ಶಿಕ್ಷಣವೇ ಶಕ್ತಿ

Thursday 11 February 2021

ಕನ್ನಡಕ್ಕೆ - ಕವಿಗಳು

♦️ *ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರು:* 👇👇

1) 🔹 *ಕುವೆಂಪು* = "ಶ್ರೀ ರಾಮಾಯಣ ದರ್ಶನಂ" (1967.)

2) 🔹 *ದ ರಾ, ಬೇಂದ್ರೆ* =  "ನಾಕುತಂತಿ" (1973)

3) 🔹 *ಶಿವರಾಮ ಕಾರಂತ* = "ಮೂಕಜ್ಜಿಯ ಕನಸು (1977). 

4) 🔹 *ಮಾಸ್ತಿ ವೆಂಕಟೇಶ್ ಅಯ್ಯಂಗಾರ*  = "ಚಿಕ್ಕವೀರ ರಾಜೇಂದ್ರ" (1983)

5) 🔹 *ವಿ ಕೃ ಗೋಕಾಕ* = "ಭಾರತ ಸಿಂಧೂ ರಶ್ಮಿ" (1990). 

6)  🔹 *ಯು ಆರ್ ಅನಂತಮೂತೀ* = "ಸಮಗ್ರ ಸಾಹಿತ್ಯ" (1994)   

7) 🔹 *ಗಿರೀಶ ಕಾರ್ನಾಡ್* = "ಸಮಗ್ರ ಸಾಹಿತ್ಯ" (1998.)

8) 🔹 *ಚಂದ್ರಶೇಖರ ಕಂಬಾರ* = "ಸಮಗ್ರ ಸಾಹಿತ್ಯ" (2010)

💫 *ಕನ್ನಡದ ರಾಷ್ಟ್ರಕವಿಗಳು* :---👇👇

1) 🔅 *ಗೋವಿಂದ ಪೈ* = "ಮದರಾಸ ಸರ್ಕಾರ" (1949"),  

2) 🔅 *ಕುವೆಂಪು* = "ಮೈಸೂರು ಸರ್ಕಾರ" (1964),  

3) 🔅 *ಜಿ ಎಸ್ ಶಿವರುದ್ರಪ್ಪ* = "ಕರ್ನಾಟಕ ಸರ್ಕಾರ" (2006,) 

♦️ *ಶಾಸ್ತ್ರೀಯ ಸ್ಥಾನಮಾನ  ಪಡೆದು ಭಾಷೆಗಳು* :-👇👇

1) ▪️ *ತಮಿಳು ಭಾಷೆ*  =2004. 

2)▪️ *ಸಂಸ್ಕೃತ ಭಾಷೆ*  = 2005. 

3) ▪️ *ಕನ್ನಡಭಾಷೆ*  = 2008. 

4)▪️ *ತೆಲಗು ಭಾಷೆ* = 2008. 

5)▪️ *ಮಲಯಾಳಂ ಭಾಷೆ*  = 2013. 

6) ▪️ *ಒರಿಯಾ ಭಾಷೆ*  = 2014.
-------------------------------------------------------------------
ಸಂಗ್ರಹ ✍️ T. A. ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು