ಶಿಕ್ಷಣವೇ ಶಕ್ತಿ

Sunday, 10 January 2021

ಮೂಲಧಾತು ಗಳ ಪಟ್ಟಿ


ಮೂಲಧಾತುಗಳ ಪಟ್ಟಿ

ADD ARTICLE DESCRIPTION


ಇದು ಮೂಲಧಾತುಗಳ ಪಟ್ಟಿ. ಮೂಲಧಾತುಗಳನ್ನು ಯಾವ ರೀತಿಯವೆಂಬುದನ್ನು ಬಣ್ಣದಿಂದ ಸೂಚಿಸಲಾಗಿದೆ.

ಪ್ರತಿ ಮೂಲಧಾತುವಿನ ಚಿಹ್ನೆ, ಅದರ ಪರಮಾಣು ಸಂಖ್ಯೆ, ಅದರ ಪರಮಾಣು ತೂಕ ಅಥವಾ ಅದರ ಅತ್ಯಂತ ಸ್ಥಿರ ಸಮಸ್ಥಾನಿ, ಮತ್ತು ಅದರ ಸಮೂಕ ಸಂಖ್ಯೆ ಮತ್ತು ಆವರ್ತ ಸಂಖ್ಯೆ ಕೊಡಲ್ಪಟ್ಟಿದೆ.

ಆವರ್ತ ಕೋಷ್ಟಕದಲ್ಲಿ ಮೂಲಧಾತುಗಳ ವರ್ಗೀಕರಣ

ವರ್ಗೀಕರಣ

ಲೋಹಗಳುಲೋಹಾಭಗಳುಅಲೋಹಗಳು
ಕ್ಷಾರ ಲೋಹಗಳುಕ್ಷಾರೀಯ ಭಸ್ಮ ಲೋಹಗಳುಒಳ ಸಂಕ್ರಮಣ ಧಾತುಗಳುಸಂಕ್ರಮಣ ಧಾತುಗಳುಇತರ ಲೋಹಗಳುಇತರ ಅಲೋಹಗಳುಹ್ಯಾಲೋಜನ್‍ಗಳುಶ್ರೇಷ್ಠಾನಿಲಗಳು
ಲ್ಯಾಂಥನೈಡ್‍ಗಳುಆಕ್ಟಿನೈಡ್‍ಗಳು
More information: ಹೆಸರು, ಚಿಹ್ನೆ ...
ಹೆಸರುಚಿಹ್ನೆಪರಮಾಣು ಸಂಖ್ಯೆಪರಮಾಣು ತೂಕಸಮೂಹಆವರ್ತ
ಬಿಳಿರಶ್ಮಿಧಾತು (ಆಕ್ಟಿನಿಯಮ್)Ac89[227] 7
ಪಟಿಕಧಾತು (ಅಲ್ಯೂಮಿನಿಯಮ್)Al1326.9815386(8)133
ಅಮೇರಿಕಧಾತು (ಅಮೇರಿಶಿಯಮ್)Am95[243] 7
ಬಂಧಧಾತು (ಆಂಟಿಮೊನಿ) (ಸ್ಟಿಬಿಯಮ್)Sb51121.760(1)155

More information: ಹೆಸರು, ಚಿಹ್ನೆ ...
ನಿಷ್ಕ್ರಿಯಧಾತು (ಆರ್ಗಾನ್)Ar1839.948(1) 183
ಮಣಿಶಿಲೆ (ಆರ್ಸೆನಿಕ್)As3374.92160(2)154
ಅಸ್ಥಿರಧಾತು (ಆಸ್ಟಟೈನ್)At85[210]176
ಭಾರಧಾತು (ಬೇರಿಯಮ್)Ba56137.327(7)26
ಬರ್ಕ್ಲೀಧಾತು (ಬೆರ್ಕೆಲಿಯಮ್)Bk97[247] 7
ಪಚ್ಚೆಧಾತು (ಬೆರಿಲಿಯಮ್)Be49.012182(3)22
ಬಿಳಿಧಾತು (ಬಿಸ್ಮತ್)Bi83208.98040(1)156
ಬೋರ್ಧಾತು (ಬೊಹ್ರಿಯಮ್)Bh107[264]77
ಬಿಳಿಗಾರಧಾತು (ಬೊರಾನ್)B510.811(7)  132
ದುರ್ನಾತಧಾತು (ಬ್ರೋಮೀನ್)Br3579.904(1)174
ಸತುವುಸ್ಪಟಿಕಧಾತು (ಕ್ಯಾಡ್ಮಿಯಂ)Cd48112.411(8)125
ನೀಲಿಧಾತು (ಸೀಸಿಯಮ್)Cs55132.9054519(2)16
ಸುಣ್ಣಧಾತು (ಕ್ಯಾಲ್ಶಿಯಮ್)Ca2040.078(4)
ಕಾಲಿಪೋರ್ನ್ಯಧಾತು (ಕ್ಯಾಲಿಫೋರ್ನಿಯಮ್)Cf98[251] 7
ಇಂಗಾಲ (ಕಾರ್ಬನ್)C612.0107(8) 142
ಸರಣ್ಯೂಧಾತು (ಸೀರಿಯಮ್)Ce58140.116(1) 6
ಹಸರುಧಾತು (ಕ್ಲೋರೀನ್)Cl1735.453(2)  173
ಬಣ್ಣಧಾತು (ಕ್ರೋಮಿಯಮ್)Cr2451.9961(6)64
ಭೂತಧಾತು (ಕೊಬಾಲ್ಟ್)Co2758.933195(5)94
ತಾಮ್ರ (ಕಾಪರ್ - ಕುಪ್ರಮ್)Cu2963.546(3)114
ಕ್ಯೂರಿಧಾತು (ಕ್ಯೂರಿಯಮ್)Cm96[247] 7
ಡಾರ್ಮ್ಶಾಟ್ಧಾತು, ಕರುಳೂರುಧಾತು (ಡರ್ಮ್ಸ್ಟಾಡ್ಟಿಯಮ್)Ds110[271]107
ಡುಬ್ನಧಾತು (ಡುಬ್ನಿಯಮ್)Db105[262]57
ಎಟುಕದಧಾತು (ಡಿಸ್ಪ್ರೋಸಿಯಮ್)Dy66162.500(1) 6
ಐನ್ಶ್ಟೈನ್ಧಾತು (ಐನ್ಸ್ಟೈನಿಯಮ್)Es99[252] 7
ಗುಲಾಬಿಬಣ್ಣಧಾತು (ಎರ್ಬಿಯಮ್)Er68167.259(3) 6
ಯುರೊಪ್ಧಾತು (ಯುರೋಪಿಯಮ್)Eu63151.964(1) 6
ಫೆರ್ಮಿಧಾತು (ಫೆರ್ಮಿಯಮ್)Fm100[257] 7
ಪ್ರವಾಹಧಾತು (ಫ್ಲೂರೀನ್)F918.9984032(5)172

ಫ್ರಾನ್ಸ್ಧಾತು (ಫ್ರಾನ್ಸಿಯಮ್)Fr87[223]17
ಗಾಡೊಲಿನ್ಧಾತು (ಗ್ಯಾಡೊಲಿನಿಯಮ್)Gd64157.25(3) 6
ಉರಗುಧಾತು (ಗ್ಯಾಲಿಯಮ್)Ga3169.723(1)134
ಜರ್ಮನಿಧಾತು (ಜರ್ಮೇನಿಯಮ್)Ge3272.64(1)144
ಚಿನ್ನ (ಔರಮ್)Au79196.966569(4)116
ಬಂದರುಧಾತು (ಹಾಫ್ನಿಯಮ್)Hf72178.49(2)46
ಹೆಸ್ಸೆಧಾತು (ಹಾಸ್ಸಿಯಮ್)Hs108[277]87
ಸೂರ್ಯಧಾತು (ಹೀಲಿಯಮ್)He24.002602(2) 181
ಕಾಂತಧಾತು (ಹೊಲ್ಮಿಯಮ್)Ho67164.930 32(2) 6
ಜಲಜನಕH11.00794(7)  11
ಅಜರಧಾತು (ಇನ್ಡಿಯಮ್)In49114.818(3)135
ನೇರಳೆಧಾತು (ಐಯೊಡೀನ್)I53126.904 47(3)175
ಮಳೆಬಿಲ್ಲುಧಾತು (ಇರಿಡಿಯಮ್)Ir77192.217(3)96
ಕಬ್ಬಿಣ (ಫೆರ್ರಮ್)Fe2655.845(2)84
ಬಚ್ಚಿದಧಾತು (ಕ್ರಿಪ್ಟಾನ್)Kr3683.798(2) 184
ಕಾಣಿಸದಧಾತು (ಲಾನ್ಥಾನಮ್)La57138.90547(7) 6
ಲಾರೆನ್ಸ್ಧಾತು (ಲಾರೆನ್ಸಿಯಮ್)Lr103[262]37
ಸೀಸ (ಪ್ಲಂಬಮ್)Pb82207.2(1) 146
ಕಲ್ಲುಧಾತು (ಲಿಥಿಯಮ್)Li36.941(2)   12
ಪ್ಯಾರಿಸ್ಧಾತು (ಲ್ಯುಟೇಶಿಯಮ್)Lu71174.967(1)36
ಮಗ್ನಿಸ್ಸಿಯಧಾತು (ಮ್ಯಗ್ನೀಶಿಯಮ್)Mg1224.3050(6)23
ಪೆಡಸುಧಾತು (ಮ್ಯಾಂಗನೀಸ್)Mn2554.938045(5)74
ಮೈಟ್ನರ್ಧಾತು (ಮೀಟ್ನೇರಿಯಮ್)Mt109[268]97
ಮೆಂಡಲೆವ್ಧಾತು (ಮೆಂಡೆಲೀವಿಯಮ್)Md101[258] 7
ಪಾದರಸ (ಮೆರ್ಕ್ಯುರಿ)Hg80200.59(2)126
ಸೀಸವಾದಧಾತು (ಮೊಲಿಬ್ಡಿನಮ್)Mo4295.94(2)65
ಹೊಸಯಮಲಧಾತು (ನಿಯೊಡೈಮಿಯಮ್)Nd60144.242(3) 6
ಹೊಸಧಾತು (ನಿಯಾನ್)Ne1020.1797(6) 182
ವರುಣಧಾತು (ನೆಪ್ಚೂನಿಯಮ್)Np93[237] 7
ತಾಮ್ರಭೂತಧಾತು (ನಿಕಲ್)Ni2858.6934(2)104
ಹಿಮಧಾತು (ನಿಯೋಬಿಯಮ್)Nb4192.906 38(2)55
ಸಾರಜನಕN714.0067(2) 152
ನೋಬೆಲ್ಧಾತು (ನೊಬೆಲಿಯಮ್)No102[259] 7
ವಾಸನೆಧಾತು (ಆಸ್ಮಿಯಮ್)Os76190.23(3)86
ಆಮ್ಲಜನಕO815.9994(3) 162
ಸರಸ್ವತಿಧಾತು (ಪಲ್ಲಾಡಿಯಮ್)Pd46106.42(1)105
ರಂಜಕ (ಫಾಸ್ಫರಸ್)P1530.973762(2)153
ಬಿಳಿಬೆಳ್ಳಿ (ಪ್ಲಾಟಿನಮ್)Pt78195.084(9)106
ಯಮಧಾತು (ಪ್ಲುಟೋನಿಯಮ್)Pu94[244] 7
ಪೋಲದೇಶಧಾತು (ಪೊಲೊನಿಯಮ್)Po84[210]166
ಮರದುಪ್ಪುಧಾತು (ಪೊಟ್ಯಾಶಿಯಮ್)K1939.0983(1)14
ಹಸರುಯಮಲಧಾತು (ಪ್ರೇಸಿಯೊಡೈಮಿಯಮ್)Pr59140.90765(2) 6
ಅಗ್ನಿಧಾತು, ಮಾತರಿಶ್ವನಧಾತು (ಪ್ರೋಮೆಥಿಯಮ್)Pm61[145] 6
ಪ್ರರಶ್ಮಿಧಾತು (ಪ್ರೋಟಾಕ್ಟೀನಿಯಮ್)Pa91231.03588(2) 7
ರಶ್ಮಿಧಾತು (ರೇಡಿಯಮ್)Ra88[226]27
ಬೆಳಕುಧಾತು (ರೇಡಾನ್)Rn86[220]186
ಕುದಿಯದಧಾತು (ರ್ಹೇನಿಯಮ್)Re75186.207(1)76
ಗುಲಾಬಿಧಾತು (ರೋಡಿಯಮ್)Rh45102.905 50(2)95
ರೆಂಟ್ಗೆನ್ಧಾತು (ರೆಂಟ್ಗೆನಿಯಮ್)Rg111[272]117
ಕೆಂಪುಧಾತು (ರುಬಿಡಿಯಮ್)Rb3785.4678(3)15
ರಷ್ಯಾಧಾತು (ರುಥೇನಿಯಮ್)Ru44101.07(2)85
ರುದರ್ಪೋಡ್ಧಾತು (ರುದರ್ಫೋರ್ಡಿಯಮ್)Rf10426147
ಸಾಮಾರ್ಸ್ಕೀಧಾತು (ಸಮಾರಿಯಮ್)Sm62150.36(2) 6
ಸ್ಕ್ಯಾಂಡಿನೇವಿಯಧಾತು (ಸ್ಕಾಂಡಿಯಮ್)Sc2144.955912(6)34
ಸೀಬೋರ್ಗ್ಧಾತು (ಸೀಬೋರ್ಗಿಯಮ್)Sg106[266]67
ಚಂದ್ರಧಾತು (ಸೆಲೆನಿಯಮ್)Se3478.96(3)164
ಕಿಡಿಗಲ್ಲುಧಾತು (ಸಿಲಿಕಾನ್)Si1428.0855(3)143
ಬೆಳ್ಳಿ (ಅರ್ಜೆಂಟಮ್)Ag47107.8682(2)115
ಕ್ಷಾರಧಾತು (ಸೋಡಿಯಮ್)Na1122.98976928(2)13
ಸ್ಟ್ರಾಂಟಿಯಧಾತು (ಸ್ಟ್ರೋನ್ಷಿಯಮ್)Sr3887.62(1) 25
ಗಂಧಕ (ಸಲ್ಫರ್)S1632.065(5) 163
ಗಟ್ಟಿಧಾತು (ಟಾನ್ಟಾಲಮ್)Ta73180.94788(2)56
ಕೃತಕಧಾತು (ಟೆಕ್ನೀಶಿಯಮ್)Tc43[98]75
ಭೂಮಿಧಾತು (ಟೆಲ್ಲುರಿಯಮ್)Te52127.60(3)165
ಮೆದುಇಟರ್ಬಿಯಧಾತು (ಟೆರ್ಬಿಯಮ್)Tb65158.92535(2) 6
ಸೆಳೆಧಾತು (ಥಾಲಿಯಮ್)Tl81204.3833(2)136
ಇಂದ್ರಧಾತು (ಥೊರಿಯಮ್)Th90232.03806(2)  7
ತೂಲೇಧಾತು (ಥುಲಿಯಮ್)Tm69168.93421(2) 
ತವರSn50118.710(7)145
ದೇವಧಾತು (ಟೈಟೇನಿಯಮ್)Ti2247.867(1)44
ಭಾರಕಲ್ಲುಧಾತು (ಟಂಗ್ಸ್ಟನ್)W74183.84(1)66
ಕೋಪರ್ನಿಕಸ್ಧಾತು (ಅನನ್ಬಿಯಮ್)Cn112[285]127
ಲಿವರ್ಮೋರ್ಧಾತುLv116[292]167
ಒಂದೊಂದೆಂಟುಧಾತು (ಅನನಾಕ್ಟಿಯಮ್)Uuo118[294]187
ಒಂದೊಂದೈದುಧಾತು (ಅನನ್ಪೆಂಟಿಯಮ್)Uup115[288]157
ಫ್ಲೆರೋವ್ಧಾತುFl114[289]147
ಒಂದೊಂದುಮೂರುಧಾತು (ಅನನ್ಟ್ರಯಮ್)Uut113[284]137
ದ್ಯೌಷ್ಪಿತೃಧಾತು (ಯುರೇನಿಯಮ್)U92238.02891(3)   7
ಲಕ್ಷ್ಮಿಧಾತು (ವೆನೆಡಿಯಮ್)V2350.9415(1)54
ಅನ್ಯಧಾತು (ಘ್ಜೀನಾನ್)Xe54131.293(6) 185
ಇಟರ್ಬಿಯಧಾತು (ಯ್ಟೆರ್ಬಿಯಮ್)Yb70173.04(3) 6
ಹಗುರಇಟರ್ಬಿಯಧಾತು (ಯ್ಟೆರಿಯಮ್)Y3988.90585(2)35
ಸತುವು (ಜಿಂಕ್)Zn3065.409(4)124
ಚಿನ್ನವಾದಧಾತು (ಜಿರ್ಕೋನಿಯಮ್)Zr4091.224(2)45

ಆವರ್ತ ಕೋಷ್ಟಕದಲ್ಲಿ ಮೂಲಧಾತುಗಳ ವರ್ಗೀಕರಣ

ವರ್ಗೀಕರಣ

ಲೋಹಗಳುಲೋಹಾಭಗಳುಅಲೋಹಗಳು
ಕ್ಷಾರ ಲೋಹಗಳುಕ್ಷಾರೀಯ ಭಸ್ಮ ಲೋಹಗಳುಒಳ ಸಂಕ್ರಮಣ ಧಾತುಗಳುಸಂಕ್ರಮಣ ಧಾತುಗಳುಇತರ ಲೋಹಗಳುಇತರ ಅಲೋಹಗಳುಹ್ಯಾಲೋಜನ್‍ಗಳುಶ್ರೇಷ್ಠಾನಿಲಗಳು
ಲ್ಯಾಂಥನೈಡ್‍ಗಳುಆಕ್ಟಿನೈಡ್‍ಗಳು


ಸಂಗ್ರಹ✍️T.A. ಚಂದ್ರಶೇಖರ







No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು