ಶಿಕ್ಷಣವೇ ಶಕ್ತಿ

Thursday, 27 May 2021

ಸಮಾನ್ಯ ಜ್ಞಾನ - ೧೨

SHEKHAR TALAWAR:
🌹 *ಹೊಸಬೆಳಕು* 🌹
━━━━━━━━━━━━━━━━
# *ಭಾರತದ ಪಕ್ಷಗಳು* #
━━━━━━━━━━━━━━━━ 
*ಅಖಿಲ ಭಾರತ ಕಾಂಗ್ರೆಸ್ ಪಕ್ಷ*

        1885ರಲ್ಲಿ  ಸ್ಥಾಪನೆಯಾಯಿತು.ಭಾರತದ ಹಳೆಯದಾದ ಪಕ್ಷಗಳಲ್ಲಿ ಒಂದಾಗಿದೆ.ಇದು ದೇಶದಲ್ಲಿ ಅತೀ ಹೆಚ್ಚು ಆಡಳಿತ ನಡೆಸಿದ ಪಕ್ಷವಾಗಿದೆ.
━━✴️ *ಭಾರತೀಯ ಜನತಾ ಪಕ್ಷ :* 

      1980 ರಲ್ಲಿ ಸ್ಥಾಪನೆಯಾಯಿತು.ಹಿಂದುತ್ವ , ಹಿಂದೂ ರಾಷ್ಟ್ರೀಯತೆ ಜೊತೆ ಗುರುತಿಸಿಕೊಂಡಿದೆ.ಔದರ ಸ್ಥಾಪಕರು ಅಟಲೊ ಬಿಹಾರಿ ವೋಜಪೇಯಿ & ಶ್ಯಾಮ್ ಪ್ರಸಾದ್ ಮುಖಜಿ೯.
━━━━━━━━━━━━━
✴️ *ಜನತಾ ದಳ ಪಕ್ಷ* :

        1989ರಲ್ಲಿ ವಿ.ಪಿ.ಸಿಂಗ್ ರ ನೇತೃತ್ವದಲ್ಲಿ ಸ್ಥಾಪನೆಯಾಯಿತು.ಜಯಪ್ರಕಾಶ್ ನಾರಾಯಣರ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದೆ.
━━━━━━━━━━━━━
✴️ *ಕಮ್ಯೂನಿಸ್ಟ್ ಪಾಟಿ೯ ಆಫ್ ಇಂಡಿಯಾ :* 

      1920ರಲ್ಲಿ ಎಂ.ಎನ್.ರಾಯ್ ರಿಂದ ಸ್ಥಾಪನೆ.ಕಾಮಿ೯ಕ ಮತ್ತು ದುಡಿಯುವ ವಗ೯ದವರ ಹಿತಾಸಕ್ತಿ ಕಾಪಾಡುವುದಕ್ಕಾಗಿ ಈ ಪಕ್ಷ ಸ್ಥಾಪನೆಯಾಯಿತು.
━━━━━━━━━━━━━
✴️ *ಕಮ್ಯೂನಿಸ್ಟ್ ಪಾಟಿ೯ ಆಫ್ ಇಂಡಿಯಾ (ಮಾಕ್ವಿ೯ಸ್ಟ್ ):* 

        ಸಿಪಿಎ ಪಕ್ಷದಿಂದ ಪ್ರತ್ಯೇಕಗೊಂಡು 1964 ರಲ್ಲಿ ಸ್ಥಾಪನೆಯಾಯಿತು.ಇದು ಕೂಡ ಕಾಮಿ೯ಕರು , ರೈತರು ಹಾಗೂ ಹಿಂದುಳಿದ ವಗ೯ದವರ ಹಿತಾಸಕ್ತಿಗೆ ಹೋರಾಡುವ ಪಕ್ಷವಾಗಿದೆ.
━━━━━━━━━━━━━
✴️ *ರಾಷ್ಟ್ರೀಯ ಜನತಾ ದಳ* :

        ಜನತಾದಳದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಲಾಲೂ ಪ್ರಸಾದ್ ಯಾದವ್ 1997 ರಲ್ಲಿ ಈ ಪಕ್ಷವನ್ನು ಸ್ಥಾಪಿಸಿದರು.
━━━━━━━━━━━━━
✴️ *ಸಮಾಜವಾದಿ ಪಾಟಿ೯  :* 

        ಜನತಾದಳ ಎಸ್ ಮತ್ತು ಜನತಾ ಪಕ್ಷ ಕೂಡಿಕೊಂಡು 1992ರಲ್ಲಿ ಸ್ಥಾಪನೆಯಾಯಿತು. ಇದರ ಸ್ಥಾಪಕರು ಮುಲಾಯಂ ಸಿಂಗ್ ಯಾದವ್ ರವರು.
━━━━━━━━━━━━━
✴️ *ಬಹುಜನ ಸಮಾಜವಾದಿ ಪಾಟಿ೯ :* 

         1984ರಲ್ಲಿ ಕಾನ್ಶಿರಾಂ ಇದನ್ನು ಸ್ಥಾಪಿಸಿದರು. ಇದು ಅನುಸೂಚಿತ ಜಾತಿ ,ಅನುಸೂಚಿತ ಪಂಗಡದವರ ಹಿತವನ್ನು ಕಾಪಾಡುವುದಕ್ಕಾಗಿ ಹೋರಾಟ ಮಾಡುತ್ತದೆ .
━━━━━━━━━━━━━
✴️ *ಆಲ್ ಇಂಡಿಯಾ ತೃಣಮೂಲ ಕಾಂಗ್ರೇಸ್* :

        ಕಾಂಗ್ರೇಸ್ ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದಾಗಿ 1998ರಲ್ಲಿ ಮಮತಾ ಬ್ಯಾನಜಿ೯ ಈ ಪಕ್ಷವನ್ನು ಸ್ಥಾಪಿಸಿದರು.
━━━━━━━━━━━━━
✴ *ನ್ಯಾಷನಲಿಸ್ಟ್ ಕಾಂಗ್ರೇಸ್ ಪಾಟಿ೯* :

      ಕಾಂಗ್ರೇಸ್ ಪಕ್ಷದ ಭಿನ್ನಾಭಿಪ್ರಾಯದಿಂದಾಗಿ 1999ರಲ್ಲಿ ಶರದ್ ಪವಾರ್, ಪಿ.ಎ.ಸಂಗ್ಮಾ ಮತ್ತು ತಾರೀಕ್ ಅನ್ವರ್ ಕೂಡಿಕೊಂಡು ಸ್ಥಾಪನೆ ಮಾಡಿದರು.
━━━━━━━━━━━━━
✴️ *ಅಕಾಲಿದಳ ಪಕ್ಷ* :

      ಪಂಜಾಬ್ ನ ಪ್ರಮುಖ ಪಕ್ಷವಾಗಿದೆ.1920ರಲ್ಲಿ ಸಿಖ್ಖರ ಹೌತಾಸಕ್ತಿ ಕಾಪಾಡುವುದಕ್ಕಾಗಿ ಸ್ಥಾಪನಗಯಾಯಿತು.
━━━━━━━━━━━━━
✴️ *ಆಲ್ ಇಂಡಿಯಾ ಫಾವ೯ಡ್೯ ಬ್ಲಾಕ್ :* 

        1940ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಇದನ್ನು  ಸ್ಥಾಪಿಸಿದರು.ಸಮಾಜವಾದ ರಾಷ್ಟ್ರ ಕಟ್ಟುವುದು ಇದರ ಉದ್ದೇಶವಾಗಿದೆ.
━━━━━━━━━━━━━
✴ *ಅಸ್ಸಾಂ ಗಣ ಪರಿಷತ್ತು* :

        1985ರಲ್ಲಿ ಪ್ರಫುಲ್ ಕುಮಾರ್ ಮಹಾಂತ ಇದನ್ನು ಸ್ಥಾಪಿಸಿದರು.ಇದು ಅಸ್ಸಾಂನ ಪ್ರಮುಖ ಪಕ್ಷವಾಗಿದೆ.
━━━━━━━━━━━━━
✴ *ತೆಲುಗು ದೇಶಂ* : 

          1982ರಲ್ಲಿ ಎನ್.ಟಿ.ರಾಮರಾವ್ ಆಂಧ್ರಪ್ರದೇಶದಲ್ಲಿ ಸ್ಥಾಪನೆ ಮಾಡಿದರು.ಇದು ಬಡತನ ಮತ್ತು ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಉದ್ದೇಶ ಹೊಂದಿದೆ.
━━━━━━━━━━━━━

🌹 *ಹೊಸಬೆಳಕು*🌹
==========================
🔰⚜️⚜️ *ಬ್ಯಾಕ್ಟೀರಿಯಾ ದಿಂದ ಬರುವ ರೋಗಗಳು* ⚜️⚜️🔰
👇👇👇👇👇👇👇👇👇👇
✅ಪ್ಲೇಗ್ - ಯರ್ ಸಿನಿಯಾ ಫೆಸ್ಟಿಸ್

✅ಟೆಟಾನಸ್ ( ಧನುರ್ವಾಯು )
ಕ್ಲಾಸ್ಟ್ರೀಡಿಯಂ ಟೆಟನಿ

✅ಡಿಪ್ತಿರಿಯಾ - ಕ್ರೋನಿಯಾ ಡಿಪ್ತಿರಿಯಾ.

✅ಗಂಟಲುಬೇನೆ - ಸ್ಟೇಪ್ಟೋಕೋಕಸ್
ರವಿಕುಮಾರ

 ✅ಕುಷ್ಟರೋಗ  ಮೈಕೋಬ್ಯಾಕ್ಟಿರಿಯಾ

✅ ಟೈಫಾಯಿಡ್ - ಸಾಲ್ಮೇನೆಲ್ಲಾ ಟೈಫಿ

✅ಅಂತ್ರಾಕ್ಸ - ಬ್ಯಾಸಿಲೆಸ್ ಅಂತ್ರಾಸಿಸ್

✅ಇಂಪ್ಲೋಯಂಜ - ಅರ್ಥೂಮಿಕ್ಸೂ ವೈರಸ್

✅ ಮಂಪ್ಸ - ಪ್ಯಾರಾಮೈಕ್ಸೋ ವೈರಸ್

✅ಡೆಂಗ್ಯೂ - ಅರ್ಬೋ ವೈರಸ್

✅ಮಲೇರಿಯಾ - ಪ್ಲಾಸ್ಮೋಡಿಯಂ ವೈವಾಕ್ಸ
( ಹೆಣ್ಣು ಅನಾಫೇಲಿಸ್ ಸೊಳ್ಳೆ)

🌹 *ಹೊಸಬೆಳಕು*🌹
===≠====================≠=
🔰 *ಕರ್ನಾಟಕದ ಪ್ರಮುಖ ವನ್ಯ ಜೀವಿಧಾಮಗಳು* 🔰✍️📚📚📚
1.ರಂಗನತಿಟ್ಟು - *ಮಂಡ್ಯ -1940* 

2.ಅರಬ್ಬಿತಿಟ್ಟು - *ಮೈಸೂರು-1950* 

3.ಬ್ರಹ್ಮಗಿರಿ - *ಕೊಡಗು-1974* 

4.ಮೂಕಾಂಬಿಕಾ - *ಉಡುಪಿ -1974*

5.ನುಗು- *ಮೈಸೂರು-1974*

6.ಶರಾವತಿ ಘಾಟ್- *ಶಿವಮೊಗ್ಗ -1974* 

7.ಸೋಮೇಶ್ವರ - *ದಕ್ಷಿಣ ಕನ್ನಡ -1974* 

8.ಶೆಟ್ಟಹಳ್ಳಿ - *ಶಿವಮೊಗ್ಗ -1974* 

9.ರಾಣೆಬೆನ್ನೂರು *-ಹಾವೇರಿ -1974* 

10.ಪುಷಗಿರಿ - *ಕೊಡಗು-1974* 

11.ಮೇಲುಕೋಟೆ -ಮಂಡ್ಯ - 1974

12.ಘಟಪ್ರಭಾ - *ಬೆಳಗಾವಿ-1974* 

13.ಕಾವೇರಿ- *ಚಾಮರಾಜನಗರ-1987* 

14.ತಲಕಾವೇರಿ- *ಕೊಡಗು-1987* 

15.ಆದಿಚುಂಚನಗಿರಿ (ನವಿಲು ಧಾಮ )- *ಮಂಡ್ಯ- 1981* 

16.ಭದ್ರಾ- ಚಿಕ್ಕಮಗಳೂರು/ *ಶಿವಮೊಗ್ಗ -1974* 

17.ಬಿಳಿಗಿರಿ ರಂಗನ ಬೆಟ್ಟ - *ಚಾಮರಾಜನಗರ-1987* 

18.ದಾಂಡೇಲಿ- *ಉತ್ತರ ಕನ್ನಡ -1987* 

19.ಗುಡುವಿ ಪಕ್ಷಿಧಾಮ *-ಶಿವಮೊಗ್ಗ -1989* 

20.ದರೋಜಿ ಕರಡಿ ಧಾಮ - *ಬಳ್ಳಾರಿ-1989* 

21.ಅತ್ತಿವೇರಿ ಪಕ್ಷಿಧಾಮ - *ದಕ್ಷಿಣ ಕನ್ನಡ -2009* 
🌺🌺🌺🌺🌺🌺🌺🌺🌺🌺

🌹 *ಹೊಸಬೆಳಕು*🌹
===≠=======================
 *ಮರುಭೂಮಿಯ ಬುಡಕಟ್ಟು ಜನಾಂಗಗಳು...* 
==========================
☘ ಗೋಬಿ ಮರುಭೂಮಿ -  ಮಂಗೋಲಿಯ

☘ ಸಹರಾ ಮರುಭೂಮಿ -  ಟಾರೆಜಸ್
 
☘ಥಾರ್ ಮರುಭೂಮಿ  -  ಮೈನಾ

☘ ಸೌದಿ ಅರೇಬಿಯಾ ಮರುಭೂಮಿ  -  ಬಿಡೋಯಿನ್

☘ ಅಟಕಾಮ ಮರುಭೂಮಿ  -  ಹೊಟೆಂಟೋಸ್  

☘ ಕಲಹರಿ ಮರುಭೂಮಿ  -  ಬುಷ್ ಮನ್

☘ಆಸ್ಟ್ರೇಲಿಯಾ  -  ಬಿಂಡುಬಸ್/ ಬಿಂಡುಬಿ
🔹🔹🔹🔹🔹🔹🔹🔹🔹🔹

🌹 *ಹೊಸಬೆಳಕು*🌹
==========================
*"ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳು"* 
==================
1.ಮತ ಸುಧಾರಣೆಯ "ಉಷಾತಾರೆ" ಯಾರು..? 
= "ಜಾನ್ ವೈಕ್ಲಿಫ್ "

2. ಭಾರತಕ್ಕೆ ಕ್ರೈಸ್ತ ಧರ್ಮವನ್ನು ಪರಿಚಯಿಸಿದ ಸಂತ ಯಾರು.? 
= ಫ್ರಾನ್ಸಿಸ್ಕೋ ಝೇವಿಯಾರ್ ಸೈಂಟ್ ( 1506-1552) 

3.ಕ್ರುಸೇಡ್ಸ್ ಎಂದರೇನು.?
= ಕ್ರೈಸ್ತ ನಾಡುಗಳ ರಕ್ಷಣೆ ಅರಬ್ ಮತ್ತು ಕ್ರೈಸ್ತರ ನಡುವೆ ಆದ ಧರ್ಮಯುದ್ಧಗಳು

4. ಯಾರು ಮತ್ತು ಯಾವಾಗ ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿದರು.?
= ವಾಸ್ಕೋಡಿಗಾಮ, 1498

5. ಕೊಲಂಬಸ್ ಬಳಸಿದ ಹಡಗುಗಳು ಯಾವವು.? 
= ಸಂತ, ಮೇರಿಯಾ, ನೈನಾ ಮತ್ತು ಪಿಂಟಾಗಳು

6.ಯಾರು ಮತ್ತು ಯಾವಾಗ "ಪೆಸಿಫಿಕ್" ಸಾಗರವನ್ನು ಶೋಧಿಸಿದರು.? 
= ಸ್ಪೈನಿನ ಬಲ್ ಬೋವಾ,1513

7.ಭೌಗೋಳಿಕ ಅನ್ವೇಷಣಾಕಾರರನ್ನು ಹೆಸರಿಸಿ
= ವಾಸ್ಕೋಡಿಗಾಮ , ಕೊಲಂಬಸ್, ಮೆಗಲನ್,ಕೇಬ್ರಾಲ್,ಡ್ರೇಕ್

8.ಬೊಕಾಶಿಯೊ ಯಾರು .? ಅವನ ಕೃತಿ ಯಾವುದು.?
= ಇಟಲಿಯ ಪ್ರಸಿದ್ಧ ಮಾನವತಾವಾದಿ,ಡೆಕೆಮರಾನ್ 

9.ಪಾಪಕ್ಷಮಾಪಣಾ ಪತ್ರಗಳೆಂದರೇನು.? ಅಥವಾ ಇಂಡಲ್ ಜೆನ್ಸ್ ಎಂದರೇನು.?
= ಪೋಪ್ ನು ಹಣ ಗಳಿಸಲು ಪಾಪವಿಮುಕ್ತಿಗೆ ಜನರಿಗೆ ಮಾರುತ್ತಿದ್ದ ಪತ್ರಗಳು.

10.ಮತಸುಧಾರಣೆಯ ಪಿಥಾಮಹ ಯಾರು.? ಅವನು ಯಾವ ದೇಶದವನು.?
= ಮಾರ್ಟಿನ್ ಲೂಥರ್, ಜರ್ಮನಿ

11.ವೈಜ್ಞಾನಿಕ ಸಮಾಜವಾದದ ಪಿಥಾಮಹ - "ಕಾರ್ಲ್ ಮಾರ್ಕ್ಸ್" ಕೃತಿಗಳು - "ದಾಸ್ ಕ್ಯಾಪಿಟಲ್" ಮತ್ತು ಕಮ್ಯೂನಿಸ್ಟ್ ಮ್ಯಾನಿಫೆಸ್ಟೋಗಳು

12.ರಷ್ಯಾ ಕ್ರಾಂತಿಯ ಹಂತಗಳು - 
'ಮಾರ್ಚ್ ಕ್ರಾಂತಿ' & 'ಅಕ್ಟೋಬರ್ ಕ್ರಾಂತಿ'

13."ಕಾಮನ್ ಸೆನ್ಸ್" ಪತ್ರಿಕೆಯನ್ನು ಯಾರು ಹೊರಡಿಸಿದರು .?
- "ಥಾಮಸ್ ಪೈನ್"

14.ಖೋತಾ ಮೇಡಂ ಯಾರು.? 
- "ಮೇರಿ ಅಂಟಾಯಿನೆಟ್"

15.ಲೆಟರ್ಸ್ ಆನ್ ದಿ ಇಂಗ್ಲಿಷ್ -ಈ ಕೃತಿಯನ್ನು ಬರೆದವರು ಯಾರು.- "ವೊಲ್ಟೇರ್"

16. ಪ್ರಜಾಪ್ರಭುತ್ವವಾದಿಗಳ ಬೈಬಲ್ ಯಾವುದು.? "ಸಾಮಾಜಿಕ ಒಪ್ಪಂದ" 

17. ಫ್ರೆಂಚ್ ಕ್ರಾಂತಿಯ ಎರಡು ಪಂಥಗಳು ಯಾವುವು.? - ಗಿರಾಂಡಿಸ್ಟ್ ಮತ್ತು ಜಾಕೋಬಿನ್ ರು 

18.ತೈತ್ಸ್ ಎಂದರೇನು.? ಗ್ಯಾಬೆಲ್ಲೆ ಎಂದರೇನು.?
- ಫ್ರೆಂಚ್ ರು ಚರ್ಚ್ ಗೆ ಕೊಡುತ್ತಿದ್ದ ತೆರಿಗೆ
- ಉಪ್ಪಿನ ತೆರಿಗೆ

19. ಪಿರಾಮಿಡ್ ಕದನ ಎಂದರೇನು.? 
- ನೆಪೋಲಿಯನ್ ಈಜೀಪ್ಟ್ ಸರದಾರರನ್ನು ಸೋಲಿಸಿದ ಕದನ 

20.ಅಬುಕಿರ್ ಕದನ ಎಂದರೇನು.? 
- ನೆಪೋಲಿಯನ್ ಮತ್ತು ಟರ್ಕರಿಗೆ ನಡೆದ ಕದನವಿದು

21.ಕೆಂಪಾಗಿ ದಳದ ಸ್ಥಾಪಕ :- "ಗ್ಯಾರಿಬಾಲ್ಡಿ"

22. ಜರ್ಮನಿಯ ಏಕೀಕರಣದ ನಾಯಕತ್ವ ವಹಿಸಿದ ರಾಜ್ಯ ಯಾವುದು .? ಪ್ರಾಷ್ಯಾ

23.ಡೂಮ ಎಂದರೇನು.
- ರಷ್ಯಾದ ಪಾರ್ಲಿಮೆಂಟ್

24.ಅಕ್ಟೋಬರ್ ಕ್ರಾಂತಿ ಎಂದು ನಡೆಯಿತು.? - ಅಕ್ಟೋಬರ್,28 ರಿಂದ ನವೆಂಬರ್ 7,1917

25.ಲೆನಿನ್ ನ ಘೋಷಣೆ ಏನು.? 
"ಹಟ್ಟಿಗೆಗಳಿಗೆ ಶಾಂತಿ ಅರಮನೆಗಳಿಗೆ ಯುದ್ದ"

26 ಕೆಂಪು ಸೈನ್ಯದ ಸ್ಥಾಪಕ ಯಾರು .?
- ಟ್ರಾಟಸ್ಕಿ

27. ಸಾಮಾಜಿಕ ಒಪ್ಪಂದ ಕೃತಿಯ ಕತೃ ಯಾರು.? ಅದರ ಮತ್ತೊಂದು ಹೆಸರೇನು.? 
- ರೂಸೋ, 'ಪ್ರಜಾಪ್ರಭುತ್ವವಾದಿಗಳ ಬೈಬಲ್'

28. ವಾಟರ್ ಲೂ ಕದನ ಯಾವಾಗ ನಡೆಯಿತು.?
- ಜೂನ್ 18,1815

29. "ಲೀಜನ್  ಆಫ್ ಹಾನರ್" ಎಂದರೇನು.?
- ಸರಕಾರಿ ನೌಕರರಲ್ಲಿ ಪ್ರತಿಭಾವಂತರನ್ನು ಗೌರವಿಸಲು ನೆಪೋಲಿಯನ್ ಸ್ಥಾಪಿಸಿದ ಸಂಸ್ಥೆ  ಇದು

30. ಇಟಲಿಯ ಏಕೀಕರಣದ ಶಿಲ್ಪಿ ಯಾರು .?
- "ಕೌಂಟ್ ಕೌವೂರ್ "

31. ಯಾವ ವರ್ಷ ವರ್ಸೇಲ್ಸ್ ಒಪ್ಪಂದವಾಯಿತು.?
- '1919'

32. ನಾಜಿ ಪಕ್ಷದ ಚಿಹ್ನೆ .?- 'ಸ್ವಸ್ತಿಕ್'

33. ಹಿಟ್ಲರ್ನ  ಕೃತಿಗಳು ಯಾವುವು..?
- ಮೈನ್ ಕಾಂಫ್ ( ನನ್ನ ಹೋರಾಟ) 

34.ಫ್ಯೂರರ್ ಎಂದರೇನು.?
- ನಾಯಕ ಎಂದರ್ಥ ( ಹಿಟ್ಲರ್)

35.ಹಿಟ್ಲರ್ ನ ಸೈನ್ಯದ ಹೆಸರೇನು.? 
- "ಬ್ರೌನ್ ಷರ್ಟ್ಸ್"

36. ಫ್ಯಾಸಿಸಂ ಎಂದರೇನು.?
- 'ದಂಡಗಳ ಕಟ್ಟು ಎಂದರ್ಥ'

37. ಬೋಯರ್ಸ್ ಎಂದರೆ ಯಾರು.?
- ಡಚ್ಚರು

38. ಮಂಡೇಲಾ ಎಷ್ಟು ವರ್ಷ ಜೈಲಿನಲ್ಲಿದ್ದರು.?
- 27 ವರ್ಷ

39.1993ರ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಆಫ್ರಿಕಾದ 3ಬಿಳಿಯರ ಅಧ್ಯಕ್ಷ ಯಾರು.? - "ಡಬ್ಲ್ಯೂ .ಡಿ .ಕ್ಲರ್ಕ್"

40. ನೊಬೆಲ್ ಪ್ರಶಸ್ತಿ ಪಡೆದ ಆಫ್ರಿಕಾದ ಅಧ್ಯಕ್ಷ ಯಾರು.? 
"ನೆಲ್ಸನ್ ಮಂಡೇಲಾ"

🌹 *ಹೊಸಬೆಳಕು*🌹
==========================
📚 ಪ್ರಮುಖ ಸಾಹಿತಿಗಳ  *ಕಾದಂಬರಿಗಳು*
📚📚📚📚📚📚📚📚
1) "ಕುವೆಂಪು"
🔸 *ಕಾನೂರು ಹೆಗ್ಗಡತಿ*
🔹 *ಮಲೆಗಳಲ್ಲಿ ಮದುಮಗಳು,*

2) "ಶಿವರಾಮ್ ಕರಂತ್" 
🔹 *ವಿಚಿತ್ರಕೂಟ*. 
🔸 *ಮರಳಿ ಮಣ್ಣಿಗೆ.* 
🔹 *ಮೂಕಜ್ಜಿಯ ಕನಸುಗಳು.*

3) "ಮಾಸ್ತಿ ವೆಂಕಟೇಶ್ ಅಯ್ಯಂಗಾರ್"
🔹 *ಚೆನ್ನಬಸವನಾಯಕ*
🔸 *ಚಿಕ್ಕವೀರ ರಾಜೇಂದ್ರ*
🔹 *ಶೇಷಮ್ಮ*

4) "ವಿ ಕೃ ಗೋಕಾಕ್"
🔸 *ಸಮರಸವೇ ಜೀವನ*
🔹 *ದಲಿತ ಸಮುದ್ರಯಾನ*
🔸 *ಇಜ್ಜೋಡ*

5) "ಯು,ಆರ್ ಅನಂತಮೂರ್ತಿ"
🔹 *ಸಂಸ್ಕಾರ*, 
🔸 *ಅವಸ್ಥೆ*
🔹 *ಘಟಶ್ರಾದ್ಧ*
🔸 *ಭವ*
🔹 *ಭರ*
🔸 *ದಿವ್ಯ* 

6) "ಚಂದ್ರಶೇರ್ ಕಂಬಾರ"
🔸 *ಕರಿಮಾಯಿ*
🔹 *ಸಿಂಗಾರೆವ್ವ*
🔸 *ಅಣ್ಣ-ತಂಗಿ*
🔹 *ಅರಮೆನೆ*

7) "ಬೀಚಿ"
🔸 *ದಸಕೊಟ*
🔹 *ಸರಸ್ವತಿ*
🔸 *ಸಂಹಾರ*
🔹 *ಖಾದಿ ಸೀರೆ*
🔸 *ದೇವರಿಲ್ಲದ ಗುಡಿ*

8) "ಅ ನ ಕೃ"
🔸 *ಸಂಧ್ಯಾರಾಗ*
🔹 *ನಟಸಾರ್ವಭೌಮ*
🔸 *ಜೀವನ ಯಾತ್ರೆ*
🔹 *ಸಾಹಿತ್ಯ ರತ್ನ*

9) "ಎಸ್ಎಲ್ ಬೈರಪ್ಪ"
🔸 *ವಂಶವೃಕ್ಷ*, 
🔹 *ನಾಯಿ ನೆರಳು*
🔸 *ದಾಟು*
🔹 *ಪರ್ವ*
🔸 *ಮಂದ್ರಾ*
🔹 *ಯಾನ*
🔸 *ತಬ್ಬಲಿ ನೀನಾದೆ ಮಗನೆ*
🔹 *ನೆಲೆ*

10) "ಪೂರ್ಣಚಂದ್ರ ತೇಜಸ್ವಿ"
🔸 *ಚಿದಂಬರ ರಹಸ್ಯ*
🔹 *ಕರ್ವಾಲೋ*
🔸 *ಕಿರಗೂರಿನ ಗಯ್ಯಾಳಿಗಳು*
🔹 *ಜುಗಾರಿ ಕ್ರಾಸ್*

11) "ಅನುಪಮ ನಿರಂಜನ್"
🔸 *ಅನಂತ ಗೀತಾ*
🔹 *ಶ್ವೇತಾಂಬರಿ*
🔸 *ಹೃದಯವಲ್ಲಭ*
🔹 *ಸ್ನೇಹ ಪಲ್ಲವಿ*
🔸 *ಆಕಾಶಗಂಗೆ*

12) "ಬರಗೂರು ರಾಮಚಂದ್ರಪ್ಪ"
🔹 *ಸೂತ್ರ*
🔸 *ಭಾರತ ನಗರಿ*
🔹 *ಒಂದು ಊರಿನ ಕಥೆ*
🔸 *ಸ್ವಪ್ನ ಮಂಟಪ*

13) "ದೇವನೂರು ಮಹಾದೇವ"
🔸 *ಕುಸುಮಬಾಲೆ*

14) "ಬಿ ಟಿ ಲಲಿತಾ ನಾಯಕ"
🔹 *ಗತಿ*
🔸 *ನೆಲೆ*
🔹 *bale*

15) "ಡಾ// ಹಂಪನಾಗರಾಜಯ್ಯ"
🔸 *ಬಸವ ಪ್ರಕಾಶ್*
🔹 *ಶೊರ ರಾಣಿ*
🔸 *ಚೆನ್ನಮ್ಮಾಜಿ*

16)ಡಾ// "ಗೀತಾ ನಾಗಭೂಷಣ್"
🔹 *ತಾವರೆಯ ಹೂವು*
🔸 *ಚಂದನದ ಚಿಗುರು*
🔹 *ಸಪ್ನ ವರ್ಣದ ಸ್ವಪ್ನ*

17) "ವೈದೇಹಿ"
🔹 *ಅಸ್ಪೃಶ್ಯರು*
=====================
*

🌹 *ಹೊಸಬೆಳಕು*🌹
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
*ರಾಷ್ಟ್ರಧ್ವಜ*  
🌺🟢🌺🟢🌺🟢🌺🟢🌺🟢🌺🟢

=> ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2 

=> ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ 

=> ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅ ಫ್ಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ. 

=> ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು. 

=> ಭಾರತದ ಧ್ವಜಸಂಹಿತೆ(flag code) 26 ಜನೆವರಿ 2002 ರಂದು ಜಾರಿಗೆ ಬಂದಿತು. 

=> ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು. 

=> ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ. 

=> ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು. 

=> ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು 

=> ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ. 

=> ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ
🔹🌺🔹🌺🔹🌺🔹🌺🔹🌺🔹🌺

🌹 *ಹೊಸಬೆಳಕು*🌹
==========================
🌎 *ಭಾರತದ ವಿಶ್ವ ಪಾರಂಪರಿಕ ತಾಣಗಳು* 🕌

☀ಕಾಜೀ ರಂಗ ವನ್ಯ ಪ್ರಾಣಿ ಧಾಮ
🛣 ಅಸ್ಸಾಂ 
🗒
1985

☀ಮಾನಸ ವನ್ಯ ಪ್ರಾಣಿ ಧಾಮ
🛣ಅಸ್ಸಾಂ
🗒1985

☀ಮಹಾಬೋಧಿ ಮಂದಿರ ಸಂಕೀರಣ ,ಬೋಧಗಂಬಾ
🛣ಬಿಹಾರ
🗒2002

☀ಹುಮಾಯೂನ ಸಮಾಧಿ
🛣ದೆಹಲಿ
🗒1993

☀ಕುತುಬ್ ಮಿನಾರ್
🛣ದೆಹಲಿ
🗒1993

☀ಕೆಂಪುಕೋಟೆ
🛣ದೆಹಲಿ
🗒2007

☀ಗೋವಾದ ಚರ್ಚಗಳು ಮತ್ತು ಆಶ್ರಮಗಳು
🛣ಗೋವಾ
🗒1986

☀ಚಂಪಾನರ್ - ಪಾವಗಢ್ ಪುರಾತತ್ವ ಉದ್ಯಾನ
🛣ಗುಜರಾತ್
🗒2004

☀ಹಂಪಿಯ ಸ್ಮಾರಕಗಳು
🛣ಕರ್ನಾಟಕ
🗒1986

☀ಪಟ್ಟದಕಲ್ಲು ಸ್ಮಾರಕಗಳು
🛣ಕರ್ನಾಟಕ
🗒1987

☀ಸಾಂಚಿಯ ಬೌದ್ಧ ಸ್ಮಾರಕಗಳು
🛣ಮಧ್ಯ ಪ್ರದೇಶ
🗒1989

☀ಭಿಂಬೆಟ್ಯಾದ ಗುಹೆಗಳು
🛣ಮಧ್ಯ ಪ್ರದೇಶ
🗒2003

☀ಖಜುರಾಹೊ ಸ್ಮಾರಕಗಳು
🛣ಮಧ್ಯ ಪ್ರದೇಶ
🗒1986

☀ಅಜಂತಾ ಗುಹೆಗಳು
🛣ಮಹಾರಾಷ್ಟ್ರ
🗒1983

☀ಎಲ್ಲೋರಾದ ಗುಹೆಗಳು
🛣ಮಹಾರಾಷ್ಟ್ರ
🗒1983

☀ಎಲಿಫೆಂಟಾ ಗುಹೆಗಳು
🛣ಮಹಾರಾಷ್ಟ್ರ
🗒1987

☀ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬೈ
🛣ಮಹಾರಾಷ್ಟ್ರ
🗒2004

☀ಸೂರ್ಯ ದೇವಾಲಯ ಕೊನಾರ್ಕ
🛣ಓಡಿಶಾ 
🗒1984

☀ಕೆವೂಲಾಡೇನ್ ರಾಷ್ಟ್ರೀಯ ಉದ್ಯಾನ ಭರತಪುರ
🛣ರಾಜಸ್ಥಾನ್
🗒1985

☀ಜಂತರ್ ಮಂತರ್ ,ಜೈಪುರ್
🛣ರಾಜಸ್ಥಾನ
🗒2010

☀ಚೋಳ ದೇವಾಲಯಗಳು
🛣ತಮಿಳುನಾಡು
🗒1987

☀ಮಹಾಬಲಿಪುರಂ ಮಂದಿರಗಳು
🛣ತಮಿಳುನಾಡು
🗒1984

☀ಆಗ್ರಾ ಕೋಟೆ
🛣ಉತ್ತರ ಪ್ರದೇಶ
🗒1983

☀ಫತೆಪುರ ಸಿಕ್ರಿ
🛣ಉತ್ತರ ಪ್ರದೇಶ
🗒1986

☀ತಾಜ್ ಮಹಲ್ 
🛣ಉತ್ತರ ಪ್ರದೇಶ
🗒1983

☀ಭಾರತದ ಪರ್ವತ ರೇಲ್ವೆಗಳು ,ನೀಲಗಿರಿ
🛣ತಮಿಳುನಾಡು
🗒1999

☀ನಂದಾದೇವಿ ಮತ್ತು ಪುಷ್ಪ ಕಣಿವೆ ರಾಷ್ಟ್ರೀಯ ಉದ್ಯಾನ
🛣ಉತ್ತರಾಖಂಡ
🗒1988,2005

☀ಸುಂದರಬನ್ ರಾಷ್ಟ್ರೀಯ ಉದ್ಯಾನ
🛣ಪಶ್ಚಿಮ ಬಂಗಾಳ
🗒1987

☀ಪಶ್ಚಿಮ ಘಟ್ಟಗಳು
🛣ತಮಿಳುನಾಡು,ಕರ್ನಾಟಕ,ಮಹಾರಾಷ್ಟ್ರ
🗒2012

☀ರಾಜಸ್ಥಾನದ ಬೆಟ್ಟದ ಕೋಟೆಗಳು
🛣ರಾಜಸ್ಥಾನ
🗒2013

☀ರಾಣಿಯ ಬಾವಿ (ರಾಣಿ ಕಿವಾವ್)
🛣ಗುಜರಾತ್ 
🗒2014

☀ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ
🛣ಹಿಮಾಚಲ ಪ್ರದೇಶ
🗒2014

☀ನಳಂದಾ
🛣ಬಿಹಾರ
🗒2016


☀ಕಾಂಚನಗಂಗಾ ರಾಷ್ಟ್ರೀಯ ಉದ್ಯಾನ
🛣ಸಿಕ್ಕಿಂ
🗒2016

☀ಚಂಡೀಗಡದ ಆಡಳಿತಾತ್ಮಕ ಕಟ್ಟಡ ಸಂಕೀರ್ಣ
🛣ಚಂಡೀಗಡ
🗒2016

🌹 *ಹೊಸಬೆಳಕು*🌹
 *==========================* 
🌹 *ಪರಿಸರ ಸಂಬಂಧಿತ ದಿನಗಳು (Environment Related Days)* 
 🌱🌱🌱🌱🌱🌱🌱🌱🌱🌱🌱

🌎ವಿಶ್ವ ತೇವಭೂಮಿ ದಿನ - ಫೆಬ್ರವರಿ 02

🌎ವಿಶ್ವ ವನ್ಯಜೀವಿ ದಿನ - ಮಾರ್ಚ್ 03

🌎ನದಿಗಳ ಅಂತರರಾಷ್ಟ್ರೀಯ ದಿನಾಚರಣೆ - ಮಾರ್ಚ್ 14

🌎ಅಂತರರಾಷ್ಟ್ರೀಯ ಅರಣ್ಯ ದಿನ - ಮಾರ್ಚ್ 21

🌎ವಿಶ್ವ ಜಲ ದಿನ - ಮಾರ್ಚ್ 22

🌎ವಿಶ್ವ  ಹವಾಮಾನ ದಿನ - ಮಾರ್ಚ್ 23

🌎ಭೂಮಿಯ ದಿನ - ಎಪ್ರಿಲ್ 22

🌎ಜೈವಿಕ ವೈವಿಧ್ಯತೆಗಾಗಿ ಅಂತರರಾಷ್ಟ್ರೀಯ ದಿನ - ಮೇ 22

🌎ಪರಿಸರ ಪರಿಸರ ದಿನ - ಜೂನ್ 05

🌎ವಿಶ್ವ ಸಾಗರ ದಿನ - ಜೂನ್ 08

🌎ಅಂತರರಾಷ್ಟ್ರೀಯ ಹವಾಮಾನ ಬದಲಾವಣೆಯ ದಿನ - ಜೂನ್ 21

🌎ವಿಶ್ವ ಮಳೆಕಾಡು ದಿನ - ಜೂನ್ 22

🌎ವಿಶ್ವ ಪ್ರಕೃತಿ ಸಂರಕ್ಷಣಾ ದಿನ
 - ಜುಲೈ 28

🌎ವಿಶ್ವ ಓಜೋನ್ ದಿನ - ಸೆಪ್ಟೆಂಬರ್ 16

🌎ಪರಿಸರ ಪರಿಸರ ಆರೋಗ್ಯ ದಿನ - ಸೆಪ್ಟೆಂಬರ್ 26

🌎ವಿಶ್ವ ನದಿಗಳ ದಿನ - ಸೆಪ್ಟೆಂಬರ್ ಕೊನೆಯ ವಾರ

🌎ವಿಶ್ವ ಪ್ರಾಣಿಗಳ ದಿನ - ಅಕ್ಟೋಬರ್ 4

🌎ಹವಾಮಾನ ಕ್ರಿಯೆಯ ಅಂತರರಾಷ್ಟ್ರೀಯ ದಿನ - ಅಕ್ಟೋಬರ್ 24

🌎ವಿಶ್ವ ಮೀನುಗಾರಿಕೆ ದಿನ - ನವೆಂಬರ್ 21

🌎ವಿಶ್ವ  ಮಣ್ಣಿನ ದಿನ - ಡಿಸೆಂಬರ್ 05

🌎ಅಂತರರಾಷ್ಟ್ರೀಯ ಪರ್ವತ ದಿನ - ಡಿಸೆಂಬರ್ 11

🌿🌿🌿🌿🌿🌿🌿🌿🌿🌿🌿🌿

ಪ್ರತಿ ನಿತ್ಯ ಎಲ್ಲ ವಿಷಯಾಧರಿತ ವಿಷಯಗಳು ಇಲ್ಲಿ ಅಪಡೇಟ್ ಆಗುತ್ತಿರುತ್ತವೆ. ಇಲ್ಲಿ ಕೇವಲ ಸ್ಟಡಿಗೆ ಸಂಬಂಧಿಸಿದ್ದು ಮಾತ್ರ ಹಂಚಿಕೊಳ್ಳಲಾವುದು. (ವಿಷಯ ಆಧಾರಿತ , ಪ್ರಚಲಿತ ವಿದ್ಯಮಾನ, 

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿಗೆ ಅವಕಾಶ

⭐⭐⭐⭐⭐⭐⭐⭐⭐⭐⭐⭐⭐⭐⭐

ವಾಟ್ಸ್ ಅಪ್ ಗ್ರೂಪ್ಸ್

ಹೊಸಬೆಳಕು 1

1 to 7th ಕ್ಲಾಸ್ ಸ್ಟಡಿ ಗ್ರೂಪ್ 

ಶಿಕ್ಷಣವೇ ಶಕ್ತಿ

ENGLISH LANGUAGE CLUB

8th to 10th class study groups

PUC ಸ್ಟಡಿ ಗ್ರೂಪ್ಸ್

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು