101 Questions Bank
🌺🌺🌺🌺🌺🌺🌺🌺🌺🌺🌺🌺🌺🌺🌺
1)ಪ್ರಪಂಚದ ಮೊದಲ ತದ್ರುಪಿ ಪ್ರಾಣಿ ಯಾವುದು? *ಕುರಿ(ಡಾಲಿ)
2)ಯಾತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಮಾಡುವುದು? *ಡೈನಮೊ
3)ಅವಗೆಂಪು ವಿಕಿರಣ ಕಂಡು ಹಿಡಿದವರು? *ವಿಲಿಯಂ ಹರ್ಷಲ್
4)ಶತ್ರು ಶಿಬಿರ ಪತ್ತೆ ಹಚ್ಚಲು ಬಳಸುವ ವಿಕಿರಣ? *ನೇರಳಾತಿತ ವಿಕೀರಣ
5)ವಿಲಿಯಂ ರಾಂಟ್ ಜನ್ ಗೆ ನೊಬೆಲ್ ದೊರೆತ ವರ್ಷ? *1901
6)ಭಾರತದಲ್ಲಿಯೆ ನಿರ್ಮಿಸಿದ ದೂರ ಸಂವೇದಿ ಉಪಗ್ರಹ ಯಾವುದು? *ಬಾಸ್ಕರ್ 1
7)ಅತೀ ಹೆಚ್ಚಿನ ಶಕ್ತಿ ಕಿರಣ? *ಗಾಮಾಕಿರಣ
8)ಪೋಲಿಸರು ವೇಗದ ಮೀತಿ ಮೀರಿ ಚಲಿಸುವ ವಾಹನಗಳನ್ನು ಪತ್ತೆಹಚ್ಚಲು ಬಳಸುವ ಉಪಕರಣ? *ಡಾಪಲರ್ ರಾಡನ್ ಗನ್
9)ಭೂಮಿಗೆ ಅತ್ತಿರ ವಿರುವ ಗ್ರಹ? *ಶುಕ್ರ
10)ಯುರೆನಿಯಂ 238 ರ ಅರ್ಧಯುಷ್ಯ? *4.5 ಬಿಲಿಯನ್
11)ಕೃತಕ ರತ್ನಗಳನ್ನು ಬಳಸುವ ವಿಕಿರಣ? *ನೇರಳಾತಿತ ವಿಕಿರಣ
12)ತಾಮ್ರದ ಪರಮಾಣು ಸಂಖ್ಯೆ? *29
13)ಕಬ್ಬಿಣದ ಪರಮಾಣು ಸಂಖ್ಯೆ? *26
14)ಡಾ.ಸರೋಜಿನಿ ಮಹಿಷಿ ವರದಿ ಯಾವುದಕ್ಕೆ ಸಂಭಂದಿಸಿದೆ? *ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ
15)ರಿಮೋಟ್ ಕಂಟ್ರೊಲ್ ನಲ್ಲಿ ಬಳಸುವ ವಿಕಿರಣ? *ಅವಗೆಂಪು ವಿಕಿರಣ
16)ಆಂಗ್ ಸಾಕ್ ಸೂಕಿ ಯಾವ ದೇಶದವರು? *ಮಯನ್ಮಾರ
17)ಪರ್ಯಾಯ ವಿದ್ಯುತ್ ನ್ನು ನೇರ ವಿದ್ಯುತ್ ನ್ನಾಗಿ ಪರಿವರ್ತಿಸುವ ಸಾಧನ? *ಡಯೋಡ
18)ಅತ್ಯಂತ ಪ್ರಕಾಶಮಾನವಾದ ನಕ್ಷತ್ರ? *ಸಿರಿಸ್
19)ಪಿ.ವಿ.ಸಿ ವಿಸ್ತರಿಸಿರಿ? *ಪಾಲಿ ವಿನೈಲ್ ಕ್ಲೋರೈಡ್
20)ಗಾಜನ್ನು ನಿಧಾನವಾಗಿ ತಂಪು ಗೊಳಿಸುವ ಕ್ರಿಯೆ? *ಅನಿಲನ
21)ಒಂದು ಪಾರ್ಸೆಕ್ ಎಂದರೆ? *3.26ಜ್ಯೋತಿರ್ವರ್ಷ
22)ಒಂದೆ ಸಂಖ್ಯೆಯ ಪ್ರೊಟಾನ್ ಬೇರೆ ಬೇರೆ ನ್ಯೂಟ್ರಾನ್ ಹೊಂದಿರುವುದಕ್ಕೆ ಏನೆಂದು ಕರೆಯುವರು? *ಸಮಾಂಗಿಗಳು
23)ಅತ್ಯಂತ ಸರಳ ಹೈಡ್ರೋಕಾರ್ಬನ್ ಯಾವುದು? *ಮಿತೇನ್
24)ಒಂದೆ ಅಣು ಸೂತ್ರ ಬೇರೆ ಬೇರೆ ರಚನಾ ವಿನ್ಯಾಸ ಹೊದಿರವುದಕ್ಕೆ .........ಎನ್ನುವರು? *ಐಸೋಟೊಪ್
25)ಎಲ್.ಪಿ.ಜಿ ಯ ಮುಖ್ಯ ಘಟಕ ಯಾವುದು? *ಬ್ಯೂಟೇನ್
26)ಹೈಡ್ರೊ ಕಾರ್ಬನ್ ನಲ್ಲಿ ಎಷ್ಟು ವಿಧ? *2
27)ಪ್ಲಾಸ್ಟಿಕ್ ನಲ್ಲಿ ಎಷ್ಟು ವಿಧ? *2
28)ಪ್ರಯೋಗಶಾಲ ಉಪಕರಣದಲ್ಲಿ ಬಳಸುವ ಗಾಜು? *ಬೋರೊಸಿಲಿಕೆಟ್
29)ಪಿಂಗಾಣಿ ತಯಾರಿಕೆಯಲ್ಲಿ ಬಳಸುವ ವಸ್ತು? *ಫೆಲ್ಡ್ ಸ್ಟಾರ್
30)ಮಸೂರಗಳಲ್ಲಿ ಬಳಸುವ ಗಾಜು? *ಸೀಸದ ಗಾಜು
31)ಗುಂಡು ನೀರೊಧಕ ವಾಹನಗಳಲ್ಲಿ ಬಳಸುವ ಗಾಜು? *ಸುರಕ್ಷಾ ಗಾಜು
32)ಭಾರತದಲ್ಲಿ ಅತಿ ಮ್ಯಾಂಗನೀಸ್ ಉತ್ಪಾದಿಸುವ ರಾಜ್ಯ? *ಒಡಿಸ್ಸಾ
33)ಟೈಪಾಯಿಡ್ ರೋಗಕ್ಕೆ ಕಾರಣವಾದ ಬ್ಯಾಕ್ಟಿರಿಯ? *ಎಬರ್ತೆಲಾ ಟೈಫೋಸಾ
34)ಕಾಲರ ರೋಗಕ್ಕೆ ಕಾರಣವಾದ ಬ್ಯಾಕ್ಟಿರಿಯಾ? *ವಿಬ್ರಿಯೋ ಕಾಲರೆ
35)ಪ್ಲೇಗ್ ರೋಗಕ್ಕೆ ಕಾರಣವಾದ ಬ್ಯಾಕ್ಟಿರಿಯಾ? *ಯರ್ಸಿನಿಯಾ ಪೆಸ್ಟಿಸ್
36) ಶಿವಾಜಿಯ ಪಟ್ಟಾಭಿಷೇಕವಾದದ್ದು ಯಾವಾಗ?
* 1674 ರಲ್ಲಿ.
37) ಶಿವಾಜಿಯ ಪಟ್ಟಾಭಿಷೇಕವಾದದ್ದು ಎಲ್ಲಿ?
* ರಾಯಗಡದಲ್ಲಿ.
38) ಯೇಸು ಕ್ರಿಸ್ತನ ಜೀವನದ ವಿವರಗಳು ಹಾಗೂ ಉಪದೇಶಗಳಿರುವುದು ಯಾವುದರಲ್ಲಿ?
* ಬೈಬಲ್ ನಲ್ಲಿ.
39) ಯೇಸುಕ್ರಿಸ್ತ ಜನಿಸಿದ್ದು ಎಲ್ಲಿ?
* ಬೆತ್ಲಹೆಂ ನಲ್ಲಿ.
40) 'ಬೆತ್ಲಹೆಂ' ಯಾವ ದೇಶದಲ್ಲಿದೆ?
* ಇಸ್ರೇಲ್.
41) ಯೇಸುಕ್ರಿಸ್ತನ ತಾಯಿಯ ಹೆಸರೇನು?
* ಮೇರಿ.
42) ಕುರಾನ್ ಯಾವ ಭಾಷೆಯಲ್ಲಿದೆ?
* ಅರೇಬಿಕ್.
43) ಇಸ್ಲಾಂ ಪದದ ಅರ್ಥವೇನು?
* ಶರಣಾಗತಿ ಎಂದರ್ಥ.
44) ಮುಸ್ಲಿಂ ಎಂದರೆ -----.
* ದೇವರಿಗೆ ಶರಣರಾದವರು.
45) ಮಹಮ್ಮದ್ ರ ಉತ್ತರಾಧಿಕಾರಿಗಳನ್ನು ----- ಎನ್ನುವರು?
* ಕಲೀಫರು.
46) ಪ್ಯಾಲೆಸ್ತೈನ್ ದ ರಾಜಧಾನಿ ಯಾವುದು?
* ಜರೂಸಲಮ್.
47) ಹಿಜರಿ ಶಕೆಯ ----- ರಿಂದ ಪ್ರಾರಂಭ.
* ಕ್ರಿಶ.622.
48) "ಕಂಡರಾಯ ಮಹಾದೇವ ಮಂದಿರ" ಎಲ್ಲಿದೆ?
* ಖಜುರಾಹೊ.
49) "ಗುಲಾಬಿ ನಗರ" ಎಂದು ಯಾವುದನ್ನು ಕರೆಯುತ್ತಾರೆ?
* ಜೈಪುರ.
50) "ಭಾರತದ ಕೋಟೆಗಳ ಕೊರಳ ಹಾರದ ಮುತ್ತು" ಎಂದು ಯಾವ ಕೋಟೆಯನ್ನು ಕರೆಯುತ್ತಾರೆ?
* ಗ್ವಾಲಿಯರ್ ಕೋಟೆ.
51) ರಾಜಸ್ಥಾನದಲ್ಲೇ ದೊಡ್ಡದಾದ ಅರಮನೆ ಯಾವುದು?
* ಉದಯಪುರ ಅರಮನೆ.
52) ಪುಷ್ಕರ್ ದಲ್ಲಿ ಯಾವ ಜಾತ್ರೆ ನಡೆಯುತ್ತದೆ?
* ಒಂಟೆ.
53) ರಜಪೂತರ ಕಾಲಾವಧಿ ತಿಳಿಸಿ?
* ಕ್ರಿಶ 650-1200.
54) ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಯಾವುದು?
* ಕವಿರಾಜಮಾರ್ಗ.
55) "ಕೈಲಾಸ ದೇವಾಲಯ" ಎಲ್ಲಿದೆ?
*ಎಲ್ಲೋರ.
56) ಎಲ್ಲೋರ ಮತ್ತು ಎಲಿಪೆಂಟಾ ಯಾವ ರಾಜ್ಯದಲ್ಲಿವೆ?
* ಮಹಾರಾಷ್ಟ್ರ.
57) ಅಮೋಘವರ್ಷ ನೃಪತುಂಗನ ತಂದೆಯ ಹೆಸರೇನು?
* ಮುಮ್ಮಡಿ ಗೋವಿಂದ.
58) "ಹೊಯ್ಸಳರ" ವಿಶ್ವವಿಖ್ಯಾತ ದೇವಾಲಯ ಯಾವುದು?
* ಚೆನ್ನಕೇಶವ ದೇವಾಲಯ.
59) "ಚೆನ್ನಕೇಶವ ದೇವಾಲಯ" ಎಲ್ಲಿದೆ?
* ಬೇಲೂರಿನಲ್ಲಿದೆ.
60) "ಕೇಶವ ದೇವಾಲಯ" ಎಲ್ಲಿದೆ?
* ಸೋಮನಾಥಪುರ.
61) "ಗಿರಿಜಾ ಕಲ್ಯಾಣ" ಕೃತಿಯ ಕರ್ತೃ ಯಾರು?
* ಹರಿಹರ.
62) "ಕಬ್ಬಿಗರ ಕಾವಂ" ಕೃತಿಯ ಕರ್ತೃ ಯಾರು?
* ಆಂಡಯ್ಯ.
63) "ಬೃಹದೀಶ್ವರ ದೇವಾಲಯವು" ಯಾವ ರಾಜನ ಕೊಡುಗೆಯಾಗಿದೆ?
* ರಾಜರಾಜಚೋಳನ.
64) ಶಿವಗುರು ಮತ್ತು ಆರ್ಯಾಂಭ ಯಾರ ತಂದೆ-ತಾಯಿ?
* ಶಂಕರಾಚಾರ್ಯರ.
65) ಬದರಿ ಯಾವ ರಾಜ್ಯದಲ್ಲಿದೆ?
* ಉತ್ತರಾಖಂಡ.
66) "ಚೆಲುವ ನಾರಾಯಣ ದೇವಾಲಯ" ಎಲ್ಲಿದೆ?
* ಮೇಲುಕೋಟೆ.
67) ಬಸವೇಶ್ವರರು ಯಾವ ಜಿಲ್ಲೆಯ ಬಸವನ ಬಾಗೇವಾಡಿಯವರು?
* ವಿಜಯಪುರ.
68) ಬಸವತತ್ವವನ್ನು ------- ಎಂದು ಕರೆಯುತ್ತಾರೆ?
* ಶಕ್ತಿವಿಶಿಷ್ಟಾದ್ವೈತ.
69) "ದೇಹವೇ ದೇಗುಲ" ಎಂದವರು ಯಾರು?
* ಬಸವೇಶ್ವರರು.
70) ಮದ್ವಾಚಾರ್ಯರು ಎಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದರು?
* ಉಡುಪಿಯಲ್ಲಿ.
71) ಭಾರತದ ಮೇಲೆ ದಾಳಿ ಮಾಡಿದ ಮೊದಲಿಗರೆಂದರೆ ಯಾರು?
* ಅರಬ್ಬರು.
72) "ಕುತುಬ್ ಮೀನಾರ್" ಯಾರ ಕಾಲದಲ್ಲಿ ಪೂರ್ಣಗೊಂಡಿತು?
* ಇಲ್ತಮಿಶ್.
73) ದಿಲ್ಲಿಯಲ್ಲಿ ಸಿರಿ ಎಂಬ ಕೋಟೆಯನ್ನು ಕಟ್ಟಿಸಿದವನು ಯಾರು?
* ಅಲ್ಲಾವುದ್ದೀನ್ ಖಿಲ್ಜಿ.
74) "ಅಲೈ ದರ್ವಾಜಾ" ಎಲ್ಲಿದೆ?
* ದಿಲ್ಲಿಯಲ್ಲಿದೆ.
75) ದಿಲ್ಲಿ ಸುಲ್ತಾನರ ಕಾಲದ ಬೃಹತ್ ಉದ್ಯಮ ಯಾವುದು?
* ನೇಯ್ಗೆ.
76) ಉರ್ದುವಿನಲ್ಲಿ "ಪದ್ಮಾವತ್" ಎಂ
ಬ ಸೂಫಿ ಕಾವ್ಯ ಬರೆದವನು ಯಾರು?
* ಜಯಸಿ.
77) ಕುತುಬ್
ದ್ದೀನ್ ಐಬಕ್ ನ ಕಾಲಾವಧಿ ತಿಳಿಸಿ?
* 1206-1210.
78) ರಜಿಯಾ ಸುಲ್ತಾನಳ ಕಾಲಾವಧಿ ತಿಳಿಸಿ?
* 1236-1240.
79) ಮೊಗಲ್ ಆಳ್ವಿಕೆ ಆರಂಭವಾದದ್ದು ಯಾವಾಗ?
* ಕ್ರಿಶ. 1526 ರಲ್ಲಿ.
80) ಮೀನಾರು ಎಂದರೆ -----.
* ಎತ್ತರವಾದ ಸ್ತಂಭಗೋಪುರ.
81) ದಿಲ್ಲಿ ಸುಲ್ತಾನರ ಆಳ್ವಿಕೆಯ ಅವಧಿ ತಿಳಿಸಿ?
* ಕ್ರಿಶ 1206 - 1526.
82). ವಿಟಮಿನ್ ಗಳನ್ನು ಕಂಡುಹಿಡಿದವರು ಯಾರು ?
-- ಫಂಕ್
83). ವಿಟಮಿನ್ ಗಳಲ್ಲಿನ ಬಗೆಗಳು?
-- ಎ, ಬಿ ಸಿ ಡಿ ಇ ಕೆ
84). ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು?
-- ಬಿ , ಸಿ
85). ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ?
-- ಎ , ಡಿ , ಇ , ಕೆ
86). ಎ ವಿಟಮಿನ್ ಕೊರತೆಯಿಂದ ಬರುವಂತಹ ಸಮಸ್ಯೆ ?
-- ರಾತ್ರಿ ಕುರುಡು
87). ಥಯಾಮಿನ್ ಎಂದು ಯಾವುದನ್ನು ಕರೆಯುತ್ತಾರೆ ?
-- ಬಿ1 ವಿಟಮಿನ್
88). ಬಿ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ ?
-- ಬೆರಿಬೆರಿ
89). ನಿಕೋಟಿನಿಕ್ ಆಮ್ಲ ಎಂದು ಯಾವುದನ್ನು ಕರೆಯುತ್ತಾರೆ ?
-- ನಿಯಾಸಿನ್
90). ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು ??
-- ವಿಟಮಿನ್ ಸಿ
91). ಕ್ಯಾಲ್ಸಿಫೆರಾಲ್ ಎಂದರೆ ಯಾವುದು ?
-- ವಿಟಮಿನ್ ಡ
92). ' ಡಿ ' ವಿಟಮಿನ್ ಕೊರತೆಯಿಂದ ಬರಬಹುದಾದ ರೋಗ ??
-- ರಿಕೆಟ್ಸ್
93). ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ ವಿಟಮಿನ್ ?
-- ವಿಟಮಿನ್ ಕೆ
94). ಮನುಷ್ಯರ ರಕ್ತವನ್ನು ಎಷ್ಟು
ಬಗೆಯಾಗಿ ವಿಭಜಿಸಲಾಗಿದೆ ?
-- ನಾಲ್ಕು
95). ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥ ಯಾವುದು ?
-- ಆಂಟೀಜೆನ್ಸ್
96). ಎ ಗ್ರೂಪ್ ನಲ್ಲಿರುವ ಆಂಟೀಜನ್ಸ್??
-- ಎ ರಕ್ತಕಣಗಳು
97). ಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಎ ಹಾಗೂ ಬಿ ರಕ್ತ ಕಣಗಳು
98). ಎಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಬಿ ರಕ್ತ ಕಣಗಳು
99). ಓ ಗ್ರೂಪ್ ನಲ್ಲಿರುವ ಆಂಟೀಜೆನ್ಸ್ ??
-- ಆಂಟೀಜೆನ್ಸ್ ಇಲ್ಲ
100). ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ ಗ್ರೂಪ್ ?
-- ಓ
101). ಎ ಗ್ರೂಪ್ ನವರು ಯಾರ ಬಳಿ ರಕ್ತ ಪಡೆಯಬಹುದು?
-- ಎ ಹಾಗೂ ಓ
🌺🌺🌺🌺🌺🌺🌺🌺🌺🌺🌺🌺🌺🌺🌺
ಸಂಗ್ರಹ ✍️T.A ಚಂದ್ರಶೇಖರ
No comments:
Post a Comment