🌧 ಭಾರತದಲ್ಲಿನ ಪ್ರಮುಖವಾದ ಅಂತರ ರಾಜ್ಯ ಜಲವಿವಾದಗಳು 🌧
🌈ಕಾವೇರಿ -- ಕರ್ನಾಟಕ , ತಮಿಳುನಾಡು ,ಪಾಂಡಿಚೇರಿ , ಕೇರಳ
🌈ತುಂಗಭದ್ರಾ -- ಕರ್ನಾಟಕ ಮತ್ತು ಆಂಧ್ರಪ್ರದೇಶ
🌈ಕೃಷ್ಣಾನದಿ- ಕರ್ನಾಟಕ ,ಮಹಾರಾಷ್ಟ್ರ, ಆಂಧ್ರಪ್ರದೇಶ
🌈ಮಾಂಡೋವಿ -- ಕರ್ನಾಟಕ ಮತ್ತು ಗೋವಾ
🌈ನರ್ಮದಾ- ಗುಜರಾತ್,ಮಧ್ಯ ಪ್ರದೇಶ ಮಹಾರಾಷ್ಟ್ರ, ರಾಜಸ್ಥಾನ
🌈ಯಮುನಾ- ಉತ್ತರಪ್ರದೇಶ,ಮಧ್ಯಪ್ರದೇಶ ಮಹಾರಾಷ್ಟ್ರ,ರಾಜಸ್ಥಾನ
🌈ಗೋದಾವರಿ -- ಮಹಾರಾಷ್ಟ್ರ ಕರ್ನಾಟಕ ಛತ್ತೀಸಘಡ,ಆಂಧ್ರಪ್ರದೇಶ
🌈ಮುಲ್ಲಾ ಪೇರಿಯರ -- ಕೇರಳ ಮತ್ತು ತಮಿಳುನಾಡು
No comments:
Post a Comment