ಶಿಕ್ಷಣವೇ ಶಕ್ತಿ

Friday, 5 March 2021

ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

_________________________________________
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಒಕ್ಕೂಟ ಪ್ರಾಂತ್ಯಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.

Quick Facts: ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ವರ್ಗ ...
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು


ವರ್ಗFederated states
ಸ್ಥಳRepublic of India
ಸಂಖ್ಯೆ28 States
8 Union territories
ಜನಸಂಖ್ಯೆStatesSikkim - 610,577 (lowest); ಉತ್ತರ ಪ್ರದೇಶ - 199,812,341(highest)
Union TerritoriesLakshadweep - 64,473 (lowest); Delhi - 16,787,941 (highest)
ಪ್ರದೇಶಗಳುStates: 3,702 km2 (1,429 sq mi) Goa – 342,269 km2 (132,151 sq mi) Rajasthan
Union territories: 32 km2 (12 sq mi) Lakshadweep – 59,146 km2 (22,836 sq mi) Ladakh
ಸರಕಾರState governmentsUnion government (Union territories)
 ಉಪವಿಭಾಗಗಳುDistrictsDivisions

ರಾಜ್ಯಗಳು

  1. ಆಂಧ್ರ ಪ್ರದೇಶ
  2. ಅರುಣಾಚಲ ಪ್ರದೇಶ
  3. ಅಸ್ಸಾಂ
  4. ಬಿಹಾರ
  5. ಛತ್ತೀಸ್‌ಘಡ್
  6. ಗೋವ
  7. ಗುಜರಾತ್
  8. ಹರಿಯಾಣ
  9. ಹಿಮಾಚಲ ಪ್ರದೇಶ
  10. ಜಾರ್ಖಂಡ್
  11. ಕರ್ನಾಟಕ
  12. ಕೇರಳ
  13. ಮಧ್ಯ ಪ್ರದೇಶ
  14. ಮಹಾರಾಷ್ಟ್ರ
  1. ಮಣಿಪುರ
  2. ಮೇಘಾಲಯ
  3. ಮಿಝೋರಂ
  4. ನಾಗಲ್ಯಂಡ್
  5. ಒಡಿಶಾ
  6. ಪಂಜಾಬ್
  7. ರಾಜಸ್ಥಾನ
  8. ಸಿಕ್ಕಿಂ
  9. ತಮಿಳುನಾಡು
  10. ತೆಲಂಗಾಣ
  11. ತ್ರಿಪುರ
  12. ಉತ್ತರಾಖಂಡ
  13. ಉತ್ತರ ಪ್ರದೇಶ
  14. ಪಶ್ಚಿಮ ಬಂಗಾಳ

ರಾಜ್ಯಗಳು ಹಾಗು ಪ್ರಾಂತ್ಯಗಳ ಪಟ್ಟಿ

More information: ಕ್ರ.ಸ., ಹೆಸರು ...
ಭಾರತದ ರಾಜ್ಯಗಳು
ಕ್ರ.ಸ.ಹೆಸರುಜನಸಂಖ್ಯೆರಾಜಧಾನಿಅತಿ ದೊಡ್ಡ ನಗರ
(ರಾಜಧಾನಿ ಅಲದಿದ್ದಲ್ಲಿ)
ಆಂಧ್ರ ಪ್ರದೇಶ೪೯,೫೦೬,೭೯೯ಹೈದರಾಬಾದ್‌
ಅರುಣಾಚಲ ಪ್ರದೇಶ೧,೦೯೧,೧೨೦ಇಟಾನಗರ
ಅಸ್ಸಾಂ೨೬,೬೫೫,೫೨೮ದಿಸ್ಪುರ್ಗುವಾಹಟಿ
ಬಿಹಾರ೮೨,೯೯೮,೫೦೯ಪಾಟ್ನಾ
ಛತ್ತೀಸ್‌ಘರ್‌೨೦,೭೯೫,೯೫೬ರಾಯ್ಪುರ್
ಗೋವಾ೧೪೦೦೦೦೦ಪಣಜಿವಾಸ್ಕೋ ಡ ಗಾಮ
ಗುಜರಾತ್‌‌೫೦,೬೭೧,೦೧೭ಗಾಂಧಿನಗರ್‌ಅಹ್ಮದಾಬಾದ್
ಹರಿಯಾಣ೨೧,೦೮೨,೯೮೯ಚಂಡೀಗಡ (ಹಂಚಿಕೊಂಡ)ಫರಿದಾಬಾದ್‌
ಹಿಮಾಚಲ ಪ್ರದೇಶ೬,೦೭೭,೯೦೦ಶಿಮ್ಲಾ
೧೦ಜಾರ್ಖಂಡ್‌೨೬,೯೦೯,೪೨೮ರಾಂಚಿಜಮ್ಷೆಡ್‌ಪುರ
೧೧ಕರ್ನಾಟಕ೫೨,೮೫೦,೫೬೨ಬೆಂಗಳೂರುಮೈಸೂರು(ಕೆ.ಆರ್.ನಗರ)
೧೨ಕೇರಳ೩೧,೮೪೧,೩೭೪ತಿರುವನಂತಪುರಂಕೊಚ್ಚಿ
೧೩ಮಧ್ಯ ಪ್ರದೇಶ೬೦,೩೮೫,೧೧೮ಭೋಪಾಲ್‌ಇಂದೋರ್‌
೧೪ಮಹಾರಾಷ್ಟ್ರ೯೬,೭೫೨,೨೪೭ಮುಂಬಯಿ
೧೫ಮಣಿಪುರ೨,೩೮೮,೬೩೪ಇಂಫಾಲ
೧೬ಮೇಘಾಲಯ೨,೩೦೬,೦೬೯ಶಿಲ್ಲಾಂಗ್‌
೧೭ಮಿಝೋರಂ೮೮೮,೫೭೩ಐಝ್ವಾಲ್
೧೮ನಾಗಲ್ಯಾಂಡ್‌೧,೯೮೮,೬೩೬ಕೊಹಿಮಾದಿಮಾಪುರ್
೧೯ಒಡಿಶಾ೩೬,೭೦೬,೯೨೦ಭುವನೇಶ್ವರ
೨೦ಪಂಜಾಬ್‌೨೪,೨೮೯,೨೯೬ಚಂದಿಗರ್ಹ್ (ಹಂಚಿಕೊಂಡ)ಲೂಧಿಯಾನ
೨೧ರಾಜಸ್ಥಾನ೫೬,೪೭೩,೧೨೨ಜೈಪುರ
೨೨ಸಿಕ್ಕಿಂ೫೪೦,೪೯೩ಗ್ಯಾಂಗ್ಟಾಕ್
೨೩ತಮಿಳುನಾಡು೬೬,೩೯೬,೦೦೦ಚೆನ್ನೈ
೨೪ತ್ರಿಪುರ೩,೧೯೯,೨೦೩ಅಗರ್ತಲ
೨೫ಉತ್ತರ ಪ್ರದೇಶ೧೯೦,೮೯೧,೦೦೦ಲಕ್ನೋಕಾನ್ಪುರ್
೨೬ಉತ್ತರಖಂಡ್೮,೪೭೯,೫೬೨ಡೆಹ್ರಾಡೂನ್ (ಮಧ್ಯಂತರ )
೨೭ಪಶ್ಚಿಮ ಬಂಗಾಳ೮೦,೨೨೧,೧೭೧ಕೋಲ್ಕತ್ತಾ
೨೮ತೆಲಂಗಾಣ೩೫,೧೯೩,೯೭೮ಹೈದರಾಬಾದ್

ಕೇಂದ್ರಾಡಳಿತ ಪ್ರದೇಶಗಳು

More information: ಕ್ರ.ಸ., ಹೆಸರು ...

ರಾಷ್ಟ್ರ ರಾಜಧಾನಿ ಕ್ಷೇತ್ರ:

  1. ದೆಹಲಿ
________________________________________
ಸಂಗ್ರಹ ✍️ T. A. ಚಂದ್ರಶೇಖರ



No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು