ಶಿಕ್ಷಣವೇ ಶಕ್ತಿ

Sunday, 22 December 2024

ಘನತೆಯ ಬದುಕಿಗೆ ಶಿಕ್ಷಣವೇ ಶಕ್ತಿ

ಶ್ರೀನಿವಾಸ ರಾಮಾನುಜನ್

ಗಣಿತಜ್ಞ

ಪೂರ್ಣ ಹೆಸರು : ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್ 

ಜನನ: ಡಿಸೆಂಬರ್ 22 -1887 ರಲ್ಲಿ ಈರೋಡ್, ಮದ್ರಾಸ್ ಪ್ರೆಸಿಡೆನ್ಸಿ

ಕಾರ್ಯಕ್ಷೇತ್ರ : ಗಣಿತ ಶಾಸ್ತ್ರ

ಅಭ್ಯಾಸಿಸಿದ ವಿದ್ಯಾಪೀಠ : Government Arts Collegee n:Pachaiyappa's College

ಪ್ರಸಿದ್ಧಿಗೆ ಕಾರಣ : constante n:Ramanujan theta functione n:Ramanujan's sume n:Rogers–Ramanujan identitiese n:Ramanujan's master theorem

ವಯಸ್ಸು : 32
ಮರಣ : 
ಏಪ್ರಿಲ್ 26 - 1920 ಚೆಟ್‌ಪುಟ್, ಮದ್ರಾಸ್ಮದ್ರಾಸ್ ಪ್ರೆಸಿಡೆನ್ಸಿ

ಶ್ರೀನಿವಾಸ ರಾಮಾನುಜನ್
ಪ್ರಭಾವಗಳುಜಿ. ಎಚ್. ಹಾರ್ಡಿ
ಹಸ್ತಾಕ್ಷರ


ವಾಸಸ್ಥಳಕುಂಬಕೋಣಂ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಗಣಿತಶಾಸ್ತ್ರ
ಅಭ್ಯಸಿಸಿದ ವಿದ್ಯಾಪೀಠGovernment Arts College
en:Pachaiyappa's College
ಶೈಕ್ಷಣಿಕ ಸಲಹೆಗಾರರುen:G. H. Hardy
J. E. Littlewood

en:Landau–Ramanujan constant
en:Mock theta functions
en:Ramanujan conjecture
en:Ramanujan prime 


ಶ್ರೀನಿವಾಸ ರಾಮಾನುಜನ್ನರ ಬಗ್ಗೆ ಬರೆಯುತ್ತ ಜವಾಹರಲಾಲ್ ನೆಹರೂರವರು ತಮ್ಮ "ದ ಡಿಸ್ಕವರಿ ಆಫ್ ಇಂಡಿಯಾ"ದಲ್ಲಿ ಹೀಗೆ ನುಡಿಯುತ್ತಾರೆ: “ಭಾರತದಲ್ಲಿ ಗಣಿತದ ವಿಚಾರದಲ್ಲಿ, ಇತ್ತೀಚಿಗಿನ ಒಬ್ಬರು ಅಸಾಧಾರಣ ವ್ಯಕ್ತಿಯನ್ನು ಕುರಿತು ಯೋಚಿಸುವುದು ಅನಿವಾರ್ಯವಾಗುವಂತೆ ಮಾಡುತ್ತದೆ. ಅವರೇ ಶ್ರೀನಿವಾಸ ರಾಮಾನುಜನ್. ದಕ್ಷಿಣ ಭಾರತದ ಒಂದು ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಸೂಕ್ತ ವಿದ್ಯಾಭ್ಯಾಸಕ್ಕೆ ಅವಕಾಶಗಳಿಲ್ಲದೆ ಅವರು ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಒಬ್ಬ ಕಾರಕೂನರಾದರು. ಆದರೆ ಅವರು ಸಹಜ ಪ್ರತಿಭೆಯ ಯಾವುದೋ ತಡೆಯಲಾಗದ ಲಕ್ಷಣಗಳಿಂದ ಬುದ್ಬುದಿಸುತ್ತಿದ್ದರು; ಸಂಖ್ಯೆ ಹಾಗೂ ಸಮೀಕರಣಗಳೊಂದಿಗೆ ಅವರು ಬಿಡುವಿನ ಸಮಯದಲ್ಲಿ ಆಟವಾಡುತ್ತಿದ್ದರು. ಮುಂದೆ ಅವರು ಕೇಂಬ್ರಿಜ್‍ಗೆ ತೆರಳಿ ಅಲ್ಲಿ ಬಹಳ ಅಲ್ಪಾವಧಿಯಲ್ಲೇ ಮೂಲಭೂತ ಮೌಲ್ಯದ ಹಾಗೂ ವಿಸ್ಮಯಕರ ಸ್ವಂತಿಕೆಯ ಕಾರ್ಯವೆಸಗಿದರು. ಇಂಗ್ಲೆಂಡಿನ ರಾಯಲ್ ಸೊಸೈಟಿ ತನ್ನ ನಿಯಮಗಳನ್ನು ಭಾಗಶಃ ಸಡಿಲಿಸಿ ಅವರನ್ನು ಜೊತೆಗಾರನಾಗಿ ಆಯ್ಕೆ ಮಾಡಿತು. ಪ್ರೊಫೆಸರ್ ಜೂಲಿಯನ್ ಹಕ್ಸ್‌ಲಿಯವರು, ನಾನು ತಿಳಿದಿರುವಂತೆ ಎಲ್ಲೋ ಒಂದೆಡೆ ರಾಮಾನುಜರನ್ನು ಈ ಶತಮಾನದ ಶ್ರೇಷ್ಠತಮ ಗಣಿತಜ್ಞ" ಎಂದಿದ್ದಾರೆ



ಬಾಲ್ಯ, ವಿದ್ಯಾಭ್ಯಾಸ

ಈ ಮಹಾನ್ ಮೇಧಾವಿ ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಅಯ್ಯಂಗಾರ್ ಅಥವಾ ಜನಪ್ರಿಯವಾಗಿ ಶ್ರೀನಿವಾಸ ರಾಮಾನುಜನ್ ಎಂದು ಹೆಸರುವಾಸಿಯಾದ ಇವರು ೧೮೮೭ರ ಡಿಸೆಂಬರ್ ೨೨ರಂದು ತಮಿಳುನಾಡಿನ ಈರೋಡಿನಲ್ಲಿದ್ದ ತಮ್ಮ ತಾತನ ಮನೆಯಲ್ಲಿ ಜನ್ಮ ತಳೆದರು.[] ರಾಮಾನುಜನ್ನರ ತಂದೆ ಶ್ರೀನಿವಾಸ ಅಯ್ಯಂಗಾರ್, ತಂಜಾವೂರು ಜಿಲ್ಲೆಯ ಕುಂಭಕೋಣಮ್ಮಿನಲ್ಲಿಯ ಒಂದು ಬಟ್ಟೆ ಅಂಗಡಿಯಲ್ಲಿ ಒಬ್ಬ ಗುಮಾಸ್ತರಾಗಿದ್ದರು.[] ತಾಯಿ ಕೋಮಲತ್ತಮ್ಮಾಳ್ ಅಪಾರ ದೈವ ಶ್ರದ್ಧಾಭಕ್ತಿಗಳಿದ್ದ ಮಹಿಳೆ. ಈರೋಡ್ ಈಕೆಯ ತವರೂರು. ಈಕೆಯ ತಂದೆ ಈರೋಡಿನ ಮುನ್ಸೀಫ್ ಕೋರ್ಟಿನಲ್ಲಿ ಅಮೀನರಾಗಿದ್ದವರು. ಈಕೆಯ ತಾಯಿ ರಂಗಮ್ಮಾಳ್, ನಾಯಕ್ಕಲ್ ಕ್ಷೇತ್ರದ ನಾಮಗಿರಿದೇವಿಯ ಪರಮಭಕ್ತೆ. ರಾಮಾನುಜನ್ನರ ತಂದೆ-ತಾಯಂದಿರಿಗೆ ಬಹಳ ಕಾಲದ ತನಕವೂ ಮಕ್ಕಳಾಗದಿದ್ದದ್ದರಿಂದ ನಾಮಗಿರಿ ದೇವಿಯನ್ನು ಆರಾಧಿಸಿ ಪುತ್ರನನ್ನು ಪಡೆದುಕೊಂಡರು. ಬಡತನ, ದೈವಭಕ್ತಿ ಮತ್ತು ಕಟ್ಟುನಿಟ್ಟಾದ ಸಂಪ್ರದಾಯಗಳೆಲ್ಲ ಈ ಶ್ರೀವೈಷ್ಣವ ಮನೆತನದಲ್ಲಿ ಬೆಸೆದುಕೊಂಡಿದ್ದವು.

ಬಾಲ್ಯದಲ್ಲಿ ರಾಮಾನುಜನ್ನರು ಶಾಂತ ಮತ್ತು ಆಲೋಚನಾಸಕ್ತ ಸ್ವಭಾವದವರಾಗಿದ್ದರು. ತನ್ನ ತಾಯಿಯಿಂದ ದೇವರನಾಮ ಮತ್ತು ಭಕ್ತಿಗೀತೆಗಳನ್ನೂ ಕಲಿತ ಅವರು ಅಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ತಳೆದರು. ಅವರು ಬೆಳೆದಂತೆ ಧಾರ್ಮಿಕ ಉದ್ಗ್ರಂಥಗಳನ್ನು ಮತ್ತು ಭಕ್ತಿಸಾಹಿತ್ಯವನ್ನು ಓದಿ ಅದರಲ್ಲಿ ಹೆಚ್ಚಿನದನ್ನು ಕಂಠಪಾಠ ಮಾಡಿದ್ದರು. ಅವರು ವೇದಉಪನಿಷತ್ತುತಿರುಕ್ಕುರಳ್ ಮುಂತಾದ ಶಾಸ್ತ್ರಗ್ರಂಥಗಳಿಂದ ಋಕ್ಕು ಮತ್ತು ಶ್ಲೋಕಗಳನ್ನೂ, ಹಾಗೆಯೇ ಸಂತರ ಮತ್ತು ಜ್ಞಾನಿಗಳ ನುಡಿಗಳನ್ನು ತಮಿಳು ಕೃತಿಗಳಿಂದ ನಿರರ್ಗಳವಾಗಿ ಹೇಳಬಲ್ಲವರಾಗಿದ್ದರು.

ಐದನೆಯ ವಯಸ್ಸಿಗೆ ಕುಂಭಕೋಣಮ್ಮಿನ ಪ್ರಾಥಮಿಕ ಶಾಲೆಗೆ ಸೇರಿದ (1892) ಅವರಿಗೆ ಪ್ರತಿಯೊಂದರಲ್ಲೂ ಕಲಿಕೆಯ ಕುತೂಹಲವಿತ್ತು.[] ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಈತ ಬಲು ಚೂಟಿಯಾಗಿದ್ದು ತನ್ನ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದ್ದ. ಇಡೀ ತಂಜಾವೂರು ಜಿಲ್ಲೆಯಲ್ಲೇ ಪ್ರಥಮಸ್ಥಾನ ಗಳಿಸಿ ಉತ್ತೀರ್ಣನಾದ (1897).[] ಮುಂದೆ ಎರಡನೆಯ ಫಾರಮ್, ಮೂರನೆಯ ಫಾರಮ್ ತರಗತಿಗಳಲ್ಲಿ ವ್ಯಾಸಂಗ ಮಾಡುವಾಗಲೂ ಅಂಕಗಣಿತದಲ್ಲಿ ವಿಶೇಷ ಆಸಕ್ತಿ ವಹಿಸಿ ಎಷ್ಟೋ ವೇಳೆ ಅಲ್ಲಿಯ ಲೆಕ್ಕದ ಉಪಾಧ್ಯಾಯರಿಗೂ ಸವಾಲೆಸಗುವಂಥ ಪ್ರಶ್ನೆಗಳನ್ನು ಹಾಕಿ ಅವರನ್ನು ಚಕಿತಗೊಳಿಸುತ್ತಿದ್ದ. ಮುಂದೆ ಕುಂಭಕೋಣಮ್ಮಿನ ಶಾಲೆಯೊಂದರ ಮೂರನೆಯ ಫಾರಮ್ಮಿಗೆ ಈತನನ್ನು ಸೇರಿಸಲಾಯಿತು (1900). ವಯಸ್ಸಿಗೂ ತರಗತಿಗೂ ಮೀರಿದ ಇವನ ಅಮಿತ ಗಣಿತಾಸಕ್ತಿ ತ್ರಿಕೋನಮಿತಿ, ಬೀಜಗಣಿತಜ್ಯಾಮಿತಿ ಮುಂತಾದ ಗಣಿತಶಾಖೆಗಳನ್ನು ಅಭ್ಯಸಿಸಲು ಎಡೆಮಾಡಿಕೊಟ್ಟಿತು.

1903ರಲ್ಲಿ ಈತ ಜಿ. ಎಸ್. ಕಾರ್ ಎಂಬ ಗಣಿತ ವಿದ್ವಾಂಸ ರಚಿಸಿದ್ದ ಸಿನೋಪ್‌ಸಿಸ್ ಆಫ್ ಪ್ಯೂರ್ ಮಾಥಮ್ಯಾಟಿಕ್ಸ್ ಎಂಬ ಪಠ್ಯಪುಸ್ತಕವನ್ನು ಎರವಲು ಪಡೆದುಕೊಂಡು ಅಭ್ಯಾಸ ಮಾಡಿದ್ದ.[][] ತಾನು ಅಧ್ಯಯನ ಮಾಡಿದ್ದ ವಿಷಯಗಳನ್ನು ಕುರಿತು ಟಿಪ್ಪಣಿಮಾಡಿಕೊಂಡಿದ್ದ ತನ್ನ ಪುಸ್ತಕವನ್ನು ಆಸಕ್ತರಿಗೂ ತೋರಿಸುತ್ತಿದ್ದ. ಈ ಪುಸ್ತಕದಲ್ಲಿ ನಿರೂಪಿತವಾಗಿದ್ದ ವಿಷಯಗಳು ರಾಮಾನುಜನ್ನನ ಆಸಕ್ತಿಯನ್ನು ಕೆರಳಿಸಿ, ಉದ್ಭವಿಸುತ್ತಿದ್ದ ಸಮಸ್ಯೆಗಳನ್ನು ಕುರಿತು ಚಿಂತಿಸುತ್ತಿದ್ದಾಗ ಈತನ ಆರಾಧ್ಯದೈವ ನಾಮಗಿರಿದೇವಿ ಕನಸಿನಲ್ಲಿ ಕಾಣಿಸಿಕೊಂಡು ಗಣಿತ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದಳೆಂದು ಹೇಳಲಾಗಿದೆ.

ಯೋಚನಾಪರನೂ ಮಿತಭಾಷಿಯೂ ಆಗಿದ್ದ ರಾಮಾನುಜನ್ ತನ್ನ ಸಹಪಾಠಿಗಳೊಂದಿಗೆ ಹೆಚ್ಚಾಗಿ ಕಲೆಯುತ್ತಿರಲಿಲ್ಲ. ನಕ್ಷತ್ರಗಳ ದೂರವೆಷ್ಟು, ಗಣಿತದ ಅಂತಸತ್ತ್ವ ಯಾವುದು ಎಂದು ಮುಂತಾಗಿ ಪ್ರಶ್ನೆಗಳನ್ನು ಒಡನಾಡಿಗಳನ್ನು ಕೇಳುತ್ತಿದ್ದನಂತೆ. ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದರೆ ಏನಾಗುತ್ತದೆ ಎಂಬಿತ್ಯಾದಿ ಮೂಲಭೂತ ಪ್ರಶ್ನೆಗಳನ್ನು ಉಪಾಧ್ಯಾಯರಿಗೆ ಹಾಕುತ್ತಲಿದ್ದನಂತೆ. 1903ರಲ್ಲಿ ಈತ ಆಗಿನ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ 1904ರಲ್ಲಿ ಕುಂಭಕೋಣಮ್ಮಿನ ಸರ್ಕಾರಿ ಕಾಲೇಜಿಗೆ ಸೇರಿದ.


🔰:
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚಣೆಗಳು ಇಂಪಾರ್ಟೆಂಟ್:🔰

🔹ಜನವರಿ
01 – ವಿಶ್ವ ಶಾಂತಿ ದಿನ.
02 – ವಿಶ್ವ ನಗುವಿನ ದಿನ.
10 - ವಿಶ್ವ ಹಿಂದಿ ದಿವಸ
12 – ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ)
15 – ಭೂ ಸೇನಾ ದಿನಾಚರಣೆ.
25 – ಅಂತರರಾಷ್ಟ್ರೀಯ ತೆರಿಗೆ ದಿನ.
26 - ಭಾರತದ ಗಣರಾಜ್ಯೋತ್ಸವ.
28 – ಸರ್ವೋಚ್ಛ ನ್ಯಾಯಾಲಯ ದಿನ.
30 – ಹುತಾತ್ಮರ ದಿನ(ಗಾಂಧಿಜೀ ಪುಣ್ಯತಿಥಿ)
ಜನೆವರಿ ಕೊನೆಯ ರವಿವಾರ - ಕುಷ್ಟರೋಗ ನಿವಾರಣಾ ದಿನ

🔹ಫೆಬ್ರುವರಿ
4 - ವಿಶ್ವ ಕ್ಯಾನ್ಸರ್ ದಿನ.
14 - ವ್ಯಾಲೆಂಟೈನ್ ದಿನ.
20 — ಅಂತರಾಷ್ಟ್ರೀಯ.  ಸಾಮಾಜಿಕ ನ್ಯಾಯ ದಿನ
21- ವಿಶ್ವ ಮಾತೃಭಾಷಾ ದಿನ.
22 – ಸ್ಕೌಟ್ & ಗೈಡ್ಸ್ ದಿನ.
23 – ವಿಶ್ವ ಹವಾಮಾನ ದಿನ.
24 - ಕೇಂದ್ರ ಅಬಕಾರಿ ದಿನ.
28 – ರಾಷ್ಟ್ರೀಯ ವಿಜ್ಞಾನ ದಿನಾಚರಣೆ.

🔹ಮಾರ್ಚ
03 - ವಿಶ್ವ ವನ್ಯಜೀವಿ ದಿನ.
04 - ರಾಷ್ಟ್ರೀಯ ಸುರಕ್ಷಾ ದಿವಸ.
08 – ಅಂತರಾಷ್ಟ್ರೀಯ ಮಹಿಳಾ ದಿನ.
12 – ದಂಡಿ ಸತ್ಯಾಗ್ರಹ ದಿನ.
13 - ವಿಶ್ವ ಧೂಮಪಾನ ರಹಿತ ದಿನ
15 – ವಿಶ್ವ ಬಳಕೆದಾರರ ದಿನ.
20 - ವಿಶ್ವ ಗುಬ್ಬಚ್ಚಿಗಳ ದಿನ
21 – ವಿಶ್ವ ಅರಣ್ಯ ದಿನ.
22 – ವಿಶ್ವ ಜಲ ದಿನ.

🔹ಏಪ್ರಿಲ್
02 – ವಿಶ್ವ ಆಟಿಸಂ ಜಾಗೃತಿ ದಿನ.
07 – ವಿಶ್ವ ಆರೋಗ್ಯ ದಿನ.
10 - ವಿಶ್ವ ಹೋಮಿಯೋಪಥಿ ದಿನ.
14 – ಡಾ. ಅಂಬೇಡ್ಕರ್ ಜಯಂತಿ.
22 – ವಿಶ್ವ ಭೂದಿನ.
23 – ವಿಶ್ವ ಪುಸ್ತಕ ದಿನ.
24 -   ರಾಷ್ಟ್ರೀಯ ಪಂಚಾಯತ್ ರಾಜ್ ದಿನ
30 - ಆಯುಷ್ಮಾಮಾನ್ ಭಾರತ ದಿನ

🔹ಮೇ
01 – ಕಾರ್ಮಿಕರ ದಿನ.
02 – ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.
05 – ರಾಷ್ಟ್ರೀಯ ಶ್ರಮಿಕರ ದಿನ.
ಮೊದಲನೇ ರವಿವಾರ - ವಿಶ್ವ ನಗುವಿನ ದಿನ
ಮೊದಲನೇ ಮಂಗಳವಾರ - ವಿಶ್ವ ಅಸ್ತಮಾ ದಿನ
08 – ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ
15 – ಅಂತರಾಷ್ಟ್ರೀಯ ಕುಟುಂಬ ದಿನ.
ಎರಡನೇ ರವಿವಾರ - ವಿಶ್ವ ಅಮ್ಮಂದಿರ ದಿನ
21 - ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ದಿನ.
24 - ಕಾಮನ್ವೆಲ್ತ್ ದಿನ.
31 - ವಿಶ್ವ ತಂಬಾಕು ರಹಿತ ದಿನ.

🔹ಜೂನ್
02 - ವಿಶ್ವ ಹಾಲು ದಿನ.
03 - ವಿಶ್ವ ಸೈಕಲ್ ದಿನ
05 – ವಿಶ್ವ ಪರಿಸರ ದಿನ.
08 - ವಿಶ್ವ ಸಾಗರ ದಿನ.
12 - ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನ
14 – ವಿಶ್ವ ರಕ್ತ ದಾನಿಗಳ ದಿನ
ಮೂರನೇ ರವಿವಾರ - ವಿಶ್ವ ಅಪ್ಪಂದಿರ ದಿನ
20 - ವಿಶ್ವ ನಿರಾಶ್ರಿತರ ದಿನ
21 - ಅಂತಾರಾಷ್ಟ್ರೀಯ ಯೋಗ ದಿವಸ.
26 – ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.

🔹ಜುಲೈ
01 – ರಾಷ್ಟ್ರೀಯ ವೈದ್ಯರ ದಿನ.
11 – ವಿಶ್ವ ಜನಸಂಖ್ಯಾ ದಿನ.
19 - ಬ್ಯಾಂಕ್ ರಾಷ್ಟ್ರೀಕರಣ ದಿನ.
28 - ವಿಶ್ವ ಹೆಪಟೈಟಿಸ್ ದಿನ.

🔹ಆಗಷ್ಟ್
ಮೊದಲನೇ ರವಿವಾರ — ಸ್ನೇಹಿತರ ದಿನಾಚರಣೆ
06 – ಹಿರೋಶಿಮಾ ದಿನ.
09 – ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ.
12 — ಅಂತಾರಾಷ್ಟ್ರೀಯ ಯುವ ದಿನ.
15 – ಭಾರತದ ಸ್ವಾತಂತ್ರ್ಯ ದಿನಾಚರಣೆ.
19 — ವಿಶ್ವ ಛಾಯಾಗ್ರಾಹಣ ದಿನಾಚರಣೆ.
29 – ರಾಷ್ಟ್ರೀಯ ಕ್ರೀಡಾ ದಿನಾಚರಣೆ.

🔹ಸೆಪ್ಟೆಂಬರ್
05 – ಶಿಕ್ಷಕರ ದಿನಾಚರಣೆ(ರಾಧಾಕೃಷ್ಣನ್ ಜನ್ಮ ದಿನ)
08 – ವಿಶ್ವ ಸಾಕ್ಷರತಾ ದಿನ
14 – ಹಿಂದಿ ದಿನ(ಹಿಂದಿ ದಿವಸ್)
15 – ಇಂಜಿನಿಯರ್ ದಿನ, (ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ).
16 – ವಿಶ್ವ ಓಝೋನ್ ದಿನ.
21— ಅಲ್ಜಮೈರ್ ದಿನ
26 — ವಿಶ್ವ ಕಿವುಡರ ದಿನ
27 — ವಿಶ್ವ ಪ್ರವಾಸೋದ್ಯಮ ದಿನ
28 – ವಿಶ್ವ ಹೃದಯ ದಿನ.

🔹ಅಕ್ಟೋಬರ್
01 — ವಿಶ್ವ ಹಿರಿಯ ನಾಗರಿಕರ ದಿನ
02 – ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ
04 — ವಿಶ್ವ ಪ್ರಾಣಿ ಸಂರಕ್ಷಣಾ ದಿನ
05 – ವಿಶ್ವ ಶಿಕ್ಷಕರ ದಿನ.
08 – ವಾಯು ಸೇನಾ ದಿನ
09 – ವಿಶ್ವ ಅಂಚೆ ದಿನ.
10 – ವಿಶ್ವ ಮಾನಸಿಕ ಆರೋಗ್ಯ ದಿನ.
11 — ವಿಶ್ವ ಹೆಣ್ಣು ಮಗುವಿನ ದಿನ
16 – ವಿಶ್ವ ಆಹಾರ ದಿನ.
24 – ವಿಶ್ವ ಸಂಸ್ಥೆಯ ದಿನ.
31 – ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ)

🔹ನವೆಂಬರ್
01 – ಕನ್ನಡ ರಾಜ್ಯೋತ್ಸವ ದಿನ
07 — ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ
14 – ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ/ ವಿಶ್ವ ಮಧುಮೇಹ ದಿನಾಚರಣೆ.
21 — ವಿಶ್ವ ದೂರದರ್ಶನ ದಿನ
29 – ಅಂತರರಾಷ್ಟ್ರೀಯ ಸಾಮರಸ್ಯ ದಿನ.

🔹ಡಿಸೆಂಬರ್
01 – ವಿಶ್ವ ಏಡ್ಸ್ ದಿನ.
02- ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.
03 – ವಿಶ್ವ ಅಂಗವಿಕಲರ ದಿನ.
04 – ನೌಕಾ ಸೇನಾ ದಿನ.
07 – ಧ್ವಜ ದಿನಾಚರಣೆ.
10 – ವಿಶ್ವ  ಮಾನವ ಹಕ್ಕುಗಳ ದಿನ
11 — ಅಂತಾರಾಷ್ಟ್ರೀಯ ಪರ್ವತಗಳ ದಿನ
16 — ವಿಜಯ ದಿವಸ
22 — ರಾಷ್ಟ್ರೀಯ ಗಣಿತ ದಿನ ( ಶ್ರೀನಿವಾಸ್ ರಾಮಾನುಜನ್ ಜನ್ಮದಿನ)
23 – ರೈತರ ದಿನ (ಚರಣಸಿಂಗ್ ಜನ್ಮ ದಿನ)
25 — ಕ್ರಿಸ್ಮಸ್
◈ ━━━━━━━★-★━━━━━━━ ◈

💠 ಮಾನವ ದೇಹ💠

1: ಮೂಳೆಗಳ ಸಂಖ್ಯೆ: 206
2: ಸ್ನಾಯುಗಳ ಸಂಖ್ಯೆ: 639
3: ಮೂತ್ರಪಿಂಡಗಳ ಸಂಖ್ಯೆ: 2
4: ಹಾಲಿನ ಹಲ್ಲುಗಳ ಸಂಖ್ಯೆ: 20
5: ಪಕ್ಕೆಲುಬುಗಳ ಸಂಖ್ಯೆ: 24 (12 ಜೋಡಿ)
6: ಹಾರ್ಟ್ ಚೇಂಬರ್ ಸಂಖ್ಯೆ: 4
7: ಅತಿದೊಡ್ಡ ಅಪಧಮನಿ: ಮಹಾಪಧಮನಿಯ
8: ಸಾಮಾನ್ಯ ರಕ್ತದೊತ್ತಡ: 120/80 Mmhg
9: ರಕ್ತದ ಪಿಎಚ್: 7.4
10: ಬೆನ್ನುಹುರಿಯಲ್ಲಿನ ಕಶೇರುಖಂಡಗಳ ಸಂಖ್ಯೆ: 33
11: ಕುತ್ತಿಗೆಯಲ್ಲಿರುವ ಕಶೇರುಖಂಡಗಳ ಸಂಖ್ಯೆ: 7
12: ಮಧ್ಯ ಕಿವಿಯಲ್ಲಿ ಮೂಳೆಗಳ ಸಂಖ್ಯೆ: 6
13: ಮುಖದಲ್ಲಿರುವ ಮೂಳೆಗಳ ಸಂಖ್ಯೆ: 14
14: ತಲೆಬುರುಡೆಯ ಮೂಳೆಗಳ ಸಂಖ್ಯೆ: 22
15: ಎದೆಯಲ್ಲಿ ಮೂಳೆಗಳ ಸಂಖ್ಯೆ: 25
16: ತೋಳುಗಳಲ್ಲಿನ ಮೂಳೆಗಳ ಸಂಖ್ಯೆ: 6
17: ಮಾನವ ತೋಳಿನ ಸ್ನಾಯುಗಳ ಸಂಖ್ಯೆ: 72
18: ಹೃದಯದಲ್ಲಿನ ಪಂಪ್‌ಗಳ ಸಂಖ್ಯೆ: 2
19: ದೊಡ್ಡ ಅಂಗ: ಚರ್ಮ
20: ಅತಿದೊಡ್ಡ ಗ್ರಂಥಿ: ಯಕೃತ್ತು
21: ಅತಿದೊಡ್ಡ ಕೋಶ: ಹೆಣ್ಣು ಅಂಡಾಣು
22: ಚಿಕ್ಕ ಕೋಶ: ವೀರ್ಯ
23: ಚಿಕ್ಕ ಮೂಳೆ: ಮಧ್ಯ ಕಿವಿಯನ್ನು ಸ್ಟೇಪ್ಸ್ ಮಾಡುತ್ತದೆ
24: ಮೊದಲು ಕಸಿ ಮಾಡಿದ ಅಂಗ: ಮೂತ್ರಪಿಂಡ
25: ಸಣ್ಣ ಕರುಳಿನ ಸರಾಸರಿ ಉದ್ದ: 7 ಮೀ
26: ದೊಡ್ಡ ಕರುಳಿನ ಸರಾಸರಿ ಉದ್ದ: 1.5 ಮೀ
27: ನವಜಾತ ಶಿಶುವಿನ ಸರಾಸರಿ ತೂಕ: 3 ಕೆಜಿ
28: ಒಂದು ನಿಮಿಷದಲ್ಲಿ ನಾಡಿ ದರ: 72 ಬಾರಿ
29: ದೇಹದ ಸಾಮಾನ್ಯ ತಾಪಮಾನ: 37 ಸಿ ° (98.4 ಎಫ್ °)
30: ಸರಾಸರಿ ರಕ್ತದ ಪ್ರಮಾಣ: 4 ರಿಂದ 5 ಲೀಟರ್
🕒🕒🕒🕒🕒🕒🕒🕒🕒🕒🕒🕒🕒🕒🕒

ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ

☘ಧೋಂಡಿಯಾ ವಾಘನ ಬಂಡಾಯ
- ಕ್ರಿ.ಶ.1800.

☘ಕೊಪ್ಪಳದ ವೀರಪ್ಪನಾಯಕನ ಬಂಡಾಯ -1819

☘ಬೀದರನ ಬಂಡಾಯ -1820

☘ಸಿಂದಗಿ ಬಂಡಾಯ -1824

☘ಕಿತ್ತೂರಿನ ಬಂಡಾಯ -1824

☘ಕೊಡಗಿನ ಬಂಡಾಯ -1839

☘ಹಲಗಲಿ ಬೇಡರ ದಂಗೆ -1857

☘ಸುರಪುರ ಬಂಡಾಯ -1857

☘ನರಗುಂದದ ಬಾಬಾಸಾಹೇಬನ ಬಂಡಾಯ -1858

☘ಮುಂಡರಗಿಯ ಭೀಮರಾವನ ದಂಗೆ -1858

☘ಕರ್ನಾಟಕದಲ್ಲಿ ಶಾಂತಿಯುತ ಹೋರಟ ಮ್ಯಾಜಿನಿ ಕ್ಲಬ್ ಸ್ಥಾಪನೆ -1907

☘ಗಾಂಧೀಜಿ ಕರ್ನಾಟಕಕ್ಕೆ ಆಗಮನ -1915

☘ಹೋಂರೂಲ್ ಲೀಗ್ ಸ್ಥಾಪನೆ -1916

☘ಕೆ.ಪಿ.ಸಿ.ಸಿ.ಸ್ಥಾಪನೆ - 1920

☘ಚರಕ ಸಂಘ ಸ್ಥಾಪನೆ -1920

☘ಹಿಂದೂಸ್ಥಾನ ಸೇವಾದಳ ಸ್ಥಾಪನೆ -1923

☘ಬೆಳಗಾವ ಕಾಂಗ್ರೆಸ್ ಅಧಿವೇಶನ -1924 ಡಿಸೆಂಬರ್26-28

☘ಅಂಕೋಲಾ ಉಪ್ಪಿನ ಸತ್ಯಾಗ್ರಹ -1930

☘ಶಿವಪುರ ಧ್ವಜ ಸತ್ಯಾಗ್ರಹ -1938,ಏಪ್ರಿಲ್11

☘ವಿಧುರಾಶ್ವತ ದುರಂತ -1938ಏಪ್ರಿಲ್25

☘ಈಸೂರು ದುರಂತ -1924,ಸೆಪ್ಟೆಂಬರ್25

☘ಮೈಸೂರು ಚಲೋ ಚಳುವಳಿ-1947.

☘ಧೋಂಡಿಯಾ ವಾಘನ ಬಂಡಾಯ
- ಕ್ರಿ.ಶ.1800.

☘ಕೊಪ್ಪಳದ ವೀರಪ್ಪನಾಯಕನ ಬಂಡಾಯ -1819

☘ಬೀದರನ ಬಂಡಾಯ -1820

☘ಸಿಂದಗಿ ಬಂಡಾಯ -1824

☘ಕಿತ್ತೂರಿನ ಬಂಡಾಯ -1824

☘ಕೊಡಗಿನ ಬಂಡಾಯ -1839

☘ಹಲಗಲಿ ಬೇಡರ ದಂಗೆ -1857

☘ಸುರಪುರ ಬಂಡಾಯ -1857

☘ನರಗುಂದದ ಬಾಬಾಸಾಹೇಬನ ಬಂಡಾಯ -1858

☘ಮುಂಡರಗಿಯ ಭೀಮರಾವನ ದಂಗೆ -1858

☘ಕರ್ನಾಟಕದಲ್ಲಿ ಶಾಂತಿಯುತ ಹೋರಟ ಮ್ಯಾಜಿನಿ ಕ್ಲಬ್ ಸ್ಥಾಪನೆ -1907

☘ಗಾಂಧೀಜಿ ಕರ್ನಾಟಕಕ್ಕೆ ಆಗಮನ -1915

☘ಹೋಂರೂಲ್ ಲೀಗ್ ಸ್ಥಾಪನೆ -1916

☘ಕೆ.ಪಿ.ಸಿ.ಸಿ.ಸ್ಥಾಪನೆ - 1920

☘ಚರಕ ಸಂಘ ಸ್ಥಾಪನೆ -1920

☘ಹಿಂದೂಸ್ಥಾನ ಸೇವಾದಳ ಸ್ಥಾಪನೆ -1923

☘ಬೆಳಗಾವ ಕಾಂಗ್ರೆಸ್ ಅಧಿವೇಶನ -1924 ಡಿಸೆಂಬರ್26-28

☘ಅಂಕೋಲಾ ಉಪ್ಪಿನ ಸತ್ಯಾಗ್ರಹ -1930

☘ಶಿವಪುರ ಧ್ವಜ ಸತ್ಯಾಗ್ರಹ -1938,ಏಪ್ರಿಲ್11

☘ವಿಧುರಾಶ್ವತ ದುರಂತ -1938ಏಪ್ರಿಲ್25

☘ಈಸೂರು ದುರಂತ -1924,ಸೆಪ್ಟೆಂಬರ್25

☘ಮೈಸೂರು ಚಲೋ ಚಳುವಳಿ-1947.
🛬🛬🛬🛬🛬🛬🛬🛬🛬🛬🛬🛬🛬🛬🛬

¶¶ಪ್ರಸಿದ್ಧ ಪಿತಾಮಹರ ಹೆಸರುಗಳು ¶¶
━━━━━━━━━━━━━━━━━━━━
1. ವಿಜ್ಞಾನದ ಪಿತಾಮಹ - ರೋಜರ್ ಬೇಕನ್

2. ಜೀವ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್

3. ಸೈಟಾಲಾಜಿಯ ಪಿತಾಮಹ - ರಾಬರ್ಟ್ ಹುಕ್

4. ರಸಾಯನಿಕ ಶಾಸ್ತ್ರದ ಪಿತಾಮಹ - ಆಂಟೋನಿ ಲೇವಸಿಯರ್

5. ಸಸ್ಯ ಶಾಸ್ತ್ರದ ಪಿತಾಮಹ - ಜಗದೀಶ್ ಚಂದ್ರಬೋಸ್

6. ಭೂಗೋಳ ಶಾಸ್ತ್ರದ ಪಿತಾಮಹ - ಎರಟೋಸ್ತನೀಸ್

7. ಪಕ್ಷಿ ಶಾಸ್ತ್ರದ ಪಿತಾಮಹ - ಸಲೀಂ ಆಲಿ

8. ಓಲಂಪಿಕ್ ಪದ್ಯಗಳ ಪಿತಾಮಹ - ಪಿಯರನ್ ದಿ ಕೊಬರ್ಲೆನ್

9. ಅಂಗ ರಚನಾ ಶಾಸ್ತ್ರದ ಪಿತಾಮಹ - ಸುಶ್ರುತ

10. ಬೀಜಗಣಿತದ ಪಿತಾಮಹ - ರಾಮಾನುಜಂ

11. ಜನಸಂಖ್ಯಾ ಶಾಸ್ತ್ರದ ಪಿತಾಮಹ - ಟಿ.ಆರ್.ಮಾಲ್ಥಸ್

12. ಭಾರತೀಯ ಸೈನ್ಯದ ಪೂಜ್ಯ ಪಿತಾಮಹ - ಸ್ಟ್ರೇಂಜರ್ ಲಾರೇನ್ಸ್

13. ಜೈವಿಕ ಸಿದ್ಧಾಂತದ ಪಿತಾಮಹ - ಚಾರ್ಲ್ಸ್ ಡಾರ್ಮಿನ್

14. ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ - ಆಗಸ್ಟ್ ಹಿಕ್ಕಿಸ್

15. ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ - ಕರೋಲಸ್ ಲಿನಿಯಸ್

16. ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ - ಕಾರ್ನ್ ವಾಲೀಸ್

17. ಮನೋವಿಶ್ಲೇಷಣಾ ಪಂಥ ಪಿತಾಮಹ - ಸಿಗ್ಮಂಡ್ ಫ್ರಾಯ್ಢ್

18. ಮೋಬೆಲ್ ಫೋನ್ ನ ಪಿತಾಮಹ - ಮಾರ್ಟಿನ್ ಕೂಪರ್

19. ಹೋಮಿಯೋಪತಿಯ ಪಿತಾಮಹ - ಸ್ಯಾಮ್ಸುಯಲ್ ಹಾನಿಯನ್

20. ಭಾರತೀಯ ವೈದ್ಯಶಾಸ್ತ್ರದ ಪಿತಾಮಹ - ಧನ್ವಂತರಿ

21. ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ - ಮೊಗ್ಲಿಂಗ್

22. ಇ ಮೇಲ್ ನ ಪಿತಾಮಹ - ಸಭಿರಾ ಭಟಿಯಾ

23. ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ - ಅಲ್ ಫ್ರೆಡ್ ಬೀಲೆ

24. ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ - ಟಿಪ್ಪು ಸುಲ್ತಾನ್

25. ವೈದ್ಯಕೀಯ ಕ್ಷೇತ್ರದ ಪಿತಾಮಹ - ಸುಶ್ರುತ

26. ಭಾರತೀಯ ಹಸಿರು ಕ್ರಾಂತಿಯ ಪಿತಾಮಹ - ಎಂ.ಎಸ್.ಸ್ವಾಮಿನಾಥನ್

27. ಭಾರತೀಯ ಕೈಗಾರಿಕಾ ರಂಗದ ಪಿತಾಮಹ - ಜೆಮ್ ಷೆಡ್ ಜಿ ಟಾಟಾ

28. ಭಾರತದ ಅಣು ವಿಜ್ಞಾದ ಪಿತಾಮಹ - ಹೋಮಿ ಜಾಹಂಗೀರ್ ಬಾಬಾ

29. ರೈಲ್ವೆಯ ಪಿತಾಮಹ - ಸ್ಟಿಫನ್ ಥಾಮಸ್

30. ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ - ವರ್ಗೀಸ್ ಕುರಿನ್
🔰🔰🔰🔰🔰🔰🔰🔰🔰🔰🔰🔰🔰🔰🔰

🏆 Imp Awards & their Fields 🏆

🔰 ಆಸ್ಕರ್: ಚಲನಚಿತ್ರ

🔰 ದಾದಾ ಸಾಹೇಬ್ ಫಾಲ್ಕೆ: ಚಲನಚಿತ್ರ

🔰 ಧನ್ವಂತ್ರಿ: ವೈದ್ಯಕೀಯ

🔰 ಜ್ಞಾನಪೀಠ, ಮ್ಯಾನ್ ಬೂಕರ್: ಸಾಹಿತ್ಯ

🔰 ಅಬೆಲ್, ರಾಮಾನುಜನ್: ಗಣಿತ

🔰 ಅರ್ಜುನ, ದ್ರೋಣಾಚಾರ್ಯ : ಕ್ರೀಡೆ

🔰 ಗ್ರ್ಯಾಮಿ: ಸಂಗೀತ

🔰 ಪುಲಿಟ್ಜರ್: ಪತ್ರಿಕೋದ್ಯಮ ಮತ್ತು ಸಾಹಿತ್ಯ

🔰 ಮೆರ್ಲಿನ್: ಮ್ಯಾಜಿಕ್

🔰 ಬೊವೆಲೆ: ಕೃಷಿ
=================================
ವಾಯುಮಂಡಲ..✍️✍️✍
ಸಾರಜನಕ- 78%
ಆಮ್ಲಜನಕ- 21%

ಉಳಿದ ಎಲ್ಲ ಅನಿಲಗಳು ಅಂದರೆ,ಆರ್ಗನ್, ಇಂಗಾಲ ಡಯಾಕ್ಸೈಡ್‌, ನಿಯಾನ್, ಓಝೋನ್, ಹೀಲಿಯಂ, ಮಿಥೇನ್, ಕ್ರಿಪ್ಟಾನ್,ಕ್ಸಿನಾನ್,& ಜಲಜನಕ 1% ಗಿಂತ ಕಡಿಮೆ ಇವೆ.

ವಾಯುಮಂಡಲ ಭೂಮಿಯಿಂದ- 1600 km ಇದೆ,ಆದರೆ 99% ವಾಯುವಿನ ಸಾಂದ್ರತೆ 32km ಎತ್ತರದೊಳಗಿದೆ.

ಅನುಕ್ರಮವಾಗಿವೆ

1-ಪರಿವರ್ತನ ವಲಯ- Troposphere -
2-ಸಮೋಷ್ಣಮಂಡಲ-
Stratosphere
3- ಮಧ್ಯಂತರ ಮಂಡಲ
Mesosphere
4- ಉಷ್ಣತಾಮಂಡಲ
Thermo sphere
5- ಬಾಹ್ಯಮಂಡಲ


*1-ಪರಿವರ್ತನ ವಲಯ* Troposphere -

0-8 km ದೃವ ಪ್ರದೇಶದಲ್ಲಿ
0-18km ಸಮಭಾಜಕ ವೃತ್ತದಲ್ಲಿ
0-12km ಸರಾಸರಿ ಎತ್ತರ

*ಮಿಶ್ರಣ ವಲಯ* ಎನ್ನುವರು ,ಇದು ವಾಯುಮಂಡಲದ ಅತ್ಯಂತ ಕೆಳಗಿನ ವಲಯ.ಹವಾಮಾನದ ಎಲ್ಲ ಬದಲಾವಣೆ ಕಂಡು ಬರುವದರಿಂದ ಇದನ್ನು *ಪರಿವರ್ತನ ಮಂಡಲ* ಎನ್ನುವರು

ಮಿಂಚು,ಗುಡುಗು, ಕಾಮನಬಿಲ್ಲು,ಮೋಡಗಳು ಕಂಡು ಬರುತ್ತವೆ

ಎತ್ತರ ಹೆಚ್ಚಾದಂತೆ ಉಷ್ಣಾಂಶ ಕಡಿಮೆ ಆಗುತ್ತದೆ.

ಪ್ರತಿ 165m ಗೆ
1ಸೆ ಕಡಿಮೆ ಆಗುತ್ತದೆ

ಪ್ರತಿ 1000m ಗೆ 6.4 ಸೆ ಕಡಿಮೆ ಆಗುತ್ತದೆ


*2-ಸಮೋಷ್ಣಮಂಡಲ*-
Stratosphere

0-50km

ನೀರಾವಿ ,ದೂಳು ಮುಕ್ತ
ಮೋಡಗಳಿಲ್ಲ.

ಜೆಟ್ ವಿಮಾನ ಹಾರಾಟ
ಓಝೋನ್ ಪದರ - 5-20km

ಸ್ಥಿರವಾದ ಉಷ್ಣತೆ

*3-ಮಧ್ಯಂತರ ಮಂಡಲ*
Mesosphere

0-80km 

ಅತ್ಯಂತ ಶೀತಲ ವಲಯ

ಎತ್ತರ ಹೆಚ್ಚಾದಂತೆ ಉಷ್ಣತೆ ಕಡಿಮೆ ಆಗುತ್ತದೆ

*4- ಉಷ್ಣತಾಮಂಡಲ*
thermo sphere

80-600km

ಅಧಿಕ ಉಷ್ಣತೆ ಮಂಡಲ
ಎಕ್ಸ್ರೇ ಕಿರಣಗಳು & ಸೂಕ್ಷ್ಮ ತರಂಗಗಳಿಂದ ಉಷ್ಣತೆ ಹೆಚ್ಚಾಗಿದೆ

ಅಯಾನುಗಳು ಒಡೆದು ಧನ & ಋಣ ಕಣಗಳಾಗಿ ಪ್ರಭಾವಿತಗೊಂಡಿದೆ

ಅನಿಲಗಳಲ್ಲಿ ವಿದ್ಯುತ್‌ ಗುಣವಿದೆ

ದ್ವನಿ ತರಂಗಗಳು ಪ್ರತಿಫಲಿಸುತ್ತದೆ

ರೇಡಿಯೋ, ಮೊಬೈಲ್, ಸಂಪರ್ಕ ಸಾಧ್ಯತೆ
🦠🦠🦠🦠🦠🦠🦠🦠🦠🦠🦠🦠🦠🦠🦠

❇️ಭಾರತದ ರಾಜ್ಯಗಳ ಹಿರಿಮೆ❇️

   *ಅತ್ಯಧಿಕ ಪ್ರಮಾಣದಲ್ಲಿ ಅರಣ್ಯ ಪ್ರದೇಶ   ಹೊಂದಿರುವ ರಾಜ್ಯ✓ಮಧ್ಯಪ್ರದೇಶ

*ಅತಿ ಹೆಚ್ಚು ಪ್ರಮಾಣದ ಖನಿಜ ಉತ್ಪಾದಿಸುವ ರಾಜ್ಯ✓ಜಾರ್ಖಂಡ

*ಅತ್ಯಧಿಕ ಪ್ರಮಾಣದಲ್ಲಿ ಸಕ್ಕರೆ ಉತ್ಪಾದಿಸುವ ರಾಜ್ಯ✓ಉತ್ತರ ಪ್ರದೇಶ್

*ಅತ್ಯಧಿಕ ಪ್ರಮಾಣದಲ್ಲಿ ಗೋಧಿ ಉತ್ಪಾದಿಸುವ ರಾಜ್ಯ✓ಉತ್ತರ ಪ್ರದೇಶ

*ಅತ್ಯಧಿಕ ಪ್ರಮಾಣದಲ್ಲಿ ಅಕ್ಕಿ ಉತ್ಪಾದಿಸುವ ರಾಜ್ಯ✓ಪಶ್ಚಿಮ ಬಂಗಾಳ

*ಅತ್ಯಧಿಕ ಪ್ರಮಾಣದಲ್ಲಿ ಚಹಾ ಉತ್ಪಾದಿಸುವ ರಾಜ್ಯ✓ಅಸ್ಸಾಂ

*ಅತ್ಯಧಿಕ ಪ್ರಮಾಣದಲ್ಲಿ ಹತ್ತಿಉತ್ಪಾದಿಸುವ ರಾಜ್ಯ✓ಗುಜರಾತ್

*ಅತ್ಯಧಿಕ ಪ್ರಮಾಣದಲ್ಲಿ ಕಬ್ಬು ಉತ್ಪಾದಿಸುವ ರಾಜ್ಯ✓ಉತ್ತರ ಪ್ರದೇಶ

*ಗಂಧದ ನಾಡು ಎಂದು ಯಾವ ರಾಜ್ಯವನ್ನು ಕರೆಯಲಾಗುತ್ತದೆ✓ಕರ್ನಾಟಕ
➖➖➖➖➖➖➖➖➖➖➖

☘️☘️☘️☘️☘️☘️☘️☘️☘️☘️
ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ
☘️ ಬ್ಯಾಂಕಿನ ಅರ್ಥ : --- ಬ್ಯಾಂಕುಗಳು ಎಂದರೆ ಸಾರ್ವಜನಿಕರಿಂದ ಠೇವಣೀಯನ್ನು ಸ್ವೀಕಾರ ಮಾಡುವ & ಸಾರ್ವಜನಿಕರಿಗೆ ಸಾಲ ನೀಡುವ ಹಣಕಾಸಿನ ಸಂಸ್ಥೆಗಳನ್ನು ಬ್ಯಾಂಕುಗಳೆಂದು ಕರೆಯುತ್ತಾರೆ.

🪴 ಬ್ಯಾಂಕ್ ಆಫ್ ಹಿಂದೂಸ್ತಾನ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ಬ್ಯಾಂಕ್.

🪴 ಔಧ ಕಮರ್ಷಿಯಲ್ ಬ್ಯಾಂಕ್ : ಭಾರತೀಯರಿಂದ ಸ್ಥಾಪಿತವಾದ ಮೊದಲ ಬ್ಯಾಂಕ್.

🪴 ಪಂಜಾಬ್ ನ್ಯಾಷನಲ್ ಬ್ಯಾಂಕ್ : ಸಂಪೂರ್ಣವಾಗಿ ಭಾರತೀಯರ ಆಡಳಿತಕ್ಕೆ ಒಳಪಟ್ಟ ಬ್ಯಾಂಕ್.

🪴 HSBC ಬ್ಯಾಂಕ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ವಿದೇಶಿ ಬ್ಯಾಂಕ್.

🪴 ಕೆನರಾ ಬ್ಯಾಂಕ್ : ISO ಮಾನ್ಯತೆ ಪಡೆದ ಮೊದಲ ಬ್ಯಾಂಕ್.

🪴 BANK OF INDIA : ದೇಶದ ಹೊರಗಡೆ ಶಾಖೆಗಳನ್ನು ತೆಗೆದ ಭಾರತದ ಮೊದಲ
ಬ್ಯಾಂಕ್.

🪴 HSBC BANK : ಭಾರತದಲ್ಲಿ ATM ಪರಿಚಯಿಸದ ಮೊದಲ ಬ್ಯಾಂಕ್.

🪴 CITY BANK : ಭಾರತದಲ್ಲಿ ATM ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್.

🪴 ಅಲಹಾಬಾದ ಬ್ಯಾಂಕ್ : ಭಾರತದ ಅತ್ಯಂತ ಹಳೆಯ ಬ್ಯಾಂಕ್.

🪴 ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಬ್ಯಾಂಕ್.

🪴 ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಬ್ಯಾಂಕ್.

🪴 ICICI BANK : ಭಾರತದ ಖಾಸಗಿ ಒಡೆತನದ ದೊಡ್ಡ ಬ್ಯಾಂಕ್.

🪴ಬಂಗಾಲ ಬ್ಯಾಂಕ್ : ಚೆಕ್ ಸಿಸ್ಟಮ್ ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್.

🌸ಕರ್ನಾಟಕದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ🌸

🪴ದಕ್ಷಿಣ ಕನ್ನಡ & ಉಡುಪಿ : ಭಾರತದ ಬ್ಯಾಂಕುಗಳ ತೊಟ್ಟಿಲು ಎಂದು ಕರೆಯುತ್ತಾರೆ.

🪴ಸಿಂಡಿಕೇಟ್ ಬ್ಯಾಂಕ್ : ಕರ್ನಾಟಕದ ಅತಿದೊಡ್ಡ ಬ್ಯಾಂಕ್.

🪴ಚಿತ್ರದುರ್ಗ ಬ್ಯಾಂಕ್ : ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಬ್ಯಾಂಕ್.

🦋ರಾಷ್ಟ್ರೀಕೃತಗೊಂಡ ಕರ್ನಾಟಕದ ಬ್ಯಾಂಕುಗಳು🦋

1. ಕೆನರಾ ಬ್ಯಾಂಕ್

2. ಕಾರ್ಪೋರೇಷನ್ ಬ್ಯಾಂಕ್.

3. ಸಿಂಡಿಕೇಟ ಬ್ಯಾಂಕ್.

4. ವಿಜಯಾ ಬ್ಯಾಂಕ್.

5. ಸ್ಟೇಟ್ ಬ್ಯಾಂಕ್ ಆಪ್ ಮೈಸೂರ್.

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು