ಶಿಕ್ಷಣವೇ ಶಕ್ತಿ

Friday, 1 November 2024

ಘನತೆಯ ಬದುಕಿಗೆ ಶಿಕ್ಷಣವೇ ಶಕ್ತಿ

💛❤️ ಸಮಸ್ತ ಕರುನಾಡು ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು🙏

 💛ಕರ್ನಾಟಕ ರಾಜ್ಯಕ್ಕೆ ಹಿಂದಿನ ಹೆಸರು ಮೈಸೂರು ರಾಜ್ಯವಾಗಿ ಉದಯವಾಗಿದ್ದು= 1956 ನಂಬರ್1

🔹 ಮೈಸೂರು ರಾಜ್ಯ ಉದಯವಾದಾಗ ಇದ್ದ ಮುಖ್ಯಮಂತ್ರಿ= ಚೆಂಗಲರಾಯ ರೆಡ್ಡಿ
(K.C ರೆಡ್ಡಿ)

🔸1973 ನಂಬರ್1 ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವಾಗಿ ಮರುನಾಮಕರಣ ಮಾಡಿದ್ದಾಗ ಇದ್ದ ಮುಖ್ಯಮಂತ್ರಿ= ಡಿ ದೇವರಾಜ್ ಅರಸ್

🔹1953ರಲ್ಲಿ ರಾಜ್ಯಗಳ ಪುನರ್ ರಚನೆ ಮಾಡುಲು ನೇಮಿಸಿದ ಆಯೋಗ= ಫಜಲ್ ಅಲಿ ಆಯೋಗ

🔸 ಕನ್ನಡ ನಾಡನ್ನು ಚಿನ್ನದ ನಾಡು, ಶ್ರೀಗಂಧದ ನಾಡು, ರೇಷ್ಮೆಯ ನಾಡು ಎಂದು ಕರೆಯುತ್ತಾರೆ, 

🔸 ಕರ್ನಾಟಕದ ಮೊದಲ ರಾಜ್ಯಪಾಲ= ಜಯಚಾಮರಾಜ ಒಡೆಯರು

🔹 ರಾಷ್ಟ್ರಪತಿಯಾದ ಮೊದಲ ಕನ್ನಡಿಗ= ಬಿ,ಡಿ, ಜತ್ತಿ

🔸 ಪ್ರಧಾನಮಂತ್ರಿಯಾದ ಮೊದಲ ಕನ್ನಡಿಗ= ಎಚ್ ಡಿ ದೇವೇಗೌಡರು

🔹 ಕರ್ನಾಟಕ ಏಕೀಕರಣ ಚಳುವಳಿಯನ್ನು ಮೊದಲು ಆರಂಭಿಸಿದವರು= ಆಲೂರು ವೆಂಕಟರಾವ್

🔸 ಕರ್ನಾಟಕ ಏಕೀಕರಣದ ಮೊದಲ ಅಧ್ಯಕ್ಷ= ಸಿದ್ದಪ್ಪ ಕಂಬಳಿ

🔹 ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಲು ಆರಂಭಿಸಿದ್ದು= 1966

🔸 ಕನ್ನಡ ಧ್ವಜವನ್ನು ವಿನ್ಯಾಸಗೊಳಿಸಿದವರು=ಮ. ರಾಮಮೂರ್ತಿ

🔹 ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡಿದವರು= ನಾಲ್ವಡಿ ಕೃಷ್ಣರಾಜ ಒಡೆಯರು(1915) (DAR-2020)

🔸 ಕರ್ನಾಟಕ ಗಾಂಧಿ= ಹರ್ಡೇಕರ್ ಮಂಜಪ್ಪ

🔹 ಕರ್ನಾಟಕದ ಭಗತ್ ಸಿಂಗ್= ಮೈಲಾರ ಮಹದೇವಪ್ಪ

 🔸ಕನ್ನಡದ ಮೊದಲ ರಾಜ್ಯ ಮನೆತನ= ಕದಂಬ ಮನೆತನ

🔹 ಕನ್ನಡದ ಮೊದಲ ರಾಜ= ಮಯೂರವರ್ಮ

🔸 ಕರ್ನಾಟಕ ರಾಜ್ಯದ ರಾಜಲಾಂಛನ= ಗಂಡಬೇರುಂಡ

🔹 ಕರ್ನಾಟಕ ರಾಜ್ಯದ ಪಕ್ಷಿ= ನೀಲಕಂಠ

🔸 ಕರ್ನಾಟಕ ರಾಜ್ಯದ ಮರ= ಶ್ರೀಗಂಧ ಮರ

 🔹ಕರ್ನಾಟಕ ರಾಜ್ಯದ ಗೀತೆ= ಜೈ ಭಾರತ ಜನನಿಯ ತನುಜಾತೆ( ಕುವೆಂಪು ರಚನೆ)

🔸 ಕರ್ನಾಟಕ ರಾಜ್ಯದ ನೃತ್ಯ= ಭರತನಾಟ್ಯ

🔸ಕರ್ನಾಟಕಕ್ಕೆ ವಿಶಿಷ್ಟವಾದ ಒಂದು ನೃತ್ಯಕಲೆ ಡೊಳ್ಳು ಕುಣಿತ, ಜಾನಪದ ನೃತ್ಯ

🔹 ಕರ್ನಾಟಕದ ಸಂಗೀತ ಪಿತಾಮಹ= ಪುರಂದರದಾಸರು

🔸 ಕರ್ನಾಟಕದ ರಾಜ್ಯ ಪ್ರಾಣಿ= ಆನೆ

🔸 ರಾಜ್ಯ ಚಿಟ್ಟೆ= ಸದರ್ನ್ ಬರ್ಡ್ ವಿಂಗ್ ಚಿಟ್ಟೆ

🔹 ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಮಾನ ಪಡೆದ ವರ್ಷ= 2008

 💛❤️ ಕನ್ನಡದ ಬಗ್ಗೆ ಕವಿ ನುಡಿಗಳು*👇

1) ಕುವೆಂಪು=
🔸 ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ

🔹 ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು

🔸 ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ

2) "ಹುಯಿಲಗೋಳ ನಾರಾಯಣರಾಯರು"
 ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು

3) "ಬಿಎಂ ಶ್ರೀಕಂಠಯ್ಯ"
 🔹 ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

🔸 ಕನ್ನಡ ತಾಯಿ ಭಾರತಾಂಬೆಯ ಹಿರಿಯ ಹೆಣ್ಣು ಮಗಳು

4) "ಗೋವಿಂದ ಪೈ"
🔹 ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ

5) "ಜಿಪಿ ರಾಜರತ್ನಂ"
🔸 ಪರಪಂಚ ಇರೋತನಕ ಕನ್ನಡ ಪದಗಳು ನುಗ್ಲಿ

🔹 ನರಕಕ್ಕಿಲ್ಸಿ,ನಾಲಿಗೆ ಸೀಳ್ಸಿ, ಬಾಯಿ ಒಲ್ಸಾಕಿದ್ರೋನ್ವೇ ಮೂಗ್ನೂಳ್ ಕನ್ನಡ ಪದವಾಡ್ತೀನಿ
💛 ❤️💛❤️💛❤️💛❤️💛❤️


🔆ಬಾಲ್ಟಿಕ್ ಸಮುದ್ರದ ಗಡಿ ರಾಷ್ಟ್ರ.

✅ಟ್ರಿಕ್: ಬಾಲ್ಟಿಕ್ ನೆ FR (ವಿದೇಶಿ ಹಕ್ಕುಗಳು) krke GDP bdhyai ಅನ್ನು ಮಾರಾಟ ಮಾಡಿ.

✅F: ಫಿನ್ಲ್ಯಾಂಡ್
✅R: ರಷ್ಯಾ
✅S: ಸ್ವೀಡನ್
✅E: ಎಸ್ಟೋನಿಯಾ
✅L: ಲಾಟ್ವಿಯಾ
✅L: ಲಿಥುವೇನಿಯಾ
✅G: ಜರ್ಮನಿ
✅D: ಡೆನ್ಮಾರ್ಕ್
✅P: ಪೋಲೆಂಡ್
🌍🌍🌍🌍🌍🌍🌍🌍🌍🌍🌍🌍

🔆ಮಕರ ಸಂಕ್ರಾಂತಿಯು ಹಾದುಹೋಗುವ ದೇಶಗಳು:

✅ಟ್ರಿಕ್: CAB PNB ಸೆ ಮುಂಬೈ Aai.

✅C: ಚಿಲಿ,
✅A: ಅರ್ಜೆಂಟೀನಾ,
✅B: ಬ್ರೆಜಿಲ್,
✅p: ಪರಾಗ್ವೆ,
✅N: ನಮೀಬಿಯಾ,
✅B: ಬೋಟ್ಸ್ವಾನಾ,
✅S: ದಕ್ಷಿಣ ಆಫ್ರಿಕಾ,
✅M: ಮೊಜಾಂಬಿಕ್,
✅M: ಮಡಗಾಸ್ಕರ್,
✅ A: ಆಸ್ಟ್ರೇಲಿಯಾ.
💫💫💫💫💫💫💫💫💫💫💫💫

💐ಎಲ್ಲೋರಾ ಗುಹೆಗಳು💐
👉1983ರಲ್ಲಿ ಸೇರ್ಪಡೆಯಾಯಿತು.

👉ಇದು ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿದೆ.

👉 ಈ ಗುಹೆಗಳು ಬೌದ್ಧ, ಹಿಂದು, ಮತ್ತು ಜೈನ, ಧರ್ಮೀಯರಿಗೆ ಸಂಬಂಧಿಸಿದೆ.

👉1 ರಿಂದ 12 ಗುಹೆಗಳು ಬೌದ್ಧಧರ್ಮಕ್ಕೆ ಸಂಬಂಧಿಸಿದ್ದು, 13 ರಿಂದ 29 ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದು, 30 ರಿಂದ 34 ಜೈನಧರ್ಮಕ್ಕೆ ಸಂಬಂಧಿಸಿದ್ದಾಗಿವೆ.

👉1ನೇ ಕೃಷ್ಣನ ಹೆಸರಾಂತ ಕೈಲಾಸ ದೇವಾಲಯವಿದು.
*️⃣*️⃣*️⃣*️⃣*️⃣*️⃣*️⃣*️⃣*️⃣*️⃣*️⃣*️⃣

💐 ಆಗ್ರಾ ಕೋಟೆ💐
👉ಯುನೆಸ್ಕೋ ಪಟ್ಟಿಗೆ 1983ರಲ್ಲಿ ಸೇರ್ಪಡೆ.

👉ಇದು ಉತ್ತರಪ್ರದೇಶದಲ್ಲಿದೆ, ಮತ್ತು ಯಮುನಾ ನದಿ ದಂಡೆಯ ಮೇಲಿದೆ.

👉 ಕ್ರಿಸ್ತ ಶಕ 1504 ರಲ್ಲಿ ಸ್ಥಾಪಿಸಲಾಯಿತು.

👉ಸಿಕಂದರ್ ಲೋದಿಯಿಂದ ನಿರ್ಮಿಸಲಾಗಿದೆ.
⭕⚫⚫⚫⚫⚫⚫⚫⚫⚫⚫⚫⚫⭕

💐 ತಾಜ್ ಮಹಲ್💐                                  

👉
1983 ರಲ್ಲಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆ.

👉 ಇದು ಉತ್ತರ ಪ್ರದೇಶದ ಆಗ್ರಾದಲ್ಲಿದೆ.

👉1631-53 ರ ವರೆಗೆ ಸ್ಥಾಪನೆ

👉ಇದು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿದೆ.

👉ಶಹಜಾನ ಪತ್ನಿಯಾದ ಮುಮ್ತಾಜ್ ಮಹಲ್ ಳ ಘೋರಿ.

👉ಇದರ ಶಿಲ್ಪಿ ಉಸ್ತಾದ್ ಇಸಾ
🇲🇰🇲🇰🇲🇰🇲🇰🇲🇰🇲🇰🇲🇰🇲🇰🇲🇰🇲🇰🇲🇰🇲🇰🇲🇰🇲🇰

💐ಮಹಾಬಲಿಪುರಂ💐
👉ಪಲ್ಲವರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯವಾಗಿದೆ.

👉ಯುನೆಸ್ಕೋ ಪಟ್ಟಿಗೆ 1984ರಲ್ಲಿ ಸೇರಿಸಲಾಯಿತು.

👉ಇದು ತಮಿಳುನಾಡಿನ ಕಾಂಚಿಪುರಂ ನಲ್ಲಿದೆ.
🌀🌀🌀🌀🌀🌀🌀🌀🌀🌀🌀🌀🌀🌀

💐 ಸೂರ್ಯ ದೇವಾಲಯ💐
👉 1984ರಲ್ಲಿ ಸೇರ್ಪಡೆ, ಇದು ಒಡಿಸ್ಸಾದ ಕೋನಾರ್ಕದ ಲ್ಲಿದೆ.

 13ನೇ ಶತಮಾನದಲ್ಲಿ ನಿರ್ಮಾಣ

👉 ಪೂರ್ವದ ಗಂಗರ ಕಾಲದಲ್ಲಿ ನಿರ್ಮಾಣವಾಯಿತು.

👉 ಇದನ್ನು ನಿರ್ಮಿಸಿದವರು ಒಂದನೇ ನರಸಿಂಹ ದೇವ.

👉ಇದನ್ನು ಬ್ಲ್ಯಾಕ್ ಪಗೋಡ ಎನ್ನುವರು.

👉 2018 ರಲ್ಲಿ ಬಿಡುಗಡೆಗೊಂಡ ಹೊಸ 10 ರೂ ನೋಟಿನ ಹಿಂಬಾಗದಲ್ಲಿ ಸೂರ್ಯ ದೇವಾಲಯದ ಚಿತ್ರವಿದೆ.
🌻🌻🌻🌻🌻🌻🌻🌻🌻🌻🌻🌻🌻🌻🌻
💐 ಕಾಜಿರಂಗ ರಾಷ್ಟ್ರೀಯ ಉದ್ಯಾನವನ💐
👉ಯುನೆಸ್ಕೋ ಪಟ್ಟಿಗೆ 1985ರಲ್ಲಿ ಸೇರಿಸಲಾಗಿದೆ.

👉 ಇದು ಅಸ್ಸಾಂನಲ್ಲಿದೆ.

👉ಈ ರಾಷ್ಟ್ರೀಯ ಉದ್ಯಾನವನದ ವಿಶೇಷತೆಯೆಂದರೆ ಏಕ ಕೊಂಬಿನ ಘೇಂಡಾಮೃಗಗಳು ತಾಣವಾಗಿದೆ.

👉1908 ರಲ್ಲಿ ಸ್ಥಾಪಿತವಾದ ಮೊದಲ ಮೀಸಲು ಅರಣ್ಯವಾಗಿದೆ.
🌇🌇🌇🌇🌇🌇🌇🌇🌇🌇🌇🌇🌇🌇

💐 ಚರ್ಚ್ ಮತ್ತು ಕಾನ್ವೆಂಟ್ಸ್💐
👉 ಯುನೆಸ್ಕೋ ಪಟ್ಟಿಗೆ 1986ರಲ್ಲಿ ಸೇರ್ಪಡೆ,ಇದು ಗೋವಾ ರಾಜ್ಯದಲ್ಲಿದೆ.

👉1961 ರಲ್ಲಿ ಗೋವಾ ರಾಜ್ಯವು ಭಾರತದ ಗಣರಾಜ್ಯಕ್ಕೆ ಸೇರ್ಪಡೆಯಾಗಿ ಪೋರ್ಚುಗೀಸರಿಂದ ವಿಮೋಚನೆ ಗೊಂಡಿತು.

👉ಇವುಗಳನ್ನು ಪೋರ್ಚುಗೀಸರು ನಿರ್ಮಿಸಿದರು.

👉 ಸೇಂಟ್ ಫ್ರಾನ್ಸಿಸ್ ಝೇವಿಯರ್ ರ ಸಮಾಧಿ ಸ್ಥಳ.
🌞🌞🌞🌞🌞🌞🌞🌞🌞🌞🌞🌞🌞🌞

💐 ಖಜುರಾಹೋ💐
👉ಯುನೆಸ್ಕೋ ಪಟ್ಟಿಗೆ 1986ರಲ್ಲಿ ಸೇರ್ಪಡೆ.

👉 ಇದು ಮಧ್ಯಪ್ರದೇಶದ ಚಿತ್ತಾಪುರ ಜಿಲ್ಲೆಯಲ್ಲಿದೆ.

👉 ಚಂದೇಲರು ಆಡಳಿತದಲ್ಲಿ ನಿರ್ಮಾಣಗೊಂಡವು.

👉 ಇಲ್ಲಿಯ ಪ್ರಮುಖ ದೇವಾಲಯ ಖಂಡೆರಾವ್ ದೇವಾಲಯ.

👉 ಈ ಹಿಂದೂ ದೇವಾಲಯಗಳು 9 ರಿಂದ 12 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿವೆ.
🍏🍏🍏🍏🍏🍏🍏🍏🍏🍏🍏🍏🍏🍏🍏

💐ಹಂಪಿ💐
👉 ತುಂಗಭದ್ರ ನದಿ ದಂಡೆಯ ಮೇಲೆ ಇರುವುದು.

👉 ಯುನೆಸ್ಕೋ ಪಟ್ಟಿಗೆ 1986ರಲ್ಲಿ ಸೇರ್ಪಡೆ.

👉ಇದು ಕರ್ನಾಟಕದಲ್ಲಿದೆ.

👉 ಭಾರತದ ಅತಿ ದೊಡ್ಡ ಬಯಲು ಮತ್ತು ಸಂಗ್ರಹಾಲಯವಾಗಿದೆ.

👉 ವಿಜಯನಗರ ಸಾಮ್ರಾಜ್ಯದ ಕಲಾ ವೈಶಿಷ್ಟ್ಯಕ್ಕೆ ಹೆಸರುವಾಸಿಯಾಗಿದೆ.
🔴🔴🔴🔴🔴🔴🔴🔴🔴🔴🔴🔴

💐 ಫತೇಪುರ್ ಸಿಕ್ರಿ💐
👉ಯುನೆಸ್ಕೋಗೆ 1986ರಲ್ಲಿ ಸೇರ್ಪಡೆ.

👉 ಇದು ಉತ್ತರ ಪ್ರದೇಶದ ಆಗ್ರಾದಲ್ಲಿ ಬರುತ್ತದೆ.

👉ಇದನ್ನು ವಿಜಯದ ನಗರವೆಂದು ಕರೆಯುತ್ತಾರೆ.

👉 1570 ರಲ್ಲಿ ಅಕ್ಬರನ ಕಾಲದಲ್ಲಿ ನಿರ್ಮಾಣಗೊಂಡಿತ್ತು.

👉 12 ವರ್ಷಗಳ ಕಾಲ ಈ ನಗರವನ್ನು ನಿರ್ಮಿಸಿದರು.
🌲🌲🌲🌲🌲🌲🌲🌲🌲🌲🌲🌲🌲🌲🌲

💐ಎಲಿಫೆಂಟಾ ಗುಹೆ💐

👉
ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.

👉 ಇದು ಮಹಾರಾಷ್ಟ್ರದಲ್ಲಿದೆ.

👉 ಮುಂಬೈಯ ಕರಾವಳಿ ಯಲ್ಲಿದೆ.

👉 ಕ್ರಿಸ್ತಶಕ  450ರಿಂದ 750 ರ ಒಳಗೆ ನಿರ್ಮಿಸಲಾಗಿದೆ.

👉 ಎಲಿಫೆಂಟ್ ದ್ವೀಪದಲ್ಲಿ ಇರುವುದು
🐆🐆🐆🐆🐆🐆🐆🐆🐆🐆🐆🐆🐆🐆🐆

💐 ಪಟ್ಟದಕಲ್ಲು💐
👉 ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.

👉 ಇದು ಕರ್ನಾಟಕದಲ್ಲಿದೆ.

👉 7 ಮತ್ತು 8ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ಇಲ್ಲಿಯ ಕಲೆಗಳನ್ನು ಕೆತ್ತಲಾಗಿದೆ.

👉ವಿರೂಪಾಕ್ಷ ದೇವಾಲಯದ ಕೆತ್ತನೆ ಮಾಡಲಾಗಿದೆ.

👉 ಕ್ರಿಸ್ತಶಕ 740ರ ಲೋಕ ಮಹಾದೇವಿ ಕಟ್ಟಿಸಿದಳು.
🧝🧝🧝🧝🧝🧝🧝🧝🧝🧝🧝🧝🧝🧝🧝

💐ಕಿಯೋಲಾರ್ಡಿಯೋ ನ್ಯಾಷನಲ್ ಪಾರ್ಕ್💐
👉1985ರಲ್ಲಿ ಸೇರಿಸಲಾಗಿದೆ.

👉ಇದು ರಾಜಸ್ಥಾನದಲ್ಲಿದೆ.

👉 ಇಲ್ಲಿ ಗ್ರೇಟ್ ಬಸ್ಟರ್ಡ್ ಪಕ್ಷಿಗಳು ಕಂಡುಬರುತ್ತವೆ.

👉 ಈ ಉದ್ಯಾನವನವನ್ನು ಭರತಪೂರ ಪಕ್ಷಿಧಾಮ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
🔗🔗🔗🔗🔗🔗🔗🔗🔗🔗🔗🔗🔗🔗🔗

💐ನಂದಾದೇವಿ ರಾಷ್ಟ್ರೀಯ ಉದ್ಯಾನವನ 💐
👉ಯುನೇಸ್ಕೋ ಪಟ್ಟಿಗೆ 1988ರಲ್ಲಿ ಸೇರ್ಪಡೆ.

👉 ಇದು ಉತ್ತರಖಂಡದಲ್ಲಿದೆ.

👉 ನಂದಾದೇವಿ ಶಿಖರ ದಲ್ಲಿ ಕಂಡುಬರುತ್ತದೆ.
💥💥💥💥💥💥💥💥💥💥💥💥💥

💐 ಸುಂದರಬನ್ ರಾಷ್ಟ್ರೀಯ ಉದ್ಯಾನವನ 💐

👉
ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.

👉 ಇದು ಪಶ್ಚಿಮ ಬಂಗಾಳದಲ್ಲಿದೆ

👉 ಇದನ್ನು 1973 ರಲ್ಲಿ ಹುಲಿ ಸಂರಕ್ಷಣಾ ತಾಣವೆಂದು ಘೋಷಿಸಲಾಯಿತು.

👉 ಜಗತ್ತಿನ ಅತಿದೊಡ್ಡ ಮುಖಜಭೂಮಿ ಇದಾಗಿದೆ.

👉ಮ್ಯಾಂಗ್ರೋ ಮರಗಳು ಬೆಳೆಯುವ ಪ್ರದೇಶ.

👉 ಕಲ್ಕತ್ತಾದಿಂದ 100 ಕಿಲೋಮೀಟರ್ ದಕ್ಷಿಣಕ್ಕಿದೆ.

👉 ಒಟ್ಟು ಪ್ರದೇಶ 2585 ಕಿಲೋಮೀಟರ್ ದಲ್ಲಿ ಕಾಡು ಪ್ರಾಣಿಗಳ ರಕ್ಷಣೆಗೆ ಮೀಸಲಿಡಲಾಗಿದೆ.
💛💛💛💛💛💛💛💛💛💛💛💛💛💛

💐 ಸಾಂಚಿಯ ಬೌದ್ಧ ಸ್ತೂಪಗಳು💐
👉 ಯುನೆಸ್ಕೋ ಪಟ್ಟಿಗೆ 1989ರಲ್ಲಿ ಸೇರ್ಪಡೆಯಾಗಿದದೆ.

👉ಇದು ಮಧ್ಯಪ್ರದೇಶದಲ್ಲಿದೆ

👉 ಕ್ರಿಸ್ತಪೂರ್ವ 256 ರಿಂದ 237 ರಲ್ಲಿ ನಿರ್ಮಾಣ.

👉ಅಶೋಕನ ಕಾಲಾವಧಿಯಲ್ಲಿ ನಿರ್ಮಾಣಗೊಂಡವು.
🌿🌿🌿🌿🌿🌿🌿🌿🌿🌿🌿🌿🌿🌿🌿

💐 ದೆಹಲಿಯ ಹುಮಾಯೂನನ ಗೋರಿ💐
👉 1570 ರಲ್ಲಿ ಇದು ನಿರ್ಮಾಣವಾಗಿದೆ.

👉 ಮೊಘಲರ ವಾಸ್ತುಶಿಲ್ಪ ಶೈಲಿಯಲ್ಲಿ ಮಿರ್ಜಾ ಗಿಹಾತ್ ಎಂಬ ವಾಸ್ತುಶಿಲ್ಪಿ ನಿರ್ಮಿಸಿದ.

👉ಹಾಜಿ ಬೇಗಂ ಈ ಗೋರಿಯನ್ನು ಕಟ್ಟಿದಳು.

👉 ಯುನೆಸ್ಕೋ ಪಟ್ಟಿಗೆ 1993 ರಲ್ಲಿ ಸೇರ್ಪಡೆ.

👉 ಕಪ್ಪು ಮತ್ತು ಹಳದಿ ಕಲ್ಲಿನಿಂದ ವಿಶೇಷ ಕೆತ್ತನೆ ಮಾಡಲಾಗಿದೆ.
🌔🌔🌔🌔🌔🌔🌔🌔🌔🌔🌔🌔🌔🌔🌔

💐 ಕುತುಬ್ ಮಿನಾರ್💐
👉 ಯುನೆಸ್ಕೋ ಪಟ್ಟಿಗೆ 1993 ರಲ್ಲಿ ಸೇರ್ಪಡೆ.

👉ಇದು ದೆಹಲಿಯಲ್ಲಿದೆ.

👉 ಕುತುಬ್ -ಉದ್ -ದ್ದಿನ್ ಐಬಕ್ ಇದನ್ನು ಕಟ್ಟಲು ಪ್ರಾರಂಭಿಸಿದ.

👉 ನಂತರ ಇಲ್ತಮಶನ ಪೂರ್ಣಗೊಳಿಸಿದನು.

👉 ಇದು ದೆಹಲಿ ಬಳಿಯ ಮೆಹರೌಲಿ ಯಲ್ಲಿ ಕಂಡುಬರುತ್ತವೆ.
🐯🐯🐯🐯🐯🐯🐯🐯🐯🐯🐯🐯🐯🐯🐯


No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು