🔰ಭಾರತದ ಸಂವಿಧಾನದ ವಿಧಿಗಳು
: 💐ಭಾರತ ಸಂವಿಧಾನ 💐
👇👇👇👇👇👇👇👇👇👇
ಭಾಗ -1 ( ಒಕ್ಕೂಟ ಮತ್ತು ಭೂಪ್ರದೇಶ)
1ಒಕ್ಕೂಟದ ಹೆಸರು
2ನೂತನ ರಾಜ್ಯಗಳ ರಚನೆ
3ಸರಹದ್ದುಗಳು
ಭಾಗ -2
5ಪೌರತ್ವ
6ಪಾಕ್ನಿಂದ ಭಾರತಕ್ಕೆ ಬಂದ ಪೌ. ಹಕ್ಕು .
7ಭಾರತದಿಂದ ಪಾಕ್ ಗೆ ಹೋದ ಪೌ. ಹಕ್ಕು
8ವಿದೇಶದಲ್ಲಿರುವ ಭಾರತೀಯರಿಗೆ ಪೌ.ಹಕ್ಕು
ಭಾಗ -3 ( ಮೂಲಭೂತ ಹಕ್ಕುಗಳು )
14ಸಮಾನೆತೆಯ ಹಕ್ಕು
15ತಾರತಮ್ಯ ನಿಷೇಧ
16 ಉದ್ಯೋಗದಲ್ಲಿ ಸಮಾನತೆ
17ಅಸ್ಪ್ರಶ್ಯತೆ ನಿರ್ಮೊಲನೆ
18ಬಿರುಡುಗಳ ರದ್ದತಿ
19 6 ಸ್ವಾತಂತ್ರ್ಯಗಳು
20ಅಪರಾಧಗಳ ಬಗ್ಗೆ ಅಪರದಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಸ್ಷಣೆ
21ಜೀವಿಸುವ ಹಕ್ಕು
21("ಎ) ವಿದ್ಯಾಭ್ಯಾಸದ ಹಕ್ಕು
23ಮಾನವ ಮಾರಾಟ , ಬಲವಂತ ದುಡಿಮೆ
24ಬಾಲಕಾ... ಕ ನಿಷೇಧ
25ಧಾರ್ಮಿಕ ಆಚರಣೆ
26ಧಾರ್ಮಿಕ ಸ್ವಾತಂತ್ರ್ಯ
27ಧರ್ಮದ ಉನ್ನತಿಗಾಗಿ ತೆರಿಗೆಗಳ ವಿನಾಯ್ತಿ
29ಅಲ್ಪಸಂಖ್ಯಾತರಿಗೆ ಹಿತಾಸಕ್ತಿ ಸಂರಕ್ಷಣೆ
30 ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನ :
ಭಾಗ-4(ಎ) ಮೂಲಭೂತ ಕರ್ತವ್ಯಗಳು
51(ಎ)11ಮೂಲಭೂತ ಕರ್ತವ್ಯಗಳು
51(ಎ)11ಮೂಲಭೂತ ಕರ್ತವ್ಯಗಳು
💐ಭಾಗ -5(ಕೇಂದ್ರ ಸರ್ಕಾರ )
52 ರಾಷ್ಪಪತಿ
54ರಾಷ್ಪಪತಿ ಚುನಾವಣೆ
58ರಾಷ್ಪಪತಿಯ ಅರ್ಹತೆಗಳು
60ರಾಷ್ಪಪತಿಯ ಪ್ರಮಾಣ ವಚನ
61 ಮಹಾಭಿಯೋಗ
63ಉಪರಾಷ್ಪಪತಿ
67ಉಪರಾಷ್ಪಪತಿ ಪದವಧಿ
72ರಾಷ್ಪಪತಿ ಕ್ಷಮಾಧಾನ
74 ರಾಷ್ಪಪತಿಗೆ ಮಂತ್ರಿಮಂಡಲದ ನೆರವು
75ಪ್ರಧಾನಿ ಮಂತ್ರಿಮಂಡಲದ ನೇಮಕ
76ಅ ....ಜನರಲ್
79 ಸಂಸತ್ತಿನ ರಚನೆ
80 ರಾಜ್ಯಸಭೆ ರಚನೆ
81ಲೋಕಸಭೆ ರಚನೆ
87ರಾಷ್ಪಪತಿಯ ವಿಶೇಷ ಭಾಷಣ
88ಅ... ಜನರಲ್ ಹಕ್ಕುಗಳು
89ರಾಜ್ಯಸಭೆಯ ಸಭಾಪತಿ & ಉಪಸಭಾಪತಿ
93ಲೋಕಸಭೆಯ ಸಭಾಪತಿ &ಉಪಸಭಾಪತಿ
99ಸಂಸತ್ ಸದಸ್ಯರಿಂದ ಪ್ರಮಾಣವಚನ
100ಸದನದಲ್ಲಿ ಮತದಾನ ಮತ್ತು ಕೊರಂ
102 ಸದಸ್ಯರ ಅನರ್ಹತೆ ಗಳು
108 ಸಂಸತ್ತಿನ ಜಿಂಟಿ ಅಧಿವೇಶನ
112ಕೇಂದ್ರ ಬಜೆಟ್
120ಸಂಸತ್ತಿನ ಬಳಸಬೇಕಾದ ಭಾಷೆಗಳು
122 ಸಂಸತ್ತಿನಲ್ಲಿ ನ್ಯಾ.. ಹಸ್ತಕ್ಷಪ ಇಲ್ಲ
123 ರಾಷ್ಪಪತಿ ಸುಗ್ರಿವಾನೇ
124ಸವೋಚ್ಚ್ ನ್ಯಾಯಾಲಯ
129 ದಾಖಲೆಯ ನ್ಯಾಯಲಯವಾಗಿ (ಸ)
131ಸವೋಚ್ಚ್ ನ್ಯಾ .. ಮೂಲಾಧಿಕಾರ
133 ಸವೋಚ್ಚ್ ನ್ಯಾ. ಸಿವಿಲ್ ಅಪೀಲು
134ಸವೋಚ್ಚ್ ನ್ಯಾ . ಕ್ರಿಮಿನಲ್ ಅಪೀಲು
143 ಸಲಹಾ ನ್ಯಾಯಾಧಿಕರಣ
148 ಸಿ ಎ ಜಿ
💐ಭಾಗ -6(ರಾಜ್ಯಗಳು)
153 ರಾಜ್ಯಪಾಲರು
155 ರಾಜ್ಯಪಾಲರ ನೇಮಕ
157 ರಾಜ್ಯಪಾಲರ ಅರ್ಹತೆ ಗಳು
161 ರಾಜ್ಯಪಾಲರ ಕ್ಷಮಾಧಾನ
163 ರಾಜ್ಯಪಾಲರಿಗೆ ಮಂತ್ರಿಮಂಡಲದ ನೆರವು
165 ರಾಜ್ಯ ಅಡ್ವಾಕೆಟ್ ಜನರಲ್
170 ವಿಧಾನಸಭೆಗಳ ರಚನೆ
171ವಿಧಾನಪರಿಷತ್ತಿನ ರಚನೆ
175 ರಾಜ್ಯಪಾಲರ ಜಿಂಟಿ ಅಧಿವೇಶನ
178 ವಿಧಾನಸಭೆಯ ಅಧ್ಯಕ್ಷರು & ಉಪಾಧ್ಯಕ್ಷರು
189 ಸದನದಲ್ಲಿ ಮತದಾನ &ಕೋರಂ
202 ರಾಜ್ಯ ಬಜೆಟ್
213 ರಾಜ್ಯಪಾಲರ ಸುಗ್ರೀವಾಜೆ
214 ಉಚ್ಚನ್ಯಾಯಾಲಯ
226 ರಿಟ್ಗಳನ್ನು ಹೊರಡಿಸುವ ಅಧಿಕಾರ
233 ಜಿಲ್ಲಾ ನ್ಯಾಯಾಧೀಶರ ನೇಮಕಾತಿ
ಭಾಗ -7 (ನಿರಸನಗೊಳಿಸಿದೆ )
💐ಭಾಗ - 8 (ಕೇಂದ್ರಾಡಳಿತ ಪ್ರದೇಶಗಳು)
239(ಎ ಎ) ದೆಹಲಿಗೆ ವಿಶೇಷ ಉಪಬಂಧಗಳು
240 ಕೇಂದ್ರಾಡಳಿತ ಪ್ರದೇಶ ರಾಷ್ಪಪತಿ ಅಧಿಕಾರ
240 ಕೇಂದ್ರಾಡಳಿತ ಪ್ರದೇಶ ರಾಷ್ಪಪತಿ ಅಧಿಕಾರ
💐ಭಾಗ -9(ಪಂಚಾಯಿತಿಗಳು )
243- ಸ್ಥಳೀಯ ಸರ್ಕಾರಗಳು
💐ಭಾಗ -10 (ಅನುಸೂಚಿತ ಬುಡಕಟ್ಟು ಪ್ರದೇಶಗಳು)
244 -ಅನುಸೂಚಿತ ಬುಡಕಟ್ಟು ಪ್ರದೇಶ ಆಡಳಿತ
💐ಭಾಗ - 11 (ಕೇಂದ್ರ & ರಾಜ್ಯಗಳ ಸಂಬಂಧಗಳು)
262- ಅಂತಾರಾಜ್ಯ ನದಿ ವಿವಾದಗಳ ಇತ್ಯರ್ಥ
💐ಭಾಗ -12(ಹಣಕಾಸು , ಕರಾರು & ದಾವೆ )
266- ಸಂಚಿತ ವಿಧಿ
280- ಹಣಕಾಸು ಆಯೋಗ
300(ಎ) ಆಸ್ತಿಯ ಹಕ್ಕಿಗೆ ಕಾನೂನಿನ ನೆರವು
💐 ಭಾಗ - 13 (ವ್ಯಾಪಾರ ,ವಾಣಿಜ್ಯ & ಸಂಪರ್ಕ )
302 ನಿರ್ಬಂಧ ವಿಧಿಸುವ ಸಂಸತ್ತಿನ ಅಧಿಕಾರ
💐ಭಾಗ - 14 (ಲೋಕಸೇವಾ ಆಯೋಗಗಳು )
312 ಅಖಿಲ ಭಾರತ ಸೇವೆಗಳು
315 upsc & kpsc
💐💐💐💐💐💐💐💐
ಭಾಗ - 15 (ಚುನಾವಣೆಗಳು)
324- ಚುನಾವಣಾಆಯೋಗ
326 ವಯಸ್ಕರ ಮತದಾನ ಪದ್ಧತಿ
💐💐💐💐💐💐💐💐💐
ಭಾಗ -16 ಕೆಲವು ವರ್ಗಗಳ ವಿಶೇಷ ಉಪಬಂಧ
330 - sc& st ಲೋಕಸಭೆಯಲ್ಲಿ ಮೀಸಲಾತಿ
331- ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್
332- sc&st ವಿಧಾನಸಭೆಯಲ್ಲಿ ಮೀಸಲಾತಿ
333-ವಿಧಾನಸಭೆಯಲ್ಲಿ ಆಂಗ್ಲೋ ಇಂಡಿಯನ್
💐💐💐💐💐💐💐💐💐
ಭಾಗ - 17 (ರಾಜ್ಯ ಭಾಷೆ )
335- ರಾಜ್ಯ ಆಡಳಿತ ಭಾಷೆಗಳು
350- ಎ ಪ್ರಾ .. ಹಂತದಲ್ಲಿ ಮಾ....ಭಾಷಾ ಶಿಕ್ಷಣ
💐💐💐💐💐💐💐💐💐
ಭಾಗ - 18 (ತುರ್ತುಪರಿಸ್ಥಿತಿಗಳು)
352- ರಾಷ್ಟ್ರೀಯ ತುರ್ತುಪರಿಸ್ಥಿತಿ
356- ರಾಜ್ಯ ತುರ್ತು ಪರಿಸ್ಥಿತಿ
360- ಹಣಕಾಸು ತುರ್ತುಪರಿಸ್ಥಿತಿ
💐💐💐💐💐💐💐💐💐
ಭಾಗ- 19 (ಇತರೆ )
364 - ವಿಮಾನ ನಿಲ್ದಾಣ , ಬಂದರುಗಳು
ಭಾಗ - 20 ( ಸಂವಿಧಾನದ ತಿದ್ದುಪಡಿಗಳು)
368- ತಿದ್ದುಪಡಿಗಳು
💐💐💐💐💐💐💐💐💐
ಭಾಗ -21(ವಿಶೇಷ ಉಪಬಂಧಗಳು )
370-ಜಮ್ಮು ಕಾಶ್ಮೀರಕ್ಕೆ ಸಂಬಂಧ
371- ಮಹಾರಾಷ್ಟ್ರ & ಗುಜರಾತ್
371ಜೆ ಹೈದರಾಬಾದ್ ಕರ್ನಾಟಕ
ಭಾಗ -22(ಹಿಂದಿ & ನಿರಸನಗಳು)
394 - ಎ ಹಿಂದಿ ಭಾಷೆಯಲ್ಲಿ ಅಧಿಕೃತ ಪಠ್ಯ
395- ನಿರಸನಗಳು
💐💐💐💐💐💐
✍️ ರಾಜ್ಯಸಭೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ👇
🔹 ರಾಜ್ಯಸಭೆಯ ರಚನೆ= *80 ನೇ ವಿಧಿ* ಹೇಳುತ್ತದೆ,
🔸 ರಾಜ್ಯಸಭೆಯನ್ನು ಪ್ರಥಮವಾಗಿ ರಚಿಸಿದ್ದು=
*1952 ಮೇ 13*
🔹 ರಾಜ್ಯಸಭೆಯನ್ನು ಮೊದಲು *ರಾಜ್ಯಗಳ ಕೌನ್ಸಿಲ್* ಅಥವಾ *ಕೌನ್ಸಿಲ್ ಆಫ್ ಸ್ಟೇಟ್* ಎಂದು ಕರೆಯುತ್ತಿದ್ದರು,
🔸 ರಾಜ್ಯಸಭೆಯು *ಸಂಸತ್ತಿನ ಮೇಲ್ಮನೆ* ಆಗಿದೆ( ಲೋಕಸಭೆ ಕೆಳಮನೆ)
🔹 ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ= *250*
🔸 ರಾಜ್ಯಸಭೆಯ ಪ್ರಸ್ತುತ ಸದಸ್ಯರ ಸಂಖ್ಯೆ= *245*
🔹 ರಾಜ್ಯಸಭೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ= *238*
🔸 ರಾಜ್ಯಸಭೆಯ ನಾಮಕರಣ ಸದಸ್ಯರ ಸಂಖ್ಯೆ= *12*
🔹 ರಾಜ್ಯಸಭೆ ಸದಸ್ಯನಾಗಲು ಇರುವ ಕನಿಷ್ಠ ವಯಸ್ಸು= *30 ವರ್ಷ*
🔸 ರಾಜ್ಯ ಸಭೆಯ ಅಧ್ಯಕ್ಷರ ಕನಿಷ್ಠ ವಯಸ್ಸು= *35 ವರ್ಷ*
🔹 ರಾಜ್ಯಸಭೆಯ ಅಧ್ಯಕ್ಷರು= *ಉಪರಾಷ್ಟ್ರಪತಿ ಗಳಾಗಿರುತ್ತಾರೆ*
🔸 ಪ್ರಸ್ತುತ ರಾಜ್ಯಸಭೆಯ ಅಧ್ಯಕ್ಷರು= *ಜಗದೀಪ್ ಧನಕರ*
( ಉಪರಾಷ್ಟ್ರಪತಿಗಳು)
🔹 ರಾಜ್ಯಸಭೆಯ ಸದಸ್ಯರ ಅಧಿಕಾರ ಅವಧಿ= *6 ವರ್ಷ*
🔸 ರಾಜ್ಯಸಭೆಯು ಒಂದು *ಶಾಶ್ವತ ಸಧನ*, ಬುದ್ದಿವಂತ ಸದನ ಎಂದು ಕರೆಯುತ್ತಾರೆ,
🔹 ರಾಜ್ಯಸಭೆಯ ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ *1/3 ಸದಸ್ಯರು ನಿವೃತ್ತಿ ಹೊಂದುತ್ತಾರೆ*,
🔸 ರಾಜ್ಯಸಭೆಯ ಚುನಾವಣೆಗಳು ಪ್ರತಿ *ಎರಡು ವರ್ಷಕ್ಕೊಮ್ಮೆ* ನಡೆಯುತ್ತದೆ,
🔹 ರಾಜ್ಯಸಭೆಯ ಸದಸ್ಯರನ್ನು ಆಯಾ ರಾಜ್ಯದ *ವಿಧಾನಸಭಾ ಚುನಾಯಿತ ಸದಸ್ಯರು* ಚುನಾಯಿಸುತ್ತಾರೆ.
🔸 ರಾಜ್ಯಸಭೆಗೆ ರಾಷ್ಟ್ರಪತಿ *12 ಸದಸ್ಯರನ್ನು* ನಾಮಕರಣ ಮಾಡುತ್ತಾರೆ,
🔹 *ಅಖಿಲ ಭಾರತ ಸೇವೆಗಳನ್ನು* ಸೃಷ್ಟಿಸುವ ಅಧಿಕಾರ ರಾಜ್ಯಸಭೆಗೆ ಇದೆ( ವಿಧಿ-312)
🔸 ಕರ್ನಾಟಕದಿಂದ ರಾಜ್ಯಸಭೆಗೆ *12 ಸದಸ್ಯರು* ಆಯ್ಕೆಯಾಗುತ್ತಾರೆ,✍️
( ಕರ್ನಾಟಕದಿಂದ "ಲೋಕಸಭೆಗೆ" *28 ಸದಸ್ಯರು* ಆಯ್ಕೆಯಾಗುತ್ತಾರೆ,)
🔹 ರಾಜ್ಯಸಭೆಯಲ್ಲಿ *ಹಣಕಾಸು ಮಸೂದೆಯನ್ನು* ಮಂಡಿಸಲು ಬರುವುದಿಲ್ಲ.
🔸 ಲೋಕಸಭೆಯಿಂದ ಪಾಸಾಗಿ ಬಂದ ಹಣಕಾಸು ಮಸೂದೆ ಯನ್ನು ರಾಜ್ಯಸಭೆಯ ಗರಿಷ್ಠ *14 ದಿನಗಳವರೆಗೆ ತಡೆಹಿಡಿಯಬಹುದು*,
🔹 ರಾಜ್ಯಸಭೆಯ ಅಧ್ಯಕ್ಷರನ್ನು *ಲೋಕಸಭೆ* ಮತ್ತು *ರಾಜ್ಯಸಭೆಯ ಸದಸ್ಯರು* ಚುನಾಯಿಸುತ್ತಾರೆ,
🔸 ರಾಜ್ಯಸಭೆಯ ಅಧ್ಯಕ್ಷರು ತಮ್ಮ *ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಬೇಕು,*
🔹 ರಾಜ್ಯಸಭೆಯ *ಉಪಸಭಾಪತಿ ಯವರನ್ನು* "ರಾಜ್ಯಸಭೆಯ ಸದಸ್ಯರು" ಚುನಾಯಿಸುತ್ತಾರೆ,
🔸 ರಾಜ್ಯಸಭೆಯ ಉಪಸಭಾಪತಿ ಅವರು ತಮ್ಮ *ರಾಜೀನಾಮೆ ಪತ್ರವನ್ನು* "ರಾಜ್ಯ ಸಭೆಯ ಅಧ್ಯಕ್ಷರಿಗೆ" ಸಲ್ಲಿಸಬೇಕು,
🔹 ರಾಜ್ಯಸಭೆಯಲ್ಲಿ ಆಯಾ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳು ಮೀಸಲಾಗಿರುತ್ತವೆ,
🔸 ರಾಜ್ಯಸಭೆಯಲ್ಲಿ 2/3 ರ ಬಹುಮತದಿಂದ ನಿರ್ಣಯವನ್ನು ಅಂಗೀಕರಿಸಿ ಸಂಸತ್ತು ರಾಜ್ಯ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನು ಮಾಡಬಹುದು,
🔹 ಭಾರತದ ಉಪ ರಾಷ್ಟ್ರಪತಿ ಅವರನ್ನು *ಅಧಿಕಾರದಿಂದ ಕೆಳಗಿಳಿಸುವ ನಿರ್ಣಯವನ್ನು* ಮೊದಲು "ರಾಜ್ಯಸಭೆಯಲ್ಲಿ" ಮಂಡಿಸಬೇಕು,
🔸 ರಾಜ್ಯಸಭೆಯು "ರಾಜ್ಯಗಳ" ಮತ್ತು "ಕೇಂದ್ರಾಡಳಿತ ಪ್ರದೇಶಗಳನ್ನು" ಪ್ರತಿನಿಧಿಸುತ್ತದೆ.
🔹 "ರಾಜ್ಯಸಭೆಗೆ ಸಂವಿಧಾನ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸುವ ಅಧಿಕಾರವಿದೆ",
==============================

🔥🔥🔥🔥🔥🔥🔥🔥🔥🔥🔥🔥 ಲೋಕಸಭೆ ಬಗ್ಗೆ ಸಂಕ್ಷಿಪ್ತ ಮಾಹಿತಿ👇👇👇👇👇👇👇👇
🌺 ಲೋಕಸಭೆಯ ರಚನೆ ಬಗ್ಗೆ= 81ನೇ ವಿಧಿ ಹೇಳುತ್ತದೆ.
🌺 ಲೋಕಸಭೆಯನ್ನು ಪ್ರಥಮವಾಗಿ ರಚಿಸಿದ್ದು= 1952 ಏಪ್ರಿಲ್ 17
🌺ಲೋಕಸಭೆಯನ್ನು ಮೊದಲು ಹೌಸ್ ಆಫ್ ಪೀಪಲ್ ಎಂದು ಕರೆಯುತ್ತಿದ್ದರು.
🌺ಲೋಕಸಭೆಯನ್ನು ಸಂಸತ್ತಿನ ಕೆಳಮನೆ ಎಂದು ಕರೆಯುತ್ತಾರೆ,
🌺ಲೋಕಸಭೆಯ ಗರಿಷ್ಠ ಸದಸ್ಯರ ಸಂಖ್ಯೆ= 552
🌺ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ= 543+2=545
🌺ಲೋಕಸಭೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ= 543
🌺ಲೋಕಸಭೆಯಲ್ಲಿ ಒಟ್ಟು 84 ಸ್ಥಾನಗಳು "ಪ್ರತಿಷ್ಟ ಜಾತಿಯವರಿಗೆ"(SC) ಮೀಸಲಾಗಿವೆ,
🌺ಲೋಕಸಭೆಯಲ್ಲಿ ಒಟ್ಟು 47 ಸ್ಥಾನಗಳು "ಪರಿಶಿಷ್ಟ ಪಂಗಡಕ್ಕೆ"(ST) ಮೀಸಲಾಗಿವೆ,
🌺ಲೋಕಸಭೆಯಲ್ಲಿ ಅತಿ ಹೆಚ್ಚು ಪರಿಶಿಷ್ಟ ಪಂಗಡಕ್ಕೆ ಮಧ್ಯಪ್ರದೇಶ ರಾಜ್ಯದಲ್ಲಿ ಸ್ಥಾನಗಳು ಮೀಸಲಾಗಿವೇ.
🌺ಲೋಕಸಭೆಯ ನಾಮಕರಣ ಸದಸ್ಯರ ಸಂಖ್ಯೆ= 2
🌺 ಲೋಕಸಭೆಯ ಸದಸ್ಯನಾಗಲು ಕನಿಷ್ಠ ವಯಸ್ಸು= 25
🌺ಲೋಕಸಭೆಯ ಸದಸ್ಯರ ಅಧಿಕಾರ ಅವಧಿ= 5 ವರ್ಷ
🌺ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ ಒಂದು ಬಾರಿಗೆ ಒಂದು ವರ್ಷದ ಅಂತೆ ವಿಸ್ತರಿಸಬಹುದು,
🌺ಲೋಕಸಭೆಯನ್ನು ಪ್ರಧಾನಮಂತ್ರಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ವಿಸರ್ಜಿಸುತ್ತಾರೆ,
🌺ಲೋಕಸಭೆಯ ಸದಸ್ಯರು ನೇರವಾಗಿ ಜನರಿಂದ ಚುನಾಯಿತರಾಗಿರುತ್ತಾರೆ,
🌺ಲೋಕಸಭೆಗೆ ರಾಷ್ಟ್ರಪತಿಗಳು ಇಬ್ಬರು ಆಂಗ್ಲೋ ಇಂಡಿಯನ್ನರನ್ನು ನಾಮಕರಣ ಮಾಡುತ್ತಾರೆ, ಇತ್ತೀಚಿಗೆ 104 ನೇ ತಿದ್ದುಪಡಿ ಮಾಡಿ ಅದನ್ನು ರದ್ದುಪಡಿಸಲಾಗಿದೆ,
🌺ಕರ್ನಾಟಕದಿಂದ ಲೋಕಸಭೆಗೆ 28 ಸದಸ್ಯರು ಆಯ್ಕೆಯಾಗುತ್ತಾರೆ, ✍️
🌺ಕರ್ನಾಟಕದಲ್ಲಿ 5 ಲೋಕಸಭಾ ಸ್ಥಾನಗಳು ಪರಿಶಿಷ್ಟ ಜಾತಿಗೆ (SC) ಮೀಸಲಾಗಿವೆ.
🌺ಕರ್ನಾಟಕದಲ್ಲಿ 2 ಲೋಕಸಭಾ ಸ್ಥಾನಗಳು ಪರಿಶಿಷ್ಟ ಪಂಗಡಕ್ಕೆ (ST) ಮೀಸಲಾಗಿವೆ,
🌺 ಕೇಂದ್ರ ಸರ್ಕಾರವು ಲೋಕಸಭೆಗೆ ಜವಾಬ್ದಾರಿಯಾಗಿರುತ್ತದೆ,
🌺ಲೋಕಸಭೆಯ ಪ್ರಥಮ ವಿರೋಧ ಪಕ್ಷದ ನಾಯಕರು= ರಾಮ್ ಸುಭಾಗ್ ಸಿಂಗ್
🌺ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೊದಲಿಗರು= ಜೆ.ಎಚ್ ಪಟೇಲ್
🌺2019 ರಲ್ಲಿ 17ನೇ ಲೋಕಸಭೆ ಚುನಾವಣೆ ನಡೆದವು,
🌺ಪ್ರಸ್ತುತ ಲೋಕಸಭೆಯ ಸ್ಪೀಕರ್= ಓಂ ಬಿರ್ಲಾ✍️
=========================
✍️ *ವಿಧಾನಸಭೆ* ಮತ್ತು *ವಿಧಾನ ಪರಿಷತ್ತು* ಬಗ್ಗೆ ಸಂಕ್ಷಿಪ್ತ ಮಾಹಿತಿ.
🌸👇🌻🌸🌻👇🌸🌻🌸🌻
♣️ *ವಿಧಾನಸಭೆ*👇
◻️▪️◻️▪️◻️▪️◻️◻️
🔸 ಸಂವಿಧಾನದ *170ನೇ ವಿಧಿ* "ವಿಧಾನಸಭೆಯ" ರಚನೆ ಬಗ್ಗೆ ತಿಳಿಸುತ್ತದೆ,
🔹 ವಿಧಾನಸಭೆಯು ವಿಧಾನಮಂಡಲದ *ಕೆಳಮನೆ* ಆಗಿದೆ,( ಕೇಂದ್ರದಲ್ಲಿ "ಲೋಕಸಭೆ" *ಕೆಳಮನೆ* ಯಾಗಿದೆ.)
🔸 ಕರ್ನಾಟಕ ವಿಧಾನಸಭೆ ಯಲ್ಲಿ ಇರುವ ಒಟ್ಟು ಸದಸ್ಯರ ಸಂಖ್ಯೆ= *224+1=225*
🔹 ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು ಚುನಾಯಿತ ಸದಸ್ಯರು= *224*
🔸 ಕರ್ನಾಟಕ ವಿಧಾನಸಭೆಯಲ್ಲಿ *ಪರಿಶಿಷ್ಟ ಜಾತಿ*(SC)ಗೆ ಮೀಸಲಾದ ಸ್ಥಾನಗಳು= *34*
( ಲೋಕಸಭೆಯಲ್ಲಿ ಪರಿಶಿಷ್ಟ ಜಾತಿಗೆ *84* ಸ್ಥಾನಗಳು)
🔹 ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು ಪರಿಶಿಷ್ಟ ಪಂಗಡಕ್ಕೆ ಸ್ಥಾನಗಳು= *15*
( ಲೋಕಸಭೆಯ ಒಟ್ಟು ಪರಿಶಿಷ್ಟ ಪಂಗಡಕ್ಕೆ ಸ್ಥಾನಗಳು= *47*)
🔸 ಕರ್ನಾಟಕ ವಿಧಾನಸಭೆಗೆ *ಒಬ್ಬ ಆಂಗ್ಲೋ ಇಂಡಿಯನ್ನರನ್ನು* "ರಾಜ್ಯಪಾಲರು" ನಾಮಕರಣ ಮಾಡುತ್ತಾರೆ,
( ಲೋಕಸಭೆಗೆ *ಇಬ್ಬರು ಆಂಗ್ಲೋ ಇಂಡಿಯನ್ನರನ್ನು* "ರಾಷ್ಟ್ರಪತಿಗಳು" ನಾಮಕರಣ ಮಾಡುತ್ತಾರೆ, ಪ್ರಸ್ತುತ "104ನೇ ತಿದ್ದುಪಡಿಮಾಡಿ" ರದ್ದು ಮಾಡಲಾಗಿದೆ.)
🔹 ಕರ್ನಾಟಕ ರಾಜ್ಯದ 15ನೇ ವಿಧಾನಸಭೆಗೆ ಆಂಗ್ಲೋ ಇಂಡಿಯನ್ನರಾದ *ಶ್ರೀವಿನಿಷಾ ನೀರೋ* ಅವರನ್ನು ರಾಜಪಾಲರು ನಾಮಕರಣ ಮಾಡಿದ್ದಾರೆ,
🔸 ವಿಧಾನಸಭೆಗೆ ಸದಸ್ಯನಾಗಲು ಕನಿಷ್ಠ ವಯಸ್ಸು= *25 ವರ್ಷಗಳು*
( ಲೋಕಸಭೆಗೆ ಸದಸ್ಯನಾಗಲು ಕನಿಷ್ಠ ವಯಸ್ಸು= *25 ವರ್ಷಗಳು*)
🔹 ವಿಧಾನಸಭೆಯ ಸದಸ್ಯರ ಅಧಿಕಾರ ಅವಧಿ= *5 ವರ್ಷಗಳು*
🔸 ವಿಧಾನಸಭೆಯ ಅವಧಿಯನ್ನು "ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ" *ಒಂದು ಬಾರಿಗೆ ಒಂದು ವರ್ಷದಂತೆ ವಿಸ್ತರಿಸಬಹುದು*
( ಲೋಕಸಭೆಯಲ್ಲೂ ಸಹ ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಒಂದು ವರ್ಷದಲ್ಲಿ ಒಂದು ಬಾರಿಗೆ ವಿಸ್ತರಿಸಬಹುದು.)
🔹 ವಿಧಾನಸಭೆಯನ್ನು "ಮುಖ್ಯಮಂತ್ರಿಯ" ಶಿಫಾರಸಿನ ಮೇರೆಗೆ *ರಾಜ್ಯಪಾಲರು* ವಿಸರ್ಜನೆ ಮಾಡಬಹುದು.
( ಲೋಕಸಭೆಯನ್ನು "ಪ್ರಧಾನಮಂತ್ರಿಯ" ಶಿಫಾರಸಿನ ಮೇರೆಗೆ *ರಾಷ್ಟ್ರಪತಿಗಳು* ವಿಸರ್ಜನೆ ಮಾಡಬಹುದು,)
🔸 ವಿಧಾನ ಸಭೆಯ ಸದಸ್ಯರ ಸಂಖ್ಯೆಯು ಆಯಾ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ,
🔹 *ಹಣಕಾಸು ಮಸೂದೆಯನ್ನು* "ವಿಧಾನಸಭೆಯಲ್ಲಿ" ಮೊದಲು ಮಂಡಿಸಬೇಕು,
🔸 2018ರಲ್ಲಿ ಕರ್ನಾಟಕದ ವಿಧಾನಸಭೆ *15ನೇ ಚುನಾವಣೆ* ನಡೆಯಿತು.
( 2019 ರಲ್ಲಿ *17ನೇ* ಲೋಕಸಭೆ ಚುನಾವಣೆ ಹಿಡಿದವು,,)
🔹 ಪ್ರಸ್ತುತ "ವಿಧಾನಸಭೆಯ" ಸ್ಪೀಕರ್= *ವಿಶ್ವೇಶ್ವರ ಹೆಗಡೆ ಕಾಗೇರಿ* (ಬಿಜೆಪಿ ಪಕ್ಷ)
( ಪ್ರಸ್ತುತ "ಲೋಕಸಭಾ" ಸ್ಪೀಕರ್= *ಓಂ ಬಿರ್ಲಾ*)
🌻 *ವಿಧಾನಪರಿಷತ್ತು*🌻
⚜️⭕⚜️⭕⚜️⭕⚜️⭕⚜️⭕⚜️
🔅 ಸಂವಿಧಾನದ *171ನೇ ವಿಧಿ* "ವಿಧಾನಪರಿಷತ್ತಿಗೆ" ಸಂಬಂಧಿಸಿದೆ.
🔅 ವಿಧಾನಮಂಡಲದ ವಿಧಾನಪರಿಷತ್ತು= *ಮೇಲ್ಮನೆ*
( ರಾಜ್ಯಸಭೆ "ಸಂಸತ್ತಿನ" *ಮೇಲ್ಮನೆ* ಯಾಗಿದೆ)
🔅 ಕರ್ನಾಟಕ ವಿಧಾನ ಪರಿಷತ್ತಿನ ಒಟ್ಟು ಸದಸ್ಯರು= *64+11+=75*
🔅 ಕರ್ನಾಟಕ ವಿಧಾನ ಪರಿಷತ್ತಿನ ಒಟ್ಟು ಚುನಾಯಿತ ಸದಸ್ಯರು= *64*
🔅 ಕರ್ನಾಟಕ ವಿಧಾನ ಪರಿಷತ್ತಿಗೆ "ರಾಜ್ಯಪಾಲರು" *1/6 ರಷ್ಟು ಸದಸ್ಯರನ್ನು ನಾಮಕರಣ ಮಾಡುತ್ತಾರೆ,*
( ಕಲೆ. ಸಾಹಿತ್ಯ ವಿಜ್ಞಾನ ಮತ್ತು ಸಮಾಜ ಸೇವೆ)
🔅 ವಿಧಾನಪರಿಷತ್ತಿನ ಸದಸ್ಯರಾಗಲು ಕನಿಷ್ಠ ವಯಸ್ಸು= *30 ವರ್ಷಗಳು*
🔅 ವಿಧಾನಪರಿಷತ್ತಿನ ಸದಸ್ಯರ ಅಧಿಕಾರದ ಅವಧಿ= *6 ವರ್ಷಗಳು*
🔅 ವಿಧಾನ ಪರಿಷತ್ತಿನ ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ 1/3 ರಷ್ಟು ಸದಸ್ಯರು ನಿವೃತ್ತಿ ರಾಗುತ್ತಾರೆ.
🔅 ಸಂವಿಧಾನದ *169ನೇ ವಿಧಿ* ಪ್ರಕಾರ ವಿಧಾನಸಭೆಯ ಶಿಫಾರಸಿನ ಮೇರೆಗೆ ವಿಧಾನ ಪರಿಷತ್ತನ್ನು ರದ್ದುಗೊಳಿಸುವ ಅಥವಾ ಸೃಷ್ಟಿಸುವ ಅಧಿಕಾರ "ಸಂಸತ್ತಿಗಿದೆ".
🔅 ವಿಧಾನ ಪರಿಷತ್ತು ಹೊಂದಿರುವ ರಾಜ್ಯಗಳು,👇
1) ಕರ್ನಾಟಕ,
2) ಮಹಾರಾಷ್ಟ್ರ,
3) ಬಿಹಾರ,
4) ಉತ್ತರಪ್ರದೇಶ,
5) ತೆಲಂಗಾಣ
🔸 ಇತ್ತೀಚಿಗೆ ಜನೆವರಿ "27, 2020 ರಂದು" *ಆಂಧ್ರಪ್ರದೇಶ* ರಾಜ್ಯವು ವಿಧಾನಪರಿಷತ್ತನ್ನು ರದ್ದುಮಾಡಿದೆ,(KSRP-2020)
🔹 *ಜಮ್ಮು ಮತ್ತು ಕಾಶ್ಮೀರ* ಸಹ "ವಿಧಾನ ಪರಿಷತ್ತನ್ನು" ರದ್ದುಪಡಿಸಲಾಯಿತು,

No comments:
Post a Comment