ಶಿಕ್ಷಣವೇ ಶಕ್ತಿ

Saturday, 6 February 2021

ಉತ್ಸವಗಳು ಮತ್ತು ಸ್ಥಳಗಳು

ರಾಜ್ಯದಲ್ಲಿ ಕಲೆ-ಸಂಸ್ಕೃತಿಯ ಹಿನ್ನೆಲೆಯಲ್ಲಿ ಸರ್ಕಾರ ವಿವಿಧ ಜಿಲ್ಲೆ & ನಗರಗಳಲ್ಲಿ ಉತ್ಸವಗಳನ್ನು ನಡೆಸುತ್ತದೆ
◆◆◆◆◆◆◆◆◆◆◆◆◆◆◆◆◆◆◆◆◆◆◆◆

➤ ಮೇಲುಕೋಟೆ = ವೈರಮುಡಿ ಉತ್ಸವ
 
➤ ಬನವಾಸಿ= ಕದಂಬೋತ್ಸವ

 ➤ ಬದಾಮಿ= ಚಾಲುಕ್ಯ ಉತ್ಸವ

 ➤ ಹಾಸನ= ಹೊಯ್ಸಳ ಉತ್ಸವ

 ➤ ಕೊಪ್ಪಳ= ಆನೆಗುಂದಿ ಉತ್ಸವ

 ➤ ಬೀದರ್= ಬಸವ ಉತ್ಸವ

 ➤ ತಲಕಾವೇರಿ= ತೀರ್ಥೋತ್ಸವ

 ➤ ಬೆಂಗಳೂರು= ಕರಗೋತ್ಸವ
 
➤ ಚಾಮರಾಜನಗರ= ಜಲಪಾತೋತ್ಸವ
 
➤ ಬೆಳಗಾವಿ= ಕಿತ್ತೂರು ಉತ್ಸವ

 ➤ ಚಿತ್ರದುರ್ಗ = ದುರ್ಗೋತ್ಸವ

 ➤ ಮೈಸೂರು= ದಸರಾ ಉತ್ಸವ

 ➤ ಹಂಪಿ= ವಿಜಯೋತ್ಸವ

════════════════════════
ಸಂಗ್ರಹ ✍️ T.A.ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು