ಶಿಕ್ಷಣವೇ ಶಕ್ತಿ

Sunday, 20 October 2024

ಘನತೆಯ ಬದುಕಿಗೆ ಶಿಕ್ಷಣವೇ ಶಕ್ತಿ

  ಗದಗ 
• ಗದಗ ಜಿಲ್ಲೆಯಲ್ಲಿ ಇರುವ ಕಪ್ಪತ ಗುಡ್ಡವು ಚಿನ್ನದ ಅದಿರಿಗೆ ಹೆಸರುವಾಸಿಯಾಗಿದೆ.

• ಭಾರತದ ಪ್ರಥಮ ಕೃಷಿ ಪತ್ತಿನ ಸಹಕಾರ ಸಂಘವು ಗದಗ ಜಿಲ್ಲೆಯ ಕಣಗಿನಹಾಳ್ ಎಂಬಲ್ಲಿ ಸಿದ್ದನಗೌಡ ಪಾಟೀಲ್ ಎಂಬುವರು 1905ರಲ್ಲಿ ಪ್ರಾರಂಭಿಸಿದರು.

• ಗದಗ ಜಿಲ್ಲೆಯ ಲಕ್ಕುಂಡಿ ಎಂಬಲ್ಲಿ ಕಾಶಿ ವಿಶ್ವೇಶ್ವರ ದೇವಾಲಯ ವಿದೆ.

• ಗದಗ ಜಿಲ್ಲೆಯು ದಾರವಾಡ ಜಿಲ್ಲೆಯಿಂದ 1997ರಲ್ಲಿ ಪ್ರತ್ಯೇಕವಾಗಿದೆ.

• ಗದಗ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ.

• ಗದಗ ಜಿಲ್ಲೆಯಲ್ಲಿ 116.7 ಅಡಿ ಎತ್ತರದ ಬಸವೇಶ್ವರ ಮೂರ್ತಿಯನ್ನು ಭೀಷ್ಮ ಕೆರೆಯಲ್ಲಿ ನಿರ್ಮಿಸಲಾಗಿದೆ. 

• ಈ ಮೂರ್ತಿಯು ಕರ್ನಾಟಕದ ಅತಿ ಎತ್ತರವಾದ ಬಸವೇಶ್ವರ ಮೂರ್ತಿಯಾಗಿದೆ.

• ಗದಗ ಜಿಲ್ಲೆಯಲ್ಲಿ ಮಾಗಡಿ ಪಕ್ಷಿದಾಮ ವಿದೆ.

• ಮಾಗಡಿ ಪಕ್ಷಿಧಾಮವನ್ನು ಗದುಗಿನ ಪಕ್ಷಿಕಾಶಿ ಎನ್ನುವರು.

• ಗದಗ ಜಿಲ್ಲೆಯ ಮುಂಡರಗಿಯಲ್ಲಿ ಬ್ರಿಟಿಷರ ವಿರುದ್ದ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಬೀಮರಾವ್
⭐⭐⭐⭐⭐⭐⭐⭐⭐⭐⭐⭐⭐⭐⭐

🌱🎋ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಪಾರ್ಕ್‌ಗಳು🎋🌱
🍞 ಫುಡ್ ಪಾರ್ಕ್- ತುಮಕೂರು

🌾 ರೈಸ್‌ ಪಾರ್ಕ್- ಕಾರಟಗಿ

🧆 ಅಕ್ಷಯ ಆಹಾರ ಪಾರ್ಕ್- ಹಿರಿಯೂರು

🥘 ಸ್ಪೈಸ್ ಪಾರ್ಕ್- ಬ್ಯಾಡಗಿ

🍏 ಗ್ರೀನ್ ಪುಡ್ ಪಾರ್ಕ್- ಬಾಗಲಕೋಟೆ

🐟 ಸಾಗರೊತ್ಪನ್ನ ಪಾರ್ಕ್- ಮಂಗಳೂರು

🫒 ಇನ್ನೊವ ಅಗ್ರಿ ಬಯೊಪಾರ್ಕ್- ಮಾಲೂರು

🍲 ತೊಗರಿ ಟೆಕ್ನಾಲಜಿ ಪಾರ್ಕ್- ಕಲಬುರಗಿ

🌽 ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್- ರಾಣೆಬೆನ್ನೂರು

🥥 ತೆಂಗು ಸಂಸ್ಕರಣಾಘಟಕ- ತಿಪಟೂರು ತಾಲೂಕಿನ ಕೊನೇಹಳ್ಳಿ

🍏🍎🍐🍊🍋🍋🍊🍐🍎🍏

🔰🔰🔰ಕರ್ನಾಟಕದ ಪ್ರಮುಖ ವನ್ಯ ಜೀವಿಧಾಮಗಳು••••🔰🔰🔰
1. ರಂಗನತಿಟ್ಟು - ಮಂಡ್ಯ -1940
2. ಅರಬ್ಬಿತಿಟ್ಟು -ಮೈಸೂರು-1950
3. ಬ್ರಹ್ಮಗಿರಿ -ಕೊಡಗು-1974
4. ಮೂಕಾಂಬಿಕಾ -ಉಡುಪಿ -1974
5. ನುಗು- ಮೈಸೂರು-1974
6. ಶರಾವತಿ ಘಾಟ್-ಶಿವಮೊಗ್ಗ -1974
7. ಸೋಮೇಶ್ವರ -ದಕ್ಷಿಣ ಕನ್ನಡ -1974
8. ಶೆಟ್ಟಹಳ್ಳಿ -ಶಿವಮೊಗ್ಗ -1974
9. ರಾಣೆಬೆನ್ನೂರು-ಹಾವೇರಿ -1974
10. ಪುಷಗಿರಿ -ಕೊಡಗು-1974
11. ಮೇಲುಕೋಟೆ -ಮಂಡ್ಯ - 1974
12. ಘಟಪ್ರಭಾ - ಬೆಳಗಾವಿ-1974
13. ಕಾವೇರಿ- ಚಾಮರಾಜನಗರ-1987
14. ತಲಕಾವೇರಿ- ಕೊಡಗು-1987
15. ಆದಿಚುಂಚನಗಿರಿ (ನವಿಲು ಧಾಮ )-ಮಂಡ್ಯ- 1981
16. ಭದ್ರಾ- ಚಿಕ್ಕಮಗಳೂರು/ಶಿವಮೊಗ್ಗ -1974
17. ಬಿಳಿಗಿರಿ ರಂಗನ ಬೆಟ್ಟ -ಚಾಮರಾಜನಗರ-1987
18. ದಾಂಡೇಲಿ-ಉತ್ತರ ಕನ್ನಡ -1987
19. ಗುಡುವಿ ಪಕ್ಷಿಧಾಮ -ಶಿವಮೊಗ್ಗ -1989
20. ದರೋಜಿ ಕರಡಿ ಧಾಮ -ಬಳ್ಳಾರಿ-1989
21. ಅತ್ತಿವೇರಿ ಪಕ್ಷಿಧಾಮ -ದಕ್ಷಿಣ ಕನ್ನಡ -2009

🌷🌷🌷🌷🌷🌷🌷🌷🌷🌷🌷🌷

🌷ಅಕ್ಟೋಬರ್ 20: ಭಾರತ ಚೀನಾ ಯುದ್ಧ ದಿನ-1962🌷
💥"352 ನೇ ವಿಧಿ" ಪ್ರಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಭಾರತದಲ್ಲಿ ಮೂರು ಬಾರಿ ಹೇರಲಾಗಿದೆ:💥
1. ಭಾರತ&ಚೀನಾ ಯುದ್ಧ:1962
2. ಭಾರತ& ಪಾಕಿಸ್ತಾನ ಯುದ್ಧ: 1971
3. ಆಂತರಿಕ ದಂಗೆ:1975

💥ಭಾಗ 18: 352 ರಿಂದ 360 ನೇ ವಿಧಿ ತುರ್ತು ಪರಿಸ್ಥಿತಿ ಬಗ್ಗೆ ಹೇಳುತ್ತದೆ:💥

🌷352 ನೇ ವಿಧಿ: ರಾಷ್ಟ್ರೀಯ ತುರ್ತು ಪರಿಸ್ಥಿತಿ
🌷356 ನೇ ವಿಧಿ: ರಾಷ್ಟ್ರಪತಿ ಆಡಳಿತ/ ರಾಜ್ಯ ತುರ್ತು ಪರಿಸ್ಥಿತಿ
🌷360 ನೇ ವಿಧಿ: ಹಣಕಾಸಿನ ತುರ್ತು ಪರಿಸ್ಥಿತಿ
  🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

ಕರ್ನಾಟಕದ ಪ್ರಮುಖ ಶಾಸನಗಳು ✍️
1. ಚಂದ್ರವಳ್ಳಿ ಶಾಸನ - ಮಯೂರ ವರ್ಮ

2. ತಾಳಗುಂದ ಶಾಸನ - ಶಾಂತಿ ವರ್ಮ

3. ಐಹೋಳೆ ಶಾಸನ - ರವಿ ಕೀರ್ತಿ

4. ಬಾದಾಮಿ ಶಾಸನ - ಕಪ್ಪೆ ಆರ್ಯಭಟ್ಟ

5. ನಾನಗಡ್ ಶಾಸನ - ನಾಗನಿಕಳು

6. ನಾಸಿಕ್ ಶಾಸನ - ಬಾಳಾಶ್ರೀ ಶಾತಕರ್ಣಿ

7. ಲಕ್ಷ್ಮೀಶ್ವರ - 6ನೇ ವಿಕ್ರಮಾದಿತ್ಯ

8. ಗದಗ ಶಾಸನ - 6ನೇ ವಿಕ್ರಮಾದಿತ್ಯ

9. ಹೀರೆ ಹಡಗಲಿ ಶಾಸನ - 1ನೇ ಹರಿಹರ

10. ಮಾಹಾಕೂಟ ಸ್ತಂಭ ಶಾಸನ - ಮಂಗಳೇಶ

11. ಬೇಲೂರು ತಾಲೂಕಿನ ಹಲ್ಮಿಡಿ ಎಂಬ ಗ್ರಾಮದ ಕನ್ನಡದ ಮೊದಲ ಶಾಸನ - ಹಲ್ಮಿಡಿ ಶಾಸನ
🐸🐸🐸🐸🐸🐸🐸🐸🐸🐸🐸🐸🐸🐸

👮 ಕರ್ನಾಟಕ ಪೊಲೀಸ್ 👮‍♂
👮‍♂ ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ರಚನೆ 
- 1963...

👮 ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಜಾರಿಗೆ ಬಂದ ವರ್ಷ  
- 1965 ಏಪ್ರಿಲ್ 02...

👮‍♂ ಪೊಲೀಸ್ ದ್ವಜ ದಿನಾಚರಣೆ
 - ಏಪ್ರಿಲ್ 02...

👮 ಪೊಲೀಸ್ ಹುತಾತ್ಮರ ದಿನಾಚರಣೆ 
- ಅಕ್ಟೋಬರ್ 21...

👮‍♂ ಪೊಲೀಸ್ ಇಲಾಖೆಯ ಮುಖ್ಯಸ್ಥರು 
- ಡಿಜಿಪಿ ( DGP) ..

👮‍♂ ಪೊಲೀಸ್ ಇಲಾಖೆಯು ರಾಜ್ಯ ಸರ್ಕಾರದ ಗೃಹ ಇಲಾಖೆಯ ಆಡಳಿತಾತ್ಮಕ ನಿಯಂತ್ರಣ ಹೊಂದಿರುತ್ತದೆ...

👮 ಕರ್ನಾಟಕ ಪೊಲೀಸ್ ಅಕಾಡೆಮಿ
   -ಮೈಸೂರು..

👮‍♂ ಕರ್ನಾಟಕ ಪೊಲೀಸ್ DAR , ಟ್ರಾಫಿಕ್ ತರಬೇತಿ ಸಂಸ್ಥೆ , ವೈರ್ ಲೆಸ್ ತರಬೇತಿ ಸಂಸ್ಥೆ , ಸ್ಪೆಷಲ್ ಬ್ರಾಂಚ್ ತರಬೇತಿ ಸಂಸ್ಥೆ- ಬೆಂಗಳೂರು..

👮 ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆ 
 -ಚನ್ನಪಟ್ಟಣ..

 👮‍♂ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಕೇಂದ್ರ
- ಕಲ್ಬುರ್ಗಿ
  
  👮‍♂️👮‍♂️👮‍♂️👮‍♂️👮‍♀️👮‍♀️👮‍♂️👮‍♂️👮‍♂️👮‍♂️👮‍♂️👮‍♂️👮‍♂️👮‍♂️👮‍♂️

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು