.

● ೬) ಮಾನ್ಯಖೇಟದ ರಾಷ್ಟ್ರಕೂಟರು (ಕ್ರಿ.ಶ 345 - 540):*

* ಈ ಸಂತತಿಯ ಸ್ಥಾಪಕ : ದಂತಿದುರ್ಗ

* ಇವರ ರಾಜಧಾನಿ : ಮಾನ್ಯಖೇಟ ಅಥವಾ ಮಾಲಖೇಡವಾಗಿತ್ತು.

* ಇವರ ಲಾಂಛನ : ಗರುಡ

* ಈ ಸಂತತಿಯ ಅತ್ಯಂತ ಹೆಸರಾಂತ ದೊರೆ : ಅಮೋಘವರ್ಷ ನೃಪತುಂಗ (814-878).
* ಕ್ರಿ.ಶ 851 ರಲ್ಲಿ ಅರಬ್ ಪ್ರವಾಸಿ ಸುಲೈಮಾನ್ ನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು.

● ೭) ಕಲ್ಯಾಣದ ಚಾಲುಕ್ಯರು (ಕ್ರಿ.ಶ 273-1156 ಹಾಗೂ 1183 1200):*

ಇಮ್ಮಡಿ ತೈಲಪ ಕಲ್ಯಾಣದ ಚಾಲುಕ್ಯ ಸಂಸ್ಥಾನದ ಸ್ಥಾಪಕ

* ಇವರ ರಾಜಧಾನಿ : ಕಲ್ಯಾಣ

* ಈ ಸಂತತಿಯ ಅತ್ಯಂತ ಪ್ರಮುಖ ದೊರೆ: 6ನೇ ವಿಕ್ರಮಾದಿತ್ಯ (1076-1126)
* 1156 ರಲ್ಲಿ ಸಿಂಹಾಸನವನ್ನು ಕಳೆದುಕೊಂಡ ಇವರ ದೊರೆಗಳು ಪುನಃ 1183 ರಿಂದ 1200ರ ವರೆಗೆ ರಾಜ್ಯಭಾರ ನಡೆಸಿದರು.

● ೮) ಕಲ್ಯಾಣಿಯ ಕಲಚೂರಿಗಳು (ಕ್ರಿ.ಶ 1156 - 1183):*

* ಕೇವಲ ಸಾಮಂತರಾಗಿ ಅಧಿಕಾರ ನಡೆಸುತ್ತಿದ್ದ ಕಲ್ಯಾಣಿಯ ಕಲಚೂರಿಗಳು ಬಿಜ್ಜಳ (1156-1168) ನಿಂದಾಗಿ ಅಲ್ಪಕಾಲ ಸ್ವತಂತ್ರವಾಗಿ ರಾಜ್ಯಭಾರ ನಡೆಸಿದರು.

* ಹೆಸರಾಂತ ಸಮಾಜ ಸುಧಾಕರ ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು.

● ೯) ದ್ವಾರಸಮುದ್ರದ ಹೊಯ್ಸಳರು (ಕ್ರಿ.ಶ 985 - 1346):*

* ಈ ಸಂತತಿಯು ಮೂಲ ಪುರುಷ : ಸಳ.

* ಇವರ ರಾಜಧಾನಿ : ಹಳೆಬೀಡು ಅಥವಾ ದ್ವಾರಸಮುದ್ರವಾಗಿತ್ತು.
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ ವಿಷ್ಣುವರ್ಧನ ಅಥವಾ ಬಿಟ್ಟಿದೇವ (1108-1152).

* ಬೇಲೂರಿನ ಚೆನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಹೊಯ್ಸಳರ ಕೊಡುಗೆಗಳಾಗಿವೆ.

● 10) ವಿಜಯನಗರ ಸಾರ್ಮಾಜ್ಯ (ಕ್ರಿ.ಶ 1336 - 1565):*

ವಿದ್ಯಾರಣ್ಯರ ಸಹಾಯದಿಂದ ಹಕ್ಕ ಬುಕ್ಕ ಸಹೋದರರಿಂದ ಸ್ಥಾಪಿತವಾದ ಈ ಸಾಮ್ರಾಜ್ಯವನ್ನು ಹಲವಾರು ಸಂತತಿಯ ರಾಜರು ವೈಭವದಿಂದ ಆಳಿದರು.
* ಇವರ ರಾಜಧಾನಿ : ಹಂಪಿ

* ತುಳುವ ಸಂತತಿಯ ಕೃಷ್ಣದೇವರಾಯ (1519 - 1529) ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಬಲ ಹಾಗೂ ಖ್ಯಾತ ದೊರೆ.

* 1565ರ ತಾಳೀಕೋಟೆ ಯುದ್ಧದಿಂದ ವಿಜಯನಗರ ಸಾಮ್ರಾಜ್ಯ ಪತನವಾಯಿತು.

● ೧೧) ಬಹಮನಿ ಸಾಮ್ರಾಜ್ಯ (ಕ್ರಿ.ಶ 1347 - 1527):*

* ಈ ಬಹಮನಿ ಸಾಮ್ರಾಜ್ಯದ ಸ್ಥಾಪಕ: ಅಲ್ಲಾವುದ್ದೀನ್ ಹಸನ್ ಬಹಮನ್ ಷಾ.
* ಈ ಮುಸ್ಲಿಂ ಸಾಮ್ರಾಜ್ಯದ ರಾಜಧಾನಿಗಳು : ಗುಲ್ಬರ್ಗಾ ಹಾಗೂ ಬೀದರ್.
🌸🌼🌸🌼🌸🌼🌸🌼🌸🌼🌸🌼

ಕೆಲವು ಶಾಸನಗಳ ಬಗ್ಗೆ ಒಂದಿಷ್ಟು ಮಾಹಿತಿ..

🌷ಐಹೊಳೆ ಶಾಸನ  -  ರವಿಕೀರ್ತಿ . ಮೇಗುತಿ ದೆವಾಲಯದಲ್ಲಿ ಕೆತ್ತಲಾಗಿದೆ ( ಇಮ್ಮಡಿ ಪುಲಕೇಶಿಯ ಕಾಲದ್ದು)

🌷ಚಂದ್ರವಳ್ಳಿ ಶಾಸನದ ಕತೃ  -  ಮಯೂರ ವರ್ಮ ( ಚಿತ್ರದುರ್ಗ)

🌷ಕನ್ನಡದ ಮೊಟ್ಟಮೊದಲ ಶಾಸನ  -  ಹಲ್ಮಿಡಿ ಇರುವುದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮ.

🌷ಬ್ರಾಹ್ಮಿ ಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ  -  ಚಂದ್ರವಳ್ಳಿ ಶಾಸನ

🌷ಹಲ್ಮಿಡಿ ಶಾಸನದ ಕತೃ -  ಕಾಕುತ್ಸ ವರ್ಮ.

🌷ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ  -  ಚಂದ್ರವಳ್ಳಿ ಶಾಸನ

🌷ತಾಳಗುಂದ ಶಾಸನದ ಕತೃ  -  ಕವಿ ಕುಬ್ಜ

🌷ತಾಳಗುಂದ ಶಾಸನವನ್ನು ಬರೆಸಿದವರು  -  ಶಾಂತಿವರ್ಮ ( ಶಿವಮೊಗ್ಗ ಜಿಲ್ಲೆಯಲ್ಲಿದೆ)

🌷ನಿಟ್ಟೂರು ಶಾಸನದ ಕತೃ  -  ಚಡಪ.

🌷ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ  -  ದಂತಿದುರ್ಗ

🌷ಭಾಂಡ್ಕ ಮತ್ತು ತಾಳೆಗಾಂ ಶಾಸನ  -  ಒಂದನೇ ಕೃಷ್ಣ

🌷ಸಂಜಾನ್ ತಾಮ್ರ ಶಾಸನ   -  ಅಮೋಘ ವರ್ಷ

🌷ಬಾದಾಮಿ ಶಾಸನದ ಕತೃ  -  ಒಂದನೇ ಪುಲಿಕೇಶಿ

🌷ಮಹಾಕೂಟಸ್ತಂಭ ಶಾಸನ ಕತೃ  -  ಮಂಗಳೇಶ. ಬಾದಾಮಿಯ ಮಹಾಕೂಟೇಶ್ವರ ದೇವಾಲಯದಲ್ಲಿದೆ

Saturday, 25 November 2023

🌧 ಭಾರತದಲ್ಲಿನ ಪ್ರಮುಖವಾದ ಅಂತರ ರಾಜ್ಯ ಜಲವಿವಾದಗಳು 🌧

🌧 ಭಾರತದಲ್ಲಿನ ಪ್ರಮುಖವಾದ ಅಂತರ ರಾಜ್ಯ ಜಲವಿವಾದಗಳು 🌧

🌈ಕಾವೇರಿ -- ಕರ್ನಾಟಕ , ತಮಿಳುನಾಡು ,ಪಾಂಡಿಚೇರಿ , ಕೇರಳ

🌈ತುಂಗಭದ್ರಾ -- ಕರ್ನಾಟಕ ಮತ್ತು ಆಂಧ್ರಪ್ರದೇಶ

🌈ಕೃಷ್ಣಾನದಿ-  ಕರ್ನಾಟಕ ,ಮಹಾರಾಷ್ಟ್ರ, ಆಂಧ್ರಪ್ರದೇಶ

🌈ಮಾಂಡೋವಿ -- ಕರ್ನಾಟಕ ಮತ್ತು ಗೋವಾ

🌈ನರ್ಮದಾ- ಗುಜರಾತ್‌,ಮಧ್ಯ ಪ್ರದೇಶ  ಮಹಾರಾಷ್ಟ್ರ, ರಾಜಸ್ಥಾನ

🌈ಯಮುನಾ- ಉತ್ತರಪ್ರದೇಶ,ಮಧ್ಯಪ್ರದೇಶ                      ಮಹಾರಾಷ್ಟ್ರ,ರಾಜಸ್ಥಾನ

🌈ಗೋದಾವರಿ -- ಮಹಾರಾಷ್ಟ್ರ ಕರ್ನಾಟಕ  ಛತ್ತೀಸಘಡ,ಆಂಧ್ರಪ್ರದೇಶ

🌈ಮುಲ್ಲಾ ಪೇರಿಯರ -- ಕೇರಳ ಮತ್ತು ತಮಿಳುನಾಡು

Saturday, 29 January 2022

ಕನ್ನಡ ವ್ಯಾಕರಣ

CATEGORIES

Sunday, 28 November 2021

ಪ್ರಬಂಧಗಳು

*25ಕ್ಕೂ ಅಧಿಕ ಪ್ರಬಂಧಗಳು*
🔸ಭಯೋತ್ಪಾದನೆ
🔸ಭ್ರಷ್ಟಾಚಾರ 
🔸ವಿಜ್ಞಾನ ತಂತ್ರಜ್ಞಾನ ಬೆಳವಣಿಗೆಯ 
🔸ಯುನೆಸ್ಕೋ ಮತ್ತು ವಿಶ್ವ ಪರಂಪರೆ
🔸ಆಲಿಪ್ತ ಚಳುವಳಿಗೆ ಅರವತ್ತು ವರ್ಷ 
🔸ಗಂಗಾ ಉಳಿಸಿ ಆಂದೋಲನ 
🔸ಕರ್ನಾಟಕದ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಲೋಕಾಯುಕ್ತರ ಪಾತ್ರ 
🔸ಜಾಗತಿಕ ಹವಾಮಾನ ವೈಪರೀತ್ಯ ಗಳು
🔸ಮಹಿಳಾ ಸಬಲೀಕರಣ 
🔸ಭಾರತದಲ್ಲಿ  ಚುನಾವಣಾ ಸುಧಾರಣೆಗಳು
🔸ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಬೆಳವಣಿಗೆ
🔸ರೂಪಾಯಿ ಅಪಮೌಲ್ಯ ಅಥವಾ ಆರ್ಥಿಕ ಹಿಂಜರಿಕೆ
🔸ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ರಚನೆಗೆ 371 (ಜೆ) ಕಲಂ ಜಾರಿ
🔸 ಉಚಿತ ಮತ್ತು ಕಡ್ಡಾಯ ಶಿಕ್ಷಣ 
🔸ಅಂತರಾಷ್ಟ್ರೀಯ ಮಾರಣಾಂತಿಕ ಕಾಯಿಲೆ ಎಬೋಲಾ 
🔸ರಾಷ್ಟ್ರೀಯ ಆಹಾರ ಭದ್ರತೆಯ ಯೋಜನೆ
🔸ಭಾರತದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಮಂಗಳಯಾನ 
🔸ಲೋಕಪಾಲ್ ಮಸೂದೆ 2013
🔸ಜಮ್ಮು ಕಾಶ್ಮೀರ ವಿವಾದ 
🔸ಕರ್ನಾಟಕದಲ್ಲಿ ಜಾತಿ ಜನಗಣನೆ
🔸ಸುಕನ್ಯಾ ಸಮೃದ್ಧಿ ಯೋಜನೆ
👇👇👇👇

Friday, 1 October 2021

ಹೊಸಗನ್ನಡ ವ್ಯಾಕರಣ

🦚*ಹೊಸಗನ್ನಡ ವ್ಯಾಕರಣ🦚*

*👉ಅಕ್ಷರ ಪ್ರಕರಣ*
*👉ಸಂಧಿ ಪ್ರಕರಣ*
*👉ನಾಮಪದ ಪ್ರಕರಣ*
*👉ಕಾರಕ ಪ್ರಕರಣ*
*👉ಸ್ತ್ರೀ ಪ್ರತ್ಯಯ ಪ್ರಕರಣ*
*👉ತದ್ಧಿತಾಂತ ಪ್ರಕರಣ*
*👉ತದ್ಭವ ಪ್ರಕರಣ*
*👉ಸಮಾಸ ಪ್ರಕರಣ*

*ಬುಕ್ ಡೌನ್ಲೋಡ್ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್  ಮಾಡಿ.*



Thursday, 8 July 2021

ಸಾಮಾನ್ಯ ಜ್ಞಾನ ೨೦

🌺ಇತಿಹಾಸದ ಪ್ರಶ್ನೋತ್ತರಗಳು 🌺

🌀 ಭಾರತದಲ್ಲಿನ ಸ್ಥಳೀಯ ಸ್ವಾಯತ್ತ ಸರ್ಕಾರದ ಪಿತಾಮಹನೆಂದು ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನನ್ನು ಕರೆಯಲಾಗುತ್ತದೆ? 
ಲಾರ್ಡ್ ರಿಪ್ಪನ್ 

 🌀1919 ರ ರೌಲಟ್ ಕಾಯಿದೆ ಜಾರಿಗೆ ಬಂದ ಸಮಯದಲ್ಲಿ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ರಾಗಿದ್ದವರು ಯಾರು ? 
ಲಾರ್ಡ್ ಚೆಲ್ಮ್ಸ್ ಫೋರ್ಡ್ 

 🌀 1928 ರಲ್ಲಿ ಭಾರತಕ್ಕೆ ಭೇಟಿ ಮಾಡಿದ ಸೈಮನ್ ಆಯೋಗದ ಸಂದರ್ಭದಲ್ಲಿ  ಬ್ರಿಟಿಷ್ ಭಾರತದ ಗವರ್ನರ್ ಜನರಲ್ ರಾಗಿದ್ದವರು ಯಾರು? 
 ಲಾರ್ಡ್ ಇರ್ವಿನ್ 

🌀 ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಹಾಗೂ ಬ್ರಿಟಿಷ್ ಭಾರತದ ಕೊನೆಯ ವೈಸರಾಯ್ ಯಾರು? 
 ಲಾರ್ಡ್ ಮೌಂಟ್ ಬ್ಯಾಟನ್ 

🌀 ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ 'ಭಾರತ ಬಿಟ್ಟು ತೊಲಗಿ ಚಳುವಳಿ ನಡೆಯಿತು? 
 ಲಾರ್ಡ್ ಲಿನ್ ಲಿತ್ ಗೋ

 🌀ಅಮರಕೋಶ ಕೃತಿಯ ಕರ್ತೃ ಯಾರು? 
ಅಮರಸಿಂಹ. 

🌀ಮಧುರೈ ಪಾಂಡ್ಯರು ಯಾವ ಸಾಹಿತ್ಯವನ್ನು ಪೋಷಿಸಿದರು? 
 ಸಂಘಂ ಸಾಹಿತ್ಯ. 

🌀ತಕ್ಕೋಳಂ ಕಾಳಗ ನಡೆದದ್ದು ಯಾವಾಗ? 
 ಸಾ.ಶ. 949 ರಲ್ಲಿ. 

 🌀ತಕ್ಕೋಳಂ ಕಾಳಗ ಯಾರ ಯಾರ ನಡುವೆ ನಡೆಯಿತು? 
ಚೋಳರು ಮತ್ತು ರಾಷ್ಟ್ರಕೂಟರು. 

 🌀ರಾಜರಾಜೇಶ್ವರ ದೇವಾಲಯ ಎಲ್ಲಿದೆ? 
ತಂಜಾವೂರಿನಲ್ಲಿದೆ.

🌀 ಮೈಸೂರಿನ ನಂದಿ ವಿಗ್ರಹದ ನಿರ್ಮಾಪಕರು? 
 ದೊಡ್ಡ ದೇವರಾಜ್ ಒಡೆಯರು 

 🌀 1862 ಇಂಡಿಯನ್ ಪಿನಲಕೋಡ ಕರ್ನಾಟಕದಲ್ಲಿ ಜಾರಿಗೊಳಿಸಿದವರು? 
 ಲಾರ್ಡ ಬೌರಿಂಗ್ 

🌀ಕಾರ್ಲೆಯಲ್ಲಿರುವ ಸುಂದರವಾದ ಚೈತ್ಯವನ್ನು ನಿರ್ಮಿಸಿದವರು? 
 ಶಾತವಾಹನರು 

🌀ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣನಾದ ಜನರಲ್ ಡಯರ್ ನನ್ನು ಹತ್ಯೆ ಮಾಡಿದ ಕ್ರಾಂತಿಕಾರಿ ಯಾರು? 
 ಉದಾಮಸಿಂಗ್ 

 🌀'ಸೈಮನ್ ಆಯೋಗ'ಭಾರತಕ್ಕೆ ಯಾವಾಗ ಭೇಟಿ ನೀಡಿತು? 
 1928

🍁🌸🍁🌸🍁🌸🍁🌸🍁🌸🍁

📒 ಭಾರತೀಯ ಸಂವಿಧಾನ ಪ್ರಶ್ನೋತ್ತರಗಳು 📕

 🎈ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ? 
ಸಂಸತ್ತಿನ ಅಧಿವೇಶನದ ಮೊದಲ ಗಂಟೆ. 

 🎈76 ನೇ ವಿಧಿ ಯಾರಿಗೆ ಸಂಬಂಧಿಸಿದೆ? 
ಅಟಾರ್ನಿ ಜನರಲ್. 

🎈ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು? 
 54 ನೇ. 

🎈ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ? 
 333. 

 🎈324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ? 
ಚುನಾವಣೆ ಆಯೋಗಕ್ಕೆ. 

🎈ರಾಜ್ಯಪಾಲರನ್ನು ಯಾರು ನೇಮಕ ಮಾಡುವವರು ಯಾರು? 
 ರಾಷ್ಟ್ರಪತಿಗಳು. 

 🎈ಸಮವರ್ತಿಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ? 
ಆಸ್ಟ್ರೇಲಿಯಾ. 

 🎈ರಿಟ್ ಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ? 
 ಬ್ರಿಟನ್. 

🎈 ಮಹಾಭಿಯೋಗವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ? 
ಅಮೆರಿಕಾ. 

🎈 ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ? 
 ರಷ್ಯಾ ಕ್ರಾಂತಿ (1917).


🎈ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ? 
 44 ನೇ ( 1978 ). 

🎈ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು? 
ಸರ್ಷಿಯೋರರಿ. 

🎈 ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ? 
 3 ಭಾಗಗಳು 

 🎈 5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ? 
 ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ. 

 🎈“ಪಕ್ಷಾಂತರ ನಿಷೇಧ ಕಾಯ್ದೆ” ಜಾರಿಗೆ ಬಂದದ್ದು ಯಾವಾಗ? 
 1985 ರಲ್ಲಿ.

🌀🌸🌀🌸🌀🌸🌀🌸🌀

🌀 ಶಾತವಾಹನರು🌀

» ಕರ್ನಾಟಕವನ್ನಾಳಿದ ಮೊದಲ ಹಿರಿಯ ಐತಿಹಾಸಿಕ ಸಾಮ್ರಾಜ್ಯ - ಶಾತವಾಹನರು .

» ಆರಂಭದಲ್ಲಿ ಶಾತವಾಹನರು ಇವರ ಸಾಮಂತರಾಗಿದ್ದರು - ಮೌರ್ಯರು .

» ಶಾತವಾಹನರ ರಾಜಧಾನಿ - ಪೈಥಾನ್ ಅಥವಾ ಪ್ರತಿಷ್ಠಾನ್.

» ಶಾತವಾಹನರು ಸುಮಾರು - 460 ವರ್ಷ ಸಾಮ್ರಾಜ್ಯ ಆಳಿದರು .

» ಶಾತವಾಹನರು ಈ ಮೂಲದವರು - ಆಂಧ್ರ ಮೂಲದವರು .

» ಪ್ರಸ್ತುತ ಪೈಥಾನ್ ಈ ಪ್ರದೇಶದಲ್ಲಿದೆ - ಮಹಾರಾಷ್ಟ್ರ ಜೌರಂಗಬಾದ್ ಜಿಲ್ಲೆಯಲ್ಲಿದೆ .

💧🌸💧🌸💧🌸💧🌸💧🌸💧

🌺ಶಾತವಾಹನರ ಸಾಂಸ್ಕೃತಿಕ ಕೊಡುಗೆಗಳು ಆಡಳಿತ 🌺

» ಶಾತವಾಹನರ ಆಡಳಿತದ ಮುಖ್ಯಸ್ಥ -ರಾಜ

» ಪ್ರಾಂತ್ಯದ ರಾಜ್ಯಪಾಲ » ಅಮಾತ್ಯ

» ರಾಜನ ಆಪ್ತ ಸಲಹೆಗಾರ ಹಾಗೂ ಸಹಾಯಕ -ರಾಜಮಾತ್ಯ

» ಮುಖ್ಯಕಾರ್ಯದ ನಿರ್ವಾಹಕ ಅಧಿಕಾರಿ -ಮಹಾಮಾತ್ಯ

» ಸರಕು ಸರಂಜಾಮುಗಳ ಮೇಲ್ವಚಾರಕ -ಬಂಡಾರಿಕ

» ಕೋಶಾಧ್ಯಕ್ಷ » ಹೆರಾಣಿಕ

» ವಿದೇಶಾಂಗ ವ್ಯವಹಾರದ ರಾಯಭಾರಿ -ಮಹಾಸಂಧಿ ವಿಗ್ರಾಹಿತ

» ರಾಜನ ಆಜ್ಞೆಗಳನ್ನು ಬರೆಯುವವನು » ಲೇಖಕ

» ಸಾಮ್ರಾಜ್ಯವನ್ನು ಅಹರ ,ವಿಷಯ,ನಿಗಮ ಮತ್ತು ಗ್ರಾಮಗಳಾಗಿ ವಿಂಗಡಿಸಲಾಗಿತ್ತು

» ಅಹರದ ಮುಖ್ಯಸ್ಥ -ಅಮಾತ್ಯ

» ಪಟ್ಟಣಗಳ ಆಡಳಿತ ವ್ಯವಸ್ಥೆ -ನಿಗಮದ ಅಧೀನದಲ್ಲಿ

» ಗ್ರಾಮದ ಮೇಲ್ವಿಚಾರಕ -ಗ್ರಾಮೀಣಿ

» ಸಾಮಾಜಿಕ ಸ್ಥಿತಿಗತಿ

» ಸಮಾಜದಲ್ಲಿದ್ದ ಕುಟುಂಬದ ಪದ್ದತಿ -ಅವಿಭಕ್ತ ಕುಟುಂಬ ಪದ್ದತಿ

» ಸಮಾಜದಲ್ಲಿ ಮಹಿಳೆಯರು ಪಡೆಯುತ್ತಿದ್ದ ಬಿರುದುಗಳು » ಮಹಾಭೋಜ, ಮಹಾರತಿ,ಸೇನಾಪತಿ,

» ಶಾತವಾಹನರ ರಾಜವಂಶ -ಮಾತೃ ಪ್ರಧಾನ

» ಸಮಾಜದ ವಿಭಾಗಗಳು -ಮಹಾರತಿ ,ಮಹಾಭೋಜಕ , ಸೇನಾಪತಿ ,ಹಾಗೂ ಸಾಮಾನ್ಯ ವರ್ಗ

🌸🔹🌸🔹🌸🔹🌸🔹🌸🔹

🟣ಶಾತವಾಹನರ  ಆರ್ಥಿಕ ಸ್ಥಿತಿಗತಿ🟣

» ಶಾತವಾಹನರ ಮುಖ್ಯ ಕಸುಬು -ಕೃಷಿ

» ರಾಜ್ಯದ ಆದಾಯದ ಮೂಲ - ಭೂಕಂದಾಯ

» ಜನತೆ ರಾಜ್ಯಕ್ಕೆ ಕೊಡಬೇಕಾದ ಭಾಗ - 1/6

» ಈ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು, - ಯುರೋಪ್ ಹಾಗೂ ರೋಮ್

» ಇವರ ಕಾಲದ ವೃತ್ತಿ ಸಂಘಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. - ಶ್ರೇಣಿ .

» ವೃತ್ತಿ ಸಂಘದ ಮುಖ್ಯಸ್ಥನನ್ನ ಈ ಹೆಸರಿನಿಂದ ಕರೆಯಲಾಗಿದೆ - ಶೇಠಿ .

» ಶಾತವಾಹನರ ಪ್ರಮುಖ ನಾಣ್ಯಗಳು - ದಿನಾರ , ಸುವರ್ಣ ( ಚಿನ್ನ ) ಕುಷಣ ( ಬೆಳ್ಳಿ ) ಹಾಗೂ ಕರ್ಪಣ , ದ್ರಮ್ಮ , ಪಣ ಗದ್ಯಾಣ .

» ಹಾಲನ ಗಾಥಸಪ್ತ ಸತಿಯು ಈ ದೇವರ ಸ್ತುತಿಯೊಂದಿಗೆ ಪ್ರಾರಂಭವಾಗುತ್ತದೆ - ಶಿವ .

» ಶಾತವಾಹನರ ಪೋಷಣಿಯಲ್ಲಿದ್ದ ಭಾಷೆ - ಪ್ರಾಕೃತ ಮತ್ತು ಸಂಸ್ಕೃತ .

» ಶಾತವಾಹನರ ಆಡಳಿತ ಭಾಷೆ - ಪ್ರಾಕೃತ .

» ಪ್ರಭೂತಸಾರ , ರಾಯನಸಾರ , ಸಮಯಸಾರ , ಪ್ರವಚನಸಾರ ಮತ್ತು ದ್ವಾದಶನು ಪ್ರೇಕ್ಷ ಕೃತಿಗಳ ಕರ್ತೃ - ಜೈನ ಪಂಡಿತ ಕಂದಾಚಾರ್ಯ .

» “ ಕವಿ ಪುಂಗವ “ ಎಂಬ ಬಿರುದು ಪಡೆದ ದೊರೆ - ಹಾಲ .

» ಹಾಲನ ಸಿಲೋನ್ ದಂಡೆ ಯಾತ್ರೆಗಳನ್ನು ತಿಳಿಸುವ ಕೃತಿ - ಲೀಲಾವತಿ .

» ಗುಣಾಡ್ಯನ ಬೃಹತ್ ಕಥಾ ಈ ಭಾಷೆಯಲ್ಲಿದೆ - ಪೈಶಾಚ .

» “ ಮಾಧ್ಯಮಿಕ ಸೂತ್ರ “ ಕೃತಿಯ ಕರ್ತೃ - ನಾಗಾರ್ಜುನ .

» “ಕಾತಂತ್ರ ಸಂಸಕೃತದ “ ವ್ಯಾಕರಣ ಕೃತಿಯ ಕರ್ತೃ - ಸರ್ವವರ್ಮ.

» “ ಅಮರಾವತಿಯ ಸ್ಥೂಪ “ ಇವರ ಕಾಲಕ್ಕೆ ಸೇರಿದ್ದು - ಶಾತವಾಹನರು .

» ಶಾತವಾಹನರ ನಿರ್ಮಿಸಿದ ಸ್ಥೂಪಗಳಲ್ಲಿ ಅತ್ಯಂತ ದೊಡ್ಡದ್ದು - ಅಮರಾವತಿ ಸ್ಥೂಪ .

» ಅಜಂತಾ ಗುಹಾಂತರ ದೇವಾಲಯ ಇವರ ಕಾಲದಿಂದ ಆರಂಭಗೊಂಡಿತು - ಶಾತವಾಹನರು .

☘🔹☘🔹☘🔹☘🔹☘🔹☘

ಕರ್ನಾಟಕದ ಕೆಲವು ಊರುಗಳು - ಅಲ್ಲಿನ ವಿಶೇಷತೆಗಳು:-🙏🙏

🌷🌷🌷🌷🌷🌷🌷🌷🌷
🔷ಬೆಳಗಾವಿ - ಕುಂದಾನಗರಿ

🔶ಮೈಸೂರು - ಶ್ರೀಗಂಧದ ಕೆತ್ತನೆಗಳು

🔷ಬೀದರ್ - ಬಿದರಿ ಕಲೆ

🔶ಹಾವೇರಿ - ಏಲಕ್ಕಿ ಹಾರ

🔷ಹೊನ್ನಾವರ - ಅಪ್ಸರಕೊಂಡ

🔶ನಂಜನಗೂಡು - ಬಾಳೆಹಣ್ಣು

🔷ಕಲಘಟಗಿ - ಮರದ ತೊಟ್ಟಿಲು

🔶ಹೊನ್ನಾವರ - ಕಾಸರಗೋಡು ಬೀಚ್

🔷ಬನ್ನೂರು - ಕುರಿಗಳು

🔶ತಿಪಟೂರು - ಕುದುರೆಗಳು

🔷ಮುಧೋಳ - ನಾಯಿಗಳು

🔶ಚೆನ್ನಪಟ್ಟಣ - ಮರದ ಗೊಂಬೆಗಳು

🔷ಕುಮಟಾ - ಮಿರ್ಜಾನ್ ಕೋಟೆ

🔷ಮಂಗಳೂರು - ಹಂಚುಗಳು

🔶ಹಡಗಲಿ/ಮೈಸೂರು - ಮಲ್ಲಿಗೆ ಹೂ

🔷ಸಿದ್ದಾಪುರ - ಹೂಸುರು ಡ್ಯಾಮ್

🔶ಇಳಕಲ್ - ಸೀರೆ

🔷ಗೋಕಾಕ್ - ಖರದಂಟು

🔶ಧಾರವಾಡ - ಪೇಡಾ

🔷ಕುಂದಾಪುರ - ಮಲ್ಪೆ ಬೀಚ್

🔶ಗೋಕರ್ಣ - ಓಂ ಬೀಚ್

🔷ಗುಳೇದಗುಡ್ಡ - ಖಣ

🔶ಶಹಾಬಾದ - ಕಲ್ಲುಗಳು

🔷 ಅಥಣಿ - ಕೋಲ್ಹಾಪುರಿ ಚಪ್ಪಲಿಗಳು

🔶ಮಾವಿನಕುರ್ವೆ - ಬೀಗಗಳು

🔷ಬೆಳಗಾವಿ - ಕುಂದಾ

🔶ಮಂಡ್ಯ - ಕಬ್ಬು

🔷ಕುಮಟಾ - ಅಪ್ಸರಕೊಂಡ

🔶ಬ್ಯಾಡಗೀ - ಮೆಣಸಿನಕಾಯಿ

🔷ಉಡುಪಿ - ಕಾಪು ಬೀಚ್

🔶ಮುರ್ಡೇಶ್ವರ - ಅತಿ ಎತ್ತರದ ರಾಜಗೋಪುರ

🔷ದಾವಣಗೇರೆ - ಬೆಣ್ಣೆ ದೋಸೆ

🔶ಚಿಕ್ಕಮಂಗಳೂರು - ಕಾಫಿ

🔷ಚಿತ್ರದುರ್ಗ - ಕಲ್ಲಿನ ಕೋಟೆ

🔶ಶಿವಮೊಗ್ಗ - ಮಲೆನಾಡು

🔷ಯಲ್ಲಾಪುರ - ಮಾಗೋಡು ಪಾಲ್ಸ್

🔶ಹಾಸನ - ಶಿಲ್ಪ ಕಲೆ

🔷ತುಮಕೂರು - ಶಿಕ್ಷಣ ಕಾಶಿ

🔶ಕಂಚಿಕೊಪ್ಪ - ಕೊಸಂಬರಿ/ ಕ್ಯಾಕೇಕರೆಹಣ್ಣ

🔷ಹೊಸಹಳ್ಳಿ - ಮಡಿಕೆ

🔶ಹೊಸದುರ್ಗ - ಬಂಡೆ/ ದಾಳಿಂಬೆ

🔷ಶಿರಸಿ - ಯಾಣ

🔶ಅರಸೀಕೆರೆ - ಗಣಪತಿ

🔷ಬಾಣಾವರ - ಬಟ್ಟೆ
 
🔶 ಅಥಣಿ - ಕೋಲ್ಹಾಪುರಿ ಚಪ್ಪಲಿಗಳು

🔷ಕುದುರೆಮುಖ - ಕಬ್ಬಿಣ

🔶ಸಿದ್ದಾಪುರ -ಭೀಮನ ಗುಡ್ಡ

🔷ಮಾಡಾಳು - ಗೌರಮ್ಮ

🔶ಮಡೀಕೆರಿ - ಟೀ

🔷ರಾಣೇಬೇನ್ನೊರು - ರೊಟ್ಟಿ

🔶ಕಾರವಾರ - ಮೀನು

🔷ಗದಗ - ಪ್ರಿಂಟಿಂಗ್

🔶ಬಳ್ಳಾರಿ - ಗಣಿ

🔷ಹೊನ್ನಾವರ - ಕರ್ಕಿ ಬೀಚ್

🔶ಕೋಲಾರ - ಚಿನ್ನದ ಗಣ

🔷ಮಂಗಳೂರು - ಬಂದರು

🔶ಶಿವಮೊಗ್ಗ - ಕೊಡಚಾದ್ರಿ ಬೆಟ್ಟ

🔷ಸಿದ್ದಾಪುರ - ಉಂಚಳ್ಳಿ ಪಾಲ್ಸ್

🔶ಚಿಕ್ಕಮಂಗಳೂರು - ಹೆಬ್ಬೆ ಪಾಲ್ಸ್

🔷ಶಿರಸಿ - ಸಹಸ್ರ ಲಿಂಗ

🔶ಬೆಳಗಾವಿ - ಗೋಕಾಕ್ ಪಾಲ್ಸ್

🔷ಕಾರವಾರ - ಸಮುದ್ರ ಕೀನಾರೆ

🔶ಖಾನಾಪೂರ-ಭಿಮಗಡ ಹುಲಿಗಳ ಕಾಡು

🔶ಚಿಕ್ಕಬಳ್ಳಾಪುರ - ನಂದಿ ಬೆಟ್ಟ

🔷ಮುಡಗೋಡು - ಟಿಬೇಟಿಯನ್ ಕಾಲೋನಿ

🔶ಚಿಕ್ಕಮಂಗಳೂರು - ಮುಳ್ಳಯ್ಯನಗಿರಿ

🔷ದಾಡೇಲಿ - ವಂಶಿ ಅಭಯಾರಣ್ಯ

🔶ವಿಜಾಪುರ - ಕೋಟೆ

🔷ಸಿದ್ದಾಪುರ - ಬುರುಡೆ ಪಾಲ್ಸ್
 
🔶ಶಿವಮೋಗ್ಗ /ಸಾಗರ -ಪಾಲ್ಸ್

🔷ಶಿವಮೊಗ್ಗ - ಆಗುಂಬೆ
🌺🌺🌺🌺🌺✍✍✍🌷🌷

🌀ಭಾರತ ಇತಿಹಾಸದ ಪ್ರಮುಖ ಘಟನೆಗಳು 🌀

 ♦ 1937 :  ಪ್ರಾಂತೀಯ ಸ್ವಾತಂತ್ರ್ಯ ಕಾಂಗ್ರೆಸ್‍ನಿಂದ ಸರ್ಕಾರ ರಚನೆ 

 ♦ 1939 :  ಎರಡನೇ ಮಹಾಯುದ್ಧ ಪ್ರಾರಂಭ 

 ♦ 1941 :  ರವೀಂದ್ರನಾಥ ಟಾಗೋರರ ಸಾವು 

 ♦ 1942 :  ಕಾಂಗ್ರೆಸ್‍ನಿಂದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ 

 ♦ 1943 :  ಸುಭಾಷ್‍ಚಂದ್ರ ಬೋಸ್‍ರಿಂದ ಸಿಂಗಪೂರ್‍ನಲ್ಲಿ ಭಾರತ ರಾಷ್ಟ್ರೀಯ ಸೇನೆ ಯ ರಚನೆ 

 ♦ 1945 :  ಸಿಮ್ಲಾ ಸಮ್ಮೇಳನ, ಎರಡನೇ ಮಹಾಯುದ್ಧ ಮುಕ್ತಾಯ 

 ♦ 1946 :  ಕೇಂದ್ರದಲ್ಲಿ ಜವಾಹರಲಾಲ್ ನೇತೃತ್ವದ ತಾತ್ಕಾಲಿಕ ಸರ್ಕಾರ ರಚನೆ 

 ♦ 1947 :  ಭಾರತ ವಿಭಜನೆ ಮತ್ತು ಭಾರತದ ಸ್ವಾತಂತ್ರದ ಗಳಿಕೆ 

 ♦ 1948 :  ಜನವರಿ 30 ರಂದು ನಾಥೂರಾಮ್ ಗೋಡ್ಸೆಯಿಂದ ಮಹಾತ್ಮಗಾಂಧಿಯವರ ಕಗ್ಗೋಲೆ, ರಾಜಗೋಪಾಲಾಚಾರಿಯವರು ಗವರ್ನರ್ ಜನರಲ್ ಆಗಿ ನೇಮಕ 

 ♦ 1949 :  ಭಾರತದ ಹೊಸ ಸಂವಿಧಾನಕ್ಕೆ ಸಹಿ ಮತ್ತು ಅಳವಡಿಕೆ

 ♦ 1757 :  ಪ್ಲಾಸಿ ಕದನ 

 ♦ 1760 :  ವಾಂಡಿವಾಷ್ ಕದನ 

 ♦ 1761 :  ಮೈಸೂರಿನ ಅರಸನಾಗಿ ಹೈದರಾಲಿ 

 ♦ 1769 :  ಮೊದಲ ಮೈಸೂರು ಯುದ್ಧ 

 ♦ 1770 :  ಬಂಗಾಳದಲ್ಲಿ ಕ್ಷಾಮ 

 ♦ 1773 :  ರೆಗ್ಯುಲೇಟಿಂಗ್ ಕಾಯ್ದೆಯ ಜಾರಿ, ಈ ಕಾಯ್ದೆ ಕಲ್ಕತ್ತಾದಲ್ಲಿ ಸುಪ್ರೀಂ ಕೋರ್ಟ್ ಸ್ಥಾಪಿಸುತ್ತದೆ. 

 ♦ 1775-82 :  ಪ್ರಥಮ ಆಂಗ್ಲ- ಮರಾಠ ಯುದ್ಧ 

 ♦ 1780-84 :  ಎರಡನೆ ಮೈಸೂರು ಯುದ್ಧ 

 ♦ 1784 :  ಪಿಟ್ಸ್ ಇಂಡಿಯಾ ಕಾಯ್ದೆ ಜಾರಿ 

 ♦ 1790-92 :  ಮೂರನೆ ಮೈಸೂರು ಯುದ್ಧ

🔹🌸🔹🌸🔹🌸🔹🌸🔹🌸🔹

🦚ವಿಜಯನಗರ ಸಾಮ್ರಾಜ್ಯದಲ್ಲಿ  ಬರುವ ರಾಜರುಗಳು 🦚

1. 1 ನೇ ಹರಿಹರ - 1336 – 1356

2. 1 ನೇ ಬುಕ್ಕ - 1356 – 1377

3. 2ನೇ ಹರಿಹರ - 1377 – 1404

4. 1 ನೇ ವಿರುಪಾಕ್ಷಾ - 1404 – 1405

5. 2ನೇ ಬುಕ್ಕ - 1405 – 1406

6. 1 ನೇ ದೇವರಾಯ - 1406 – 1422

7. ರಾಮಚಂದ್ರ - 1422 – 1422

8. ವೀರ ವಿಜಯ - 1422 – 1424

9. 2 ನೇ ದೇವರಾಯ ( ಫ್ರೌಢ ದೇವರಾಯ ) – 1424 – 1446

10. ಮಲ್ಲಿಕಾರ್ಜುನ - 1466 – 1465

11. 2 ನೇ ವಿರೂಪಾಕ್ಷ - 1465 1485

12. ಫ್ರೌಢದೇವರಾಯ - 1485

🌺ಸಾಳ್ವ ವಂಶ🌺

13. ಸಾಳುವ ನರಸಿಂಹ - 1485 – 1491

14. ತಿಮ್ಮ ಭೂಪ - 1491

15. 2 ನೇ ನರಸಿಂಹ - 1491 – 1503

🌺ತುಳುವ ವಂಶ🌺

16. ವೀರ ನರಸಿಂಹ - 1503 – 1505

17. 2 ನೇ ನರಸಿಂಹ - 1050 – 1509

18. ಕೃಷ್ಮದೇವರಾಯ - 1509 – 1529

19. ಅಚ್ಚುತ ರಾಯ - 1529 – 1542

20. 1 ನೇ ವೆಂಕಟರಾಯ - 1542

21. ಸದಾಶಿವರಾಯ - 1542 – 1570

🌺 ಸಂಗಮ ವಂಶ🌺

22. ತಿರುಮಲ ರಾಯ -

23. 1 ನೇ ವೆಂಕಟರಾಯ

24. ಶ್ರೀರಂಗರಾಯ

25. 2 ನೇ ವೆಂಕಟಾದ್ರಿ

26. 2 ನೇ ಶ್ರೀರಂಗ

27. ರಾಮದೇವ (ಮಂತ್ರಿ ವಿಚ್ಚಮ ನಾಯಕ)

28. 3 ನೇ ವೆಂಕಟ ರಾಯ

29. 3 ನೇ ರಂಗರಾಯ (ಸಾಮ್ರಾಜ್ಯ ರಹಿತ)
💐☘💐☘💐☘💐☘💐☘💐


🌺ಘೋರಿ ಮಹಮ್ಮದ್ ನ ಭಾರತದ ಮೇಲಿನ  ಧಾಳಿಗಳು 🌺

» 1173 - ರಲ್ಲಿ - ಪಟ್ಟಕ್ಕೆ ಬಂದನು ಪಂಜಾಬ್ ನ ಉತ್ತರಾಧಿಕಾರಿ ಎಂದು ಘೋಷಿಸಿದ

» 1174 – 75 - ಭಾರತದ ಮೇಲೆ ದಂಡೆತ್ತಿ ಬಂದು ಮುಲ್ತಾನ್ ಮತ್ತು ಊಚ್ ಕೋಟೆಗಳ ವಶ

» 1178 - ಅನಿಲವಾಡದ ಭೀಮ ದೇವನಿಂದ ಸೋಲು

» 1181 - ಪೇಷಾವರ ಆಕ್ರಮಿಸಿ ಸಿಯಾಲ್ ಕೋಟ್ ನಲ್ಲಿ ಕೋಟೆಯ ನಿರ್ಮಾಣ

» 1186 - ಖುಸ್ರೂ ಮಲ್ಲಿಕ್ ನಿಂದ ಲಾಹೋರ್ ನ ವಶ

» 1191 - ಮೊದಲ ತರೈನ್ ಯುದ್ಧದಲ್ಲಿ ಸೋಲು

» 1192 - ಎರಡನೇ ತರೈನ್ ಯುದ್ಧದಲ್ಲಿಲ ಗೆಲುವು

» 1193 - ದೆಹಲಿಯ ವಶ

» 1194 - ಜಯಚಂದ್ರನ ವಿರುದ್ಧ ಗೆಲುವು

» 1202 - ಬುಂದೇಲ್ ಖಂಡದ ವಶ

» 1206 - ಘೋರಿಯ ಹತ್ಯೆ

🍁🌸🍁🌸🍁🌸🍁🌸🍁🌸


🌷ಮಹಮ್ಮದ್ ಘಜ್ನಿ🌷

☘ ಕ್ರಿ.ಶ.10 ಶತಮಾನದ ವೇಳೆಗ - ಭಾರತದ ವಾಯುವ್ಯ ಭಾಗದಿಂದ ಟರ್ಕರ ಧಾಳಿಯಾಯಿತು

☘ಈ ವೇಳೆ ಅಫಘಾನಿಸ್ಥಾನದಲ್ಲಿ ಟರ್ಕರ ಒಂದು ಹೊಸ ರಾಜ್ಯ ತಲೆಯೆತ್ತಿತ್ತು ಅದರ ರಾಜಧಾನಿ - ಘಜ್ನಿ

☘ ಘಜ್ನಿಯ ಅಮೀರ ( ತುರ್ಕಿ ಮೂಲದ ಗುಲಾಮ ಅಲ್ತಗೀನ ಘಜ್ನಿಯನ್ನು ಒಂದು ರಾಜಧಾನಿಯನ್ನಾಗಿ ಮಾಡಿಕೊಂಡು ಸ್ವತಂತ್ರ ರಾಜ್ಯವೊಂದನ್ನು ಸ್ಥಾಪಿಸಿದನು

☘ಇವನ ಸಂಬಂಧಿ - ಸಬಕ್ತಗೀನ್

☘ಈತ ಕ್ರಿ.ಶ.977 ರಲ್ಲಿ ಅಧಿಕಾರಕ್ಕೆ ಬಂದು ರಾಜ್ಯವನ್ನು ಟೀನಾಬ್ ನದಿಯವರೆಗೆ ವಿಸ್ತರಿಸಿದ

☘ ಇವನ ಹಿರಿಯ ಮಗನೇ - ಮಹಮ್ಮದ್ ಘಜ್ನಿ

☘ ಇವನು ಕ್ರಿ.ಶ.1001 ರಿಂದ 1026 ರವರೆಗೆ ಭಾರತದ ಮೇಲೆ 17 ಭಾರಿ ದಂಡಯಾತ್ರೆ ಮಾಡಿ ಅಪಾರ ಸಂಪತ್ತು ಹಾಗೂ ಗುಲಾಮರನ್ನು ಅಫಘಾನಿಸ್ತಾನಕ್ಕೆ ಒಯ್ದನು

☘ಈತನ ಆಳ್ವಿಕೆ ಆರಂಭ - ಕ್ರಿ.ಶ.997 ರಿಂದ 1030

☘ ಈತನ ಜನನ - 971

☘ಈತನ ತಂದೆ - ಸಬಕ್ತಗೀನ್

☘ ಹುಟ್ಟಿದ ಸ್ಥಳ - ಅಪಘಾನಿಸ್ಥಾನದ ಘಜ್ನಿ

☘ಶಿಕ್ಷಣ - ತಂದೆಯಿಂದ ಪಡೆದುಕೊಂಡ

☘ ಪಟ್ಟಕ್ಕೆ ಬಂದಿದ್ದು - ಕ್ರಿ.ಶ.997

☘ಪಟ್ಟಕ್ಕೆ ಬಂದ ನಂತರ ಪಡೆದ ಬಿರುದು - ಸುಲ್ತಾನ

☘ ಧರ್ಮದ ಹೆಸರಿನಲ್ಲಿ - ಗುಡಿಗೋಪುರಗಳನ್ನು ಕೊಳ್ಳೆ ಹೊಡೆದು ನಾಶಮಾಡಿದ

☘ ಈತನ ಪ್ರಥಮ ಉದ್ದೇಶ - ಸಂಪತ್ತನ್ನು ಕೊಳ್ಳೆ ಹೊಡೆಯುವುದು , ಇಸ್ಲಾಂ ಧರ್ಮ ಪ್ರಸಾರ , ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಉದ್ದೇಶ

🟣 ಭಾರತದ ಮೇಲೆ ಘಜ್ನಿ ಮಹಮ್ಮದನ ದಂಡಯಾತ್ರೆ🟣

🍎ಕ್ರಿ.ಶ.1000 - ಖೈಬರ್

🍎 ಕ್ರಿ.ಶ. 1001 – 02 - ಜೈಪಾಲನ ವಿರುದ್ಧ

🍎 ಕ್ರಿ.ಶ. 1003 - ಭಾಟಿಯಾ ರಾಜ್ಯ

🍎 ಕ್ರಿ.ಶ. 1006 - ಮುಲ್ತಾನ

🍎 ಕ್ರಿ.ಶ. 1007 - ಸುಖ ಪಾಲನ ವಿರುದ್ಧ

🍎 ಕ್ರಿ.ಶ. 1008 - ಆನಂದ ಪಾಲನ ವಿರುದ್ಧ

🍎 ಕ್ರಿ.ಶ. 1009 - ನಗರ ಕೋಟೆ ( ಕಾಂಗ್ರಾ ನುತ್ತಿಗೆ )

🍎 ಕ್ರಿ.ಶ. 1010 - ಮುಲ್ತಾನ್

🍎 ಕ್ರಿ.ಶ. 1012 - ಕಾಶ್ಮೀರ

🍎 ಕ್ರಿ.ಶ.1014 - ಥಾಣೇಶ್ವರ

🍎 ಕ್ರಿ.ಶ. 1018 - ಕನೂಜ್

🍎 ಕ್ರಿ.ಶ. 1019 - ಕಲಿಂಜರ್

🍎 ಕ್ರಿ.ಶ. 1020 - ಕನೂಜ್

🍎 ಕ್ರಿ.ಶ. 1021 - ಗ್ವಾಲಿಯರ್

🍎ಕ್ರಿ.ಶ. 1022 - ಕಲಿಂಜರ್

🍎 ಕ್ರಿ.ಶ. 1026 – 26 - ಗುಜರಾತಿನ ಸೋಮನಾಥನ ವಿರುದ್ಧ

🍎 ಕ್ರಿ.ಶ. 1027 - ಗುಜರಾತಿನ ವಿರುದ್ಧ

☘💐☘🌷☘🌷☘🌷☘🌷☘

🌀ಕಂಚಿಯ ಪಲ್ಲವರು🌀

» ಕ್ರಿ.ಶ.6 – 9 ನೇ ಶತಮಾನದವರೆಗೆ ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸಿದ ಮನೆತನ -
ಕಂಚಿಯ ಪಲ್ಲವರು 

» ಕಂಚಿಯ ಪಲ್ಲವರು ಮೊದಲು - ಶಾತವಾಹನರ ಮಂಡಲಾಧಿಪತಿಗಳಾಗಿದ್ದರು.

» ಶಾತವಾಹನರ ನಂತರ ದಕ್ಷಿಣದಲ್ಲಿ ಸ್ವತಂತ್ರರಾದ ಮನೆತನ - ಪಲ್ಲವರು.

» ಕಂಚಿಯ ಪಲ್ಲವರ ಸ್ಥಾಪಕ ದೊರೆ - ಬಪ್ಪ.

» ಬಪ್ಪನ ನಂತರ ಅಧಿಕಾರಕ್ಕೆ ಬಂದವರು - ವಿಷ್ಣುಗೋಪ.

» ಪಲ್ಲವರ ರಾಜಧಾನಿ - ಕಂಚಿ.

» ಪಲ್ಲವರ ಕಾಲದಲ್ಲಿ ಸ್ಥಾಪನೆಯಾದ ನಲಂದ ವಿ.ವಿ. ನಿಲಯಕ್ಕೆ ಸರಿಸಮಾನವಾದ ವಿ.ವಿ. ನಿಲಯ - ಕಂಚಿ ವಿಶ್ವ ವಿದ್ಯಾ ನಿಲಯ.

» ಮತ್ತವಿಲಾಸ ಪ್ರಹಸನದ ಎಂಬ ಸಂಸ್ಕೃತ ನಾಟಕದ ಕರ್ತೃ - ಒಂದನೇ ಮಹೇಂದ್ರ ವರ್ಮನ್.

» “ಭಾರವಿ” ಕವಿಗೆ ಆಶ್ರಯ ನೀಡಿದ್ದ ಪಲ್ಲವ ದೊರೆ - ಸಿಂಹ ವಿಷ್ಣು.

» “ನ್ಯಾಯ ಭಾಷ” ಕೃತಿಯ ಕರ್ತೃ - ವಾತ್ಸಾಯನ.

» ಪಲ್ಲವರ ಆಸ್ಥಾನದಲ್ಲಿದ್ದ ತ್ರಿವಳಿಗಳು - ಅಪ್ಪಾರ್ , ಸಂಬಂಧರ್ , ಸುಂದರರ್.

» “ಧರ್ಮಪಾಲ” ಈ ವಿ.ವಿ ನಿಲಯದ ಕುಲಪತಿಯಾಗಿದ್ದ - ನಲಂದಾ ವಿ.ವಿ. ನಿಲಯ.

» “ತಿರುವಾಚಗಂ” ಕೃತಿಯ ಕರ್ತೃ - ಮಣಿಕೈ ವಸಗರ್.

» ಪಲ್ಲವರ ಕಾಲದಲ್ಲಿದ ಧಾರ್ಮಿಕ ಪಂಥಗಳು - ಭಾಗವ ಹಾಗೂ ಪಾಶುಪತ.

» ಭಾಗವತ ಇದು - ವೈಷ್ಣವ ಪಂಥ.

» ಕಂಚಿಯ ಪಲ್ಲವರ ಕಾಲದಲ್ಲಿ ಭಕ್ತಿ ಚಳವಳಿಯನ್ನು ಪ್ರಖ್ಯಾತಗೊಳಿಸಿದವರು - ನಯನಾರರು.

» ತಿರುಮೂಲರ್ ಕೃತಿಯ ಕರ್ತೃ - ತಿರುಮಂದಿರಂ

» ಪಲ್ಲವರ ಕಾಲದಲ್ಲಿ ಜನ್ಮತಾಳಿದ ಕಲೆ ಮತ್ತು ವಾಸ್ತುಶಿಲ್ವ ಶೈಲಿ - ದ್ರಾವಿಡ ಶೈಲಿ.

» ಪಲ್ಲವರ ವಾಸ್ತುಶಿಲ್ಪದ ಭಾಗಗಳು - ಗುಹಾ ದೇವಾಲಯ ಹಾಗೂ ದೇವಾಲಯ.

» ಗುಹಾದೇವಾಲಯದ ಎರಡು ಉಪ ವಿಭಾಗಗಳು - ಸ್ಥಂಭ ಮಂಟಪ ಹಾಗೂ ಏಕಶಿಲೆಯ ದೇವಾಲಯಗಳು.

» ಸ್ಥಂಭ ಮಂಟಪದಲ್ಲಿದ್ದ ಮಹೇಂದ್ರ ಶೈಲಿಯ ಕರ್ತೃ - 1 ನೇ ಮಹೇಂದ್ರ ವರ್ಮ.

» ಏಕಶಿಲಾ ದೇವಾಲಯದ್ಲಿದ್ದ ನರಸಿಂಹ ವರ್ಮನ್ ಶೈಲಿಯ ಕರ್ತೃ - 1 ನೇ ನರಸಿಂಹ ವರ್ಮನ್.

» ಪಲ್ಲವರ ಕಾಲದ ಏಕಶಿಲ ರಥಗಳು ಈ ಪ್ರದೇಶದಲ್ಲಿದೆ - ಮಾಮ್ಲ ಪುರ.

» ಪಲ್ಲವರ ಕಾಲದ ಅತಿ ಉದ್ದವಾದ ಹಾಗೂ ಪೂರ್ಣಗೊಂಡ ರಥ ವಾಸ್ತು ಶಿಲ್ಪ - ಧರ್ಮರಾಜ ರಥ.

» ರಾಜ ಸಿಂಹ ಶೈಲಿಯ ಕರ್ತೃ - ರಾಜ ನರಸಿಂಹನ್.

» “ದೇವಾಲಯಗಳ ನಗರ ಅಥವಾ ಗೋಪುರಗಳ ನಗರ” ಎಂದು ಕರೆಯಲ್ಪಟ್ಟಿರುವ ಪ್ರದೇಶ - ಕಂಚಿ.

» ತೀರದ ದೇವಾಲಯದ ನಿರ್ಮಾತೃ - 2 ನೇ ನರಸಿಂಹ.

» ಕಂಚಿಯ ಕೈಲಾಸ ದೇವಾಲಯದ ಕರ್ತೃ - ರಾಜ ಸಿಂಹ ಪಲ್ಲವ.

» ಕಂಚಿಯ ಕೈಲಾಸ ದೇವಾಲಯವನ್ನು ಈ ಹೆಸರಿನಿಂದಲೂ ಕರೆಯಲಾಗಿದೆ - ರಾಜ ಸಿಂಹೇಶ್ವರ.

» “ಅಪರಾಜಿತ ಶೈಲಿ”ಯು ಇವರ ಕಾಲಕ್ಕೆ ಸೇರಿದ್ದು - ಕಂಚಿಯ ಪಲ್ಲವರು.

» “ದೇವಗಂಗೆಯ ಭೂಸ್ಪರ್ಷ ಅಥವಾ ಗಂಗವಾತರಣ” ಶಿಲ್ಪ ಿರುವ ಪ್ರದೇಶ - ಮಹಾಬಲಿಪುರಂ.

» “ಚಿತ್ತಾಕ್ಕಾರಪುಳಿ” ಎಂಬ ಬಿರುದುಳ್ಳ ಕಂಚಿಯ ಪಲ್ಲವ ಅರಸ - 1 ನೇ ಮಹೇಂದ್ರ ವರ್ಮನ್.

» ಪಲ್ಲವ ಪದದ ಅರ್ಥ - ಬಳ್ಳಿ.

» “ಪಲ್ಲವರ ನಾಡು” ಪದದ ಅರ್ಥ - ( ತಮಿಳಿನಲ್ಲಿ ) - ತಗ್ಗು ಪ್ರದೇಶ.

» ಪಲ್ಲವರು ಎಂದರೇ - ತಗ್ಗು ಪ್ರದೇಶದ ಜನರು ಎಂದರ್ಥ.

» ಮಹಿಪವೊಲು ತಾಮ್ರ ಶಾಸನದ ಕರ್ತೃ - ಶಿವಸ್ಕಂದ ವರ್ಮ.

» ವಾಯಲೂರು ಸ್ತಂಭ ಶಾಸನದ ಕರ್ತೃ - ರಾಜ ಸಿಂಹ.

» ಐಹೊಳೆ ಶಾಸನದ ಕರ್ತೃ - ರವಿಕೀರ್ತಿ.

» ಕುಡಿಯ ಮಲೈ ಶಾಸನದ ಕರ್ತೃ - ಮಹೇಂದ್ರ ವರ್ಮ.

» “ಮತ್ತವಿಲಾಸ ಪ್ರಹಸನದ” ಕೃತಿಯ ಕರ್ತೃ - ಮಹೇಂದ್ರ ವರ್ಮ.

💧🌸💧🌸💧🌸💧🌸💧🌸💧


🌺ಚೀನೀ ಪ್ರವಾಸಿಗರ ಬರವಣಿಗೆಗಳು🌺

 1. ಬೌದ್ದ ಧರ್ಮ ಹಾಗೂ ಸಾಹಿತ್ಯವನ್ನು ಅಧ್ಯಯನ ಮಾಡಲು ಬಂದವರಲ್ಲಿ ಮೊದಲಿಗನಾದವನು- ಫಾಹಿಯಾನ್.

2. ಫಾಹಿಯಾನ್ ಭಾರತಕ್ಕೆ ಬಂದಾಗ ಆಳುತ್ತಿದ್ದ ರಾಜ ಮನೆತನ - ಗುಪ್ತರು

3. ಫಾಹಿಯಾನ್ ಕೃತಿ- ಘೋಕೋಕಿ

4. ಹ್ಯೂಯೆನ್ ತ್ಸಾಂಗನು ಭಾರತಕ್ಕೆ ಬಂದಿದ್ದು - ಕ್ರಿ.ಶ 7 ನೇ ಶತಮಾನದ ಪೂರ್ವದಲ್ಲಿ.

5. ಸಿಯುಕಿ ಗ್ರಂಥದ ಕರ್ತು - ಹ್ಯೂಯೆನ್ ತ್ಸಾಂಗ್

6. ಸಿ.ಯುಕಿ ಗ್ರಂಥ - ಮಹಾಯಾನ ಪಂಥದ ಬೆಳವಣಿಗೆಯ ಬಗೆಗೆ ತಿಳಿಸುತ್ತದೆ.

7. ಹ್ಯೂಯೆನ್ ತ್ಸಾಂಗನು ಕಲಿತ ವಿ ವಿ ನಿಲಯ - ನಲಂದಾ.

8. ಇತ್ಸಿಂಗ್ ನು ಭಾರತಕ್ಕೆ ಬಂದಿದ್ದು- ಏಳನೇ ಶತಮಾನದಲ್ಲಿ

9. ಬುದ್ದ ಚರಿತ ಕೃತಿಯ ಕರ್ತು-ಅಶ್ವಘೋಷ

10. ಕುಮಾರಪಾಲ ಚರಿತ ಕೃತಿಯ ಕರ್ತು-ಹೇಮಚಂದ್ರ

11. ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ

12. ರಘು ವಂಶ ನಾಟಕದ ಕರ್ತು- ಕಾಳಿದಾಸ.

🔹☘🔹☘🔹☘🔹☘🔹☘🔹


🌀ಭಾರತದ ಭೌಗೋಳಿಕ ಲಕ್ಷಣಗಳು 🌀
1. ಒಂದು ದೇಶದ ಇತಿಹಾಸ ಅಧ್ಯಯನಕ್ಕೆ ಅವಶ್ಯವಾದ ಅಂಶ- ಭೌಗೋಳಿಕ ರಚನೆ ಹಾಗೂ ಕಾಲಗಣನೆ.

2. ಕನೈರಿಯಾ ಗುಹಾಲಯದಿಂದ ಪ್ರಭಾವಿತವಾದ ಗುಹಾಲಯ -ಬಾದಾಮಿಯ ಗುಹಾಲಯ.

3. ಸಮುದ್ರ ಗುಪ್ತನ ದಂಡೆಯಾತ್ರೆಯಿಂದ ದುರ್ಬಲವಾದ ರಾಜವಂಶ-ಕಂಚಿಯ ಪಲ್ಲವರು.

4. ಗ್ರೀಕರ ಧಾಳಿಯಿಂದ ಭಾರತದಲ್ಲಿ ಬೆಳೆದ ಶಿಲ್ಪಕಲೆ -ಗಾಂಧಾರ ಶಿಲ್ಪ.

5. ಪ್ರಪಂಚದ ಏಳನೆಯ ದೊಡ್ಡ ರಾಷ್ಟ್ರ - ಭಾರತ .

6. ಭಾರತದ ಒಟ್ಟು ವಿಸ್ತೀರ್ಣ-32.87.563 ಚದರ ಕಿ.ಮೀ.ಗಳು.

7. ಉತ್ತರದಿಂದ ದಕ್ಷಿಣಕ್ಕೆ ಭಾರತದ ಉದ್ದ-3200 ಕಿ.ಮೀ.ಗಳು.

8. ಪೂರ್ವದಿಂದ ಪಶ್ಚಿಮಕ್ಕೆ ಭಾರತದ ಉದ್ದ-2980 ಕಿ.ಮೀ ಗಳು.

9. ಭಾರತದ ಸಮುದ್ರ ತೀರದ ಉದ್ದ - 7516 ಕಿ.ಮೀ.

10. ಭಾರತದ ಹಿಮಾಲಯದ ಅಂಚಿನಲ್ಲಿರುವ ಪರ್ವತ- ಹಿಮಾಲಯ ಪರ್ವತ.

11. ಅರಬ್ಬೀ ಸಮುದ್ರ ಇರುವುದು.- ಪಶ್ಚಿಮದಲ್ಲಿ.

12. ಬಂಗಾಳಕೊಲ್ಲಿ ಇರುವುದು- ಪೂರ್ವದಲ್ಲಿ.

13. ಹಿಂದೂ ಮಹಾಸಾಗರ ಇರುವುದು- ದಕ್ಷಿಣದಲ್ಲಿ.

14. ಹಿಮಾಲಯ ಪರ್ವತ ಶ್ರೇಣಿಯ ಉದ್ದ-4200 ಕಿ.ಮೀ ಗಳು.

15. ಉತ್ತರ ಭಾರತದ ಅತ್ಯಂತ ಉದ್ದವಾದ ನದಿಗಳು- ಸಿಂಧೂ,ಗಂಗಾ,ಬ್ರಹ್ಮಪುತ್ರ.

🌀🌸🌀🌸🌀🌸🌀🌸🌀🌸


ಪ್ರಮುಖ ಅಂಶಗಳು

SSLC CORNER

Class-10 Study-Materials Final Exam Papers   Notes & Solutions   Model & Blue-Print   Pre Board Papers    Half Yearly ...

ಪ್ರಮುಖ ಕಲಿಕಾಂಶಗಳು