ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ADD ARTICLE DESCRIPTION
Shivani h. Goral
ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಹೆಸರು | ವರ್ಷ | ಕೃತಿ |
---|---|---|
ಕುವೆಂಪು | ೧೯೬೭ | ಶ್ರೀ ರಾಮಾಯಣ ದರ್ಶನಂ |
ದ. ರಾ. ಬೇಂದ್ರೆ | ೧೯೭೩ | ನಾಕುತಂತಿ |
ಶಿವರಾಮ ಕಾರಂತ | ೧೯೭೭ | ಮೂಕಜ್ಜಿಯ ಕನಸುಗಳು |
ಮಾಸ್ತಿ ವೆಂಕಟೇಶ ಅಯ್ಯಂಗಾರ್ | ೧೯೮೩ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕವೀರ ರಾಜೇಂದ್ರ (ಗ್ರಂಥ) |
ವಿ. ಕೃ. ಗೋಕಾಕ | ೧೯೯೦ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ |
ಯು. ಆರ್. ಅನಂತಮೂರ್ತಿ | ೧೯೯೪ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಸಾಹಿತ್ಯಾ |
ಗಿರೀಶ್ ಕಾರ್ನಾಡ್ | ೧೯೯೮ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು |
ಚಂದ್ರಶೇಖರ ಕಂಬಾರ | ೨೦೧೦ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ |
No comments:
Post a Comment