• ಕೊಪ್ಪಳ ಜಿಲ್ಲೆಯ ಕಾರಟಗಿ ಎನ್ನುವ ಊರಿನಲ್ಲಿ ರೈಸ್ ಪಾರ್ಕ ಸ್ಥಾಪಿಸಲಾಗಿದೆ.
• ಕೊಪ್ಪಳ ಜಿಲ್ಲೆಯಲ್ಲಿ ಗವಿಮಠ & ಪಾಲ್ಕಿಗುಂಡ ಶಾಸನವು ಅಶೋಕನಿಗೆ ಸಂಬಂದಿಸಿದೆ.
• ಇಟಗಿಯಲ್ಲಿ ಮಹಾದೇವ ದೇವಾಲಯ ಇದೆ.
• ಈ ದೇವಾಲಯಕ್ಕೆ ದೇವಾಲಯಗಳ ಚಕ್ರವರ್ತಿ ಎಂದು ಕರೆಯುತ್ತಾರೆ.
• ಕೊಪ್ಪಳ ಜಿಲ್ಲೆಯ ಕಿನ್ನಾಳ ಎನ್ನುವ ಪ್ರದೇಶವು ಆಟಿಕೆ ಹೇಸರುವಾಸಿ ಯಾಗಿದೆ
• ಕೊಪ್ಪಳ ಜಿಲ್ಲೆಯ ಸುರ್ವಣಗಿರಿವು ಮೌರ್ಯರ ದಕ್ಷಿಣದ ರಾಜಧಾನಿ ಯಾಗಿತ್ತು.
• 1997 ರಲ್ಲಿ ಈ ಜಿಲ್ಲೆಯು ರಾಯಚೂರು ಜಿಲ್ಲೆಯಿಂದ ಹೊಸ ಜಿಲ್ಲೆಯಾಗಿ ರಚನೆಯಾಯಿತು.
• ಇತರೆ 1997ರಲ್ಲಿ ರಚನೆಯಾದ ಜಿಲ್ಲೆಗಳು :
• ದಕ್ಷಿಣ ಕನ್ನಡ ಉಡುಪಿ
• ಮೈಸೂರು ಚಾಮರಾಜ ನಗರ
• ಬಿಜಾಪುರ ಬಾಗಲಕೋಟೆ
• ಧಾರವಾಡ - ಗದಗ & ಹಾವೇರಿ
• ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗುಂದಿ ಇರುವುದು ಈ ಜಿಲ್ಲೆಯಲ್ಲಿ.
• ಕಲ್ಯಾಣಿ ಚಾಲುಕ್ಯರ ಮಾಂಡವಿಕರಾಗಿದ್ದ ಶಿಲಾಹಾರದ ಅಂಶದವರಿಗೆ ಕೊಪ್ಪಳ ರಾಜಧಾನಿ ಯಾಗಿತ್ತು.
• ಕುಷ್ಟಗಿ ದಾಳಿಂಬೆಗೆ ಪ್ರಸಿದ್ದವಾಗಿದೆ.
➖➖➖➖➖➖➖➖➖➖➖➖➖➖
🌷ಕರ್ನಾಟಕದ ರಾಜಮನೆತನ 🌷
🌸ಕದಂಬರು🌸
°°•• 345-540 ••°°
🌼 ಸ್ಥಾಪಕ : ಮಯೂರವರ್ಮ
🌼 ರಾಜಲಾಂಛನ : ಸಿಂಹ ಮತ್ತು ವಾನರ
🌼 ರಾಜಧಾನಿ : ಬನವಾಸಿ (ವಾರದ ನದಿಯ ಎಡದಂಡೆಯ ಮೇಲಿದೆ)
🌼 ಧ್ವಜ : ವಾನರ ಧ್ವಜ
🌼 ಧರ್ಮ : ವೈದಿಕ ಮತ್ತು ಜೈನಧರ್ಮ
🌼 ಆಡಳಿತ ಭಾಷೆ : ಪ್ರಾಕೃತ ಸಂಸ್ಕೃತ ಕನ್ನಡ
🌼 ಪ್ರಸಿದ್ಧ ದೊರೆ : ಕಾಕುತ್ಸವರ್ಮ
🌼 ಪ್ರಮುಖವಾದ ಶಾಸನ : ಹಲ್ಮಿಡಿ ಶಾಸನ
🌼ಕೊನೆಯ ದೊರೆ : ಎರಡನೇ ಕೃಷ್ಣ
🌼 ನಾಣ್ಯಗಳು : ಚಿನ್ನ, ಬೆಳ್ಳಿ ಮತ್ತು ತಾಮ್ರ
🌼 ಮುಖ್ಯ ಕೇಂದ್ರಗಳು : ಹಲಸಿ, ಹಾನಗಲ್, ಗೋವಾ
🍀🍀🍀🍀🍀🍀🍀🍀🍀🍀🍀🍀🍀🍀
🌻 ಪ್ರಮುಖ ಅರಸರು :
🔹ಮಯೂರವರ್ಮ
🔹ಕಾಕುತ್ಸವರ್ಮ
🔹ಶಾಂತಿವರ್ಮ
🔹ಮೃಗೇಶ ವರ್ಮ
➖➖➖➖➖➖➖➖➖➖➖➖➖➖➖
💫ಭಾರತದ ಸಂವಿಧಾನದ ಪೂರ್ವ ಪೀಠಿಕೆಯ ಕುರಿತ ಹೇಳಿಕೆಗಳು 💫
🌟ಸಂವಿಧಾನದ ಜಾತಕ - ಕೆ. ಎಂ. ಮುನ್ಶಿ
🌟ಸಂವಿಧಾನದ ಒಡವೆ - ಭಾರ್ಗವ ದಾಸ್
🌟ಸಂವಿಧಾನದ ಆತ್ಮ - ಎಂ.ಹಿದಾಯತ್ ವುಲ್ಲಾ
🌟ಸಂವಿಧಾನದ ಗುರುತಿನ ಪತ್ರ - ಪಾಲ್ಕಿವಾಲ್
🌟 ಸಂವಿಧಾನದ ಪ್ರಮುಖ ಹೊತ್ತಿಗೆ - ಸರ್ ಅರ್ನೆಸ್ಟ್ ಬಾರ್ಕರ
➖➖➖➖➖➖➖➖➖➖➖➖➖➖➖
💠 ಭಾರತದ ಭೌಗೋಳಿಕ ಅನ್ವರ್ಥಕನಾಮಗಳು
🌺🌺🌺🌺🌺🌺🌺🌺🌺🌺🌺🌺🌺🌺🌺
🔹 *ಪಂಚ ನದಿಗಳ ನಾಡು 👉 ಪಂಜಾಬ್*
🔹 *ಬಂಗಾಳದ ಕಣ್ಣೀರು 👉 ದಾಮೋದರ ನದಿ*
🔹 *ಬಿಹಾರದ ಕಣ್ಣೀರು 👉 ಕೋಸಿ ನದಿ*
🔹 *ಅಸ್ಸಾಂನ ಕಣ್ಣೀರು 👉 ಬ್ರಹ್ಮಪುತ್ರ*
🔹 *ಸಾಂಬಾರಗಳ ನಾಡು 👉 ಕೇರಳ*
🔹 *ಭಾರತದ ಹೆಬ್ಬಾಗಿಲು 👉 ಮುಂಬಯಿ*
🔹 *ಸಪ್ತ ದ್ವೀಪಗಳ ನಾಡು 👉 ಮುಂಬಯಿ*
🔹 *ಪಿಂಕ್ ಸಿಟಿ 👉 ಜೈಪುರ*
🔹 *ಸರೋವರಗಳ ನಾಡು 👉 ಉದಯಪುರ*
🔹 *ಅರಮನೆಗಳ ನಗರ 👉 ಕೋಲ್ಕತ್ತಾ*
🔹 *ಚಹಾದ ನಾಡು 👉 ಅಸ್ಸಾಂ*
🔹 *ಡೆಕ್ಕನ್ ಕ್ವೀನ್ 👉 ಪುಣೆ*
🔹 *ವೃದ್ಧ ಗಂಗಾ 👉 ಗೋದಾವರಿ*
🔹 *ದಕ್ಷಿಣ ಗಂಗಾ 👉 ಕಾವೇರಿ*
🔹 *ಪೂರ್ವದ ಸ್ಕಾಟ್ಲೆಂಡ್ 👉 ಶಿಲ್ಲಾಂಗ್*
🔹 *ಭಾರತದ ಡೆಟ್ರಾಯಿಟ್ 👉 ಪಿತಾಮಪುರ*
🔹 *ದೇವರ ನಾಡು 👉 ಕೇರಳ*
🔹 *ಭಾರತದ ಧಾನ್ಯಗಳ ಕಣಜ 👉 ಪಂಜಾಬ್*
🔹 *ಸೇಬುಗಳ ನಾಡು 👉 ಹಿಮಾಚಲ ಪ್ರದೇಶ*
🔹 *ಭಾರತದ ಸ್ವಿಟ್ಜರ್ಲೆಂಡ್ 👉 ಕಾಶ್ಮೀರ*
🔹 *ಮೂರ್ತಿಗಳ ನಗರ 👉 ತ್ರಿವೇಂದ್ರಂ*
🔹 *ವಜ್ರದ ನಗರ 👉 ಸೂರತ್*
🔹 *ಆರೆಂಜ್ ಸಿಟಿ 👉 ನಾಗ್ಪುರ*
🔹 *ವೈಟ್ ಸಿಟಿ 👉 ಉದಯಪುರ*
🔹 *ಅರಬ್ಬಿ ಸಮುದ್ರದ ರಾಣಿ 👉 ಕೊಚ್ಚಿನ್*
🔹 *ಪೂರ್ವದ ವೆನಸ್ 👉 ಕೊಚ್ಚಿನ್*
➖➖➖➖➖➖➖➖➖➖➖➖➖➖➖
📝ಮುಂಬರುವ *FDA, SDA,KSRP ಪೊಲೀಸ್* ಪರೀಕ್ಷೆಗಳಿಗೆ ಅತಿ ಉಪಯುಕ್ತವಾದ ವಿಜ್ಞಾನ ವಿಭಾಗದ ಪ್ರಶ್ನೋತ್ತರಗಳು👇
1) ವಿಶ್ವದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
🔸 *ಜಲಜನಕ.*
2) ಅತಿ ಹಗುರವಾದ ಲೋಹ ಯಾವುದು?
🔹 *ಲಿಥಿಯಂ.*
3) ಅತಿ ಭಾರವಾದ ಲೋಹ ಯಾವುದು?
🔸 *ಒಸ್ಮೆನೆಯಂ.*
4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
🔹 *ಸೈನೈಡೇಶನ್.*
5) ಅತಿ ಹಗುರವಾದ ಮೂಲವಸ್ತು ಯಾವುದು?
🔸 *ಜಲಜನಕ.*
6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
🔹 *ಸಾರಜನಕ.*
7) ಪ್ರೋಟಾನ್ ಕಂಡು ಹಿಡಿದವರು ಯಾರು?
🔸 *ರುದರ್ ಫರ್ಡ್.*
8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
🔹 *ಆಮ್ಲಜನಕ.*
9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
🔸 *ಜೇಮ್ಸ್ ಚಾಡ್ ವಿಕ್.*
10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
🔹 *ಜೆ.ಜೆ.ಥಾಮ್ಸನ್.*
11) ಒಂದು ಪರಮಾಣುವಿನಲ್ಲಿರುವ
ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ
ಸಂಖ್ಯೆಯೇ -----?
🔸 *ಪರಮಾಣು ಸಂಖ್ಯೆ.*
12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ
ಮೂಲವಸ್ತು ಯಾವುದು?
🔸 *ಹಿಲಿಯಂ.*
13) ಮೂರ್ಖರ ಚಿನ್ನ ಎಂದು ಯಾವುದನ್ನು
ಕರೆಯುತ್ತಾರೆ?
🔹 *ಕಬ್ಬಿಣದ ಪೈರೆಟ್ಸ್.*
14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----
ಬಳಸುತ್ತಾರೆ?
🔸 *ಒಸ್ಮೆನಿಯಂ.*
15) ಪ್ರಾಚೀನ ಕಾಲದ ಮಾನವ ಮೊದಲ
ಬಳಸಿದ ಲೋಹ ಯಾವುದು?
🔹 *ತಾಮ್ರ.*
16) ಉದು ಕುಲುಮೆಯಿಂದ ಪಡೆದ ಕಬ್ಬಿಣ
ಯಾವುದು?
🔸 *ಬೀಡು ಕಬ್ಬಿಣ.*
17) ಚಾಲ್ಕೋಪೈರೇಟ್ ಎಂಬುದು ------- ದ
ಅದಿರು.
🔹 *ತಾಮ್ರದ.*
18) ಟಮೋಟದಲ್ಲಿರುವ ಆಮ್ಲ ಯಾವುದು?
🔸 *ಅಕ್ಸಾಲಿಕ್.*
20) "ಆಮ್ಲಗಳ ರಾಜ" ಎಂದು ಯಾವ
ಆಮ್ಲವನ್ನು ಕರೆಯುವರು?
🔹 *ಸಲ್ಫೂರಿಕ್ ಆಮ್ಲ.*
21) ಕಾಸ್ಟಿಕ್ ಸೋಡದ ರಾಸಾಯನಿಕ
ಹೆಸರೇನು?
🔸 *ಸೋಡಿಯಂ ಹೈಡ್ರಾಕ್ಸೈಡ್.*
22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು
ಯಾವುದನ್ನು ಕರೆಯುವರು?
🔹 *ಮೆಗ್ನಿಷಿಯಂ ಹೈಡ್ರಾಕ್ಸೈಡ್.*
23) ಅಡುಗೆ ಉಪ್ಪುವಿನ ರಾಸಾಯನಿಕ
ಹೆಸರೇನು?
🔸 *ಸೋಡಿಯಂ ಕ್ಲೋರೈಡ್.*
24) ಗಡಸು ನೀರನ್ನು ಮೃದು ಮಾಡಲು -----
ಬಳಸುತ್ತಾರೆ?
🔹 *ಸೋಡಿಯಂ ಕಾರ್ಬೋನೆಟ್.*
25) ಕೆಂಪು ಇರುವೆ ಕಚ್ಚಿದಾಗ ಉರಿಯಲು
ಕಾರಣವೇನು?
🔸 *ಪಾರ್ಮಿಕ್ ಆಮ್ಲ.*
26) ಗೋಧಿಯಲ್ಲಿರುವ ಆಮ್ಲ ಯಾವುದು?
🔹 *ಗ್ಲುಮಟಿಕ್.*
27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ
ಯಾವುದು?
🔸 *ಪೋಲಿಕ್.*
28) ಸಾರಜನಕ ಕಂಡು ಹಿಡಿದವರು ಯಾರು?
🔹 *ರುದರ್ ಪೊರ್ಡ್.*
29) ಆಮ್ಲಜನಕ ಕಂಡು ಹಿಡಿದವರು ಯಾರು?
🔸 *ಪ್ರಿಸ್ಟೆ.*
30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
🔹 *ಹೈಗ್ರೋಮೀಟರ್.*
31) ಹೈಗ್ರೋಮೀಟರ್ ಅನ್ನು ----- ಎಂದು
ಕರೆಯುತ್ತಾರೆ?
🔸 *ಸೈಕೋಮೀಟರ್.*
32) ಯಾವುದರ ವಯಸ್ಸು ಪತ್ತೆಗೆ ಸಿ-14
ಪರೀಕ್ಷೆ ನಡೆಸುತ್ತಾರೆ?
🔹 *ಪಳೆಯುಳಿಕೆಗಳ.*
33) ಕೋಬಾಲ್ಟ್ 60 ಯನ್ನು ಯಾವ
ಚಿಕಿತ್ಸೆಯಲ್ಲಿ ಬಳಸುತ್ತಾರೆ?
🔸 *ಕ್ಯಾನ್ಸರ್.*
34) ಡುರಾಲು ಮಿನಿಯಂ ಲೋಹವನ್ನು
ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
🔹 *ವಿಮಾನ.*
35) ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
🔸 *ಬಿ & ಸಿ.*✍️
36) ರಿಕೆಟ್ಸ್ ರೋಗ ಯಾರಲ್ಲಿ ಕಂಡು
ಬರುವುದು?
🔹 *ಮಕ್ಕಳಲ್ಲಿ.*
37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು
ಬಾಗಿರುವ ಬಣ್ಣ ಯಾವುದು?
🔸 *ನೇರಳೆ.*
38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ
ಬಣ್ಣ ಯಾವುದು?
🔹 *ಕೆಂಪು.*
39) ಆಲೂಗಡ್ಡೆ ಯಾವುದರ
ರೂಪಾಂತರವಾಗಿದೆ?
🔹 *ಬೇರು.*
40) ಮಾನವನ ದೇಹದ ಉದ್ದವಾದ ಮೂಳೆ
ಯಾವುದು?
🔸 *ತೊಡೆಮೂಳೆ(ಫೀಮರ್).*
41) ವಯಸ್ಕರಲ್ಲಿ ಕೆಂಪು ರಕ್ತಕಣಗಳು
ಹುಟ್ಟುವ ಸ್ಥಳ ಯಾವುದು?
🔹 *ಅಸ್ಥಿಮಜ್ಜೆ.*
42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ
ವಿಟಮಿನ್ ಯಾವು?
🔸 *ಎ & ಡಿ.*
43) ರಿಕೆಟ್ಸ್ ರೋಗ ತಗುಲುವ ಅಂಗ
ಯಾವುದು?
🔹 *ಮೂಳೆ.*
44) ವೈರಸ್ ಗಳು ----- ಯಿಂದ
ರೂಪಗೊಂಡಿರುತ್ತವೆ?
🔸 *ಆರ್.ಎನ್.ಎ.*
45) ತಾಮ್ರ & ತವರದ ಮಿಶ್ರಣ ಯಾವುದು?
🔹 *ಕಂಚು.*
46) ತಾಮ್ರ & ಸತುಗಳ ಮಿಶ್ರಣ ಯಾವುದು?
🔸 *ಹಿತ್ತಾಳೆ.*
47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
🔹 *ಬ್ಯೂಟೆನ್ & ಪ್ರೋಫೆನ್.*
48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
🔸 *ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.*
49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ
ಬಳಸುವ ಅನಿಲ ಯಾವುದು?
🔹 *ಜಲಜನಕ.*
50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ
ರಾಸಾಯನಿಕ ಯಾವುದು?
🔸 *ಎಥಲಿನ್.*
51) ಆಳಸಾಗರದಲ್ಲಿ ಉಸಿರಾಟಕ್ಕೆ
ಆಮ್ಲಜನಕದೊಂದಿಗೆ ಬಳಸುವ ಅನಿಲ
ಯಾವುದು?
🔹 *ಸಾರಜನಕ.*
52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ
ಯಾವುದು?
🔸 *ಅಲ್ಯೂಮೀನಿಯಂ.*
53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ
ಯಾವುದು?
🔸 *ಹೀಲಿಯಂ.*
54) ಪರಿಶುದ್ಧವಾದ ಕಬ್ಬಿಣ ಯಾವುದು?
🔸 *ಮ್ಯಾಗ್ನಟೈಟ್.*
55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ
ಯಾವುದು?
🔸 *ಕಾರ್ಬನ್ ಡೈ ಆಕ್ಸೈಡ್.*
56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ
ಯಾವುದು?
🔹 *ಕಾರ್ಬೋನಿಕ್ ಆಮ್ಲ.*
57) ಹಣ್ಣಿನ ರಸ ಸಂರಕ್ಷಿಸಲು ಬಳಸುವ
ರಾಸಾಯನಿಕ ಯಾವುದು?
🔸 *ಸೋಡಿಯಂ ಬೆಂಜೋಯಿಟ್.*
58) "ಆತ್ಮಹತ್ಯಾ ಚೀಲ"ಗಳೆಂದು ------
ಗಳನ್ನು ಕರೆಯುತ್ತಾರೆ?
🔹 *ಲೈಸೋಜೋಮ್*
59) ವಿಟಮಿನ್ ಎ ಕೊರತೆಯಿಂದ ----
ಬರುತ್ತದೆ?
🔸 *ಇರುಳು ಕುರುಡುತನ*
60) ಐಯೋಡಿನ್ ಕೊರತೆಯಿಂದ ಬರುವ ರೋಗ
ಯಾವುದು?
🔹 *ಗಳಗಂಡ (ಗಾಯಿಟರ್)*
➖➖➖➖➖➖➖➖➖➖➖➖➖➖➖
ಜೀವ ಸತ್ವಗಳು
🔘 ಜೀವಸತ್ವ :— ಜೀವಸತ್ವ A
ಕೊರತೆಯ ರೋಗ :— ನಿಕ್ಟಾಲೋಪಿಯಾ
ರೋಗ ಲಕ್ಷಣಗಳು :— ರಾತ್ರಿ ಕುರುಡುತನ
🔘 ಜೀವಸತ್ವ :— ಜೀವಸತ್ವ B1
ಕೊರತೆಯ ರೋಗ :— ಬೆರಿ ಬೆರಿ
ರೋಗ ಲಕ್ಷಣಗಳು :— ನರಗಳ ಅವ್ಯವಸ್ಥೆ
🔘 ಜೀವಸತ್ವ :— ಜೀವಸತ್ವ B5
ಕೊರತೆಯ ರೋಗ :— ಪೆಲ್ಲಾಗ್ರ ಡಿಮೆನ್ಸಿಯಾ, ಡರ್ಮಟೈಟಿಸ್,
ರೋಗ ಲಕ್ಷಣಗಳು :— ಅತಿಬೇಧಿ
🔘 ಜೀವಸತ್ವ :— ಜೀವಸತ್ವ B12
ಕೊರತೆಯ ರೋಗ :— ಪರ್ನಿಸಿಯಸ್
ರೋಗ ಲಕ್ಷಣಗಳು :— ರಕ್ತಹೀನತೆ, RBC ಯ ಹಾನಿ
🔘 ಜೀವಸತ್ವ :— ಜೀವಸತ್ವ C
ಕೊರತೆಯ ರೋಗ :— ಸ್ಕರ್ವಿ
ರೋಗ ಲಕ್ಷಣಗಳು :— ವಸಡುಗಳ ಸ್ರವಿಕೆ ಮತ್ತು ಹಲ್ಲುಗಳ ಸಡಲಿಕೆ
🔘 ಜೀವಸತ್ವ :— ಜೀವಸತ್ವ D
ಕೊರತೆಯ ರೋಗ :— ರಿಕೆಟ್ಸ್
ರೋಗ ಲಕ್ಷಣಗಳು :— ಮೂಳೆಗಳ ನ್ಯೂನ ಕ್ಯಾಲ್ಸೀಕರಣ
🔘 ಜೀವಸತ್ವ :— ಜೀವಸತ್ವ E
ಕೊರತೆಯ ರೋಗ :— ಬಂಜೆತನ
ರೋಗ ಲಕ್ಷಣಗಳು :— ಪ್ರಜೋತ್ಪಾದನೆಗೆ ಅಸಾಮಥ್ರ್ಯತೆ
🔘 ಜೀವಸತ್ವ :— ಜೀವಸತ್ವ K
ಕೊರತೆಯ ರೋಗ :— ರಕ್ತಸ್ರಾವ
ರೋಗ ಲಕ್ಷಣಗಳು : ರಕ್ತಹೀನವಾಗುವುದು
No comments:
Post a Comment